Sir octo 2023 appointment 1st 240rs cut madidru , but august 2024 7th pay alli 480rs cut agide but ivat sept 2024 matte 240rs cut madidare why so?? Any reason is there or its mistake??
ಮಂದೆ 4 ನೆ ತರಗತಿ ಟಿಸಿ ಲಿ ಸರಿಪಡಿಸಿ ಮುಂದಿನ ಎಲ್ಲಾ ದಾಖಲೆ ಗಳಲ್ಲಿ ಸರಿ ಹೊಗಿದೆ ಆದರೆ 1ನೆ ತರಗತಿ ಒಂದು ನಂ ರಜಿಸ್ಟರ್ ನಲ್ಲಿ ಹಾಗೆ ಇದೆ.ಇದ್ದ ಹಾಗೆ ಬರೆದುಕೊಡುತ್ತೆನೆ ಅನ್ನುತ್ತಾರೆ
ಡಿಪಾರ್ಟ್ಮೆಂಟ್ ಗ್ರಾಮೀಣ ಕನ್ನಡ ಮಾಧ್ಯಮ ವೆರಿಪಿಕೆಸನ್ ಬಂದಾಗ ಗಮನಕ್ಕೆ ಬಂತು ಮೊದಲಿಗೆ ಸರಿಯೆ ಬರೆದುಕೊಟ್ಟಿದ್ದರು ದಯವಿಟ್ಟು ಒಂದು ಕಾಲ್ ಮಾಡಿ ನನಗೆ ಸರ್ ಅರ್ಜಂಟ್ ಸಮಸ್ಯೆ ಪೂರ್ತಿ ವಿವರಿಸುತ್ತೆನೆ
ಉತ್ತಮವಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು
Thank you sir
ನಮಸ್ತೆ ಸರ್
ಹೊಸ ನೇಮಕಾತಿ ಆದವರಿಗೆ Insurance amount K2 ಚಲನ್ ಮೂಲಕ ಪಾವತಿ ಮಾಡಬೇಕಾ ಅಥವ KGID website ನಲ್ಲಿ ಚಲನ್ generate ಮಾಡಬೇಕಾ
Sir octo 2023 appointment 1st 240rs cut madidru , but august 2024 7th pay alli 480rs cut agide but ivat sept 2024 matte 240rs cut madidare why so??
Any reason is there or its mistake??
Kgid ಬಾಂಡ್ ಕೊಟ್ಟಿದಾರೆ, bt egis du yenu ಕೊಟ್ಟಿಲ್ಲ ನಮಗೆ ಅದು ಬಾಂಡ್ ಇರುತ್ತಾ ಸರ್?
ಉತ್ತಮ ಮಾಹಿತಿ ತಿಳಿಸಿದ್ದಿರಿ
ನಿಮಗೆ ಧನ್ಯವಾದಗಳು
ಸರ್ ಶಾಲಾ 1 ನಂ ರಜಿಸ್ಟರ್ ನಲ್ಲಿ ಅಭ್ಯರ್ಥಿಯ ತಂದೆಯ ತಂದೆ ಅಂದರೆ ಅಭ್ಯರ್ಥಿಯ ಅಜ್ಜನ ಹೆಸರು ಚೆಂಜ್ ಆಗಿದೆ
ಮಂದೆ 4 ನೆ ತರಗತಿ ಟಿಸಿ ಲಿ ಸರಿಪಡಿಸಿ ಮುಂದಿನ ಎಲ್ಲಾ ದಾಖಲೆ ಗಳಲ್ಲಿ ಸರಿ ಹೊಗಿದೆ ಆದರೆ 1ನೆ ತರಗತಿ ಒಂದು ನಂ ರಜಿಸ್ಟರ್ ನಲ್ಲಿ ಹಾಗೆ ಇದೆ.ಇದ್ದ ಹಾಗೆ ಬರೆದುಕೊಡುತ್ತೆನೆ ಅನ್ನುತ್ತಾರೆ
ಡಿಪಾರ್ಟ್ಮೆಂಟ್ ಗ್ರಾಮೀಣ ಕನ್ನಡ ಮಾಧ್ಯಮ ವೆರಿಪಿಕೆಸನ್ ಬಂದಾಗ ಗಮನಕ್ಕೆ ಬಂತು ಮೊದಲಿಗೆ ಸರಿಯೆ ಬರೆದುಕೊಟ್ಟಿದ್ದರು ದಯವಿಟ್ಟು ಒಂದು ಕಾಲ್ ಮಾಡಿ ನನಗೆ ಸರ್ ಅರ್ಜಂಟ್ ಸಮಸ್ಯೆ ಪೂರ್ತಿ ವಿವರಿಸುತ್ತೆನೆ
Please share in English language also
Good information
Kgid apply Madid mele GIS apply madbahuda sir pls reply madi
KGID scheem du baddi dara estu haaki kodutare sir
2years govt announce ಮಾಡ್ತಾರೆ
ನಿವೃತ್ತಿ ಹೊಂದಿದಾಗ ಉಳಿತಾಯ ಯೋಜನೆ ಯಲ್ಲಿ cut ಆದ ಹಣ ಬಡ್ಡಿ ಸಮೇತ ಸಿಗುತ್ತದೆ. ವಿಮಾಯೋಜನೆಯಲ್ಲಿ ಕಡಿತಗೊಂಡ ಹಣ ಬಡ್ಡಿ ಸಮೇತ ಸೇರಿಸಿ ಕೊಡುತ್ತಾರಾ?
Thanku sir
Sir anukampa Adar D mele appointment adavrgu apply aguttta sir
ಖಂಡಿತವಾಗಿ
ಸರ್ ಅನುದಾನಿತ ನೌಕರರಿಗೆ ಇದುಬರಲ್ವಾ
No
Very informative .. thanks..
Nanu teacher. 1996 january joining date. 2023 November retirement. Nange estu amount siguthe sir
Sir wt about outsource sir
Sir answer my dout sir..im waiting
Sir nanu January 9th appoint agidini
Starting indhanu 240 cut madsbeka atva
First year 60 cut madsi 2nd year inda 240 cut madsbeka? Please clarify sir
Full 240
@@whykyadukumar6680 thank you so much sir
Please make a video on assistant professor salery
Make video related to GPF .
It will not apply to NPS candidates
Means 2006 onwards appointing employees
PLI MADI SIR
9
Anna nimma number kodi anna
Yene doubt bandre niv free iro time nanna doubts clarify madkolltheni
Nanu ega newly appointed employee anna
If u want to talk with me u need to take a membership by pressing the join button on my channel
Or
Ready for paid consultation
police dept nalli EL CL Week off bagge madi sir