Hacchevu Kannadada Deepa Lyrical Video Song | C Ashwath, D S Karki | Kannada Bhavageethegalu

Поделиться
HTML-код
  • Опубликовано: 5 янв 2025

Комментарии • 1,2 тыс.

  • @socialawareness1712
    @socialawareness1712 2 года назад +114

    ಯಾವ ಹಾಡು ಕೇಳಿದರೆ ಮತ್ತು ಯಾವ ಹೆಸರು ಕೇಳಿದರೆ ಮೈ ರೋಮಾಂಚನ ಆಗುತ್ತದೆಯೋ ಅದೇ ಕನ್ನಡದ ಅಭಿಮಾನ.....

  • @Nammachannel1822
    @Nammachannel1822 6 лет назад +274

    ಕನ್ನಡ ಒಂದು ಭಾಷೆ ಮತ್ತು ಅದು ಎಲ್ಲ ಭಾಷೆಗಳನ್ನು ಗೌರವಿಸುವ ಭಾಷೆ.... ನಾ ಕನ್ನಡಿಗ ಎಂದು ಹೇಳಲು ನನಗೆ ಹೆಮ್ಮೆ ಆಗುತ್ತದೆ... Always love kannada

    • @veerupakasha349
      @veerupakasha349 5 лет назад +6

      Ss 100 njjj

    • @keerthishekar1236
      @keerthishekar1236 3 года назад +1

      Super

    • @Polytheist86
      @Polytheist86 Год назад +2

      Proud Kannadiga 💛❤️

    • @shrikantvanaki8990
      @shrikantvanaki8990 Год назад

      💯

    • @coolfix948
      @coolfix948 7 месяцев назад +1

      ನಮ್ಮ ಭಾಷೆಯನ್ನು ಯಾರು ಗೌರವಿಸುವದಿಲ್ಲವೋ ಅವರ ಭಾಷೆಯನ್ನೂ ನಾವು ಗೌರವಿಸುವದಿಲ್ಲ.

  • @shivarajs9670
    @shivarajs9670 4 года назад +184

    ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು 🙏
    We r blessed to be born in kannada naadu 🙏

  • @sreedhar2847
    @sreedhar2847 Год назад +78

    I don't understand Kannada but heard this first time as a group song by IT employees at my campus during Karnataka Rajyotsava event.
    I instantly fell in love with it and the music keeps playing in my mind.
    There's something different about this compared to other similar themed regional songs. Something that creates a sense of pride and makes me smile. Just magical!
    Also, pure goosebumps at certain instances. I LOVE IT!

  • @Iamgayathrinagarajan
    @Iamgayathrinagarajan 4 года назад +69

    November 1st is today..Happy Kannada Rajyotsava 👍🧡💛

  • @satishcr9058
    @satishcr9058 2 года назад +76

    ಅದ್ಯಾವ ಪೂರ್ವ ಜನ್ಮದ ಪುಣ್ಯವೋ ಏನೋ, ಕನ್ನಡಿಗನಾಗಿ ಹುಟ್ಟಿರುವ ನಾನೇ ಧನ್ಯ 🤩

  • @shalinishalini972
    @shalinishalini972 3 года назад +90

    My mother tongue is Tamil but I love karunadu , Kannada ♥️♥️♥️♥️♥️♥️

  • @srinidhik.p6853
    @srinidhik.p6853 4 года назад +109

    ದಯವಿಟ್ಟೂ ಎಲ್ರೂ ಕನ್ನಡದಲ್ಲಿ ಟೈಪ್ ಮಾಡೋದ್ ಕಲೀರ್ರಪ್ಪ. ಗೆಳೆಯರಲ್ಲಿ ನನ್ನ ವಿನಂತಿ.

  • @nageshtakkalki8325
    @nageshtakkalki8325 Год назад +361

    I am from Maharashtra But i love kannada language and Culture.

  • @aarthau8151
    @aarthau8151 3 года назад +19

    ಕನ್ನಡ ರಾಜ್ಯೋತ್ಸವದ ಶುಭಾಷಗಳು...😊😊

  • @abhilashputti8803
    @abhilashputti8803 3 года назад +64

    This song is nostalgia! It also gives me goosebumps.
    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ❤️

  • @poorvikagurav9923
    @poorvikagurav9923 4 года назад +191

    ಕನ್ನಡವೇ ಸತ್ಯ ಕನ್ನಡವೇ ನಿತ್ಯ...ಕರ್ನಾಟಕ ಮೇಲಿನ ಹಾಡುಗಳನ್ನು ಎಷ್ಟು ಕೇಳಿದ್ರು ಸಾಕಾಗಲ್ಲ..ಅಷ್ಟು ಸಿಹಿ ನನ್ನ ಕನ್ನಡ ಭಾಷೆ...ಕರ್ನಾಟಕ ನಮ್ಮ ಉಸಿರು.....😊

    • @shivappssmannapur6487
      @shivappssmannapur6487 3 года назад +5

      Howda nannugu

    • @keerthishekar1236
      @keerthishekar1236 3 года назад +1

      ಮುತ್ತಿನಂತಹ ನುಡಿಗಳು ಅಣ್ಣ ನಮ್ಮ ಕನ್ನಡ ದ ಭಾಷೆ ಮುಂದೆ ಆಂಗ್ಲ ಭಾಷೆ ದಂಡ

  • @vidhyavidhya5389
    @vidhyavidhya5389 Год назад +17

    ಅದ್ಭುತ ಸಾಹಿತ್ಯ ರಚನೆ ಡಿ.ಎಸ್ ಕರ್ಕಿ ಗುರುಗಳೇ🙏
    ಅತ್ಯದ್ಭುತ ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆ 🙏
    ಈ ಹಾಡಿನ ಪಲ್ಲವಿಯನ್ನು ಒಮ್ಮೆ ಕೇಳಿದರೆ ಸಾಕು ಶಾಲಾ ದಿನಗಳು ಮರುಕಳಿಸಿದಷ್ಟೇ ಸಂತೋಷವಾಗುತ್ತದೆ💐

  • @daali8647
    @daali8647 3 года назад +63

    ನಾ ಸಣ್ಣವನಿದ್ದಗ ಪ್ರೇಯರ್ ಮಾಡ್ತಿದ್ವಿ ಅವಾಗ ಪ್ರತಿದಿನ ಈ ಸಾಂಗ್ ಹಾಕ್ತಿದ್ರು ನಮ್ ಶಾಲ್ಯಾಗ....ಆ ದಿನದಂದು ನಂಗೆ ಈ ಸಾಂಗ್ ನನ್ ಕಿವಿ ಮೇಲೆ ಬಿದ್ದಾಗ ಮೈ ಕೂದಲು ಗಳೆಲ್ಲ ರೋಮಾಂಚನ ವಾಗ್ತಿತ್ತು...... ತುಂಬಾ ದಿನ ಆದ್ಮೇಲೆ ಇವಾಗ್ ಈ ಸಾಂಗ್ ಕೇಳಿದಾಗ ಸಹ ನನ್ ಕೂದಲು ಇವಾಗಲು ರೋಮಾಂಚನ ವಾಗುತ್ತೆ.... ಆಹಾ !ಎಂತ ಸಾಲುಗಳು ನಾವ್ ಕರ್ನಾಟಕದ ಮಣ್ಣಲ್ಲಿ ಹುಟ್ಟಿದಕ್ಕೂ ಸಾರ್ಥಕ.... ಜೈ ಕನ್ನಡಾಂಬೆ 🙏ಜೈ ಕರ್ನಾಟಕ 💛❤️ಜೈ ಶಂಕರ್ ನಾಗ್ 💛❤️🙏🙏

    • @chandrika7746
      @chandrika7746 3 года назад +2

      SupeSuper🤩🤩🤩😊😊😊😚😚😚☺☺☺

    • @umeshkutri1641
      @umeshkutri1641 2 года назад +1

      Anna ನಿಮ್ಮ ಮಾತು ಕೇಳಿ ಧನ್ಯದಗಳು jai ಕನ್ನಡ

    • @gayithrigayithri9771
      @gayithrigayithri9771 2 года назад

      fyeycs

    • @asifalmel9068
      @asifalmel9068 Год назад

      Love u bhai same pinch❤💛

  • @ngampuimar543
    @ngampuimar543 Год назад +39

    I'm from Northeast Manipur but singing this song on Rajyotsava day while I was working in Bangaluru felt the same as the National Song or any other Manipuri patriotic songs.
    -with love❤️💛

    • @JustMe54328
      @JustMe54328 Год назад +4

      Lots of love to you
      From a kannadati
      I wish Manipur becomes peaceful and thrives with prosperity

    • @anjanak7437
      @anjanak7437 Год назад +2

      Because this is Des rag based..

  • @NoushadHudali
    @NoushadHudali 3 года назад +16

    Proud to be a kannadiga. ❤️ From 🇵🇱 Poland

  • @Parameshagowda
    @Parameshagowda 2 года назад +21

    ನಮ್ಮ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವ ಮಾಡುವಾಗ ಈ ಸಾಂಗ್ಸ್ ಕೇಳಿದ ನೆನಪುಗಳು.. ಈ ಹಾಡು ಕೇಳಿದಾಗ ಸ್ಕೂಲ್ ಲ್ಲಿ ಕಳೆದ ಸವಿ ನೆನಪುಗಳು ಕಣ್ಣಿನ ಮುಂದೆ ಬಂದಾಗ ಆಯಿತು..👌👌🙏🙏🙏

  • @MrMazo-cv1hd
    @MrMazo-cv1hd 3 года назад +19

    This song never ever looks old, we must feel proud be ಕನ್ನಡದವರು ❤️ ನಮ್ಮ ಕನ್ನಡ ನಾಡು ಚೆಂದ, ನಮ್ಮ ಕನ್ನಡ ಭಾಷೆ ಅಂದ.... 🙏❤️

  • @Shivaputra749
    @Shivaputra749 Год назад +8

    I am Maratin from Nagapur.I know little bit kannada.I love Kannada. I am big fan of Dr.Raj Anna & puneet..Kannada literature& music. culture is nonvoluable...Jai Honda........

    • @sudharshan8889
      @sudharshan8889 8 месяцев назад

      Lo pekra ninu pakka kannada yake marati antha dove madthiya

  • @GearHead27
    @GearHead27 3 года назад +127

    PROUD TO BE "KANNADIGA" namma kannada namma hemme.

    • @beerappagowda3532
      @beerappagowda3532 2 года назад +1

      Rhhhsssjcsjsjs

    • @sowmya.ddevraj9998
      @sowmya.ddevraj9998 2 года назад +2

      8

    • @hemanthmk2849
      @hemanthmk2849 Год назад

      ನೀವು ಹೆಮ್ಮೆಯ ಕನ್ನಡಿಗರಲ್ಲ ನೀವು ತಮಿಳಿಗರ ತರಹ ಸ್ವಾಭಿಮಾನಿಗಳಾದ ತಮಿಳು ಭಾಷೆ ಎಂದಿಗೂ ಸಾಯೋದಿಲ್ಲ ನಿಮ್ಮ ಭಾಷೆ ಸಾಯುತ್ತದೆ

  • @ntprashanthkumar6572
    @ntprashanthkumar6572 2 года назад +9

    ನಾನೊಬ್ಬ ಕನ್ನಡಿಗ, ಕನ್ನಡಾಂಬೆ ತಾಯಿಯ ಕುಡಿ ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳುತ್ತೇನೆ. 👍🏻👍🏻👍🏻👍🏻

  • @SacredHeartKannadaSamskruthi
    @SacredHeartKannadaSamskruthi 3 года назад +156

    ಹಚ್ಚೇವು ಕನ್ನಡದ ದೀಪ / Hacchevu kannadada deepa
    ಹಚ್ಚೇವು ಕನ್ನಡದ ದೀಪ
    ಕರುನಾಡ ದೀಪ ಸಿರಿನುಡಿಯ ದೀಪ
    ಒಲವೆತ್ತಿ ತೋರುವ ದೀಪ
    ಬಹುದಿನಗಳಿಂದ ಮೈಮರೆವೆಯಿಂದ
    ಕೂಡಿರುವ ಕೊಳೆಯ ಕೊಚ್ಚೇವು
    ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
    ಅಲ್ಲಲ್ಲಿ ಕರಣ ಚಾಚೇವು
    ನಡುನಾಡೆ ಇರಲಿ ಗಡಿನಾಡೆ ಇರಲಿ
    ಕನ್ನಡದ ಕಳೆಯ ಕೆಚ್ಚೇವು
    ಮರೆತೇವು ಮರವ ತೆರೆದೇವು ಮನವ
    ಎರೆದೇವು ಒಲವ ಹಿರಿನೆನಪಾ
    ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.
    ಕಲ್ಪನೆಯ ಕಣ್ಣು ಹರಿವನಕ ಸಾಲು
    ದೀಪಗಳ ಬೆಳಕ ಬೀರೇವು
    ಹಚ್ಚಿರುವ ದೀಪದಲಿ ತಾಯರೂಪ
    ಅಚ್ಚಳಿಯದಂತೆ ತೋರೇವು
    ಒಡಲೊಳಲ ಕೆಚ್ಚಿನ ಕಿಡಿಗಳನ್ನು
    ಗಡಿನಾಡಿನಾಚೆ ತೂರೇವು
    ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
    ನಾಡೊಲವೆ ನೀತಿ ಹಿಡಿನೆನಪಾ
    ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.
    ನಮ್ಮವರು ಗಳಿಸಿದ ಹೆಸರುಳಿಸಲು
    ಎಲ್ಲಾರು ಒಂದುಗೂಡೇವು
    ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
    ಮಾತೆಯನು ಪೂಜೆಮಾಡೇವು
    ನಮ್ಮುಸಿರು ತೀಡುವೀ ನಾಡಿನಲ್ಲಿ
    ಮಾಂಗಲ್ಯಗೀತ ಹಾಡೇವು
    ತೊರೆದೇವು ಮರುಳ ಕಡೆದೇವು ಇರುಳ
    ಪಡೆದೇವು ತಿರುಳ ಹಿರಿನೆನಪಾ
    ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
    - ಡಿ. ಎಸ್. ಕರ್ಕಿ

  • @manjunathk6357
    @manjunathk6357 3 года назад +19

    The lyricist, the composer and the singer, all through the song and each moments of 5.17 minutes had exhibited their competency and perfection; a song which features the Kannada of great history, tradition, cultural and social values. A post which deserves 24/7 hats up.

  • @234dattu
    @234dattu 2 года назад +52

    Goose bumps.tears in eyes.emotions flowing all along.can't express d feeling of happiness whenever I listen this song
    .proud to be gadinada kannadiga from Bidar

  • @Nageshkannadiga7022
    @Nageshkannadiga7022 5 лет назад +30

    ಪ್ರಪಂಚದ ಎಲ್ಲ ಕನ್ನಡಿಗರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @rashir538
    @rashir538 4 года назад +8

    ಈ ಸಾಹಿತ್ಯ ಕೇಳ್ತಾ ಇದ್ರೆ ಕನ್ನಡದ ಬಗ್ಗೆ ಇನ್ನೂ ಇನ್ನೂ ಹೆಚ್ಚೆಚ್ಚು ಪ್ರೀತಿ ಗೌರವ ಅಭಿಮಾನ ಬೇಳಿತಿರುತ್ತೆ ಡಿ. ಎಸ್. ಕರ್ಕಿ ಮತ್ತು ಅಶ್ವತ್ ಸಾರ್ ಗೆ ತುಂಬು ಹೃದಯದ ಧನ್ಯವಾದಗಳು

  • @shanthareddy96
    @shanthareddy96 4 года назад +108

    ನಮ್ಮ ಕನ್ನಡ ಎಂದಿಗೂ ಎಂದೆಂದಿಗೂ ಅಮರ. ಕನ್ನಡ ಭಾಷೆ, ನುಡಿ, ಸಂಸ್ಕೃತ ಅದ್ಭುತ. ನಮ್ಮ ಕನ್ನಡ ನಮ್ಮ ಹೆಮ್ಮೆ.

  • @Sachith101
    @Sachith101 2 месяца назад +27

    2024 attendence

  • @stanniaxavier1581
    @stanniaxavier1581 3 года назад +31

    What a melodious track. I don't mind listening to this song 24/7, 365 days.. Just loved it

  • @sidduachar9981
    @sidduachar9981 4 года назад +78

    ಜೈ ಭುವನೇಶ್ವರಿ , ಜೈ ಕರ್ನಾಟಕ, ತಾಯಿ ಮಡಿಲಿನ ಸುಖ ನೀಡುವ ಭಾಷೆ ಕನ್ನಡ.

  • @veenanm3859
    @veenanm3859 6 лет назад +111

    ಕನ್ನಡ ರಾಜ್ಯೋತ್ಸವನ್ನು ಆಚರಿಸುವುದು ಅಲ್ಲ ಕನ್ನಡವನ್ನು ಉಳಿಸಬೇಕು ಬೆಳೆಸಬೇಕು ಇದು ಎಲ್ಲಾ ಕನ್ನಡಿಗರ ಕರ್ತವ್ಯ ಕೂಡ.....‌. ಜೈ ಕರ್ನಾಟಕ 🙏

  • @karnatakaexpress7345
    @karnatakaexpress7345 4 года назад +51

    ನಾನು ಕನ್ನಡಿಗ ಅನ್ನೋದೆ ಹೆಮ್ಮೆ.
    😍 ಕರ್ನಾಟಕ. ಕನ್ನಡಿಗ, ಕನ್ನಡ 😍

  • @HINDI_BEATZ
    @HINDI_BEATZ 3 года назад +110

    Iam Bengali but I stay in karnataka so I love my Karnataka 💛❤️😘

  • @muthukvmon641
    @muthukvmon641 2 года назад +2

    My feveret song ❤️ school time lli nanu e song Hadi thumba prashasthi pathra And fraice thagondidini tq lalithamba teacher 😘🥰

  • @sanchari_veer
    @sanchari_veer 2 года назад +3

    ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ ಈ ಮಣ್ಣಲ್ಲಿ ಹುಟ್ಟಿದ ನಾವೇ ಧನ್ಯರು!💛❤️

  • @madhukv3454
    @madhukv3454 2 месяца назад +3

    ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಉಸಿರು ❤❤💛💛

  • @santhoshv4268
    @santhoshv4268 3 года назад +20

    💛❤️ಹಚ್ಚೇವು ಕನ್ನಡದ ದೀಪ 💛❤️🙏🙏

  • @mr.josephputtaraj9898
    @mr.josephputtaraj9898 2 месяца назад +3

    🙏🙏🙏🙏🙏🙏🙏 ಸುಂದರ ಸುಮಧುರವಾದ ಹಾಡು. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ

  • @ShashiValli
    @ShashiValli 6 месяцев назад +4

    ಮನ ಮಿಡಿಯುವ ಗೀತೆ ಇದು❤❤❤❤🎉🎉🎉🎉🎉 ಜೈ ಭಾರತಾಂಬೆ❤❤❤❤🎉🎉🎉🎉

  • @shrikantvanaki8990
    @shrikantvanaki8990 Год назад +1

    ಎಲ್ಲಾದರು ಇರು, ಎಂತಾದರು ಇರು... ಎಂದೆಂದಿಗು ನೀ ಕನ್ನಡವಾಗಿರು' ಎಂಬ ಕವಿವಾಣಿಯಂತೆಯೇ ಬದುಕೋಣ. ಕರುನಾಡಿನ ಕೀರ್ತಿಯ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ.
    ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪಾವನ ಭೂಮಿ ಇದು. ಈ ಮಣ್ಣಿನಲ್ಲಿ ಜನ್ಮವೆತ್ತಿದ ನಾವೇ ಧನ್ಯರು.
    ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ,.

  • @deepakdeshmukh9095
    @deepakdeshmukh9095 6 месяцев назад +3

    Proud to be an kannadiga✨️♥️💫

  • @ashokkumarhl2266
    @ashokkumarhl2266 2 года назад +19

    ಭಾವನೆಗಳ ಕಡಲೊಳಗೆ ಮುಳುಗಿಸಿ, ಎದೆಯೊಳಗೆ ಜ್ಯೋತಿ ಬೆಳಗಿಸುವ ಹಾಡು.

  • @MadhuMadhu-xr2vg
    @MadhuMadhu-xr2vg 2 года назад +5

    🙏🙏🙏ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 🙏🙏🙏👍

  • @rajavishnuvardhana6830
    @rajavishnuvardhana6830 4 года назад +10

    ಆಹಾ ಎಂಥಾ ಸುಂದರ ನಮ್ಮ ನಾಡು ನಮ್ಮ ನುಡಿ 💞

  • @swapnilsharma7086
    @swapnilsharma7086 4 года назад +45

    Thumba peaceful song. Nam uru actually Madhya Pradesh alli ide but nange athu (10) varsha Bengaluru alli aagide. Idu nam karma bhoomi matte nam second hometown thara. Nange Kannada maadhake baruthe but barike matte odhake baralla but e bhaasha thumba ista, I love Kannada language very easy to learn if you know sanskrit.

  • @ramesh.v4960
    @ramesh.v4960 4 года назад +11

    ಇಂತಹ ಕನ್ನಡ ಸಾಹಿತ್ಯಕ್ಕಾಗಿ ಎಲ್ಲಾ ಕನ್ನಡಿಗರ ಮೆಚ್ಚುಗೆ ಇರಲಿ

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 года назад +22

    ಜೈ ಕನ್ನಡಾಂಬೆ ಜೈ ಭುವನೇಶ್ವರಿ ತಾಯಿ 💛❤️

  • @durgeshkuntanur7971
    @durgeshkuntanur7971 2 года назад +11

    What a great songs thank you so much for written by d s karki sir👌👌👌👌👌💞💞💞💞

  • @malnadlife
    @malnadlife Год назад +5

    ನಮ್ಮ ಚೆಲುವ ಕನ್ನಡನಾಡು 💛❤️ (೨೦೨೩ ರಲ್ಲಿ ಕೇಳುತ್ತಿರುವವರು ಲೈಕ್ ಕೊಡಿ)

  • @ಬಿಎನ್ದಿಲೀಪ್ಗೌಡ-ಫ6ಢ

    ಹಚ್ಚೇವು ಕನ್ನಡದ ದೀಪ
    ನನ್ನ ಭಾಷೆಗೆ ಸಾಹಿತ್ಯಕ್ಕೆ ನನ್ನ ನಮನಗಳು

  • @chetanvgudami476
    @chetanvgudami476 7 лет назад +130

    ಕನ್ನಡ ರಾಜ್ಯೋತ್ಸವ ಶುಭಾಶಯಗಳು

  • @sampathkumar4226
    @sampathkumar4226 2 года назад +3

    Such a beautiful song... Kelthane irbeku ansutthe 😘😘😘😘 baredavarigu, haadidavarigu... Koti koti namanagalu🙏🙏🙏🙏🙏🙏

  • @shanthamaria8226
    @shanthamaria8226 3 года назад +17

    I love this song , super lyrics and music in it , proud to be a kannadiga.🙏👍🙂🌹

    • @thrimurthyh.s7427
      @thrimurthyh.s7427 Год назад

      ಕನ್ನಡಿಗನೇಮ್ಹುದೆ ಹೆಮ್ಮೆ...

  • @Athmiya-u9x
    @Athmiya-u9x 3 месяца назад +14

    I am from Kerala i love this song ❤❤🎉

    • @Blessy_blc
      @Blessy_blc 2 месяца назад

      ❤💛 hi

    • @JASDrawz
      @JASDrawz Месяц назад

      Even im from kerala but i DO NOT EVEN LIKE A BIT this song

    • @MaryJoseph-zn4dp
      @MaryJoseph-zn4dp Месяц назад +1

      If you are in Rome , act like a Roman

    • @MaryJoseph-zn4dp
      @MaryJoseph-zn4dp Месяц назад +1

      I’m also from Kerala, malayali, I love Kannada and Kannadigas and love Karnataka

  • @sureshkinnal2541
    @sureshkinnal2541 6 лет назад +7

    ಜೈ ಕರ್ಣಾಟಕ ಮಾತೆ..ನಮ್ಮ ಕನ್ನಡ
    ನಮ್ಮದು ಕರುನಾಡು.......
    Special thanks to ಸಿ.ಅಶ್ವಥ್ ಸರ್

  • @SyedHussain-j8s
    @SyedHussain-j8s 8 дней назад

    Namma necchina kannada bhashe jai kannada jai karnataka. ❤🎉❤💖💖💐💐🎊🎊

  • @surekanaik6675
    @surekanaik6675 3 года назад +7

    Very..meaning..full..song..
    very..beautiful..poem👌👌👍

  • @swaroops3316
    @swaroops3316 2 года назад +1

    ಎಷ್ಟು ಕೇಳಿದರು ಸಾಲುವುದಿಲ್ಲ...😍😍😍

  • @santhoshv4268
    @santhoshv4268 3 года назад +6

    ನಮ್ಮ ದೇಶ ನಮ್ಮ ಕನ್ನಡ 👌👌💙💖❤️💗💚🙏🙏🙏🙏🙏🙏🙏🙏🙏🙏

  • @prakashsiddu2129
    @prakashsiddu2129 4 года назад +11

    ಹೃದಯದ ಭಾಷೆ 😍😍

  • @praveensl6290
    @praveensl6290 5 лет назад +3

    Shala Dinagalalli keli haaduthidda haadu. Ivaga aadinagalu Bari nenapu mathra intha haadugalindha namma balya sadha jeevantha.... 😍❤️

  • @Ikigai22
    @Ikigai22 Год назад +1

    💛ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ❤️

    • @aaaaaa-yy1yh
      @aaaaaa-yy1yh Год назад

      Sgh hxessfsgafagahacfagagGayooas 1:22 ddgz

  • @ganeshkashyap5033
    @ganeshkashyap5033 5 лет назад +18

    ಹಚ್ಚೇವು ಕನ್ನಡದ ದೀಪ 🔥🔥

  • @krishnakrishna2691
    @krishnakrishna2691 3 года назад +4

    ಎಂಥಾ ಅಧ್ಭತ ಸರ್ ಇ ಹಾಡು ನನಗೆ ಫೇವೇರೇಟ್ ಸರ್🙏🙏

  • @asifalmel9068
    @asifalmel9068 Год назад +1

    Yeshtu janam aadru parvagilla aadre kannada nann usiragbeku❤💛

  • @srinidhi7140
    @srinidhi7140 5 лет назад +48

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 🙏🌹

  • @mamatabhat1218
    @mamatabhat1218 Год назад +16

    Iam madhya pradeshian but I love karnataka and karnatik culture I love kannada language 😍😍👌💝🌹🇮🇳🙏🙏

  • @roopambendre6724
    @roopambendre6724 5 лет назад +67

    Be proud to be kannadiga💞💯

    • @ganeshganesh-rm5mr
      @ganeshganesh-rm5mr 5 лет назад +7

      Roopa M Bendre ಅದನ್ನು ಇಂಗ್ಲೀಷ್ನಲ್ಲೇ ಹೇಳೋದಾ....😂

    • @devanallur2460
      @devanallur2460 5 лет назад +4

      ಕನ್ನಡಿಗನಾಗಿ ಕನ್ನಡದಲ್ಲಿ ಕಳಿಸಿ

    • @monsterman1961
      @monsterman1961 4 года назад +3

      Devan Allur : ಕಳಿಸಿ!!! ಎಲ್ಲಿಗೆ

    • @rajashekarml6901
      @rajashekarml6901 4 года назад +4

      Yes same here

  • @shobhakshobhak6611
    @shobhakshobhak6611 2 месяца назад +2

    ದಯವಿಟ್ಟು ಎಲ್ಲರೂ ಕನ್ನಡವನ್ನು ಉಳಿಸಿ ಬೆಳಸಿ ❤

  • @AhmedKhan-ut7gy
    @AhmedKhan-ut7gy 3 года назад +28

    Proud to be born in Namma Naadu, Karnataka.

  • @arunrmallannavar5623
    @arunrmallannavar5623 3 года назад +1

    ಕನ್ನಡಧಲ್ಲಿ ತಮ್ಮ ಅಭಿಪ್ರಾಯವನ್ನು ಬರೆಧವರಿಗೆ ಧನ್ಯವಾದಗಳು 🙏🙏🙏🌹🌹

  • @shathakeerthi4773
    @shathakeerthi4773 4 года назад +23

    What a wonderful song C.ASHWATH sir has left for us.

  • @Pavankumar_123
    @Pavankumar_123 Месяц назад

    ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..💛❤️💐

  • @basavalingahegde2285
    @basavalingahegde2285 5 лет назад +41

    🌺🌼🌈ನಮ್ಮ ಕನ್ನಡ ನಮ್ಮ ಹೆಮ್ಮೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ

  • @jeeshanin972
    @jeeshanin972 3 года назад +65

    After listening to this I am missing my college and school days

  • @luckysp8254
    @luckysp8254 2 года назад +50

    I'm not a kannadiga but my everything is kannada..kannada is forever...

    • @Venkatesh-km4qg
      @Venkatesh-km4qg 2 года назад +1

      🤩😘

    • @geethahariprasadh6142
      @geethahariprasadh6142 2 года назад

      I am kannadiga I love my kannada

    • @Army-zz6zd
      @Army-zz6zd 2 года назад

      Lot's of love from Karnataka
      I love Karnataka tooooo proud kannadiga

    • @kiranhasygar
      @kiranhasygar 2 года назад

      If you have some love for Kannada in your heart, you are a Kannadiga!

  • @YashuKavya-ds5ie
    @YashuKavya-ds5ie 2 месяца назад +1

    ಸೂಪರ್ ❤🥰🥰

  • @srinidhi7140
    @srinidhi7140 4 года назад +6

    ಜೈ ಕರ್ನಾಟಕ ಮಾತೆ ❤️

  • @vasanthb.l.429
    @vasanthb.l.429 2 месяца назад +2

    Proud to be kannadiga

  • @nazimnazim2601
    @nazimnazim2601 2 месяца назад +3

    I love this song❤❤❤❤❤❤❤❤❤ 🥰

  • @vasanthkumarjballalvasanth9844
    @vasanthkumarjballalvasanth9844 14 дней назад

    ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು............ 🙏

  • @HariKumar-id1vm
    @HariKumar-id1vm 3 года назад +19

    I greatly for living in a such wonderful world Jaihind Karnataka

  • @RD_TIGER
    @RD_TIGER 6 лет назад +42

    🙏ಹಚ್ಚೆವು ಕನ್ನಡದ ದೀಪ💛❤️

  • @drbasavanagoudahg6416
    @drbasavanagoudahg6416 6 лет назад +12

    ಕರ್ಕಿ ಗುರುಗಳೇ ಅದ್ಭುತ ಸಾಹಿತ್ಯ...

  • @annapoornasp9237
    @annapoornasp9237 Месяц назад +2

    ❤❤❤❤❤❤❤❤❤ big salute to C Ashwath it's very famous and most pretty and beautiful song how is this song made up of I am very talk less I don't know what to speak I love this song so much again very big salute to C Ashwath thank God who made this God only I think made❤❤❤❤❤❤❤❤❤❤❤❤❤😊😊 I am child but I know what is the culture of Hindus and India❤❤

  • @rover2444
    @rover2444 2 года назад +8

    Nostalgia🥺,,,, ಜೈ ಕರ್ನಾಟಕ 💛❤️

  • @marutituramari9585
    @marutituramari9585 3 месяца назад +1

    ಕರ್ಕಿ ಸಾಹೇಬ್ರು ನಮ್ಮ ಬೆಳಗಾವಿಯವರು❤❤❤

  • @SudhakarSudhakar-jh1cd
    @SudhakarSudhakar-jh1cd 5 лет назад +76

    World best language is my kannada language. One more time iam birth in this great karnataka.

    • @chandanchandan8866
      @chandanchandan8866 4 года назад +16

      World best language alla matte niv yakke english nalli comment madidira

    • @3igaming112
      @3igaming112 4 года назад +5

      @@chandanchandan8866 sariyagi hellidira

    • @lashlbhat
      @lashlbhat 4 года назад +5

      howdu yakke english nalli comment madidira?

    • @shabnamikalaburgi028
      @shabnamikalaburgi028 4 года назад +1

      @@lashlbhat ya

    • @sindhurumale9180
      @sindhurumale9180 4 года назад +1

      @@chandanchandan8866 q w your sa to me bjbkp
      Kk

  • @poornimakushtagi8034
    @poornimakushtagi8034 Месяц назад +1

    Amazing song about karantaka ❤😂😅😊❤

  • @manibhadragopi8115
    @manibhadragopi8115 6 лет назад +108

    ನಮ್ಮ ಹೆಮ್ಮೆ ನಮ್ಮ ಕನ್ನಡ

  • @RaguRajitha
    @RaguRajitha Месяц назад +2

    This is beautiful song kannada👌👌👌

  • @sachinsquare5560
    @sachinsquare5560 3 года назад +5

    ಜಯ ಹೇ ಕರ್ನಾಟಕ ಮಾತೆ 🙏🙏🙏💛❤️

  • @somashekaraal6652
    @somashekaraal6652 2 месяца назад +1

    💐🙏Namisuvevu Kannada🫶Thaye Namisuvevu🇮🇳👏🙏🙏🙏🙏🙏💐

  • @Gopalkrishna005
    @Gopalkrishna005 4 года назад +18

    ಎಂತಹ ಒಳ್ಳೆಯ ಹಾಡು, ಇಂತಹ ಒಳ್ಳೆಯ ಹಾಡನ್ನು ಅನ್ ಲೈಕ್ ಮಾಡಿದ್ದಾರೆ ದೇಶ ದ್ರೋಹಿಗಳು...
    ಇಂತಹ ಒಳ್ಳೆಯ ಹಾಡು ಬರೆದ ಕವಿ ಡಿ.ಎಸ್.ಕರ್ಕಿ ಅವರಿಗೆ ಹಾಗೂ ಸಿ.ಎಸ್.ಅಶ್ವತ್ ಅವರಿಗೆ ಅನಂತ ಕೋಟಿ ವಂದನೆಗಳು,.

  • @JayasimhaCNJayasimhanayaka
    @JayasimhaCNJayasimhanayaka Год назад

    ದೀಪದಲ್ಲಿ ಕಾಣುತ್ತದೆ ನಮ್ಮ ಕರ್ನಾಟಕ ಬಾವುಟದ ಬಣ್ಣ ✨🙏🙏🙏💛♥️

  • @surendranath358
    @surendranath358 2 года назад +3

    What a lovely song. And sung so melodiously. Hats off to the composer and singer.

  • @kishorerao7457
    @kishorerao7457 Год назад +2

    ಅದ್ಬುತ ಸಂಗೀತ ,ಸಾಹಿತ್ಯಾ 🎧💛❤️

  • @chetanvijaykumarclement1709
    @chetanvijaykumarclement1709 2 года назад +11

    It's an absolute Joy to hear this Lovely Song! My all-time favourite! Such a meaningful number!

  • @Khushabuprajapat4172
    @Khushabuprajapat4172 Год назад +2

    Great talent best of luck for your service

  • @rajivkrishnatr
    @rajivkrishnatr 5 лет назад +5

    ೬೪ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು! Who's watching this in November 2019? 😁