ಉತ್ತರ ಕರ್ನಾಟಕ ಸ್ಪೆಷಲ್ ಕುದಿಸಿದ ಖಾರಾ|green chilli chutney|hasi menasinakai chutney|green chilli recipe
HTML-код
- Опубликовано: 24 май 2022
- ಉತ್ತರ ಕರ್ನಾಟಕದ ಊಟದಲ್ಲಿ ಹಸಿ ಮೆಣಸಿನಕಾಯಿ ಚಟ್ನಿ ಇದ್ದರ ಊಟದ ಮಜಾನೇ ಬ್ಯಾರೆ ಇರತೈತ್ರಿ. ಅದರ ಭಾಳ ಮಂದಿ ಮೆಣಸಿನಕಾಯಿ ಚಟ್ನಿ ತಿನ್ನುದು ಅಂದರ ಅದ ಭಾಳ ಖಾರ ಇರತೈತ್ರಿ ಅದನ್ನ ಯಾರ ತಿಂತಾರಿ ಅನ್ನೋರೆ ಜಾಸ್ತಿ. ಅದರ ಊಟದಲ್ಲಿ ಖಾರ ಖಾರ ಇದ್ದರ ಅದರ ಮಜಾನೇ ಬ್ಯಾರೆ. ಹಂಗಾಗಿ ನಾನು ಇವತ್ತು ಹಸಿ ಮೆಣಸಿನಕಾಯಿ ಚಟ್ನಿ ಅಂದರ ಕುದಿಸಿದ ಖಾರಾ ಮಾಡಿ ತೋರಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸ್ರಿ.
ಉತ್ತರ ಕರ್ನಾಟಕ ಸ್ಪೆಷಲ್ ಕುದಿಸಿದ ಖಾರಾ|green chilli chutney|hasi menasinakai chutney|green chilli recipe|Uttara Karnataka Recipe
To Subscribe our Channel Please click here....
ruclips.net/channel/UCevl...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ruclips.net/channel/UCnh5...
Please share,like,comment and subscribe.
Thanks for watching..
Ingredients For green chilli chutney
1/4 kg green chilli
1/4 cup Niger seeds (gurellu)
jaggery
tamarind
garlic
curry leaves
mustard seeds
cumin seeds
turmeric powder
salt
oil
#greenchillichutney, #hasimenasinakaichutney, #ಕುದಿಸಿದಖಾರಾ, #chutneyrecipe, #greenchutneyrecipe, #greenchillirecipe, #hasimenasinakaichutneyinkannada, #perfectsidedishforjoladarottioota, #JoladaRottiOotaCombination,#UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
👌🏻👌🏻👌🏻👌🏻👌🏻👌🏻
🙏🙏🙏🙏🙏
ಕುದಿಸಿದ.ಹಸಿಮೆಣಸಿನಕಾಯಿ.ಖಾರ.ಅಂದ್ರೆ.ನಮಗೆ.ತುಂಬಾ.ಇಷ್ಟಾ.ಜೋಳದ.ರೊಟ್ಟಿ.ಗೆ.ಸೂಪರ್.ಕಾಂಬಿನೇಶನ್..ತುಂಬಾ.ತುಂಬ.ದನ್ನೇವಾದಗಳು...ಮೇಡಂ🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್ ಖಾರ ಜೊತೆ ಎಣ್ಣೆ ಹಾಕಿ ತಿಂದರೆ ಅದರ ರುಚಿ ಮಸ್ತ ಆಗಿರುತ್ತೆ ಅಲ್ವಾ ಸರ್ 🙏🙏🙏
Traditional North Karnataka recipe. Super aagide sister👏👏
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏🙏
Baaal masta kanakattytri chatni, Bayag Neer bantu😍😍
ತುಂಬಾ ತುಂಬಾ ಧನ್ಯವಾದಗಳರಿ ಅಕ್ಕಾ ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ ಅಕ್ಕಾ 🙏🙏🙏🙏
ಸೂಪರ್ ಖಾರದ ಚಟ್ನಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Nice chilly chutney recipe.👍🏻
Thank you mam for your support 🙏🙏🙏
ಇದರ ಜೊತೆ ಮೊಸರು ಹಾಕಿದ್ರೆ ಅನ್ನ ಕ್ಕೆ ಸೂಪರ್ taste ಗೌಡ್ರೆ,,
ತುಂಬಾ ಧನ್ಯವಾದಗಳು ಸರ್ ಒಳ್ಳೇ ಐಡಿಯಾ ಹೇಳಿದ್ರಿ 🙏🙏🙏🙏
Akka nanu samosa business madbeku ankondidini adre nange yaar experiment madidru samosa teast bartilla amel bega mettage agtidave akka please yanadr Idea idre heli
Super akka green chilli chutney
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Super 😊👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Supper 👌👌👌👌
ಧನ್ಯವಾದಗಳು ಅಕ್ಕಾ 🙏🙏🙏
Super sister
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Triveni akka nimm seere bhal bhal Chand aitri
Naavu madtivi thumba chennagirutte akkara 💕💕
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Too good
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Idu yestu dinada varege shekharisabahudu
Super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice recipe, ye kitane din tak raheta hai,fridge ya bahar? Plz reply
ನಾವು ಇದೇ ರೀತಿ ಮಾಡುತ್ತೇವೆ. ಗುರೆಳ್ಳು ಬೆಲ್ಲ ಹಾಕೋದಿಲ್ಲ. ಆದರೂ ಸೂಪರ್ ಸಿಸ್ಟರ್. ನಾವು ಬೆಲ್ಲ ಹಾಕಿ ಟ್ರೈ ಮಾಡಿ ನೋಡಿ ನಿಮಗೆ ಹೇಳುತ್ತೇವೆ. 🤤🤤🤤
ಸರಿ ಸರ್ ಒಬ್ಬರಿಂದ ಒಬ್ಬರಿಗೆ ಅಡುಗೆ ಮಾಡುವ ವಿಧಾನದಲ್ಲಿ ವ್ಯತ್ಯಾಸ ಇದ್ದೇ ಇರುತ್ತೆ ಸರ್ ಒಟ್ಟಾರೆ ಮಾಡಿದ ಅಡುಗೆ ರುಚಿ ಆದರೆ ಸಾಕು ಸರ್ ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.🙏🙏🙏🙏
Will make this without Garlic. V dont eat onion and Garlic💜💜💜💜💜
Yes. Just add asafoetida
Thank you mam for your support. 🙏🙏🙏
Thank you for your support 🙏🙏👋
@@AR-yv3dj Howdu. I use lots of Ingu and Mentya pudi. This will enhance the taste allwa
@@sandhyaprakash2154 yes. I use a lot of Ingu and menthya pudi as we don't eat onion and garlic. They are a must in any pickle or chutney.
Ma'am for how many it will.be.
Namage e chuteny tumbha ishta 😋😋super aagi bandide sister
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super akka masale shenga madi akka bakery style ali.
ಖಂಡಿತ ಸಿಸ್ಟರ್ ಮುಂದಿನ ದಿನದಲ್ಲಿ ಮಾಡಿ ತೋರುಸುವ ಪ್ರಯತ್ನ ಮಾಡುತ್ತೇನೆ ಸಿಸ್ಟರ್ 🙏🙏🙏🙏
ಸೂಪರ್ ಅಕ್ಕ ನಾವು ಮಾಡೀವಿ
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. 🙏🙏🙏🙏
Hasi Menasinakai Chutney, Benni idra, Rotti, Chapati ge 👌.Howdalri Patilre?👏❤😍
ನಿಜಾ ರಿ ಅಕ್ಕಾ ನೀವು ಹೇಳಿದ್ದು ಒಳ್ಳೇ ಕಾಂಬಿನೇಶನ್. ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏
Akka, please do ಬೆಲ್ಲದ ಕರದಂಟು recipe.
ಸರ್ ಇದನ್ನು ಒಮ್ಮೆ ನೋಡಿ ಸರ್
ruclips.net/video/DEr8Bd6_bgg/видео.html
Mast madirakka bayali neeruritu
Nale nam 18 ne varshad madve Anniversary wish madi triveni
ಮುದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಕ್ಕಾ. ಇವತ್ತು ವಿಡಿಯೋ ಮಾಡಿಲ್ಲ ಅಕ್ಕಾ ನಾಳಿನ ವಿಡಿಯೋದಲ್ಲಿ ಶುಭಾಶಯ ತಿಳಿಸುತ್ತೇನೆ ಅಕ್ಕಾ ಹ್ಯಾಪಿ ಟೈಂ ಅಕ್ಕಾ 🌹🌹🌹
@@UttarakarnatakaRecipes
Tqsm k
Male
Mam nimma bale chenagive matte minchata ide mam
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏
@@UttarakarnatakaRecipesbhi vi vi t cc
Mam nimma magalu eshtne class mam
ಸಿಸ್ಟರ್ ಈಗ SSLC ಮುಗಿತು ಈ ವರ್ಷದಿಂದ PUC ಸಿಸ್ಟರ್ 🙏🙏
MAm result eshta Bantu
Menasu hechu ghaata baruthada ?
ತುಂಬಾ ತುಂಬಾ ಖಾರವಾಗಿರುತ್ತೆ🙏🙏🙏🙏
@@UttarakarnatakaRecipes Adakke navu menasinakayi chutney maadodilla. Namage thindu palaka illa. Hotte uriyuthade
ಎಷ್ಟು ದಿನಗಳವರೆಗೆ ಇಡಬಹುದು ?
ಅಕ್ಕಾ ವಾರದ ವರೆಗೂ ಇಡಬಹುದು. ನಿಮಗೆ ಬೇಕಾಗುವಷ್ಟು ಮಾಡಿ ಫ್ರೆಶ್ ಆಗಿರುವಾಗ ತಿನ್ನೋದು ಒಳ್ಳೇದು ಅಕ್ಕಾ 🙏🙏🙏
@@UttarakarnatakaRecipes ಧನ್ಯವಾದಗಳು.
Neevu lingayathara
ಹೌದು ಅಕ್ಕಾ ನಾವು ಲಿಂಗಾಯತರು 🙏🙏🙏
Nam magalu Siri SSLC exam alli 98.72% tegediddale avalige wish madi mam
God bless her amms
Congratulations putta god is you nimma kanasella iderli Munde chenagi odu putta
Thank you
ಕಂಗ್ರಾಟ್ಸ್ ಪುಟ್ಟಿ ಮುಂದಿನ ನಿನ್ನ ವಿದ್ಯಾಭ್ಯಾಸ ಯಶಸ್ವಿ ಆಗಲಿ ದೇವರು ಒಳ್ಳೇ ವಿದ್ಯಾ ಬುದ್ದಿ ಕೊಡಲಿ ಪುಟ್ಟಿ. ನಾಳಿನ ವಿಡಿಯೋದಲ್ಲಿ ವಿಶ್ ಮಾಡುತ್ತೇನೆ ಪುಟ್ಟಿ 🌹🌹🌹🌹
Thank you mam. 🙏🙏🙏
Super
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏