THINK & SPEAK! Above All, Be Careful What You Think! ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ

Поделиться
HTML-код
  • Опубликовано: 5 фев 2025
  • (13/06/2023) [VED)
    #BrNagendraAlwyn, #JcilmMysoreInKannada, #thinking
    ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ!Above all, be careful what you think!
    Everyday Meetings (ಪ್ರತಿದಿನದ ಪ್ರಾರ್ಥನಾಕೂಟ ) :- 6:30pm - 8:30pm, 9:45pm - 11pm
    24/7 ಸಹಾಯವಾಣಿ ಸಂಖ್ಯೆ (Helpline Number) :-- +91 9353799671
    Topic:-ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ
    Date:-13/06/2023
    Link:- ruclips.net/user/li...
    0:00:-ಪ್ರಾರಂಭ ಪ್ರಾರ್ಥನೆ
    3:54:-ಕಳೆದ ತರಗತಿಯ ಬಗ್ಗೆ ರಿವಿಶನ್
    5:55:-ದೇವರಿಂದ ಹೇಗೆ ಉತ್ತರ ಪಡೆದುಕೊಳ್ಳುವಂತದ್ದು
    8:45:-ನಾವು ದೇವರಿಗೆ ಎಷ್ಟು ಕೃತಜ್ಞತೆ ಹೇಳುತ್ತೇವೋ ಆಗ ನಮಗೆ ಪರಿಹಾರ ದೊರಕುತ್ತದೆ ಅಪನಂಬಿಕೆ ಹೋಗಲಾಡಿಸುತ್ತದೆ
    16:00:-ನಾವು ದೇವರನ್ನು ಅವಲಂಬಿಸಿಕೊಳ್ಳಬೇಕು, ಮಾನವರನ್ನು ಅಲ್ಲ
    ಯೆರೆಮಿಯ:-17:5
    24:52:-ಎಷ್ಟು ಧ್ಯಾನ ಕೂಟಗಳು ಎಷ್ಟು ಹಾಡುಗಳನ್ನು ಕಲಿತರು ನಾವು ಸಮಸ್ಯೆ ಬಂದಾಗ ಕುಣಿದಾಡುತ್ತೇವ? ಎಷ್ಟು ಜನ ದೇವರ ವಾಗ್ದಾನ ನಂಬಿದ್ದೇವೆ
    ಉದಾ:- ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತವಾದುದು
    35:58:-ನಾವು ಯಾವುದಕ್ಕೆಲ್ಲ ಅಪ್ಪಣೆ ಕೊಡ್ತೀವಿ ದೇವರು ಕೂಡ ಅದಕ್ಕೆಲ್ಲಾ ಅಪ್ಪಣೆ ಕೊಡ್ತಾರೆ. ಹಾಗಾಗಿ ನಾವು ಜಾಗೃಕತೆಯಾಗಿ ಅನುಮತಿ ಕೊಡಬೇಕು
    ಉದ:-ದೇವರು ಬೆಳಕು ಮತ್ತು ಕತ್ತಲೆಗೆ ಅನುಮತಿ ಕೊಟ್ಟಿದ್ದು
    40:03:-ನಮ್ಮ ಹೃದಯವನ್ನು ಕಳವಳೇ ಗೊಳ್ಳದಂತೆ ಹೇಗೆ ಇಟ್ಟುಕೊಳ್ಳುವುದು
    ಯೋಹಾನ:-14:27
    47:24:-ಲೋಕದ ಸಮಾಧಾನ ನಮ್ಮ ಭವಿಷ್ಯವನ್ನ ಹಾಳು ಮಾಡುತ್ತೆ
    ಉದಾ:-ಸಾಲಗಾರ ತನ್ನ ಸ್ನೇಹಿತನ ಮಾತನ್ನು ಕೇಳಿ ಕುಡಿತದ ಚಟಕ್ಕೆ ಬೀಳುವುದು
    51:46:-ದೇವರು ಲೋಕ ಕೊಡೋ ರೀತಿಯಲ್ಲಿ ಸಮಾಧಾನ ಕೊಡೋದಿಲ್ಲ
    ಉದಾ :-ಮದುವೆಯಾಗಿ ಎರಡು ವರ್ಷವಾದಂತ ಒಬ್ಬ ಸಹೋದರಿ ಗಂಡನ ಮನೆಯವರ ಕುತಂತ್ರಕ್ಕೆ ಒಳಗಾಗಿದ್ದು ಹಾಗೂ ಆ ಸಮಸ್ಯೆಯಿಂದ ದೇವರು ಹೇಗೆ ಹೊರ ತಂದರು
    1:01:04:-ಹೇಗೆ ದೇವರ ಹಾಗೂ ಏಸುಕ್ರಿಸ್ತರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದು
    2 ಪೇತ್ರ 1:2
    1:05:06:-ನಮ್ಮ ಜೀವನದಲ್ಲಿ ಬರುವಂತ ಒತ್ತಡಗಳನ್ನ ಹೇಗೆ ನಿಭಾಯಿಸುವುದು
    ಜ್ಞಾನೋಕ್ತಿ:-4:23
    1:13:00:-ಸೃಷ್ಟಿಕರ್ತರು ಸೃಷ್ಟಿ ಮಾಡಿರುವ ಪ್ರತಿಯೊಂದು ನಮ್ಮ ಬಾಯಿಂದ ಬರುವ ವಾಕ್ಯಕ್ಕೆ ಅನುಗುಣವಾಗಿ ಪ್ರತಿಕ್ರಿಸುತ್ತದೆ. ಆದರೆ ನಾವು ದೇವರ ವಾಕ್ಯಗಳನ್ನ ಅರಿತವರಾಗಿರಬೇಕು
    1:20:18:-ನಮ್ಮ ಆಲೋಚನೆಗಳು ನಮ್ಮ ಜೀವನವನ್ನು ಕಂಟ್ರೋಲ್ ಮಾಡುತ್ತದೆ
    1:25:55:-ದೇವರು ಲಾಸ್ ಅಲ್ಲಿ ಇರುವಂತ ಕಂಪನಿಗೆ ಬಂಡವಾಳ ಹಾಕೋದಿಲ್ಲ (ಅಂದರೆ ತಮ್ಮ ಬಗ್ಗೆ ಮಾತ್ರ ಚಿಂತಿಸು ಬೇರೆಯವರ ಕಷ್ಟ ಪರಿಹರಿಸದಿರು)
    1:38:20:-ಮಂಗಳೂರಿನಲ್ಲಿ ಒಬ್ಬ ಪಾಸ್ಟರ್ನಿಂದ ಆದ ಒಂದು ಸುಳ್ಳು ಬೋಧನೆಯಿಂದ ಒಂದು ಕುಟುಂಬ ತಾವು ಕಟ್ಟಿದ ಮನೆಯನ್ನೆ ಬಿಟ್ಟು ಹೋಗಬೇಕೆಂದು ಎನಿಸಿದ್ದು
    1:46:40:-ಬೇರೆಯವರ ಸಮಸ್ಯೆಗಳಿಗೆ ನಾವು ಸ್ಪಂದಿಸದಿದ್ದರೆ ನಾವು ಕ್ರೈಸ್ತರೇ ಅಲ್ಲ
    1:49:50:-ಬೇರೆಯವರ ಸಮಸ್ಯೆಗಳನ್ನ ಪರಿಹಾರ ಮಾಡಲು ನಮ್ಮ ವೈಯಕ್ತಿಕ ಕಾರ್ಯಗಳು ತಡೆಗೋಡೆ ಆಗಬಹುದು
    ಉದಾ:-ಪ್ರಭು ಯೇಸು ಯೋಹಾನರ ಮರಣದ ನೋವಿನಲ್ಲೂ ಜನಗಳ ಕಷ್ಟ ಪರಿಹರಿಸಿದ್ದು
    1:53:40:-ನಮ್ಮ ಸಮಸ್ಯೆಗಳಿಗೆ ಪರಿಹಾರ ನಾವು ಬೇರೆಯವರ ಸಮಸ್ಯೆಗಳನ್ನ ಪರಿಹರಿಸಿದಾಗ ದೊರೆಯುತ್ತದೆ
    1:56:19:-ಕಡೆಯ ಪ್ರಾರ್ಥನೆ
    / jcilmmysore
    Visit our website JCILM WORLD(Kannada)
    www.youtube.co....
    Visit our website JCILM Mysore Kannada
    www.youtube.co....
    Watch Our Other Channels
    JCILM Konkani : bit.ly/3shnd3o
    JCILM Marathi : bit.ly/2W0NIhP
    JCILM Hindi : bit.ly/2Ukhqh7
    JCILM Dubai : bit.ly/3iNPU4R
    JCILM Children Ministries : bit.ly/3GY6bht
    JCILM Youth Ministries : bit.ly/3GWZ7l8
    JCILM Sri Lanka : bit.ly/2XtLJDg
    JCILM Africa : bit.ly/2VUve2s
    JCILM Malayalam : bit.ly/2VOfWfT
    JCILM Chennai : bit.ly/3CSqP0y
    JCILM Ireland : bit.ly/3CSzeRE

Комментарии •