SPB Special Part 4 - ಎಸ್.ಪಿ.ಬಾಲಸುಬ್ರಮಣ್ಯಂ ಅವ್ರ ಕೊನೆಯ ದಿನಗಳು | Emotional Show |

Поделиться
HTML-код
  • Опубликовано: 5 окт 2024
  • SPB Special Part 4 - ಎಸ್.ಪಿ.ಬಾಲಸುಬ್ರಮಣ್ಯಂ ಅವ್ರ ಕೊನೆಯ ದಿನಗಳು
    We gather to celebrate the life and music of the legendary SP Balasubrahmanyam-an artist whose voice captured our hearts and emotions like no other. From unforgettable melodies to powerful emotions, SPB sir’s songs became the soundtrack of our lives. As we sing his timeless classics today, let’s also take a walk down memory lane, sharing stories and memories of the man who made music come alive. And of course, it's time to test your knowledge about the maestro with our fun quiz segment!"
    #keerthientclinic #spb #spbalasubrahmanyam #keerthinarayana #DrummerArun #quiz #quiztime #emotional #lastdays #ArchanaUdupa #kannadasongs #kannadasingers #usakannada #hospital #kannada #kannadasongs #USA #ChinmayAthreyas #zeekannada #colorskannada #ilayaraja #Aniruddhashasthry #Ashwinikoushik #Veena #maheshprasd
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud

Комментарии • 36

  • @ReshmaMahale-o5r
    @ReshmaMahale-o5r 2 дня назад +7

    One of the best programme till today...I've watched...spb sir we love you

  • @rukminicr8248
    @rukminicr8248 День назад +2

    ತುಂಬಾ ಚೆನ್ನಾಗಿತ್ತು ಸಂಚಿಕೆ, ಅತ್ತು ಅತ್ತೂ ಸಾಕಾಯ್ತು,ಎಸ್ ಪಿ ಬಿ ಯವರನ್ನು ಮರೆಯಕ್ಕೆ ಸಾಧ್ಯವಿಲ್ಲ 🎉❤

  • @padmasatyanarayana4769
    @padmasatyanarayana4769 2 дня назад +9

    ತುಂಬಾ ಚೆನ್ನಾಗಿ ಬಂದಿದೆ. SPB sir ಅಮರರು . ❤❤

  • @anirudharachana7686
    @anirudharachana7686 День назад

    ಅನಿರುದ್ದ್ ಹೇಳಿದ್ದು ನೂರಕ್ಕೆ ನೂರು ಸತ್ಯ.. ಹಲವು ವಿಷಯ ತಿಳ್ಕೊಂದ್ವಿ s. P. Sir ಬಗ್ಗೆ.. Such a great program... Nangu aa book takolbeku... Ivrella tumba luckygalu... Noorakke nooru satya idda program helbahudu.. Thank u very much keerti... Stay blessed 🙏🏻

  • @sonunagu5043
    @sonunagu5043 17 часов назад

    ಬಾಲು ಸರ್ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸಿದ ಭಾವನಾತ್ಮಕ ಸಂಚಿಕೆ ಇದಾಗಿದೆ 😢 ತುಂಬಾ ಧನ್ಯವಾದಗಳು ಎಲ್ಲ ಕಲಾವಿದರಿಗೂ 🙏🙏 ಅಭಿನಂದನೆಗಳು ಕೀರ್ತಿ ಅವರೇ 💐
    ಎಸ್ ಪಿ ಬಿ ಅಜರಾಮರ❤

  • @siriprabhasiriprabha4694
    @siriprabhasiriprabha4694 День назад

    ತುಂಬಾ ತುಂಬಾನೇ ಅದ್ಭುತವಾದ ಕಾರ್ಯಕ್ರಮ ❤ನಿರೂಪಿಸಿದ್ದೀರಿ ನಾನು ನಿಮ್ಮ ಎಲ್ಲಾ ಕಾರ್ಯಗಳನ್ನು ವೀಕ್ಷಿಸುತ್ತೇನೆ ಅದರಲ್ಲಿ ನನಗೆ ಎಸ್ ಪಿಬಿ ಯವರ❤ ಕಾರ್ಯಕ್ರಮ ತುಂಬಾ ಇಷ್ಟ ಆಯ್ತು ಪುನಃ ಅವರು ಹಾಡುಗಳನ್ನು ಅವರ ಪ್ರಿಯ ಸಂಗೀತಗಾರರ ಮೂಲಕ ಕೇಳಿದ್ದು ತುಂಬಾ ಖುಷಿಯಾಯಿತು ನಿಮಗೆ ಮತ್ತು ಎಲ್ಲಾ ಸಂಗೀತಗಾರರಿಗೆ ❤ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼

  • @bhagyalakshmiv4869
    @bhagyalakshmiv4869 День назад +2

    Super program. I am a fan of SPB. Miss him so much.

  • @VandanaSharma-ld8ft
    @VandanaSharma-ld8ft 2 дня назад +2

    U are all so blessed u spent so much time with him

  • @Anamika5205
    @Anamika5205 День назад

    Fantastic program yaava channel and yaava south film industry saha madilla ee reetiya karyakrma, love u spb sir🙏🙏

  • @seenuz1
    @seenuz1 День назад

    Wonderful program.. please..make more such episodes on SPB..🙏

  • @gmanjun
    @gmanjun День назад

    For 500 years, people like SPB will be born clear as a whistle. Regards 🌸🌻🌾🔔🔔🔔

  • @gayathriseethamma2110
    @gayathriseethamma2110 22 часа назад +1

    Spb ಅವರು ಹೋದಾಗ ಯಾರು ಹೋಗಲಿಲ್ಲ ಇಷ್ಟು ಹೇಳುವವರು

  • @gayathrigv8003
    @gayathrigv8003 День назад

    Wonderful❤ thanks Keerthi for this beautiful episodes

  • @NethravathiC-p5n
    @NethravathiC-p5n День назад

    ಹ್ಯಾಟ್ಸ್ ಆಫ್ SPB sir🙏🙏🙏

  • @anirudharachana7686
    @anirudharachana7686 День назад

    Nimma u tube nalli nanu ಯಾವುದೇ bad cpmments ನೋಡ್ಲಿಲ್ಲ.. Such great program ಕೊಡ್ತಾ ಇದ್ದೀರಾ..

  • @seenuz1
    @seenuz1 День назад

    Awesome Keerthi...to make this wonderful episode with good merit talents..

  • @dharmapalrao9417
    @dharmapalrao9417 День назад

    Episode innu kuda gisthatisabekitu avaru legend. Avara bagge serial madbahudu

  • @sumangalakrishna2206
    @sumangalakrishna2206 День назад

    All the best Keerthi

  • @shivarthcreations8295
    @shivarthcreations8295 2 дня назад +1

    ❤❤

  • @rajeshwariraghunath
    @rajeshwariraghunath День назад

    Lets celebrate spb sir😊
    Keerti god bless you 🙏

  • @diwakavi4034
    @diwakavi4034 2 дня назад +1

    Sir,very sorry,I won't watch this episode because S.P.B is alive according to me,he will be alive till my last breath.

  • @sravishankar2584
    @sravishankar2584 2 дня назад

    ಧನ್ಯವಾದಗಳು

  • @venugopal8710
    @venugopal8710 2 дня назад +1

    ಸರ್ ಇನ್ನು 2 ಎಪಿಸೋಡ್ಸ್ ಮಾಡಬಹುದಿತ್ತು

  • @sureshPatil-xr4pu
    @sureshPatil-xr4pu День назад +1

    🙏🙏👌👌👍👍

  • @malinimysore6978
    @malinimysore6978 День назад

    ಕೀರ್ತಿ....... ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು ಅಂದ್ರೆ vv small... ನಿಮ್ಮ ಜೊತೆ ನಿಮ್ಮ ಟೀಮ್ ಜೊತೆ ನಾವೂ ಈ ಭಾವ ಯಾನ ದಲ್ಲಿ travel ಮಾಡಿದ್ವಿ.... Thank u..... ಕೀರ್ತಿ god bless. You.... 🌹🌹

  • @VEENASHRISBHAT
    @VEENASHRISBHAT 2 дня назад +1

    🙏🙏🙏🙏🙏🙏🙏❤

  • @radhamurthy9912
    @radhamurthy9912 2 дня назад +1

    👌👌👌👌👌🙏🙏🙏🙏🙏

  • @bharathiniranjankumar6721
    @bharathiniranjankumar6721 7 часов назад

    🙏🙏🙏

  • @kemparajunanjappa7261
    @kemparajunanjappa7261 2 дня назад

    Which is the book? Please share it

  • @janakit8355
    @janakit8355 2 дня назад +2

    😂 ಅವರನ್ನು ನೋಡಿದ ನೀವೆ ಪುಣ್ಯ

    • @divyakatageri9070
      @divyakatageri9070 День назад

      E laughter emogi yake nim comment gu laughter emogi gu en sambanda??

  • @venkateshprasanna7657
    @venkateshprasanna7657 2 дня назад +1