Yaksha Samagama Kundapura | ಯಕ್ಷಗಾನ | Kuderi Krishna Kannanth Birth Day | Thi Thi Thai

Поделиться
HTML-код
  • Опубликовано: 4 сен 2024
  • ದೀಪಾವಳಿ ಹಬ್ಬದ ಶುಭಾಶಯಗಳು
    ತಿ ತ್ತಿ ತ್ತೈ ಇದೀಗ ಯೂಟ್ಯೂಬ್ ನಲ್ಲಿ ಪಾದಾರ್ಪಣೆ.
    ಕುಡೇರಿ ಕೃಷ್ಣ ಕನ್ನಂತರ ಸವಿ ನೆನಪಿನಲ್ಲಿ
    ತಿ ತ್ತಿ ತ್ತೈ ಸಂಯೋಜನೆಯಲ್ಲಿ
    ಪೆರ್ಡೂರು ಮೇಳ ಮತ್ತು ಬಡಗು - ತೆಂಕು ಕಲಾ ದಿಗ್ಗಜರ ಕೂಡುವಿಕೆಯಲ್ಲಿ
    ಸಂಘಟಕರಾಗಿ ಸಂಪತ್ ಕನ್ನಂತ್ ಮತ್ತು ವಿಜಯ ಕಮಲಶಿಲೆ.
    ಕಾರ್ಯಕ್ರಮದ ವಿವರಗಳು :
    ಗುರು ಸನ್ಮಾನ - ಕೆ.ಪಿ ಹೆಗಡೆ ಮತ್ತು ಸುಬ್ರಮಣ್ಯ ಧಾರೇಶ್ವರ .
    ರಂಗದಲ್ಲಿ ಮೆರೆಯುವ ಹೆಮ್ಮೆಯ ಕಲಾವಿದರು : ಧಾರೇಶ್ವರ, ಹೆಬ್ರಿ , ಕನ್ನಡಿಕಟ್ಟೆ, ಜಲವಳ್ಳಿ, ಹೆನ್ನಾಬೈಲ್ , ಯಲಗುಪ್ಪ, ಪ್ರದೀಪ್ ಸಾಮಗ, ಯಲಗುಪ್ಪ, ಕಿರಾಡಿ, ಸುಧೀರ್ ಉಪ್ಪೂರು, ಕುಂದ, ಶಿವಮೂರ್ತಿ ತಾರೆಕೊಡ್ಲು , ಕಾರ್ತಿಕ್ ಚಿಟ್ಟಾಣಿ, ವಿನಯ ಬೇರೊಳ್ಳಿ , ರವೀಂದ್ರ ದೇವಾಡಿಗ
    ಯಕ್ಷಗಾನ ಪ್ರಸಂಗಗಳು :
    ವಿದ್ಯುಜ್ಜಿಹ್ವ
    ಮಾರುತಿ ಪ್ರತಾಪ
    ಉತ್ತರನ ಪೌರುಷ
    ಶಾಂಭವಿ ವಿಲಾಸ
    ಯಕ್ಷಗಾನಮ್ ಗೆಲ್ಗೆ ।। ಯಕ್ಷಗಾನಮ್ ಬಾಳ್ಗೆ ।।

Комментарии • 6

  • @dattatrayahedge429
    @dattatrayahedge429 9 месяцев назад +6

    ಶುಭವಾಗಲಿ 🎉

  • @yogeeshrao6930
    @yogeeshrao6930 8 месяцев назад +3

    Dhareshwara ❤

  • @user-ml4ox9rf1s
    @user-ml4ox9rf1s Месяц назад +1

    Yakshghan kalavidar madya avaribbar yàke sumne 😮!?

  • @lifeisbeautifuldude5734
    @lifeisbeautifuldude5734 9 месяцев назад +1

    Hebri ganesh🔥

  • @vinayak556
    @vinayak556 Месяц назад +1

    Avalu yaaru celebratey?

  • @udaykumar1487
    @udaykumar1487 Месяц назад +2

    ತೆಂಕು ಬಡಗು ಪ್ರಚಾರ , ಆದರೆ ಇಷ್ಟು ದೊಡ್ಡ ಆಟದಲ್ಲಿ ತೆಂಕಿನ ಕಲಾವಿದರು ಒಂದು ಅಥವಾ ಎರಡು ಅಷ್ಟೇ (ಎರಡು ಆದರು ಇದೆಯಲ್ವಾ ಅಂತ ಹೇಳ್ಬೇಡಿ) ಇದಕೆಲ್ಲ ತೆಂಕು ಬಡಗು ಪ್ರಚಾರ ಬೇಕಾ?