ವರಮಹಾಲಕ್ಷ್ಮಿ ಪೂಜಾ ವಿಧಾನ,ಕಳಸ ಸ್ಥಾಪನೆಯಿಂದ ವಿಸರ್ಜನೆ ವರೆಗೆ, ಸಂಪೂರ್ಣ ಮಾಹಿತಿ 🙏
HTML-код
- Опубликовано: 11 окт 2024
- ವರಮಹಾಲಕ್ಷ್ಮಿ ಪೂಜಾ ವಿಧಾನ,ಕಳಸ ಸ್ಥಾಪನೆಯಿಂದ ವಿಸರ್ಜನೆ ವರೆಗೆ, ಸಂಪೂರ್ಣ ಮಾಹಿತಿ 🙏
ಕಳಸ ಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುll
ಗಣಪತಿ ಪೂಜೆ
ಶುಕ್ಲಾಂ ಭರದರಮ್ ವಿಷ್ಟುಂ
ಶಶಿವರ್ಣಮ್ ಚರ್ತುಭುಜಮ್
ಪ್ರಸನ್ನ ವಧನಮ್ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ ll
ನಂತರ ಮನೆದೇವರ ಸ್ಮರಣೆ, ನಾರಾಯಣ ಸ್ಮರಣೆ
ಬಳೆ ಮತ್ತು ಕಾಲುಂಗುರವನ್ನು ಸೀರೆ ಜೊತೆಗೆ ಇಡಬಹುದು ಅಥವಾ ಕಳಸದ ಅಕ್ಕ ಪಕ್ಕದಲ್ಲಿ ಇಡಬಹುದು.
ಪೂಜೆಯ ಕೊನೆಯಲ್ಲಿ ಕ್ಷಮಾಪಣೆ ಮಂತ್ರ ಹೇಳಿ
ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ
ಜನಾರ್ದನ, ಯತ್ ಪೂಜಿತಂ ಮಯಾದೇವ
ಪರಿಪೂರ್ಣಂ ತದಸ್ತುಮೇ ll
ಒಂದು ಸಲ ಹೇಳಿದರೆ ಸಾಕು 🙏🙏
ತುಂಬಾ ಅದ್ಭುತವಾಗಿ ಹೇಳಿ ಕೊಟ್ಟಿದಿರ... ನನ್ನ ಕಡೆಯಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
Tq so much🙏
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಮೇಡಂ 🙏🙏
Tumba simple aagi chennagi torisidira.tq❤
Tq so much🙏
Thumba chennagi vivarisiddiri thank you🙏
Hi akka.. ತುಂಬಾ kushi aithu nan kelid madlakki bagge helidake thumba dhanyavadhagalu akka... istu nitagi bidsi thumba channagi helidira wow i like you akka thumba....❤
Tq so much🙏😊
Tq akka tumba saralavagi vivaravagi tilisi kottidira
ನಮಸ್ತೆ ಗೆಳತಿ, ಕಳಸ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ ಮುಂತಾಗಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿರಿ ತುಂಬಾ ತುಂಬಾ ಥ್ಯಾಂಕ್ಸ್ ಹಾಗೆ ಅಲಂಕಾರವು ತುಂಬಾ ಚೆನ್ನಾಗಿತ್ತು ದನ್ಯವಾದಗಳು ಮತ್ತೊಮ್ಮೆ 🙏🙏💐💐
Tq sister🙏
ವರಮಹಾಲಕ್ಷ್ಮಿ ವ್ರತ ಮಾಡುವ ವಿಧಾನವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸಿಸ್ಟರ್ ಧನ್ಯವಾದಗಳು 🙏🏻❤️👌🏻
Tq sister🙏
ವರಮಹಾಲಕ್ಷ್ಮಿ ಪೂಜೆ ಬಗ್ಗೆ ಸರಳವಾಗಿ ತುಂಬಾ ವಿವರವಾಗಿ ತಿಳಿಸಿದ್ದೀರಾ ಸಿಸ್ಟರ್ 👍🙏😍
Tq sister🙏
ತುಂಬಾ ಚೆನ್ನಾಗಿ ಹೇಳಿದ್ದೀರಿ thank you ಹಾಗೇ ದೇವರ ಮನೆಯಲ್ಲಿ ಲಕ್ಷ್ಮಿ ಕೂರಿಸ ಬಾರದು ಅಂತ ಹೇಳ್ತಾರೆ,ಹಾಗೇ ಉತ್ತರ ಮುಖ ಮಾಡಿ ಕೂರಿಸಬಹುದ ಸ್ವಲ್ಪ ತಿಳಿಸಿ ಕೊಡಿ
Ha 👍👍👍
❤❤❤
ಥ್ಯಾಂಕ್ಸ್ ಮ್ಯಾಮ್ ಸೂಪರ್ ❤️
Thumba chennagi tilisikottidri...nanu ede riti follow madte... thank you so much str.....
Tq sister🙏
Excellent information 👍👍👍👍👍🙏
Tumba ಅರ್ಥಗರ್ಬಿತವಾಗಿ ವರಮಹಾಲಕ್ಷಮಿ ಪೂಜಾ ವಿವರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ
Tq so much🙏
Llp
Thank you mam
ಸರಳವಾಗಿ ತುಂಬಾ ಅಚ್ಚುಕಟ್ಟಾಗಿ ಸೊಗಸಾಗಿ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ತಿಳಿಸಿಕೊಟ್ಟಿದ್ದೀರಾ ಅಕ್ಕ ಧನ್ಯವಾದಗಳು ನಿಮಗೆ 🙏🥰
Tq so much🙏😊😊
Wow.madam.thumba.chenaghi.pujja.vidhana.thilishi.kottidhira.thumbane.thanks.madam
ನಾಳೆ ಶುಕ್ರವಾರ ಮಾಡುವುದು ತೋರಿಸಿ
ಬಹಳ ಚೆನ್ನಾಗಿ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏ಗೆಳತಿ💖
Tq so much🙏
Thank you so much mam ❤
Madam tumba chennagi tilisidri nimma wise tumba chennagi de madam
Tq so much🙏
ಧನ್ಯವಾದಗಳು❤❤
Tq🙏
Tq madam Tumbha chenagi helidira tumbha dhanyavadagalu madam nama manne devaru lakshmi narasimha lakshmige kalasa itidivi addhe kalasa idabahuda bere idabeka dayavittu tilisi 🙏🙏🙏🙏
ಅದನ್ನೇ ಇಡೀ 🙏🙏
Tq madam 🙏👍
Tq for information Sis 😊
Mam Lakshmi kalsha adhmle munde enondh kalsha edbodha vishnu antha
Danyavadagalu
Thanks mam
Very nicely explained 🙏🙏👌👌
Tq so much🙏
Very simple and exact ....superr mam
Tq so much🙏😊
Tumbane chanagi hellidira akka
Mam last timede kamalada beeja, gomathi chakra use madboudha
💐👌🤝teacher🙏
Manedevara muka na laxmi pooje ge balasa bahuda or separate edbeka akka please tilisi
Simple and super
Tq so much🙏
ತುಂಬಾ ಚೆನ್ನಾಗಿ ಸರಳವಾಗಿ ತಿಳಿಸಿದ್ದಿಯಮ್ಮ ವಿವರಣೆ ಎಲ್ಲಾ ತುಂಬಾ ಇಷ್ಟ ಆಯ್ತು ❤
Howda ಅಮ್ಮಾ tq so much🙏🙏 ತುಂಬಾ ಕೆಲಸ ಇದೇ ಅಮ್ಮಾ ಮನೆ cleaning ಶುರು ಮಾಡಿದ್ದೀನಿ ವಿಡಿಯೋಗಳು ನೋಡಲು time ಸಿಗುತ್ತಿಲ್ಲ. ಅಂಗಡಿಯಲ್ಲೂ ಹಬ್ಬದ ಕೆಲಸ, sorry ಅಮ್ಮಾ time ಮಾಡಿಕೊಂಡು ನೋಡುತ್ತೇನೆ 🙏🙏
@@gelathi ಪರವಾಗಿಲ್ಲ ನನ್ನಗೆ ಅಷ್ಟೇ ಕೆಲಸ ತುಂಬಾ ಇದೆ ಮದಾನ್ನದ ಹೊತ್ತಿಗೆ ತುಂಬಾ ಸುಸ್ತಾಗಿ ಸ್ವಲ್ಪ ಹೊತ್ತು ಮಲಗಿದ್ದು ಆಮೇಲೆ ಫೋನ್ ನೋಡುವೆ ಮತ್ತೆ ಸಾಯಂಕಾಲ ಅಡಿಗೆ ಎಡಿಟ್ಟಿಂಗ್ ಕೆಲಸ ನಡೆಯುತ್ತಿದೆ ಹಬ್ಬ ನಿಮ್ಮಗೆ ಇಲ್ಲ ಆದರೂ ದೇವರು ಹತ್ತಿರ ಸಿಂಪಲ್ ಆಗಿ ಮಾಡುವೆ ನಿಮ್ಮ ಮನೆ ಯಾವ ಏರಿಯಾದಲ್ಲಿ ಇದೆ
GT ಮೋಲ್ ಹತ್ತಿರ ಅಮ್ಮಾ ಬನ್ನಿ ಒಂದ್ಸಲ 😊
@@gelathi 👍❤️
🙏🙏🙏🙏
Tnkq so much
ವಿವರವಾಗಿ ಪೂಜಾ ವಿಧಾನವನ್ನು ತಿಳಿಸಿಕೊಟ್ಟಿದ್ದಕ್ಕೆ ನನ್ನಿಂದ ಹೃತ್ಪೂರ್ವಕ ಧನ್ಯವಾದಗಳು . ಕಳಸ ವಿಸರ್ಜನೆಯನ್ನು ಶನಿವಾರ ಬೆಳಿಗ್ಗೆ ರಾಹುಕಾಲ ಮುಗಿದ ನಂತರ ಮಾಡಬಹುದೆ ದಯವಿಟ್ಟು ತಿಳಿಸಿ thankyou
Ha 👍👍👍
Tqmadam
Super madam
🙏🏾💐🌹💐🙏🏾
Thumba thank you
Tq🙏
ನಮಸ್ಕಾರ, ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಲು ಸಾಧ್ಯವಾಗದೇ ಇದ್ದರೆ ಬೆಳಗ್ಗೆ ಯಾವ ಸಮಯದಲ್ಲಿ ಪೂಜೆ ಮಾಡಬಹುದು?
ನಾಳೆ ಒಂದೇ ಶುಭ ಮುಹೂರ್ತ ಇರೋದು ಬೆಳಗ್ಗೆ 5 ರಿಂದ 5.45 ಕ್ಕೆ ಅದು ಬಿಟ್ಟರೆ ಬೆಳಗ್ಗೆ ರಾಹುಗಳಕ್ಕೆ
ಮುಂಚೆ ಮಾಡಿ🙏
Hi gelati... varamahalakshmi Pooje yestu years madbeku... kaddayagi istu varsha madbeku anta idiya?
🔱💯
Frist time devige Saree udsbeku Ankondidini Akka Blouse piece saree haktha idde Upavasa madtha irnilla Akka And nan questions maneli nanvage madbhavda akka Vara mahalakshmi habba madirthivi Adake so nanu thinnala sravanamasadali maneli madi makkalige kodabhavdakka Adake Ans madi And sankalpa madi istu varsha pooj madthini Antha madbeka illa prathi varsha pooj madkondu hogla Akka period Adre A year madala And ond kalasake Akki ennodu kalasake neeru haki devige saree hudisbhavdakka or onde kalsake hudislakka please heli nam Atthege helbittu prepration madkolthene sis nim Ans ge wait madtha irthini Akka 😊
😊
lakshmi ammana face thumbaneeee chanagidhe 🙏
Tq so much🙏
Safety pin use ಮಾಡದೇ hege saree lakshmi kalsake udisodu akka
Tq akka video Details agi Sher madiddake tumba esta aitu akka 🙏🙏♥️
Howda tq so much🙏😊
Akka varamalaxmiyannu kabbinada tebal mele kudeesabahuda akka matte neentu pooje madabahuda tilisi akka reply madi
Mam nim hatra iro stotra book online alli sigtada iddre plz link share madtira
Hi mam prathi varsha pooje madthini mam aadhre varsha poorthi kasta amelay habbadha time alli dhuudu barutthay yake mam
Hi maam please explain about mangala gouri also
Ma'am my mother and mother in law home there's no badathi of keeping kalasa but I like to keep kalasa in varamaha Lakshmi habba and do pooja but scared of keeping kalasa because some people says if we have badathi only can do kalasa pooja please kindly tell that who ever can start this pooja or only badathi people should do ma'am please reply
Varamahalakshmi pooje Deena beettu bere yava vaara pooje madbhahudu tilisi
❤️❤️❤️❤️❤️❤️❤️❤️👍👍👍👍👍
Mam devi ge madalakki kotta nanthara elliruva mutthaideyarige arishina kumkuma kodabahude heli nale hogabekide
Haa ಕೊಡಿ
@@gelathi thank you mam
@@gelathi mam kobbari yava baga edabeku madalakki ge yavudadaru aguthaa
Kalashakke hakiro ella samanu last ge en madbeku tegditkondu nxt year madokke barutta or en madbeku
🙏🏻🙏🏻🙏🏻
Bahala spadtateinda vivarisidakke ty very much❤
Tq so much🙏
Akka pride agi 4days nalege.. Pooja madbodha heli pls
Good information video sis
Tq sister🙏
Varamahalakshmi pooja madida mele mukhavada na elli hege edabeku frds
Sister if we don't now how to read kannada manthra what to do sister
🕉️🙏
Medam devara maneyali Lakshmi kursbitu deepale kamba achtivala navu daily devara manege achtivala adunu achbeka
Akka nanu padmavati ashtottara puje madta idini 5 weak aitu tumba olleyadagide namma maneli 2 kalasa puje madta idini ade tengina kayi varamahaalakshmi pujege idabahuda tilisi akka
Akka beligge puje madirtivi madyama period adare muttaideyarige bagina hege koduvudu tilisi akka
Maneli mava bed rest Avru pooje time ge yellola parvagilva sis mathe bisi madiro halu naivedya madbeka
Simple super tq u so much mam
Tq so much🙏
Thumba channagi heliddira
❤🙏🙏🙏💄💄💄❤
🙏🙏🙏🙏🙏🌺🌹🥀
Kalasakke hido ತೆಂಗಿನ ಕಾಯಿ ಪೂರ್ತಿ ಹಳದಿಬಣ್ಣ hachirtare hage madabarda sister
ಮಾಡಬಹುದು
ಮಾಡಿಲಕ್ಕಿಗೆ ಯಾವ ಯಾವ ವಸ್ತು ಇಟ್ಟಿದ್ದಿರ plese ಹೇಳಿ mam
madam padmavati 11 fridays madtidivi edna e friday habbada dina padmavati amma du heg madbeku astotara helidre saaka??
ಸಾಕು 🙏
Akka kalasakke hakiro samanannu enu madabeku dayvittu tilisi
Nanu nivu heliruva Kubera Lakshmi vartha madutha hidini varamhalkshmi pooje madabhoda pls tilsi kodi
ಮಾಡಬಹುದು
ಅಮ್ಮಂಗೆ ಬ್ಲೌಸ್ ಕಟ್ ಮಾಡಿ ಸೀರೆ ಉಡಿಸ ಬೇಕಾ ಅಥವಾ ಬ್ಲೌಸ ಮೇತನೆ ಉಳಿಸಬೇಕು ಸ್ವಲ್ಪ ಹೇಳಿ ಸಿಸ್ಟರ್
Cut ಮಾಡಿ ಉಡಿಸಿ
Namaste madam, ಪ್ರತಿ ವರ್ಷ ಕಮಲ ಬೀಜ, ಅಡಕೆ, ಕವಡೆ ಬೇರೆ edabeka ella same yalla wash madi adine use madboda
Howdu alva
ಅದನ್ನೇ use ಮಾಡಬಹುದು🙏
@@gelathi thank you
Mam madlakki lakshi pooje admele en madbeeku mam
Medam book idle beka, nanu kaledha varshadhindha habba madtifhini gomati chakra, kavade ella bindhige olagene haktidhe medam, sapretage idbeka tilsi please
Howdu
@@gelathi thank you medam
🙏
Hi madum nimga onda maat ಕೇಳಬೇಕಿತ್ತು ಏನಿಲ್ಲ ಅದು ನಾವೂ ಮನೆ ಕಟ್ಟತಾ ಇದೀವಿ ಈಗ ಈ ಶ್ರಾವಣ ಮಾಸಕ್ಕೆ 2 ವರ್ಷ ತುಂಬಿ 3ನೇ ವರ್ಷ ಸ್ಟಾರ್ಟ್ ಆಗತ್ತೆ ಸೋ ಈ 3ನೇ ವರ್ಷ ದಲ್ಲಿ ನಾವು ಗೃಹ ಪ್ರವೇಶ ಮಾಡಿದರೆ ನಡಿಯತ್ತಾ ಅಂತ ಕೆಳತ ಇದ್ದೆ ಮೇಡಂ ಹೇಳಿ ಪ್ಲೀಸ್ ಯಾಕ್ ಅಂದರೆ ಒಬ್ಬೊಬ್ಬರು 3ನೇ ವರ್ಷಕ್ಕೆ ಗೃಹ ಪ್ರವೇಶ ಮಾಡಕ್ಕೆ ಬರಲ್ಲ ಅನತಾರೇ ಅದು ನಿಜಾನಾ ಮೇಡಂ???
ನನಗೂ ಡೌಟ್ ಇದೇ, but ನಮ್ಮಲ್ಲಿ ಕೆಲವರು, 3ne ವರ್ಷಕ್ಕೆ ಮಾಡಿದ್ದಾರೆ. ಸರಿಯಾಗಿ ವಿಚಾರಿಸಿ ಹೇಳ್ತೀನಿ ಆಯ್ತಾ 🙏😊.
@@gelathi please keli heli madum ಈ ಶ್ರಾವಣ ಕ್ಕೇ 2 ವರ್ಷ ಮುಗದು 3ನೇ ದ ಸ್ಟಾರ್ಟ್ ಆಗೋದು ಮೇಡಂ ಅದೇ ನಮ್ ಗೆ ಸ್ವಲ್ಪ ದುಡ್ಡಿನ ಸಮಸ್ಸೆ ಆಗಿ ಲೇಟ್ ಆಯಿತು ಮನೆ ಕೆಲಸ ಮುಗಿಯೋಡು ಅದಕ್ಕೆ ಈಗ ಸಾಧ್ಯ ಆದರೆ ಇದೇ ಶ್ರಾವಣದಲ್ಲಿ ಅಥವಾ ದೀಪಾವಳಿ ಗೆ ಓಪನಿಂಗ್ ಮಾಡಬೇಕು ಅನಕೊಂಡಿದಿ ವಿ ಸೋ pleas Nev keli heli
ನಿಮಗೆ ಬೇಜಾರ್ ಇಲ್ಲ ಅಂದ್ರೆ ನಾಳೆ ಬೆಳಗ್ಗೆ 10 ಗಂಟೆಗೆ ನೆನಪು ಮಾಡಿ ದೇವಸ್ತಾನಕ್ಕೆ ಹೋಗ್ತೀದಿನಿ
ಅರ್ಚಕರ ಹತ್ತಿರ ಕೇಳಿಕೊಂಡು ಬರ್ತೀನಿ.
Shukravara pooje madid dina lakshmina kalisbardu anta heltare shukravara ratri kalasha kadalisidre lakshmina kaliskottage agodilva
Nanuo night kaldlsuthine
Hi akka 😊 thunba chenagi helidiri akka .adre artifisiyal bagarana akbarda akka please reply Madi akka.🙏🙏🙏🙏
ಹಾಕಿ tq so much😊🙏
Yarige kodbeku mam edanna
Baagina enu madabeku madam pooje nantara
Karya siddhi ganapati vrata mugid mele akki en maadbeku madam
Ee pusthakada hesaru haagu yelli siguthey antha Thilak plssss
Should we remove the dry flowers on saturday and put fresh flowers....
No
Aanegalu chenagive link Kodi mam price eshtu tilisi
🙏🏻ಮರದ ಬಾಗಿನ ಇಡಬೇಕಾ ತಿಳಿಸಿ ಕೊಡಿ ಅಕ್ಕಾ plz
3 days devranna kurisdaga flowers dry agatthe alva. Can we change pls thilsi
ಕಳಸ alugada ಹಾಗೆ tegibeku ಅಥವಾ ಅದರ ಮೇಲೆ ಹೂವು ಹಾಕಬೇಕು.
Thanks for ur reply 😊
Mam Lakshmi mukavannu nave thagolbeka Atharva bereyavaru kodisidre yenu thondre elva
ಏನು ತೊಂದರೆ ಇಲ್ಲ🙏
Sis laxmi ge esta ada vasthugalu andre kavade tavare beeja one Bowl li hakidralla adu avanna varsha varsha tagolbeka ella one time tagodre ayta
ಒಂದು ಸಲ ತಗೊಂಡು ಪ್ರತಿ ವರ್ಷ ಅದನ್ನೇ ಉಪಯೋಗಿಸಿ
TQ u sis
Evella Elli sigtave means kirani shop Li na sis
Mam nevaysake onion nd garlic hakabahudha plz heli
Howdu
Medam last year nanu kalsakke only rice akidde e year nanu water akbavda????PLZZ solution heli
ಹಾಕಿ
Sis nivu kalasake harishina kombu kattilla
Madyanada naivedya ke uta idboud anta helidrala uppu Kara hakirodu naivedya ke idbouda madam
ಚಿತ್ರಾನ್ನ, ಪುಳಿಯೋಗರೆ, ನೈವೇದ್ಯ ಮಾಡ್ತೀವಿ, ಅದಕ್ಕೂ ಉಪ್ಪು ಖಾರ haktivi alva ನಾವು ಹೇಗೆ ಊಟ ಮಾಡ್ತೀವಿ ಹಾಗೆ ಹಬ್ಬದ ದಿನ ದೇವಿಗೂ ನೈವೇದ್ಯ ಬಡಿಸ ಬೇಕು.