ಬರೀ ಗಣ್ಮಕ್ಳೆ ದುಡಿದು ಹಾಕುವ ಕಾಲ ಹೋಯ್ತು ಸರ್ ಈಗ ಹೆಣ್ಮಕ್ಳು ದುಡಿಯಲೇ ಬೇಕು!!

Поделиться
HTML-код
  • Опубликовано: 10 окт 2024
  • ಆಶಾರವರು ಅರಳಿ ಮರದ ಕೆಳಗೆ ಚಿಕ್ಕದೊಂದು ದೋಸೆ ಹೋಟೆಲ್ ನಡೆಸುತ್ತಿದ್ದಾರೆ. ಅರಳಿ ಮರದ ಬೇರುಗಳು ಎಷ್ಟು ಆಳಕ್ಕಿವೆಯೋ ಆಶಾರವರ ಆತ್ಮವಿಶ್ವಾಸವು ಅಷ್ಟೇ ಆಳವಾದದ್ದು. ಮತ್ತು ನಿಖರವಾದುದು ಈ ಕಾಲಕ್ಕೆ ಬರೀ ಗಂಡಸರೇ ದುಡಿದರೆ ಆಗದು ಹೆಂಡತಿ ಕೂಡ ದುಡಿಯುವ ಅನಿವಾರ್ಯತೆಗೆ ಬಂದಿದೆ. ನಾನು ಅಂತ ಅಲ್ಲ ಪ್ರತಿ ಮನೆಯ ಹೆಣ್ಣು ಮಕ್ಕಳು ತಮ್ಮ ಕೈಲಾದಷ್ಟು ದುಡಿಯಲಿ.ಸಂಬಂಧಿಕರ ಮುಂದೆ ಕೈ ಚಾಚಿ ನಿಲ್ಲುವುದಕ್ಕಿಂತ ನಿಮ್ಮ ದುಡಿಯಮೆಯ ಮೇಲೆ ನಿಮಗೆ ನಂಬಿಕೆ ಇರಲಿ ಎಂಬುದು ಆಶಾರವರ ಆತ್ಮವಿಶ್ವಾಸದ ನುಡಿ.ನಿಜ ಅಲ್ವಾ ಗೆಳೆಯರೇ?
    Ashara runs a small dosa hotel under an Arali tree. As the roots of the blossoming tree are deep, so deep is the confidence of Ashara. And the exact thing is that nowadays it is not only the men who work, but also the wife also has to work.Not like me, let the girls of every family work as hard as they can. Rather than standing in front of your relatives, you should believe in your work is the word of confidence of Ashara. Is it true, friends?
    ವಿಳಾಸ : 99 ವೆರೈಟಿ ದೋಸೆ
    ಜಿಎಂ ಹಾಸ್ಪಿಟಲ್, ಅರಳಿ ಮರದ ಕೆಳಗಡೆ,ನಾಗರಬಾವಿ.ಬೆಂಗಳೂರು
    map: maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 10