ತುಂಬಾ ಧನ್ಯವಾದಗಳು ಧನ ಅಮ್ಮ ,ಕಡಲೆಹಾರ ಗಣಪತಿ ಪೂಜೆ ನನ್ನ ಮಗಳ ಪರವಾಗಿ 21 ವಾರ ಮಾಡಿದೆ .ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದು ಅಮೇರಿಕಾದಿಂದ ಫೋನ್ ಮಾಡಿದಾರೆ. ತುಂಬಾ ಧನ್ಯವಾದಗಳು ಅಮ್ಮ
ಅಮ್ಮ ನಮಸ್ತೆ ಅಮ್ಮ ನೀವು ಹೇಳಿಕೊಟ್ಟ ಆ ರೀತಿ ಮಾಡಿದ್ದೆ ಮುಟ್ಟು ಮುಂದ್ ಹೋಗೋದಕ್ಕೆ ಮಾಡಿದೆ ನಿಜ ಯಾವುದೇ ಮೆಡಿಸನ್ ಇಲ್ದೆ ಪವಾಡ ರೀತಿ ಐದು ದಿನ ಮುಂದೆ ಹೋಗಿದೆ ತುಂಬಾ ಧನ್ಯವಾದಗಳು, ಅಮ್ಮ ಇವಾಗ ಒಂದು ನಂಬಿಕೆ ಏನಂದ್ರೆ ಏನೇ ಒಂದು ಆರೋಗ್ಯ ಕೈ ಕೊಡ್ಲಿ ಕಷ್ಟ ಬರಲಿ ನಿಮ್ಮ ಅನುಷ್ಠಾನ ಮಾಡಿ ಗೆಲ್ಲಬಹುದು ಅನ್ನುವ ನಂಬಿಕೆ ಇದೆ ಅಮ್ಮ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಅಮ್ಮ ಧನ್ಯವಾದಗಳು ಅಮ್ಮ
ನಮಸ್ತೆ ಮಾತಾಜಿ ನಾನು ಕಾರ್ಯಸಿದ್ದಿ ಗಣಪತಿ ಪೂಜೆ ಮಾಡಬೇಕೆಂದುಕೊಂಡಿದ್ ದಸರಾ ಹಬ್ಬದಲ್ಲಿ ಮಾಡಬಹುದೇ ಈಗ ನಾನು ಪದ್ಮಾವತಿ ಸೂತ್ರವನ್ನು ಓದಿದ್ದೇನೆ 108 ದಿನವಾಗುತ್ತದೆ ಪದ್ಮಾವತಿ ಸೂತ್ರ ಓದುವುದರಿಂದ ನನಗೆ ಮನಸ್ಸಿಗೆ ಶಾಂತಿ ಎನಿಸುತ್ತದೆ ನನ್ನ ಮಗ ಓದುವುದರಲ್ಲಿ ಆಸಕ್ತಿ ಹೆಚ್ಚಾಗಿದೆ ಪದ್ಮಾವತಿ ಸೂತ್ರ ತಿಳಿಸಿಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು ತದನಂತರ ಕಾರ್ಯಸಿದ್ದಿ ಗಣೇಶ ನನ್ನ ಪೂಜೆ ಮಾಡಬೇಕೆಂದುಕೊಂಡಿದ್ದೇನೆ
Madam namskara🙏, as per your guidance I told my daughter todo this pooja for her higher studies but 4 week she got seat in Scotland. Secondly same thing I told my son for his promotion just he did 3 week s today he got his promotion.thank you is small word but good heart to guide in a proper way is v important. 🙏🙏🙏🙏🙏
ಒಳ್ಳೆ ಕೆಲಸ ಮಾಡ್ತಾಯಿದ್ದೀರಾ ಮೇಡಂ ಮುಂದುವರಿಸಿ ತುಂಬಾ ಧನ್ಯವಾದಗಳು ನಾನು ವಿಡಿಯೋ ಸಲ ನೋಡ್ತಾ ಇದೀನಿ ಸಂತೋಷ ಆಗುತ್ತೆ ಮತ್ತೆ ನೀವು ಅಕ್ಕ ರಂಗೋಲಿ ತುಂಬಾ ಇಷ್ಟ ಆ ನಾನು ಪ್ರಯತ್ನ ಮಾಡುತ್ತಿದ್ದೇನೆ ನನು ತುಳಸಿಕಟ್ಟೆ ಹತ್ರ ಎಲ್ಲಾ ಹಾಕಿದ್ದೇನೆ ತುಂಬಾ ಚೆನ್ನಾಗಿರುತ್ತೆ ನಿಮ್ ರಂಗೋಲೆಗಳು ಮತ್ತೆ ಈ ಗಣೇಶನ ಪೂಜೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ ಮಾಡ್ತೀನಿ ಮೇಡಂ ನಾನು ನಾನು ಅಭ್ಯಾಸ ಮಾಡ್ತಾ ಇದ್ದೀನಿ ಇನ್ನು ನನಗೆ ಹೆಲ್ಪ್ ಆಗುತ್ತೆ ಇದು ಪೂಜೆ ಮಾಡ್ತೀನಿ ಮೇಡಂ ಆದ್ರೆ ಒಳ್ಳೆ ದಿನ ಅಂದ್ರೆ ಯಾವ ದಿನ ಆರಂಭಿಸಿದರೆ ಒಳ್ಳೆಯದು ಅಂತ ಸ್ವಲ್ಪ ತಿಳಿಸಿ
@@radha.anand2016 plz ರಾಧಾ ಅವರೇ, 21ಮಂಗಳವಾರ ನೂ ಸಂಕಲ್ಪ ಸಹಿತ ಪೂಜೆ ಮಾಡಬೇಕಾ,ಮತ್ತೆ ದಿನಾಲೂ ದೀಪ ಹಚ್ಚಿ ಪೂಜೆ ಮುಗಿಯುವವರೆಗೆ ಅಂದರೆ 5 ತಿಂಗಳು ಆಗುತ್ತೆ ಅಲ್ಲಿವರೆಗೂ ಮಂತ್ರ ಹೇಳ್ತಾ ಹೋಗಬೇಕಾ ದಿನಾಲು,, ಅಥವಾ ಬರಿ ಮಂಗಳವಾರ ಮಾತ್ರ ಮಂತ್ರ ಹೇಳಬೇಕಾ ತಿಳಿಸಿ ಕೊಡಿ ಗೊತ್ತಿದ್ದರೆ,,,
🙏🙏 ಓಂ ಗಣಪತಿಯೇ ನಮಃ ಮೇಡಂ ವೀಣಾ ಮೇಡಂ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನಿಮಗೆ ಒಳ್ಳೆ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತಿದ್ದೀರಿ ಅದಕ್ಕೋಸ್ಕರ ನನಗೆ ಇಬ್ಬರೂ ಮೊಮ್ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸಕ್ಕಾಗಿ😊 ಹಾಗೂ ನನ್ನ ಮಗನ ಕೆಲಸಕ್ಕಾಗಿ ಗಣಪತಿ ಪೂಜೆ ಮಾಡುತ್ತೇನೆ ಅಮ್ಮ 🙏🙏🌹🌹🌹.
🙏 amma🌹🌹 om Ganeshaya namaha 🙏🙏🌺🌺🌹🌹.... Amma nivu helikoduvantaha pooja vidanagalu nanage tumbane olledagata ide amma.... Thank you so much🌹🌹 amma nivu nanna innobba ammane agidira nanage.....
🙏🙏🙏ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ, ಅಮ್ಮ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಪೂಜೆ ಮಾಡಬೇಕು ಅಂದ್ಕೊಂಡಿದೀನಿ ನಾಳೆ ಮಂಗಳವಾರದಿಂದ ಪ್ರಾರಂಭಿಸಬಹುದಾ ಹೇಗೆ ಒಂದು ಓಳ್ಳೆ ದಿನ ತಿಳಿಸಿಕೊಡಿ ಅಮ್ಮ ಪ್ಲೀಸ್ ಈ ಸಲ ನನ್ನ ಮಗ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ ಅಮ್ಮ ಪ್ಲೀಸ್ ಒಂದು ಒಳ್ಳೆ ದಿನ ತಿಳಿಸಿ ಅಮ್ಮ🙏🙏 💐💐
ಅಮ್ಮ ನಮಸ್ತೆ🙏🙏 ಈ ಕಡ್ಲೆ ಹಾರ ಗಣಪತಿ ಪೂಜೆಯನ್ನು ನಾನೇ ನಿಮ್ಮಲ್ಲಿ ಕೇಳಬೇಕು ಎಂದಿದ್ದೆ ಅಷ್ಟರಲ್ಲಿ ನೀವೇ ಹಾಕಿದ್ದೀರ ತುಂಬಾ ಸಂತೋಷ🙏🙏 ಅಮ್ಮ ನಿಮ್ಮಲ್ಲಿ ಒಂದು ವಿನಂತಿ ತಲೆ ಕೂದಲು ಉದುರುವುದಕ್ಕೆ ಏನಾದರೂ ಶ್ಲೋಕ ವಿದ್ದರೆ ತಿಳಿಸಿ ತಾಯಿ ಎಲ್ಲಾ ತರಹದ ಔಷಧೋಪಚಾರ ಮಾಡಿ ಆಯಿತು ಏನು ಪ್ರಯೋಜನವಿಲ್ಲ ಅವಸರವಿಲ್ಲ ಅಧ್ಯಯನ ಮಾಡಿ ನೋಡಿ ತಿಳಿಸಿದರೆ ತುಂಬಾ ತುಂಬಾ ಉಪಕಾರವಾಗುತ್ತದೆ ಒಂದು ವರ್ಷದ ಮೇಲಾಯಿತು ತಲೆ ಕೂದಲು ಹಾಗೆಯೇ ಉದುರಿ ಉದುರಿ ಹೋಗ್ತಾನೇ ಇದೆ ಏನು ಮಾಡೋಣ?
Amma..nanoo ee 21 kadle haara to ganesha vrata madtiddini..12 mugadive..so iwattu mangalawala aadre atirikt ekadashi ide allwa iwattu ee 21 ganesha pooja madbahua..?
ಅಮ್ಮಾ ನನ್ನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ . ಇದೆ ತಿಂಗಳು 27ತಾರಿಖದಿಂದ ಪರಿಷೆ ಶುರು. ನಾಳೆ ಗುರುವಾರ ರಾಯರ ವರ್ಧಂತಿ ಶುರುವಾಗಿದೆ, ಒಳ್ಳೆಯ ದಿನ ಪೂಜೆ ಹಿಡಿಬಹುದಾ ತಿಳಿಸಿ ಅಮ್ಮಾ,
Amma nanu prathi varsha shravanadalli 21 days ganapati puje madtidini nange olledu agide ega e puje madbeku anstide yen madbeku anta gotagtilla plz reply madi amma
ಅಮ್ಮ ಕಾರ್ಯಸಿದ್ಧಿ ಗಣಪತಿ ಪೂಜೆ ಸಂಜೆ ಮಾಡಬಹುದಾ ಅಮ್ಮ, ಯಾಕೆಂದರೆ ನಾವು ಬೆಳ್ಳಗೆ ಆಫೀಸ್ ಹೋಗುತ್ತೇವೆ ಅದಕ್ಕೆ ಅಮ್ಮ, ದಯವಿಟ್ಟು ತಿಳಿಸಿ ಅಮ್ಮ, ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ ಅಮ್ಮ.
ನಮಸ್ತೆ ಅಮ್ಮ ನಾನೂ ನಮ್ಮ ಅಮ್ಮ ನ ಸಲುವಾಗಿ ಈ ವೃತ ಮಾಡಿದ್ದೆ ನಮ್ಮ ಅಮ್ಮ ಅರಮ್ ಆಗಲಿ ಅಂತ ಮಾಡಿದ್ದೆ ಒಂದು ಮಂಗಳವಾರ ಮಾಡಿದ್ದೆ ಅಷ್ಟೇ ಆದ್ರೆ ನಮ್ಮ ಕೆಟ್ಟ ಟೈಮ್ ನಮ್ಮ ಅಮ್ಮ ತೀರಿಹೋದರು ಈ ವೃತ ಮುಂದ ವರಸಬೇಕ್ ತಿಳಿಸಿ ಅಮ್ಮ😭😭😭🙏🙏

Yavdu heli please nangu link kalsi
ಯಾವಾಗಲೂ ಒಂದು ವಿದ್ಯೆ ಹೇಳಿ ಕೊಡಲು ಗುರು ಇರಬೇಕು ಹಾಗೆಯೇ ಗುರು ಮಾತೆಯಾಗಿ ಈ ತಾಯಿ ಸಿಕ್ಕಿದ್ದಾರೆ ಇವರು ಹೇಳಿಕೊಡುವ ಎಲ್ಲಾ ಶ್ಲೋಕಕ್ಕೂ ಒಂದೊಂದು ಶಕ್ತಿ ಇದೆ
Correct.. Nijvaaglu... Nim haage ಅನ್ಸಿದ್ ನಂಗೆ
Link kalsi..
Link haki please, yav video antha, namgu upyoga aguthe
ನಮಸ್ತೆ ಮಾತಾಜಿ ನಾನು ಕಾರ್ಯಸಿದ್ದಿ ಗಣಪತಿ ಪೂಜೆ ಮಾಡಬೇಕೆಂದುಕೊಂಡಿದ್ ದಸರಾ ಹಬ್ಬದಲ್ಲಿ ಮಾಡಬಹುದೇ ಈಗ ನಾನು ಪದ್ಮಾವತಿ ಸೂತ್ರವನ್ನು ಓದಿದ್ದೇನೆ 108 ದಿನವಾಗುತ್ತದೆ ಪದ್ಮಾವತಿ ಸೂತ್ರ ಓದುವುದರಿಂದ ನನಗೆ ಮನಸ್ಸಿಗೆ ಶಾಂತಿ ಎನಿಸುತ್ತದೆ ನನ್ನ ಮಗ ಓದುವುದರಲ್ಲಿ ಆಸಕ್ತಿ ಹೆಚ್ಚಾಗಿದೆ ಪದ್ಮಾವತಿ ಸೂತ್ರ ತಿಳಿಸಿಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು ತದನಂತರ ಕಾರ್ಯಸಿದ್ದಿ ಗಣೇಶ ನನ್ನ ಪೂಜೆ ಮಾಡಬೇಕೆಂದುಕೊಂಡಿದ್ದೇನೆ
Madam namskara🙏, as per your guidance I told my daughter todo this pooja for her higher studies but 4 week she got seat in Scotland. Secondly same thing I told my son for his promotion just he did 3 week s today he got his promotion.thank you is small word but good heart to guide in a proper way is v important. 🙏🙏🙏🙏🙏
Congratulations
ನಾನು ಕೂಡ ವರುಷದ ಹಿಂದೆ ನೀವು ಹೇಳಿಕೊಟ್ಟ ಕಾರ್ಯಸಿದ್ದಿ ಗಣೇಶ ಪೂಜೆ ಮಾಡಿದ್ದೆ 21ನೇ ವಾರದ ಪೂಜೆ ಅದ ಕೂಡಲೇ ನಮ್ಮ ಸೈಟ್ ರಿಜಿಸ್ಟ್ರೆರೇಷನ್ ಅಯ್ತು. ಧನ್ಯವಾದಗಳು ವೀಣಾ ಮೇಡಂ 🙏🙏🙏
Oh really..namma site tugondu mane kattidivi ..adare namma hesaralli illa..e.pooje madidare registration agutta please heli
Neevu ganapathi visarjane hege madidri Wednesday??
ಒಳ್ಳೆ ಕೆಲಸ ಮಾಡ್ತಾಯಿದ್ದೀರಾ ಮೇಡಂ ಮುಂದುವರಿಸಿ ತುಂಬಾ ಧನ್ಯವಾದಗಳು ನಾನು ವಿಡಿಯೋ ಸಲ ನೋಡ್ತಾ ಇದೀನಿ ಸಂತೋಷ ಆಗುತ್ತೆ ಮತ್ತೆ ನೀವು ಅಕ್ಕ ರಂಗೋಲಿ ತುಂಬಾ ಇಷ್ಟ ಆ ನಾನು ಪ್ರಯತ್ನ ಮಾಡುತ್ತಿದ್ದೇನೆ ನನು ತುಳಸಿಕಟ್ಟೆ ಹತ್ರ ಎಲ್ಲಾ ಹಾಕಿದ್ದೇನೆ ತುಂಬಾ ಚೆನ್ನಾಗಿರುತ್ತೆ ನಿಮ್ ರಂಗೋಲೆಗಳು ಮತ್ತೆ ಈ ಗಣೇಶನ ಪೂಜೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ ಮಾಡ್ತೀನಿ ಮೇಡಂ ನಾನು ನಾನು ಅಭ್ಯಾಸ ಮಾಡ್ತಾ ಇದ್ದೀನಿ ಇನ್ನು ನನಗೆ ಹೆಲ್ಪ್ ಆಗುತ್ತೆ ಇದು ಪೂಜೆ ಮಾಡ್ತೀನಿ ಮೇಡಂ ಆದ್ರೆ ಒಳ್ಳೆ ದಿನ ಅಂದ್ರೆ ಯಾವ ದಿನ ಆರಂಭಿಸಿದರೆ ಒಳ್ಳೆಯದು ಅಂತ ಸ್ವಲ್ಪ ತಿಳಿಸಿ
ನಮಸ್ತೆ ಅಮ್ಮ...ನನ್ನ ಮಗನ ಉತ್ತಮ ಓದಿಗಾಗಿ ನಾನು ಸಹ ಕಾರ್ಯ ಸಿದ್ಧಿ ಕಡಲೆ ಹಾರ ಗಣಪತಿ ವ್ರತ ಮಾಡುತ್ತಿದ್ದೇನೆ...ನನಗೆ ತುಂಬಾ ಒಳ್ಳೆಯದಾಗಿದೆ....ನಿಮಗೆ ಹೃತ್ಪೂರ್ವಕ ವಂದನೆಗಳು
Beligge pooja madabeka athava sanje madabeka please heli ma'am please
Morning yelidare amma
@@radha.anand2016 Thank you so much ma'am 🙏
@@radha.anand2016 plz ರಾಧಾ ಅವರೇ, 21ಮಂಗಳವಾರ ನೂ ಸಂಕಲ್ಪ ಸಹಿತ ಪೂಜೆ ಮಾಡಬೇಕಾ,ಮತ್ತೆ ದಿನಾಲೂ ದೀಪ ಹಚ್ಚಿ ಪೂಜೆ ಮುಗಿಯುವವರೆಗೆ ಅಂದರೆ 5 ತಿಂಗಳು ಆಗುತ್ತೆ ಅಲ್ಲಿವರೆಗೂ ಮಂತ್ರ ಹೇಳ್ತಾ ಹೋಗಬೇಕಾ ದಿನಾಲು,, ಅಥವಾ ಬರಿ ಮಂಗಳವಾರ ಮಾತ್ರ ಮಂತ್ರ ಹೇಳಬೇಕಾ ತಿಳಿಸಿ ಕೊಡಿ ಗೊತ್ತಿದ್ದರೆ,,,
Nivu yav strotra heldidri daily please tilsi
Namaste Amma,,, Nanu kadale hara ganapathi pooje madidakke nanagu best company yalli job sikkide...... Thank u sooooooo much Amma🤗💞.. Love u Maa......
Amma Nan ivattu niv helidahage pooje start madidini amma bala Kushi agtide tq amma
🙏🙏 ಓಂ ಗಣಪತಿಯೇ ನಮಃ ಮೇಡಂ ವೀಣಾ ಮೇಡಂ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ನಿಮಗೆ ಒಳ್ಳೆ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡುತ್ತಿದ್ದೀರಿ ಅದಕ್ಕೋಸ್ಕರ ನನಗೆ ಇಬ್ಬರೂ ಮೊಮ್ಮಕ್ಕಳಿದ್ದರೆ ಅವರ ವಿದ್ಯಾಭ್ಯಾಸಕ್ಕಾಗಿ😊 ಹಾಗೂ ನನ್ನ ಮಗನ ಕೆಲಸಕ್ಕಾಗಿ ಗಣಪತಿ ಪೂಜೆ ಮಾಡುತ್ತೇನೆ ಅಮ್ಮ 🙏🙏🌹🌹🌹.
Navu kelidha kadlekalu Ganesha pooje bagge mahithi kottiddakke tumba dhanyavadhagalu Amma 🙏🙏
Thank you so much mam, Neevu Tumba chennagi vivarisiddira thanks ones again
ಧನ್ಯವಾದಗಳು ಅಮ್ಮ 🙏🙏
Thanku very much akka 🌸🌼🌷🥀🌺🌻✨✨✨💖🙏🙏🙏🙏🙏
Really very good video
Tuesday nind poooja madutten nimma ashirwad irali akka 🙏
ತುಂಬಾ ಧನ್ಯವಾದಗಳು ಅಮ್ಮಾ🙏..ಅಮ್ಮಾ ನಾವು ಪದ್ಮಾವತಿ ಮಂತ್ರಸಾರ ಹೇಳ್ತಿದೀವಿ ಅದ್ರು ಜೊತೆಗೆ ಕಡಲೆ ಹಾರ ಗಣಪತಿ ಪೂಜೆನ ಮಾಡ್ಬಹುದಾ ಅಮ್ಮಾ ದಯವಿಟ್ಟು ತಿಳಿಸಿ ಅಮ್ಮಾ🙏🙏
ಫಲ ಸಿಕ್ಕಿದಿಯಾ ನಿಮಗೆ
Thank you Amma.....God bless you Amma
Dayavittu bangar pade pade togolluvante , hechhaguvante enadru puje edre heli pls 🙏🏻🙏🏻
ಜೈ ಶ್ರೀರಾಮ್ 🙏 ದನ್ಯವಾದಗಳು ಮೇಡಂ ನಮಸ್ಕಾರಗಳು 🙏❤
ತುಂಬಾ ಧನ್ಯವಾದಗಳು ಅಮ್ಮಾ🙏🙏
Dhanyavadhagalu amma inonmme tilsidhake 🙏🙏🙏🙏🙏
Madam nivu helida kadale hara ganapathi puje maduthidene nan maganige kelasa sikkede. Aug 1 tharikige mugiyuthe nanu ega nan magalige phd ge seetu segabeku mathe Aug 8 rinda ganapathi puje yannu shuru madabhavude thilisi
Arogakagi mathu dhirga ayushkagie slika heli
🙏 amma🌹🌹 om Ganeshaya namaha 🙏🙏🌺🌺🌹🌹.... Amma nivu helikoduvantaha pooja vidanagalu nanage tumbane olledagata ide amma.... Thank you so much🌹🌹 amma nivu nanna innobba ammane agidira nanage.....
Amma ganapathi visarjane kramada bagge nu detail aagi 1 video maadi thilisikodi...
Danyavadagalu 🙏🙏 madam
Super Amma
Thank you Amma 🙏💐🌹
Niice information amma. ( yav side ganesha sodila murthy oledu maneli etre amma.
Obru helidru right side sondila ganesha edbardu anta. So confusion amma. Please heli kodi. Please amma🙏🏿
Medam evath enda vratha churu madidde belge 4 gantege yeddu yella kelsa madi snana madi pooje ge yella sedathe madi konde astrali nange 2 year maglu edale avl yedbitlu pooje madoke bidlilla tumba altidlu adru hego tapaitu ankond madde dyvitu parihara heli mate frst enda madbeka medam
ತುಂಬಾ ಧನ್ಯವಾದಗಳು ಮೆಡಂ 🙏🙏🙏🙏🙏
🙏🙏🙏ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ, ಅಮ್ಮ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಪೂಜೆ ಮಾಡಬೇಕು ಅಂದ್ಕೊಂಡಿದೀನಿ ನಾಳೆ ಮಂಗಳವಾರದಿಂದ ಪ್ರಾರಂಭಿಸಬಹುದಾ ಹೇಗೆ ಒಂದು ಓಳ್ಳೆ ದಿನ ತಿಳಿಸಿಕೊಡಿ ಅಮ್ಮ ಪ್ಲೀಸ್ ಈ ಸಲ ನನ್ನ ಮಗ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ ಅಮ್ಮ ಪ್ಲೀಸ್ ಒಂದು ಒಳ್ಳೆ ದಿನ ತಿಳಿಸಿ ಅಮ್ಮ🙏🙏 💐💐
14:30
ಅಮ್ಮ ನಮಸ್ತೆ🙏🙏 ಈ ಕಡ್ಲೆ ಹಾರ ಗಣಪತಿ ಪೂಜೆಯನ್ನು ನಾನೇ ನಿಮ್ಮಲ್ಲಿ ಕೇಳಬೇಕು ಎಂದಿದ್ದೆ ಅಷ್ಟರಲ್ಲಿ ನೀವೇ ಹಾಕಿದ್ದೀರ ತುಂಬಾ ಸಂತೋಷ🙏🙏 ಅಮ್ಮ ನಿಮ್ಮಲ್ಲಿ ಒಂದು ವಿನಂತಿ ತಲೆ ಕೂದಲು ಉದುರುವುದಕ್ಕೆ ಏನಾದರೂ ಶ್ಲೋಕ ವಿದ್ದರೆ ತಿಳಿಸಿ ತಾಯಿ ಎಲ್ಲಾ ತರಹದ ಔಷಧೋಪಚಾರ ಮಾಡಿ ಆಯಿತು ಏನು ಪ್ರಯೋಜನವಿಲ್ಲ ಅವಸರವಿಲ್ಲ ಅಧ್ಯಯನ ಮಾಡಿ ನೋಡಿ ತಿಳಿಸಿದರೆ ತುಂಬಾ ತುಂಬಾ ಉಪಕಾರವಾಗುತ್ತದೆ ಒಂದು ವರ್ಷದ ಮೇಲಾಯಿತು ತಲೆ ಕೂದಲು ಹಾಗೆಯೇ ಉದುರಿ ಉದುರಿ ಹೋಗ್ತಾನೇ ಇದೆ ಏನು ಮಾಡೋಣ?
Houdu tilisikodi ammaa
Blood test ella madisiddira
@@shylaravirao4175 ಹೌದು ಏನು ಪ್ರಾಬ್ಲಮ್ ಇಲ್ಲ
Dp photo Amman pooje madi
Shri Durga devai namah patisi
Amma dayavittu heli oppattu madbeka Ganesha na pooje Deena Mangalvara heli Amma
Namaste amma 🙏 Every week akki change maadbeka or same akki idbeka?? Tegadiro akki en maadbeki??
Amma..nanoo ee 21 kadle haara to ganesha vrata madtiddini..12 mugadive..so iwattu mangalawala aadre atirikt ekadashi ide allwa iwattu ee 21 ganesha pooja madbahua..?
Thanks Amma 🙏this Pooja I will do it
Thks mam I was waiting for this viedo🙏🙏🙏💐
Madam upavasa madbekaaa
ನಮ್ಮ ಮನೆಯಲ್ಲಿ ನಿಂತಿರುವ ಗಣೇಶ ಮೂರ್ತಿ ಇದೆ ಅಮ್ಮ ಬಲಮುರಿ ಗಣಪತಿಯ ವಿಗ್ರಹ ಇದೆ ಈ ವಿಗ್ರಹ ಕ್ಕೆ ಪೂಜೆ ಮಾಡಬಹುದೇ ಎಂದು ಹೇಳಿ ಅಮ್ಮ 🙏🙏
Om siddhivinayak 🙏🙏🥥🥥🌺🌺🔱🔱🌹🌹 om namah shivay 🙏🙏🥥🥥🌺🌺🔱🔱🌹🌹
Mam sloka hodake bharede eroro poje mad bhardha
Thumba thanks amma
makkaligoskkar puje maduvag sankalapadalli namma hesaru helabeka?
naale inda start madboda amma....plssa reply
E vratavnnu belagge madbeka Ella sanje madbeka amma
Thanks to all
Akka prathi mangalavara sankalpa madabeka
Bahala dhanyavadagalu akka
ಅಕ್ಕಾ, ಪ್ರತಿ ಮಂಗಳವಾರ ಸಂಕಲ್ಪ ಮಾಡಬೇಕಾ?
Amma mangalavara ekadashi bandide adike ganapathi pooje madbhuda avathu naivedya enu barolla alva adike keltidini pls heli
upavasa madabekagutta ?????? amma
Thanku mam
Amma e kadliharan makkalige kodbahuda please tilisi amma
Namaste amma..
Ganapati pooje ge upayogisida akki enu madabeku..
Mangalavar upavas erabeka mam
Amma, 21 weeks kooda sankalp maadi pooje maadbeka or first week maathra sankalpa maadkobeka
Mam naavu hasikadlene nenesade nyvaidyakke ittidvi tappaitha please thilisi mam
Amma namaste amma mangalavara yava time nalli madbeku Amma plzz thilsikodi
21 days countive madbeka Amma one Dena bidbardu mattey upwas madbekaa
🙏🙏🙏🏻🙏🙏🏻 ಧನ್ಯವಾದಗಳು ಗುರುಮಾತೆ.
Namaste madem nanu e mangalvardinda pooje shuru madidini prati varanu sankalpa madbeka tilisi
Ammaa namaskar pooje hidadu nale 7 ne var , pakshamasa prarambha ,sri ganapati pooja madabahude .please reply madi .
Madhushree Deshpande Bagalkote
Amma namste🙏.. Niu helid hage ganpati pooja madidini yako gottilla nann kasta hariyo dinagalu innu mugdilla adke ganpati nann poojena svikara madilla ansatte😔
Parti mangalavar akki annu badalayisabeka Amma plz helli
Amma namaste .. chavati enda 21 Dina pooja madbahuda amma
Akka tuppada deepa mrng evng hachabahuda heli matte mrng nanu evng innobru hachabahuda tilisi pls
Amma nale linta shuru madboudha amma
Amma nandu delivery agi 1 month aytu padmavati stotra vannu start madidre nadeyutta amma
3:47
Madam namste ganapati pooja omme madi na andu kond kelas agide matte na nanna innondu kelas agabekide havagi innomme pooja madbahuda anta tililsi...
Veena amma kumkuma dalli swasthika vannu bidudakke baralla,kumkumakke rangoli hittu berasi haakoba thalisi,naleenda shuru madthidini.amma plz reply masdi.👃
ಅಮ್ಮಾ ನನ್ನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದಾನೆ . ಇದೆ ತಿಂಗಳು 27ತಾರಿಖದಿಂದ ಪರಿಷೆ ಶುರು. ನಾಳೆ ಗುರುವಾರ ರಾಯರ ವರ್ಧಂತಿ ಶುರುವಾಗಿದೆ, ಒಳ್ಳೆಯ ದಿನ ಪೂಜೆ ಹಿಡಿಬಹುದಾ ತಿಳಿಸಿ ಅಮ್ಮಾ,
Kadale haara swalpa kappagide pooje adhmele yak amma
ಯಾವ ಸಮಯದಲ್ಲಿ ಈ ಪೂಜೆ ಮಾಡಬೇಕು ತಿಳಿಸಿಕೊಡಿ ಅಮ್ಮ 🙏🙏🙏🙏
Can you help me understand the timings
Namaste mam🙏🙏💐 thanks❤
Namaste Amma kadale har ganpati pooje countinue 21 din mad bahuda please reply me amma
Namskar Amma kadale har ganpati pooje countinue 21 din mad bahuda
ನಮುತ್ತೆ ಅಮ್ಮ 🙏🏻🙏🏻
Amma 21 Hara , enu jasti kadale haki Hara Ganesh temple ge koda bohaduha .Amma
Sankalp mantrana baredu haki Amma...
Kadle Hara nale ne visarjane admel tagibeka amma atva ivatte prasada tagobeka
Puje admele Kadle haara en madbeku pls Heli
Thank you so much akka 🙏
Namaste Medam...nange madve visayadalli tumba problem agta ide...olle sambanda kudi barta illa medam en madodu parihara tilsi
ಅಮ್ಮ ಪ್ರತಿ ವಾರವು ಸಂಕಲ್ಪ ಮಾಡಾಬೇಕಾ?
Upavassa irbekaa
Amma nivu helida ella mantravannu baredu haki
Amma nanu prathi varsha shravanadalli 21 days ganapati puje madtidini nange olledu agide ega e puje madbeku anstide yen madbeku anta gotagtilla plz reply madi amma
Amma raayar vratha jothe ganpati vrathanu maadboda taayi thilsikodi plezzz amma 2du vratha madudre enu agolvaaa heli amma
Yaav pooja madidre samasye kammiyaguthe. Lalitha sahasranama oduthidde adakku manasilla. Eega namma mane suthakada chaye aagide yen madbeku antha gottagu thilla. Plz ee prsshnege reply maadi
ಅಮ್ಮ ಕಾರ್ಯಸಿದ್ಧಿ ಗಣಪತಿ ಪೂಜೆ ಸಂಜೆ ಮಾಡಬಹುದಾ ಅಮ್ಮ, ಯಾಕೆಂದರೆ ನಾವು ಬೆಳ್ಳಗೆ ಆಫೀಸ್ ಹೋಗುತ್ತೇವೆ ಅದಕ್ಕೆ ಅಮ್ಮ, ದಯವಿಟ್ಟು ತಿಳಿಸಿ ಅಮ್ಮ, ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ ಅಮ್ಮ.
ಬೆಳಿಗ್ಗೆ ಯಿಂದ ಉಪವಾಸ ಮಾಡಿ ಸಂಜೆ ಪೂಜೆ ಮಾಡಿ
ನಮಸ್ತೆ ಅಮ್ಮ ನಾನೂ ನಮ್ಮ ಅಮ್ಮ ನ ಸಲುವಾಗಿ ಈ ವೃತ ಮಾಡಿದ್ದೆ ನಮ್ಮ ಅಮ್ಮ ಅರಮ್ ಆಗಲಿ ಅಂತ ಮಾಡಿದ್ದೆ ಒಂದು ಮಂಗಳವಾರ ಮಾಡಿದ್ದೆ ಅಷ್ಟೇ ಆದ್ರೆ ನಮ್ಮ ಕೆಟ್ಟ ಟೈಮ್ ನಮ್ಮ ಅಮ್ಮ ತೀರಿಹೋದರು ಈ ವೃತ ಮುಂದ ವರಸಬೇಕ್ ತಿಳಿಸಿ ಅಮ್ಮ😭😭😭🙏🙏
ದಯವಿಟ್ಟು ತಿಳಿಸಿ🙏🙏🙏🙏🙏
ದಯವಿಟ್ಟು ತಿಳಿಸಿ ಅಮ್ಮ plz😭😭😭
Madam
ನಾವು ಈ ಪೂಜೆ ನ ಯಾವ ದಿನ ಮಾಡಬೇಕು
ಸಂಕಷ್ಟಿ ದಿನ ನ ಅಥವಾ ಬೇರೆ ದಿನ ಸಹ ಮಾಡ್ಬೋದು
Prathi mangalavara Sankalp madbeka helicopter mam
Amma. Nanu e pooji madtidini nna magnig mattu maglige valed agli ant ahirvad madi amma 🙏🙏🙏🙏🙏
Amma nanu chikk vayasinalle tumba doddu samasyage silukiddi Dayavittu yavadadru bega parihara sigo matra heli Amma ... please Nan evag agle besatogidini
Amma ganapati photo ge e vrata madha bahuda pls helli navu badavaru