Tqs sir my kanasalli appu sir mam bandu my jote kushiyaagi maatdidru haage biryani tinnalikke kotte sir adakke avaru tumbane chennagide anta ibru helidru guruji aa kshanavannu mareyalu sadhyve illa sir really I am so happy avara aashrivada saha sikkide sir naanu nimma abhimaani ande adakke nanage gottu adakke nimma hattira bande endru saha really appu sir sathyeilla ansutte guruji g afternoon 🙏🙏🤝👌🏻👍💥💜❤
sir nan nama ajja ge jastii preeti madta idee mate avru tiri odmele nanu yavdo vishayake depression hogide mate ondu dina ajja na nenskondu tumba Alta idee night kansali bandu avrge ushar idila mate avru nago tara kanistu mate avrge nan kelde nan bagge heli anta avru nan kayi edkondu April 24 usharu agii eru andru etara kanasu bandmele inda nange tumba baya baya agta idee bejar agta idee odoke agta ila sir please 🙏🥺 nan tumba kasta anusta idee ha kanasininda enu tondre agala alva mate avru etara heli nagta idru kansalii plzz sir request idara bagge heli 🙏😭😭🙏🙏
ನನ್ನ ಕನಸಲ್ಲಿ ಸತ್ತುಹೋದವರು ಮತ್ತು ಹುಟ್ಟಿ ಬಂದಿದ್ದಾರೆ ಅದು ನಿಜಾ ನನ್ನ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾರೆ ನನ್ನ ತಂಗಿ ತೀರಿಹೋಗಿದ್ದಾರೆ ಅದರ ಬದಲಿಗೆ ನನ್ನ ತಮ್ಮ ಬಂದಿದ್ದಾರೆ
ನನ್ನ ತಂದೆ ತೀರಿ ಹೋಗಿ ಐದು ವರ್ಷಗಳ ಆಗಿದೆ ಮತ್ತೆ ಅವರು ಕನಸಿನಲ್ಲಿ ಬಂದಿದ್ದರು ಆದರೆ ಕನಸಲ್ಲಿ ಅವರು ಸತ್ತು ಹೋಗಿದ್ದರು ಕಾಲಬುಡದಲ್ಲಿ ನನ್ನ ಅಣ್ಣ ಕುಳಿತಿದ್ದರು ನಾನು ನನ್ನ ಹೆಂಡತಿ ನದಿಯಲ್ಲಿ ಸ್ನಾನ ಮುಗಿಸಿ ಮನೆಗೆ ಹೋಗಿ ತಂದೆಯವರು ಮಲಗಿಸಿದ್ದ ರೀತಿಯನ್ನು ನೋಡಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ ದಯವಿಟ್ಟು ಇದರ ಅರ್ಥ ಏನೆಂದು ತಿಳಿಸಿ
ನಮಸ್ಕಾರ ಅಣ್ಣ ನನ್ನ ತಂದೆ ಇಲ್ಲ ಹೋಗಿ ಇದು ಎರಡನೇ ವರ್ಷ ಅವ್ರೂ ಇದ್ದಾಗ ನನ್ನ ಮೇಲೆ ಅಷ್ಟು ಪ್ರೀತಿ ಇರಲಿಲ್ಲ ಅದ್ರೇ ಈ ಮೌನಿ ಅಮಾವಾಸ್ಯೆ ದಿನ ಬೆಳಗ್ಗೆ ಬೆಳಗ್ಗೆ ಕನಸಿನಲ್ಲಿ ಬಂದ್ರೂ ನಾನು ಅವ್ರ ಕಾಲಿಗೆ ನಮಸ್ಕಾರ ಮಾಡ್ಡೆ ಅವ್ರೂ ದೀರ್ಘ ಸುಮಂಗಲಿ ಬಾವ ಚೆನ್ನಾಗಿ ಇರು ಅಂತ ಆರ್ಶೀವ್ಯಾದ ಮಾಡೇ ತರ ಕನಸು ಬಿತ್ತು ಅಣ್ಣ ಇದರ ಅರ್ಥ ಏನು plz reply ಮಾಡಿ ಈಗ್ಲೇ ಜೀವನದಲ್ಲಿ ತುಂಬಾ ನೋವು ಪಡ್ತ ಇದೀನಿ ನಿಮ್ಮ ಮಾತುಗಳೇ ನನ್ಗೆ ಧೈರ್ಯ

Thank you super agi helidira sir
Good information thanks
Whah santoshada vicharate dhanyavadagalu nan tayi nan maniyari mama yellaru bartirttare idakkidda hage 🙏🏾🙏🏾🙏🏾🙏🏾🙏🏾🙏🏾
devarane evathu appu nana kanasali bandidru😘😘😘
Same to
Hodu sir ketta time mugida mele olleya time baralebeku
Thank you 🙏
Thank you so much ❤
ಗುರುಗಳೇ ನನ್ನ ಕನಸಲ್ಲಿ ಸತ್ತೋದ ವ್ಯಕ್ತಿ ಮತ್ತೆ ಸಾಯೋ ಕನಸು ಬರ್ತಾ ಇದೆ
Thank u God....
Nanna kanasalli sattiro vaykthi ge nanu thanks kottidani yenu artha
Nijana sir ....nija adre olledalva yalrugu......but time beku yalladukku.....
ಸರ್ ಎಷ್ಟೋ ಭಾರಿ ಸತ್ತವರು ಮತ್ತೆ ಸತ್ತಂತೆ ಕನಸಲ್ಲಿ ಕಂಡಿದ್ದೇನೆ ಈ ವಿಚಾರವಾಗಿ ದಯವಿಟ್ಟು ವಿಡಿಯೋ ಮಾಡಿ ತಿಳಿಸಿ 🙏🙏🙏
Tq gurugale
ಕನಸಿನಲ್ಲಿ ಸತ್ತವರು ಮತ್ತು ಇರುವವರು ಬಂದರೆ ಏನು ಅರ್ಥ ಏನೆಂದು ತಿಳಿಸಬೇಕು ಪ್ಲೀಸ್
Sir nan amma sathu hogi 20yers hagide adree kansalli mate sathu hogiroo hagi kadree artha yenu
😍🤗gd bless you ❤️ sir
Thank you so much sir 🙏🙏🙏🙏👍😭
Sir nanna kanasinali nanna thaha kalu tagondu atisidondu bandahage kanasu bandide yenu parihara heli sir
ಧನ್ಯವಾದಗಳು sir🌹🌹🌹
ಧನ್ಯವಾದಗಳು ಸಾರ್
Thank u 🙂
Anna nange raatri malkondaagaa yaaro nanna usiru kattuwa haage matt nanga bidisgoloke aagalla .hinga kanasu bidra enartaa plz heli ,e taraa nange bhaal sari aagide
ಸತ್ತಿರುವ ವ್ಯಕ್ತಿಗಳು ಮತ್ತೆ ಸತ್ತ ರೀತಿ ಕನಸಲ್ಲಿ ಬಂದರೆ ಏನು ಅರ್ಥ
Thankyou sir
Badavarige hasidavarige dana maduvevu brahmamirege madalarevu humanity is first
Tq sir super
God bless u 🙏❤️🥰
Sir satiruvavaru nanage bhaydhu nange sapa hakodake bandidru
Yallanu heludri hadre sathogiravuru nam jothe jagala madtidare hantha kanasu bidre hen artha sir pls tilisikodi
guuruji sattovra poto kelgade bidogirotara kanasu bandare shubana ashubana guruji
👌👍🙏🙏
Sathavarige kanasinalli uta badisuva hage kanasu biddhare yenu artha sir??
TQ sir
Tq sir.
nange nan appaji nan kansalli bandu nange 🍫 chocolates na nange nan kai thumbha kottidru
Sir marakke nhenu akonda sattogiro hage bandare swalpa heli sir plz.
Nange Dr.Rajkumar avaru kanasalli bandru simple hagi kanisidaru nanu hange avranna nodi Ashirvada madi sir antha kelida kudale Ashirvada madidaru
Samaya 3:46am
Sir kansalli sathogiroru nam mele bandange bandre henu
Satavaru matte kanasunalli sattidare edar art avenue sir but navu Alta ella adake badalige uta madta adivi
ನನ್ನ ಕನಸಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವ ರೀತಿ ಕಾಣಿಸಿಕೊಂಡಿದೆ ಇದರ ಅರ್ಥ ಏನು ತಿಳಿಸಿ ಪ್ಲೀಸ್
Nam akka daily kanas alli bartale navu modlu heg edvo hage kanas alli ertivi
ಒಂದು ವೇಳೆ ಸತ್ತು ಹೋದವರು ಮತ್ತೆ ಕನಸಲ್ಲಿ ಸತ್ತು ಹೋದಂತೆ ಬಂದರೆ ಅದರ ಅರ್ಥ ತಿಳಿಸಿ ಸರ್
Nan. Thande 6 vRsh aytu..theeri hogi...kansalli vapas nan thande haavina reethi sattirtre...yenirbodu
Nana kanasali Nama appaji bandidaru..
sir vishnuvardan bandidare... kansalli
Kansinalli budu gumbala kai kandare yenu phala sir
Sir nann 1 year magu sattidlu ivaga Pade Pade kanasalli bartale Ena artha idu
Naane sathu naave devva adhanthe kanasu kandre enu artha
Sir kanasalli sattavaru bandu uta maadtiddare enu artha heli plz
Sathavaru jagala adurai palu asthi palu vishakai enu madodu
Bro avre namge enaadru thindi thinasu kotre en artha
Sattuhogirorna matte saysotara kansu bandre
Sir ಕನಸಿನಲ್ಲಿ ಹಾವಿನ ಪೊರೆ ಕಂಡರೆ ಏನು ಆಗುತ್ತೆ.. Pls ತಿಳಿಸಿ ಕೊಡಿ
Thank you sir
Satavaru mate satavara tara bandre yen artha guru
Same nangu hige bandittu punithrajkumar sir bandidru
sir nan nama ajja ge jastii preeti madta idee mate avru tiri odmele nanu yavdo vishayake depression hogide mate ondu dina ajja na nenskondu tumba Alta idee night kansali bandu avrge ushar idila mate avru nago tara kanistu mate avrge nan kelde nan bagge heli anta avru nan kayi edkondu April 24 usharu agii eru andru etara kanasu bandmele inda nange tumba baya baya agta idee bejar agta idee odoke agta ila sir please 🙏🥺 nan tumba kasta anusta idee ha kanasininda enu tondre agala alva mate avru etara heli nagta idru kansalii plzz sir request idara bagge heli 🙏😭😭🙏🙏
Kanasinalli badukiruvavaru sattu hoda hage kanasu bandare enu madabahudu ???
Badhkiroru sathidre kansali en artha
❤
sath ogirorge nanu ring aktha edhini athara kansu kande
ಸರ್ ಸತ್ತ ವ್ಯಕ್ತಿ ಕನಸಲ್ಲಿ ಮತ್ತೆ ಸತ್ತ ಹಾಗೆ ಕನಸು ಬಿದ್ದಿದೆ
ನಾನು ಇದೆ ಪ್ರಶ್ನೆ ಕೇಳಿದೆ.
Kanasinalli asta grahagalu mattu nakshatragalu dasara abbada dina kandre
🙏🙏🙏🙏😊
Nanna Kanasinalli Punith Rajakumar sir Bandidru....1 Tingala Hinde....
Same here
Sir pade pade ಕನಸಲ್ಲಿ ಸತ್ತೋರು ಬಂದ್ರೆ ಏನು ಅರ್ಥ plz heli
ಸತ್ತವರೋ ಮತ್ತೆ ಕನಸಿನಲ್ಲಿ ಮತ್ತೆ ಸತ್ತ ಆಗೇ ಬಂದರೆ ಏನೋ ಅರ್ಥ ಹೇಳಿ plz
Howdu
ದೂರದ ಸಂಬಂಧಿ ಸತ್ತವಳು ಕನಸಲ್ಲಿ ಬಂದು ಹೊಟ್ಟೆ ತುಂಬಾ ತಿಂದು.ಖುಷಿ ಪಟ್ಟಿದ್ದು ಬಿತ್ತು.😯😥
Same
🙏🙏
Sathavaru kansinli mate sathu hodare
Badikirovaru satta hage bandre ena artha
Hage biryani yannu nanige kotru yen soochisatte heli
Nrxt video akku
Sir sushanth rajput sir jote selfie thakola thara kansu kandree en artha agi smile mado thara ettu please helli sir
Kanasalli bettàda nallikayi namage
Kottre yenu artha
Sir ಕನಸಿನಲ್ಲಿ ಸತ್ತು ಹೋದ ನಮ್ಮ ತಂದೆಗೆ ಎಳೆನೀರು ಕೊಡುವ ತರಾ ಕಂಡರೆ ಏನರ್ಥ sir
Sattavaru kanasalli bandu duddu kottare en arta heli plz
Kanasinali satha aji mathe satha aage kanasu bidare
Comments ge replay madakke agilla sumne nim kelsa neevu nodkoli ..., video enike madthira
ನಾವು ಬಡ ಜನರಿಗೆ ಹಾಗೂ ಪ್ರಾಣಿಗಳಿಗೆ ದಾನ ಮಾಡುವೆವು ಆದರೆ ಬ್ರಾಹ್ಮಣರಿಗೆ ಯಾವತ್ತಿಗೂ ದಾನ ಮಾಡಲಾರೆವು
Nija
ಯಾಕೆ
@@PK-vl5ip ಯಾಕಂದ್ರೆ ಅತಿ ಹೆಚ್ಚು ಆಸ್ತಿ ಇರುವುದು ಅವರ ಕೈಯಲ್ಲಿ ಬ್ರಾಹ್ಮಣ ಜಾತಿಯ ಜನಗಳು ಬಡವರು ಎಲ್ಲೂ ಇಲ್ಲ
❤ super
Nivu madabedi nanu madthini
ನನ್ನ ಕನಸಲ್ಲಿ ಸತ್ತುಹೋದವರು ಮತ್ತು ಹುಟ್ಟಿ ಬಂದಿದ್ದಾರೆ ಅದು ನಿಜಾ ನನ್ನ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾರೆ ನನ್ನ ತಂಗಿ ತೀರಿಹೋಗಿದ್ದಾರೆ ಅದರ ಬದಲಿಗೆ ನನ್ನ ತಮ್ಮ ಬಂದಿದ್ದಾರೆ
Sir sathiro vekthi and avru devara murthige abisheka mado hage kanasu bithu plz idru bagge heli
ನನ್ನ ತಂದೆ ತೀರಿ ಹೋಗಿ ಐದು ವರ್ಷಗಳ ಆಗಿದೆ ಮತ್ತೆ ಅವರು ಕನಸಿನಲ್ಲಿ ಬಂದಿದ್ದರು ಆದರೆ ಕನಸಲ್ಲಿ ಅವರು ಸತ್ತು ಹೋಗಿದ್ದರು ಕಾಲಬುಡದಲ್ಲಿ ನನ್ನ ಅಣ್ಣ ಕುಳಿತಿದ್ದರು ನಾನು ನನ್ನ ಹೆಂಡತಿ ನದಿಯಲ್ಲಿ ಸ್ನಾನ ಮುಗಿಸಿ ಮನೆಗೆ ಹೋಗಿ ತಂದೆಯವರು ಮಲಗಿಸಿದ್ದ ರೀತಿಯನ್ನು ನೋಡಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ ದಯವಿಟ್ಟು ಇದರ ಅರ್ಥ ಏನೆಂದು ತಿಳಿಸಿ
Kanasinalli mashroom kiluva thara kandare enu aguthe
Hi sir namma appana samadi maneyalli mado thara kanasu bandide edara artha enu
Your father is alive or not????
Kanasalli sathavaru jagala adidare
Sir kanasinalli ,,,baby snake was drinking milk from big snake plz tell the meaning
ruclips.net/video/c2je1JyqstY/видео.html
Kanasinalli uta kodatha edine mavanige
ಅಣ್ಣ ಮಧ್ಯಾಹ್ನ ಕನಸು ಬಂದ್ರೆ ಅದುನು ನನಗೆ ನಡೆವುತ ಅಣ್ಣ
ನಮಸ್ಕಾರ ಅಣ್ಣ ನನ್ನ ತಂದೆ ಇಲ್ಲ ಹೋಗಿ ಇದು ಎರಡನೇ ವರ್ಷ ಅವ್ರೂ ಇದ್ದಾಗ ನನ್ನ ಮೇಲೆ ಅಷ್ಟು ಪ್ರೀತಿ ಇರಲಿಲ್ಲ ಅದ್ರೇ ಈ ಮೌನಿ ಅಮಾವಾಸ್ಯೆ ದಿನ ಬೆಳಗ್ಗೆ ಬೆಳಗ್ಗೆ ಕನಸಿನಲ್ಲಿ ಬಂದ್ರೂ ನಾನು ಅವ್ರ ಕಾಲಿಗೆ ನಮಸ್ಕಾರ ಮಾಡ್ಡೆ ಅವ್ರೂ ದೀರ್ಘ ಸುಮಂಗಲಿ ಬಾವ ಚೆನ್ನಾಗಿ ಇರು ಅಂತ ಆರ್ಶೀವ್ಯಾದ ಮಾಡೇ ತರ ಕನಸು ಬಿತ್ತು ಅಣ್ಣ ಇದರ ಅರ್ಥ ಏನು plz reply ಮಾಡಿ ಈಗ್ಲೇ ಜೀವನದಲ್ಲಿ ತುಂಬಾ ನೋವು ಪಡ್ತ ಇದೀನಿ ನಿಮ್ಮ ಮಾತುಗಳೇ ನನ್ಗೆ ಧೈರ್ಯ
ನಮ್ಮ ಮನಸು ನಮಗೆ ಒಳ್ಳೇದ ಮಾಡಿದ್ರೆ ಕನಸೆಲ್ಲಾ ಯಾಕೆ, ಏನಂತೀರಾ?😅
Badi Ki Davaru Satta aage kanasinalli Bhanare.parinaam. enu
ನಮ್ಮ ಯಜಮಾನರು ನನ್ನನು ಕರೆದುಕೊಂಡು ಕೊಂಡು ಹೋಗಲು ಬಂದಿದ್ದೇನೆ ಎಂದರೆ ಅನಾಗುತ್ತೆ heli ದಯವಿಟ್ಟು
👍
Kanasinalli vathimaduvudu
Sir namge kansinalli just evru satidare or evru saitare anta just news namge bandre yen arta helli bega
ನೀವು ಅವರ ಬಗ್ಗೆ ಜಾಸ್ತಿ ಯೋಚನೆ ಮಾರ್ತೀರ ಇಲ್ಲದ್ರೆ ನೀವು ಹೆದ್ರಿ ಮಲಗ್ತೀದ್ದೀರಾ ಇ ಕಾರಣದಿಂದ ನಿಮ್ಗೆ ಇತರ ಕಾನಸು ಬೀಳುದು ಸಹಜ 😁
Namma kanasinalli namma husband na ex bandre yenartha
😂🤣😂love love
❤️❤️
❤🙏🙏
ಗುರುಗಳೇ ನಮಸ್ತೆ ನನ ಕನಸಲಿ ಯಾರು ಬಂದು.ಮೈಮೆಲೆ.ಕೂಳಿತಕೋಂಡು.ಎನು.ಅರ್ಥ
Kanasalli binky Kandari