ಹಾಡುವುದು ಕಾಯಕ ಬೇಡುವುದು ಬದುಕು ! tamboori | Tattvapada |Chamarajanagara |neelagara | Episode-2.

Поделиться
HTML-код
  • Опубликовано: 27 авг 2024
  • #jaanapadakathalu #janapada #jaanapadaloka
    Contact Basavaraju : 9964593022
    ನೀಲಗಾರರ ತಂಬೂರಿ ವಿಶಿಷ್ಟವಾದದ್ದು.ತಂಬೂರಿಯು ಸುಮಾರು ಎರಡು ಮೊಳ ಉದ್ದವಿರುತ್ತದೆ. ಇದನ್ನು ಹಲಸಿನ ಮರದಿಂದ ತಯಾರು ಮಾಡುತ್ತಾರೆ. ಇದರ ಮೇಲು ತುದಿಯಲ್ಲಿ ನಾಗರಹೆಡೆ ಇಲ್ಲವೇ ಸಿಂಹದ ಮುಖವನ್ನು ಬಿಡಿಸುತ್ತಾರೆ. ನೀಲಗಾರರು ತಾವು ಪಡೆದ ಪದಕ ಮತ್ತಿತ್ತರ ಸಾಧನಗಳನ್ನು ಅದರಲ್ಲಿ ನೇತು ಹಾಕಿರುತ್ತಾರೆ. ಈಗಾಗಲೇ ಹೇಳಿರುವಂತೆ ಇವರು ಕಲಾಪ್ರದರ್ಶನದ ಸಂದರ್ಭದಲ್ಲಿ ಗಗ್ಗರ ಮತ್ತು ಢಕ್ಕೆಗಳನ್ನು ನುಡಿಸುತ್ತಾರೆ. ಒಬ್ಬನೇ ನೀಲಗಾರ ಹಾಡುವಾಗ ಚಕ್ರಾಕಾರದ ಗಗ್ಗರಗಳನ್ನು ಎಡಗೈ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ತಂಬೂರಿಯ ಮೇಲೆ ಬಡಿಯುತ್ತಾನೆ. ಬಲಗೈಯಲ್ಲಿ ತಂತಿಯನ್ನು ಮೀಟುತ್ತಾನೆ. ಮೂವರು ನೀಲಗಾರರು ಹಾಡುವಾಗ ಮುಖ್ಯಗಾಯಕರು ತಂಬೂರಿ ಗಗ್ಗರಗಳನ್ನು ಹಿಡಿದು ಕುಳಿತಿರುತ್ತಾನೆ. ಅವನ ಅಕ್ಕಪಕ್ಕದಲ್ಲಿ ಶಿಷ್ಯರು ಕುಳಿತು ಅವರಲೊಬ್ಬ ತಾಳ ನುಡಿಸುತ್ತಾನೆ. ಮತ್ತೊಬ್ಬ ಢೆಕ್ಕೆಯನ್ನು ಬಡಿಯುತ್ತಾ ಇವರು ಹಿಮ್ಮೇಳ ಕೊಡುತ್ತಾರೆ.ನೀಲಗಾರರ ಹಾಡಿನ ರೀತಿ ಇತರೆ ವೃತ್ತಿಗಾಯಕರಿಗಿಂತ ತುಂಬ ಭಿನ್ನ. ಅಬ್ಬರವಿಲ್ಲದ ಆದರೆ ಸುಕೋಮಲರಾಗದ ಈ ಹಾಡುಗಳು ಕೇಳುಗರನ್ನು ಬೇರೊಂದು ಜಗತ್ತಿಗೆ ಕರೆದೊಯ್ಯುವ ಶಕ್ತಿ ಪಡೆದಿವೆ. ಆರಂಭದ ಪಲ್ಲವಿಗಳು, ಕಥೆಯ ನಿರೂಪಣೆಯ ಸಂದರ್ಭದಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಬಳಸುವ ವಿವಿಧ ರಾಗಗಳು, ಆ ಸಂದರ್ಭದಲ್ಲಿ ಏರಿಳಿತ ಪಡೆಯುವ ಹಲವು ಸಂಗತಿಗಳು ಮಹತ್ವದ ಸುಕೋಮಲ ಕಂಠ ಮತ್ತು ಆ ಕಂಠದ ಸಿರಿಯನ್ನು ಅವರು ಕಾಪಾಡಿಕೊಂಡಿರುವ ರೀತಿ ಅದ್ಭುತವಾದದ್ದು. ಇದರ ಕಾವ್ಯ ಹೆಚ್ಚಾಗಿ ಹಾಡಿನ ರೂಪದಲ್ಲಿರುತ್ತದೆ. ನಡುನಡುವೆ ಮಾತ್ರ ಗದ್ಯ ಇರುತ್ತದೆ. ಕುಣಿತವಿಲ್ಲದ ಇವರ ಮೇಳಕ್ಕೆ ನಿರ್ದಿಷ್ಟವಾದ ರಂಗಸ್ಥಳಬೇಕಾಗಿಲ್ಲ.
    #jaanapada #janapada #jaanapadaloka #kalaavida #kanasinakavanagalu #mugiyadakavithegalu #uttarkarnataka #janapadajathre #jawari #kannada #bagalkot #gadag #nammaudupi #bijapur #someone #dharwad #tumkur #haveri #shivamogga #ayodhye #uttarakarnataka #raichur #janapadastatus #instagram #belagavi #folk #hubli #yash #bidar #dharwadmandi #song #kodagu #chitradurga #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kannadamemes #official #mandya #rashmikamandanna #kannadatrolls #puneethrajkumar #love #kannadiga #sandalwoodactress #india #ashikarangnath #rachitaram #udupi #bollywood#tollywood #tamil #instagram #radhikapandit #sudeep #trending #kannadafilm #kfi #shivarajkumar #troll #memes #kannadacinema #telugu #mangalore #kannadaquotes #punithrajkumar #karnatakatourism #kannadatiktok #banglore #kiccha #tiktok #mysuru #appu #hassan #zeekannada #tumkur #nammakarnatakamemes #karnatakatourism #karnatakajanapada #sandalwood #mysore #chamarajanagar #chamunditemple #ramlalla
    Hope you Enjoyed this Video!
    ----------------------------------------------------------------------------------------------------------------------------
    Lets connect on⬇️🤗
    Facebook /
    / suparva24
    contact no : 9916672838
    queries : surangstudio24@gmail.com
    ----------------------------------------------------------------------------------------------------------------------------

Комментарии • 16

  • @mamathac3304
    @mamathac3304 6 месяцев назад +1

    ಜನಪದ ಕಲಾವಿದರನ್ನು ಗುರುತ್ತಿಸುವ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಅಭಿನಂದನೆಗಳು

  • @pallavis5295
    @pallavis5295 6 месяцев назад +3

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸುಪರ್ವ Channel ಅದ್ಬುತ ಕಲೆಗಳ ಪರಿಚಯವಾಗ್ತಿದೆ ಹೀಗೇ ಹಲವಾರು ಹಿಂದುಳಿದಿರುವ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸಿ ❤❤❤

    • @SuParva
      @SuParva  6 месяцев назад

      ಧನ್ಯವಾದಗಳು 🙏❤️

  • @SamshodhaneNews
    @SamshodhaneNews 6 месяцев назад +1

    ಹೊಸ ಹೆಜ್ಜೆಗೆ ಒಳ್ಳೇದಾಗ್ಲಿ ನಾವು ಕೂಡ ಜಾನಪದ ಕಲೆ ಸಂಸ್ಕೃತಿ ಬಗ್ಗೆ ಸಂಶೋಧನೆ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡ್ತಿದಿವಿ ❤️

    • @SuParva
      @SuParva  6 месяцев назад +1

      shubhavaagali sir nimagu kooda.....❤

    • @SamshodhaneNews
      @SamshodhaneNews 6 месяцев назад

      @@SuParva ಧನ್ಯವಾದಗಳು ❤️

    • @user-ky9rz9fo8g
      @user-ky9rz9fo8g 6 месяцев назад +1

      ❤super

  • @user-ms4gl2gt8r
    @user-ms4gl2gt8r 6 месяцев назад

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಪ್ರಯತ್ನ ಸದಾ ಕಾಲ ಜಾನಪದ ಕಲಾವಿದರ ಜೊತೆ ಜೊತೆ ಯಾಗಿ ಸಾಗಲಿ....ಅವರ ಪರಿಚಯ ಎಲ್ಲರಿಗೂ ತಿಳಿಯಲು ನಿಮ್ಮ ಪ್ರಯತ್ನ ಬೇಕಾಗಿದೆ ....ತುಂಬಾ ಧನ್ಯವಾದಗಳು .....

    • @SuParva
      @SuParva  6 месяцев назад

      ಧನ್ಯವಾದಗಳು ಸರ್ 🙏

  • @UmeshMk-kc2cq
    @UmeshMk-kc2cq 6 месяцев назад +1

    Please evara bank number haki yellaru help madona good super voice

  • @DineshDinesh-sw1fb
    @DineshDinesh-sw1fb 6 месяцев назад

    Send madi

  • @praveenmkummi1993
    @praveenmkummi1993 6 месяцев назад

    ನಿರೂಪಣೆ ಚೆನ್ನಾಗಿ ಹೇಳ್ತೀರಾ...ss...super..👌

    • @SuParva
      @SuParva  6 месяцев назад

      ಧನ್ಯವಾದಗಳು ❤️🙏

  • @shashigowda1216
    @shashigowda1216 6 месяцев назад

    ❤🎉