Thanks Kumar, you comment always required for better improvement. Please don't forget to share this one with your friends. Which may help them in many ways..
Sir ತುಂಬಾ ಚೆನ್ನಾಗಿದೆ ಧನ್ಯವಾದಗಳು, ಆದರೆ ಕೋಷ್ಟಕ ನೋಡುವ ಹಾಗೂ death case ನಲ್ಲಿ ಯಾಕೆ 2ಯುನಿಟ್ ಲೆಕ್ಕ ಹಾಕಬೇಕು, ನಿವೃತ್ತಿಯಲ್ಲಿ ಏಕೆ 1ಯುನಿಟ್ ಲೆಕ್ಕ ಹಾಕಬೇಕು ಎಂಬುದನ್ನು ತಿಳಿಸಿಕೊಡಿ please
Thank you.. ಮರಣ ಮತ್ತು ನಿವೃತ್ತಿ ಸಂದರ್ಭದಲ್ಲಿ ಪ್ರತಿಯೊಬ್ಬ ನೌಕರರಿಗೂ ಅವರು ಯಾವ ಗ್ರೂಪನಲ್ಲಿ ಎಷ್ಟು ವರ್ಷ ಸೇವೆ ಮಾಡಿದ್ದಾರೋ ಅನ್ನೋ ಮಾಹಿತಿ ಮೇಲೆ ಯುನಿಟ್ ಲೆಕ್ಕ ಮಾಡಲಾಗುತ್ತದೆ. ಒಂದು ಯುನಿಟ್ ಅಂದರೆ 120 ರೂಪಾಯಿ. ಆ ಒಂದು ಯೂನಿಟ್ನಲ್ಲಿ 30 ರೂಪಾಯಿ ವಿಮಾ ನಿಧಿಗೆ ಮತ್ತು ಉಳಿದ 90 ರೂಪಾಯಿ ಉಳಿತಾಯ ನಿಧಿಗೆ ಹೋಗುವುದು. ಗ್ರೂಪ್ A ಅಧಿಕಾರಿ ಅದರೆ 4 ಯೂನಿಟ್ ಹೊಂದುವರು, ಗ್ರೂಪ್ B ಅಧಿಕಾರಿ 3 ಯೂನಿಟ್, ಗ್ರೂಪ್ C ನೌಕರರಾದರೆ 2 ಯೂನಿಟ್ ಮತ್ತು ಗ್ರೂಪ್ ಡಿ ನೌಕರರಾದರೆ 1 ಯೂನಿಟ್ ಹೊಂದಬೇಕು..
@@hhusennaik1758 GIS settlement due to Retirement or death cases on or after 1-1-2024 no table shall be referred as the Government stopped issue of new GIS table as the process of GIS settlement will be done after generation of GIS ledger in KGID login portal
Sir nanu February 2023 ke join agidde but nanna EGIS amount Ondu tingalu 38 ondu tingalu 60 cut agtide. January 2024 ke 60 cut agtide. Evaga nanu an madbeku heli sir please.
ಸಾಮೂಹಿಕ ವಿಮಾ ಯೋಜನೆಯಡಿ ಪ್ರತಿ ಮಾಹೆ ಒಂದು ಯೂನಿಟ್ ಲೆಕ್ಕಕ್ಕೆ ರೂ.30 ವಿಮಾ ನಿಧಿ ಮೊತ್ತ ಕಟಾಯಿಸಬೇಕು. ನೀವು ಸಿ ಗುಂಪಿನ ನೌಕರರಾಗಿರುವುದರಿಂದ ನಿಮಗೆ 2 ಯೂನಿಟ್ ಅನ್ವಯವಾಗುತ್ತದೆ. ನೀವು ಫೆಬ್ರವರಿಯಲ್ಲಿ ಕೆಲಸಕ್ಕೆ ಸೇರಿರುವ ಕಾರಣ ಡಿಸೆಂಬರ್ 2023ರವರೆಗೆ ಪ್ರತಿ ಮಾಹೆಯ ವೇತನವದಿಂದ ರೂ.60 ಕಟಾವಣೆ ಮಾಡಬೇಕಾಗಿರುತ್ತದೆ. ನಂತರ ಜನವರಿ-2024ರಲ್ಲಿ ಸಾಮೂಹಿಕ ವಿಮಾ ಯೋಜನೆಯ ಸದಸ್ಯತ್ವ ಹೊಂದಲಿರುವ ಕಾರಣ ಜನವರಿ-2024ರ ವೇತನದಿಂದ ರೂ.180-00 ಉಳಿತಾಯ ನಿಧಿಯ ಜೊತೆಗೆ ರೂ.60-00 ವಿಮಾ ನಿಧಿ ಸೇರಿಸಿ ಒಟ್ಟು ರೂ.240-00 ಕಟಾಯಿಸಬೇಕಿತ್ತು. ಆದರೆ, ಕೇವಲ ರೂ.60-00 ಮಾತ್ರ ಕಟಾಯಿಸುತ್ತಿರುವುದರಿಂದ ಉಳಿಕೆ ಮೊತ್ತವನ್ನು ಚೆಲನ್ ಹಾಕಿ ಕಟ್ಟಿಸಿ ಮತ್ತು ಮುಂದಿನ ಮಾಹೆಯ ವೇತನದಿಂದ ಪ್ರತಿ ಮಾಹೆ ರೂ.240-00 ಸಾಮೂಹಿಕ ವಿಮೆ ಕಟಾವಣೆ ಆಗುವ ರೀತಿಯಲ್ಲಿ ಹೆಚ್. ಆರ್. ಎಂ. ಎಸ್ ನಲ್ಲಿ ಸೂಕ್ತ ರೆಕವರೀಸ್ ಲಿಂಕ್ ನಲ್ಲಿ update ಮಾಡಿಸಿ.
@@jnaneshtr9662 As per GIS Rule 6, those employees who joined service in other than january month, they are suppose to pay only insurance fund i.e. 60 and not 240 per month. But in your case you told that you have joined to service in the month of January, then you are suppose to pay Rs.240 pm towards GIS. The decision taken by your office is correct. Sorry, I have not seen your month of joining by oversight. Further you get confirmed that Form No.1 is posted to your SR for having taken membership from January 2023 month.
ನೀವು ಗ್ರೂಪ್ ಡಿ ಆಗಿದ್ದರೆ 30 ರೂಪಾಯಿ, ಗ್ರೂಪ್ ಸಿ ಆಗಿದ್ದರೆ 60 ರೂಪಾಯಿ, ಗ್ರೂಪ್ ಬಿ ಆಗಿದ್ದರೆ 90 ರೂಪಾಯಿ ಅಥವಾ ಗ್ರೂಪ್ A ಆಗಿದ್ದರೆ 120 ರೂಪಾಯಿ ಡಿಸೆಂಬರ್ 2023 ವರಗೆ GIS ವಿಮಾ ಮೊತ್ತ ಮಾತ್ರ ಕಟಾವಣೆ ಮಾಡಬೇಕು. 38 ರೂಪಾಯಿ ಅಂತ ಯಾವುದೇ ಮೊತ್ತ ಬರುವುದಿಲ್ಲ
Sir namasthe. Nanu 2023 November ge retire agthene. Nanu one year back gpf 5 lak non refundable padedu kondiddene. March 2023 ge gpf money punaha thegeyuva avakasha ideya?
ನೀವು GPF ಖಾತೆಯಿಂದ ರೂ.5 ಲಕ್ಷ ಯಾವ ಕಾರಣಕ್ಕೆ ಹಿಂಪಡೆದುಕೊಂಡಿದ್ರಿ ಎಂಬುದನ್ನು ತಿಳಿಸಿಲ್ಲ. ಆದರೂ, GPF 2016 ರ ನಿಯಮ 33ರ ಪ್ರಕಾರ ನೀವು ವಯೋನಿವೃತ್ತಿ ದಿನಾಂಕಕ್ಕೆ 12 ತಿಂಗಳ ಒಳಗೆ ನಿಮ್ಮ GPF ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ 90 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.
ಸರ್..ತಾವು ಬಹು ಉಪಯುಕ್ತವಾದ ಮಾಹಿತಿಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು
Very Nice 🌹🌹🌹Informative ✍️🙏
Thanks
Thank u sir......ಎಲ್ಲರಿಗೂ ಅನುಕೂಲ ಆಗುತ್ತದೆ...
You are most welcome madam, please share with your friends who require such information.
Excellent information for all the retiring employees.
yes.. it will definitely help all government employees no doubt in it.. share with your friends they may need this...
Thanku very much sir, for your good information
Welcome
Very nice explained sir
Thank you sir
ಸರ್, ಧನ್ಯವಾದಗಳು ಸರ್ ಮಾಹಿತಿ ಚೆನ್ನಾಗಿದೆ
ನಿಮಗೂ ಧನ್ಯವಾದಗಳು
Thank you for valuable information 💐💐
Good job sir.
Thanks
Good job sir
Thanks
thank you madam, your appreciation will boost me to do more videos on service matter.. Please share with your friends.
Nice ser
ತುಂಬಾ ಧನ್ಯವಾದಗಳು ಸರ್
Thanks Kumar, you comment always required for better improvement. Please don't forget to share this one with your friends. Which may help them in many ways..
Thanks
Good information
Thank you
Wish you all the best for your channel👍
Thanks for the wishes
Thank u sir...
you are most welcome
share with your friends for their daily work
Nice sir
Thank you
GOOD INFORMATION
Most welcome
Sir ತುಂಬಾ ಚೆನ್ನಾಗಿದೆ ಧನ್ಯವಾದಗಳು, ಆದರೆ ಕೋಷ್ಟಕ ನೋಡುವ ಹಾಗೂ death case ನಲ್ಲಿ ಯಾಕೆ 2ಯುನಿಟ್ ಲೆಕ್ಕ ಹಾಕಬೇಕು, ನಿವೃತ್ತಿಯಲ್ಲಿ ಏಕೆ 1ಯುನಿಟ್ ಲೆಕ್ಕ ಹಾಕಬೇಕು ಎಂಬುದನ್ನು ತಿಳಿಸಿಕೊಡಿ please
Thank you.. ಮರಣ ಮತ್ತು ನಿವೃತ್ತಿ ಸಂದರ್ಭದಲ್ಲಿ ಪ್ರತಿಯೊಬ್ಬ ನೌಕರರಿಗೂ ಅವರು ಯಾವ ಗ್ರೂಪನಲ್ಲಿ ಎಷ್ಟು ವರ್ಷ ಸೇವೆ ಮಾಡಿದ್ದಾರೋ ಅನ್ನೋ ಮಾಹಿತಿ ಮೇಲೆ ಯುನಿಟ್ ಲೆಕ್ಕ ಮಾಡಲಾಗುತ್ತದೆ. ಒಂದು ಯುನಿಟ್ ಅಂದರೆ 120 ರೂಪಾಯಿ. ಆ ಒಂದು ಯೂನಿಟ್ನಲ್ಲಿ 30 ರೂಪಾಯಿ ವಿಮಾ ನಿಧಿಗೆ ಮತ್ತು ಉಳಿದ 90 ರೂಪಾಯಿ ಉಳಿತಾಯ ನಿಧಿಗೆ ಹೋಗುವುದು. ಗ್ರೂಪ್ A ಅಧಿಕಾರಿ ಅದರೆ 4 ಯೂನಿಟ್ ಹೊಂದುವರು, ಗ್ರೂಪ್ B ಅಧಿಕಾರಿ 3 ಯೂನಿಟ್, ಗ್ರೂಪ್ C ನೌಕರರಾದರೆ 2 ಯೂನಿಟ್ ಮತ್ತು ಗ್ರೂಪ್ ಡಿ ನೌಕರರಾದರೆ 1 ಯೂನಿಟ್ ಹೊಂದಬೇಕು..
Since 8 months have been lapsed no further order wef. 01-01-2024 how GIS tobe finalised. Last table No. 214 which closes on 12/2023
@@hhusennaik1758 GIS settlement due to Retirement or death cases on or after 1-1-2024 no table shall be referred as the Government stopped issue of new GIS table as the process of GIS settlement will be done after generation of GIS ledger in KGID login portal
Sir nanu February 2023 ke join agidde but nanna EGIS amount
Ondu tingalu 38 ondu tingalu 60 cut agtide. January 2024 ke
60 cut agtide. Evaga nanu an madbeku heli sir please.
ಸಾಮೂಹಿಕ ವಿಮಾ ಯೋಜನೆಯಡಿ ಪ್ರತಿ ಮಾಹೆ ಒಂದು ಯೂನಿಟ್ ಲೆಕ್ಕಕ್ಕೆ ರೂ.30 ವಿಮಾ ನಿಧಿ ಮೊತ್ತ ಕಟಾಯಿಸಬೇಕು. ನೀವು ಸಿ ಗುಂಪಿನ ನೌಕರರಾಗಿರುವುದರಿಂದ ನಿಮಗೆ 2 ಯೂನಿಟ್ ಅನ್ವಯವಾಗುತ್ತದೆ. ನೀವು ಫೆಬ್ರವರಿಯಲ್ಲಿ ಕೆಲಸಕ್ಕೆ ಸೇರಿರುವ ಕಾರಣ ಡಿಸೆಂಬರ್ 2023ರವರೆಗೆ ಪ್ರತಿ ಮಾಹೆಯ ವೇತನವದಿಂದ ರೂ.60 ಕಟಾವಣೆ ಮಾಡಬೇಕಾಗಿರುತ್ತದೆ. ನಂತರ ಜನವರಿ-2024ರಲ್ಲಿ ಸಾಮೂಹಿಕ ವಿಮಾ ಯೋಜನೆಯ ಸದಸ್ಯತ್ವ ಹೊಂದಲಿರುವ ಕಾರಣ ಜನವರಿ-2024ರ ವೇತನದಿಂದ ರೂ.180-00 ಉಳಿತಾಯ ನಿಧಿಯ ಜೊತೆಗೆ ರೂ.60-00 ವಿಮಾ ನಿಧಿ ಸೇರಿಸಿ ಒಟ್ಟು ರೂ.240-00 ಕಟಾಯಿಸಬೇಕಿತ್ತು. ಆದರೆ, ಕೇವಲ ರೂ.60-00 ಮಾತ್ರ ಕಟಾಯಿಸುತ್ತಿರುವುದರಿಂದ ಉಳಿಕೆ ಮೊತ್ತವನ್ನು ಚೆಲನ್ ಹಾಕಿ ಕಟ್ಟಿಸಿ ಮತ್ತು ಮುಂದಿನ ಮಾಹೆಯ ವೇತನದಿಂದ ಪ್ರತಿ ಮಾಹೆ ರೂ.240-00 ಸಾಮೂಹಿಕ ವಿಮೆ ಕಟಾವಣೆ ಆಗುವ ರೀತಿಯಲ್ಲಿ ಹೆಚ್. ಆರ್. ಎಂ. ಎಸ್ ನಲ್ಲಿ ಸೂಕ್ತ ರೆಕವರೀಸ್ ಲಿಂಕ್ ನಲ್ಲಿ update ಮಾಡಿಸಿ.
Thank you very much sir 🙏
Sir nanu January 9th appoint agidini GIS estu amount deduction madsbeku? 240 or 60 please clarify this sir
Upto December 60 only.. next January inda 240..
@@noukarasnehi-7989 thank you sir but January month alli join agiravrge 240 indane cut madsbekante haudha sir
@@jnaneshtr9662 As per GIS Rule 6, those employees who joined service in other than january month, they are suppose to pay only insurance fund i.e. 60 and not 240 per month. But in your case you told that you have joined to service in the month of January, then you are suppose to pay Rs.240 pm towards GIS. The decision taken by your office is correct. Sorry, I have not seen your month of joining by oversight. Further you get confirmed that Form No.1 is posted to your SR for having taken membership from January 2023 month.
@@noukarasnehi-7989 ok sir thank you so much
Namasthe sir
Naanu Feb 2023 alli join agidini , EGIS just 38rs cut agtha ide
ನೀವು ಗ್ರೂಪ್ ಡಿ ಆಗಿದ್ದರೆ 30 ರೂಪಾಯಿ, ಗ್ರೂಪ್ ಸಿ ಆಗಿದ್ದರೆ 60 ರೂಪಾಯಿ, ಗ್ರೂಪ್ ಬಿ ಆಗಿದ್ದರೆ 90 ರೂಪಾಯಿ ಅಥವಾ ಗ್ರೂಪ್ A ಆಗಿದ್ದರೆ 120 ರೂಪಾಯಿ ಡಿಸೆಂಬರ್ 2023 ವರಗೆ GIS ವಿಮಾ ಮೊತ್ತ ಮಾತ್ರ ಕಟಾವಣೆ ಮಾಡಬೇಕು. 38 ರೂಪಾಯಿ ಅಂತ ಯಾವುದೇ ಮೊತ್ತ ಬರುವುದಿಲ್ಲ
Sir KGID apply madiddene but complete agilla payment agide aste after. GIS apply madbekadre payment thagothilla pls any solution of this problem
KGID helpdesk avaranna contact madi. GIS insurance fund amount payment annu office nalli K2 challan generate madi bank alli cash payment madi
Resignation kottavru GIS na claim madbahuda? Procedure yenu
ರಾಜೀನಾಮೆ ಕೊಟ್ವವರಿಗೂ GIS ಮೊತ್ತ ಪಾವತಿಸಬೇಕು. KGID ಲಾಗಿನ್ ಅಲ್ಲಿ DDO ಅವರು annexure genarate ಮಾಡಿ ಕೆ 2 ಅಲ್ಲಿ ಬಿಲ್ಲನ್ನು ತಯಾರಿಸಬೇಕು
Sir namasthe. Nanu 2023 November ge retire agthene. Nanu one year back gpf 5 lak non refundable padedu kondiddene. March 2023 ge gpf money punaha thegeyuva avakasha ideya?
ನೀವು GPF ಖಾತೆಯಿಂದ ರೂ.5 ಲಕ್ಷ ಯಾವ ಕಾರಣಕ್ಕೆ ಹಿಂಪಡೆದುಕೊಂಡಿದ್ರಿ ಎಂಬುದನ್ನು ತಿಳಿಸಿಲ್ಲ. ಆದರೂ, GPF 2016 ರ ನಿಯಮ 33ರ ಪ್ರಕಾರ ನೀವು ವಯೋನಿವೃತ್ತಿ ದಿನಾಂಕಕ್ಕೆ 12 ತಿಂಗಳ ಒಳಗೆ ನಿಮ್ಮ GPF ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ 90 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.
Sir timebound fixation payscale fixation vedio madri
ಖಂಡಿತಾ ಮಾಡುವೆ.. ನಿಮ್ಮ ಸಲಹೆಗೆ ಧನ್ಯವಾದಗಳು
ಸರ್ ಇತ್ತೀಚಿನ ಆದೇಶದ ಪ್ರಕಾರ Online ನಲ್ಲಿ ಅಂತಿಮ ಕ್ಲೇಮ್ ಇತ್ಯರ್ಥ ಪಡಿಸುವ ಕುರಿತು ಮಾಹಿತಿ ನೀಡಿ ಸರ್..
GIS FINAL SETTLEMENT ಪಡೆಯಲು KGID WEBSITE ನಲ್ಲಿ ಲಾಗಿನ್ ಆಗಿ ಅರ್ಜಿ ನಮೂನೆ download ಮಾಡಿಕೊಂಡು ಅದಕ್ಕೆ DDO ಸಹಿ ಮಾಡಿಸಿ K2 ಮೂಲಕ ಬಿಲ್ ಮಾಡಬೇಕು..
@@noukarasnehi-7989 OK sir Thanks...
Procedure.in death.case
explained in this video for death case also
ಸರ್ ನೀವು ಸರಿಯಾಗಿ ತಿಳಿಸಿಕೊಟ್ಟಿದ್ದಿರಿ.ಧನ್ಯವಾದಗಳು.
Good evening to Sri.Ganesh it is very useful to the govt. employees pl. send your 📞 number.
9035462193
Sir nimma WhatsApp number Kodi sir
9035462193