"ಅವನೇನ್​ ದೊಡ್ಡ ಲೀಡರಾ" ? | Ramesh Jarkiholi VS Sathish Jarkiholi | NewsFirst Kannada

Поделиться
HTML-код
  • Опубликовано: 1 дек 2024

Комментарии • 316

  • @sscollectionsvlog5846
    @sscollectionsvlog5846 3 года назад +189

    ಜಾರಕಿಹೊಳಿ ಕುಟುಂಬದಲ್ಲಿ ಸತೀಶ್ ಜಾರಕಿಹೊಳಿ ಉತ್ತಮ ರಾಜಕಾರಣಿ...

  • @manjunathhr2543
    @manjunathhr2543 3 года назад +98

    ಅಣ್ಣನಿಗೆ ತಮ್ಮ , ತಮ್ಮನಿಗೆ ಅಣ್ಣ, ಬೈದು ಬೆಳಗಾಂವ ಮಂದಿಗೆ ಕಿವಿಗೆ👂 🌷 ಇಟ್ಟರ.

  • @vijethb.r672
    @vijethb.r672 3 года назад +101

    ಇವರ ಮಾತು ಯಾರಿಗೆ ಅರ್ಥ ಆಗುತ್ರಪ್ಪಾ?

  • @shaihzadishirur9730
    @shaihzadishirur9730 3 года назад +38

    Satish one of the best political person in North Karnataka,

  • @naveenkumar-bs2uv
    @naveenkumar-bs2uv 3 года назад +131

    ನೀನೊ ನಿನ್ನ ಬಾಷೆ ಯಾರಿಗೊ ಅರ್ಥ ಅಗಲ್ಲ

  • @santhoshrnayaka4001
    @santhoshrnayaka4001 2 года назад +10

    ಜೈ ಸತೀಶ್ ಜಾರಕಿಹೊಳಿ... ಜೈ ಕಾಂಗ್ರೆಸ್

  • @adiveppaharijan8495
    @adiveppaharijan8495 3 года назад +54

    ಸತೀಶ್ ಜಾರಕಿಹೊಳಿ one of the best leader in Karnataka

  • @dhananjayal818
    @dhananjayal818 3 года назад +118

    ಈ ಮನುಷ್ಯ ಮಾತಾಡೋದು ಒಂದು ಅರ್ಥ ಆಗಲ್ಲ ಅವನ ಹೋಗಿ ಇಂಟರ್ವ್ಯೂ ಮಾಡಿದಿರಲ್ಲ ನೀವು.

  • @dhorearunkumardesai8846
    @dhorearunkumardesai8846 3 года назад +45

    ದೊಡ್ಡ ಕುಡುಕ ಈ ರಮೇಶ್ ಜಾರಕಿಹೊಳಿ

  • @dharanidhaya945
    @dharanidhaya945 3 года назад +24

    Beautiful Jai satish jarkioli sir 🙏🙏🙏🙏

  • @vishwanathswamy6818
    @vishwanathswamy6818 3 года назад +133

    ನೀನೇ ಬಾರಿ ದೊಡ್ಡ ಲೀಡರ್ ಬಿಡಪ ಮೊದ್ಲು ಸರಿಯಾಗಿ ಕನ್ನಡ ಮಾತಾಡು...

    • @rohitnunna5545
      @rohitnunna5545 3 года назад +1

      CD 🌟

    • @sureshkumar1351
      @sureshkumar1351 3 года назад +1

      CD man xxx

    • @ShivKumar-fi5dg
      @ShivKumar-fi5dg 3 года назад +2

      Sir Actually I thought I myself have this opinion that Kameshanna Kannada didn’t understand...... Now you also telling the same......

  • @chandrumoon
    @chandrumoon 3 года назад +55

    ಬೆಳಗಾವಿಯಲ್ಲಿ ಕನ್ನಡ ಈತರ ಮಾತಾಡ್ತಾರ? ಅರ್ಥ ಹಾಗಲ್ಲ

    • @dayanandkurani2403
      @dayanandkurani2403 3 года назад +1

      Ni modal kannad bari yak kali pa

    • @dnbpedvk6204
      @dnbpedvk6204 3 года назад

      @@dayanandkurani2403 ava en thappu bardidane antha innu gottagilla avnige.... thago iva kannada da bagge mathadli katthana.... hoykoripaaa....
      E nan maganige aa n haa madhye vyathyasane gottilla guru....

    • @basanaiksavalagi1084
      @basanaiksavalagi1084 3 года назад +1

      Hubli dharwad belgaum kannada andre adu Javari kannada .. bere MLA matu keli gottagutte

  • @chethan4777
    @chethan4777 2 года назад +12

    Sathish Anna is a good hearted person,and very down to earth person

  • @bhaskarbhaskar2707
    @bhaskarbhaskar2707 3 года назад +8

    Jai laxhmi akka 💪 🙏

  • @marutidambala7856
    @marutidambala7856 3 года назад +41

    420ramesh

  • @shasha4198
    @shasha4198 3 года назад +65

    ನಿನ್ನ ಹಿಂದೆ ಇರೂ ಹೆಣ್ಣು. .ಓ ಹೆಣ್ಣೇ ಜಾಗೃತಿ ಯಲ್ಲಿ ಇರು

  • @PrakashT-ty4xu
    @PrakashT-ty4xu 8 месяцев назад +1

    Priyanka jai congress jai congress 5 gaurentee very helpful to poor people off karnataka jai sathish sir

  • @sumanpavan8066
    @sumanpavan8066 2 года назад +4

    ಯಲಿದ್ದೆ...ಡೆಲ್ಲಿ ಡೆಲ್ಲಿ ಡೆಲ್ಲಿ ಡೆಲ್ಲಿ ರಮೇಶ್ jaraki ಹೊಳಿ

  • @mmmulla1209
    @mmmulla1209 2 года назад +1

    Carect answar sir grateful 👌🙏🙏

  • @rameshkhatavakar8888
    @rameshkhatavakar8888 3 года назад +11

    ರಾಜಕೀಯ ಎಂದ ಮೇಲೆ ಈ ತರಹದ ಇದ್ದೇ ಇರುತ್ತದೆ ರಮೇಶ್ ಜಾರಕಿಹೊಳಿ ಅವರು ಜನಸಂಘದ ಪರವಾಗಿದ್ದಾರೆ ಕಾಂಗ್ರೆಸ್ನ ಪರವಾಗಿದ್ದಾರೆ ಮುಸಲ್ಮಾನರ ಪರವಾಗಿದ್ದಾರೆ ಬಿಜೆಪಿಯ ಪರವಾಗಿದ್ದಾರೆ ಎಂಬುದು ನಮ್ಮ ಪ್ರಶ್ನೆಯಲ್ಲ ಅವರು ನಮ್ಮ ಭಾರತದ ಗೋಕಾಕ್ ಕ್ಷೇತ್ರದ ಪ್ರಜೆಗಳಿಗೆ ಯಾವ ರೀತಿ ಕೆಲಸವನ್ನು ಮಾಡಿದ್ದಾರೆ ಎಂಬುದು ನಮಗೆ ಅವಶ್ಯಕವಾಗಿದೆ ಗೋಕಾಕ್ ಫಾಲ್ಸ್ ಅಭಿವೃದ್ಧಿ ಮತ್ತು ಬಡವರಿಗೆ ತುಂಬಾ ಸಹಾಯ ಮಾಡಿದ್ದಾರೆ ಕುರುಣಾ ಎಂಬ ರೋಗದ ವಿರುದ್ಧವಾಗಿ ಹೋರಾಡುತ್ತಾ ಗೋಕಾಕ ಜನರಿಗೆ ಆಶ್ರಯ ವಾಗಿದ್ದಾರೆ ರಮೇಶ್ ಜಾರಕಿಹೊಳಿ ಅವರು ಹಿಂದೂ-ಮುಸ್ಲಿಂ ದಲಿತ ಮೇಲು-ಕೀಳು ಎಂಬ ಭೇದಭಾವ ಮಾಡಲಾರದೆ ಎಲ್ಲರನ್ನೂ ಸಮಾನವಾಗಿ ಎಲ್ಲರಿಗೂ ಸಮಾನತೆ ನೀಡುವಲ್ಲಿ ಸಫಲತೆಯನ್ನು ಹೊಂದಿದ್ದಾರೆ ಮೂಲತಃ ಇವರು ಆರೆಸ್ಸೆಸ್ ದಿಂದ ಬಂದವರು ಜೈ ರಮೇಶ್ ಜಾರ್ಕಿಹೊಳಿ ಅಣ್ಣಾಜಿ ಜೆಎಸ್ಎಸ್ ಜೈ ಮೋದಿಜಿ ಜೈ ಶ್ರೀರಾಮ್ ಜೈ ಭೀಮ್ ಜೈ ಭಾರತ್ ಮಾತಾ ಕಿ ಜೈ ಕರ್ನಾಟಕ

    • @ronaldfernandes2090
      @ronaldfernandes2090 3 года назад +4

      ನಿಮ್ಮಂಥ ವೋಟರ್ಸ್ ಇರೋ ವರೆಗೆ ಇಂಡಿಯಾ ಉದ್ಧಾರ ಆದ ಹಾಗೇ.

  • @venkisb661
    @venkisb661 3 года назад +4

    ಹಿಂದೆಗಡೆ ಒಬ್ಬ ಹುಡುಗಿ ನಿಂತಾವಳೇ ನೋಡು ನಿನ್ನ ಮಗಳ ತರ ಅವಳೇ

  • @maheshksf9836
    @maheshksf9836 3 года назад +4

    ಗುರು ಯಾವ್ದಾದ್ರು ಹೊಸ ವಿಡಿಯೋ ರಿಲೀಸ್ ಮಾಡ್ಸು ಗುರು..... ನಾವು ನೋಡಿ ರೊಚ್ಚಿಗೆಳ್ಬೇಕು.....

  • @naveengouda8448
    @naveengouda8448 2 года назад +2

    ರಮೇಶ್ always right person 🔥

  • @yaseen.m.bagalkoti1739
    @yaseen.m.bagalkoti1739 2 года назад +1

    Satish is good leader
    Ramesh is BF Man

  • @mr.sarcasm1988
    @mr.sarcasm1988 3 года назад +6

    Background Alli yava lady 🤪

  • @bahubalimanded364
    @bahubalimanded364 3 года назад +5

    ಜಾರಕಿಹೊಳಿ ೫ ಜನ ಸಹೋದರು ಯಾವತ್ತಿದ್ದರೂ ಒಂದೆ ಆಗಿದ್ದಾರೆ ತಮ್ಮ ಚಾಣಾಕ್ಷತನದಿಂದ ತಮ್ಮ ಕುಟುಂಬಕ್ಕೆ ಸದಾ ಲಾಭವನ್ನು ಮಾಡಿಕೊಂಡಿದ್ದಾರೆ ರಾಜಕೀಯ ಪಕ್ಷಗಳನ್ನು ಬ್ಲ್ಯಾಕ್ ಮೆಲ ಮಾಡುತ್ತ ತಮ್ಮ ಕುಟುಂಬವನ್ನು ಅಭಿವೃದ್ಧಿ ಮಾಡಿಕೊಂಡಂತೆ, ಬೆಳಗಾವಿ ಜಿಲ್ಲೆಯನ್ನು ಒಂದಿಷ್ಟು ಅಭಿವೃದ್ಧಿ ಮಾಡಲಿ.

  • @sadashivb6989
    @sadashivb6989 3 года назад +3

    Jai Sathish Jarakihole. Ramesh CD king. First Rajiname kodu maraya. Ninna nodoke janrege besara aguthe

  • @appasahebnidgunde3914
    @appasahebnidgunde3914 3 года назад +1

    Satish Jyarkiholi avrige jai

  • @sunilrd8225
    @sunilrd8225 8 месяцев назад

    Jai Congress ❤ Jai Sathish Jarakiholi👑👑🙏🙏🔥🔥

  • @manjunathmmanjunathm3690
    @manjunathmmanjunathm3690 3 года назад +4

    CD king . Now you are very big leader now you passed in all fealds

  • @gururajbhat3538
    @gururajbhat3538 3 года назад +4

    There are seven people with same resemblance.Possibilities of planting clone in the CD is also there.

  • @recfacts335
    @recfacts335 3 года назад +8

    need kannada subtitles

  • @manojmanu5105
    @manojmanu5105 3 года назад +28

    ಗಾಂಡು ರಮೇಶ್😂🤣😂

  • @parashurampoojari4950
    @parashurampoojari4950 3 года назад

    Super boss ramesh anna nimma fan al adaru nimma matige fan agabitte

  • @mahik4009
    @mahik4009 2 года назад +3

    ಡೆಲ್ಲಿ ಗೆ ಯಾವಾಗ ಹೊಂಟಿರಿ 😂😂

  • @sangeetaswamy7654
    @sangeetaswamy7654 2 года назад +1

    Real leader satish jarakihooli

  • @basavarajgowdar4379
    @basavarajgowdar4379 3 года назад +3

    Ramesh Anna hero in one day

  • @jagadeeshbyahatti
    @jagadeeshbyahatti 3 года назад +9

    Delhi Delhi Delhi🤣

  • @ambrishr7975
    @ambrishr7975 3 года назад +7

    ಏನ್ ಮಾತನದ್ತಿದಿಯೊ ಎಷ್ಟು ಕುಡ್ಕೊಂಡು ಬಂದಿದಿಯಾ ಇಂತ ನಯಿಗಲೆಲ್ಲ ಬೇಕಾ ನಮಗೆ

  • @laxmantavarakhedlaxmantava9650
    @laxmantavarakhedlaxmantava9650 3 года назад +2

    ಡೆಲ್ಲಿ ಡೆಲ್ಲಿ ಡೆಲ್ಲಿ ಡೆಲ್ಲಿ ಡೆಲ್ಲಿ.......

  • @J.Madhankumar5624
    @J.Madhankumar5624 2 года назад +2

    ರಮೇಶ್ ಜಾರಕಿಹೋಳಿ ಸೂಪರ್....

  • @virat1763
    @virat1763 3 года назад +5

    Jai satish jarkihuli

  • @laximiputrajamadar9729
    @laximiputrajamadar9729 8 месяцев назад +1

    Only satisha

  • @sadanadashetty8672
    @sadanadashetty8672 3 года назад +6

    ಆ ಹೆಣ್ಣ್ಣನ್ನು ದೇವರೇ ಕಾಪಾಡಬೇಕು

  • @ajaykoralli3291
    @ajaykoralli3291 2 года назад +1

    Satish jarkiholi zindabad...jai congress..

  • @ukhudga280
    @ukhudga280 3 года назад +7

    Super cd 😂😂

  • @iqbalpatel4736
    @iqbalpatel4736 3 года назад +1

    👍👌🖐️✋yes

  • @chandankumars7386
    @chandankumars7386 3 года назад +3

    ನಿನ್ ಮರಾಠಿ ಮಿಕ್ಸ್ ಕನ್ನಡ ಆ ದೇವರಿಗೆ ಇಷ್ಟ

  • @shivanandpujari3055
    @shivanandpujari3055 Год назад +1

    ಡೆಲ್ಲಿ ಡೆಲ್ಲಿ 😭😭

  • @basavarajkonkal698
    @basavarajkonkal698 2 года назад

    Jai Ramesh

  • @plr-h9j
    @plr-h9j Год назад

    Satish jarkioli is good leader

  • @abhilashvabhilashv4971
    @abhilashvabhilashv4971 3 года назад +8

    Offer watching cd vedio 😂

  • @mannasinamathu
    @mannasinamathu Год назад

    Satish jarkiholi🔥🔥

  • @kumaran5125
    @kumaran5125 3 года назад +25

    ninu dodda vitchitra manushya bidappa😁😉

  • @ameerali-ov2bt
    @ameerali-ov2bt 2 года назад +2

    Delhi... delhi.... delhi........... 😄

  • @fitnessfreak6736
    @fitnessfreak6736 2 года назад

    ಬ್ಲೂ ಬಿಜೆಪಿ 40% ಪರ್ಸೆಂಟ್ ಕಮಿಷನ. ರೌಡಿಸಂ ಬಿಜೆಪಿ

  • @ALLINONE-ir8vf
    @ALLINONE-ir8vf 3 года назад +4

    ಏನ್ ಕನ್ನಡ ಗುರು ಇದು. 🤣🤣🤣

  • @mrcomenter5079
    @mrcomenter5079 2 года назад

    ಮುಂದಿನ ಚುನವಣೆಯಲ್ಲಿ ಬಿಜೆಪಿಯನ್ನು ಕಿತ್ತು ಬಿಸಾಕೋನ ಜಾತ್ಯತೀತ ಭಾರತವನ್ನು ಕಟ್ಟೋಣ

  • @somunayak8456
    @somunayak8456 2 года назад +1

    ಜೈ ರಮೇಶಣ್ಣ

  • @taimuralikhan4405
    @taimuralikhan4405 8 месяцев назад

    Sathish Jarakiholi ❤

  • @ayyappamanaguli8247
    @ayyappamanaguli8247 3 года назад +2

    ಎಷ್ಟು ಮಂದಿಗ ಹಾಳು ಮಾಡಿ ದಿ

  • @ಸೂರ್ಯ-ಳ6ಣ
    @ಸೂರ್ಯ-ಳ6ಣ 3 года назад +11

    ಕನ್ನಡ ಮಾತಾಡೋಕೆ ಬರೋದಿಲ್ಲ ಈ ಭೋಳಿ ಮಗನಿಗೆ😂😂😂 ಕಾಮುಕ 😂😂

  • @gajagaja4815
    @gajagaja4815 3 года назад +3

    Bjp 420

  • @mallinathhk9717
    @mallinathhk9717 3 года назад +2

    SJ is great leader....In the jH family

  • @shivurebal7740
    @shivurebal7740 8 месяцев назад

    ಡೆಲ್ಲಿ ಡೆಲ್ಲಿ 🎉

  • @vinodpaispais3200
    @vinodpaispais3200 3 года назад +16

    Ee bolimaga yenne hoddhirothara idhane

  • @mallinathhk9717
    @mallinathhk9717 3 года назад +2

    ಕುಡುದ್ ಬಂದನ್ ಎನ್ , ಇವ

  • @iamshiva8069
    @iamshiva8069 3 года назад +1

    Super spich sir

  • @manjuholennavar6347
    @manjuholennavar6347 Год назад

    ಹುಚ್ಚಾ ರಮೇಶ್

  • @tvkotihindukuruba8750
    @tvkotihindukuruba8750 Год назад

    ಜೈ ಬಿಜೆಪಿ ಜೈ ರಮೇಶ್ ಜಾರಕಿಹೊಳಿ ಜೀ ಅವರಿಗೆ ಜೈ 🙏

  • @mohammadsiddiq6181
    @mohammadsiddiq6181 3 года назад +3

    Jai satis jaraki

  • @ಗಣೇಶ್ನಾಯಕ್ಕೆಳದಿ

    anna namgu ondu kalskodo

  • @mrajadhyax
    @mrajadhyax 3 года назад +1

    To lot Karnataka form government by your family members

  • @basavarajishwarappa3616
    @basavarajishwarappa3616 2 года назад +1

    ಸಿಡಿ. ಹೀರೋ

  • @PMS07Kannadiga
    @PMS07Kannadiga 3 года назад

    ಸೆಕ್ಸಿ ರಮೇಶ್ ಜಾರಕಿಹೊಳಿ

  • @devendragr1278
    @devendragr1278 2 года назад

    Jai satish jaraki holi

  • @dharmaraj8792
    @dharmaraj8792 3 года назад +1

    Back is figer is there

  • @Honnudi
    @Honnudi 8 месяцев назад

    ದೇಶ್ ಊಳಿಸಿಕ್ಕ ಮೋದಿ ನೋಡಿ... ವೋಟ್ ಹಾಕಿ❤

  • @abhilashsv7301
    @abhilashsv7301 3 года назад +1

    Ladies anchor idara alli ushar

  • @ravipoojar.p.h.9435
    @ravipoojar.p.h.9435 2 года назад +1

    Part 1 cd video super.. Next part yavaga baruthe ramesh jarakiholi 😂

  • @devendrabhajantri8160
    @devendrabhajantri8160 3 года назад

    ಡಿಲ್ಲಿ ದಿಲ್ಲ

  • @prakashl5745
    @prakashl5745 3 года назад +1

    Muccho bai blue ramesh

  • @hariprasadbh3079
    @hariprasadbh3079 7 месяцев назад

    ಅಲ್ಲಿ ನೋಡು ಡಿ ಕೆ ಶಿವಕುಮಾರ್ ಬರುತ್ತಾ ಇದ್ದಾನೆ

  • @mligua-zen527
    @mligua-zen527 3 года назад +4

    Savakar

  • @rajukasheed2516
    @rajukasheed2516 Год назад

    Ramesh vobb mental politician person

  • @syedzaheerahmed483
    @syedzaheerahmed483 2 года назад

    BAN EVM.
    REVOKE VALOT PAPER ELECTION.
    Jai jawan Jai kisan, Jai Hind

  • @King123-k2j
    @King123-k2j 3 года назад +1

    Kannada is superrrr💕💕💕mastha kannada mathadthi nod pa nina

  • @munna800
    @munna800 7 месяцев назад

    H D ..cd man

  • @hemavathi7670
    @hemavathi7670 3 года назад +2

    Back side figure nodro

  • @judemeyne4545
    @judemeyne4545 2 года назад

    Cd 📀 boss

  • @syedzubairsyedzubair381
    @syedzubairsyedzubair381 3 года назад +1

    rasikara kamaraja

  • @sameerasamh1602
    @sameerasamh1602 2 года назад

    Rasika

  • @basanaiksavalagi1084
    @basanaiksavalagi1084 3 года назад +3

    Ibbaru nataka madtiddare😃😃

  • @rathnagn8248
    @rathnagn8248 3 года назад +1

    ತು ಇವಯ್ಯನ ಭಾಷೆ.......

  • @ukhudga280
    @ukhudga280 2 года назад

    CD

  • @satish.schincholi6175
    @satish.schincholi6175 3 года назад +1

    Satish jarkiholi sir artificial rajakarani... Niu BF(blue film) rajakarani ...alwa sir ..??

  • @mahantesh1043
    @mahantesh1043 3 года назад +1

    Duddin mada..

  • @manjunatht9936
    @manjunatht9936 3 года назад

    Ramesha jarake Holli jari hogidare bidi sar 420 Ramesh holli

  • @RxJayanthRamanagar
    @RxJayanthRamanagar 2 года назад

    Crazy Man

  • @ambikachalawadi8930
    @ambikachalawadi8930 2 года назад

    Namge satish jarkiholi ne ista