@@begil8332 ಅದೆ ಹಳೆ news paper ಅಲ್ಲಿ, ವಿಷ್ಣುವರ್ಧನ್ moody ಅಂತಾನೂ ಬರೆದಿದ್ದಾರೆ ಹಾಗೆ ವಿಷ್ಣುವರ್ಧನ್ ಅವರ ಕಾಲು ಅವರ ಕಡೆಗಾಲದಲ್ಲಿ ತೂತಾಗಿತ್ತು ಅಂತ ಒಬ್ಬ ಮಹಾನ್ ಪತ್ರಕರ್ತ ಹೇಳಿದ್ದ. ತೊಂದರೆ ಕೊಟ್ಟವರ ಬಗ್ಗೆ ಹಳೆ news paper ನೋಡಿ ನಂಬಬೇಕು ಅಂದರೆ, ಇವುಗಳನ್ನು ನಾವು ನಂಬಬೇಕಾಗುತ್ತೆ.
ಇವನ್ಯಾರು ಒಳ್ಳೆಯ ರೀಲ್ ಮಾಸ್ಟರ್ ,ಜನ ಆತ್ಮಹತ್ಯೆ ಬೇರೆ ಮಾಡಿಕೊಂಡರಂತೆ, ಯಾವ ಪೇಪರ್ ನಲ್ಲೂ ಇರಲಿಲ್ಲ. ಬಂಡಲ್ ಗಿರಾಕಿ, ಅಟ್ಯಾಕ್ ಬೇರೆಮಾಡಿದ್ದರಂತೆ, ಸಿಂಪತಿ ಗೋಸ್ಕರ ಸುಳ್ಳು ಸುಳ್ಳೆ ಹೇಳುತ್ತಾನೆ.
Adu 2000isavi tanka aste yavaga the Veerappan kidnap madidno avga Vilan madidori real villan adru avra Vishnu Dada real hero adru Great ledend one and only king of Sandlwood Vishnuvardan maharajge jai
@@jeethus5ವಿಷ್ಣುವರ್ಧನ್ ಯಾವ ಸಾಧನೆ ಮಾಡಿದ್ದಾನೆ ,ಬರೀ ರೀಮೇಕ್ ಸಿನಿಮಾ ದಲ್ಲಿ ಆಕ್ಟ್ ಮಾಡಿದ್ದಾನೆ ಅದು ಡಿಟೋ ಆಕ್ಟಿಂಗ್, ತಮಿಳು ಬಾಷ ಮತ್ತು ಕೋಟಿಗೊಬ್ಬ ನೋಡಿ ಗೊತ್ತಾಗುತ್ತೆ, ತಮಿಳಿನ ಶರತ್ ಕುಮಾರ್ ನನ್ನ ಕಾಪಿ ಮಾಡಲು ಸಹ ಆಗಿಲ್ಲ.
Good evening all, I have met brother many times,I Am 54,I have heard,and saw his foot step,ups and downs,he had a great opening,that made the kannada industry,astonished,more ove they started him troubling him,from the 4 th movie itself, But God is their,ok,after that u might have seen in life ok, Any way vishnuji is on our soul,we pray him,
ಜನಾರ್ಧನ ಸಾರ್ ರವರೇ ದಯವಿಟ್ಟು ವಿಷ್ಣುವರ್ಧನ್ ಅವರು ಅನ್ನುವ ಬದಲು ವಿಷ್ಣು ಸಾರ್ ಅಂತ ಹೇಳಿ ಸಾರ್.... ಯಜಮಾನರು ಅಂತ ಹೇಳಬಹುದು ಸಾರ್..... ದಯವಿಟ್ಟು ತಪ್ಪು ತಿಳಿಯಬೇಡಿ... Donot mind...
ನಾನು ಕೂಡ ಹಾಗೇನೇ , ಎಲ್ಲರನ್ನೂ ನಂಬಿದ್ದೇನೆ, ಆದರೆ ನಾನು ನಂಬಿದವರು ನನಗೆ ಮೋಸ ಮಾಡಿದ್ದಾರೆ .ಈಗ ನನಗೆ ಹೇಗೆ ಅನಿಸಿದೆ ಅಂದರೆ ,ಯಾರನ್ನೂ ನಂಬಲಾರದ ಸ್ಥಿತಿ ಯಲ್ಲಿ ಇದ್ದೀನಿ . ದೇವರನ್ನು ಮಾತ್ರ ನಂಬಿದ್ದೇನೆ .ಆ ದೇವರೇ ದಾರಿ ತೋರಿಸುತ್ತಾ ನೆ .
Yaaru ee vishnuvardhan ????Sattu istu varsha aadru badukta iro punyathma annabahuda,kotyantara abhimanigalannu makkalu anta nodida mahanubhavana nija vishnu sir istu varsha aytu ivattu saha vishnu andre eno pulaka janaru bahalashtu istapado vyaktitvane vishnuvardhan 🙏🙏❤️❤️
I don't understand one thing. Ambarish used to drink and smoke a lot, may be because of that he died early. But vishnuvardhan was not having any bad habits, he was a good person, still he died early. May be he was having heart disease I guess. Otherwise how suddenly he got heart attack
ಮಾರಿಮುತ್ತು ಪಾರ್ವತಮ್ಮನವರು ಅಲ್ಲ ಭಾರತಿ, ವಿಷ್ಣುವರ್ಧನ್ ಜೀವನ ಹಾಳು ಆಗಿದ್ದೇ ಅವರಿಂದ. ಈಗಲೂ ಸಹ ವಿಷ್ಣುವರ್ಧನ್ ಅಭಿಮಾನಿಗಳ ಆಸೆಗೆ ವಿರುದ್ಧವಾಗಿ ಮೈಸೂರ್ ಅಲ್ಲಿ real estate ಮಾಡೋಕೆ ಹೊರಟಿದ್ದಾರೆ. ಯಾಕೆ ಯಾವುದೋ ಹುಳುಕುಗಳು ಮುಚ್ಚಿಕೊಳ್ಳಲು ಬೇರೆಯವರ ಬಗ್ಗೆ ವಿನಾ ಕಾರಣ ದ್ವೇಷ ಸಾಧಿಸೋದು. ಎಲ್ಲಾನೂ ಸುಳ್ಳು. ವಿಷ್ಣುವರ್ಧನ್ ಅವರಿಗೆ ಜಾತಿ ಕಾರಣಕ್ಕೆ ಪತ್ರಕರ್ತರು ಸಂಪೂರ್ಣ ಬೆಂಬಲ ಕೊಡತಾ ಇದ್ದರು.ಅವರ ಜೀವನದಲ್ಲಿ ಆಗಿದ್ದೇ ಬೇರೆ ನೀವು ಹೇಳೋದೇ ಬೇರೆ. ಯಾಕೆ ಯಾರೊಬ್ಬರೂ ಅವರು 1989 ರಲ್ಲಿ ಅಮೇರಿಕಾದಲ್ಲಿ ಹೊಟ್ಟೆಯ ಕೊಬ್ಬು ತೆಗಿಸಿ ಕೊಳ್ಳುವ operation ಬಗ್ಗೆ, ಅದರಿಂದ ಆಚೆ ಅವರ ಆರೋಗ್ಯ ಹಾಳಾದ ಬಗ್ಗೆ ಮಾತೋಡೋಲ್ಲ. ಅಷ್ಟೇ ಅಲ್ಲದೇ ಅವರದೇ ವ್ಯೆಯಕ್ತಿಕ ಕಾರಣಗಳಿಗೆ ಹೆಚ್ಚು ಹೆಚ್ಚು ಅಧ್ಯಾತ್ಮದ ಕಡೆ ವಾಲಿದ್ದರು. ಅವರ ಕೊನೆಯ ವರ್ಷಗಳ ಹಲವು ಸಿನಿಮಾಗಳನ್ನು ಅವರ ಅಭಿಮಾನಿಗಳೇ ನೋಡಲಿಲ್ಲ. ಇದು ಸತ್ಯ. ಪಾರ್ವತಮ್ಮನವರು ಮಾಡಿದ್ದು ರಾಜಣ್ಣನ ಚಿತ್ರಗಳಿಗೆ ಒಂದು ಬೆಲೆ ತಂದು ಕೊಡೋ ಕೆಲಸ ಅಷ್ಟೇ. ಅವರಿಗೆ ವಿಷ್ಣುವರ್ಧನ್ ಅವರ ಮೇಲೆ ದ್ವೇಷ ಸಾಧಿಸೋಕೆ ಬೇರೆ ಏನು ಕೆಲಸ ಇರಲಿಲ್ಲವಾ. ಮನೇಲಿ ಹ್ಞೂ ಅಂದಿದ್ದರೆ CM ಆಗೋ ಮೇರು ವ್ಯಕ್ತಿಯನ್ನು ಇಟ್ಟುಕೊಂಡು ಇನ್ನೊಬ್ಬ ನಟನಿಗೆ ತೊಂದರೆ ಕೊಡೋ ದರ್ದ್ ಅವರಿಗೆ ಇರಲಿಲ್ಲ. ಹಾಗೆ ಮಾಡೋಕೆ ವಿಷ್ಣುವರ್ಧನ್ ಒಬ್ಬರೇ ಪ್ರತಿಭಾವಂತ ನಟ ಅಲ್ಲ, ಅಂಬರೀಷ್ ಮತ್ತು ಅನಂತ್ ನಾಗ್ ಸಹ ಅಷ್ಟೇ ಜನಪ್ರಿಯತೆ ಹೊಂದಿದ್ದ ನಟರು. ದಯವಿಟ್ಟು ಇಂತ ತಪ್ಪು ಮಾಹಿತಿಗಳನ್ನ ಕೊಡಬೇಡಿ.ನೀವು ಮೆಚ್ಚೋ ವ್ಯಕ್ತಿ ಪ್ರಪಂಚದಲ್ಲೇ ಶ್ರೇಷ್ಠ ಅನ್ನಿ. ಯಾರಿಗೂ objection ಇಲ್ಲ. ಅವರ ಹುಳುಕುಗಳನ್ನ ಮುಚ್ಚಿ ಕೊಳ್ಳಲು ಇನ್ನೊಬ್ಬರ ಕಡೆ ಬೆರಳು ತೋರಿಸೋದು ಹುಚ್ಚು ಕೆಲಸ.
@@shankart1249 correct idondu vishayadalli i support u fully .I didn't like bot vishnuvardhan and ambarish for their negligence towards the protest . Eyes vishayadalli he had diabetes so he did not donate .
ಗುರು ಈಗಿನ ನಟರಿಗೆ bouncers ಇದ್ದಾರೆ ಅಂದಿನ ಕಾಲದಲ್ಲಿ ರಾಜಕುಮಾರ್ ಅಥವಾ ವಿಷ್ಣುವರ್ಧನ್ ಅವರಿಗಾಗಲಿ bouncers ಇಲ್ಲ ಮತ್ತೆ ಇನ್ನೊಂದು ಅಂಬರೀಶ್ ರಾಜಕೀಯಕ್ಕೆ ಬಂದ ಮೇಲೆ ಅವರಿಗೆ ಸೆಕ್ಯುರಿಟಿ ಅಥವಾ bouncers ಅಂತ ಸಿಕ್ಕಿದ್ದು
@@rao433 Rajkumar family hired caretaker after there was an attempt to Kidnap Puneeth when he was kid. This is complete negligence if someone is having threat to his life. Even Rajkumar made mistake for not informing police authorities during Veerappan kidnap time.
Aaa kaldali atara bouncers body gauards na etkolo ashtu mentality and aa manibava erlilla ansathe usually including all heros at Dat time. And janagala mele nambike erthithu...so
@@kavyagangal.a4764 Trust is different. Threat doesn't listen to trust. Instead of complaining, he should have hired some one to look after him even though it was not normal that time. And also this guy was telling that someone attacked him during yajamana vijayotsava and that time lot of heroes had bouncers.
Jai dada nama yajamanru
🙏🏽🙏🏽🙏🏽🌹🌹🌹❤️❤️
ಒಬ್ಬ ಮಹಾನ್ ದಂತ ಕಥೆ ನಮ್ಮ ವಿಷ್ಣು ಸರ್... ಅವರಲ್ಲಿ ಇರೋ ಗುಣ ಯಾರಿಗೂ ಬರಲ್ಲ
Jai vishanu dada
Legend ಕರ್ನಾಟಕ ಸಾಹಸ ಸಿಂಹ ವಿಷ್ಣುವರ್ಧನ್ ಸರ್ 🙏🙏🙏🙏
Love u Dada❤️❤️
ದಾದಾ 🔥🔥🔥
Vishnu sir thumba simpel and thumba olleya vekthithva
Dr. Vishnuvardhan sir
Appaji dada king
World
Star Vishnu daada
Namma devaru
🙏🙏🙏
ದಾದಾ 🦁🙏
Jai vishnu dada🙏🙏🙏🙏🙏
Jai Vishnu dada ✨💥💥
Avath dina whole newspaper alli dada bagge ittu nan atra rglu aa news paper
Vishnu dada ❤️
Jai Vishnu Dada 😎🔥
SUPER EPISODE SIR,,, REAL DETAILS,, REALLY I APPRECIATE THIS CHANNEL,,,DR. MUKUND MANDYA,,,🙏🙏🙏🙏🙏🙏🙏🙏🙏🙏🙏🙏🙏🙏
Thanks to Janardhan & Heggadde team for bringing out this heart touching episode !💗
That goonda gang spoiled many actors Carrier. Same thing they did for vishnuji. But God saved him. He is a Godman.
But, ಮೋಸ ಮಾಡಿ ದವರು, ತೊಂದರೆ ಕೊಟ್ಟವರು
Guarantee nasha ಆಗಿರುತ್ತಾರೆ.
Shapa iddhe irutthe.
Already anubavasidhaare yellarigu gothu kacchada nann makalu yaaru maadishare antha
@@ashwathrajshetty414 haale paper news nalli siguthe nodi sir
@@begil8332 ಅದೆ ಹಳೆ news paper ಅಲ್ಲಿ, ವಿಷ್ಣುವರ್ಧನ್ moody ಅಂತಾನೂ ಬರೆದಿದ್ದಾರೆ ಹಾಗೆ ವಿಷ್ಣುವರ್ಧನ್ ಅವರ ಕಾಲು ಅವರ ಕಡೆಗಾಲದಲ್ಲಿ ತೂತಾಗಿತ್ತು ಅಂತ ಒಬ್ಬ ಮಹಾನ್ ಪತ್ರಕರ್ತ ಹೇಳಿದ್ದ. ತೊಂದರೆ ಕೊಟ್ಟವರ ಬಗ್ಗೆ ಹಳೆ news paper ನೋಡಿ ನಂಬಬೇಕು ಅಂದರೆ, ಇವುಗಳನ್ನು ನಾವು ನಂಬಬೇಕಾಗುತ್ತೆ.
ವಿಷ್ಣುವರ್ಧನ್ ಏನು ಮಾಡಿದ್ದ 59ವರ್ಷ ಕ್ಕೆ ಹೋದನಲ್ಲ,ಯಾವ ಶಾಪ, 40ಕ್ಕೆ ಶುಗರ್ ಬಂದು ಕಿಡ್ನಿ ಹೋಗಿ ಕಾಲಿಗೆ ಗ್ಯಾಂಗ್ರೀನ್ ಆಗಿ ಹೆದರಿ ಕೊಂಡು ಸತ್ತನಲ್ಲ,
ಇವನ್ಯಾರು ಒಳ್ಳೆಯ ರೀಲ್ ಮಾಸ್ಟರ್ ,ಜನ ಆತ್ಮಹತ್ಯೆ ಬೇರೆ ಮಾಡಿಕೊಂಡರಂತೆ, ಯಾವ ಪೇಪರ್ ನಲ್ಲೂ ಇರಲಿಲ್ಲ. ಬಂಡಲ್ ಗಿರಾಕಿ, ಅಟ್ಯಾಕ್ ಬೇರೆಮಾಡಿದ್ದರಂತೆ, ಸಿಂಪತಿ ಗೋಸ್ಕರ ಸುಳ್ಳು ಸುಳ್ಳೆ ಹೇಳುತ್ತಾನೆ.
jai vishnu sir boss and d bosssssss
Villain aagi ಅವರು ಮಾಡಿದ್ದು ಅಲ್ಲ. ಅವರನ್ನ villain ಮಾಡಿದರು......
ತಮಿಳಿನಲ್ಲಿ ವಿಡುದಲೈ ನಲ್ಲಿ ವಿಜಯ್ ಕಾಂತ್ ಗೆ ವಿಲನ್ ಆಗಿ ಲ್ಲವೆ.
👌👌👌👍👍💐💐
Adu 2000isavi tanka aste yavaga the Veerappan kidnap madidno avga Vilan madidori real villan adru avra Vishnu Dada real hero adru Great ledend one and only king of Sandlwood Vishnuvardan maharajge jai
@@jeethus5ವಿಷ್ಣುವರ್ಧನ್ ಯಾವ ಸಾಧನೆ ಮಾಡಿದ್ದಾನೆ ,ಬರೀ ರೀಮೇಕ್ ಸಿನಿಮಾ ದಲ್ಲಿ ಆಕ್ಟ್ ಮಾಡಿದ್ದಾನೆ ಅದು ಡಿಟೋ ಆಕ್ಟಿಂಗ್, ತಮಿಳು ಬಾಷ ಮತ್ತು ಕೋಟಿಗೊಬ್ಬ ನೋಡಿ ಗೊತ್ತಾಗುತ್ತೆ, ತಮಿಳಿನ ಶರತ್ ಕುಮಾರ್ ನನ್ನ ಕಾಪಿ ಮಾಡಲು ಸಹ ಆಗಿಲ್ಲ.
ಜೈ ವಿಷ್ಣು ದಾದಾ ಸೂಪರ್ ಸ್ಟಾರ್
ಮಹಾನ್ ಹೃದಯವಂತ ನಮ್ಮ ವಿಷ್ಣು ದಾದಾ. ಜೈ ವಿಷ್ಣು ದಾದಾ, ಜೈ ಕರ್ನಾಟಕ ಮಾತೆ .
𝙑𝙞𝙨𝙝𝙣𝙪 𝘿𝙖𝙖𝙙𝙖 🙏🙇♂️💥❤
🙏🙏🙏🦁🦁🦁
😢😢ಡಾ ವಿಷ್ಣುವರ್ಧನ್ ಅವರ ಮೇಲಿರುವ ಅಭಿಮಾನ ಎಂದು ಕಡಿಮೆ ಆಗಲ್ಲ ಜೈ ಡಾ ವಿಷ್ಣುವರ್ಧನ್ 😢😢
Always Vishnu sir abhimani ❤️ nivu thoomba chennagi vivarane kottiedira
💐👌
vishnu sir was agreat human being 💖💖💖
Sir Vishnu is alays a king .avaru hogidu olaydhya ayyithu.intha ketta janarindha .channagi irokke biddola . God is great
Heggadae studio excellent channel for all programs this episode is excellent Dada always lion forever in fans heart.
ಅಣ್ಣಾವ್ರ ಜೊತೆ ನಟನೆ ಮಾಡೋದು ನೂರಾರು ಕಲಾವಿದರ ಕನಸು
E mathu nija life long my hero my Vishnu boos and appu boos
Tumbane channagi matadadri sir vishnu sir bagge estella vishya gotte erlillla
👍ಸೂಪರ್ 🙏💐
2001ne isav iyalli vishu uncle ravarannu neravagi hattiradinda nodiddu avara bagge nivenu heliddira ellavu Satya jai vishnudada I love dada
Good job sir
Lion iz lion forever.................
Good evening all,
I have met brother many times,I Am 54,I have heard,and saw his foot step,ups and downs,he had a great opening,that made the kannada industry,astonished,more ove they started him troubling him,from the 4 th movie itself,
But God is their,ok,after that u might have seen in life ok,
Any way vishnuji is on our soul,we pray him,
ಸಿಂಹಕ್ಕೆ ಯಾವ baya Swamy
bayaeddire bere industry hogthidhru..... hedariso dairya eddikke karnataka dalli nijavadha devru agiddhu Nam deva manava vishnu Dada......
Dadaa
That gang made him villain.
Yes
Ambi heliddu right
Even today all politicians, channels, some film personalities supporting only Rajkumar and his sons. All awards are given to Rajkumar and his sons.
Dada ge yaru mosa madidaro avrige already karma work agide 👍
First met him In ಗಲಾಟೆ ಸಂಸಾರ
Dr Vishnu Vardhan is a great human person in the world 🦁 is always a 🦁 Indian film industry King ❤️
Vishnuvardhan sir ge anahuta madida aa dushtaru eega badukidre... Pashchatapa paduthareno...
ಜೈ ಕುಂದಾಪುರ್
Maha Janagale, Nannadodu Preshne ge Commet boxli maryadine kodade thika Harkaloru Vishnu SIR fans Utthara kodi,1972 Vishnu SIR, Industry Entery, Only 2 films acted, 1st movie "Vamshavriksha" & "Nagarahavu" 3rd Film Vilan Acting " Gandada gudi", " Annavara " 150th Film, E film Claimex Vivada gottide, Onduvele Adina Fire Hagi Annavara Prana Hogidre, Annavara kotyanthara Abhimanigalu Vishnu SIR na Jeevantha Suttakiroru, Avagha Vishnu SIR, kapodoke Elli Commet, mado Nivagli, Annavara, Abhimani Navagli, kapadoke Agthirlilla, Nivu Vishnu SIR na kalkothidri, Navu Annavaranna Kalkothidvi, Nivu Vishnu SIR 2 Film Nodi, Kushi Padbekittu, Navu Annavara 150th Film Nodi Samadana madkobekittu, Astu mathravalla Namma kannada industry ge dodda Nasta Hagodu E Gatane industry erovarego ketta Nenapagi Uliyitthittu.But God is Great yenu Anahutha aglilla Dayavittu Poorthi Sathya thiliyade Bad Commet madbedi, Raj & Vishnu Sambhanda Channgiye ittu, E Gatine balika Avaribbaru Ottege Natisalilla, A reethi kathe madlilla, Yaru kuda Avarannu Haki Film maduva dairya madlilla, yellarigu baya matthendru Adre Antha Innu kelavarige Avaribbaru Ondaguvude Estaviralilla.
Guru jivantha vagi suttaktidru andharalla........adhu tappu ....ninn antha hucch Nan maklu hag madthidru aste
@@manoharmb2857 modalu respt kottu mathanadodi kali, Nanagu gotthu Vishnu SIR Niraparadhi Antha Adre Sullu Suddi Antha Annavara Abhimanigalige gotthittha, Nam jana yavde galate, straik, Horata, madidre 1st madokelasa tyare, gombye, Sudbeku, Agale Avarige Samdana, Annavaru Veerappan kidnap Hadagalu Veerappan Gombye madi Suttidru,Adakke Nanu A reethi bardiddu, Vishnu SIR Age 22, beralanike yastu mathra Abhimanigalu iddadu, Avarige Yara Support irlilla,but Annavarige Karnataka thumbha Abhimanigalu + Sangalitthu, Avatthina, Sandarbha, Paris Paristhithi Nodi A reethi barede Horathu deshadindalla.Ondu Point miss Aythu Yella Abhimanigalu Alla Vikrutha manasina kelavaru Andhabhimanigalu Antha Bareyodu Marethe Aste, Nanna yella Commets nodu modalu Amele Mathadu Yella Stars Nammavare Yellarigu SIR, Antha respt kottu mathadthini Nin Prakara Nanu Huccha, Agadre Ninu Ninthavaru, Bari innobbar Tejovade madtha, maryadi elde, Bolimaga,gaandu, Anthela Commet madthiralla Nimman Yenantha Kari beku.E Sovbhagyakke Dharshan SIR, Photo bere Hakondiya. Yella ☆ Nammavare Respect Every One.
M,P Shankar ravaru Gandhadagudiya ghatane ondu aakasmikavadadu bere vadantigalella tappu endiddaru.
Vishnuvardhan ravarige yaavayaava reethi tondare kaata, yaarindaaaguttituu yendella gottiddaru, thadeyuva prayathna nadyalilla, yaakaagalilla adara virrudda yaake maathadalilla yembudu sadaa samshaya, anumaanagalige daari maadikoduthade.
Vishnu sene balishtavagi belada meleye tondaregalu kadime aadaddu anisutte.
Nija Sir Nimma matu aksharasa nija
Namma muddina anna
ಜನಾರ್ಧನ ಸಾರ್ ರವರೇ ದಯವಿಟ್ಟು ವಿಷ್ಣುವರ್ಧನ್ ಅವರು ಅನ್ನುವ ಬದಲು ವಿಷ್ಣು ಸಾರ್ ಅಂತ ಹೇಳಿ ಸಾರ್.... ಯಜಮಾನರು ಅಂತ ಹೇಳಬಹುದು ಸಾರ್..... ದಯವಿಟ್ಟು ತಪ್ಪು ತಿಳಿಯಬೇಡಿ... Donot mind...
He is saying as Vishnu sir in between you might have missed to notice
ನಾನು ಕೂಡ ಹಾಗೇನೇ , ಎಲ್ಲರನ್ನೂ ನಂಬಿದ್ದೇನೆ, ಆದರೆ ನಾನು ನಂಬಿದವರು ನನಗೆ ಮೋಸ ಮಾಡಿದ್ದಾರೆ .ಈಗ ನನಗೆ ಹೇಗೆ ಅನಿಸಿದೆ ಅಂದರೆ ,ಯಾರನ್ನೂ ನಂಬಲಾರದ ಸ್ಥಿತಿ ಯಲ್ಲಿ ಇದ್ದೀನಿ . ದೇವರನ್ನು ಮಾತ್ರ ನಂಬಿದ್ದೇನೆ .ಆ ದೇವರೇ ದಾರಿ ತೋರಿಸುತ್ತಾ ನೆ .
@@mangaladeshpande7127 same here
Avaru vishnu sir bagge tumba abhimana ettukondiddare bidi 😊, paravagilla
ಚಂದನಾ ವಿಷ್ಣುವರ್ಧನ್ ಅವ್ರ ಬಗ್ಗೆ ಕೇಳಿ...
Vishnu sir suta mosada jala HELEYALAG Tu, adu appaji avarige gotagalila
Simha yavathidru simhane bidi sir love u vishnuvardhan sir❤️🙏
Yes,👍🙏
chandi chamundi movie vishnu sir ilvalla
Jealous loaders they all will pay for their karma
Yaaru ee vishnuvardhan ????Sattu istu varsha aadru badukta iro punyathma annabahuda,kotyantara abhimanigalannu makkalu anta nodida mahanubhavana nija vishnu sir istu varsha aytu ivattu saha vishnu andre eno pulaka janaru bahalashtu istapado vyaktitvane vishnuvardhan 🙏🙏❤️❤️
Chandi chamundi tigar and shankarnag movie
Yes Correct, evaru mostly Confuse aghirabeku.
Howdu
Sir avr ennobra magla bagge keli sir
I don't understand one thing. Ambarish used to drink and smoke a lot, may be because of that he died early. But vishnuvardhan was not having any bad habits, he was a good person, still he died early. May be he was having heart disease I guess. Otherwise how suddenly he got heart attack
It's all about destiny not about habits
@@manoharmb2857 Nowadays people are getting heart attacks even in smaller ages. May be because of cooking oils, junk foods and bad life style.
Sir chandi Chamundi cinema all adu bete cinima (prabakar shankar nag jayamala in lead roles in chandi Chamundi)
Sorry bere cinima
Naga kala Bhairava fil adu
Frista like frista comment 💐
Sahasa simha
Chandi chamundi alla adu Naga kaala bhairava
ಚಂಡಿಚಾಮುಂಡಿ ಚಿತ್ರ ವಿಷ್ಣುವರ್ಧನ್ ಸರ್ ಅಭಿನಯಿಸಿಲ್ಲ,
Sir vishnuvardhan avra smaraka yake agtha ella. Karna enu yake ond episode madi sir🙏
Mysore li super aagi agthide
@@kavyagangamma4290 mula samadi hatra agbeku
Simha
Madisodde marimuttu parvattamma rajkumar helbrkittu vishnu du tappilla antha rajkumar hatr ondu rupai erta erlilla ennu yenu daana dhrma madodu but vishnu sir tumba danaa madiddare adru janaa avrna namblilla evaga evaga sathya yella gott agtide youth ge
ಅವಳು ಲೋಫರ್ ನನ್ ಮಗಳು.
ದೊಡ್ಡಮನೆ ಹೆಸರಿಗೆ ಅಷ್ಟೇ.
ಮಾರಿಮುತ್ತು ಪಾರ್ವತಮ್ಮನವರು ಅಲ್ಲ ಭಾರತಿ, ವಿಷ್ಣುವರ್ಧನ್ ಜೀವನ ಹಾಳು ಆಗಿದ್ದೇ ಅವರಿಂದ. ಈಗಲೂ ಸಹ ವಿಷ್ಣುವರ್ಧನ್ ಅಭಿಮಾನಿಗಳ ಆಸೆಗೆ ವಿರುದ್ಧವಾಗಿ ಮೈಸೂರ್ ಅಲ್ಲಿ real estate ಮಾಡೋಕೆ ಹೊರಟಿದ್ದಾರೆ.
ಯಾಕೆ ಯಾವುದೋ ಹುಳುಕುಗಳು ಮುಚ್ಚಿಕೊಳ್ಳಲು ಬೇರೆಯವರ ಬಗ್ಗೆ ವಿನಾ ಕಾರಣ ದ್ವೇಷ ಸಾಧಿಸೋದು.
ಎಲ್ಲಾನೂ ಸುಳ್ಳು. ವಿಷ್ಣುವರ್ಧನ್ ಅವರಿಗೆ ಜಾತಿ ಕಾರಣಕ್ಕೆ ಪತ್ರಕರ್ತರು ಸಂಪೂರ್ಣ ಬೆಂಬಲ ಕೊಡತಾ ಇದ್ದರು.ಅವರ ಜೀವನದಲ್ಲಿ ಆಗಿದ್ದೇ ಬೇರೆ ನೀವು ಹೇಳೋದೇ ಬೇರೆ. ಯಾಕೆ ಯಾರೊಬ್ಬರೂ ಅವರು 1989 ರಲ್ಲಿ ಅಮೇರಿಕಾದಲ್ಲಿ ಹೊಟ್ಟೆಯ ಕೊಬ್ಬು ತೆಗಿಸಿ ಕೊಳ್ಳುವ operation ಬಗ್ಗೆ, ಅದರಿಂದ ಆಚೆ ಅವರ ಆರೋಗ್ಯ ಹಾಳಾದ ಬಗ್ಗೆ ಮಾತೋಡೋಲ್ಲ. ಅಷ್ಟೇ ಅಲ್ಲದೇ ಅವರದೇ ವ್ಯೆಯಕ್ತಿಕ ಕಾರಣಗಳಿಗೆ ಹೆಚ್ಚು ಹೆಚ್ಚು ಅಧ್ಯಾತ್ಮದ ಕಡೆ ವಾಲಿದ್ದರು. ಅವರ ಕೊನೆಯ ವರ್ಷಗಳ ಹಲವು ಸಿನಿಮಾಗಳನ್ನು ಅವರ ಅಭಿಮಾನಿಗಳೇ ನೋಡಲಿಲ್ಲ. ಇದು ಸತ್ಯ.
ಪಾರ್ವತಮ್ಮನವರು ಮಾಡಿದ್ದು ರಾಜಣ್ಣನ ಚಿತ್ರಗಳಿಗೆ ಒಂದು ಬೆಲೆ ತಂದು ಕೊಡೋ ಕೆಲಸ ಅಷ್ಟೇ. ಅವರಿಗೆ ವಿಷ್ಣುವರ್ಧನ್ ಅವರ ಮೇಲೆ ದ್ವೇಷ ಸಾಧಿಸೋಕೆ ಬೇರೆ ಏನು ಕೆಲಸ ಇರಲಿಲ್ಲವಾ. ಮನೇಲಿ ಹ್ಞೂ ಅಂದಿದ್ದರೆ CM ಆಗೋ ಮೇರು ವ್ಯಕ್ತಿಯನ್ನು ಇಟ್ಟುಕೊಂಡು ಇನ್ನೊಬ್ಬ ನಟನಿಗೆ ತೊಂದರೆ ಕೊಡೋ ದರ್ದ್ ಅವರಿಗೆ ಇರಲಿಲ್ಲ. ಹಾಗೆ ಮಾಡೋಕೆ ವಿಷ್ಣುವರ್ಧನ್ ಒಬ್ಬರೇ ಪ್ರತಿಭಾವಂತ ನಟ ಅಲ್ಲ, ಅಂಬರೀಷ್ ಮತ್ತು ಅನಂತ್ ನಾಗ್ ಸಹ ಅಷ್ಟೇ ಜನಪ್ರಿಯತೆ ಹೊಂದಿದ್ದ ನಟರು.
ದಯವಿಟ್ಟು ಇಂತ ತಪ್ಪು ಮಾಹಿತಿಗಳನ್ನ ಕೊಡಬೇಡಿ.ನೀವು ಮೆಚ್ಚೋ ವ್ಯಕ್ತಿ ಪ್ರಪಂಚದಲ್ಲೇ ಶ್ರೇಷ್ಠ ಅನ್ನಿ. ಯಾರಿಗೂ objection ಇಲ್ಲ. ಅವರ ಹುಳುಕುಗಳನ್ನ ಮುಚ್ಚಿ ಕೊಳ್ಳಲು ಇನ್ನೊಬ್ಬರ ಕಡೆ ಬೆರಳು ತೋರಿಸೋದು ಹುಚ್ಚು ಕೆಲಸ.
Why he didn't participate in 2008 Hogenakkal Cauvery protest? Why he didn't donate his eyes after death?
Ellinda bartiro neevellaa,rajkumar avra ollethanada bage innestu examples beku nimge,u tube nalli annavra family bage interviews nodalvaa neevu,e janmadalli nimgellaa buddhi barallaa....dvarakish,josaiman,singh Babu ivrgale bekadast sala vishnu jothe kittadkondu avrge anyaaya madavre....annavru kannadigarigaagi konevaregu horaadi,kannadakkoskarave badukida jeeva adu,duddige-duraase ge bere bhashe ge hodavarallaa...avara Runa prathi kannadigana mele ide...vishnu athyaapta raada ambi avare raaj haagu parvathamma navarannu gouravisuttiddaru...istaadru ollevr yaaru,kettavru yaaru annodu nim sagani tumbida thalege artha aagallaa...nimmanta dushta manasugalu vishu abhimanigalaagirodkene avrge innu mukti sigtillaa...innaadru olledaagi baali-elrugu olledne haaraisi,idu namge dodmane elkottiro paata...
@@shankart1249 correct idondu vishayadalli i support u fully .I didn't like bot vishnuvardhan and ambarish for their negligence towards the protest . Eyes vishayadalli he had diabetes so he did not donate .
Why he didn't keep bouncers to protect himself from attackers? No one is fool to ignore the continuous attacks?
ಗುರು ಈಗಿನ ನಟರಿಗೆ bouncers ಇದ್ದಾರೆ ಅಂದಿನ ಕಾಲದಲ್ಲಿ ರಾಜಕುಮಾರ್ ಅಥವಾ ವಿಷ್ಣುವರ್ಧನ್ ಅವರಿಗಾಗಲಿ bouncers ಇಲ್ಲ ಮತ್ತೆ ಇನ್ನೊಂದು ಅಂಬರೀಶ್ ರಾಜಕೀಯಕ್ಕೆ ಬಂದ ಮೇಲೆ ಅವರಿಗೆ ಸೆಕ್ಯುರಿಟಿ ಅಥವಾ bouncers ಅಂತ ಸಿಕ್ಕಿದ್ದು
Bouncers weren't a norm in the 70's or 80's.
@@rao433 Rajkumar family hired caretaker after there was an attempt to Kidnap Puneeth when he was kid. This is complete negligence if someone is having threat to his life. Even Rajkumar made mistake for not informing police authorities during Veerappan kidnap time.
Aaa kaldali atara bouncers body gauards na etkolo ashtu mentality and aa manibava erlilla ansathe usually including all heros at Dat time. And janagala mele nambike erthithu...so
@@kavyagangal.a4764 Trust is different. Threat doesn't listen to trust. Instead of complaining, he should have hired some one to look after him even though it was not normal that time. And also this guy was telling that someone attacked him during yajamana vijayotsava and that time lot of heroes had bouncers.
Neenidhya dada jote?
ನೀವು 1000ಕಟೌ ಟ್ ನಿಲಿಸಿದರೂ ರಾಜ್ ಕುಮಾರ್ ರೇ ನಂ 1
Comparison beda brother
No is not imp...good heart is imp...ellru namvare
Avage Dada shata kittkaloke agilla ivaga innu kittkaltr bidu guru
Hrudayageetha dr namma vishnu sir greet
ಲೇ ತಗಡು ರ್ಯಾಗ್ ಯಾರು ಇಲ್ಲಿ no 1 ಇಲ್ಲಾ ಅವ್ರು ಕಲಾವಿದರು ಎಲ್ಲಾ ಒಂದೇ ಪಿಂಡ್ರಿಕೆ