ಭಾಗವತ ‘ಸುಬ್ರಹ್ಮಣ್ಯ ಧಾರೇಶ್ವರ್’ ಹೋಮ್ ಟೂರ್ | ಮನೆ ಹೇಗಿದೆ ನೋಡಿ| Subramanya Dhareshwara Home Tour|Heggadde
HTML-код
- Опубликовано: 3 окт 2024
- ಭಾಗವತ ‘ಸುಬ್ರಹ್ಮಣ್ಯ ಧಾರೇಶ್ವರ್’ ಹೋಮ್ ಟೂರ್... | ಮನೆ ಹೇಗಿದೆ ನೋಡಿ | Subramanya Dhareshwara Home Tour | Heggadde Studio
#Subramanya_Dhareshwara_Home_Tour #Heggadde_Studio
#SubramanyaDhareshwaraYakshaganaPadya #SubhrmanyaDhareshwar #SubramanyaDhareshwaraLifeStory #Yakshagana #YakshaganaVideos
---------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
#Please Subscribe & Support #Heggadde_Studio
ಕಾಳಿಂಗ ನಾವಡರ ನಂತರದ ಉತ್ತಮ ಭಾಗವತರು, ಶುದ್ಧ ಉಚ್ಛಾರ ಇವರದು, ನನ್ನ ಮೆಚ್ಚಿನ ಭಾಗವತರ ಸಂದರ್ಶನ ತುಂಬಾ ಖುಷಿ ಕೊಟ್ಟಿದೆ, ಹೆಗ್ಗದ್ದೆ ಸ್ಟುಡಿಯೋ ಕ್ಕೆ ಅಭಿನಂದನೆಗಳು
ಧಾರೇಶ್ವರರ ಮನೆಯನ್ನು ತೋರಿಸಿದ್ದು ಅವರನ್ನು ಮಾತಾಡಿಸಿದ್ದು ಖುಷಿ ಆಯ್ತು 😍😍
ನಾ ತುಂಬಾ ಟೈಮ್ ಅವರ ಮನೆಗೆ ಹೋಗಿ ಬಂದಿದ್ದೇನೆ, ಶುಂಠಿ ಚಹಾ ಸೂಪರ್!
Super.... ತೀರ್ಥಹಳ್ಳಿ ಗೋಪಾಲಾಚಾರ್ಯರು ಅಭಿಜಾತ ಕಲಾವಿದರು....ನಿಮ್ಮ ಛಾಯಾಗ್ರಹಣ ತುಂಬಾ ಚೆನ್ನಾಗಿದೆ
My favourite bhagavataru thank you Sandeep shettre
ಯಕ್ಷಗಾನವನ್ನು ಬೆಳೆಸಿ ಉಳಿಸಿದವರಲ್ಲೊಬ್ಬರು.ಅವರಿಗೂ ನಿಮಗೂ ಪ್ರಣಾಮಗಳು.
thank you sir ❤❤❤ super always superb 🙏🙏🙏🙏
Super interview ❤❤
Thank you Sandeep so memorable interview Totally we are all miss Sri Dhareshwara Sir.
ಧಾರೇಶ್ವರರ ಸಂದರ್ಶನ ನನಗೆ ತುಂಬಾ ಖುಷಿ ನೀಡಿದೆ
Thumba kushi aith dareshwar sir mane nodi
ಅದ್ಭುತ ಭಾಗವತರು
Nanu chikkavalinda avar fan ❤avar voice ❤
😍😍👏👏👏👌👌👌
ಉತ್ತಮ ಸಂಗೀತ ಗಾಯಕ
Sir plz do ramakrishna hegde hillure interview no where his interview available
Very nice 👌👌🙏
ಸೂಪರ್ ❤❤
May his soul rest in peace
Niw
Eshwara mangal avaradu interview madi
ಸಂದರ್ಶನ ಚೆನ್ನಾಗಿತ್ತು ಆದರೆ ಇಂದು ಧಾರೇಶ್ವರ ಅವರನ್ನೇ ಕಳೆದು ಕೊಡಿದ್ದೇವೆ
Very nice
Jansale avara mane toor Kuda Madi sir please 🙏
Super🎉😊🙏
Thumba kushi aythu
Dhareshwarara vichaara dhaare thumba hidisithu
16:13
ಓಂ ಶಾಂತಿ 🙏
Ivar ಶಿಷ್ಯ balagad ಬಗ್ಗೆ ತಿಳಿಸಿ.. Bhagavtige alli
ಕೆಲವರದ್ದು ಬದುಕುವ ಕಲೆ ಮಾತ್ರ ಸೂಪರ್. ಈ ವಾಕ್ಯ ಪೂಜ್ಯ ಧಾರೇಶ್ವರರವರಿಗೆ ಅಲ್ಲ.
ಯಕ್ಷ ರತ್ನ 🙏
ದಾರೇಶ್ವರ ಅವರ ಇಂಟವ್ಯೂವ ಮಾಡಿದ್ದರಿಂದ ಒಂದು ಮೂವತ್ತು ವರ್ಷದ ಹಿಂದೆ ಅವರ ಹೆಂಡತಿಯ ಯಕ್ಷಗಾನದ ವೇಷ ನೋಡಿದ ನೆನಪು ಮಾಡಿಕೊಳ್ಳುವ ಹಾಗಾಯ್ತು.
ಅವರದ್ ಯಾವೂರು
Jansale avara manege omme toor Madi sir🙏
Avara manege hogo adress
Madurakanttada.kogile.avarannu.mathadisiddu.kushi.aithu.avaru.kogile
ಜನ್ಸಾಲೆ ರಾಘವೇಂದ್ರ ಆಚಾರ್ಯ ಮನೆ ಟೂರ್ ಯಾವಾಗ
Next
@@HeggaddeStudio thank you
Anna madidaralla marre