ಸಿಕ್ಕಾಪಟ್ಟೆ ಖರ್ಚು? 😳How expensive is Bangkok to settle for Indians? Global Kannadiga

Поделиться
HTML-код
  • Опубликовано: 25 окт 2024

Комментарии • 263

  • @channaveergr994
    @channaveergr994 2 месяца назад +58

    ನಿಮ್ಮ ಪ್ರತಿ ಪ್ರವಾಸದಲ್ಲಿ ಕರ್ನಾಟಕದವರು ತಮ್ಮನ್ನು ಆಥಿತ್ಯ ನೀಡಲಿ ಎಂದು ಆಶಿಸುತ್ತೇನೆ

  • @SantoshHarijan-mp2dj
    @SantoshHarijan-mp2dj 2 месяца назад +30

    ನಮ್ ಹಾವೇರಿ 🥳 ಜೈ ಕನ್ನಡಾಂಬೆ ❤️💛

  • @SidduHiremath2258
    @SidduHiremath2258 2 месяца назад +24

    ನಮ್ಮ ಬೆಳಗಾವಿಯ ಕ್ರೈಂ ರಿಪೋರ್ಟರ್ ಆದಂತಹ ಜೋಶಿ ಸರ್ ಗೆ ತುಂಬು ಹೃದಯದ ಧನ್ಯವಾದಗಳು ವಿಜಯವಾಣಿ ರಿಪೋರ್ಟರ್ ಸಿದ್ದು ಹಿರೇಮಠ ರಾಮದುರ್ಗ ತಾಲೂಕು ಸಾಲಹಳ್ಳಿ 🙏🙏 ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ಪ್ರತಿದಿನ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತಿರ್ತೀವಿ ಇಡೀ ಪ್ರಪಂಚನ ನೋಡ್ಬೇಕಂದ್ರೆ ಮನೇಲಿ ನೋಡ್ತೀವಿ ಅದು ನಮ್ಮ ಗ್ಲೋಬಲ್ ಕನ್ನಡಿಗ ರಾಮ್ ಸರ್ ಇಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🙏

  • @anthonykishore6977
    @anthonykishore6977 2 месяца назад +22

    ಪ್ರತಿ ದಿನ ಈ ಸಮಯಕ್ಕೆ ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಾ ಇರುತ್ತೇನೆ ಸರ್ ಒಂದು ದಿನ ನಿಮ್ಮ ವಿಡಿಯೋ ನೋಡಿಲ್ಲ ಅಂದ್ರೆ ಆ ದಿನ ಪೂರ್ತಿಯಾಗಿದೆ ಅಂತ ಅನಿಸುವುದಿಲ್ಲ ಎಲ್ಲ ವಿಚಾರಗಳನ್ನು ಎಲ್ಲ ದೇಶಗಳನ್ನು ಅಚ್ಚುಕಟ್ಟಾಗಿ ತೋರಿಸುವ ನಿಮಗೆ ನಮ್ಮ ನಮಸ್ಕಾರ ಹೀಗೆ ವಿಡಿಯೋಗಳು ಬರ್ತಾ ಇರಲಿ ಸರ್ ಥ್ಯಾಂಕ್ ಯು....❤

  • @nagaprasad2748
    @nagaprasad2748 2 месяца назад +14

    ರಾಮ್ ನೀವೂ ಯುಟ್ಯೂಬ್ ಬ್ಲಾಗರ್ ಆದಮೇಲೆ ನನ್ನ ವಿದೇಶಿ ಸಮಾಚಾರ ನೇರ ನೇರ ಸಿಗುತಿದ್ದೆ. ಅಭಿನಂದನೆ

  • @Isrealdifenceforce
    @Isrealdifenceforce 2 месяца назад +14

    ಉತ್ತರ ಕರ್ನಾಟಕದ ಊಟ ಮಾಡಿದ ಅನುಭವ ಸೂಪರ್🎉🎉 ನಮ್ಮ ಕನ್ನಡಿಗರ ವಿಶಾಲ ವೈಶಾಲ್ಯತೆ ಸೂಪರ್ 🎉🎉

  • @beingtiger8270
    @beingtiger8270 2 месяца назад +3

    Cute indian family❤❤, Big respect to Joshi sir

  • @sharanuagadi644
    @sharanuagadi644 2 месяца назад +3

    ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ಹಾವೇರಿ ಯಿಂದ
    Vlogs ಅಲ್ಲಿ ನೀವು ಕವನಗಳನ್ನು ಹೇಳ್ತೀರಾ ಅಲ್ವಾ ಅದು ತುಂಬಾ ಇಷ್ಟ
    ಸರ್ ನಂಗೆ ಅದ್ರಲ್ಲೂ ನಿಮ್ಮ voice crazy ಸರ್... 💛❤️
    #𝐆𝐋𝐎𝐁𝐀𝐋 𝐊𝐀𝐍𝐍𝐀𝐃𝐈𝐆𝐀💛♥️

  • @nandeshnandi6430
    @nandeshnandi6430 2 месяца назад +3

    ನಿಜವಾಗ್ಲೂ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿ ದೆ.. ಅಣ್ಣ ನಿಮ್ vlog ಗೋಸ್ಕರ ಕಾಯಿತ ಇರ್ತೀನಿ ಅಣ್ಣ..❤🫶🏼

    • @globalkannadiga
      @globalkannadiga  2 месяца назад +2

      ಧನ್ಯವಾದಗಳು ನಂದೇಶ್

  • @SkyH-zs1mn
    @SkyH-zs1mn 2 месяца назад +12

    First like from uttar karnataka❤

  • @rajeshrajesh1463
    @rajeshrajesh1463 2 месяца назад +8

    ಬ್ಯಾಂಕ್0ಕ್ ನಮ್ಮ ದೇಶದ ನಗರಗಳಿಗಿಂತ ತುಂಬಾ ಚೆನ್ನಾಗಿದೆ.... 140 ಕೋಟಿ ಭಾರತದಲ್ಲಿ ಒಂದು ನಗರವು ಇಷ್ಟು ಸ್ವಚ್ಚ ವಾಗಿ ಇಲ್ಲ.....

  • @ajvlogs1988
    @ajvlogs1988 2 месяца назад +6

    ನಿಮ್ಮ ಸಾಹಸಕಾರಿಯ ಪ್ರವಾಸ ಹಾಗೂ ನಿಮ್ಮ ಅನುಭವದ ಸಂದೇಶಗಳನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು

  • @rock-sudee______
    @rock-sudee______ 2 месяца назад +8

    ನಾವು ಹಾವೇರಿ ಮಂದಿ ರೀ 💛❤️

  • @SMSNY
    @SMSNY 2 месяца назад +4

    ONE OF THE BEST INDIAN FAMILY FRIENDS EXPERIENCE SIR. GOD BLESS YOU DEAR SIR. CONTINUE YOUR JOURNEY 🙏🌹🇮🇳🇮🇳🌹🙏

  • @lokeshagm1392
    @lokeshagm1392 2 месяца назад

    Good work, please show more and more Global Kanadigas...Life, Business, Education..etc...

  • @arunkumarcs
    @arunkumarcs 2 месяца назад +3

    ನಮ್ಮ ಹಾವೇರಿ ಇಂದ.. 😍

  • @nagavenik8407
    @nagavenik8407 2 месяца назад +3

    ವೀಡಿಯೋ ಗೇ ಕಾಯಿತಿದೆ ಅಣ್ಣ ಧನ್ಯವಾದಗಳು 💞🙏

  • @naveenshettyka4619
    @naveenshettyka4619 2 месяца назад +1

    Tumbha channagi helli kotry tq

  • @onlyone4600
    @onlyone4600 2 месяца назад +4

    Bangalore ಮಳೆ ಇವತ್ತು.ನಿಮ್ ಟೂರ್ ವಿಡಿಯೋ ಬಹಳ ಚನ್ನಾಗಿದೆ.🎉

  • @rameshtalawar6454
    @rameshtalawar6454 2 месяца назад +3

    ಬ್ಯಾಂಕಾಕ್ ನಲ್ಲಿ ತುಂಬಾ ಒಳ್ಳೆಯ ಕುಟುಂಬವನ್ನು ಭೇಟಿ ಮಾಡಿದ್ದೀರಿ ಅದರಲ್ಲೂ ಹೆಣ್ಣು ಮಗಳು ನಮ್ಮ ಹಾವೇರಿ ಅವರು ಅಂತ ನೋಡಿ ತುಂಬಾ ಖುಷಿಯಾಯಿತು

  • @mamathashetty1424
    @mamathashetty1424 2 месяца назад +3

    Love from Mangalore sir ❤

  • @karthikgowda9818
    @karthikgowda9818 2 месяца назад +2

    Real kannadiga ❤

  • @ShantiPinto-c2m
    @ShantiPinto-c2m 2 месяца назад +3

    ದೇವರು ಒಳ್ಳೇದನ್ನು ಮಾಡಲಿ ನಿಮಗೆ ರಾಮ್❤

  • @JagadishTeradal
    @JagadishTeradal 2 месяца назад +1

    Super ram bro, jaldi maduveyagi🎉🎉🎉🎉

  • @mahendranr8934
    @mahendranr8934 2 месяца назад

    Super Global Kannadiga!

  • @sudeepnaik9002
    @sudeepnaik9002 2 месяца назад +4

    ಜೈ ತುಳಜಾ ಭವಾನಿ ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩❤

  • @monishamoi2115
    @monishamoi2115 2 месяца назад +2

    Very nice namma uttar karnataka ದವರು... ❤❤

  • @bengaluruVines
    @bengaluruVines 2 месяца назад +1

    Super, my favourite country

  • @shivanandkallangoudar4250
    @shivanandkallangoudar4250 2 месяца назад +1

    ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @ravikirthipoojary24
    @ravikirthipoojary24 2 месяца назад +2

    Nice vlog ❤❤

  • @guruprasadhg3185
    @guruprasadhg3185 2 месяца назад

    Super all the best 💐 bro Jai Karnataka jai kandiga Jai Mandya 👑❤️ Jai D boss 👑❤

  • @VinushaGowdachannel
    @VinushaGowdachannel 2 месяца назад +3

    ಬೆಂಗಳೂರು ನಲಿ ಮಳೆ & ಬ್ಯಾಂಕಾಕ್ ನಲ್ಲೂ ಮಳೆ ಸೂಪರ್ ವೆದರ್🌧️ ಬ್ರೋ

  • @sumifarooq
    @sumifarooq 2 месяца назад +4

    Brother ram , we kannadigas want to know hidden wonderfull places, countries, not like bangkok, always good luck for your travel...continueeeee

    • @globalkannadiga
      @globalkannadiga  2 месяца назад +3

      Brother farooq, I dont just travel for others, I travel and explore for myself too 😊

  • @MHasinwale
    @MHasinwale 2 месяца назад +3

    I am from Haveri from Karnataka India We all proud

  • @tejasgowda203
    @tejasgowda203 2 месяца назад +3

    ಸುಪರ್ ತುಂಬಾ ಚೆನ್ನಾಗಿದೆ ಅಣ್ಣ ❤❤❤

  • @roopa...paaruuu4904
    @roopa...paaruuu4904 2 месяца назад +1

    So suprrrr vdo bro♥️

  • @sridarganji6230
    @sridarganji6230 2 месяца назад +2

    He is my childhood friend from Agadi village Haveri District Karnataka and good to seen

  • @RameshDas-bw5ir
    @RameshDas-bw5ir 2 месяца назад +3

    Nimma videos Andre tumbaa ista sir

  • @nagendranagendra9587
    @nagendranagendra9587 2 месяца назад +1

    Super video brother

  • @Guruls12
    @Guruls12 2 месяца назад +2

    Super video Anna
    Mundina videos na bega upload madi waiting .
    Yakandre nanu koda onti yagi Thailand ge hogthidini in September alli .
    Nivu madthiro video inda tumba use hagthide ❤

  • @manjunathk2513
    @manjunathk2513 2 месяца назад +1

    Thank you finding global kannada people. Thank you show our kannada people

  • @masridhar2
    @masridhar2 Месяц назад +1

    Bro yours contot is truly great and unique, but just a suggestion that somewhere hear and there, like things are deavited, I mean you asked a question, but eventually before we get , another question will be asked

  • @Shreenivas_Gadivaddar
    @Shreenivas_Gadivaddar 2 месяца назад +3

    ಜವಾರಿ ಉತ್ತರಕರ್ನಾಟಕ ಊಟ ಮಾಡಿದ ನೀವು ನಮ್ಮ ಕರ್ನಾಟಕ ಯಾವಾಗ ತೋರಿಸುತ್ತಿರಿ ಅಣ್ಣಾ

  • @rudresham9728
    @rudresham9728 Месяц назад +1

    Hi sir
    Excellent video ❤

  • @MangalaG-wz8fe
    @MangalaG-wz8fe 2 месяца назад +1

    Thank you Ram🎉🎉

  • @shashidharnnyamathi4458
    @shashidharnnyamathi4458 2 месяца назад +3

    ಸೂಪರ್ ಕನ್ನಡಿಗ

  • @kiranpadil6615
    @kiranpadil6615 Месяц назад +1

    14:02

  • @thimmanagowda7rs495
    @thimmanagowda7rs495 2 месяца назад +2

    ನಮ್ಮ ಊರಿನವರು 💛❤️

  • @bsanthoshkumar
    @bsanthoshkumar 2 месяца назад +2

    Nice place❤🎉😊

  • @CleverKlassic
    @CleverKlassic 2 месяца назад +2

    Super Video ❤

  • @vasantkumar.s.g
    @vasantkumar.s.g 2 месяца назад +1

    Namma Haveri...❤

  • @ravibdvt3748
    @ravibdvt3748 Месяц назад +1

    ನಮ್ಮ ಹೆಮ್ಮೆಯ ಕನ್ನಡಿಗರು ಎಲ್ಲಿದ್ದರು ಬಿಂದಾಸಾಗಿ ಇರಲಿ🎉🎉🎉

  • @Shorts_funnyvdo
    @Shorts_funnyvdo 2 месяца назад +3

    ಜೋಶಿ ಸರ್ ನೋಡಲು ಸುನಿಲ್ ಜೋಶಿ ತರಾ ಇದ್ದಾರೆ ❤
    ರಾಮ್ ಸರ್ ❤️❤️❤️❤️❤️

  • @parashukesaralli2038
    @parashukesaralli2038 2 месяца назад +3

    ರಾಜಾ ರಾಮ್ ಮೋಹನ್ ರಾಯ್ ಕುಲಕರ್ಣಿ all the best

  • @Chandrunayak-t7i
    @Chandrunayak-t7i 2 месяца назад +1

    Beautiful Ram sir

  • @vijayalakshmiramakrishna3441
    @vijayalakshmiramakrishna3441 2 месяца назад +1

    Very nice,meeting our people over there.enjoy.,have a nice time.

  • @BasavaPb-ss6hi
    @BasavaPb-ss6hi 2 месяца назад +1

    Video nodutha nodutha bega mugidu hoythu anisithu Video sir ❤

  • @Bharati-culture
    @Bharati-culture 2 месяца назад +2

    ನಮ್ಮ ಉತ್ತರ ಕರ್ನಾಟಕ❤🎉

  • @sjsamayi
    @sjsamayi 2 месяца назад +7

    ಜವಾರಿ ಮಂದಿ 🔥🔥 UK♥️

  • @mr.swagat62
    @mr.swagat62 2 месяца назад +2

    ಸೂಪರ್ ಅಣ್ಣಾ ❤

  • @RameshTalavar-yp4ws
    @RameshTalavar-yp4ws 2 месяца назад +1

    Darawad pada is sweet like uatharakannda people

  • @BasavaPb-ss6hi
    @BasavaPb-ss6hi 2 месяца назад +13

    *National star YASH BOSS fans* ❤

  • @shylaja8803
    @shylaja8803 2 месяца назад +1

    ಮಿನುಗು ತಾರೆ 💟ಪವರ್ ಸ್ಟಾರ್ ಅಭಿಮಾನಿ 💟

  • @pewworks
    @pewworks 2 месяца назад +3

    Waiting for ur video ram sir...😊

  • @ambikaa7586
    @ambikaa7586 2 месяца назад +1

    Nice vlog bro.joshi sir u are a real hero.👌❤️❤️

  • @Ganhi2008
    @Ganhi2008 Месяц назад

    Nice traveling information video bro

  • @SamarthaSM-gy2zh
    @SamarthaSM-gy2zh 2 месяца назад +2

    ಹಾವೇರಿ ಕೆಎ 27 ❤️❤️

  • @BasavaPb-ss6hi
    @BasavaPb-ss6hi 2 месяца назад +3

    ಸೂಪರ್ video sir ❤❤❤

  • @gandhitutorials389
    @gandhitutorials389 2 месяца назад +2

    ಮಾತು ಮಾತಿಗೆ ಕನ್ನಡ, ❤️ ಇಲ್ಲಿಂದ ದೇವನಹಳ್ಳಿ.

  • @exploreit2514
    @exploreit2514 2 месяца назад +3

    ಕನ್ನಡದ ಅಭಿಮಾನಿಗಳು 💛❤️

  • @seanbellfort2298
    @seanbellfort2298 2 месяца назад +2

    Excellent anna. 🕉️🇮🇳🕉️ Jai Karnataka

  • @monappahosamane981
    @monappahosamane981 23 дня назад

    Top video thanks

  • @thilakmaharajta3049
    @thilakmaharajta3049 2 месяца назад +3

    Love from Tumakuru❤

  • @Chethan_Artwork
    @Chethan_Artwork 2 месяца назад +1

    Bro Thailand video thumbnail was super ❤

  • @MaruthiPrashanth-r5g
    @MaruthiPrashanth-r5g 2 месяца назад +1

    Good videos

  • @madhurisk2600
    @madhurisk2600 2 месяца назад +1

    ಸೂಪರ್ ಪವನ್ ಅಣ್ಣಾ and ವೈನಿ 👌🏻👌🏻ತುಂಬಾ ಖುಷಿ ಆಯಿತು

  • @kumaraswamy84
    @kumaraswamy84 2 месяца назад +1

    Ram sir go to philippines too ,many kannadigas too working there,you can cover many beautiful places there.

  • @mb6541
    @mb6541 2 месяца назад +2

    ನಮ್ದು ಕೂಡಾ ಬೆಳಗಾವಿ sir ಜೈ ಕನ್ನಡಾಂಬೆ🙏

  • @bhavyashree3910
    @bhavyashree3910 2 месяца назад +1

    ಕವಿತೆ ಸೂಪರ್ ಅಣ್ಣ ವೀಡಿಯೋ ಅದ್ಬುತವಾಗಿದೆ❤️

  • @ranganathjawali8321
    @ranganathjawali8321 2 месяца назад +1

    Very nice video Ram ji brother Bangkok tour all the best God bless u take care happy journey brother ❤❤❤❤

  • @reddys9205
    @reddys9205 2 месяца назад +1

    I am from India

  • @SofisabNadaf-l1n
    @SofisabNadaf-l1n 2 месяца назад +1

    Love from yadgir ❤❤

  • @mallikarjunaab4237
    @mallikarjunaab4237 2 месяца назад +1

    well meals in your tour and good family

  • @shridevihiremath2348
    @shridevihiremath2348 2 месяца назад +1

    Super bro

  • @patilkartik0212
    @patilkartik0212 2 месяца назад +1

    sometimes its not matter of language...the way they explore the country ❤

  • @pradeepkondoji7627
    @pradeepkondoji7627 2 месяца назад +1

    Namma haveri❤

  • @shantaramhegde8561
    @shantaramhegde8561 Месяц назад

    ಸುಂದರ ವಿಧಾನ ನಿಮ್ಮದು.

  • @radhakrishnad2320
    @radhakrishnad2320 2 месяца назад +2

    Super bro 🎉

  • @desiinamerica
    @desiinamerica 2 месяца назад +2

    Great VLOG again Ram! Respect to the elderly gentleman for single parenting two daughters! Not an easy task!

  • @Travelling_Spark
    @Travelling_Spark Месяц назад +1

    Bro namdu Haveri district. Next week I’m also going to Thai

  • @karavalitv7227
    @karavalitv7227 Месяц назад +1

    ರಾಜಾರಾಮ್😍

  • @poornima530
    @poornima530 Месяц назад +2

    ಹಾಯ್ ರಾಮ್ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಭಾವಿಸುತ್ತೇನೆ ಹಾಗೆ ನಿಮ್ಮ ಕನ್ನಡ ಭಾಷೆ ಸ್ವಚ್ಛ ಕನ್ನಡ ಭಾಷೆ ಕನ್ನಡದ ಮೇಲೆ ಇಟ್ಟಿರುವ ಅಭಿಮಾನ ಹಾಗೆ ನಮ್ಮ ಕನ್ನಡಿಗರನ್ನು ವಿದೇಶದಲ್ಲಿ ತೋರಿಸುವ ರೀತಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ರಾಮ್ ಹೀಗೆ ನಿಮ್ಮ ಕಾರ್ಯಕ್ರಮಗಳು ಮುಂದುವರೆಯಲಿ ಎಂದು ಶುಭ ಹಾರೈಸುತ್ತೇನೆ❤❤❤❤❤❤🎉🎉🎉🎉🎉

    • @globalkannadiga
      @globalkannadiga  Месяц назад +1

      ಅನಂತ ಧನ್ಯವಾದಗಳು 🙏

  • @pandubagilad
    @pandubagilad 2 месяца назад +2

    Love from belagavi Gokak ❤😊😊🎉❤

  • @kiranrk6234
    @kiranrk6234 2 месяца назад +1

    Namma haveri mandi❤❤

  • @maheshsb6035
    @maheshsb6035 2 месяца назад

    Grate Father❤

  • @tayakkapatil4625
    @tayakkapatil4625 2 месяца назад +1

    Good

  • @shrikantabennura
    @shrikantabennura Месяц назад +1

    ನಮ್ಮ haveri🎉🎉🎉🎉🎉🎉🎉🎉

  • @lokeshgowda8599
    @lokeshgowda8599 19 часов назад

    Great 👍

  • @KartikKarikatti
    @KartikKarikatti 2 месяца назад +2

    Super

  • @exploreit2514
    @exploreit2514 2 месяца назад +1

    Joshi sir nimthara vyaktigale nijavada herogalu