ಭಾರತ ಜನನಿ ಯಶಸ್ಸಿನ ಹಾದಿ🏅BHARATHA JANANI🚩YAKSHAGANA DOCUMENT✨HANUMAGIRI MELA🔥NEW KANNADA YAKSHAGANA👌

Поделиться
HTML-код
  • Опубликовано: 25 авг 2024

Комментарии • 40

  • @sudhakaraacharyasudha4942
    @sudhakaraacharyasudha4942 Год назад +11

    ನಾನು ಕಂಡ ಅತ್ಯದ್ಭುತ ಯಕ್ಷಗಾನ ಮೇಳ🙏🙏🙏🙏

  • @user-uh9us2kh5q
    @user-uh9us2kh5q Год назад +9

    ಗಜ ಮೇಳ ಎಂಬ ಹೇಸರುವಾಸಿಯಾದ ಮೇಳ ಎಲ್ಲಾ ಕಥಾ ಭಾಗವನ್ನು ತುಂಬಾ ಚೆನ್ನಾಗಿ ಆಡಿ ತೋರಿಸಿರುವ ನಿಮಗೆ ಧನ್ಯವಾದಗಳು 🚩🚩

  • @PraveenPraveen-xo6zv
    @PraveenPraveen-xo6zv 4 месяца назад

    Santosh hiliyan❤amzing sir

  • @udayaudaya9064
    @udayaudaya9064 Год назад +6

    ತುಂಬಾ ಅದ್ಬುತ ಯಕ್ಷಗಾನ ಮೇಳ..... ನಿಮ್ಮ ಮೇಳ ಶ್ರೇಯಸ್ಸು ಕಾಣಲಿ ಅಭಿನಂದನೆ

  • @rameshksramesh7207
    @rameshksramesh7207 Год назад +1

    Thumbha channagide

  • @ganapa902
    @ganapa902 Год назад +5

    Video ಉತ್ತಮವಾಗಿದೆ. ಆಟ ನೋಡಿದವರಿಗೆ, ನೋಡುವವರಿಗೆ ಕಲಾವಿದರ ಜತೆ ಸಂಪರ್ಕ (one way ಆದರೂ) ಮಾಡಿದ ಹಾಗೆ ಆಯ್ತು. ಕಳೆದ ವರ್ಷ ದ ಶುಕ್ರನಂದನೆಯ ನಂತರ ಈಗ ಭಾರತಜನನಿಯ ಯಶಸ್ಸು. ಕಲಾವಿದರಂದಂತೆ ವೇದಿಕೆ ಮುಂದೆ ಬಂದು ಕುಳಿತು ನೋಡುವವರ ಸಂಖ್ಯೆ ಜಾಸ್ತಿ ಆದರೆ ಕಲೆಗೂ ಪ್ರೋತ್ಸಾಹ ನೀಡಿದಂತೆ. ಶುಭವಾಗಲಿ

  • @geethak8639
    @geethak8639 Год назад

    Powerful team hanumagiri mela

  • @ksrikanthapuranika1977
    @ksrikanthapuranika1977 Год назад

    ನನ್ನ ಮೆಚ್ಚಿನ ಮೇಳ ಹನುಮಗಿರಿ ಮೇಳ. ಶುಕ್ರನಂದನೆ ಹಾಗೂ ಭಾರತಜನನಿ ಎರಡೂ ಪ್ರಸಂಗಗಳನ್ನು ನೋಡಿ ಖುಷಿಪಟ್ಟಿದ್ದೇನೆ. ಅದ್ಭುತ ಪ್ರಸಂಗಗಳು. ಎಲ್ಲಾ ಕಲಾವಿದರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಅಭಿನಂದನೆಗಳು.
    ಮುಂದಿನ ಬಾರಿ ಗಂಗಾವತರಣ ಪ್ರಸಂಗದ ಪ್ರಯೋಗ ಮಾಡಲು ಪ್ರಯತ್ನಿಸಬೇಕಾಗಿ ವಿನಂತಿ.

  • @user-lq8xt6tw2q
    @user-lq8xt6tw2q 3 месяца назад

    Ee melada ella kalavidaru kuda prabhuddharu. Adbhutha prasanga, himmela, mummela ellavu sogasagide. Nanu padreyavara bhahu dodda abhimani. Ellaru chennagi abhinayisiddare. Chinmay bhat iddalli ellellu sangeethave.

  • @shobhayacharya16
    @shobhayacharya16 Год назад +2

    Sooper yakshgaana rangadalle nodiddene👌👌👏👏🙏🙏

  • @jayanthiholla5835
    @jayanthiholla5835 Год назад +2

    ಅದ್ಭುತ ಕಥಾಸಂಯೋಜನೆ,..ಪಾತ್ರಗಳಿಗೆ ಅನನ್ಯ ನ್ಯಾಯ...ಹಿಮ್ಮೇಳ ಮುಮ್ಮೇಳಗಳು ಪರಸ್ಪರ ಪೂರಕ ಪ್ರೇರಕವಾಗಿ ಸಾಕಾರಗೊಂಡು ಪ್ರೇಕ್ಷಕರ ಮನಕ್ಕೆ ಮುದ ತಂದಿದೆ..ಇನ್ನೊಮ್ಮೆ .,ಮತ್ತೊಮ್ಮೆ ನೋಡಬೇಕು ಎನ್ನುವ ಆಶಯ ಉಂಟುಮಾಡುವ ವಿಶಿಷ್ಠವಾದ ಪ್ರಸಂಗ.....ಎಲ್ಲರಿಗೂ ಅಭಿನಂದನೆಗಳು...

  • @shankarshettyparariguthu4565
    @shankarshettyparariguthu4565 Год назад +1

    Totally a superb prasanga nd also beautiful acting, himmela...i.e. Hanumagiri

  • @arunkumaracharya7597
    @arunkumaracharya7597 Год назад

    Adhbutha kathasankalana adhbutha himmela adhbutha Kalaaa sangamadha adhbutha pradharshana BHARATHA JANANI❤🎉

  • @anandabhat2508
    @anandabhat2508 Год назад +1

    ನಾನು ಈ ಪ್ರಸಂಗವನ್ನು 02/012023 ಕಾಸರಗೋಡಿನ ಸಮೀಪದ ಕೂಡ್ಲಿನಲ್ಲಿ ನೋಡಿದ್ದೇನೆ.
    ವಿಭಿನ್ನವಾದ ಪ್ರಸಂಗ.
    ನಟನೆಗೆ ತುಂಬಾ ಅವಕಾಶವಿದೆ.
    ಎಲ್ಲಾ ಪಾತ್ರಧಾರಿಗಳು ನ್ಯಾಯವನ್ನು ಒದಗಿಸಿದ್ದಾರೆ.
    ಒಟ್ಟಿನಲ್ಲಿ ಹೇಳುವುದಾದರೆ ನೋಡಲೇ ಬೇಕಾದ ಯಕ್ಷಗಾನ.

  • @satishshetty3457
    @satishshetty3457 Год назад +1

    Ella kalavidaru meru kalavidaru and sambhashsne kooda super

  • @satishshetty3457
    @satishshetty3457 Год назад +1

    Ondu super hit mela ellikalavidarigu shubhavaagali

  • @hemarajjain169
    @hemarajjain169 Год назад

    ಸೂಪರ್

  • @rajeshpoojari7482
    @rajeshpoojari7482 Год назад +2

    🙏🙏🙏💐💐💐👍

  • @sathvikbrao
    @sathvikbrao Год назад +1

    tenku tittinalli hosa hosa prasanga galannu parichayisidalli janarige yakshagana da mele innu aasakti bartade
    badagu tittu vinalli prati varsha hosa hosa super hit prasanga bidtare janaru kikkiridu sertare chandramuki suryasakhi,bhuvana bharati,nagashri etc etc
    tenku vinalli modalella ollolle prasanga nodiddu nenapide iga yelli nodidaru devi mahatme prasanga adu hechagi agtade ,yesto yuvajanrige yakshagana andre istena antha aagi hogide aadare janara harake ya roopadalli devi mahatme bekalve ,adra jothe hosa hosa prasangalannu aadi torisi yuvakaru hechu akarshitaragtare embudu nanna anisike .
    nimma mela kke shubavagali hanumagiri yalli star kalavidaru iddare permude,gurvainkere,kateel ,bantwala matte anekaru ,nimma prasanga galu super hit aagi moodi barali

  • @adigavenkatesh23
    @adigavenkatesh23 Год назад

    Super

  • @bagimdk6189
    @bagimdk6189 Год назад

    👌👌🙏🙏🙏❤️❤️❤️🙏🙏🙏

  • @keshavbbkeshavbb2416
    @keshavbbkeshavbb2416 Год назад

    🙏🙏🙏

  • @abhijnabhatbolumbu3730
    @abhijnabhatbolumbu3730 Год назад

    👌🏻👌🏻

  • @bagimdk6189
    @bagimdk6189 Год назад

    🙏🙏🙏🙏🙏

  • @narayanshetty7490
    @narayanshetty7490 Год назад

    Susajjita prabuddha kalavidara mela

  • @hemanthkumar1967
    @hemanthkumar1967 Год назад

    Hanumagiri mela davru 2020 alli nittur alli Amarendra patha vijaya prasangavannu adbutha vagi pradarshana kotidru…adu prasangavannu innastu pradarshana kodbeku

  • @ravimdk5319
    @ravimdk5319 Год назад

    🙏🙏🙏👌👌🌺🌻🌹🙇🙇🙏🙏🙏🥰🥰🥰🧡🧡🧡💜💜🧡🙏🙏🙏🙏🙏

  • @nitheshneetu699
    @nitheshneetu699 Год назад

    🙏🙏🙏

  • @arunshetty2192
    @arunshetty2192 Год назад

    Super

    • @rameshacharya7427
      @rameshacharya7427 Год назад

      ಒಳ್ಳೆಯ ಪ್ರಸಂಗ, ಮೇಳದ ಎಲ್ಲರಿಗೂ ಶುಭಾಶಯಗಳು

    • @padmanabhaprasad5200
      @padmanabhaprasad5200 Год назад

      Bharata Janani tandakke abhinandanegalu...

    • @sarvanis9389
      @sarvanis9389 Год назад

      Super

    • @prasannakumar9807
      @prasannakumar9807 Год назад

      ಹೊಸನಗರ ಮೇಳದಿಂದಲೂ ನಾನು ನೋಡುತ್ತಾ ಇದೀನಿ.. ಅದ್ಬುತ ಮೇಳ.. ಎಲ್ಲಾ ಕಲಾವಿದರು ತುಂಬಾ ಕೆಲಸ ಮಾಡುತ್ತಾರೆ.. ತುಂಬಾ ತಿಳಿದವರು ಇದ್ದಾರೆ.. ಈ ಮೇಳದ ಆಟ ನೋಡುವುದೇ ನಮ್ಮ ಭಾಗ್ಯ.. 🙏🙏🙏