Kannada Gunitakshara Galu | Kagunita In Kannada | ಕನ್ನಡ ಕಾಗುಣಿತ ಕ ಕಾ ಕಿ | Kannada Kagunita Akshara

Поделиться
HTML-код
  • Опубликовано: 27 ноя 2019
  • Learn how to read and write #kannadaGunitaksharaGalu ka kaa ki kee .
    In this video you learn #kagunitainkannada
    To the consonant if we add Vowel #kannadakagunitaakshara will be formed
    In this video you will learn kagunita in kannada full, Similarly you can form other kannada kagunita also.
    "ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ."
    [ವ್ಯಂಜನ + ಸ್ವರ = ಗುಣಿತಾಕ್ಷರ]
    ಉದಾಹರಣೆಗೆ:- ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸೋಣ.
    ಕ್ + ಅ = ಕ
    ಕ್ + ಆ = ಕಾ
    ಕ್ + ಇ = ಕಿ
    ಕ್ + ಈ = ಕೀ
    ಕ್ + ಋ = ಕೃ
    ಕ್ + ಎ = ಕೆ
    ಕ್ + ಏ = ಕೇ
    ಕ್ + ಐ = ಕೈ
    ಕ್ + ಒ = ಕೊ
    ಕ್ + ಓ = ಕೋ
    ಕ್ + ಔ = ಕೌ
    ಕ್ + ಅ0 = ಕಂ
    ಕ್ + ಅಃ = ಕಃ
    ಗುಣಿತಾಕ್ಷರ :
    ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ
    ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ
    ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಆ:
    ಈ ಸ್ವರಗಳಿಗೆ ಕ್ ಕಾರ ಸೇರಿದಾಗ
    ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ:
    ಆಗುತ್ತದೆ
    ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು.
    Please
    ► "SUBSCRIBE" - "LIKE" - "COMMENT TO MY CHANNEL"
    / @stunningmoms
    Thanks & Welcome.
    Stunning Moms

Комментарии •