ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Really proud of Krishna kolhar Kulkarni Sir.He is Gem of our Bijapur district.I have read many insightful Articles from him in all leading Newspaper.🙏🙏🙏
Government,must,and should,select Mr K K Kulkarni as M L C and chairman to the irregation division,so then only water problem solves easily by distributing and utilising properly, hats off Mr KK K Wherever possibility is there
ನಮ್ಮೆಲ್ಲರ ಹೆಮ್ಮೆಯ ಕಲಾಮಾಧ್ಯ ಮಾಡಿದವರಿಗೆ ಅನಂತ ಧನ್ಯವಾದಗಳು 🙏 ಗಳು ನೀರಾವರಿ ಯೋಜನೆ ಕಾಮಗಾರಿ ಕುರಿತು ಮಾನ್ಯ ಶ್ರೀಯುತರು ಕುಲಂಕುಶವಾಗಿ ವಿವರಣೆ ನೀಡಿರುವುದು ಕೇಳಿ ಬಹಳ ಅಂದ್ರೆ ಬಹಳಷ್ಟು ಆನಂದ ವಾಯಿತು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಈ ಅವಳಿ ಜಿಲ್ಲೆಗಳಿಗೆ ನೀರಾವರಿ ಯೋಜನೆ ಬಗ್ಗೆ ಸಂಬಂಧಪಟ್ಟ ಮಂತ್ರಿ ಮಹೋದಯರವರಿಗೆ ತಿಳಿಸಿಕೊಡಲು ಈ ಮಾಧ್ಯಮದವರಿಗೆ ವಿನಂತಿಸಿಕೊಳ್ಳುತ್ತೇನೆ 💐🙏🙏
Sir iam from Uttar Karnataka ಆಲಮಟ್ಟಿ ಅಣೆಕಟ್ಟೆಯ ಜಲಾಶದಿಂದ 524ಟಿಎಂಸಿ ಮಾಡಲು ನೀವು ಹೇಳತಿದರಾ but nanna onda questions ಕೃಷ ನದಿ ಮೇಲ್ದಂಡೆ ಯೋಜನೆಯ ಲ್ಲಿ ಏಷ್ಟು ಲಕ್ಷ ಹೆಕ್ಟೇರ್ ಭೂಮಿ mulagade ಆಗಿದೆ ಹೇಳಿ ಮತ್ತು ಈ ಭೂಮಿ ಮೌಲ್ಯ ಹೇಗಿದೆ ಹೇಳಿ sir ನಮ್ಮನೆ ನಾಷ್ಯ ಮಾಡಬೇಕು ಅಂತಾ ರಾಜಕೀಯ ಮಾಡಿರೆ ನಾನು ನಿಮ್ಮ ತರ ಹೋರಾಟಕ್ಕೆ ready sir🙏🙏🙏
Thank you Param, You brought my school days memories back.I studied in Alamatti Dam. Alamatti Dam - Stands as a monument of thoughlessness , conveys a message how as a team we failed to get the water what was awarded rightfully to us. ಧನ್ಯವಾದಗಳು ಪರಂ, ನೀವು ನನ್ನ ಶಾಲಾ ದಿನಗಳ ನೆನಪುಗಳನ್ನು ಮರಳಿ ತಂದಿದ್ದೀರಿ. ನಾನು ನನ್ನ ಶಾಲಾ ಶಿಕ್ಷಣವನ್ನು ಆಲಮಟ್ಟಿ ಡ್ಯಾಮ್ ಸೈಟ್ ಶಾಲೆಯಲ್ಲಿ ಮಾಡಿದೆ. ಆಲಮಟ್ಟಿ ಅಣೆಕಟ್ಟು - ನಿರ್ಲಕ್ಷತೆಯ ಸ್ಮಾರಕವಾಗಿ ನಿಂತಿದೆ, ನಮಗೆ ನ್ಯಾಯಯುತವಾಗಿ ನೀಡಲಾದ ನೀರನ್ನು ಪಡೆಯಲು ನಾವು ತಂಡವಾಗಿ ಹೇಗೆ ವಿಫಲರಾಗಿದ್ದೇವೆ ಎಂಬ ಸಂದೇಶವನ್ನು ನೀಡುತ್ತದೆ.
Great knowledge about water irrigation n dam , water release, judgement, today our great leaders any party least interested, to take your help to improve our state ,
Sir Kulkarni sir please give details of bachavat ayoga TMC of water to Karnataka and why govt hesitatate to give money. They give Anna bhagya .shadhi bhagya etc.
ಆಲಮಟ್ಟಿ ಹಿನ್ನಿರಿನ ಪ್ರದೇಶದಲ್ಲಿ ಎಷ್ಟೊ ಭೂ ಪ್ರದೇಶಗಳು(ಬೆಳಗಾವಿ ಜಿಲ್ಲೆಯ ಅಥಣಿಯ ಉತ್ತರ ಭಾಗ,ವಿಜಯಪೂರ ಜಿಲ್ಲೆ) ನೀರಿಲ್ಲದೆ ಒಣಗಿ ಬರಡಾಗಿವೆ ಈಗ್ಲಾದ್ರೂ ಸರಕಾರ ವಿವೇಚನೆಯಿಂದ ಯಾತನೀರಾವರಿಯಂತಹ ಯೋಜನೆಗಳನ್ನ ತಂದು ಕಾಲುವೆ ನಿರ್ಮಾನ ಮಾಡಿ ರೈತರ ಹೊಲಗಳಿಗೆ ನೀರು ಉಣಿಸಿ ಭೂಮಿಯ ದಾಹ ತನಿಸ್ಬೇಕು... ಆದ್ರೆ ಸ್ವಾರ್ಥದ ರಾಜಕಾರಣ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬರುಡು ಭೂಮಿ ಬರುಡಾಗೆ ಉಳಿದಿದೆ. ಒಂದು ಆಶ್ಚರ್ಯದಾಯಕ ಸಂಗತಿಯೆಂದ್ರೆ ಮಳೆಗಾಳದಲ್ಲಿ ಅಥಣಿ ತಾಲೂಕಿನ ಅರ್ಧಭಾಗ ಕೃಷ್ಣೆಯ ಪ್ರವಾಹದಿಂದ ಕೊಚ್ಚಿಹೋದ್ರೆ ಇನ್ನರ್ಧ ಭಾಗ ಬರಗಾಲದಿಂದ ಬೇಯುತ್ತಿರುವುದು ತುಂಬಾ ವಿಪರ್ಯಾಸದ ಸಂಗತಿ.. ಅಥಣಿಗೆ ಉಪ ಮುಖ್ಯಮಂತ್ರಿಗಳು ಸಿಕ್ರೂ ಅಲ್ಲಿಯ ನೆಲಕ್ಕೆ ಇನ್ನೂ ದಾಹ ತನಿಸುವ ವರ ಸಿಕ್ಕಿಲ್ಲ...
Sir with due respect. All CM are mostly from UK S. Nijalingappa, B. D. Jatti, S. R. Kanthi, Veerendra Patil, Ramakrishna Hegde, Dharma Singh and Jagadish Shettar. Due to corruption, reservation and education system UK was not developed. People of Mysore or Bangalore nothing to with UK development.
Really? From first irrigation minister Channabasappa till date, north Karnataka provinces are treated as step children. Old Mysore had a lion share in everything. Please read Nanjundappa Committee report to know how systematically the other provinces were forced to behave or be as "colonies".
@@santhoshbiradar983 First increase the quality of education and not reservation. You break out of your own built colonies. For your king info South Karnataka enjoying most the assets were buit by Kingdom of Mysore. Not by any CM. for example KRS, Mysore Soap factory, HAL, IISC, Bangalore etc. There is exception as well, SM Krishna built IT industry in Bangalore.
@@suhask.r9240Your argument that we built the colony is apathy and routine answer by any old Mysorean. Why High Court bench took so much time? Why VTU has divisional offices and why not RGUHS? Why most of the money is diverted to old Mysore area and Bangalore region? Without money infrastructure development isn't possible. Why old Mysore gets more buses? Why North Karnataka has less districts and Taluks? Why old Mysore officers got immediate promotions and Mumbai Karnataka officers promotions were kept in abeyance in early 70s? It was P M Nadagouda who tactfully transferred all of them to cooperative departments and they got promotions. Mysore Vodeyars were great kings. They built very good infrastructure. Agreed. But is old Mysore still living on same infrastructure? Subsequent governments have done maintenance and addition of new facilities, isn't it? I can talk for months on discrimination.
Sir krishna kulkarni hats off to your intelligence. I didn't knew till date that v can go to s.c. for missing environmental resorces. Mr. Patam y can't anybody staying near arkavathi river can file a case about missing arkavathi river. In north anybody can file a case of missing Saraswathi river. Is there any provision of filing a case of converting river water into drianage water . I am speaking of vrishabhavathi river. For so many years while entering bengaluru I used to get drianage water Smell and didn't knew that it was vrishabhavathi river. Feel very sad fot it. Y can't government rejuvinate it and use it for useful purposes instead always going behind river cauvery. I don't remember properly, might b rajendra Singh from Rajasthan who gave life to many rivers there. He was called as mad in the beginning later people joined him when they found water started coming from ground. He took initiative of river arkavathy also. But thousands of families had built houses and staying there. He needed govt. Support to shift those families. What happened finally don't know. Pl. Cover about it
ಕೃಷ್ಣ ಕುಲಕರ್ಣಿ ಸರ್ ಜ್ಞಾನ ಭಂಡಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ...ಭಗವಂತ ನಿಮಗೆ ಇನ್ನೂ ಹೆಚ್ಚಿನ ಆರೊಗ್ಯ ಆಯಸ್ಸು ಬುದ್ದಿ ಶಕ್ತಿ ಕೊಟ್ಟು ಕಾಪಾಡಲಿ...ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ನಿಮ್ಮ ಸಲಹೆ ಸೂಚನೆ ಸಹಕಾರದಿಂದ ಪುನರ್ ಪರಿಶೀಲನೆ ಆಗಿ ಪೂರ್ಣಗೊಂಡ ಪ್ರಗತಿ ಕಾಣಲಿ ಎಂದು ಆಶಿಸುತ್ತೇನೆ.👌🙏🙏🙏
He is very clever and highly knowledgeable expert Government of Karnataka must make use of his vision for irrigation projects in North Karnataka area .He is explaining most critical subject in day to day language.We salute Kalamadyam for this interesting interview.
ಇದನ್ನೆಲ್ಲ ನೋಡಿದಾಗ ನಮ್ಮ ಉಮೇಶ ಕತ್ತಿ ಮಂತ್ರಿಯವರು ಹೇಳಿದ್ದ ಪ್ರತ್ಯೇಕ ರಾಜ್ಯದ ರಚನೆಯ ಮೂಲಕ ಈ ತೆರನಾಗಿರುವ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಇಲ್ಲಿ ಬೊಮ್ಮಾಯಿ ಅವರು ಸಹಿತವಾಗಿ ಬೇರೊಬ್ಬರ ಮಾತು ಕೇಳುವ ಮೂಲಕ ಆಡಳಿತ ಮಾಡುವವರು. ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವ ಧೈರ್ಯ ಇಲ್ಲ. ಇವರಿಗೆ ಕತ್ತಿಯ ಒದಕಿನೆ ಸೂಕ್ತವಾಗಿದೆ. ಜೈ ಕಲ್ಯಾಣ ಕರ್ನಾಟಕ. ಜೈ ಉಮೇಶ ಕತ್ತಿ.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
🙏 superb
Thank you
Super ancle
Hats off sir 🫡🫡🫡
❤❤❤
i salute you sir,for your good sugetions to take our leaders from your good Sugetions.
expert
Very informatic conversation.thanks for good work being carried out.
.
You great sir,
ನಿಮ್ಮಂಥವರು ಇರೋದಕ್ಕೆ ಇಷ್ಟೊಂದು ಒಳ್ಳೆ ಕೆಲಸಗಲಾಗಿದೆ ಸರ್ 🙏🙏🙏
"ನನ್ನ ಒಳಗ ಬಿಡು ಅಕಿ ಮುಂದ", ನೀರ ನಿಂದ್ರಸೋದ 2001 ರಾಗ ನಿಂದ್ರಿಸಿದೇವಿ ಇನ್ನ ಬಳಸೋದ ಎಲ್ಲಿ ಬಂತ ಸುಡಗಾಡ?"
Epic ಉತ್ತರ ಕರ್ನಾಟಕದ ಮಾತುಗಳು...😁😀
ಉತ್ತಮ ನಾಯಕರು ಇದ್ದರೇ ಮಾತ್ರ ಉತ್ತಮ ಕೆಲಸಗಳು ಆಗುತ್ತವೆ. 🙏🙏🙏
Sir really hats off to you 👌.....such a amazing interview....
ಭೀಮ ನದಿಗೆ ನೀರು ಹರಿಸಿದ ಆಧುನಿಕ ಕಾಲದ ಭಗೀರಥ 🙏
Super vidiyo sara
We salute you and your knowledge.Param,we have to be grateful to you for this interview.This is a great social service.
Big Respect to Dr Kulkarni sir 🙏🏻💐
ಒಟ್ನಲ್ಲಿ ಮಹಾರಾಷ್ಟ್ರದವರು ಅಷ್ಟು ತೂಂದರೆ ಕೂಟ್ರು ಕೂಡ್ತಾನೆ ಇದ್ರು ಆ ಭಾಗದ ಜನರಿಗೆ ಮಹಾರಾಷ್ಟ್ರ ಮೇಲಿನ ವ್ಯಾಮೋಹ ಹೋಗಿಲ್ಲ 😂😂😂
Which part?
Really proud of Krishna kolhar Kulkarni Sir.He is Gem of our Bijapur district.I have read many insightful Articles from him in all leading Newspaper.🙏🙏🙏
Government,must,and should,select Mr K K Kulkarni as M L C and chairman to the irregation division,so then only water problem solves easily by distributing and utilising properly, hats off Mr KK K
Wherever possibility is there
Thank you sir
Wow its Wonderful.... It can make a movie
High talented
This is the real honest programme....
All the best team...
ನಮ್ಮೆಲ್ಲರ ಹೆಮ್ಮೆಯ ಕಲಾಮಾಧ್ಯ ಮಾಡಿದವರಿಗೆ ಅನಂತ ಧನ್ಯವಾದಗಳು 🙏 ಗಳು ನೀರಾವರಿ ಯೋಜನೆ ಕಾಮಗಾರಿ ಕುರಿತು ಮಾನ್ಯ ಶ್ರೀಯುತರು ಕುಲಂಕುಶವಾಗಿ ವಿವರಣೆ ನೀಡಿರುವುದು ಕೇಳಿ ಬಹಳ ಅಂದ್ರೆ ಬಹಳಷ್ಟು ಆನಂದ ವಾಯಿತು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಈ ಅವಳಿ ಜಿಲ್ಲೆಗಳಿಗೆ ನೀರಾವರಿ ಯೋಜನೆ ಬಗ್ಗೆ ಸಂಬಂಧಪಟ್ಟ ಮಂತ್ರಿ ಮಹೋದಯರವರಿಗೆ ತಿಳಿಸಿಕೊಡಲು ಈ ಮಾಧ್ಯಮದವರಿಗೆ ವಿನಂತಿಸಿಕೊಳ್ಳುತ್ತೇನೆ 💐🙏🙏
Super sir
ಇವರ ಸಂದರ್ಶನ ಮುಂದುವರೆಯಲಿ.....
Sir iam from Uttar Karnataka ಆಲಮಟ್ಟಿ ಅಣೆಕಟ್ಟೆಯ ಜಲಾಶದಿಂದ 524ಟಿಎಂಸಿ ಮಾಡಲು ನೀವು ಹೇಳತಿದರಾ but nanna onda questions ಕೃಷ ನದಿ ಮೇಲ್ದಂಡೆ ಯೋಜನೆಯ ಲ್ಲಿ ಏಷ್ಟು ಲಕ್ಷ ಹೆಕ್ಟೇರ್ ಭೂಮಿ mulagade ಆಗಿದೆ ಹೇಳಿ ಮತ್ತು ಈ ಭೂಮಿ ಮೌಲ್ಯ ಹೇಗಿದೆ ಹೇಳಿ sir ನಮ್ಮನೆ ನಾಷ್ಯ ಮಾಡಬೇಕು ಅಂತಾ ರಾಜಕೀಯ ಮಾಡಿರೆ ನಾನು ನಿಮ್ಮ ತರ ಹೋರಾಟಕ್ಕೆ ready sir🙏🙏🙏
ನಿಮ್ಮ ಅನಿಸಿಕೆ ಅದ್ಭುತ. ಎಷ್ಟು ಚೆನ್ನಾಗಿ ವಿವರಣೆ ಕೊಟ್ಟರು. ನಿಮಗೆ ಕೋಟಿ ನಮನ. 🙏🙏
Thank you Param, You brought my school days memories back.I studied in Alamatti Dam.
Alamatti Dam - Stands as a monument of thoughlessness , conveys a message how as a team we failed to get the water what was awarded rightfully to us.
ಧನ್ಯವಾದಗಳು ಪರಂ, ನೀವು ನನ್ನ ಶಾಲಾ ದಿನಗಳ ನೆನಪುಗಳನ್ನು ಮರಳಿ ತಂದಿದ್ದೀರಿ. ನಾನು ನನ್ನ ಶಾಲಾ ಶಿಕ್ಷಣವನ್ನು ಆಲಮಟ್ಟಿ ಡ್ಯಾಮ್ ಸೈಟ್ ಶಾಲೆಯಲ್ಲಿ ಮಾಡಿದೆ. ಆಲಮಟ್ಟಿ ಅಣೆಕಟ್ಟು - ನಿರ್ಲಕ್ಷತೆಯ ಸ್ಮಾರಕವಾಗಿ ನಿಂತಿದೆ, ನಮಗೆ ನ್ಯಾಯಯುತವಾಗಿ ನೀಡಲಾದ ನೀರನ್ನು ಪಡೆಯಲು ನಾವು ತಂಡವಾಗಿ ಹೇಗೆ ವಿಫಲರಾಗಿದ್ದೇವೆ ಎಂಬ ಸಂದೇಶವನ್ನು ನೀಡುತ್ತದೆ.
ಮುಂದಿನ ಕಂತುಗಳಿಗೆ ಕಾತುರದಿಂದ ಕಾಯುತ್ತಿದ್ದೇವೆ ಪರಮೇಶ್ವರ್ ಅವರೇ 😍😍
Sir Anna bhagya, shadhibhagya, baddi manna madavirige dam bagge chintane baralla. sir. U r great sir.
Super sir God is blessed and God is everywhere.......
అತ್ಯಭ್ದುತವಾದ ವೀಡಿಯೋ ಸರ್
Great man
It is vijayapur language sir ,I thank you sir you Krishana Kolhar
Super talented person
Government can take Dr krishna kulkarni as the advisore of any government of Karnataka . great knowledge man.jai Karnataka.
👌
🙏🙏
Exactly North Karnataka politicians are required to be in one unity
he is hero of indian..🇮🇳🇮🇳we r proud of you sir..🙏🙏🙏👍👍👏👏💗
Very good information, thanks
Kolhar sir, all citizens of India should be grateful to you for fighting for the preservation of natural rivers. 👏
we proud of u Sir...
Absolutely wonderful interview.Keep up the good work.Param
Can we make any pipe channel system and provide water from upper limit to lower.
ರಸ್ತೆ ಕಳದಿದೆ ಏನೂಮಾಡದು
Great knowledge about water irrigation n dam , water release, judgement, today our great leaders any party least interested, to take your help to improve our state ,
One of the best episode. And sir knowledge is amazing
One of the best riwar fighter in karnataka namm kulakrni sir
Pls share this video.. This video should reach Chief Minister..
Super
Soooper sir
This type of education is not in any text book . Please make much more information and interviews. V good
KRS total storage capacity is 49 TMC only
Sir Kulkarni sir please give details of bachavat ayoga TMC of water to Karnataka and why govt hesitatate to give money. They give Anna bhagya .shadhi bhagya etc.
People must give publicity to great human not jikki swamiji.
📢🌈🙏🙏🙏🙏🙏🙏
ಆಲಮಟ್ಟಿ ಹಿನ್ನಿರಿನ ಪ್ರದೇಶದಲ್ಲಿ ಎಷ್ಟೊ ಭೂ ಪ್ರದೇಶಗಳು(ಬೆಳಗಾವಿ ಜಿಲ್ಲೆಯ ಅಥಣಿಯ ಉತ್ತರ ಭಾಗ,ವಿಜಯಪೂರ ಜಿಲ್ಲೆ) ನೀರಿಲ್ಲದೆ ಒಣಗಿ ಬರಡಾಗಿವೆ ಈಗ್ಲಾದ್ರೂ ಸರಕಾರ ವಿವೇಚನೆಯಿಂದ ಯಾತನೀರಾವರಿಯಂತಹ ಯೋಜನೆಗಳನ್ನ ತಂದು ಕಾಲುವೆ ನಿರ್ಮಾನ ಮಾಡಿ ರೈತರ ಹೊಲಗಳಿಗೆ ನೀರು ಉಣಿಸಿ ಭೂಮಿಯ ದಾಹ ತನಿಸ್ಬೇಕು... ಆದ್ರೆ ಸ್ವಾರ್ಥದ ರಾಜಕಾರಣ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬರುಡು ಭೂಮಿ ಬರುಡಾಗೆ ಉಳಿದಿದೆ. ಒಂದು ಆಶ್ಚರ್ಯದಾಯಕ ಸಂಗತಿಯೆಂದ್ರೆ ಮಳೆಗಾಳದಲ್ಲಿ ಅಥಣಿ ತಾಲೂಕಿನ ಅರ್ಧಭಾಗ ಕೃಷ್ಣೆಯ ಪ್ರವಾಹದಿಂದ ಕೊಚ್ಚಿಹೋದ್ರೆ ಇನ್ನರ್ಧ ಭಾಗ ಬರಗಾಲದಿಂದ ಬೇಯುತ್ತಿರುವುದು ತುಂಬಾ ವಿಪರ್ಯಾಸದ ಸಂಗತಿ.. ಅಥಣಿಗೆ ಉಪ ಮುಖ್ಯಮಂತ್ರಿಗಳು ಸಿಕ್ರೂ ಅಲ್ಲಿಯ ನೆಲಕ್ಕೆ ಇನ್ನೂ ದಾಹ ತನಿಸುವ ವರ ಸಿಕ್ಕಿಲ್ಲ...
Super 👌🙏🙏🙏🙏
Sir with due respect. All CM are mostly from UK S. Nijalingappa, B. D. Jatti, S. R. Kanthi, Veerendra Patil, Ramakrishna Hegde, Dharma Singh and Jagadish Shettar. Due to corruption, reservation and education system UK was not developed. People of Mysore or Bangalore nothing to with UK development.
Really?
From first irrigation minister Channabasappa till date, north Karnataka provinces are treated as step children. Old Mysore had a lion share in everything. Please read Nanjundappa Committee report to know how systematically the other provinces were forced to behave or be as "colonies".
@@santhoshbiradar983 First increase the quality of education and not reservation. You break out of your own built colonies. For your king info South Karnataka enjoying most the assets were buit by Kingdom of Mysore. Not by any CM. for example KRS, Mysore Soap factory, HAL, IISC, Bangalore etc. There is exception as well, SM Krishna built IT industry in Bangalore.
@@suhask.r9240Your argument that we built the colony is apathy and routine answer by any old Mysorean.
Why High Court bench took so much time?
Why VTU has divisional offices and why not RGUHS?
Why most of the money is diverted to old Mysore area and Bangalore region?
Without money infrastructure development isn't possible.
Why old Mysore gets more buses?
Why North Karnataka has less districts and Taluks?
Why old Mysore officers got immediate promotions and Mumbai Karnataka officers promotions were kept in abeyance in early 70s? It was P M Nadagouda who tactfully transferred all of them to cooperative departments and they got promotions.
Mysore Vodeyars were great kings. They built very good infrastructure. Agreed. But is old Mysore still living on same infrastructure? Subsequent governments have done maintenance and addition of new facilities, isn't it?
I can talk for months on discrimination.
@@suhask.r9240 Which reservation are you talking about?
Reservation is a matter of state and center.
@@santhoshbiradar983 No matter who give, reservation kills.
Great interview...
Any Spotify account of this channel?
ಮೋದಿ. Sir .ನೋಡಿ
Uthara Karnataka jana navu half population itkondivi rajyadalli adru kuda rajakiya dalli hinde iddivi.
Idu interview kannadalli naditide, adastu ella janaru kannadadalle coments madi✌️👍 olle knowledge iro manushyaru🙏
Sharanu sharanaarti
Ondu Desha Ondu Kaanoonu
BIJAPURADA BHAGIRATHA M.B.PATIL SAHEBARU 🙏🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️🥰🥰💘💘🥰🥰💘❤️💘🥰🥰🙏🙏💘❤️❤️🥰🙏🥰💘❤️❤️💘🥰🥰🙏🙏
ಜಗತ್ತಿನಲ್ಲೇ ಮೊಟ್ಟ ಮೊದಲ ರೈತರೆ ನಿರ್ಮಾಣ ಮಾಡಿ, ಈಗಲೂ ರೈತರೇ ನಿರ್ವಹಣೆ ಮಾಡುತ್ತಿರುವ ಆಣೆಕಟ್ಟೆಯ ಕುರಿತು ಮತ್ತು ಆ ಕುರಿತ ರೈತರ ಸಾಹಸ ಸಾಧನೆಯ ಬಗ್ಗೆ ವಿಶೇಷ ವಿಡಿಯೋ ಮಾಡಿ.
Sir krishna kulkarni hats off to your intelligence. I didn't knew till date that v can go to s.c. for missing environmental resorces. Mr. Patam y can't anybody staying near arkavathi river can file a case about missing arkavathi river. In north anybody can file a case of missing Saraswathi river. Is there any provision of filing a case of converting river water into drianage water . I am speaking of vrishabhavathi river. For so many years while entering bengaluru I used to get drianage water Smell and didn't knew that it was vrishabhavathi river. Feel very sad fot it. Y can't government rejuvinate it and use it for useful purposes instead always going behind river cauvery. I don't remember properly, might b rajendra Singh from Rajasthan who gave life to many rivers there. He was called as mad in the beginning later people joined him when they found water started coming from ground. He took initiative of river arkavathy also. But thousands of families had built houses and staying there. He needed govt. Support to shift those families. What happened finally don't know. Pl. Cover about it
It's mr.param. wrongly typed patan.
Why our state is not able to take whole water benifit some should take interest
Sir niu helodu sariyagide ennu ೫ year MB patil avaru niravari mantri aagidre uttar karnataka niravari aagutittu
Correct adre tumba amount pay madbeku govt. Hattra astt duddu illa
Mala taayi dorani
ಇಂದಿರಾಜೈ ಸಿಂಗ್
Bedad magu idu matra nija
It's not only interview... Most knowledgeable package with resource person...
Alamatti ne yake its old Dam swalpa duradalle innodhu osa Dam katti
God bless you sir....🙏
Super sir
Great sir
🙏🙏🙏
KRS 40 TMC
Country needs like you sir. Hats off
Super sir...🙏🏻
Bijapur nagarkapsi tara video matra excellent bere yalla waste videos guruuuuuuuuuuuu
ಅಪಾರವಾದ ಜ್ಞಾನ ಹೊಂದ್ದಿದಾರೆ ಸಂದರ್ಶನ ಆಳವಾಗಿ ನಡೆಸಿ ಹೊಸ ವಿಷಯಗಳ ಬಗ್ಗೆ ತಿಳಿಸಿ 🙇
ನಿಮ್ಮ ಕೆಲಸ ಭಾರೀ ಮಸ್ತ್
ಕೃಷ್ಣ ಕುಲಕರ್ಣಿ ಸರ್ ಜ್ಞಾನ ಭಂಡಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ...ಭಗವಂತ ನಿಮಗೆ ಇನ್ನೂ ಹೆಚ್ಚಿನ ಆರೊಗ್ಯ ಆಯಸ್ಸು ಬುದ್ದಿ ಶಕ್ತಿ ಕೊಟ್ಟು ಕಾಪಾಡಲಿ...ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ನಿಮ್ಮ ಸಲಹೆ ಸೂಚನೆ ಸಹಕಾರದಿಂದ ಪುನರ್ ಪರಿಶೀಲನೆ ಆಗಿ ಪೂರ್ಣಗೊಂಡ ಪ್ರಗತಿ ಕಾಣಲಿ ಎಂದು ಆಶಿಸುತ್ತೇನೆ.👌🙏🙏🙏
💞🌺🌺🙏
😅😅
Amazing.... We lost rivers
He is very clever and highly knowledgeable expert Government of Karnataka must make use of his vision for irrigation projects in North Karnataka area .He is explaining most critical subject in day to day language.We salute Kalamadyam for this interesting interview.
Karnataka government should be do his min work for d well fare of people....
Hats off SIR.... very good content and this is what is called information....
ನಮ್ಮ ಲಿಂಗಾಯತರು ಇದ್ದುದರಲ್ಲಿ ಅರಾಮ ಇರೋಣ ಅಂತ ಯಾವುದೇ ಅಭಿವೃದ್ದಿಗೆ ಬೆನ್ನು ಹತ್ತುತಿಲ್ಲ. ಏನಾದರೂ ಆಗಲಿ ನಾನು ಶಾಸಕ, ಆದಷ್ಟು ಬಾಚಿಕೊಂಡರೆ ಸಾಕು. ಅನ್ನುವವರೇ.
👌
ಇದನ್ನೆಲ್ಲ ನೋಡಿದಾಗ ನಮ್ಮ ಉಮೇಶ ಕತ್ತಿ ಮಂತ್ರಿಯವರು ಹೇಳಿದ್ದ ಪ್ರತ್ಯೇಕ ರಾಜ್ಯದ ರಚನೆಯ ಮೂಲಕ ಈ ತೆರನಾಗಿರುವ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಇಲ್ಲಿ ಬೊಮ್ಮಾಯಿ ಅವರು ಸಹಿತವಾಗಿ ಬೇರೊಬ್ಬರ ಮಾತು ಕೇಳುವ ಮೂಲಕ ಆಡಳಿತ ಮಾಡುವವರು. ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವ ಧೈರ್ಯ ಇಲ್ಲ. ಇವರಿಗೆ ಕತ್ತಿಯ ಒದಕಿನೆ ಸೂಕ್ತವಾಗಿದೆ. ಜೈ ಕಲ್ಯಾಣ ಕರ್ನಾಟಕ. ಜೈ ಉಮೇಶ ಕತ್ತಿ.
What a great person... Hat's off to you sir
Well explain sr 🙏🙏🙏🙏🙏