30 ಲಕ್ಷ ದುಡ್ಡು ಕೊಟ್ಟು ಮಾವಿನ ತೋಟ ತಗೊಳೋ ಬದಲು 30 ನಾಟಿ ದನ ಕಟ್ಟುವುದು ಉತ್ತಮ ಎಂದ ರೈತ

Поделиться
HTML-код
  • Опубликовано: 12 янв 2025

Комментарии • 14

  • @swamythimmaiaht7819
    @swamythimmaiaht7819 3 месяца назад +2

    ನಮ್ಮ ಪಕ್ಕದ ಹಳ್ಳಿಯವರು ಸೂಪರ್

  • @nandanrnandanr5649
    @nandanrnandanr5649 3 месяца назад +1

    ಇವರ ಮನಸ್ಥಿತಿ 👌👌👌👌

  • @nihalgowda-t5w
    @nihalgowda-t5w 3 месяца назад +4

    😂😂😂😂😂 ಬಹಳ ಕಮ್ಮಿ ಬೆಲೆ ಹೇಳ್ತಾ ಇದರೆ .. ಅಯ್ಯಯ್ಯಪ್ಪ ಯಾವ್ದು ಕೇಳಿದ್ರು ಒಂದು ವರೆ ಮೇಲೆ

    • @HallikarLokeshFarmer
      @HallikarLokeshFarmer  3 месяца назад

      ಹೌದು ಕಣಣ್ಣ ದನಗಳ ಬೆಲೆ ಆತರ ಇರೋದಕ್ಕೆ ಹೇಳ್ತಾ ಇರೋದು

    • @nihalgowda-t5w
      @nihalgowda-t5w 3 месяца назад

      @@HallikarLokeshFarmer ಹೂ ಕಣಣ್ಣ ಈಗಾಗಲೆ ಹಳ್ಳಿಕಾರ್ ತಳಿ ಅವನತಿ ಅಂಚಿನಲ್ಲಿ ಇದೆ ಹೀಗೆ ಹೃದಯಾಘಾತದ ಬೆಲೆ ಹೇಳಿದ್ರೆ ಹೊಸದಾಗಿ ಹಳ್ಳಿಕಾರ್ ಕಟ್ಟುವ ಮನಸ್ಸಿರುವ ಜನದ ಕಥೆ‌ ಮುಗಿತು.. ಇವರು ಒಬ್ಬರು ಅಲ್ಲ ಯಾರನ್ನ ಕೇಳಿದ್ರು ಇದೆ‌ ಕಥೆ 1.50‌ ಗೆ‌ ಇವರು ತಂದಿದರೆ 2 ಕ್ಕೆ ತಗೊಂಡು ಯಾರೋ ತಗೊಂಡು ಹೋಗ್ತಾರೆ ಅಂದುಕೊಳ್ಳಿ ಮಾರೋದು ಎಲ್ಲಿಗಣ್ಣ .. ಚಿನ್ನದ ಸೂಜಿ ಎಂದು ಚುಚ್ಚಿಕೊಳ್ಳೋಕೆ ಆಗುತ್ತಾ

    • @RaviKumar-vr1zi
      @RaviKumar-vr1zi 2 месяца назад

      ​@HallikarLokeshFarmer ಅಣ್ಣ ಫೋನ್ ನಂಬರ್ ಕೊಡಿ ಅವರದು

  • @RaviKumar-vr1zi
    @RaviKumar-vr1zi 2 месяца назад +1

    Anna yav uru heli avara nambar idre kodi

    • @HallikarLokeshFarmer
      @HallikarLokeshFarmer  2 месяца назад

      @@RaviKumar-vr1zi ಅದಕ್ಕೆ ವಿಡಿಯೋ ನೋಡಿ ಎಲ್ಲಾ ಮಾಹಿತಿ ಇರುತ್ತೆ

  • @darshithr.skalkote2183
    @darshithr.skalkote2183 3 месяца назад +1

    Adress send madi sir

  • @yeshasgowda3250
    @yeshasgowda3250 3 месяца назад +1

    Aa rate heludre bere yaru katalla bidu guru😂

    • @HallikarLokeshFarmer
      @HallikarLokeshFarmer  3 месяца назад

      @@yeshasgowda3250 ಮೆಸೇಜ್ ಗೆ ರಿಪ್ಲೈ ಮಾಡ್ತೀವಿ ಅನ್ಬಿಟ್ಟು ಬಾಯಿಗ್ ಬಂದಂಗ್ ಮೆಸೇಜ್ ಮಾಡೋದಲ್ಲ ದನಗಳ ಬಗ್ಗೆ ಗೊತ್ತಿದ್ರೆ ಮಾತಾಡಬೇಕು ಇಲ್ಲಾಂದ್ರೆ ಮಾತಾಡಬಾರದು ನಿನಗೇನಾದ್ರೂ ಇನ್ನೂ ಮಾಹಿತಿ ಬೇಕು ಅಂದ್ರೆ ನನ್ ನಂಬರ್ ಗೆ ಕಾಲ್ ಮಾಡು ನಾನೇ ಮಾತಾಡ್ತೀನಿ

    • @HallikarLokeshFarmer
      @HallikarLokeshFarmer  3 месяца назад

      @@yeshasgowda3250 ನಾವು ರೈತರು 1 ಲಕ್ಷ 2 ಲಕ್ಷ 5 ಲಕ್ಷ ಅಂದ್ರೆ ದನಗಳ ವಿಚಾರದಲ್ಲಿ ಆ ದುಡ್ಡಿಗೆ ಬೆಲೆ ಇಲ್ಲ ಗೊತ್ತಾಯ್ತಾ