Yenchandane Hudugi Video Song | Hudugru | Puneeth Rajkumar, Radhika Pandith | V Harikrishna

Поделиться
HTML-код
  • Опубликовано: 29 дек 2024

Комментарии •

  • @Swasthispgowda7384
    @Swasthispgowda7384 Год назад +491

    Anyone 2024❤

  • @colorparadise7075
    @colorparadise7075 3 года назад +822

    Rip Puneeth Rajkumar🙏 Sir😭. Love from Tamilnadu❣️

  • @jimmi_sierra
    @jimmi_sierra 3 года назад +196

    ಮತ್ತೆ ಹುಟ್ಟಿ ಬನ್ನಿ ಅಣ್ಣ ಇದೇ ಕನ್ನಡ ಮಾತೆಯ ಮಡಿಲಲ್ಲಿ 😭😭💔💔..

    • @mdtrupthi3637
      @mdtrupthi3637 3 года назад +7

      Hayodu eivaga eila our power star puneeti sir😭😢😭😭😭😫😓 aavaru eivaga RIP agidara 😭😭😭😢

    • @Anilb1725
      @Anilb1725 3 года назад +3

      Yes bro 😥

    • @mdtrupthi3637
      @mdtrupthi3637 3 года назад +1

      Bro nanu hudugi huduga aala bro nanu nima sister aanukoli bro😋😁

    • @Godse1947
      @Godse1947 3 года назад +2

      @@mdtrupthi3637 nive yare agiri adre appu mele abhimaana ede alla adu nijavada manviyate. Yare kai bitru hosapete jana appu mele abhimaana kadime agalla.
      I'm from hosapete

  • @basavarajr5072
    @basavarajr5072 3 года назад +142

    Appu is not a name it's a emotion to all our kannadigas Karnataka govt should give him Karnataka rathana then only govt get huge respect from kannadigas

  • @darshandas466
    @darshandas466 3 года назад +207

    Miss u appu..... Puneeth one of finest actor and great human being... Lots of love from kerala

  • @nanjundaswamynanjundaswamy3324
    @nanjundaswamynanjundaswamy3324 4 года назад +111

    ನಿಮ್ಮ ಚಿತ್ರಗಳ ಹಾಡುಗಳು ತುಂಬಾ ಚೆನ್ನಾಗಿವೆ ಅಪ್ಪು ❤️😍🤩😍👌👌👌

  • @snusingh2061
    @snusingh2061 8 месяцев назад +10

    Iam Form Bihar ❤

  • @MirzaKhan-ym6wg
    @MirzaKhan-ym6wg 9 месяцев назад +8

    Misss u appu bosss😥😥😥

  • @bravoecho378
    @bravoecho378 4 года назад +237

    I remeber everyone dancing only on this song in school dance competetion in 2012. Childhood memories

  • @Sohail54321
    @Sohail54321 2 года назад +163

    Annual day incomplete without this song Miss u appu sir
    Anyone in 2025

  • @hrathiksheregar4881
    @hrathiksheregar4881 4 года назад +67

    It's emotions for me 😭😭💙💙💙🖤🖤🖤

  • @siddappabamanalli2500
    @siddappabamanalli2500 2 года назад +20

    Miss u appu sir..♥️

  • @sandeepsandy7949
    @sandeepsandy7949 3 года назад +88

    Music 👌🏿👌🏿
    Perfect singer's
    Lyrics 🔥🤟

  • @raamappu8757
    @raamappu8757 Год назад +8

    What a golden days we had really missing this kind of gems now😢😢

  • @c.sadithyabharadwaj6091
    @c.sadithyabharadwaj6091 4 года назад +40

    Radhika and Puneet combination awesome

  • @art_ivap
    @art_ivap 3 года назад +212

    Ommmooo it's already been 9years still sends same vibe whenever we hear this song🌸🌸

  • @c.sadithyabharadwaj6091
    @c.sadithyabharadwaj6091 4 года назад +46

    Radhika worked with all these 3 heroes. Great!

  • @dishadisha1976
    @dishadisha1976 3 месяца назад +47

    Any one in 2024 😅

  • @vamshiabhilash
    @vamshiabhilash 2 месяца назад +79

    any in 2024?

  • @AnjaliAnjali-dx2bu
    @AnjaliAnjali-dx2bu 10 месяцев назад +7

    We danced this song and we got first price ❤🎉🎉

  • @NK_Nagesh_Talks
    @NK_Nagesh_Talks 10 месяцев назад +5

    Song Hits our Indian culture ❤❤❤

  • @dhanshreepatil7928
    @dhanshreepatil7928 3 года назад +39

    Miss u appu sir 😭😭 from Maharashtra fans

  • @Mrstardom
    @Mrstardom 3 года назад +61

    Childhood memories💖😢

  • @venkatakrishna4113
    @venkatakrishna4113 3 года назад +32

    ಘಲ್ಲು ಘಲ್ಲೆನುತಾವೊ ಗೆಜ್ಜೆ
    ಘಲ್ಲು ಘಲ್ಲೆನುತಾವೊ ಗೆಜ್ಜೆ
    ಏನ್ ಚೆಂದಾನೆ ಹುಡುಗಿ ಘಲ್ಲು ಘಲ್ಲೆನುತಾವೊ ಗೆಜ್ಜೆ
    ಏನ್ ಚೆಂದಾನೆ ಹುಡುಗಿ ಘಲ್ಲು ಘಲ್ಲೆನುತಾವೊ ಗೆಜ್ಜೆ
    ಜಾನಪದ ಪದ ಕೇಳಣ್ಣಾ...
    ಬೆಳ್ಳಿ ಮೂಡಿತೊ ಕೋಳಿ ಕೂಗಿತೊ ಬಾನಿಗೇರಿತೊ ರಂಗು
    ಹಳ್ಳಿ ಹೈದರ ಒಳ್ಳೆ ಮನಸಿದೆ ಯಾರಿಗೇನಿದೆ ಹಂಗು....
    ಘಲ್ಲು ಘಲ್ಲೆನುತಾವೊ ದೋಸ್ತಿ ಘಲ್ಲು ಘಲ್ಲೆನುತಾ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಘಲ್ಲು ಘಲ್ಲೆನುತಾ
    ಘಲ್ಲು ಘಲ್ಲೆನುತಾವೊ ಗೆಜ್ಜೆ
    ಘಲ್ಲು ಘಲ್ಲೆನುತಾವೊ ಗೆಜ್ಜೆ
    ಬಲ್ಲಿದ ರಂಗನ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯೊ
    ನಮ್ ಬಲ್ಲಿದ ರಂಗನ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯೊ...
    ಗುಂಪು ಗುಂಪಲಿ ಗೌರಿ ಗಂಗೆ
    ಬಣ್ಣ ಬಣ್ಣದ ಚಿಟ್ಟೆ ಹಂಗೆ
    ನೋಡೋಕೆ ಸಾಲಾಕಿಲ್ಲಾ ಎರಡು ಕಣ್ಣು...
    ಗಂಡು ಹೈಕಳು ಬೆಪ್ಪಾಗೌರೆ
    ಬೆರಗು ಕಣ್ಣಲಿ ನೋಡ್ತಾ ಔರೆ
    ದಾವಣಿಲೆ ಬೀಸುತ್ತಾರೆ ಹೆಣ್ ಹೈಕಳು..
    ರೊಟ್ಟಿ ಊಟ ಉಣ್ಣಾಂಗಿಲ್ಲ, ಹಬ್ಬದೂಟ ತಳ್ಳಾಂಗಿಲ್ಲ
    ನೆಂಟ ಜಗಳ ಆಡಂಗಿಲ್ಲಾ, ನಮ್ಮ ಊರಲ್ಲಿ...
    ಘಲ್ಲು ಘಲ್ಲೆನುತಾವೊ ದೋಸ್ತಿ ಘಲ್ಲು ಘಲ್ಲೆನುತಾ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಘಲ್ಲು ಘಲ್ಲೆನುತಾ
    ಏನ್ ಚೆಂದಾನೆ ಹುಡುಗಿ ಘಲ್ಲು ಘಲ್ಲೆನುತಾವೊ ಗೆಜ್ಜೆ
    ಏನ್ ಚೆಂದಾನೆ ಹುಡುಗಿ ಘಲ್ಲು ಘಲ್ಲೆನುತಾವೊ ಗೆಜ್ಜೆ
    ಹೋ... ಹೋ...
    ಗ್ರಾಮೋಪೋನಿನ ಗಾನ ಚಂದ
    ತಟ್ಟೋ ತಮಟೆಯ ತಾಳ ಚಂದ
    ಮಟ್ಕಾನ ಆಡಿ ಮಾಡೊ ಜಗಳ ಚಂದ
    ಕದ್ದು ತಿನ್ನುವ ಕೋಳಿ ಚಂದ
    ಕಳ್ಳಭಟ್ಟಿಯ ಸೇಂದಿ ಚಂದ
    ಹಳ್ಳದ ಏಡಿಕಾಯಿ ಚಂದ ಚಂದ...
    ಅಜ್ಜ ಅಜ್ಜಿ ಕಳ್ಳನೋಟ, ಸಂದಿಗುಂದಿ ಪ್ರೀತಿ ಪಾಠ
    ಕೆಣಕುತೈತೆ ಮಾಯಗಾತಿಯ ಮೈಯ್ಯ ಮಾಟ...
    ಘಲ್ಲು ಘಲ್ಲೆನುತಾವೊ ದೋಸ್ತಿ ಘಲ್ಲು ಘಲ್ಲೆನುತಾ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಘಲ್ಲು ಘಲ್ಲೆನುತಾ
    ಘಲ್ಲು ಘಲ್ಲೆನುತಾವೊ ದೋಸ್ತಿ ಘಲ್ಲು ಘಲ್ಲೆನುತಾ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಘಲ್ಲು ಘಲ್ಲೆನುತಾ....

  • @likithaliku1082
    @likithaliku1082 4 года назад +13

    ನನ್ನ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಜಾತ್ರೆಗೆ ಹೋಗ್ತಿದ್ದೆ.... Super feel

  • @yashhukkeri1035
    @yashhukkeri1035 3 года назад +215

    Listening in 2021 💓 all old memories refreshing

  • @b..4204
    @b..4204 2 года назад +23

    This steps looks simple but difficult to perform.. Did it in my clg annual fest 2014....miss u appu💔.. No one can beat u in dance ❤

  • @CKannadaMusic
    @CKannadaMusic Год назад +5

    ಮಸ್ತ್ ಸಾಂಗ್ ಅಪ್ಪು ಸರ್
    ಡ್ಯಾನ್ಸ್ 💥💥💥
    ವಿ. ಹರಿಕೃಷ್ಣ ಸರ್ ಮ್ಯೂಸಿಕ್ ⭐
    ಮಿಸ್ ಯು ಅಪ್ಪು ಚಿನ್ನ 😥

  • @savithasavitha923
    @savithasavitha923 4 года назад +123

    This song remembered by college days,and we sang this song for competition

    • @abdulhafeez2565
      @abdulhafeez2565 4 года назад +4

      Hey hi......same I remember this nam college Allu compilation Alli hadidhu

    • @savithasavitha923
      @savithasavitha923 4 года назад +2

      @@abdulhafeez2565 nivu rns college ha

    • @abdulhafeez2565
      @abdulhafeez2565 4 года назад +2

      @@savithasavitha923 no...

    • @abdulhafeez2565
      @abdulhafeez2565 4 года назад +1

      @@savithasavitha923 e name nange ista.."Savitha" annodhu

    • @sourabhkumar5696
      @sourabhkumar5696 3 года назад +1

      @@abdulhafeez2565 lol dude

  • @RAMAMURTHYS-zw4dk
    @RAMAMURTHYS-zw4dk Год назад +8

    Man with a golden heart ❤RIP sir

  • @lav3002
    @lav3002 3 года назад +6

    Very beautiful. N... meaning full...pakka namma .. kannada song 😘❤️❤️

  • @shanthshanth5705
    @shanthshanth5705 2 года назад +7

    ಯಪ್ಪಾ ಕಣ್ಣಲ್ಲಿ ನೀರು ಬರುತ್ತೆ ನಮ್ ಬಾಸ್ 😭

  • @p.k.creationinkannada8268
    @p.k.creationinkannada8268 8 месяцев назад +11

    Miss you legend Appu Boss. ❤

  • @hrathiksheregar4881
    @hrathiksheregar4881 4 года назад +60

    Life Time song 💚lots of memories in highschool and 1-8 ♥️😭😭😭😭😭😭😍😍😍😍😍

  • @virajname157
    @virajname157 2 года назад +10

    Rip puneeth rajkumar sir from Kerala 😘❤️❤️

  • @michaelbigilbigil4392
    @michaelbigilbigil4392 2 года назад +6

    Happy Ganesh chaturthi all Appu sir fan's...👑👑👑🥰🥰🥰😍😍😍😍⭐⭐⭐⭐

  • @CR7-i1m6y
    @CR7-i1m6y 2 года назад +8

    Love from maharashtra😍(mumbai)😍

  • @jaikumar5630
    @jaikumar5630 4 года назад +11

    ಸೂಪರ್ ಸರ್ ಪುನೀತ್ ರಾಜ್ ಕುಮಾರ್ ಹುಡುಗರು ಸಿನಿಮಾ ಎಲ್ಲ ಸೂಪರ್ ಮಾಡಿದರೆ ಲೇಖ 😎😎💝💝💝🤘🤘✌️🤝🤝👏👏👏👏🖖🖖💛💛💛💘💘💘😎🙂😋🖤💝❣️❣️💞💞💟💟

  • @kichha8971
    @kichha8971 2 года назад +4

    Halli sogadu😍😍
    Halli jana😍😍😍
    Like it❤️❤️❤️

  • @eshaeshu4263
    @eshaeshu4263 11 лет назад +128

    i think punith is really lucky and talented to perform for this song. he's really awesome dude.

    • @jeevaacchu400
      @jeevaacchu400 4 года назад +5

      Plz respect
      Because iam big fan of appu sir

    • @citharajasmine6592
      @citharajasmine6592 3 года назад +8

      No this script is lucky to have star and great actor more than that great human like appu sir

    • @manjubhandary5389
      @manjubhandary5389 2 года назад +1

      Respect punith sir , you dude 😎

  • @Rajudevangav
    @Rajudevangav 11 месяцев назад +4

    the legend❤😢

  • @lekhas4419
    @lekhas4419 4 года назад +23

    Anyone in 2020 December 27th ?
    Love this song coz of punith ❤🥰and lyrics

  • @lalithalalitha3646
    @lalithalalitha3646 4 месяца назад +2

    Super appu anna❤❤❤

  • @RamKumar-br4qx
    @RamKumar-br4qx 3 года назад +61

    Man with a golden heart ❤️ RIP sir

  • @rameshchavan6907
    @rameshchavan6907 2 года назад +92

    This song been 10 years old but still feels new song , puneet sir we gonna miss you sir 😢 💔

  • @rajaniksharmasharma1400
    @rajaniksharmasharma1400 11 месяцев назад +4

    Kv2 mangalore guys remember the vibe 😊😊

  • @nitya4507
    @nitya4507 Год назад +5

    2:23 ❣️❤‍🔥

  • @akashsomanshetty4967
    @akashsomanshetty4967 2 года назад +54

    Legends never die

  • @raghunandankn9222
    @raghunandankn9222 3 года назад +7

    ಬಾಸ್ real miss u love appu sir 🙏🙏😭

  • @KagisoRabada-bg2cq
    @KagisoRabada-bg2cq 7 месяцев назад +4

    Miss you Appu ❤❤❤

  • @PrashanthKumar-p5c
    @PrashanthKumar-p5c Год назад +7

    I like a song very much because we danced at annualday

  • @manjuhiremath9335
    @manjuhiremath9335 4 года назад +5

    ಗೆಳೆಯರ ಬಳಗ👍👍👍👍👍👍👍👌👌👌👌👌👌

  • @divyagowda1412
    @divyagowda1412 3 года назад +24

    Still can't believe he is no more ...😭😭

  • @kannadastatus4236
    @kannadastatus4236 3 года назад +17

    💙 ಗಲ್ಲು ಗಲ್ಲೆನುತಾವ ದೊಸ್ತಿ 👫 ಗಲ್ಲು ಗಲ್ಲೆನುತಾವ ಮಸ್ತಿ ಕುಸ್ತಿಯಲ್ಲಿ 👫 ದೊಸ್ತಿ 💙 ಜೀವನ ಸುಂದರವಾಗೀರುತ್ತದೆ ಆದರೆ 😢 ಬಯಸಿದ್ದು ಸಿಕ್ಕಲ್ಲ ಸಿಕ್ಕಿದ್ದು ಇಷ್ಟವಾಗಲ್ಲ ಇಷ್ಟವಾಗಿದ್ದು ಜೋತೆಗೀರೊಲ್ಲ ಜೋತೆಗೀರೊದೂ ಖುಸಿ ಕೋಡೊಲ್ಲ missing someone 😒😥😔

  • @raghuveer.r2519
    @raghuveer.r2519 3 года назад +8

    Forever in our hearts ❤❤❤... Appu🥺💔💔

  • @appudevru2889
    @appudevru2889 3 года назад +6

    ಅಪ್ಪು ದೇವರು ❤️😭

  • @AajeetKamle
    @AajeetKamle 3 месяца назад +2

    I miss you appu karnatak belagavi mudalagi city ❤❤❤

  • @abhiabhishek9777
    @abhiabhishek9777 5 лет назад +9

    Vijay prakash and sukhvindar sing both are the part of Oscar awarded song JAI HO and kailash kher, he's legend..... Joined to sing pakka naati style song of Karnataka.....

  • @manuhinduism7132
    @manuhinduism7132 Год назад +24

    ಗಲ್ಲು ಗಲ್ಲೆನುತಾವ ಗೆಜ್ಜೆ
    ಗಲ್ಲು ಗಲ್ಲೆನುತಾವ ಗೆಜ್ಜೆ
    ಗಲ್ಲು ಗಲ್ಲೆನುತಾವ ಗೆಜ್ಜೆ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಜಾನಪದ ಪದ ಕೇಳಣ್ಣ
    ಬೆಳ್ಳಿ ಮೂಡಿತೊ ಕೋಳಿ ಕೂಗಿತೊ
    ಬಾನಿಗೇರಿತೊ ರಂಗು
    ಹಳ್ಳಿ ಹೈದರ ಒಳ್ಳೆ ಮನಸಿದೆ
    ಯಾರಿಗೇನಿದೆ ಹಂಗು
    ಗಲ್ಲು ಗಲ್ಲೆನುತಾವ ದೋಸ್ತಿ ಗಲ್ಲು ಗಲ್ಲೆನುತಾವ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಗಲ್ಲು ಗಲ್ಲೆನುತಾವ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಗುಂಪು ಗುಂಪಲಿ ಗೌರಿ ಗಂಗೆ
    ಬಣ್ಣ ಬಣ್ಣದ ಚಿಟ್ಟೆ ಹಂಗೆ
    ನೋಡೋಕೆ ಸಾಲಕಿಲ್ಲ ಎರಡು ಕಣ್ಣು
    ಗಂಡು ಹೈಕಳು ಬೆಪ್ಪಗವ್ರೆ
    ಬೆರಗು ಕಣ್ಣಲೆ ನೋಡ್ತಾ ಅವ್ರೆ
    ದಾವಣಿಲೆ ಬೀಸುತ್ತಾರೆ ಹೆಣ್ ಹೈಕಳು
    ರೊಟ್ಟಿ ಊಟ ಉಣ್ಣಂಗಿಲ್ಲ
    ಹಬ್ಬದೂಟ ತಳ್ಳಂಗಿಲ್ಲ
    ನೆಂಟ ಜಗಳ ಆಡಂಗಿಲ್ಲ ನಮ್ಮ ಊರಲ್ಲಿ
    ಗಲ್ಲು ಗಲ್ಲೆನುತಾವ ದೋಸ್ತಿ ಗಲ್ಲು ಗಲ್ಲೆನುತಾವ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಗಲ್ಲು ಗಲ್ಲೆನುತಾವ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಗ್ರಾಮಫೋನಿನ ಗಾನ ಚಂದ
    ತಟ್ಟೊ ತಮಟೆಯ ತಾಳ ಚಂದ
    ಮತ್ಕದ ಹಾದಿ ಮಾಡೊ ಜಗಳ ಚಂದ
    ಕದ್ದು ತಿನ್ನುವ ಕೋಳಿ ಚಂದ
    ಕಳ್ಳ ಭಟ್ಟಿಯ ಸೇಂದಿ ಚಂದ
    ಹಳ್ಳದ ಇಡೀ ಕಾಯಿ ಚಂದ ಚಂದ
    ಅಜ್ಜ ಅಜ್ಜಿ ಕಳ್ಳ ನೋಟ
    ಸಂದು ಗುಂಡಿ ಪ್ರೀತಿ ಪಾಟ
    ಕೆಣಕುತೈತೆ ಮಾಯಗಾತಿಯ ಮೈಯ ಮಾಟ
    ಗಲ್ಲು ಗಲ್ಲೆನುತಾವ ದೋಸ್ತಿ ಗಲ್ಲು ಗಲ್ಲೆನುತಾವ
    ಮಸ್ತಿ ಕುಸ್ತಿಯಲ್ಲಿ ದೋಸ್ತಿ ಗಲ್ಲು ಗಲ್ಲೆನುತಾವ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ
    ಏನ್ ಚಂದಾನೆ ಹುಡುಗಿ ಗಲ್ಲು ಗಲ್ಲೆನುತಾವ ಗೆಜ್ಜೆ

  • @shubhamtripati5714
    @shubhamtripati5714 2 года назад +6

    A song with million memories and emotions ❤
    #MissYouAppu💔

  • @national00
    @national00 4 года назад +93

    2020 E song ishtaa aadavaru like maadi

  • @sreenusmile7055
    @sreenusmile7055 3 года назад +5

    Miss you appu 😭😭😭😭😭😭😭😭😭😭😭😭😭😭😭😭😭😭😭😭 Please come back the day is incomplete without you

  • @emceeakshayiyer3426
    @emceeakshayiyer3426 3 года назад +13

    We miss you appu sir
    Rip💔🤧

  • @radhad2651
    @radhad2651 3 года назад +26

    I have heard this song in my schl annual day my fav song 😍

  • @daneshwarism4344
    @daneshwarism4344 Год назад +4

    Who are watching in 2023 just like 😍😍miss you appu sir ❤️

  • @sagarkalashetti9247
    @sagarkalashetti9247 3 года назад +7

    Aa devru melle nange tumba kopa bandide appu sir ge avanu kardidane avar jagdalli nanna karako bekkittu😭😭😭😫😫😩😩

  • @raghunandankn9222
    @raghunandankn9222 Год назад

    ಅಣ್ಣ ನಮ್ಮ ಹೃದಯನೆಲ ಖುಷಿಯಾಗಿ ಮಾಡ್ತಿದ್ರಿ ನಿಮ್ಮ ಡಾನ್ಸ್ ಸಿನಿಮಾ ಒಳ್ಳೆ ಗುಣವಂತನಾಗಿ... ನೀವು ಇಲ್ಲ ಅಂತ ಅನ್ಕೊಂಡಿಲ್ಲ ಪ್ರಪಂಚದಲಿ ಮತ್ತೆ ಉಟ್ಟಿದ್ರೆ ನನ್ನ ಕುಟುಂಬ ದಲಿ ಉಟ್ಟಿ ಪ್ಲೀಸ್ 🙏🙏🙏

  • @ameditgolasangi5394
    @ameditgolasangi5394 2 года назад +4

    Tumba nenapa hakiri boss 😭😭😭

  • @AkshayN-m7n
    @AkshayN-m7n Месяц назад +2

    ❤❤❤❤❤❤❤❤❤❤❤

  • @sumanthsumanth1048
    @sumanthsumanth1048 2 года назад +4

    ಐ ಲವ್ ಯು ಅಪ್ಪು ಸರ್ 🙏🙏🙏😩

  • @thammannan7375
    @thammannan7375 9 месяцев назад +1

    Miss you appu you are really great person in whole India 😭😭😭😭 come again

  • @santhoshjackson6815
    @santhoshjackson6815 Год назад +12

    This song gives very good vibes and emotional memories at a same time❤
    Hardly missing u appu Boss 😭😭🙏🙏😭😭

  • @PremaKm-j6g
    @PremaKm-j6g Месяц назад +2

    Miss you appu sir 🤧🤧🌹❤️🙏💐

  • @dkarpur
    @dkarpur 12 лет назад +52

    whatta combination of 4 awesome singers!!! hats off for this amazingly superb composition!

  • @MirzaKhan-ym6wg
    @MirzaKhan-ym6wg 9 месяцев назад +2

    ಇ ವರ್ಷದ ನಲ್ಲು ಪ್ರಸಿದ್ಧ ಹಾಡು

  • @RaviRathod-hg9qd
    @RaviRathod-hg9qd 2 года назад +6

    i miss u nam Karnataka king Dr puneet Rajkumar sir😔😭😭

  • @ajaykumarajay3577
    @ajaykumarajay3577 2 месяца назад

    12 years back ❤❤appu😘😘

  • @manjukullur1325
    @manjukullur1325 3 года назад +12

    miss you anna 😔🤧

  • @santhoshks8288
    @santhoshks8288 10 месяцев назад +1

    2:47 ನಮ್ಮ ವಿಜಯ್ ಪ್ರಕಾಶ್ ಧ್ವನಿ

  • @nirmalaadiyal1256
    @nirmalaadiyal1256 3 года назад +10

    We love appu boss❤

  • @rekha9113
    @rekha9113 Год назад +2

    ❤❤❤❤myfeverait. Sog❤❤❤❤❤❤❤❤❤❤❤❤❤

  • @preethinayak2001
    @preethinayak2001 2 года назад +4

    ❣Lvu puni

  • @maheshk3721
    @maheshk3721 3 года назад +3

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏🙏🌴🌴🌴🌴🌴🌴

  • @nalinashantha253
    @nalinashantha253 Год назад +3

    Miss You PUNEETH RAJKUMAR🎉❤😭 I LOVE MY APPU😭😭😭

  • @praveenab8675
    @praveenab8675 2 года назад +2

    Appu Boss 🙏❤🥰

  • @trimurthya149
    @trimurthya149 2 года назад +4

    ನೋ ಒನ್ ಕ್ಯಾನ್ ಡ್ಯಾನ್ಸ್ ಲೈಕ್ ಪುನೀತ್.

  • @Siddu1358
    @Siddu1358 Месяц назад +2

    ❤❤❤❤very nice 🙂 song

  • @parashuramyadav4471
    @parashuramyadav4471 3 года назад +8

    ಏನೋ ಕನ್ನಡ ಸಾಂಗ್ ಅಂದರೆ ಹಳ್ಳಿ ಹುಡುಗರಿಗೆ ತುಂಬಾ ಇಷ್ಟವಾಗಿ ದೆ

  • @fathimaansira6109
    @fathimaansira6109 5 лет назад +59

    Childood memories...

  • @p.k.creationinkannada8268
    @p.k.creationinkannada8268 8 месяцев назад +5

    ನಮ್ ಊರು ಜಾತ್ರೆ ನೋಡಿ ಬನ್ನಿ ಬಾಸ್. ❤

  • @hani_b51
    @hani_b51 3 года назад +4

    ಗಣಪ್ಪ ನ ಹಬ್ಬದಾಗ ಈ ಹಾಡಿಗೆ ನಾವು ಡಾನ್ಸ್ ಮಾಡಿದ್ವಿ ನಮ್ಮೂರಾಗ..

  • @ramappapatil6013
    @ramappapatil6013 2 года назад +7

    Miss you power Star punitha Rajkumar ❤️😟😔😔😭

  • @DrLOL17
    @DrLOL17 3 года назад +11

    Any one in 2022 just like me ? Sukhvinder,kailash hats off to you both you sang our Kannada song so beautifully , beautiful song...thanks

  • @rameshkadam6950
    @rameshkadam6950 9 месяцев назад +2

    ನಿನ್ನಂತ ಆಕ್ಟಿಂಗ್ ನಾನು ಮಾಡಬೇಕು ಅಣ್ಣ ಆಶೀರ್ವಾದ ಮಾಡು

  • @sumanthn7255
    @sumanthn7255 2 года назад +3

    Lv u appu❤️ and miss u 😭 lots of love from shimogga

  • @bharathgrw4
    @bharathgrw4 Год назад +8

    I'm leaving this comment here so after a month or a year when someone likes it,I get reminded of this miracle childhood song and those memories 🥺🥺❤‍🩹but SAD THIS WE MISS YOU APPU SIR 🥺😭💔✨2023❤

  • @tarunkumar-lk6rg
    @tarunkumar-lk6rg 6 лет назад +64

    Miss those days when kannada movies was quality (this was dubbed still) n songs of those times was amazing compared to now missing those days

  • @ashwininagesh8016
    @ashwininagesh8016 12 лет назад +96

    60 lakh spent on nly dis song...... Its cum out super awesome!!! Puneeth rocks!!! a movie wch hd al awesome actors in it.........

  • @mpmp7060
    @mpmp7060 Месяц назад +1

    Appu❤...

  • @manutube1659
    @manutube1659 3 года назад +13

    2021 still M listening wow😍