ಸರಿಯಾಗಿ 20ವರ್ಷಗಳ ಹಿಂದೆ... ನಾನು 10th ಪಾಸ್ ಆಗಿ ಪಿಯುಸಿಗೆ ಸೇರಿದ್ದೆ. ಮೊದಲ ಕಿರು ಪರೀಕ್ಷೆಯ ಕೊನೆಯ ದಿನ, ನಾನು ಮತ್ತು ನನ್ನ ಸ್ನೇಹಿತ 'kal ho naa hoo' ಸಿನಿಮಾ ತುಂಬಾ ಚೆನ್ನಾಗಿದ್ಯಂತೆ ನೋಡೋಣ ಅಂತ Kaveri theatreಗೆ ಹೋದ್ರೆ, ಮಾರ್ನಿಂಗ್ ಶೋ 'ಎಕ್ಸ್ ಕ್ಯೂಸ್ ಮಿ' ಸಿನಿಮಾ ನಂತರ KHNH ಸಿನಿಮಾ ಅಂತ ತಿಳಿಯಿತು. ಸರಿ ಇನ್ನೇನು ಮಾಡೋಕ್ ಬೇರೆ ಕೆಲ್ಸ ಇರ್ಲಿಲ್ಲ... ನೋಡೋಣ ಹೆಂಗಿರ್ಬಹುದೋ ಅಂತ ಅಳುಕಿನಲ್ಲೆ ಹೋದೆವು. ಮೊದಲ ನಿಮಿಷದಲ್ಲೆ 'ಪ್ರೀತಿ ಏಕೆ ಭೂಮಿಮೇಲಿದೆ' ಅಂತ ಗಂಡಿನ ಧ್ವನಿ. ಅದಕ್ಕೆ ಉತ್ತರವಾಗಿ 'ಬೇರೆ ಎಲ್ಲು ಜಾಗವಿಲ್ಲದೆ' ಎಂಬ chorus ಧನಿ ಕೇಳಿಹುಚ್ಚನಾಗಿಬಿಟ್ಟೆ.. ಮುಂದಿನ ಆರು ತಿಂಗಳು ಸುಮಾರು ನೂರು ಜನರನ್ನು ನನ್ನ ಕಡೆಯಿಂದ ಸಿನಿಮಾ ನೋಡಲು ಕಳಿಸಿದ್ದೆ.. ಇಂದಿಗೂ ನನ್ನ ಬಲು ಪ್ರೀತಿಯ ಕನ್ನಡ ಆಲ್ಬಂ.. ಇನ್ನು ಮೊನ್ನೆ ಮೊನ್ನೆ ನಡೆದಂತಿದೆ.. ಎಷ್ಟು ಬೇಗ ಕಾಲ ಸರಿಯಿತು....
I m from Kerala. Was in Bangalore around 2004-2005 This was one of the first kannada movie I watched. The songs in this movie was so good. Still watching it.
ನಾನು sslc ಲಿ ಇರ್ಬೇಕಾದ್ರೆ 102.2 MHz hassan FM ಲಿ ಒಂದು ರಾತ್ರಿ ಈ ಸಾಂಗ್ ಪ್ಲೇ ಆಗ್ತಿತ್ತು ಆದರೆ ನಾನು ಮಲಗಿದ್ದೆ ಆದರೆ ನಾನು subconscious ಮೈಂಡ್ ಲಿ ಈ ಸಾಂಗ್ ಕೇಳಿದೆ.... ಆ ಕ್ಷಣ ನ ನನ್ ಯಾವತ್ತೂ ಮರೆಯೋಕೆ ಆಗ್ತಿಲ್ಲ.... ಮ್ಯೂಸಿಕ್ ಸೂಪರ್ ಇದೆ...... One and only song ❤
I'm from tamil nadu.....2010 itself I worked in bangalore...those days I heard this song in FM daily....I adicted for this song very much...till I hear this song...its my one of the ever green songs....❤❤( 2023 now)
ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು? ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು? ಇದೇನೊ ನಿನ್ನ ನೋಟ.. ಇದೇನಾ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ? ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನುಯಾರು? ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು? ನೀನೇ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ.. ಇಳಿದೆ ಮನಸಿನ ಬೀದಿಗೆ ನೀನ್ಯಾರು? ನಮ್ಮ ಮೊದಲನೆ ಭೆಟಿಗೆ.. ನೀನು ತಿಳಿಸುವ ವೇಳೆಗೆ.. ನಾನು ಬರುವುದು ಎಲ್ಲಿಗೆ ನೀನ್ಯಾರು? ನನ್ನ ನೋಡೇ ಅಂತ ಹಿಂದೆ ಅಲ್ಲೆದೋನು ನೀನೇ ಏ.. ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ.... ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು? ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು? ನೀನು ಕರೆಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ.. ನಾನು ಹುಡುಕಿದೆ ನಿನ್ನನೆ ನೀನ್ಯಾರು? ಎಲ್ಲಾ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ.. ಎಲ್ಲು ಕಾಣದ ಚೋರನೆ ನೀನ್ಯಾರು? ನಿನಗಾಗಿ ಕಾದೆ ನೀನೇತಕೆ ಬರದೇ ಹೋದೆ? ನೀನಿರದೇ ನಾಳೆ ಹುಡುಗಾ ನನಗೇನಿದೆ? ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು? ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು ಇದೇನೋ ನಿನ್ನ ನೋಟ.. ಇದೇನ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ? I loved it❤❤
ಈ ಸಿನಿಮಾ ರಿಲೀಸ್ ಆಗಿ 20 ವರ್ಷ ಆದ್ರೂ ಇದರ ಒಂದ್ ಒಂದು ಹಾಡು ಇವಗ್ಲು ಮರಿಯೋಕೆ ಆಗ್ತಿಲ್ಲ ಏನ್ mening full song ಗುರು ಇದು. ಇನ್ನು ಇಪ್ಪತ್ತು ವರ್ಷ ಆದ್ರೂ ಇದರ ಕ್ರೇಜ್ ಈಗೆ ಇರುತ್ತೆ🥹🔥
20 ವರ್ಷದ ಹಿಂದೆ ಪ್ರೀತಿ ಗೆ ಒಂದು ಮೌಲ್ಯ ಇತ್ತು, ಕಣ್ಣ ನೋಟದಲ್ಲಿ ಪ್ರೀತಿ ಆಗೋದು, ಅದೇ ಕಣ್ಣ ನೋಟದಲ್ಲೇ ಪ್ರೀತಿ ಕೊನೆ ನು ಆಗೋದು ಎಷ್ಟೋ ಪ್ರೇಮಿ ಗಳು ಪ್ರೀತಿ ಹೇಳೋಕು ಆಗ್ದೇ ದೂರ ಆಗತಿದ್ದ ಕಾಲ ಅದು, ಈಗ ಹಾಗಿಲ್ಲ ಬಿಡಿ. Especially 90s kids ಗೆ ಅರ್ಥ ಆಗಿರತ್ತೆ. ❤️
2003 release agidu 365 days majastic kappali theatre successful running..100 days admele nan nodidu sweets memory super songs and mother and love sentiment s heart touching song s ...execuse me 20 years est bega agoytu 👌
Heard that this was the most played song and movie in private buses like Udayranga. I too had watched this movie in Udayranga bus when travelling from Bengaluru to T.Narasipura
ಈ ಹಾಡನ್ನ ಟಿವಿಯಲ್ಲಿ ನೋಡಿದಕ್ಕಿಂತ ರೇಡಿಯೋ ನಲ್ಲಿ ಕೇಳಿದ ನೆನಪುಗಳೇ ಹೆಚ್ಚು...😢😢 ಇಂತಹ ಅಧ್ಬುತ ಸಾಲುಗಳನ್ನ ಬರೆದ .. ವಿ ನಾಗೇಂದ್ರ ಪ್ರಸಾದ್ ಅವರಿಗೆ ಧನ್ಯವಾದಗಳು❤🙏🙏
ಹುಡುಗಿಯರೀಗೆ ಮಾತ್ರವಲ್ಲ ಹುಡುಗರಿಗೂ ಕೂಡ ಮೋಸ್ಟ್ ಫೆವರೇಟ್ ಸಾಂಗ್ ಇದು 👏👏👏
True maga
@@hemanthkulal2950 ಏನಲೇ ಮರಿ ನನಗೇನೇ ಮಗ ಅಂತಿಯೇನೋ ನನ್ನ ವಯಸ್ಸೇಷ್ಟು ಗೊತ್ತಾ 👊👊
@@vinodkumarvinnu202 ನನ್ನ ತುಣ್ಣೆಗೆ ಆಗಿರೋ ಅಷ್ಟಾ
😍😍💯 Nija bro 😍
ನನ್ನ ಫೇವರಿಟ್ ಸಾಂಗ್ 😍😘
ಸರಿಯಾಗಿ 20ವರ್ಷಗಳ ಹಿಂದೆ... ನಾನು 10th ಪಾಸ್ ಆಗಿ ಪಿಯುಸಿಗೆ ಸೇರಿದ್ದೆ. ಮೊದಲ ಕಿರು ಪರೀಕ್ಷೆಯ ಕೊನೆಯ ದಿನ, ನಾನು ಮತ್ತು ನನ್ನ ಸ್ನೇಹಿತ 'kal ho naa hoo' ಸಿನಿಮಾ ತುಂಬಾ ಚೆನ್ನಾಗಿದ್ಯಂತೆ ನೋಡೋಣ ಅಂತ Kaveri theatreಗೆ ಹೋದ್ರೆ, ಮಾರ್ನಿಂಗ್ ಶೋ 'ಎಕ್ಸ್ ಕ್ಯೂಸ್ ಮಿ' ಸಿನಿಮಾ ನಂತರ KHNH ಸಿನಿಮಾ ಅಂತ ತಿಳಿಯಿತು. ಸರಿ ಇನ್ನೇನು ಮಾಡೋಕ್ ಬೇರೆ ಕೆಲ್ಸ ಇರ್ಲಿಲ್ಲ... ನೋಡೋಣ ಹೆಂಗಿರ್ಬಹುದೋ ಅಂತ ಅಳುಕಿನಲ್ಲೆ ಹೋದೆವು. ಮೊದಲ ನಿಮಿಷದಲ್ಲೆ 'ಪ್ರೀತಿ ಏಕೆ ಭೂಮಿಮೇಲಿದೆ' ಅಂತ ಗಂಡಿನ ಧ್ವನಿ. ಅದಕ್ಕೆ ಉತ್ತರವಾಗಿ 'ಬೇರೆ ಎಲ್ಲು ಜಾಗವಿಲ್ಲದೆ' ಎಂಬ chorus ಧನಿ ಕೇಳಿಹುಚ್ಚನಾಗಿಬಿಟ್ಟೆ.. ಮುಂದಿನ ಆರು ತಿಂಗಳು ಸುಮಾರು ನೂರು ಜನರನ್ನು ನನ್ನ ಕಡೆಯಿಂದ ಸಿನಿಮಾ ನೋಡಲು ಕಳಿಸಿದ್ದೆ.. ಇಂದಿಗೂ ನನ್ನ ಬಲು ಪ್ರೀತಿಯ ಕನ್ನಡ ಆಲ್ಬಂ.. ಇನ್ನು ಮೊನ್ನೆ ಮೊನ್ನೆ ನಡೆದಂತಿದೆ.. ಎಷ್ಟು ಬೇಗ ಕಾಲ ಸರಿಯಿತು....
ಈ ಸಿನಿಮ ಬಿಡುಗಡೆ ಆಗಿ 20 ವರ್ಷ ಆಗಿಲ್ಲ
Ayth guru 20 vvarsha
Wow nice story
so cute❤❤
@@chirusuperstar sir aagide bcz nanu hutti 21 varsh start aytu
ಬಾಂಬೆ ಜಯಶ್ರೀ,,,, ಅವರ ಧ್ವನಿಯೇ ಅದ್ಭುತ.....
ಈಗ ಇಂತಹ ಮನ ಮುಟ್ಟುವ ಮೆಲೋಡಿ ಹಾಡುಗಳು ಮರೆಯಾಗಿವೆ 😢
Excuse me ❤
ಇವಗ್ಲು ಈ song ಕೇಳೋರು like ಮಾಡಿ
ರಮ್ಯಾ ಅವರ ಕಣ್ಣುಗಳು ❤️❤️❤️❤️
❤❤❤❤❤❤😊😊
2024 li yar nodtidiraa 😅 like madi
I will even watch this next year also so let's meet on 2025
Hi nim phone number send me❤😅
@@vidyasagarkolla4993😍
@@vidyasagarkolla4993😮😮😮😮😮
Daily watch 😊❤
I m from Kerala. Was in Bangalore around 2004-2005 This was one of the first kannada movie I watched. The songs in this movie was so good. Still watching it.
OK bro, I want 5 kg cake and 20 Motte Pupps. Give me good quality and rate.. Send me ur Bakery location...
2024 nalli ee song na kelta iravru🙌❤❤ no one can match ramya stardom in that time🔥 excuse me one of the best movie in kannada❤❤❤
Me to .
ನೀನೇ ಕರೆಯುವೆ ನನ್ನನೇ.... ಹೇಗೆ ಇರುವುದು ಸುಮ್ಮನೆ..... ನಾನು ಹುಡುಕಿದೆ ನಿನ್ನನ್ನೇ.... ಒಂದೊಂದು ಲೈನ್ ಗಳು ಅದ್ಬುತ ❤
ನಾನು sslc ಲಿ ಇರ್ಬೇಕಾದ್ರೆ 102.2 MHz hassan FM ಲಿ ಒಂದು ರಾತ್ರಿ ಈ ಸಾಂಗ್ ಪ್ಲೇ ಆಗ್ತಿತ್ತು ಆದರೆ ನಾನು ಮಲಗಿದ್ದೆ ಆದರೆ ನಾನು subconscious ಮೈಂಡ್ ಲಿ ಈ ಸಾಂಗ್ ಕೇಳಿದೆ.... ಆ ಕ್ಷಣ ನ ನನ್ ಯಾವತ್ತೂ ಮರೆಯೋಕೆ ಆಗ್ತಿಲ್ಲ.... ಮ್ಯೂಸಿಕ್ ಸೂಪರ್ ಇದೆ...... One and only song ❤
I'm from tamil nadu.....2010 itself I worked in bangalore...those days I heard this song in FM daily....I adicted for this song very much...till I hear this song...its my one of the ever green songs....❤❤( 2023 now)
💯
Love ಮಾಡ್ಲಿಲ್ಲ ಅಂದ್ರು breaup ago ತರ feel ಕೊಡುತ್ತೆ ಈ ಸಾಂಗ್ 😢
ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?
ನನ್ನೆ ಪ್ರೀತಿ ಮಾಡು ಅಂತ
ಹೇಳಿಕೊಟ್ಟೊರ್ಯಾರು?
ಇದೇನೊ ನಿನ್ನ ನೋಟ.. ಇದೇನಾ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?
ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನುಯಾರು?
ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು?
ನೀನೇ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ.. ಇಳಿದೆ ಮನಸಿನ ಬೀದಿಗೆ ನೀನ್ಯಾರು?
ನಮ್ಮ ಮೊದಲನೆ ಭೆಟಿಗೆ.. ನೀನು ತಿಳಿಸುವ ವೇಳೆಗೆ.. ನಾನು ಬರುವುದು ಎಲ್ಲಿಗೆ ನೀನ್ಯಾರು?
ನನ್ನ ನೋಡೇ ಅಂತ ಹಿಂದೆ ಅಲ್ಲೆದೋನು ನೀನೇ ಏ.. ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ....
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು?
ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು?
ನೀನು ಕರೆಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ.. ನಾನು ಹುಡುಕಿದೆ ನಿನ್ನನೆ ನೀನ್ಯಾರು?
ಎಲ್ಲಾ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ.. ಎಲ್ಲು ಕಾಣದ ಚೋರನೆ ನೀನ್ಯಾರು?
ನಿನಗಾಗಿ ಕಾದೆ ನೀನೇತಕೆ ಬರದೇ ಹೋದೆ? ನೀನಿರದೇ ನಾಳೆ ಹುಡುಗಾ ನನಗೇನಿದೆ?
ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು?
ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು
ಇದೇನೋ ನಿನ್ನ ನೋಟ.. ಇದೇನ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?
I loved it❤❤
ಈ ಫಿಲ್ಮ್ ರಿಲೀಜ್ ದಿನ ಹೊಸಪೇಟೆಯಲ್ಲಿ ಇದ್ದೆ ಸಾಂಗ್ಸ್ ಕೇಳಿದರೆ ಹೊಸಪೇಟೆ ನೆನಪಾಗುತ್ತೆ
Who all are listening in 2024
Me
Meeeee
@@believeinyou6709❤
Now its mee
@@believeinyou6709me
ಈ ಹಾಡನ್ನ ಕೇಳಿದ್ರೆ ನನ್ ಕೈ ಮೇಲಿರೋ ಹೆಸರು ನೆನಪಾಗುತ್ತೆ 😔
ನಾನು 3 ನೇ ತರಗತಿ ಓದುತ್ತಿರುವಾಗ ಕೇಳಿದ ಹಾಡಿದು . ಹಳೆಯ ನೆನಪು ಮಧುರ ಸುಮಧುರವಾಗಿದೆ.
10 year aytu still e tune ennu nan phone ringtone ede .... Always forever
Shweta
Boss almost 20 years same ring tone Itkondini
nice ಸರ್🎉
@@gururajab.m6685 ಬ್ರೋ 20 ವರ್ಷಗಳ ಹಿಂದೆ ಈ ರಿಂಗ್ ಟೋನ್ ಇಡಕೆ ಅವಾಗ ರಿಂಗ್ ಟೋನ್ ಇಡು ಹಂತ ಫೋನ್ ಇದ್ವಾ?
ಈ ಸಿನಿಮಾ ರಿಲೀಸ್ ಆಗಿ 20 ವರ್ಷ ಆದ್ರೂ ಇದರ ಒಂದ್ ಒಂದು ಹಾಡು ಇವಗ್ಲು ಮರಿಯೋಕೆ ಆಗ್ತಿಲ್ಲ ಏನ್ mening full song ಗುರು ಇದು. ಇನ್ನು ಇಪ್ಪತ್ತು ವರ್ಷ ಆದ್ರೂ ಇದರ ಕ್ರೇಜ್ ಈಗೆ ಇರುತ್ತೆ🥹🔥
ಚಿಕ್ಕಮಗಳೂರು ಜಿಲ್ಲೆ , ಮುತ್ತೊಡಿ ಅರಣ್ಯ ಸಮೀಪದಲ್ಲಿ ಆಗಿರೋ ಶೂಟಿಂಗ್ ಇದು ಶಿರವಸೆ ,ಬೊಗಸೆ,ಕಡುಬುಗೆರೆ ರಸ್ತೆ❤😊
😅😅
Adke an huch hadsi magana
All time favorite song &fabulous lyrics,violin tune is ultimate....❤️🤗
nzzvzvBzcvznnxcnzvzzczvXMVXvzNZVZXBNXVVZBVVZXXNMVCXZBVXXBXNbzzmmVzXVZMNCBVVCXZVCmzMVnmcMVCXBCMZZNMNNCVXMNBVVVmnCmbzvvvvzZBMVVMVZCXVBCZMZBMXBNVMBCMVZMZZmzvzmzvmMvvcZVmzxNBNMNBCxbzmzvvbZXCNVbNNCBNCVxxmmbBzvzvvzmvzmzvzZbzXvbzXnzznzvzbzvvVZvbZvNnzvNZVNzbbZXCMCBxvzvMnVnZnVmXmvZmbxvmvCmvVVVnznXmvVmvzvVMzmcmvzvBVZBNXBbcvmzxbNcnvcvNvmcmbmzbXmzCBVZBbzvVXCBNZcMVNXZNCVZCNXNZMCXBZCZCNcbzvVZmvnznzvnVMvznvvVzvnzzvzvBzMnzbzmzvmvzzvmvzmvmnvmvNmcMcmvzvzvNvVCnbVzvNVmzmmxZmvcnmzvzcnVmmzvznvbbCvMzVzmNvVvZnvmzvmzvVVVmzvvvzzvmzznVVzvznNzvmzzvVbZvzmznznBVVvzvmmzvzvzCvMnBnzNzBMzzvzvnzzvzzvZmvmNmzmvxvxmzvzvmzmMbznxvzvvzvmzvnzzmmzmzMvmNznVmzzcbnzvMvbzzvmzzmbZnVnzMzzvznnznzzzmnMnzmnzvmvmzbVvvmmzbbvnzXvCnznzzvVVzmzvzvcnVzxVzvnzvzmzvznzmVmcvbmvzzvvCnmBVmvvvznznnMcmnznbvVzvvmvnbzvmbzmzznznCmNvmcmnMzvccvVzzvzzVmmvzvzmVzvVzvmxxvvzbnzvbnzmNMZVZNZVVZMZNZmmmnvzbVvmnVvzmcvzvMvncbZxvvnvVmVvvvzczmzvvzvVmvnNZvNznMxbvcbvXBXvNMc

ಸಕತ್ song ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರು ಯಾರೋ ♥️
Evergreen..... Sandalwood Queen Ramya 😍❤️🥍
My favorite song
In my childhood
My age 22 😘😘😘😘
Love from chickballapur 🇮🇳 ❤
Welcome.. From bage palli
From Sidlaghatta
My favorite song... And favorite❤ ramya mam
From Gauribidnur 😅
Got heart broken from same district girl. c.b pura.
20 ವರ್ಷದ ಹಿಂದೆ ಪ್ರೀತಿ ಗೆ ಒಂದು ಮೌಲ್ಯ ಇತ್ತು, ಕಣ್ಣ ನೋಟದಲ್ಲಿ ಪ್ರೀತಿ ಆಗೋದು, ಅದೇ ಕಣ್ಣ ನೋಟದಲ್ಲೇ ಪ್ರೀತಿ ಕೊನೆ ನು ಆಗೋದು ಎಷ್ಟೋ ಪ್ರೇಮಿ ಗಳು ಪ್ರೀತಿ ಹೇಳೋಕು ಆಗ್ದೇ ದೂರ ಆಗತಿದ್ದ ಕಾಲ ಅದು, ಈಗ ಹಾಗಿಲ್ಲ ಬಿಡಿ. Especially 90s kids ಗೆ ಅರ್ಥ ಆಗಿರತ್ತೆ. ❤️
ಎಸ್ಟ್ ಚೆನ್ನಾಗಿ ಹೇಳಿದೀರಾ ಸರ್ ❤️❤️❤️❤️❤️ಪ್ರೀತಿ ಬಗ್ಗೆ ಅದು ನಿಸ್ಕಲ್ಮಷ ಪ್ರೀತಿ ಸರ್ ❤️❤️🙏🙏🙏
🥰thank u@@dharaneshama3683
Well said sir.
ప్రేమి నీను యారో?!
సూపర్ సాంగ్ ❤❤❤❤
Thank you🙏
2003 release agidu 365 days majastic kappali theatre successful running..100 days admele nan nodidu sweets memory super songs and mother and love sentiment s heart touching song s ...execuse me 20 years est bega agoytu 👌
ಸೂಪರ್ ಸಾಂಗ್ ಅಣ್ಣಾ ನನ್ ಸಾವು ಕೂಡ ನನ್ ಹುಡುಗನ ಸನಿಹ ಆಗ್ಬೇಕು ನಾನ್ ಹುಡುಗನು ಕೂಡ ನನ್ನಾ ತುಂಬಾ ಪ್ರೀತಿ ಮಾಡ್ತಾನೆ 😘😘❤️❤️🌹🌹
Suprb song,bombay jayashree voice is awesome and movie is too good at that decade i can say ...prems hatsoff
I love this song and probably will be listening to this till the last day ❤❤
As I always recommend, melodies in kannada are ♥️
❤️🌍 ನನ್ನ ಹೃದಯ ಬಡಿತ ನಿನ್ನೆಗೆ ಕೇಳದೆ ಹೋಯಿತ್ತ 🌍❤️
Yee song na Bombay jayashri avru haadidare anta illivargu gottrlilla...
Bombay jayashri avru vaseegara song anta haadidare Aa song keloke super agide
ಆರ್ ಪಿ ಪಟ್ನಾಯಕ್ ...♥️♥️♥️♥️♥️🥰🥰🥰
❤❤❤❤
ಇದೊಂದೇ ಹಾಡಲ್ಲ ಈ ಪೂರ್ತಿ ಸಿನಿಮಾನೇ ತುಂಬಾ ತುಂಬಾ ಚನ್ನಾಗಿದೆ, ಸಂಗೀತವೇ ಈ ಸಿನಿಮಾದ ಜೀವಾಳ❤❤
Excellent quality video. Thanks for uploading. Amazing music. Queen of KFI Ramya
Ok
😢my favourite song ❤ ಆ ದಿನಗಳು ಮತ್ತೆ ನೆನಪಿಗೆ ಬಂತು 😢
Heard that this was the most played song and movie in private buses like Udayranga. I too had watched this movie in Udayranga bus when travelling from Bengaluru to T.Narasipura
ಮನದ ಪ್ರೀತಿ ಮರೆಯಾಗಿ ಹೋಯಿತು 😢ನಿನಗಾಗಿ ನಿನಗೋಸ್ಕರ❤ ನೇಹಾ ಶಿವಾ NS
E song tumba hale nenapugalanna nenpidutte I love this song I love my sweet memories ❤️
Ee Song li jeevanada artha ide..❤❤❤preethi mado prathi obru ee song naa artha madkoli 😮😮😮
Song with Lots of memories ❣️🥰
Bombay jayashree has magical voice🥰
💯❤
Exactly!! She is a great singer🎉
ಈ ಹಾಡು ನನ್ನ ಪ್ರಾಣ
If anyone hears this song in 2023 one like♥️👇
Hi akka will you be my sister plz ❤❤❤💐💐✨🖇️
Nam Hudgi haadtiro favourite song guru idu ❤❤ kusu ...
ಸೂಪರ್ ವಾಯ್ಸ್ ಬಾಂಬೆ ಜಯಶ್ರೀ ಮೇಡಂ ವೆರಿ ಗುಡ್ ಆಕ್ಟಿಂಗ್ ರಮ್ಯ ಮೇಡಂ ವೆರಿ ಗುಡ್ ಮ್ಯೂಸಿಕ್ ಕಂಪೋಸ್ ಅಂಡ್ ಲಿರಿಕ್ಸ್ ಥ್ಯಾಂಕ್ಯು ಸೋ ಮಚ್
Sandalwoodqueen lovely😍😍
ಈ ಚಿತ್ರದ ಸಂಗೀತ ನಿರ್ದೇಶಕ ತೆಲುಗಿನ ಆರ್.ಪಿ.ಪಟ್ನಾಯಕ್
Listening in 2023 still the music feels so fresh....❤❤❤
Better answere.no more question plz😮
Old always gold❤️💯
Aeno onatar feeling 😭💖🔥
Nija bro
Ninna akasmikavagi nodi nakkidakinta...
Ninna nodi attide hecchu...
Nin inda henu bayasada naanu...
Ninna yalla preeti nanage hendu bayasii mosa hoda hucchi naanu...
preethse antha praaNa tinno
premi neenu yaaro
nanne preethi maaDu antha
heLikoTTor yaaro
ideno ninna noTa,
idena preethi aaTa,
adelli antha naanu ninna hege huDukali?
preethse antha praaNa tinno premi neenu
yaaro
nanne preethi maaDu antha
heLikoTTor yaaro
neene modalane baarige
bande hrudayada oorige
iLide manasina beedige, neenyaaru?
namma modalane bheTige
neenu tiLisuva veLege
naanu baruvudu ellige, neenyaaru?
nanna noDe anthaa hinde aledonu neene,
ninna noDo aase nanage baa
begane................
preethse antha praaNa tinno
premi neenu yaaro
nanne preethi maaDu antha
heLikoTTor yaaro
neene kareyuve nannane
hege iruvudu summane
naanu huDukide ninnane, neenyaaru
ella huDugara kaNNane
kaddu noDuve mellane
ellu kaaNada chorane neenyaaru
ninagaagi kaade neenetake barade hode
neenirade naaLe huduga
nanagenide............
preethse antha praaNa tinno premi neenu
yaaro
nanne preethi maaDu antha
heLikoTTor yaaro
ideno ninna noTa,
idena preethi aaTa,
adelli antha naanu ninna hege huDukali?
preethse antha praaNa tinno premi neenu
yaaro
for you by...:)
....Chetan Kai....
I am from kerala I love this songs
Let's clap for the music director for this bgm and song r p partnaik sir ❤️
Sandalwood super 👍👍❤❤
Best heroin of India🎉
Who is here after watching.. Hostel hudugaru bekahiddare 😂😂😂
E nodidaga ramya mam my favorite heroin agbitru❤❤❤❤❤❤❤
My Childhood song 2004
Where is this Prem ? Now he has become Jaathre Prem
I am rajasthani...😊
Nan lvr ನೆನಪು barta ede guru
😭😭😭
🥺🥺🥺🥺🥺🥺🥺🥺🥺🥺🥺🥺
🤣👌
🥺🥺🥺🥺
@@KA_69_GAMER ಔಒಒ
Coming soon sandalwood queen💫💫💫
ಎಷ್ಟು ಸರಿ ಕೇಳಿದ್ರು ಬೇಜಾರ್ ಆಗಲ್ಲ 💛💛💚❤️💚
ನನ್ನ ಮೆಚ್ಚಿನ ಹಾಡು ❤
Madam, I wish you 100% speedy recovery, I am devastated, wish to listen many many more classical songs for a long time to come
Music @ its best.... Lovely lyrics can hear it all day on repeat
Music Legends are still listening in Nov 22 ,what a song #masterpiece
Heart touching 💖💖💖
Best memories were hidden in this song such a romantic, meaningful songs ever who agrees 👍
I can feel the music and situation of Ramya mam
ನಾನಿನ್ನು ಹುಟ್ಟೇ ಇರ್ಲಿಲ್ಲ ಗುರು ಅವಾಗಿಂದ ಈ ಸಾಂಗ್ ಕೇಳಿಕೊಂಡು ಬರ್ತಾ ಇದೀನಿ ಗುರು😅
Ramya mam super❤❤
ಭಾವನೆ ಪದವಾಗಿದೆ😊ನನ್ನ ನೆಚ್ಚಿನ ಹಾಡು
Who is now 2024..March 14 ofter
Namma necchina nirdeshakaru prem sir cinema ,avagalu🎉❤😊
I dedicate this song to my loveeee ✨🎶🎸☺
2024 ------------>
Evergreen song tribute goes to bombay jayashri & ramya
Gorgeous sandalwood queen ramya❤❤❤
5th December 2023 ge 20 years agutte..
I like this song nange eee song and voice tumba nenpaagutte and old memories kuda nenpaagutte eee song kelidaaglella
Love feelings beautiful lines 🧡🥰
Nan heartge thumba touchagiro song 😚🤗😊
Audio clearty super
Most emotional song depicting the very actress,Ramya, nice song.
This song reminds me of story "Appointment with love"
Lesson from puc English
Old crush❤
I listened it thousand time but i can't enough 😢
Oned oned line kuda nanage baradiro hagide ❤
ನಮಗೆ ಇಂತಹ ಪ್ರೇಮ್ ಬೇಕು
Super cute sang
Old cursh❤
Naanu 2003 alli huttiddu
Adhre idhu nanna favorite song 🎵
My favourite song 😍😍😍😍😍😍😍😍😍😍😍😍😍😍😍😍😍😍
👌👌My favourite song ❤❤😘