ಉತ್ತರ ಕರ್ನಾಟಕದ ಭಾಗದ ಕಥೆ ನೋಡಲು ನಾವು ಕರಾವಳಿಯವರು ರೆಡಿ ಆಗಿದೀವಿ, tq ರಿಷಬ್ ಶೆಟ್ಟಿ ಅಣ್ಣ ಆ ಭಾಗದ ಕಡೆಗೂ ಗಮನ ಕೊಟ್ಟು ಸಪೋರ್ಟ್ ಮಾಡಿದಕ್ಕೆ.. ಉತ್ತರ ಕರ್ನಾಟಕದ ಕಥೆಗಳು ಇನ್ನು ಹೆಚ್ಚು ಹೆಚ್ಚು ಬರಲಿ, ಅಲ್ಲಿನ ಕಲಾವಿದರು ಬೆಳೀಲಿ
I'm listening to this beautiful song while walking back home from the office in London, and it's making me feel nostalgic. I've worked in North Karnataka and can speak the language, even though my mother tongue is Marathi. I have immense respect for the entire crew for tackling a real subject and portraying it in a comical and satirical way, capturing the emotional journey of those who have experienced it.
ಒಮ್ಮೆ ಕೇಳಿದ ಮೇಲೆ ಮತ್ತೆ ಮತ್ತೆ ಕೇಳೋ ತರಹ ಸಂಗೀತಕ್ಕನ ಧ್ವನಿ 👌 ಚಿತ್ರವನ್ನ ಬೇಗನೆ ನೋಡುವ ಹಾಪಾಹಪಿ ಹೆಚ್ಚಾಗಿದೆ ಚಿತ್ರ ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಏರೆಹಂಚಿನಾಳ ಊರಿಗೆ ಹೋದರೆ, ಊರಿನ ಮುಂದಿನ ದೊಡ್ಡ ರಸ್ತೆ ನೋಡಿದರೆ ಸಾಕು, ಅಲ್ಲಿನ ಜನ ಎಷ್ಟೊಂದು ಅಚ್ಚುಕಟ್ಟಾಗಿ ಇದ್ದಾರೆ ಅನ್ನೋದು ಗೊತ್ತಾಗುತ್ತೆ
ಬಹಳ ಚಲೋ ಐತಿ ನಮ್ಮ ಉತ್ತರ ಕರ್ನಾಟಕ ಸೊಗಡು ಅದ್ರಾಗ ಈ ಸಿನಿಮಾ ಮಾತ್ರ ಬೆಂಕಿ ಸಾಹಿತ್ಯ ಮತ್ತ ಗಾಯಕಿ ಅದ್ಭುತ... ನಮ್ಮ ಸಂಗೀತಾ ಕಟ್ಟಿ ಅವರ ಕಂಠದಾಗ ಈ ಸಾಂಗ್ ಬಂದೇತಿ...... I would like to say that tq's a lot ಶೆಟ್ರೇ....🎉🎉
Uttara Karnataka mandige support kotta Shetty gang ge tumba thanks, nim bagge harkond urkandavrella ega muchkond iro tara maadudri.... congrats Rishab & Team :)
Indian women are extremely talented,world , please respect are status.cruel are taking advantage of the innocent...Let us Unitedly stop this... Very proud of Kannada language , having rich dialects... Thank u ,' Shivamma's team... struggle of innocent in a male dominated society... Trailer itself presents , perfect reflection of success....jai Hind
Nammurin Sangeeta Katti avru , namm urinora anso shivamma noru wah namda movie anta ansatada asta kushi agubittevi naavu❤❤ thank you Jaishankar sir and rishab shetty sir for this amazing work ❤❤🎉
👏👏👏👏very nicely written and sung !!! It is really good to see directors exploring the nativity, culture, dialect, lifestyle of different parts of Karnataka. I used to see this more in marathi movies earlier and hence used to feel connected or more relatable to marathi movies since I am from belagavi. Seeing this movie trailer and short film "Lacchavva" in katha sangama I feel the same relatability
Jayshankar sir sallute for your Effort and tried to known us what is the reality effect by using the Nutritional food into our body. And Also the MLM Business work 👌👌👍
ಇತರ ಶಕ್ತಿ ಇರೋದು ಸಿನಿಮಾ ಆಲ್ಲಿ ಮಾತ್ರ ಯಾವ ವ್ಯಕ್ತಿ ಯಾವ ಊರು ಅಂಥ ಕೇಳ್ಳಲ್ಲ ನಿನ್ ಆಲ್ಲಿ ಒಳ್ಳೆ ಮನ್ನಸು ಮತ್ತು ಕಲೆ ಇಷ್ಟ ಇದ್ರೆ ಮುಂದೆ ಎಲ್ಲ ದೇವ್ರು ನೋಡ್ಕೋತಾನೆ... ಅದೇ ರೀತಿ ನಮ್ಮ ಶಿವಮ್ಮ ನೆ ಉದಾರಣೆ...,
ಉತ್ತರ ಕರ್ನಾಟಕದ ಭಾಗದ ಕಥೆ ನೋಡಲು ನಾವು ಕರಾವಳಿಯವರು ರೆಡಿ ಆಗಿದೀವಿ, tq ರಿಷಬ್ ಶೆಟ್ಟಿ ಅಣ್ಣ ಆ ಭಾಗದ ಕಡೆಗೂ ಗಮನ ಕೊಟ್ಟು ಸಪೋರ್ಟ್ ಮಾಡಿದಕ್ಕೆ.. ಉತ್ತರ ಕರ್ನಾಟಕದ ಕಥೆಗಳು ಇನ್ನು ಹೆಚ್ಚು ಹೆಚ್ಚು ಬರಲಿ, ಅಲ್ಲಿನ ಕಲಾವಿದರು ಬೆಳೀಲಿ
🙋♂️🙏
I'm listening to this beautiful song while walking back home from the office in London, and it's making me feel nostalgic. I've worked in North Karnataka and can speak the language, even though my mother tongue is Marathi. I have immense respect for the entire crew for tackling a real subject and portraying it in a comical and satirical way, capturing the emotional journey of those who have experienced it.
🎉👏👏👍🙋♂️🙏
Listening in the Leicester 😅 🇬🇧 uk
ನಮ್ಮ ಕೊಪ್ಪಳ ಮಂದಿನ ಹಾಕೊಂಡು film ತೆಗೆದ rishabh shetry ge ನಮ್ಮದೋಂದು ನಮಸ್ಕಾರ❤🎉🎉
ಸಾಹಿತ್ಯ ಬಾಳ್ ಚೆಂದ ಅಯ್ತಿ ಜತೆಗೆ ನಮ್ಮ ಸಂಗೀತ ಮೇಡಂ ಕೂಡಾ ಬಾಳ್ ಚೆಂದ ಹಾಡ್ಯಾರ🥰🥰lots of love from Dharwad, all the best to shivamma movie team❤
🙏🙏👍🙋♂️
ಜೈ ಶಂಕರ್ ಅವ್ರಿಗೆ ಜೈ. ರಿಷಬ್ ಶೆಟ್ಟಿ ಅವರಿಂದ ಎಂತೆತ ಪ್ರತಿಭಾವಂತ ನಿರ್ದೇಶಕರು ಮರೆಯಿಂದ ತೆರೆಗೆ ಬರ್ತ ಇರೋದು ತುಂಬಾ ಸಂತೋಷ ದ ವಿಷಯ.
ಉತ್ತರ ಕರ್ನಾಟಕ ಮಂದಿಯ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಶೆಟ್ರು ❤❤❤
🙋♂️🙏
ಎಂಥ ಕನ್ನಡ ಮಾರ್ರೆ..... ಕಣ್ಣಂಚಿನಲ್ಲಿ ಆನಂದ..... ಕನ್ನಡ ಭಾಷೆ ಜೇನಿಗಿಂತ ರುಚಿ.......ನಾವು ಧನ್ಯರು.....❤❤❤
ಇಂಥಾ ಸಿನಿಮಾ ಗೆಲ್ಲಬೇಕಿದೆ ❤
🙏🙏👍
ಶಟ್ರೆ ನೀವು ನಮ್ಮ ಉತ್ತರ ಕರ್ನಾಟಕದ ಸೊಗಡು ತುಂಬಾ ಚೆನ್ನಾಗಿ ತೋರಿಸಿದ್ದೀರಿ.
ನೀವು ನಮ್ಮ ಮಂದಿರಿ.... ❤ KA 28
KA 28
ನಮ್ಮ ಶಿವಮ. ಎಲ್ಲರ ಮನ ಗೆದ್ದ ಶರಣಮ ಹಂಚಿನಾಳ. ಅವರಿಗೆ ನಮ್ಮ ಕಡಿಯೆಂದ ಅಭಿನಂದನೆಗಳು ಹಾಗೂ ರಿಷಭಶೆಟಿ ಅವರ ತಂಡಕ್ಕೆ ಧನ್ಯವಾದ ನಮಸ್ಕಾರ ನಮಸ್ಕಾರ
ಒಮ್ಮೆ ಕೇಳಿದ ಮೇಲೆ ಮತ್ತೆ ಮತ್ತೆ ಕೇಳೋ ತರಹ ಸಂಗೀತಕ್ಕನ ಧ್ವನಿ 👌
ಚಿತ್ರವನ್ನ ಬೇಗನೆ ನೋಡುವ ಹಾಪಾಹಪಿ ಹೆಚ್ಚಾಗಿದೆ
ಚಿತ್ರ ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಏರೆಹಂಚಿನಾಳ ಊರಿಗೆ ಹೋದರೆ, ಊರಿನ ಮುಂದಿನ ದೊಡ್ಡ ರಸ್ತೆ ನೋಡಿದರೆ ಸಾಕು, ಅಲ್ಲಿನ ಜನ ಎಷ್ಟೊಂದು ಅಚ್ಚುಕಟ್ಟಾಗಿ ಇದ್ದಾರೆ ಅನ್ನೋದು ಗೊತ್ತಾಗುತ್ತೆ
ಏನ ಸಾಹಿತ್ಯ ಸರ್. ಬಾಳ ಚಲೋ ಐತಿ. ಹಿಂಗ ಮುಂದವರಿಲಿ. ಸಂಗೀತಾ ಕಟ್ಟಿಯವರಿಗೆ ಹೇಳಿ ಮಾಡಿಸಿದ ಹಾಡು. ಅಭಿನಂದನೆಗಳು🎉
👏👏👍✌🙋♂️🙏
Uttara Karnatakada jeeva director...... More we are expecting like this❤❤❤❤❤
ಗಾಯಕಿ ಶ್ರೀಮತಿ ಸಂಗೀತಾ ಮೇಡಂ ಅವರ ಕಂಚಿನ ಕಂಠದ ಗಾಯನ ಎಂಥವರನ್ನು ಆಕರ್ಷಿಸುವುದು. ಎಲ್ಲರಿಗೂ ಒಳ್ಳೆಯದಾಗಲಿ. ನಾವು ಈ ಸಿನೆಮಾ ನೋಡೆ, ನೋಡ್ತಿವ್ರಿ. ಶರಣಮ್ಮಗ ಶರಣ್ರಿ🙏
ಬಹಳ ಚಲೋ ಐತಿ ನಮ್ಮ ಉತ್ತರ ಕರ್ನಾಟಕ ಸೊಗಡು ಅದ್ರಾಗ ಈ ಸಿನಿಮಾ ಮಾತ್ರ ಬೆಂಕಿ ಸಾಹಿತ್ಯ ಮತ್ತ ಗಾಯಕಿ ಅದ್ಭುತ... ನಮ್ಮ ಸಂಗೀತಾ ಕಟ್ಟಿ ಅವರ ಕಂಠದಾಗ ಈ ಸಾಂಗ್ ಬಂದೇತಿ...... I would like to say that tq's a lot ಶೆಟ್ರೇ....🎉🎉
ಕನ್ನಡ ಸಿನಿಮಾ, ನಮ್ಮ ಮಣ್ಣಿನ ಸಿನಿಮಾ ❤
✌👍🙏🙋♂️
Singer.... Sangita Katti akka🙏💓
Absolute creativity.Our Karnataka people's must support this type of films, creativity, directors
🎉👏👏👍👌🙏🙋♂️✌
ವ್ಹಾ ಬ್ಯೂಟಿಫುಲ್... ಸೂಪರ್ ಸಾಹಿತ್ಯ.. ಅದ್ಭುತ ಹಾಡುಗಾರಿಕೆ.. ಸಂಗೀತಾ ಮೆಡಮ್ ನಮಸ್ಕಾರ 🙏🏼
ಸಿನಿಮಾ ಯಶಸ್ವಿಯಾಗಿ ದಾಖಲೆ ನಿರ್ಮಿಸಲಿ.
ಆನಂದದ ಅಭಿನಂದನೆಗಳು 🌹 🙏🏼 🌹
ನಮ್ಮ ಉತ್ತರ ಕರ್ನಾಟಕದ ಭಾಷೆ ಹಾಡುಗಳನ್ನ ಸಂಗೀತ ಕಟ್ಟಿ ಥರ ಸ್ಪಷ್ಟವಾಗಿ ಯಾರೂ ಹಾಡೋದಿಲ್ಲ
Kannada 💞 very happy to see movies showcasing the richness of kannada nadu. 🎉🎉
Much love from Australia❤
Uttara Karnataka mandige support kotta Shetty gang ge tumba thanks, nim bagge harkond urkandavrella ega muchkond iro tara maadudri.... congrats Rishab & Team :)
🙏🙋♂️👌
ಶೆಟ್ಟರ್ ಹಾಗೂ ಜೈ ಶಂಕರ್ ರವರ ಅಭಿನಂದನೆಗಳು
Beautiful song ❤❤❤❤
Unique song
ತುಂಬಾ ಚೆನ್ನಾಗಿದೆ ❤
🎉🙏🙋♂️
ಕನ್ನಡ ಮೂವಿನ ಬೆಳೆಸಿರೋ ❤️
🙏🙏👍
ರಿಷಬ್ ಶೆಟ್ಟಿ.
ಬಹಳ ಗಟ್ಟಿ.
#rishabshetty sir, ❤❤❤❤ ನೀವ ರಿ ಸರ❤❤❤❤ ಮಾತನಾಡಲಿಕ್ಕೆ ಮಾತು ಬರವಲ್ತು.🎉🎉🎉🎉🎉
ಸಾಹಿತ್ಯ ತುಂಬಾ ಸೊಗಸಾಗಿದೆ ಧನ್ಯವಾದಗಳು ಶೆಟ್ರಗೆ,,,,🙏
🙏🙋♂️✌👌👍
Indian women are extremely talented,world , please respect are status.cruel are taking advantage of the innocent...Let us Unitedly stop this... Very proud of Kannada language , having rich dialects... Thank u ,' Shivamma's team... struggle of innocent in a male dominated society... Trailer itself presents , perfect reflection of success....jai Hind
Even in Italy I can feel my village and culture through this song, thank you so much for creating this beautiful song.
Nammurin Sangeeta Katti avru , namm urinora anso shivamma noru wah namda movie anta ansatada asta kushi agubittevi naavu❤❤ thank you Jaishankar sir and rishab shetty sir for this amazing work ❤❤🎉
🎉🙋♂️🙏✌
Brilliant! The song and film is unique.
Very nice janapada cinema song
ನಮ್ಮ ಉತ್ತರ ಕರ್ನಾಟಕ ಸಾಂಗ್ ಪಕ್ಕಾ ಜಾನಪದ ಗೀತೆ ತರಹ ಬಂದಿದೆ, 👌👌👌 ಸೂಪರ್ ಸರ್, ಈ ಹಾಡು ಬರೆದವರಿಗೆ ಮತ್ತು ಹಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏 all the best 👍👍❤❤🥰🥰
Jai shankar sir you are a gem to our Kannada industry
🙏🙋♂️✌👍
👏👏👏👏very nicely written and sung !!! It is really good to see directors exploring the nativity, culture, dialect, lifestyle of different parts of Karnataka. I used to see this more in marathi movies earlier and hence used to feel connected or more relatable to marathi movies since I am from belagavi. Seeing this movie trailer and short film "Lacchavva" in katha sangama I feel the same relatability
ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಡು, ಸಿನಿಮಾ ನೋಡಲು ಹೋಗುತ್ತವೆ
👍✌🙏🙋♂️
Rishabh Shetty sir avari tunbu rudayada danyavadagalu ❤niv bileludaladi mattobarana belisuva Nim
aa valiya gunhakki abhinandanigalu💐🙏
What a voice! What a film! Rishab sir and jai sir u earn my respect 🙏
Now this is the kind of movie I would love to watch. Thank you for all who made this.
ಭಾಳ ಚಲೋ ಐತ್ರಿ ಶೆಟ್ರೆ
ನಿಮ್ಗೆ ಕೋಟಿ ಕೋಟಿ ಧನ್ಯವಾದಗಳು
ಉತ್ತರಕರ್ನಾಟಕದ ಸೊಗಡಿನ ಬಗ್ಗೆ ಅದ್ಬುತ ಹಾಡು ❤🔥🔥
ಇದರ ಹಾಡಂತೂ ಸೂಪರ್. ಇದನ್ನ ಹಾಡಿದ ಸಂಗೀತ ಕಟ್ಟಿ ಅವರಿಗೂ ಸಹಾ ನಮಸ್ಕಾರ
No one can invite to the Movie like this, what an amazing idea ❤ Jai Shankar, you are at the Top of Directors list already 💐💐✌️
Woah🙏🏽😉✌🏻👌🏻Jai Shankar And All the Team Members😉Sakkath aagide nimmelrugunu Doddh Hatsoffffffffff🙌🏻Such a SweetHeart Shivammmaaa😉😘😘😘😘😘😘😘😘😘
🙋♂️🙏✌👍👏👏👌
@@kidsofindiateamwork 🤗
Jayshankar sir sallute for your Effort and tried to known us what is the reality effect by using the Nutritional food into our body. And Also the MLM Business work 👌👌👍
Love from kumdapura ❤❤
Nice Song.. Waiting 14th June to watch it on big screen
🙏🙋♂️✌🎉
👏👏nic ನಮ್ಮಕಡೆ ಅವ್ರು 😍😍
ತುಂಬಾ ಚನ್ನಗಿದೆ ಹಾಡಿನ ಸಾಹಿತ್ಯ ರಚೆನೆ ಅದ್ಬುತ 👌👌👌
🎉👌👍🙏🙋♂️✌
Proud of Jayshankar and rishab sir! 🫶✨
👏👏👍✌👌🙏🙋♂️
Super song representing rural culture and journey of Shivamma movie...Hatts of to the team for making this masterpiece
Sangeeta katti singing supeb
ಇತರ ಶಕ್ತಿ ಇರೋದು ಸಿನಿಮಾ ಆಲ್ಲಿ ಮಾತ್ರ ಯಾವ ವ್ಯಕ್ತಿ ಯಾವ ಊರು ಅಂಥ ಕೇಳ್ಳಲ್ಲ ನಿನ್ ಆಲ್ಲಿ ಒಳ್ಳೆ ಮನ್ನಸು ಮತ್ತು ಕಲೆ ಇಷ್ಟ ಇದ್ರೆ ಮುಂದೆ ಎಲ್ಲ ದೇವ್ರು ನೋಡ್ಕೋತಾನೆ... ಅದೇ ರೀತಿ ನಮ್ಮ ಶಿವಮ್ಮ ನೆ ಉದಾರಣೆ...,
🙏Node nodtiwi shivamma tq for making
🎉
Wht a song boss 👌👌👌👌ಗಿಚ್ಚ್ ಐತಾ ಪಾ
ಉತ್ತರ ಕರ್ನಾಟಕದ ಸಂಸ್ಕೃತಿ, ಭಾಷೆಯನ್ನು ಚಿತ್ರದಲ್ಲಿ ತುಂಬಾ ರಮ್ಯವಾಗಿ ಚಿತ್ರಿಸಿದ್ದಾರೆ ಎಂಬುದನ್ನು ನಾನು ಭಾವಿಸಿದ್ದೇನೆ ❤❤❤❤❤
🎉👏👏👍👌🙏🙋♂️✌
Wow henta sahitya TQ so much Rishab sir ❤❤
Rishabh sir really great because of he created movie all local citizens in our Karnataka ⚜️
Finally Shetty enters UK.
Inmele nam Uttara karnatakad gattu idi jagat ge gottu madidru
This film has been done in raichur near by my Village
Master piece
out of box idea of creation
Dayavittu Pune li ee chalana chitra na bidugade maadi......
Beautiful song 🎉
🎉🙏🙋♂️
ಅಣ್ಣಾ 🔥🔥 ಬಿಡ ಸಾಂಗ್
Super talent rishab sir
🙏ಸೂಪರ್ ♥️😍
KA33 ❤
KA33🎉👌
Shettreeee Love you rii …Thank you the Film adu Nam UK film❤ (Uttara Karnataka)
So nice creation.. Hats off..
Lovely Song..Great Journey
👍👌🙏🙋♂️✌
ನಮ್ಮ ಊರಿನ ಸಿನಿಮಾ ನಮ್ಮ ಹೆಮ್ಮೆ
🎉👏👏👍🙏🙋♂️✌
Wonderful❤❤❤❤❤❤❤❤
Beautifully created and mind blowing lyrics 😍😍😍😍
Supper hit aguthe bidi sir movie
All the best and congratulations to whole team❤🎉
I'm waiting ri shatre...🎉❤❤
Namma sogadu torsiddakka bhal thanks ri @rishab sir
Amazingly done 🌸 Kudos to the team ✨
👏👏✌👍🙋♂️👌🙏
Jai ho..jai Shankar..❤
Super lyrics... Uk🔥🔥
Supper song.supper sinima tq rishb satty sir.jaisankar sir.
Super song 🎉
Wah 💛❤️
Supper song continue hallijivana
So beautiful 🎉
🎉🙋♂️✌🙏👌
Welcome to UK Shetty
🙏✌🙋♂️
Hats off Rishabh Shetre 🎉🎉
ಚಿತ್ ಪತ್ ಲಿರಿಕ್ಸ್ ❤
Super, excellent song
ಜನಪದ ಹಾಡು ಕೇಳಿದಾಗಾಯಿತು ❤❤👌👌👌☺️
So proud of you shettare
Hats off to the Director ❤
Love you so much sir your visit our Uttar Karnataka❤❤
🎉🙋♂️👌🙏
Jai UK mandi ❤ Jai kannada 💛❤️
Very butiful song❤
Nammuru❤
🎉👌✌🙏🙋♂️
This is so adorable ❤ from koppal ❤
Superrrrt ❤❤❤ haad baal chend bardiri
ಚೆನ್ನಾಗಿ ಇದೆ
👏👌🙋♂️🙏