ಮಾಹೇಂದ್ರಿ ಆನೆಯಲ್ಲಿ 'ರಾಯರು' ವಿಜಾಪುರ ಆಸ್ತಾನಕ್ಕೆ ಬಂದಾಗ ಏನೇನಾಯ್ತು ಗೊತ್ತಾ?|Raghavendra Swami L.Story E 19

Поделиться
HTML-код
  • Опубликовано: 19 сен 2024
  • ಮಾಹೇಂದ್ರಿ ಆನೆಯಲ್ಲಿ 'ರಾಯರು' ವಿಜಾಪುರ ಆಸ್ತಾನಕ್ಕೆ ಬಂದಾಗ ಏನೇನಾಯ್ತು ಗೊತ್ತಾ!? | Raghavendra Swami Life Story By Dr|| Hara Nagaraj Acharya Epi 19 | Heggadde Studio
    #Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book #Thirupathi #Shrinivasa #RaghavendraSwami_Jathaka #Mahendri_elephant
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 103

  • @HeggaddeStudio
    @HeggaddeStudio  2 года назад +8

    Please Subscribe And Support #Heggadde_Studio

  • @maliniupadhya578
    @maliniupadhya578 2 года назад +26

    ಹೆಗ್ಗದ್ದೇಯವರೇ ರಾಯರ‌ ಕಥೆ ಮುಂದುವರಿಯುತ್ತಾ ಇರುವುದು ತುಂಬಾ ಕುಶಿ ಆಯಿತು.

  • @manasanagaraj4037
    @manasanagaraj4037 2 года назад +17

    ತುಂಬು ಹೃದಯದ ಧನ್ಯವಾದಗಳು ರಾಘವೇಂದ್ರ ಗುರುಗಳ ಪ್ರತಿ ಯೊಂದು ಎಪಿಸೋಡ್ ಅತ್ಯಂತ ಉಪಯುಕ್ತ ವಾಗಿದೆ ಹೀಗೆ ಮುಂದುವರಿಸಿ 🙏🙏🙏

    • @nagarathnakb1773
      @nagarathnakb1773 Год назад

      ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೆ. ಧನ್ಯವಾದಗಳು ಸಾರ್

  • @shashicr1350
    @shashicr1350 2 года назад +10

    ರಾಯರ ಹೆಸರು ಕೇಳಿದರೆ ಸಾಕು ನಮ್ಮ ಮನಸ್ಸಿಗೆ ಚೈತನ್ಯದ ಬೆಳಕು ಬಂದಂತೆ ಆಗುತ್ತದೆ.. ಇನ್ನೂ ಗುರುಗಳ ಬಗ್ಗೆ ಸವಿವರವಾಗಿ ತಿಳಿಸಿ ಕೊಡುತ್ತಿರುವುದರಿಂದ ನಿಮಗೆ ಅನಂತ ಅನಂತ ಧನ್ಯವಾದಗಳು...🙏🙏🙏

  • @vikramraj4683
    @vikramraj4683 2 года назад +4

    ಶುಭೋದಯ ಸರ್
    ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏

  • @manjulamohan9719
    @manjulamohan9719 2 года назад +5

    ಶ್ರೀ ರಾಯರು 🙏🙏🙏

  • @shambu0078
    @shambu0078 2 года назад +6

    🙏🏼 ಹೆಗ್ಗದ್ದೆ ಸ್ಟುಡಿಯೋ 🙏🏼

  • @nagarajc1356
    @nagarajc1356 2 года назад +6

    ಗುರುರಾಯ ಗುರು ರಾಘವೇಂದ್ರ ಸ್ವಾಮಿ ಕಾಪಾಡು ಸ್ವಾಮಿ 🙏🙏🙏🙏🙏🙏🙏

  • @keshavamurthy6545
    @keshavamurthy6545 2 года назад

    ದಯವಿಟ್ಟು ದಯವಿಟ್ಟು ದಯವಿಟ್ಟು ನಿಮ್ಮ ಪ್ರಾರಂಭಿಕ ಮ್ಯೂಸಿಕ್ ಅನ್ನು ರಾಯರಿಗೆ ಅತ್ಯಂತ ಪ್ರಿಯವಾದ ವೀಣಾ ವಾದನಕ್ಕೆ ಬದಲಾಯಿಸಿಕೊಳ್ಳಿ ದಯವಿಟ್ಟು ದಯವಿಟ್ಟು ದಯವಿಟ್ಟು

  • @coffeenaduchanduofficial7266
    @coffeenaduchanduofficial7266 2 года назад +5

    ನೋಡುತ್ತಾ ನೋಡುತ್ತಾ ಬಂದೆ ಹಾಡುತ್ತ ಹಾಡುತ್ತ ಬಂದೆ ನಾನೂನೂ ಎಂದು ಕಾಫಿ ನಾಡು ನಾನೆ ಚಂದು 🙏❤️

  • @Jhanakirama
    @Jhanakirama Год назад +1

    ಗುರು ರಾಯರ ಕೃಪೆ ಸರ್ವರ ಮೇಲೆ ಇರಲಿ 🙏

  • @vanibparashuram9052
    @vanibparashuram9052 2 года назад +4

    Om Shree guru Ragavendraya Namah 🙏💐💐

  • @VijayKumar-nv5pg
    @VijayKumar-nv5pg 2 года назад +10

    ನಿಮ್ಮ ಬಳಿ ರಾಯರ ಬಗ್ಗೆ ಎಷ್ಟು ಮಾಹಿತಿ ಇದೆಯೋ ಅಷ್ಟ್ಟು ತಿಲಿಸುತ್ತಾ ಹೋಗಿ ಎಂದು ಬೇಡಿ ಕೊಳ್ಳುತ್ತೇನೆ.....

    • @ashasudhrshan7034
      @ashasudhrshan7034 2 года назад +2

      Nandhu koda idhe bedike Rayara bage tilisi kudi

  • @k.h.p.b7232
    @k.h.p.b7232 2 года назад +4

    Om sri guru ragveandraya namha 🌹🙏🙏🌹

  • @VijayaKumari-zi6mk
    @VijayaKumari-zi6mk 2 года назад +1

    Namma Rayara mehime thilisuthiruva Gurugaligu hagu Heggadde Studiogu Anantha Anantha Danyavadagalu🙏🙏🙏🙏🙏🙏🙏🙏🙏

  • @vanitanaik4009
    @vanitanaik4009 2 года назад +1

    Gururaghavendra swami bagge keliddu tumba khushi. Bhakthi

  • @mamathals467
    @mamathals467 Год назад

    ಸ್ವಾಮೀ ರಾಘವೇಂದ್ರ ಗುರುದೇವಾ

  • @AllINONE-ty2yv
    @AllINONE-ty2yv Год назад

    ಶ್ರೀ ಗುರು ರಾಘವೇಂದ್ರಯಾ ನಮಃ 🙏

  • @karunakarashetty3098
    @karunakarashetty3098 2 года назад +1

    ಓಂ ಶ್ರೀ ಗುರು ರಾಘವೇಂದ್ರಾಯ ನಮ:

  • @VinayKashyapM007
    @VinayKashyapM007 11 месяцев назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @purushothampurushotham4878
    @purushothampurushotham4878 2 года назад +2

    Neevu Raghavendra Swamy matthu devara bagge eshtu episode madi naavu kaitha irthivi

  • @MaheshSM-yt4uf
    @MaheshSM-yt4uf 5 месяцев назад

    ರಾಯರೇ ಗತಿಯು ನನಗೆ 💐💐💐💐💐💐🌺🌺🌺🌺🌺🌺🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @nandurrrr5606
    @nandurrrr5606 2 года назад +1

    Rayara mahime ivrava mathalli kelode ond kushi.... 🙏

  • @purushothampurushotham4878
    @purushothampurushotham4878 2 года назад +2

    Ha Ra Nagaraj Acharyaru nijavaglu yavudho dhevatheya athma agirbeku. Acharyara thejasuu mattu avara pravachana saamanyarige saadhya illa. Acharyara paadhakke namo namaha 🙏🙏🙏🙏🙏

  • @criticalxff2594
    @criticalxff2594 2 года назад

    Tumba adbuta sir, hinta visaya namage tilistairi
    Raghunandan

  • @padmavathidevaraju2928
    @padmavathidevaraju2928 2 года назад

    Rayara maheme Keli Danya ade, pravachana hege munduvariyali 🙏🙏🙏🙏🙏

  • @siddumathapati2209
    @siddumathapati2209 6 месяцев назад +1

    Om sree guru raghavendraya namaha 🙏

  • @rahulrahull6300
    @rahulrahull6300 2 года назад

    Sri Guru Raghavendraya namaha 👃🌹👃🌹👃🌹👃🌹👃🌹

  • @rooparshekar2127
    @rooparshekar2127 2 года назад +2

    Guruve Sharanam, idu yava place rayara Matt.

  • @soumyamyagadi996
    @soumyamyagadi996 2 года назад +1

    Aghamya mahimaloke raghavendro mahayash🙏🙏🙏🙏🙏

  • @raghukulkarni8718
    @raghukulkarni8718 2 года назад

    Heggadde studio 🎙️ 🙏👏👏👏👌👌🌹🌺🌹🌺🌹

  • @raghukulkarni8718
    @raghukulkarni8718 2 года назад

    Om Sree Raghavendra kapadu guruve🌹🙏🌹🙏🌹🙏

  • @Kalavidaraabhimanikiran
    @Kalavidaraabhimanikiran Год назад

    🌺🙏🏼 ರಾಯರಿದ್ದಾರೆ 🙏🏼🌺

  • @worldsbestcomedies9245
    @worldsbestcomedies9245 7 месяцев назад

    ♥️ Om ♥️ shree ♥️ guru ♥️ Raghavendraya ♥️ namaha ♥️

  • @vijayfashiongallery7140
    @vijayfashiongallery7140 2 года назад

    Nijja sir 100% nannage devr darshna madi eidini🙏🙏

  • @anuradhasuresh7559
    @anuradhasuresh7559 2 года назад

    Om sai Guru raghavendra Swamy namaha 🙏🌹🙇‍♀️

  • @pramodgowda1173
    @pramodgowda1173 2 года назад

    ರಾಯರು
    ಶ್ರೀ ಗುರುಭ್ಯೋ ನಮಃ 🌼💮💮💮💮💮💮

  • @basavannamani
    @basavannamani 2 года назад

    Sri gururhavendra
    🙏🙏🙏🏼🙏🏼🙏🏼

  • @SidduSiddu-g2y
    @SidduSiddu-g2y 6 дней назад

    Shree gururavedrswami namaha

  • @sundreshasundar3333
    @sundreshasundar3333 2 месяца назад

    Om Sri guru raghavendra namaha Rayareaddare

  • @jyothisuresh7801
    @jyothisuresh7801 2 года назад

    Shree Raghavendra Guruvaryo namaha the

  • @worldsbestcomedies9245
    @worldsbestcomedies9245 7 месяцев назад +1

    Please innastu rayara videos haki❤

  • @dr.anilkumar3945
    @dr.anilkumar3945 2 года назад

    Super Videos (all episodes)

  • @dayanandags8763
    @dayanandags8763 2 года назад

    Nice 🙏

  • @chayamathapati7154
    @chayamathapati7154 2 года назад +1

    🙏🙏🙏🙏⚘⚘

  • @pramodshetty6162
    @pramodshetty6162 2 года назад

    Super

  • @worldsbestcomedies9245
    @worldsbestcomedies9245 7 месяцев назад

    Rayariddare 🧡

  • @lokeshlokes5581
    @lokeshlokes5581 2 года назад

    ತುಂಬು rudayada dannyavadagalu
    🙏🙏🙏🙏🙏🙏🙏🙏🙏🙏🙏🙏

  • @sathyanarayanams8022
    @sathyanarayanams8022 2 года назад

    Heggade sir, Please continue this forever.

  • @anithavasudev9551
    @anithavasudev9551 2 года назад

    Very nice explanation, ananta namaskaragalu acharyarige 🙏🙏🙏🌷🌷🌷

  • @reddyrajitreddyrajit9874
    @reddyrajitreddyrajit9874 2 года назад +1

    🙏

  • @acchhuuuuuu1997
    @acchhuuuuuu1997 11 месяцев назад

    Appajiiiiiii🎉🎉🎉please 🙏

  • @UmeshGuruRayaru
    @UmeshGuruRayaru 2 года назад

    Thank You For Most Interesting Episode Sir. Sri Guru Raghavendra Swamy Namaha 🙏

  • @ranis.p.9048
    @ranis.p.9048 2 года назад +1

    Sri Raghavendra namah 🙏🌹🙏

  • @srudresha
    @srudresha 2 года назад

    ಹ ರ ನಾಗರಾಜು ಅವರು shrinivasana ಕಥೆ ಯನ್ನು chennagi ಹೇಳುತ್ತಾರೆ. Tv9 ನಲ್ಲಿ ನೋಡಿದ್ದೇನೆ

  • @Lakshmi_1971
    @Lakshmi_1971 6 месяцев назад

    🙏🙏🙏🙏🙏👌👌👌🌺🌺🌺

  • @riders8630
    @riders8630 2 года назад

    Please continue

  • @MrRajeshts
    @MrRajeshts 2 года назад +1

    Mahendri aane karhe yelli ittu? Editing mistake what?🤔

  • @b.p.sirnadgoudsirnadgoud7031
    @b.p.sirnadgoudsirnadgoud7031 Год назад

    Vijapur dalli Rayaru bandag Nadagoud manege bandag gatane balli tilisi sar

  • @kalki-jr2hk
    @kalki-jr2hk Год назад

    Me..
    👍900 liker and
    🖋️80th no. Commenter.

  • @raghuchethan3100
    @raghuchethan3100 2 года назад

    🙏🙏🙏🙏🙏🙏🙏

  • @naveensuvarna9989
    @naveensuvarna9989 2 года назад

    🙏🙏🔱🙏q

  • @sheethalsheethal8244
    @sheethalsheethal8244 Год назад

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏👌👌👌👌

  • @pustakparichayakannada
    @pustakparichayakannada 5 месяцев назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @manjunathc2526
    @manjunathc2526 2 года назад +1

    Om shree raghavendraya namaha

  • @renukadevikc2417
    @renukadevikc2417 2 года назад +1

    Om Shree Guru Raghavendraya namaha

  • @balaramagowda3182
    @balaramagowda3182 Год назад

    Om namo Sri Hari Narayanaya namha🙏🙏🙏

  • @vkingvk9039
    @vkingvk9039 Год назад

    🙏🙏🙏

  • @Jhanakirama
    @Jhanakirama Год назад

    🙇‍♀️🙏🙏🙏

  • @craghavendracraghavendra612
    @craghavendracraghavendra612 2 месяца назад

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @krishnarama6656
    @krishnarama6656 2 года назад +4

    Shree Guru Raghavendraya Namah 🙏🙏🙏🙏🙏

  • @ಶ್ರೀರಾಘವೇಂದ್ರ-ಙ2ಯ

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @anjaneyaerammanavar5814
    @anjaneyaerammanavar5814 2 года назад

    ಶ್ರೀ ರಾಘವೇಂದ್ರಾಯ ನಮಃ 🙏🌹

  • @sudhavaasu1239
    @sudhavaasu1239 Год назад

    ಓಂ ಶ್ರೀ ರಾಘವೇಂದ್ರಾಯ ನಮಃ

  • @jayaprakashr799
    @jayaprakashr799 Год назад

    Om sri guru ragavendraya namaha🙏🙏🙏

  • @sangeethak8834
    @sangeethak8834 2 года назад

    Om shree Guru Raghavendraya Namaha. 🙏

  • @rashmichitra8166
    @rashmichitra8166 2 года назад +1

    ಓಂ ಶ್ರೀ ರಾಘವೇಂದ್ರಾಯ ನಮಃ

  • @Kamalamurhty
    @Kamalamurhty 2 года назад

    Om Sri guru raghavendraya namaha 🌹🙏🏻

  • @sumahegde1348
    @sumahegde1348 2 года назад

    Om Sri guru raghavendraya namaha 🙏

  • @gurun6133
    @gurun6133 2 года назад

    Om gururaghavendra namah..

  • @laxmikanthapuskal9923
    @laxmikanthapuskal9923 2 года назад

    Om Gurubyo namaha.

  • @vkingvk9039
    @vkingvk9039 Год назад

    🙏🙏🙏

  • @vkingvk9039
    @vkingvk9039 Год назад

    🙏🙏🙏

  • @harishshetty4562
    @harishshetty4562 Год назад

    🙏🙏🙏🙏

  • @sharath_kumar369
    @sharath_kumar369 Год назад

    🙏🙏🙏

  • @sheshadrimoka1273
    @sheshadrimoka1273 2 года назад

    🙏🙏🙏

  • @manjunathnaik134
    @manjunathnaik134 Год назад

    🙏🙏🙏🙏🙏

  • @sahanaarbatti8461
    @sahanaarbatti8461 2 года назад

    🙏🙏🙏🙏🙏