ವೈರಾಣು..! ಅದರ ಹುಟ್ಟಿನ ಹಿಂದೆ ಕೂಡ ಆ ಒಂದು ಕಾರಣ ಇದ್ಯಾ..?
HTML-код
- Опубликовано: 5 фев 2025
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಸರ್ ನೀವು ನಿಜವಾಗಿಯೂ ಸರಸ್ವತಿ ಪುತ್ರರು ಮೀಡಿಯಾ ಮಾಸ್ಟರ್ ರಾಘವೇಂದ್ರ ಅವರ ಅಭಿಮಾನಿಗಳು ಲೈಕ್ ಮಾಡಿ
ಸರ್ ನಾನು ಒಂದು ವರ್ಷಕ್ಕೆ 20 ಗಿಡಗಳನ್ನು ಬೆಳೆಸ್ತಾ ಇದ್ದೇನೆ ನಂದು ಚಿಂತಾಮಣಿ ತಾಲೂಕು
ಈ ಮಾತು ನೂರಕ್ಕೆ ನೂರು ಸತ್ಯ ಗುರುಗಳೇ,, ಜೈಹಿಂದ್ ಜೈ ಕರ್ನಾಟಕ..
ಅಧ್ಬುತ ಸತ್ಯವಾದ ಮಾತು 😍😍😍😍😍👏👏👏👏👏
ಹಲೋ ಸರ್ ಆ ನಿಮ್ಮ ಧ್ವನಿ ಎಂದು ಗಂಡು ಧ್ವನಿ ಇನ್ನು ನೀವು ಹೇಳುವ ವಿಷಯ ಅಬ್ಬಬ್ಬಾ ತಲೆ ದೂಗಲೇ ಬೇಕು
ಜೈ ಹಿಂದ್ ಜೈ ಕರ್ನಾಟಕ ಧರ್ಮೋ ರಕ್ಷತಿ ರಕ್ಷಿತಃ
ಅದ್ಭುತವಾದ ಮಾಹಿತಿ ಸರ್
ಸತ್ಯವಾದ ಮಾತು ಸರ್ 🙏
ಇದನೆಲ್ಲ ನೋಡಿದ್ಮೇಲೆ ನನಗೆ ಒಂದು ವಿಷಯ ಅರ್ಥ ಆಯ್ತು ನಿಸರ್ಗದ ಮುಂದೆ ನಾವೆಲ್ಲ ತೃಣಕ್ಕೆ ಸಮಾನ 👌👌👌👌👌🙏🙏🙏🙏🙏🙏🙏
Nanu dinalu nimma midia master channel prathidinalu noduttene .nimma davni Thumba chennagide sir nivu nijavagiyu sarasvathi putraru
ಧನ್ಯವಾದಗಳು ಗುರುಗಳೇ ನಿಮ್ಮ ಮಾತಿನಿಂದಾದರು ಬದಲಾದ್ರೆ ಒಳ್ಳೇದು ಇಲ್ಲ ಮತ್ತ್ತೊಂದು ಹೆಮ್ಮಾರಿ ಪ್ರಪಂಚ ಸೇರೋದ್ರಲ್ಲಿ ಆತಂಕವೇ ಇಲ್ಲ
ಮಾನವ ಪ್ರಾಣಿ ಏನೇ ಮಾಡಿದರೂ ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲುತ್ತದೆ ಸರ್🙏
ಆಯುರ್ವೇದ ಮೆಡಿಸಿನ್ ಕೊಡಕ್ಕೆ ಸರಕಾರ ಹೇಳಿದ್ದು ಅದರ ಬಗ್ಗೆ ಒಂದು ವಿಡಿಯೋ ಮಾಡಿ
Sir namaste nimma video na nanu ondannu miss madalla video nalli nimma dhvani mattu music super sir excellent dhanyavadagalu sir nimmella mahitige hats off.
ನಮಸ್ಕಾರ ಸರ್
ಸರ್ ನಿಮ್ಮ ದ್ವನಿ ಮತ್ತು ವಿಷಯವನ್ನು ವಿವರಿಸುವ ಬಗೆ ಎಲ್ಲವೂ ಸೊಗಸಾಗಿದೆ.
ಧಾರ್ಮಿಕ ಹಾಗೂ ಸಾಮಾಜಿಕ ಮಾಹಿತಿಗಳ ಬಗ್ಗೆ ನಮಗೆ ಅರಿವಿಲ್ಲ ವಿಷಯ ಬಗ್ಗೆ ಜ್ಞಾನ ದೊರೆಯುತ್ತಿದೆ.
ದಿನಕ್ಕೊಮ್ಮೆ ಮೀಡಿಯಾ ಮಾಸ್ಟರ್ ನೋಡದಿದ್ದರೆ ಕಳವಳ ಉಂಟಾಗುವಷ್ಟು ಹಚ್ಚಿಕೊಂಡಿದ್ದೇನೆ.
ಹೃತ್ಪೂರ್ವಕ ಧನ್ಯವಾದಗಳು ಸರ್
ನಿಮ್ಮ ವಿಶ್ವಾಸಿ
ಹರ್ಷವರ್ಧನ ಚಿಕ್ಕಮಗಳೂರು
ಪ್ರತಿ ವರ್ಷ ಮೂರು ವಾರ ಬಂದು ಮಾಡಬೇಕು ಇನ್ಮುಂದೆ.
ಸರ್ ರತನ್ ಟಾಟಾ ಅವರ ಬಗ್ಗೆ ವಿಡಿಯೋ ಮಾಡಿ
*ಸೂಪರ್ವಿಡಿಯೋ*
ಗುರುಗಳೇ ನಿಮ್ಮ ಮಾತು ಸ್ಫೂರ್ತಿದಾಯಕ ಮತ್ತು ನಿಮ್ಮ ವಿಡಿಯೋ ಸೂಪರ್
ಪ್ರಕೃತಿ ದೇವೋ ಭವ...🙏
ಹೀಗೇ ಇರಲಿ ಪ್ರಕೃತಿ ಸಹಜ ಗುಣ
ಪ್ರಶಾಂತ ವಾಗಿರುತ್ತದೆ
ಸರ್ ದಯವಿಟ್ಟು ಪ್ರಕೃತಿಗೂ ಮತ್ತು ಗುಬ್ಬಚ್ಚಿಗೆ ವಿಶೇಷವಾಗಿ ಗುಬ್ಬಚ್ಚಿಗೂ ಪ್ರಕೃತಿಗೂ ಇರುವ ಸಂಬಂಧವನ್ನು ತಿಳಿಸಿ
ಧನ್ಯವಾದಗಳು... ನಮ್ಮ ಪ್ರಕೃತಿಯೇ ದೇವರು
Thumba thumb thumba thanks
ಉತ್ತಮ ಮಾಹಿತಿ ನೀಡಿದ್ದೀರಿ,
Sir, one the best video,, one of the best msg, hats off to u sir🙏
Super episode sir 💯 nija erabahud
ಉತ್ತಮ ಮಾಹಿತಿ ನೀಡಿದ್ದೀರಿ ಸರ್ ಪ್ರಕೃತಿಯ ಮುಂದೆ ಮನುಷ್ಯನ ಆಟ ನಡೆಯೊಲ್ಲ ಎಂಬುದು ಗೊತ್ತಾಗುತ್ತದೆ
Super sir
Fantastic. Very true. I liked the comment "Nature is telling, I damn care your obligation !!!!"
Thank you sir nice information
Media masters 🚩🚩
Sar your video..... 👌👌👌👌I first like then after watch
ಓಹ್ ಅದ್ಬುತ ಬದಲಾವಣೆ..!!!!
Sir three days back planted a gauve plant Bangalore thank-you sir for inspiring the society.....
Super sri osm sir
Hawdu Sir innadharu maragalannu belesona 🌳🌴
ಸೂಪರ್ ಸರ್ ನಿಮ್ಮ ವಿಡಿಯೋ ನೋಡೋಕೆ ಕೇಳೋಕೆ ಪುಣ್ಯಮಾಡಿರಬೇಕು ಸಮಾಜದ ಆಗು ಹೋಗುಗಳ ಬಗ್ಗೆ ತುಂಬಾ ಚನ್ನಾಗಿ ವಿವರಿಸ್ತೀರಾ ಸರ್ ನೀವು ಒಂದು ಮಾಧ್ಯಮ ಚಾನಲ್ ಪ್ರಾರಂಭ ಮಾಡಿ ಸರ್ ನಿಮ್ಮ ಈ ಪ್ರಕೃತಿ ಕಳ ಕಳಿಗೆ ನನ್ನದೊಂದು ಸಣ್ಣ ಕೃತಜ್ಞತೆಗಳು ಸರ್
Superb, sir, good afternoon,
Sir 🙏🙏🙏🙏
You are giving best important information for us thanks for your good work sir
Super sir excellent information sir
Super speech sir
Ennu namma nadigala bagge mahiti kodi ser plzz
ನಿಸರ್ಗ ಕಲಿಸಿದ ಪಾಠ..
Superb sir...
Thuba thuba 🙏🙏🙏🙏🙏👌👌👌👌👌
ಸರ್ ನೀವು ತುಂಬಾ ಮೇಧಾವಿ ಇದ್ದೀರಾ ದಿನವೂ ನಮಗೆ ಹೊಸ ಹೊಸ ವಿಷಯಗಳನ್ನು ನಮಗೆ ತಿಳಿಸಿ ಕೊಡುವ ಮೂಲಕ ನಮ್ಮನ್ನು ಸ್ವಲ್ಪ ತಿಳುವಳಿಕೆ ಬರುವಂತೆ ಮಾಡು ತ್ತಾ ಇದ್ದೀರಾ
Super sir nim video
ಒಳ್ಳೆ ಬೆಳವಣಿಗೆ
Good information sir thank you
Exlant sir
Sir ji please breef details of manufacturing bioenzyme ji it's useful for all over world.....
Nice voice sir, i like your explanation and your channel
Super sir nim knowledge.....
Nice and Sanjay Gandhi bagge video madi please😫🙏🙏💓😫🙏🙏💓🙏💓😫🙏🙏💓😫🙏🙏💓
Thank u for your all valuable information sir.. 🙏🙏🙏
ಸೂಪರ್
But this will be temporary. Again once locked down ends, it will be back to square, because Man is always selfish
sir please gazi attack bagge video maadi
Namma Sandur taluk bagge ondistu mahithi Kodi sir
👌👌
Anna Varushakke 21 Dina Heege bandu maadiddre chennagiruthe alva anna
Good Think&Save nature
Sir thanks for information mangoliya bagge Tilisi please
Super sir govt should take action on companies.
Really true sir..
Great sir
Nice video sir, Thank you somach sir
Media Masters.. Really A very Good and beautiful Vision Full minded Media fellow... Good Going
Super
Thanks Sir
The way you call "snehitare'sounds very good
ಸರ್ ಪ್ರತಿ ತಿಂಗಳಲ್ಲಿ ಒಂದು ದಿವಸ(ಭಾನುವಾರ) ಇದೆ ರೀತಿ lockdown ಮಾಡಿದರೆ ಪ್ರಕೃತಿ ಯು ತುಂಬಾ ಚೆನ್ನಾಗಿರುತ್ತದೆ ಅಲ್ವ ಸರ್.
Do good work 👍
Sakleshpura namm ooru....i miss u ..
It is true Sir I followed your thoughts
Fantastic news sir
I lv media master
🏝🏝
Nice Sir..... first comment
Thank you sir 😁😁😁🙏
ಪರಿಸರ ಉಳಿಸೋಣ ✊✊✊
Prakruthiya aseyu ideagithu
God is great..
ಸೂಪರ್ ಸರ್
Good information sir 🥰
I like this video for saving nature
Every year namage nave quarantine madkondre eede reethi eeratthe warshakke ondu sari aadrunu @ list one month aadrunu
Thank you sir good news
1st comment
Sir nemge en talent ede.....nevu daiva anugraha dinda huttidira sir ....
Thank you ser
Yes sir... everything happens for a reason....but still few humans won't leave their selfishness....nothing is greater than nature...
🙏 masters
ನೀವು ಹೇಳಿರುವ ಮಾತುಗಳು ಪಕ್ಕ ನಿಜ ಗುರುಗಳೆ👌
Can u make video on batla house incident
ಪರಿಸರಕ್ಕೆ yearly ಒನ್ month rest kodabeku + factory weaste ನದಿಗೆ ಬಿಡೋದು permanent ಆಗಿ STOP ಮಾಡಬೇಕು
1st comment from me.
🍭🍭🍭
ಮಂಗಳನ ಅಂಗಳಕ್ಕೆ ಕಾಲಿಟ್ಟ ಮನುಷ್ಯ ಮನೆಯ ಅಂಗಳಕ್ಕೆ ಕಾಲಿಡಲು ಹೆದರುತ್ತಿದ್ದಾನೆ