Kumkuma Thanda Sowbhagya || Kannada Full HD Movie || Srinath || Aarathi || Family Movie

Поделиться
HTML-код
  • Опубликовано: 1 фев 2025

Комментарии • 57

  • @ಪ್ರದೀಪ್ಟೈಗರ್
    @ಪ್ರದೀಪ್ಟೈಗರ್ 3 года назад +36

    Abhinaya Chakravarthy acted by Maagiya kansu movie plz upload

  • @prashantkumtakar7677
    @prashantkumtakar7677 3 года назад +35

    Abhinaya Chakravarthy shrinath appaaji 🙏🙏love you boss

  • @achchutbhandaari8187
    @achchutbhandaari8187 3 года назад +35

    Abhinaya Chakravarthy pranaya raaja shreenath anna❤️❤️❤️🙏

  • @sheshagangaadharbhaskarbha9982
    @sheshagangaadharbhaskarbha9982 3 года назад +53

    ಅಭಿನಯ ಚಕ್ರವರ್ತಿ-ಪ್ರಣಯ ರಾಜಾ
    ಡಾ.ಶ್ರೀನಾಥ್ ಪ್ರಶಸ್ತಿಗಳು
    *1976-*" ಅತ್ಯುತ್ತಮ ನಟ "ಫಿಲ್ಮ್ ಫೇರ್ ಪ್ರಶಸ್ತಿ" ಬೆಸುಗೆ ಚಿತ್ರಕ್ಕಾಗಿ
    *1978-*" ಭಕ್ತ ಶಿರೋಮಣಿ"ಉಡುಪಿ ಮಠದಿಂದ ಪ್ರದಾನ
    *1981-*"ಶ್ರೀ ರಾಘವೇಂದ್ರ ವೈಭವ ಚಿತ್ರಕ್ಕಾಗಿ "ಕರ್ನಾಟಕ ರಾಜ್ಯ ಪ್ರಶಸ್ತಿ ಅತ್ಯುತ್ತಮ ನಟ"
    *1983-*"ಕಲಾವೇದಿ ಪ್ರಶಸ್ತಿ" ಮಲಿಯಾಳಮ್ ಅಸ್ಸೋಸಿಯೇಷನ್ ನಿಂದ
    *1983-* "ಮಾನಸ ಸರೋವರ"ದಲ್ಲಿನ ಅಭಿನಯಕ್ಕಾಗಿ ಚಲನಚಿತ್ರ ಅಭಿಮಾನಿಗಳ ಸಂಘದಿಂದ "ಅತ್ಯುತ್ತಮ ಆಕ್ಟರ್ ಪ್ರಶಸ್ತಿ"
    *1987-*"ರೋಟರಿ ಎಕ್ಸೆಲೆನ್ಸ್ ಪ್ರಶಸ್ತಿ"-ರೋಟರಿ ಕ್ಲಬ್ ಬೆಂಗಳೂರು ದಕ್ಷಿಣ
    *1989-*"ವಿಜಯ ರತ್ನ"ಪ್ರಶಸ್ತಿ
    *1993-*"ಮಾನವ ಮೌಲ್ಯಗಳು ಮತ್ತು ರಾಷ್ಟ್ರೀಯ ಏಕೀಕರಣವನ್ನು ಶ್ರೀಮಂತಗೊಳಿಸುವುದಕ್ಕಾಗಿ IEP ಇಂದ "ಉದ್ಯೋಗ ಶ್ರೇಷ್ಠ ಪ್ರಶಸ್ತಿ"
    *1997-*"ಕೆಂಪೇಗೌಡ ಪ್ರಶಸ್ತಿ" ಬೆಂಗಳೂರು ನಗರ ನಿಗಮದಿಂದ ಪ್ರದಾನ.
    *1998-* "ಸಹಕಾರಿ ರತ್ನ" ಸಹಕಾರಿಗಳಿಂದ ತುಮುಕೂರು ಜಿಲ್ಲೆ.
    *1998-*"ಆರ್ ನಾಗೇಂದ್ರ ರಾವ್ ಪ್ರಶಸ್ತಿ"ಚಲನಚಿತ್ರ ಗಳಲ್ಲಿ ಉತ್ತಮ ಸೇವೆಗಾಗಿ ಚೆನ್ನೈ ನಲ್ಲಿ ಪ್ರಸ್ತುತಪಡಿಸಲಾಯಿತು.
    1998-*"ಜೀವಮಾನ ಸಾಧನಾ ಪ್ರಶಸ್ತಿ" ನಾಕ್ ಔಟ್ ಉದಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರದಾನ
    *1999-*"ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಪ್ರಶಸ್ತಿ" ಹಿರಿಯ ನಟ ನಾಯಕರಿಗಾಗಿ
    *1999-*"ಟಿಪ್ಪು ಪ್ರಶಸ್ತಿ"ಕನ್ನಡ ಯುವ ಸೇನೆ ಪ್ರದಾನ ಮಾಡಿತು.
    *2003-*"ರಾಜ್ಯೋತ್ಸವ ಪ್ರಶಸ್ತಿ"(ಕರ್ನಾಟಕ ರಾಜ್ಯ ಸರ್ಕಾರದಿಂದ)
    *2003-*"ಕೈಲಾಸಂ ಪ್ರಶಸ್ತಿ"-ಗೊರೂರು ಪ್ರತಿಷ್ಠಾನ
    *2003-*"ಸಿಲ್ವರ್ ಕ್ರೌನ್ -ಫೋಟೋ ಮತ್ತು ವೀಡಿಯೋಗ್ರಾಫರ್ಸ ಅಸ್ಸೋಸಿಯೇಷನ್ ಶಿಕಾರಿಪುರ.
    *2007-*"ಸುಜಯಶ್ರೀ ಪ್ರಶಸ್ತಿ" ಮಂತ್ರಾಲಯದಲ್ಲಿ "ಶ್ರೀ ರಾಘವೇಂದ್ರ ಸ್ವಾಮಿ ಮಠ"ದಿಂದ ಪ್ರದಾನ.
    *2007-*"ಸ್ನೇಹಜೀವಿ ಪ್ರಶಸ್ತಿ" ಕಸ್ತೂರಿ ಟಿ.ವಿ.ಚಾನೆಲ್ ನೀಡುವ ಜೀವಮಾನ ಸಾಧನೆ ಪ್ರಶಸ್ತಿ
    *2012-*" ಸುವರ್ಣ ಟಿ.ವಿ.ಯಿಂದ ಜೀವಮಾನ ಸಾಧನಾ ಪ್ರಶಸ್ತಿ"
    *2012*"ಉದಯ ಟಿ.ವಿ.ಯಿಂದ ಜೀವಮಾನ ಸಾಧನೆ ಪ್ರಶಸ್ತಿ"
    *2013*-ದೂರದರ್ಶನ ಮತ್ತು ಮಾಧ್ಯಮದಲ್ಲಿ ಅವರ ಕೊಡುಗೆಗಾಗಿ ಮಾಧ್ಯಮ" ಸನ್ಮಾನ ದಶಕದ ಪ್ರಶಸ್ತಿ"
    *2013-14-*"ಕನ್ನಡ ಚಲನಚಿತ್ರ ಒಟ್ಟಾರೆ ಬೆಳವಣಿಗೆಯಲ್ಲಿ ಅವರ ಕೊಡುಗೆ ಮತ್ತು ಸಾಧನೆಗಳಿಗಾಗಿ ಕರ್ನಾಟಕ ಸರ್ಕಾರದಿಂದ "ಡಾಕ್ಟರ್ ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ"
    *2014-15* ಡಾ.ರಾಜ್ ಕುಮಾರ್ ಟ್ರಸ್ಟ್ ನಿಂದ "ಅಪ್ಪಾಜಿ ಸೌಹಾರ್ದ ಪ್ರಶಸ್ತಿ"
    *2016-* ಬೆಂಗಳೂರು ರಂಗಶ್ರೀ ಕಲಾಸಂಸ್ದೆ ವತಿಯಿಂದ"ಕುಂದನ್ ಪ್ರಶಸ್ತಿ"
    *2016-*ತಾಮ್ರ ಮಾನವ ಹಕ್ಕಿನ ಪುರಸ್ಕಾರ 2016 ಮಾನವೀಯ ಶ್ರೆಷ್ಠತೆ* ಕ್ಷೇತ್ರದಲ್ಲಿ *ಸಾರ್ಕ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ರಾಜ್ಯ ಪ್ರಶಸ್ತಿ*
    *2018-*" ಮುರುಘಾ ಶ್ರೀ ಪ್ರಶಸ್ತಿ"ಚಿತ್ರದುರ್ಗ ಮುರುಘಾ ಮಠದಿಂದ ಪ್ರದಾನ.
    *ಸೆಮಿನಾರ್ ಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ*
    *ಪ್ರತಿನಿಧಿ-* 1977ರಲ್ಲಿ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
    *ಮುಖ್ಯ ಅತಿಥಿ* 1981 ರಲ್ಲಿ ದೆಹಲಿಯಲ್ಲಿ ಶ್ರೀನಾಥ್ ಚಲನಚಿತ್ರೋತ್ಸವ
    *ಮುಖ್ಯ ಅತಿಥಿ* 1983ರಲ್ಲಿ ಧಾರವಾಡ ವಿಶ್ವವಿದ್ಯಾಲಯದಲ್ಲಿ(ಕರ್ನಾಟಕ ವಿಶ್ವವಿದ್ಯಾಲಯ) ಚಲನಚಿತ್ರ ಉದ್ಯಮದ ಕುರಿತು ಸೆಮಿನಾರ್.
    *ಮುಖ್ಯ ಅತಿಥಿ* 1983ರಲ್ಲಿ ಸಿಂಗಪೂರ್ ನಲ್ಲಿ ಕನ್ನಡ ಕೂಟ ಆಚರಣೆಗಳು.
    *ಮುಖ್ಯ ಅತಿಥಿ-* 1988ರಲ್ಲಿ ಯು.ಕೆ.ಯು ಮ್ಯಾಂಚೆಸ್ಟರ್ ನಲ್ಲಿ ವಿಶ್ವ ಕನ್ನಡ ಕೂಟ.
    *ಮುಖ್ಯ ಅತಿಥಿ-* 1987-88ರಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಬ್ರಾಹ್ಮಣ ಸಮಾವೇಶ.
    *ಮುಖ್ಯ ಅತಿಥಿ-* ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ರಜತ ಮಹೋತ್ಸವ ಆಚರಣೆಗಳು.
    *ಮುಖ್ಯ ಅತಿಥಿ-* ನ್ಯೂ ಇಂಗ್ಲೆಂಡ್ ಕನ್ನಡ ಕೂಟ 2001ರಲ್ಲಿ ಯು.ಎಸ್ಎ ಬೋಸ್ಟನ್ ನಲ್ಲಿ .
    *ಮುಖ್ಯ ಅತಿಥಿ-* ಅಮೇರಿಕಾದ ಫೀನಿಕ್ಸ್ ನಲ್ಲಿ ಆರತಿ ಸ್ಕೂಲ್ ಆಫ್ ಡಾನ್ಸ.
    *ಮುಖ್ಯ ಅತಿಥಿ-* 2001ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ತ್ರಿವೇಣಿ ಕನ್ನಡ ಕೂಟದ ರಜತ ಮಹೋತ್ಸವ ಆಚರಣೆ.
    *ಮುಖ್ಯ ಅತಿಥಿ-* 2011ರಲ್ಲಿ ಆಸ್ಟ್ರೇಲಿಯಾ ದ ಮೆಲ್ಬೋರ್ನ್ ನಲ್ಲಿ ಮೆಲ್ಬೋರ್ನ್ ಕನ್ನಡ ಕೂಟ
    *ಮುಖ್ಯ ಅತಿಥಿ-* 2011 ರಲ್ಲಿ ಲಂಡನ್ ಯು.ಕೆ ನಲ್ಲಿ ಯುರೋಪಿಯನ್ ಕನ್ನಡ ಕೂಟ
    *ಸಂಯೋಜಿತ ಸಂಸ್ಥೆಗಳು*
    *ಅಧ್ಯಕ್ಷರು*-ಕರ್ನಾಟಕ ಸಹಕಾರಿ ಚಲನಚಿತ್ರ ಮತ್ತು ಲಲಿತ ಕಲಾ ಒಕ್ಕೂಟ
    *ಸದಸ್ಯ*-ಕನ್ನಡ ಸಾಹಿತ್ಯ ಪರಿಷತ್.
    *ಸಾಂಸ್ಕೃತಿಕ ರಾಯಭಾರಿ - ಸೂರ್ಯೋದಯ ಪ್ರತಿಷ್ಠಾನ.
    *ಸ್ಥಾಪಕ -ಸದಸ್ಯ -ದೆಯಾ ಕಲಾ ಪ್ರತಿಷ್ಠಾನ.
    *ಗೌರವಾಧ್ಯಕ್ಷ* -ಭೀಮನಕಟ್ಟೆ ಹರಿದಾಸ ಸೇವಾ ಸಮಿತಿ.
    *ಸದಸ್ಯ-* ಭೀಮನಕಟ್ಟೆ ಎಜುಕೇಷನಲ್ ಟ್ರಸ್ಟ್.
    *ಸಂಘಟಕ* ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕ್ಕಾಗಿ ನಿಧಿ ಸಂಗ್ರಹಿಸಲು.
    *ಸ್ಥಾಪಕ* ನಿರ್ದೇಶಕ-ಶ್ರೀನಿಧಿ ಚಾರಿಟೇಬಲ್ ಟ್ರಸ್ಟ್ ಫಾರ್ ವೃದ್ಧಾಶ್ರಮ.
    *ಸ್ಥಾಪಕ ಸದಸ್ಯ-* ಕರ್ನಾಟಕ ಅನಾಥ ಮಕ್ಕಳ ಮನೆ,ಗಿರಿನಗರ, ಬೆಂಗಳೂರಿನಲ್ಲಿ
    *ಅಧ್ಯಕ್ಷರು-* ಸಾಮೂಹಿಕ ವಿವಾಹ ಸಮಿತಿ ಶೆಣೇಶ್ವರ ದೇವಸ್ಥಾನ ಟ್ರಸ್ಟ್ ಕೆಂಪೇಗೌಡ ನಗರ ಬೆಂಗಳೂರು.
    *ಸಲಹೆಗಾರ-* ಸ್ಫೂರ್ತಿ ಮಹಿಳಾ ಸಮಾಜ ಬೆಂಗಳೂರು.
    *ಗೌರವ ಸದಸ್ಯ-* ರೋಟರಿ ಕ್ಲಬ್ (ಪಶ್ಚಿಮ)ಮೈಸೂರು.
    *ಸದಸ್ಯ-* ಸೆಂಚುರಿ ಕ್ಲಬ್ ಬೆಂಗಳೂರು
    *ಸದಸ್ಯರು-* ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA).
    *ಸದಸ್ಯ* -ಕಾಸ್ಮೋಪಾಲಿಟನ್ ಕ್ಲಬ್.
    *ಗೌರವ ಸದಸ್ಯ-* ಬೆಂಗಳೂರು ನಗರ ಸಂಸ್ಥೆ.
    *ಗೌರವ ಸದಸ್ಯ-* ಕ್ಲಬ್-ಬೆಂಗಳೂರು

    • @ಸಿನಿಮಾಜಗತ್ತು-ನ5ಞ
      @ಸಿನಿಮಾಜಗತ್ತು-ನ5ಞ 3 года назад +6

      *ಪ್ರಣಯ ರಾಜಾ ಅಭಿನಯ ಚಕ್ರವರ್ತಿ ಡಾ.ಶ್ರೀನಾಥ್ ಅವರ ಬಿರುದುಗಳು 👇👇
      *1976-* ರೊಮ್ಯಾಂಟಿಕ್ ಪಾತ್ರಗಳಲ್ಲಿ ಅವರ ಅದ್ಭುತ ಅಭಿನಯಕ್ಕಾಗಿ ಕರ್ನಾಟಕದ ಜನರು ಅವರಿಗೆ"*ಪ್ರಣಯ ರಾಜಾ"*ಎಂಬ ಬಿರುದನ್ನು ನೀಡಿದರು.
      *1982-* ನೂರು ಚಿತ್ರಗಳನ್ನು ಪೂರೈಸಿದ ನಂತರ"*ಅಭಿನಯ
      ಚಕ್ರವರ್ತಿ"*ಎಂಬ ಬಿರುದನ್ನು ನೀಡಲಾಯಿತು.(ಡಾಕ್ಟರ್ ರಾಜ್ ಕುಮಾರ್ ನಂತರದಲ್ಲಿ ಕನ್ನಡ ಚಿತ್ರರಂಗದ ಎರಡನೇ ಶತಚಿತ್ರನಟರಾಗಿ ಶ್ರೀನಾಥ್ ನೆಲೆಯೂರಿದ್ದಾರೆ).
      *1999-* ಕನ್ನಡ ಕೂಟ ಲಾಸ್ ಏಂಜಲೀಸ್ ದಕ್ಷಿಣ ಕ್ಯಾಲಿಫೋರ್ನಿಯಾ ಯು.ಎಸ್.ಎ ಇಂದ "ನಟನಕಲಾ ಸಾರ್ವಭೌಮ"ಬಿರುದನ್ನು ನೀಡಲಾಯಿತು.
      *2008-*" ಗೌರವ ಡಾಕ್ಟರೇಟ್ ಪದವಿ ಪ್ರದಾನ"(University: The open international University for complementary medicines University location;Colombo shrilanka)
      *2001-* ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಬೋಸ್ಟನ್ ಯು.ಎಸ್.ಎ ಇಂದ "ಅಭಿನಯ ಕಲಾರತ್ನ" ಬಿರುದನ್ನು ನೀಡಲಾಯಿತು.
      *2001-* ಅಮೇರಿಕಾದ ಫೀನಿಕ್ಸ್ ನ ಆರತಿ ಸ್ಕೂಲ್ ಆಫ್ ಡಾನ್ಸ್ ನಿಂದ "ಆರತಿ ಕಲಾರತ್ನ"ಬಿರುದನ್ನು ನೀಡಲಾಯಿತು.
      *2010-* ಕೈರಳಿ ಸಾಂಸ್ಕೃತಿಕ ಸಂಘದಿಂದ "ಭವ ಚಕ್ರವರ್ತಿ"ಎಂಬ ಬಿರುದನ್ನು ನೀಡಲಾಗಿದೆ.
      *2014-* ಟೊರಂಟೋ ಕೆನಡಾದ COOK ಕನ್ನಡ ಕೂಟದಿಂದ "ಆದರ್ಶ ಬಿಂಬ"ಬಿರುದನ್ನು ನೀಡಲಾಗಿದೆ.
      *2015-* ನೆವಿಕಾ ಯು.ಎಸ್.ಎ.ಯಿಂದ "ಕನ್ನಡ ರತ್ನ"ಬಿರುದನ್ನು ನೀಡಲಾಯಿತು.
      *2015-* ಬೆಂಗಳೂರು ಸ್ಯಾನ್ಸಿಟಿಯಿಂದ "ಕಾಲಾ ರತ್ನ" ಎಂಬ ಬಿರುದನ್ನು ನೀಡಲಾಯಿತು.
      *2018*-USA ನಲ್ಲಿ AKKA 2018 ಸಮ್ಮೇಳನದಲ್ಲಿ "ಅಭಿನಯ ಮಾಣಿಕ್ಯ" ಬಿರುದನ್ನು ನೀಡಲಾಗಿದೆ.

    • @sheshagangaadharbhaskarbha9982
      @sheshagangaadharbhaskarbha9982 3 года назад +7

      @@ಸಿನಿಮಾಜಗತ್ತು-ನ5ಞಅಭಿನಯ ಚಕ್ರವರ್ತಿ ಶ್ರೀನಾಥ್ ಅವರು ಸಮಾಜಕ್ಕೆ ಅವರ ಕೈಲಾದಷ್ಟು ಕೊಡುಗೆ ಕೊಟ್ಟಿದ್ದಾರೆ. ಹಿರಿಯ ನಟ ಡಾ.ಶ್ರೀನಾಥ್ ಅವರು ದೆಯಾ ಆರ್ಟ್ ಫೌಂಡೇಷನ್ ಎಂಬ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ.ಕ್ಯಾನ್ಸರ್,ಎಚ್ಐವಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತವನ್ನು ಒದಗಿಸುತ್ತಾರೆ.
      *ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಪ್ರತ್ಯೇಕವಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು.
      *ಉಚಿತ ಆರೋಗ್ಯ ತಪಾಸಣಾ ಶಿಬಿರಗಳು.
      *ದೈಹಿಕ ಅಂಗವಿಕಲರಿಗಾಗಿ ನಿಧಿ ಸಂಗ್ರಹ ಶಿಬಿರಗಳು.
      *ವೃದ್ಧಾಶ್ರಮಗಳಲ್ಲಿ ಸೇವಾ ಚಟುವಟಿಕೆಗಳು
      *ರಕ್ತದಾನ ಶಿಬಿರಗಳು.
      *ಔಷಧಗಳು ಮತ್ತು ಪೌಷ್ಟಿಕ ಆಹಾರದ ಉಚಿತ ಪೂರೈಕೆ.

    • @neelammaneelamma7063
      @neelammaneelamma7063 3 года назад

      ggggggggggggggggggggggģggh

    • @ushamanohar8377
      @ushamanohar8377 2 года назад

      Public tv

    • @arvnd-jz5gd
      @arvnd-jz5gd 6 месяцев назад +1

      Fantastic sir

  • @nagbrothersfan6633
    @nagbrothersfan6633 3 года назад +33

    ಅಭಿನಯ ಚಕ್ರವರ್ತಿ ಶ್ರೀನಾಥ್ ಅವರ ಮುಗ್ಧ ಮಾನವ ಚಲನಚಿತ್ರ ದಯವಿಟ್ಟು ಹುಡುಕಿ ಶ್ರೀನಾಥ್ ಅವರನ್ನು ಕೇಳಿದೆ ವಿಡಿಯೋ ಪ್ರಿಂಟ್ ಸ್ವಲ್ಪ ಕೆಟ್ಟೋಗಿದೆ ಅಂದ್ರು ಸ್ವಲ್ಪ ಟ್ರೈ ಮಾಡಿ

  • @PradeepCH-os3gy
    @PradeepCH-os3gy 5 месяцев назад +1

    Aarathi man acting..❤

  • @raghunayak1276
    @raghunayak1276 10 месяцев назад

    ಸೂಪರ್ 💞😘👌 ತುಂಬಾ ಚೆನ್ನಾಗಿದೆ.

  • @mamthamamtha718
    @mamthamamtha718 3 года назад +1

    Nata bhairava one nd only vajramuni sir - Adna athag madgu💞

  • @lalitharanganathan6885
    @lalitharanganathan6885 2 года назад +4

    Aarathi mam 🥰😍😍😍😍😍😍wow... Fabulous😋✨ acting 😍😍😍😍

  • @kavyagangamma4290
    @kavyagangamma4290 2 года назад +1

    Tumbaa arthapoorna aagide cinema super movie ellara natane super.

  • @shanthabs9694
    @shanthabs9694 3 года назад +6

    ಸುಂದರವಾದ ನಟ.ಹುಡುಗಿಯರ ಮನಗೆದ ನಟ.ಸುರಧೃಪಿ ನಮ್ಮ ಶ್ರೀನಾಥ.👌

  • @arvnd-jz5gd
    @arvnd-jz5gd 6 месяцев назад

    Vajramuni acting next level

  • @subbusubramanya4744
    @subbusubramanya4744 2 года назад +1

    ನ್ಯಾಯ ಅಂದರೆ ಹೀಗಿರಬೇಕು.ಸತ್ಯಮೇವ ಜಯತೇ

  • @bharathmaneer2988
    @bharathmaneer2988 2 года назад +3

    ಅಭಿನಯ ಚಕ್ರವರ್ತಿ ಶ್ರೀನಾಥ್ ಅವರ "ಮಾನಸ ಸರೋವರ" ಅಪ್ಲೋಡ್ ಮಾಡಿ

  • @shriskandha74
    @shriskandha74 2 года назад

    Arathi acting Super adbhuta amazing

  • @manjup7394
    @manjup7394 3 года назад +1

    Super film... Vajra muni acting was superb.... 🙏

  • @snrn4084
    @snrn4084 3 года назад +2

    ರಮೇಶ್ ಅರವೀಂದ್ ಅಭಿನಯದ ಅಮೃತವರ್ಷಿಣಿ ಮೂವಿ ಅಪ್ ಲೋಡ್ ಮಾಡಿ

  • @abhishekpatil4600
    @abhishekpatil4600 3 года назад +1

    Fast view

  • @chaitrab6703
    @chaitrab6703 2 года назад +1

    Please upload the movie of vasalu mettida hennu, vishnuvardhan, arati, acted

  • @ShanthammaShanthamma-n2i
    @ShanthammaShanthamma-n2i 4 месяца назад

    ❤❤

  • @nithin619
    @nithin619 3 года назад +1

    Please nim kallmugithine eradu nakshstra gallu movie upload madi please 🙏🙏🙏🙏🙏🥺🥺🥺🥺🥺

  • @rameshkt9130
    @rameshkt9130 3 года назад +2

    First rank raaju film aaki most of people waiting for this movie please upload maadi

  • @shobhashobha5725
    @shobhashobha5725 Год назад

    ಸೂಪರ್ ಮೂವೀ

  • @ravicravic6866
    @ravicravic6866 3 года назад +1

    2nd comment 4rth like

  • @hemanthkulkarni5480
    @hemanthkulkarni5480 3 года назад +1

    Super film

  • @RD-nr5xl
    @RD-nr5xl 3 года назад +1

    Old is gold

  • @Shashi9535
    @Shashi9535 3 года назад

    Please upload maadi
    Anjani putra
    Yuvarathna
    Dodmane hudga
    Jackie
    Paramatma
    Aakash
    Mourya
    Milana
    Krishna rukku
    O mallige
    Krishna
    IN 1080p Hd please 🙏 please

  • @SavikshanaR
    @SavikshanaR 3 года назад +1

    Superb

  • @rekharanic9283
    @rekharanic9283 3 года назад +9

    Please upload vijaya vani movie of kalpana

  • @DanseraChMarak
    @DanseraChMarak 2 года назад

    Please upload hennina sobhagya full movie of actress Geetha

  • @Shankar-kr7gy
    @Shankar-kr7gy 3 года назад

    Srinath Aarathi Vajra muni acting super

    • @govindarajr9462
      @govindarajr9462 3 года назад

      A. Good, andinteressting. Film
      R Govindaraj.. Chitradurga...

  • @nilimauddin9982
    @nilimauddin9982 3 года назад

    Please upload these movies aaseya bale, mutthaide bhagya, simhada guri, vishnu sena, bandha muktha, nanna shathru, Parva, kona eadaite

  • @kamalaashok4496
    @kamalaashok4496 3 года назад

    Plz upload these movies
    ಗಂಡನ ಮನೆ
    ತಾಳಿಯ ಸೌಭಾಗ್ಯ.

  • @indirapavle7304
    @indirapavle7304 3 года назад +1

    A good night

  • @umateli825
    @umateli825 Год назад

    Aparadhi kannada film

  • @Hvugububd916
    @Hvugububd916 3 года назад

    1:28 :18 nice song

  • @punithmysore7073
    @punithmysore7073 3 года назад

    Iga maahan anno tamil movie subject nammoru agle madidare

  • @shriskandha74
    @shriskandha74 2 года назад +4

    Arathi acting Super adbhuta amazing

  • @Shashi9535
    @Shashi9535 3 года назад +1

    Please upload maadi
    Anjani putra
    Yuvarathna
    Dodmane hudga
    Jackie
    Paramatma
    Aakash
    Mourya
    Milana
    Krishna rukku
    O mallige
    Krishna
    IN 1080p Hd please 🙏 please

  • @dhondopantiddalagi3351
    @dhondopantiddalagi3351 2 года назад

    Pl upload vijayavani kan movie

  • @Shashi9535
    @Shashi9535 3 года назад +1

    Please upload maadi
    Anjani putra
    Yuvarathna
    Dodmane hudga
    Jackie
    Paramatma
    Aakash
    Mourya
    Milana
    Krishna rukku
    O mallige
    Krishna
    IN 1080p Hd please 🙏 please