ನವೋದಯ 2021 ರ ಹಳೆಯ ಪ್ರಶ್ನೆ ಪತ್ರಿಕೆ - ಭಾಗ 4//Navodaya Mental ability 2021 Old question paper - PART 4
HTML-код
- Опубликовано: 3 янв 2025
- ನಮಸ್ಕಾರ ವಿದ್ಯಾರ್ಥಿಗಳೇ....
"ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು, ಮತ್ತು ಒಬ್ಬ ಶಿಕ್ಷಕ, ಜಗತ್ತನ್ನೇ ಬದಲಾಯಿಸಬಹುದು", ಎಂಬ ಈ ನುಡಿಮುತ್ತನ್ನು ಪ್ರೇರಣೆಯಾಗಿರಿಸಿಕೊಂಡು "ಗ್ರಾಮೀಣ ಪ್ರತಿಭೆಗಳ ವಿಕಸನವೇ ನಮ್ಮ ಗುರಿ" ಎನ್ನುವ ಧೀಮಂತ ಧ್ಯೇಯವನ್ನು ಹೊಂದಿರುವಂತಹ ಪ್ರತಿಷ್ಠಿತ ಜೆ.ಜಿ.ಎಂ. ಅಕಾಡೆಮಿ ವತಿಯಿಂದ. ಇಂದು ದಿನಾಂಕ 19-11-2024 ರಿಂದ ಜನವರಿ 17--2025 ರವರೆಗೂ ಎಷ್ಟೋ ಮಕ್ಕಳ ಕನಸಾಗಿರುವಂತಹ ನವೋದಯ ಪರೀಕ್ಷೆಯ ಸಿದ್ಧತೆಗೆ ಬೇಕಾದಂತಹ ಸಂಪೂರ್ಣ ಮಾಹಿತಿಗಳನ್ನು ನಮ್ಮ JGM Academy ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ದಿನ ಸಂಜೆ 07:00 ಗಂಟೆಗೆ ದಿನಾಂಕ 17 / ಜನವರಿ / 2025 ವರೆಗೆ ರವರೆಗೆ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳದೆ, ತಮ್ಮ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಮೊಬೈಲ್- 9900312121, 8904312121
Are you preparing for the Novadaya entrance exams and feeling overwhelmed by the vast syllabus? Look no further! In this video, the experts at JGM Academy have shared some of the most effective techniques to help you conquer the Novadaya entrance exams with ease. From time management strategies to subject-specific tips, we've got you covered. the video till the end to how you can boost your preparation and increase your chances of success. Don let the exams intimidate you anymore - gear up to ace the Novadaya entrance exams with confidence!
Gmail - janaganamana028@gmail.com
#novadayaentranceexams #jgmacademy #exampreparation #entranceexamtechniques #expertstrategies #conquerexams #studytips #timemanagement #subjectspecifictips #examsuccess #educationalvideo #examhacks #examtechniques #examtips #examtricks #entranceexampreparation #examstudyguide #examhelp #exammotivation#novadoyakannada#novadayaenglishmedium#novadayakannadamedium#navodaya #jnv #navodayan #navodayans #jnvfamily #jnvlife #nvs #jnvforever #jnvfriends #jnvgirls #shivalik #udaigiri #jnvmemories #nilgiri #jnvmemes #jnvian #jnvboys #navodayanfamily #school #memories #navodayanyaari #navodian #hostel #jnvians #navodayadays #arawali #jawaharnavodayavidyalaya #jnvt #navodayamemories #navodayalife#jnvtumkur #jnvsgnr #nostalgia #jnvdiaries #jnvu #jnvlove #aijaa #jnvdays #navodayatimes #schoollife #class #bhfyp #student #aravali #hostellife #memes #schoolmemes #backbenchers #navodayafamily #schoolmemories #mess #schooldays #india #instagram #navodayamemes #love #navodayangirls #proudlynavodayans #navodayanlife #instagood
22 @@@@😊😊❤❤