The best location I have seen in my life. Thank you for showing us this heaven. I felt like I was there, such is your vlogs, so natural. With all due respect to other traveller vlogs, it's safe to say, "You're the best at the current moment". The places you are selecting are the key for your success. Others are failing in the selection. Keep up the great job.
Anna ...Iceland series super special Anna ...out of all videos till date Iceland series super super ...videos are coming great ...we all kannadigas proud of you ❤❤❤❤❤❤❤❤❤❤❤❤❤❤❤
ನೀವೇ ಅಧ್ರುಸ್ಟ ವಂತರು,,, ನೀವೇ ಹಾಕುವ ವಿಡಿಯೋ ತುಣುಕುಗಳು ತುಂಬಾ ಚೆನಾಗಿದೆ,ನಮ್ಮ ಕನ್ನಡ ನವರು ಹೋಗಿ, ನಮ್ಮ ಕರ್ನಾಟಕವನ್ನು ಪ್ರತಿನಿಧಿಸೋದು ನಮ್ಮ ಕರ್ನಾಟಕದ ಹೆಮ್ಮೆ U uploaded all videos and information really awesome.
Iceland Ep 6 video was fentastic. Waterfalls superb osam. I like it. Greenary very nice. Plain break and beach is very nice. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
ನನ್ನ 12 ವರ್ಷದ ಮಗ ನಿಮ್ಮ ವ್ಲಾಗ್‌ಗಳ ಕಟ್ಟಾ ಅಭಿಮಾನಿ. ನೀವು ಅಪ್‌ಲೋಡ್ ಮಾಡಿದ ತಕ್ಷಣ ಅವನು ವೀಕ್ಷಿಸುತ್ತಾನೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಲಾಮ್. ಆಶಾ ಅವರ ಮುಗ್ಧತೆ ನಮಗೆ ಇಷ್ಟವಾಗುತ್ತದೆ. ನಿಮ್ಮ ಪ್ರಯತ್ನ ಹೀಗೆಯೇ ಮುಂದುವರಿಯಲಿ. ನಿಮ್ಮ ಯಶಸ್ಸಿಗೆ ನಮ್ಮ ಹಾರೈಕೆಗಳು
wow super ಸೂರ್ಯ mulugada ದೇಶ ಸೂಪರ್ ನೀವು ಲಕ್ಕಿ ನಮಗೆ ಇಲ್ಲಿಂದ ನೋಡಿ ಎಷ್ಟು kushi ಆಗುತ್ತದೆ ನಿಮಗೆ ಇನ್ನೆಷ್ಟು kushi aguttalva ಜಲಪಾತ ನೋಡಲು ಸೂಪರ್ ಆಗಿದೆ ಧನ್ಯವಾದಗಳು ನಮಸ್ಕಾರ
Got to see your vlog for the first time. I just continued watching your other Iceland vlogs, no words to the beauty of our mother earth. Hats off to both of you for getting these precious vlogs. Most of the people wont get chance visit these places but they can live their vlogs. Kudos to both of you, keep it up.. Take care❤ from Bengaluru
It was just like haven, Asha was so happy by seeing the falls. Nange mungaru male gnapaka banthu, Such a nice photography. Ottalli Super vlog guys Thank you. This country is in my visit list now.
ನಮಸ್ಕಾರ ಆಶಾ ಕಿರಣ. ಅದ್ಭುತ ಜಲಪಾತ. ನಾನು ಈ ಜಲಪಾತವನ್ನು ಲ್ಯಾಪ್‌ಟಾಪ್ ಪರದೆಯಲ್ಲಿ ನೋಡಿದ್ದೇನೆ. ನನಗೆ ಸ್ಥಳದ ಅರಿವಿರಲಿಲ್ಲ. ಈ ಅದ್ಭುತ ಜಲಪಾತವನ್ನು ತೋರಿಸಲು ಹುಡುಗರಿಗೆ ಧನ್ಯವಾದಗಳು. superb ಆಶಾಕಿರಣ. ನಾನು ನಿಮ್ಮ ವ್ಲಾಗ್ ಅನ್ನು ಟಿವಿಯಲ್ಲಿ ನೋಡಿದೆ. Commenting from mobile. ❤
@flying passport.... More power to asha man and Kiran sir.... Awesome series of Iceland.... Proud to be kannadiga.... Jai karnataka jai kannadambe.....
You both are leading a tough life to get these beautiful memories❤, working hard to get these moments, Doing and the best!! Really Kiran’s dialogues Sisya, Dabbakotya matte gumtare are the best 😂 Both are showing us amazing places also many informative informations🫡
ಆಶಾ ಕಿರಣ ಅವರಿಗೆ ನನ್ನ ನಮಸ್ಕಾರಗಳು ನೀವುಹಾಕುವ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅನಂತ ಅನಂತ ಧನ್ಯವಾದಗಳು ನಿಮ್ಮನ್ನು ಪಡೆದ ತಂದೆ ತಾಯಿಗಳು ಧನ್ಯರು ನೀವು ನೂರಾರು ವರ್ಷ ಸುಖವಾಗಿ ನಗುನಗುತ ಬಾಳಲೆಂದುಹಾರೈಸುವೆ ನಿಮ್ಮ ಮಾತು ನಿಮ್ಮ ನಡೆ-ನುಡಿ ವಿಚಾರಗಳು ನಮಗೆ ಬಹಳ ಇಷ್ಟ❤ ದಯವಿಟ್ಟು ನಮಗೆ ಹಾಯ್ ಹೇಳಬೇಕು ಅದಕ್ಕಾಗಿ ಕಾಯುತ್ತಿರುತ್ತೇವೆ
ಯಾವುದೋ ಲೋಕಕ್ಕೆ ಹೊದಗಿದೆ, ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ ತುಂಬಾನೇ ಇಷ್ಟ, ನಿಮ್ಮ ಟ್ರಾವೆಲ್ ವಿಡಿಯೋ ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👌👌👌👌👏 ಧನ್ಯವಾದಗಳು.ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ.
ಅಣ್ಣ ನಿಮ್ಮ ವಿಡಿಯೋ ಮಿಸ್ ಮಾಡದೇ ನೋಡ್ತಿವಿ ಯಾಕಂದ್ರೆ ಒಂದು ದೃಶ್ಯಗಳ ದರ್ಶನ ಇನ್ನೊಂದು ನೀವು ಕೊಡೊ ಪರಿಪೂರ್ಣವಾದ ಮಾಹಿತಿ... ಪ್ರತಿಯೊಂದು ವಿಡಿಯೋ ನಮ್ಮ ಮನೆಯರೆಲ್ಲ ಕೂತಗೊಂಡು ನೋಡ್ತೇವೆ ಅಣ್ಣ ❤❤❤❤❤
Wonderful Iceland series with beautiful photography. very active lovely couple. How you are traveling, walking without tired. I am sharing all videos with my groups.
ನಮ್ಮಂತ ಜನರಿಗೆ ನೋಡಲು ಆಗದಂತ ಸ್ಥಳಗಳನ್ನು ತೋರಿಸುತ್ತಿರುವ ನಿಮ್ಮ ಕೆಲಸ ಸದಾ ಹೀಗೆ ಮುಂದುವರೆಯಲಿ
ಈ ಜನ್ಮದಲಿ ನಾನು ಹೋಗಲಾರದ ಜಾಗ, ನೋಡಲಾರದ ನೋಟ, ಗೊತ್ತಿಲ್ಲದ ವಿಷಯಗಳನ್ನು ಮನೆಯಲ್ಲೇ ಕುಳಿತು ಮನ ಮೆಚ್ಚುವ ರೀತಿಯಲ್ಲಿ ತೋರಿಸಿದಕ್ಕೆ ಧನ್ಯವಾದಗಳು .
ನಮ್ಮ ಪ್ರಪಂಚದ 8ನೇ ಅದ್ಬುತ ನೀವು...
ನಮ್ಮ ಹೆಮ್ಮೆಯ ಕನ್ನಡಿಗರಾದ ನಿಮಗೆ, ಈ ಕನ್ನಡಿಗನ ಹೃತ್ಪೂರ್ವಕ ಅಭಿನಂದನೆಗಳು...
Super❤❤❤❤❤❤
ಇವತ್ತು ಮೊದಲು ಕಾಮೆಂಟ್ ನಂದೇ ಇವತ್ತು 💫💫♥️♥️
❤
🎉
No
❤
@@raghavendrabm6706 ✌️
ನಮ್ಮ ಜನಗಳು ನೋಡದೆ ಇರುವಂತ ಸ್ಥಳವನ್ನೂ ತೋರಿಸುತ್ತಿರುವ ಆಶಾ-ಕಿರನ ಅವರಿಗೆ ಧನ್ಯವಾದ GOOD LUK BRO& SIS
ನೀವು ಒಳ್ಳೆ ತುಂಬಾ ಚನ್ನಾಗಿ ಇರೋ ದೇಶ ಸುತ್ತಿತಿರ್ ...ನಿಮಗೆ . ಒಳ್ಳೆದಾಗಲಿ. ಜೈ ಕರ್ನಾಟಕ.ಜೈ ಇಂಡಿಯಾ
ನಿಮ್ಮ ಜೋಡಿ 100 ವರ್ಷ ಸದಾ ಹಿಗೆ ಜೀವನವನ್ನು ಅನುಭವಿಸುತ್ತಾ ಸುಖವಾಗಿರಲಿ
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
ನಾವಂತೂ ಐಸ್ಲ್ಯಾಂಡ್ ನಾ ನೇರವಾಗಿ ನೋಡ್ಲಿಕ್ಕೆ ಆಗೋದಿಲ್ಲಾ.. ನಿಮ್ಮಿಂದ ನೋಡ್ತಾ ಇದೇವಿ.. Thank you cute couple 🤝
Ooo kirana ooo kirana nee Nana prithi kirana driving car and u both singing in Iceland ❤🔥🔥🔥🔥🔥
ಸರ್ ನೀವು ಮಾತನಾಡುವ ಶೈಲಿ ಹಾಗೂ ನೀವು ತೋರಿಸುವ ಸುಂದರ ಕ್ಷಣಗಳನ್ನು ತುಂಬಾ ಅದ್ಭುತವಾಗಿರುತ್ತದೆ ಎಲ್ಲದಕ್ಕೂ ನಮ್ಮ ಹೃದಯಪೂರ್ವಕ ಧನ್ಯವಾದಗಳು.. ಶುಭೋದಯ ಸರ್...❤❤❤❤
Superstar waterfall in the world
ಸುಂದರ ಪ್ರಪಂಚವನ್ನು ತೋರಿಸುತ್ತಿರುವ ಅದೃಷ್ಟಜೋಡಿಗೆ ಧನ್ಯವಾದಗಳು.ಹೀಗೇ ಮುಂದುವರೆಯಲಿ ನಿಮ್ಮೀ ಪಯಣ❤❤
ನಿಮ್ಮ ಜೋಡಿಗೆ ನಮ್ಮ ದೊಡ್ಡ ನಮಸ್ಕಾರ ಸರ್ ನೀವು ನಮ್ಮ ಕರ್ನಾಟಕದ ಫ್ಲ್ಯಾಗ್ ಎಲ್ಲಾ ಕಡೆ ಹಾರಿಸ್ತ ಇದೀರಾ 🎉🎉🎉🎉
ಆಶಾ ಮತ್ತು ಕೀರಣ. ಪುಣ್ಯ ಮಾಡಿದ್ದೀರಿ ಭೂಮಿಯ ಮೇಲಿನ ಎಲ್ಲಾ ಸ್ವರ್ಗ ಗಳನ್ನು ನೋಡುತ್ತಿದ್ದೀರಿ ನಮ್ಮ ಕನ್ನಡಿಗರ ಪರವಾಗಿ. ಧನ್ಯವಾದಗಳು 👍🌷
ಈ ವಿಡಿಯೋ ತುಂಬಾ ಕಲರಫುಲ್ ಆಗಿದೆ ನೋಡಲು ತುಂಬಾ ಮಜಾ ಬಂತು ಸೂಪರ್ ಜರ್ನಿ ❤❤️❤️❤️❤️💛💛💛💛💛 ಜೈ ಕರ್ನಾಟಕ 😍🥰. ಜಲಪಾತಗಳ ಸಮುದ್ರ✌️ 🌍🌍
ನಮಸ್ಕಾರ, ಕರ್ನಾಟಕದ ನಮ್ಮ ಆಶಾಕಿರಣ ಅವರಿಗೆ...
ಅದ್ಭುತ ಜೋಡಿ.....
ಒಳ್ಳೆ ಟೂರ್ ನಿಮ್ಮ ಈ ಐಸ್ಲ್ಯಾಂಡ್ 🎉🎊💥💥r
Actually I am really proud of you, because you people is the only couple to show Iceland vlog so beautifully in kannada🤩 . Salute ❤️
ನಿಮ್ಮಗೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ ನೀವು ನಮ್ಮ ಕರ್ನಾಟಕದ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡ ಜೈ ಆಶಾಕಿರಣ್❤💛
Namge pakka urige hodrene tired agutte..... but niv nim energy super ........❤
Madam's happiness has never been seen before in any country . Thanks to Iceland
ಅದ್ಬುತ ಅದ್ಬುತ ಅದ್ಬುತ ಆರೋಗ್ಯ ಮೂದಲು ನೋಡಿಕೊಳ್ಳಬೇಕು 🎉
Heaven of Earth is Iceland ❤❤
ಪ್ರಕೃತಿ ಸೌಂದರ್ಯ ಅವಿಸ್ಮರಣೀಯ..🎉🎉❤❤
I have fallen in love with Iceland..... Never thought heaven in on earth🫡😍
ಸುಂದರ ಪ್ರಪಂಚವನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು❤
The best location I have seen in my life. Thank you for showing us this heaven. I felt like I was there, such is your vlogs, so natural. With all due respect to other traveller vlogs, it's safe to say, "You're the best at the current moment". The places you are selecting are the key for your success. Others are failing in the selection. Keep up the great job.
MJe karo
ನಮ್ಮ ಜೋಗ್ ಫಾಲ್ಸ್ ತರ ಸೂಪರ್
ಸ್ನೇಹಿತರ ದಿನದ ಶುಭಾಷಯಗಳು
ಆಶಾ ಕಿರಣ.ಧನ್ಯವಾದಗಳು.💐🫶
ಐಸ್ಲ್ಯಾಂಡ್ ದೇಶವು ಸ್ವರ್ಗದಂತೆ ಇದೆ ❤❤
Super place bro
It's really heaven on earth. What a beautiful waterfalls. Wonderful greenery. Drone shots are super. All the best
ವಿಡಿಯೋ ತುಂಬಾ ಇಷ್ಟ ಆಯ್ತು ಐಸ್ಲ್ಯಾಂಡ್ ನ ಸುಂದರ ಜಲಪಾತಗಳು ಕಪ್ಪು ಮಣ್ಣಿನ ಸಮುದ್ರ ತೀರ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು 👌🏻👌🏻👌🏻😍😍
Anna ...Iceland series super special Anna ...out of all videos till date Iceland series super super ...videos are coming great ...we all kannadigas proud of you ❤❤❤❤❤❤❤❤❤❤❤❤❤❤❤
ನೀವೇ ಅಧ್ರುಸ್ಟ ವಂತರು,,, ನೀವೇ ಹಾಕುವ ವಿಡಿಯೋ ತುಣುಕುಗಳು ತುಂಬಾ ಚೆನಾಗಿದೆ,ನಮ್ಮ ಕನ್ನಡ ನವರು ಹೋಗಿ, ನಮ್ಮ ಕರ್ನಾಟಕವನ್ನು ಪ್ರತಿನಿಧಿಸೋದು ನಮ್ಮ ಕರ್ನಾಟಕದ ಹೆಮ್ಮೆ
U uploaded all videos and information really awesome.
Everyday I wake up and Your iceland series are uploaded! Am I addicted to flying passport videos?🎉🎉🎉🎉.Guys you are amazing❤️
ಆಶಾಕ್ಕಾ ಎಲ್ಲಾ ವೀಡಿಯೊಕಿಂತ ಐಸ್ಲ್ಯಾಂಡ್ನಲ್ಲಿ ಹೆಚ್ಚು ಖುಷಿ ಆಗಿದ್ದಾಳೆ. ಧನ್ಯವಾದಗಳು ಕಿರಣ ಮಾಮಾ
Iceland Ep 6 video was fentastic. Waterfalls superb osam. I like it. Greenary very nice. Plain break and beach is very nice. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
ನಮ ಕೈಲಿ ನೋಡಕಾಗಲ್ಲ ಬಿಡ್ರಿ ಇಂಥ ಪ್ಲೇಸ್ಗಳನ್ನ ಸೊ ಥ್ಯಾಂಕ್ಸ್ ಆಶಾ ಅಂಡ್ ಚಿನ್ನು 👌👌👌👌👍❤️❤️❤️❤️❤️
Proud to say that u both are kannadigas ❤️❤️❤️❤️❤️❤️❤️
ನನ್ನ 12 ವರ್ಷದ ಮಗ ನಿಮ್ಮ ವ್ಲಾಗ್‌ಗಳ ಕಟ್ಟಾ ಅಭಿಮಾನಿ. ನೀವು ಅಪ್‌ಲೋಡ್ ಮಾಡಿದ ತಕ್ಷಣ ಅವನು ವೀಕ್ಷಿಸುತ್ತಾನೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಲಾಮ್. ಆಶಾ ಅವರ ಮುಗ್ಧತೆ ನಮಗೆ ಇಷ್ಟವಾಗುತ್ತದೆ. ನಿಮ್ಮ ಪ್ರಯತ್ನ ಹೀಗೆಯೇ ಮುಂದುವರಿಯಲಿ. ನಿಮ್ಮ ಯಶಸ್ಸಿಗೆ ನಮ್ಮ ಹಾರೈಕೆಗಳು
You both are pride of every kannadiga
Wow super sir .nim videos goskarq yavaglu wait madta ertini
Wowww it's really amazing.. you both are greatest... ❤ Rock like this forever ♾️.. 💥 lv from Mandya.. ಜೈ ಕರ್ನಾಟಕ ❤
wow super ಸೂರ್ಯ mulugada ದೇಶ ಸೂಪರ್ ನೀವು ಲಕ್ಕಿ ನಮಗೆ ಇಲ್ಲಿಂದ ನೋಡಿ ಎಷ್ಟು kushi ಆಗುತ್ತದೆ ನಿಮಗೆ ಇನ್ನೆಷ್ಟು kushi aguttalva ಜಲಪಾತ ನೋಡಲು ಸೂಪರ್ ಆಗಿದೆ ಧನ್ಯವಾದಗಳು ನಮಸ್ಕಾರ
ಮದ್ದೂರಿಂದ ❤😊 Happy Sunday ಕಿರಣ್ ಬ್ರದರ್
Good morning 🌅🌄.
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
God bless you forever.
Iceland is heaven ❤ beautiful 😍
Ondh kade Dr Bro!!
Innondh kade Flying passport!! etc etc
Next level ಕನ್ನಡ RUclipsrs🎊
Love from udupi... ❤❤🎉🎉 ಜೈ ಕರ್ನಾಟಕ❤🎉
Thanks ನಿಮ್ಮ ಈ ಕಾರ್ಯ ನಿರ್ವಹಿಸುವ ಪರಿ ಹೊಗಳಿಕೆಗೆ ಪದಗಳಿಂದ ಆಗದು ಲವ್ ಯು 😍😍😍
Today I felt I was in Iceland myself.... so much energy zeal you guys have. God bless you ❤❤
ನಿಮ್ಮ ಕಿರಣ ಅಲ್ಲೇ ಇದ್ದರಾಲ್ಲ ಮೇಡಂ ಸೋ ಸೂಪರ್ ಸಾಂಗ್ ಉಪ್ಪಿ ಸಾಂಗ್ 😊😊😊🎉 ಸೋ ನೈಸ್ water ಫಾಲ್ಸ್ namge thorishidhakke ಧನ್ಯವಾದ couple's 🎉🎉🎉❤❤
Got to see your vlog for the first time. I just continued watching your other Iceland vlogs, no words to the beauty of our mother earth. Hats off to both of you for getting these precious vlogs. Most of the people wont get chance visit these places but they can live their vlogs. Kudos to both of you, keep it up.. Take care❤ from Bengaluru
Nimma efferts ge big salute 👌👏👏🙏🙏 dhanyawadagalu 🙏
LOVE FROM KARNATAKA💛❤ KOLAR👑🤘 MALUR 👑🤘
ಸುಂದರವಾದ ಸ್ವರ್ಗದಲ್ಲಿ ಸುಂದರವಾದ ಕಪಲ್ ಗಳು ನಿಜವಾಗಲು ನೀವು ಜೀವನ ಆನಂದಿಸುತ್ತಿದ್ದೀರಿ.
👨👩👧👨👩👧👦👌👌👌😶🌈🌧🌦
ಗೆಳೆಯರ ದಿನದ ಹಾರ್ದಿಕ ಶುಭಾಶಯಗಳು
It was just like haven, Asha was so happy by seeing the falls. Nange mungaru male gnapaka banthu, Such a nice photography. Ottalli Super vlog guys Thank you. This country is in my visit list now.
Thank you @flying passport.
ನಮಸ್ಕಾರ ಆಶಾ ಕಿರಣ. ಅದ್ಭುತ ಜಲಪಾತ. ನಾನು ಈ ಜಲಪಾತವನ್ನು ಲ್ಯಾಪ್‌ಟಾಪ್ ಪರದೆಯಲ್ಲಿ ನೋಡಿದ್ದೇನೆ. ನನಗೆ ಸ್ಥಳದ ಅರಿವಿರಲಿಲ್ಲ. ಈ ಅದ್ಭುತ ಜಲಪಾತವನ್ನು ತೋರಿಸಲು ಹುಡುಗರಿಗೆ ಧನ್ಯವಾದಗಳು. superb ಆಶಾಕಿರಣ. ನಾನು ನಿಮ್ಮ ವ್ಲಾಗ್ ಅನ್ನು ಟಿವಿಯಲ್ಲಿ ನೋಡಿದೆ. Commenting from mobile. ❤
I also feel like travelling the whole world after seeing your videos ❤🎉
@flying passport.... More power to asha man and Kiran sir.... Awesome series of Iceland.... Proud to be kannadiga.... Jai karnataka jai kannadambe.....
Last video was awesome bro ❤
ಸೂಪರ್ ವಾಟರ್ ಫಾಲ್ಸ ಗೂರು ಅಮೇಜಿಂಗ್ ಆಗಿತ್ತು.
Fan from chikkamagaluru ❤
Beautyful.Beautyful water falls .naavu nodo.Avakasha maadiddiri.e.Everyday your good day gobless god bless ❤
You both are leading a tough life to get these beautiful memories❤, working hard to get these moments, Doing and the best!! Really Kiran’s dialogues Sisya, Dabbakotya matte gumtare are the best 😂 Both are showing us amazing places also many informative informations🫡
ಆಶಾ ಕಿರಣ ಅವರಿಗೆ ನನ್ನ ನಮಸ್ಕಾರಗಳು ನೀವುಹಾಕುವ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ ನಿಮಗೆ ಅನಂತ ಅನಂತ ಧನ್ಯವಾದಗಳು ನಿಮ್ಮನ್ನು ಪಡೆದ ತಂದೆ ತಾಯಿಗಳು ಧನ್ಯರು ನೀವು ನೂರಾರು ವರ್ಷ ಸುಖವಾಗಿ ನಗುನಗುತ ಬಾಳಲೆಂದುಹಾರೈಸುವೆ ನಿಮ್ಮ ಮಾತು ನಿಮ್ಮ ನಡೆ-ನುಡಿ ವಿಚಾರಗಳು ನಮಗೆ ಬಹಳ ಇಷ್ಟ❤ ದಯವಿಟ್ಟು ನಮಗೆ ಹಾಯ್ ಹೇಳಬೇಕು ಅದಕ್ಕಾಗಿ ಕಾಯುತ್ತಿರುತ್ತೇವೆ
All fan quk Like madri
ಯಾವುದೋ ಲೋಕಕ್ಕೆ ಹೊದಗಿದೆ, ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ ತುಂಬಾನೇ ಇಷ್ಟ, ನಿಮ್ಮ ಟ್ರಾವೆಲ್ ವಿಡಿಯೋ ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👌👌👌👌👏 ಧನ್ಯವಾದಗಳು.ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ.
ದೇವರು ನಿಮ್ಮನ್ನ ಯವಾಗಲು. .ಚೆನ್ನಾ ಗಿ ಇಗೆ ಇರಿ ತುಂಬಾ ಇಷ್ಟ ಆಯ್ತು love you asha akka
ಸೂಪರ್ ಅದ್ಭುತ ಧನ್ಯವಾದಗಳು ಆಶಾ ಕಿರಣ್💛❤️
ಅಣ್ಣ ನಿಮ್ಮ ವಿಡಿಯೋ ಮಿಸ್ ಮಾಡದೇ ನೋಡ್ತಿವಿ ಯಾಕಂದ್ರೆ ಒಂದು ದೃಶ್ಯಗಳ ದರ್ಶನ ಇನ್ನೊಂದು ನೀವು ಕೊಡೊ ಪರಿಪೂರ್ಣವಾದ ಮಾಹಿತಿ...
ಪ್ರತಿಯೊಂದು ವಿಡಿಯೋ ನಮ್ಮ ಮನೆಯರೆಲ್ಲ ಕೂತಗೊಂಡು ನೋಡ್ತೇವೆ ಅಣ್ಣ ❤❤❤❤❤
❤ amazing wonderful. Beautiful Falls and scenery👍👌🙏
Thumba atyadhbuthavagi vivarane needthidhira❤️ Anna-athge ebrigu thayi Hassanambe holledh madli 🙌🏻💛❤️
ಅಣ್ಣಾ ಅಕ್ಕಾ ನೀವು ಕುಶಿಯಾಗಿದೀರಾ ನಮ್ಮನ್ನು ಕುಶಿಪಡಿಸಿಧಿರಾ ಧನ್ಯವಾದಗಳು ನಿಮ್ಮ RUclips ಚಾನೆಲ್ ಇನ್ನು ಎತ್ತರಕ್ಕೆಭೇಳೀಲಿ ಜಯ್ ಕನ್ನಡಾಂಬೆ🙌🙌🥰
Tamm video maind fresher etakke andre,, Iceland li tavu toriso prati place koda fresher,,atara ide,❤
ಸೂಪರಾಗಿತ್ತು ಇ ವೀಡಿಯೊ ಮತ್ತೊಂದು ಸಲ ಡಾಕ್ಟರ್ ಬ್ರೊ ಜೊತೆಗೆ ವೀಡಿಯೊ ಮಾಡಿ ಕಾಂಬಿನೇಷನ್ ನಲ್ಲಿ ಚೆನ್ನಾಗಿರುತ್ತೆ ನಿಮ್ಮ ಇಬ್ಫರ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ
ನೀವು ಅದ್ಭುತ ವಾಗಿ ವಿಡಿಯೋ ಮಾಡುತ್ತಿದ್ದೀರಾ ದೇವರು ಒಳ್ಳೆಯದು ಮಾಡಲಿ ಹಾಗೆ ಕರ್ನಾಟಕಕ್ಕೆ ಸೇಫ್ ಆಗಿ
Surya mulagada country Iceland 🇮🇸 👏 nice one kiran & asha
ಅದ್ಬುತ ಅಮೋಘವಾದ ಪ್ರೇಕ್ಷಣೀಯ ಸ್ಥಳಗಳು , ನಿಮ್ಮ ಪ್ರಯಾಣ ಸುಗಮವಾಗಿ ಸಾಗಲಿ .
ಶುಭೋದಯಗಳು ಆಶಾ and ಕಿರಣ್
Really beautiful place ❤
ಬ್ಯೂಟಿಫುಲ್ iceland
ಪ್ರಕೃತಿಯ ಅದ್ಭುತ 🥰🤩🤩🥰 ಧನ್ಯವಾದಗಳು ❤❤
ರಮಣೀಯ ಜಲಪಾತ ಧನ್ಯವಾದಗಳು ಆಶಾಕಿರಣ ಅವ್ರೆ.🎉🎉🎉❤❤❤
Wonderful falls and journey keep it up.
ಅದ್ಬುತವಾದ ವಿಡಿಯೋಗಳು ತಮಗೆ ಅನಂತ ಧನ್ಯವಾದಗಳು..
Yen guru nive super really enjoyed
Super and very nice video 🔥🔥🔥❤️❤️❤️🙏🙏🙏🙏
Great nearest spot picturization captured and raibow water fall back view and asha sis jumped back nearest falls
ನಿಮ್ಮ ಎಂಜೋಯ್ಮೆಂಟ್ ಇದೇ ಅಲ್ವಾ... ಸೂಪರ್ 👌👍♥️😍ಜಸ್ಟ್ amazing places 😍heaven on earth
Bro water fall antru amezing hege ol ole jagake hogtaeri love u from shimoga Karnataka nim video antru asome
benki waterfals drones alli capture madidre innu super irtittu tqs both off u🥰🥰
😄😄ಅದ್ಬುತ ಸರ್ ನಿಮ್ಮ ಸಾಹಸ ನನಗೆ ಮಾತುಗಳೇ ಬರ್ತಿಲ್ಲ ನಿಮ್ಮ ಸಾಹಸಕ್ಕೆ ನನ್ನ 🙏🏽🙏🏽🙏🏽
Wonderful Iceland series with beautiful photography. very active lovely couple. How you are traveling, walking without tired. I am sharing all videos with my groups.
Asha avuru full Kushi kushi agierode nim vlog highlight.. super vlog ebbaru full energy inda irthira..iceland is the paradise on earth..
Very nice exploring & good informative for us , Take care
ಅದ್ಭುತ ಸ್ಥಳಗಳು ಸೂಪರ್
Happy friendship day amazing video olle swrgavanne torisibittiri yinta jagavannu kanasallu nodokagolla adare nivu torisi bittiri Tq asha kiran rige
ನಿಸರ್ಗ ಏಷ್ಟು ಅದ್ಬುತ ನಿಮ್ಮ ಐಸ್ಲ್ಯಾಂಡ್ series ತುಂಬಾ ಚೆನ್ನಾಗಿತ್ತು but ನೀವು safe ಆಗಿರಿ guys lot's of Love from ನಮ್ಮ ಮೈಸೂರು ❤
This is the best video bro and sister❤