Big Bulletin | ಕುತೂಹಲದ ಘಟ್ಟದಲ್ಲಿ `ಮಂಡ್ಯ' ಕ್ಷೇತ್ರ..! | Feb 25, 2024

Поделиться
HTML-код
  • Опубликовано: 10 окт 2024
  • Big Bulletin | ಕುತೂಹಲದ ಘಟ್ಟದಲ್ಲಿ `ಮಂಡ್ಯ' ಕ್ಷೇತ್ರ..! | Feb 25, 2024
    #publictv #bigbulletin
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 32

  • @iceprashu
    @iceprashu 7 месяцев назад +2

    ಈ ಬಾರಿ ಜೆಡಿಎಸ್‌ಗೇ ಗೆಲುವು ಆಗಲಿ.

  • @nurmahiboobmahiboob6720
    @nurmahiboobmahiboob6720 7 месяцев назад +1

    👍👏

  • @TCHANDREGOWDA
    @TCHANDREGOWDA 7 месяцев назад +7

    ಸುಮಲತಾ ಮೇಡಂನ ಕಾಂಗ್ರೆಸ್ ನವರು ಕರ್ಕಳು ರೆಡಿ ಇಲ್ಲ ಬಿಜೆಪಿ ಗೆಲ್ಲಿಸ್ಕೊಂಡು ಬರ್ತೀನಿ ಅಂತ ಹೇಳ್ತಾರೆ ಜೆಡಿಎಸ್ ಸಪ್ಪೋರ್ಟ್ ಇಲ್ಲಬೆಲೆ ಅದು ಹೇಗೆ ಗೆಲ್ಲಿಸಿಕೊಂಡು ಬರ್ತಾರೆ ಒಟ್ಟಿನಲ್ಲಿ ಅಮ್ಮ ನಾಟಕ ಆಡ್ತಾ ಇದ್ದಾರೆ ತಾನು ಸೋತರೂ ಪರವಾಗಿಲ್ಲ ಕಳೆದ ಎಂಪಿ ಎಲೆಕ್ಷನ್ ನಲ್ಲಿ ಹೆಲ್ಪ್ ಮಾಡಿದ ಕಾಂಗ್ರೆಸ್ ಗೆಲ್ಲಿಸಬೇಕು ಅಂತ ಇದು ಮಂಡ್ಯ ಜನರಿಗೆ ಅರ್ಥ ಆಗಿದೆ ಅಮ್ಮ ಇಷ್ಟು ವಾಲಿಬಾಲ್ ಆಗಿದ್ರೆ ಕಾಂಗ್ರೆಸ್ ನವರು ಕರ್ಕೊಂಡು ಫಸ್ಟ್ ಈ ಅಮ್ಮನಿಗೆ ಟಿಕೆಟ್ ಕೊಡ್ತಾ ಇದ್ರು ನಾನು ಇದ್ದೀನಿ ಅಂತ ತೋರಿಸಿಕೊಳ್ಳೋಕೆ ಏನೇನೋ ಆಡ್ತಾ ಇದೆ ಕಳೆದ ಬಾರಿ ಅಂಬರೀಶಣ್ಣನ ಮಖ ನೋಡಿಕೊಂಡು ನಿಮ್ಮನ್ನ ಗೆಲ್ಸಿದ್ದು ನೀವು ಅಂತ ದೊಡ್ಡ ಲೀಡರ್ ಆಗಿದ್ದರೆ ಮಂಡ್ಯದಲ್ಲಿ ಕಾಂಗ್ರೆಸ್ ನವರು ನಿಮ್ಮನ್ನು ಸುಮ್ಮನೆ ಬಿಡ್ತಿದ್ರಾ ಸುಮ ಮುಂದು ಬರೀ ನಾಟಕ

  • @huleppab7473
    @huleppab7473 7 месяцев назад +7

    Sumalatha soltare

  • @papaiahc6550
    @papaiahc6550 7 месяцев назад +1

    ರೀ ಪಬ್ಲಿಕ್ ಟಿವಿ ಮಹಾಶಯರೇ ಈ ಅಮ್ಮನ ಬಗ್ಗೆ ಬಿಟ್ರೇಯಾವ ವರದಿ ಇಲ್ವಾ ನಾವು ಬೆಳಿಗ್ಗೆ ಇಂದ ಸಾಯಂಕಾಲದ ವರ್ಗೆ ಇದನ್ನೇ ನೋಡ್ಬೇಕಾ ವುಗದು ಬಿಟ್ಟಾಕಿ ಬರ ಗಾಲದ ಬಗ್ಗೆ, ಮಾತಾದ್ರಿ, ನಾನು ಮಂಡ್ಯ ಗಂಡು, ವಾಂತಿ ಬತ್ತಿದೆ ಇದನ್ನ ನೋಡಿ... ನೀಡಿ.... ಸಾಕಾಗಿದೆ. ಸ್ವಾಮಿ. ನೋಡ್ರಿ ಮುಂದೆ ಇದೆ ಮಾರಿ ಹಬ್ಬ. ಮಂಡ್ಯ ನ ಬರ್ಕೊಟ್ಟುದ್ದೀವಿ ಈ ಅಮ್ಮಂಗೆ. ಯಾವ ದರ್ಶನ ಯಾವ ಎಸ್. ಆ ಕಾಲ ಹೊಯತು ಈ ಕಾಲ ಬೇರೆ, ಈ ಅಮ್ಮ ನಿಂತ್ರೆ ಯಾವ ಕಾರಣಕ್ಕೂ ಜೆಡಿಎಸ್ ಒಂದು ಓಟ್ ಮಾಡಲ್ಲ ಅಂತ ಸೂಚನೆ, ಕುಮಾರಸ್ವಾಮಿನ ಯಾವುದಕ್ಕಾದರೂ ಬರ್ತಾರೆ, ಆದ್ರೆ ಆ ಹೆಂಗಸು ಮಂಡ್ಯದವರನ್ನ ಕೊಂಡು ಕೊಂಡಿರುವ ತರ ಮಾತಾಡ್ತಾರೆ, HDK ಎಷ್ಟು ಸ್ಯೆಲೆಂಟ್ ಆಗಿದ್ದಾರೆ, ನೋಡಿ ಈ ಅಮ್ಮ ನ ಹೇಳಿಕೆ ಮೀಟಿಂಗ್ ನೀಡಿದರೆ, ಗ್ಯಾರಂಟಿ ಕಾಂಗ್ರೆಸ್ ಗೆಲ್ಲಲಿ ಎಂಬುದು ಈಕೆಯ ಮನಸ್ಸಿದ್ದಂತೆ ಕಾಣುತ್ತೆ, ಹಾಗೂ ಯಾವ ಕಾರಣಕ್ಕೂ ಜೆಡಿಎಸ್ ಗೆಲ್ಲಬಾರದು ಅಂತ ಈಕೆಯ ಅಜೆಂಡಾ ಇದ್ದಂತೆ, ಕಾಣುತ್ತೆ. ಇದನ್ನ ನೋಡಿದರೆ.

  • @LohithS-q5h
    @LohithS-q5h 7 месяцев назад

    Ma'am thank you congress gelloke support madtirodakke.

  • @satishbharadwaj5650
    @satishbharadwaj5650 7 месяцев назад

    Sumaltha should be independent so she can win easily

  • @karunadu1471
    @karunadu1471 7 месяцев назад

    Ranganath Sir, please don't take leave, without you, we don't interested to watch. It's request please

  • @dr.nandishpurli4074
    @dr.nandishpurli4074 7 месяцев назад

    Parashuram kodali wapas togand ಆಯ್ತು 😊

  • @vishwags1989
    @vishwags1989 7 месяцев назад

    Bangalore north ticket should be given to local constituency people and not others

  • @prakashspb6866
    @prakashspb6866 7 месяцев назад +1

    Dove Rani 😮

  • @VasanthkumarKumar-n7k
    @VasanthkumarKumar-n7k 7 месяцев назад

    Sir dhayavittu beda sir Shobha ka ondu rupiya kels madill sir

  • @manojksmanoj59
    @manojksmanoj59 7 месяцев назад +1

    Akkange ticket kachita solu nischitha😅😅

  • @K.K.KOTIAN
    @K.K.KOTIAN 7 месяцев назад

    Shobha akka nige beda ticket, sumane win agala yellaru avara work jeero.. please avarige ticket koda beddi

  • @vishwags1989
    @vishwags1989 7 месяцев назад

    She knows that she would loose if she goes individually...and she knows that modi craze is more so she want to contest with BJP ticket

  • @manjularoy8208
    @manjularoy8208 7 месяцев назад +1

    Public tv rocklinedu adakke evammanige build up

  • @Swatisri00
    @Swatisri00 7 месяцев назад

    Ivlindu sikkapatte bisi tuppa aagoytu. Last time backend support yella kottiddake she won. It’s a big problem and she devides vote and benefit congress amele. Whatever BJP decides, she should obay. Sikkapatte dow rani aagoytu.. yenoo kelsa maadaddu 5 year inda kandilla. Sumne

  • @venkteshvenktesh5322
    @venkteshvenktesh5322 7 месяцев назад

    😂😂😂😂😂

  • @PradeepPradeep-kl6nk
    @PradeepPradeep-kl6nk 7 месяцев назад

    Bjp all out from Karnataka

    • @subhashbharani7008
      @subhashbharani7008 7 месяцев назад

      @PradeepPradeep-kl6nk what all out. Mr. 420. First get your MRI done. then you comment. 4 states elections in December 2023 congress has wiped out. still dreaming like a pappu.

  • @dr.kaushalrao4173
    @dr.kaushalrao4173 7 месяцев назад +1

    Madam neevu BJP join aage illa.. stand as independent this time also

  • @Sunlineofficefurniture
    @Sunlineofficefurniture 7 месяцев назад

    Jds ಗೆ ಮಂಡ್ಯ ಬಿಟ್ಟರೆ, jds ಕಥೆ ಗೋವಿಂದ,