ಇಂದ್ರಪ್ರಸ್ಥ | ಕಲಾವಿದರ ಮಾತು ಕೇಳಿ | ಯಕ್ಷಗಾನ | INDRA PRASTHA | KANNADA YAKSHAGANA | HANUMAGIRI MELA

Поделиться
HTML-код
  • Опубликовано: 23 дек 2024

Комментарии • 109

  • @dineshkowdichar5350
    @dineshkowdichar5350 9 месяцев назад +13

    ನಮ್ಮ ಪ್ರೀತಿಯ ಹನುಮ ಗಿರಿ ಮೇಳ..
    ಮೇಳದ ಕಲಾವಿದರೆಲ್ಲರ ಅದ್ಭುತ ಪ್ರದರ್ಶನ.. ಅದ್ಭುತ ಹಿಮ್ಮೇಳ .. ಎಲ್ಲವೂ ಸೂಪರ್..

  • @kavithakapikad2574
    @kavithakapikad2574 9 месяцев назад +15

    ಪ್ರತಿ ವರ್ಷವೂ ಗಜಗಟ್ಟಿ ಮೇಳದ ಎಲ್ಲಾ ಕಲಾವಿದರ ಪಾತ್ರ, ಅಭಿನಯ ಬಹಳ ವಿಶೇಷವಾಗಿರುತ್ತದೆ. ನಿಮ್ಮೆಲ್ಲರ ಪರಿಶ್ರಮಕ್ಕೆ ಅಭಿನಂದನೆಗಳು, ಶುಭವಾಗಲಿ.💐🙏🏻

  • @hadigallulakshminrayanahad8949
    @hadigallulakshminrayanahad8949 7 месяцев назад +1

    ನಿರ್ದೇಶನಕ್ಕೆ ಒಳಪಟ್ಟರೆ
    ಕಲಾಕೃತಿ ಉತ್ತಮವಾಗಿ
    ಮೂಡಿಬರುತ್ತೆ ಎಂದು ಹೇಳಲು
    ಈ ಪ್ರಯೋಗ ಸಾಕ್ಷಿ.
    ನಾನು ಹೊಸ್ತೋಟ ಭಾಗವತರ,ಕುರಿಯರ
    ಗರಡಿಯವ

  • @shripathibhat1843
    @shripathibhat1843 9 месяцев назад +13

    ಈ ಪ್ರಸಂಗದ ಅಗತ್ಯ ಇತ್ತು, ಅದು ಸಿಕ್ಕಿದೆ, ಬಹಳ ಪ್ರಣಾಮಗಳು

  • @chandrakanthakhambadakone7835
    @chandrakanthakhambadakone7835 3 месяца назад

    ತುಂಬಾ ಅದ್ಭುತ ಸಂಯೋಜನೆ. 13 ಫೆಬ್ರವರಿ 2024 ನಾವು ಇದೆ ಪ್ರಸಂಗ ಆಡಿಸಿದ್ದೇವೆ. ತುಂಬಾ ಚೆನ್ನಾಗಿ ಮೂಡಿ ಬಂದಿತ್ತು. ಎಲ್ಲಾ ಕಲಾವಿದ ರಿಗೆ ಹೃದಯ ಪೂರ್ವ ಧನ್ಯವಾದಗಳು 🙏🙏🙏

  • @srinathgujjadi8417
    @srinathgujjadi8417 8 месяцев назад +1

    ನಾವು ಹೊಸನಗರ ಮೇಳದಿಂದಲೇ ಈ ಮೇಳದ ಅಭಿಮಾನಿಗಳು ಈ ಪ್ರಸಂಗದ ಪ್ರಥಮವಾಗಿ ಪ್ರದರ್ಶನ ಪಡುಬಿದ್ರೆ ಯಲ್ಲಿ ನಡೆದ ಯಕ್ಷಗಾನ ನಾವು ನೋಡಿದ್ದೇವೆ ತುಂಬಾ ಖುಷಿ ಆಯಿತು

  • @m.b.k.kundapura8807
    @m.b.k.kundapura8807 9 месяцев назад +8

    ನನ್ನ ಮೆಚ್ಚಿನ ಮೇಳ ಹನುಮಗಿರಿ..❤ ಸಂಪೂರ್ಣ ಪೌರಾಣಿಕ ಕಥೆಗಳು, ಘಟಾನುಘಟಿ ಕಲಾವಿದರು.. ಅದ್ಭುತ ಹಿಮೇಳ ಮುಮ್ಮೇಳ..😍 ಎಲ್ಲಕ್ಕೂ ಮಿಗಿಲಾಗಿ ಆಧುನಿಕ ಅಪಸವ್ಯಗಳು ಕಾಣ್ಲಿಕ್ಕೆ ಸಿಗಲ್ಲ, ಅದು ತುಂಬಾ ಖುಷಿಯ ವಿಷಯ..😍 ಒಂದೇ ಒಂದು ಬೇಜಾರು ಅಂದ್ರೆ ನಮ್ಮ ಕಡೆ ಈ ಮೇಳ ಜಾಸ್ತಿ ಬರಲ್ವಲ್ಲಾ.. ಬಂದರೂ ನಮ್ಮೂರ ಆಸುಪಾಸು ಬಂದಾಗ ಖಂಡಿತಾ ನೋಡದೇ ಇರುವುದಿಲ್ಲ.. ಈ ಪ್ರಸಂಗ ಇನ್ನೂ ನೋಡ್ಲಿಲ್ಲ, ಶುಕ್ರನಂದನೆ ಯೂ ಟ್ಯೂಬ್ ನಲ್ಲೇ ನೋಡಿದ್ದು.. ಹೆಚ್ಚಿಗೆ ನೋಡುವುದೇ ಯೂ ಟ್ಯೂಬ್ ನಲ್ಲಿ.. ಶುಭವಾಗಲಿ..💐🙏

    • @jnanashakthidigitals
      @jnanashakthidigitals 9 месяцев назад

      ಒಮ್ಮೆ ನೋಡಿ ಸಾರ್
      ಅಧ್ಬುತ ಸಂಯೋಜನೆ...
      ಒಮ್ಮೆ ನೋಡಿದ್ದೇನೆ...
      ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ ❤
      ಎಲ್ಲಾ ಕಲಾವಿದರು ಅಭಿನಂದನಾರ್ಹರು 🙏😊

  • @vinayasapalya4143
    @vinayasapalya4143 9 месяцев назад +11

    Super duper ಪ್ರಸಂಗ ... ಗಜ ಗಟ್ಟಿ ಮೇಳ ಹನುಮಾಗಿರಿ 🙏🙏🤭

  • @SudhakarSudha-v8p
    @SudhakarSudha-v8p 9 месяцев назад +1

    ಯಕ್ಷಗಾನ ನಾ ಕಂಡ ಅದ್ಭುತ ತಂಡ.🙏🙏🙏🙏🙏🙏

  • @subbapatali5953
    @subbapatali5953 9 месяцев назад +3

    ಅದ್ಭುತ ಪ್ರಸಂಗ, ಅದ್ಭುತ ನಿರ್ದೇಶನ, ಅತ್ಯುತ್ತಮ ಕಲಾವಿದರ ನಿಸ್ವಾರ್ಥ ಪರಿಶ್ರಮ. ಎರಡು ಮಾತಿಲ್ಲ.

  • @ksrikanthapuranika1977
    @ksrikanthapuranika1977 9 месяцев назад +2

    ಅತ್ಯುತ್ತಮ ಕಲಾಕೃತಿ, ಸಂಪೂರ್ಣವಾಗಿ ನೋಡಿದ್ದೇನೆ. ಎಲ್ಲಾ ಕಲಾವಿದರೂ ಅದ್ಭುತವಾಗಿ ಅಭಿನಯಿಸಿದ್ದಾರೆ.

  • @arundevadiga9230
    @arundevadiga9230 9 месяцев назад +4

    ....ಉತ್ತಮ ಪ್ರಸಂಗ 👌

  • @sakhuramesh1013
    @sakhuramesh1013 9 месяцев назад +4

    ನನ್ನ ಪ್ರೀತಿಯ ಮೇಳ...ಅತ್ಯುತ್ತಮ ಮೇಳ...👍🏼👍🏼👍🏼👍🏼

  • @dayamanisshetty6474
    @dayamanisshetty6474 9 месяцев назад

    ಪ್ರಸಂಗ ಸಂಯೋಜನೆ ಅತ್ಯದ್ಭುತ /
    ಸಾಹಿತ್ಯ,ಮಾತುಗಾರಿಕೆ,ನಾಟ್ಯ,ಭಾಗವತಿಕೆ,ಎಲ್ಲವೂ ಅಮೋಘ.

  • @suchethanj6853
    @suchethanj6853 22 дня назад

    ವಾಸುದೇವ ರಂಗಬಟ್ ಅರ್ಥದಾರಿಕೆಗೆ ಒಂದು ವಿಶೇಷವಾದ ಮೆರುಗು ಕೊಟ್ಟವರು,,,❤

  • @GaneshKumar-bz9jg
    @GaneshKumar-bz9jg 9 месяцев назад

    👍 ಒಬ್ಬರಿಂದ ಒಬ್ಬರು ಘಟಾನುಘಟಿ ಕಲಾವಿದರು, ಜಗಮಗಿಸುವ ವೇಷ ಭೂಷಣ,ಅದಕ್ಕೊಪ್ಪುವ ಹಿಮ್ಮೇಳ,ಉತ್ತಮ ಸಭ್ಯ ಹಾಸ್ಯ, ಒಂದೇ ಯೆ ರಡೆ, ಭಲ ಶಹಬ್ಬಾಸ್ 👍🚩🙏

  • @JayashriRao-m4f
    @JayashriRao-m4f 9 месяцев назад

    ಅತ್ಯುತ್ತಮನಾದ ಯಕ್ಷಗಾನ ಅತ್ಯುತ್ತಮನಾದ ಹಿಮ್ಮೇಳ ಮುಮ್ಮೇಳ ಧನ್ಯವಾದ ಎಲ್ಲರಿಗೂ

  • @shripathibhat1843
    @shripathibhat1843 9 месяцев назад +3

    ಅತ್ಯುತ್ತಮವಾಗಿ ಇದೆ

  • @kumaruday6223
    @kumaruday6223 9 месяцев назад

    I liked so much and wish to watch it soon at my hometown mangaluru on arrival from Chattisgarh...God bleas you all Kalavidanakuleg

  • @ananthaupadhyaya2196
    @ananthaupadhyaya2196 9 месяцев назад +1

    ಒಳ್ಳೆಯ ಪ್ರಸಂಗ ಎಲ್ಲಾ ಕಲಾವಿದರು Tamma Tamma Paatragalannu Nirvahisiddaare

  • @Seetharamagattygundya
    @Seetharamagattygundya 9 месяцев назад +2

    ಮೇಳದ ಎಲ್ಲಾ ಕಲಾವಿದರೂ ಅವರವರ ಪ್ರಭುತ್ವವನ್ನು ಉತ್ತಮ ಗುಣಮಟ್ಟದ ಪ್ರದರ್ಶನವನ್ನು ನೀಡಿದ್ದಾರೆ.

  • @AshokKumarNaik-pj9li
    @AshokKumarNaik-pj9li 8 месяцев назад

    Very nice prasanga 😊👌
    All the actors performed well as per their capacity 🤗👏

  • @poornimashetty8234
    @poornimashetty8234 9 месяцев назад

    Adhbutha Prasanga...Yella kalavidaru chennagi abhinayisiddare...Super

  • @seetharamashetty307
    @seetharamashetty307 9 месяцев назад +1

    Super,never earned such a pleasure in yakshagana so far, great, thanks to the persons involved.😮😮😮

  • @neelakantasagar8953
    @neelakantasagar8953 9 месяцев назад +1

    ಸರ್ವರಿಗೂ ಅಭಿನಂದನೆಗಳು

  • @Vidya_j_poojary
    @Vidya_j_poojary 9 месяцев назад

    Super.... Ranga bhatra Bheeshma Permudheyavra Shakuni bahala ishtavagiddu... Chinmay bhat & Nanna favorite Ravi kannadikatte haadu mana sooregonditthu... Ottare namma Hanumagiri mela da yella kalavidaru super. Good luck to all artists

  • @Vidya_j_poojary
    @Vidya_j_poojary 9 месяцев назад

    Athyutthama prasanga.... Kalavidara abhipraya thumba hidsithu. Good luck to all artists

  • @pratibhasamaga5916
    @pratibhasamaga5916 9 месяцев назад +1

    Mana mecchida mana muttida prasanga idu👌himmela mummelada ella shreshta kalavidaruu thamma antasatvada kalagarikeyannu etthi hididiruvudu ananya vagittu😍nanage kandante permudeyavara Shakuni vibhinnavagiddu High light aagi minchitu👍 Navrasagala Rasa paka ee aata vaagittu🙏Jagadabhiyavara Patra da nadeye bere aagi khalana kale irada sowmya patra avara abhimaniyada nange gocharisitu😀kshamisi🙏 my ye ye ky sahitya sankalana samyojakara kalakali aataduddakku prakatavaguttittu🙏

  • @shobhayacharya16
    @shobhayacharya16 9 месяцев назад +1

    50 ನೇ ಪ್ರದರ್ಶನ ನೀಡಿದ ಉತ್ತಮ ಪ್ರಸಂಗ.75 ನೇ ಪ್ರದರ್ಶನ ಕಾಣಲಿ🙏 ಶುಭವಾಗಲಿ🙏

  • @prashantprashanth1350
    @prashantprashanth1350 8 месяцев назад

    Good team work keep it

  • @RameshK-n5y
    @RameshK-n5y 9 месяцев назад

    ಸೂಪರ್ ಚಿನ್ಮಯ್... ಭಟ್ರೆ... ಅತ್ಯುತ್ತಮ ಪದ್ಯ

  • @adithyabalike5592
    @adithyabalike5592 9 месяцев назад

    ಒಳ್ಳೆಯ ಮೇಳ ಒಳ್ಳೆಯ ಕಲಾವಿದರು ಶುಭವಾಗಲಿ.

  • @sumakusuma4821
    @sumakusuma4821 9 месяцев назад

    Gaja melada prasanga tumba chennagidey dhivakara Rai sampaje, rakshith Shetty padre my feveret,yella kalavidaru super,neravagi nodabeku e melada yakshagana,hanumagiriyali yakshagana edre tappade nodtini

  • @kawshikganiga8833
    @kawshikganiga8833 9 месяцев назад

    ರವಿಅಣ್ಣ ನಾ ಪದ್ಯ ಅತ್ತು ಸೂಪರ್ 👌🏻👌🏻

  • @chandravathi6871
    @chandravathi6871 9 месяцев назад

    very nice prasanga❤ after shukranade this is the best..Favorite artist Santhosh hiliyana sir acting was amazing💕😍

  • @prashanthgowdag4072
    @prashanthgowdag4072 8 месяцев назад

    ನಂಬರ್ 1 ಗಜಮೇಳ...❤

  • @sureshpundukayar5133
    @sureshpundukayar5133 9 месяцев назад

    ಈ ಮೇಳವು ಉತ್ತಮ ಕಲಾವಿದರನ್ನು ಹೊಂದಿದ್ದಿು ಇಂದ್ರ ಪ್ರಸ್ತ ಪ್ರಸಂಗವು ಉತ್ತಮ ವಾಗಿ ಮೂಡಿ ಬಂದಿದೆ. ನಮ್ಮ ಊರಿನ ಒಂದು ಕಾರ್ಯಕ್ರಮದಲ್ಲಿ ಈ ಪ್ರಸಂಗವನ್ನು ಆಡಿಸಿದ್ದೇವೆ. ನನ್ನ ಒಂದು ಸಲಹೆ ಏನೆಂದರೆ ನೀವು ಯಕ್ಷಗಾನದಲ್ಲಿ ರಾಜಕೀಯ ಮಾತಾಡುವುದನ್ನು ನಿಲ್ಲಿಸಿಬೇಕು. ಇದು ಮೇಳಕ್ಕೆ ಕಪ್ಪು ಚುಕ್ಕೆ.

    • @lokeshraip2237
      @lokeshraip2237 2 месяца назад

      ರಾಜಕೀಯ ಎನ್ದರೆ ಅದು ಹೇಗೆ?ನಿಮಗೆ ಪ್ರಪಂಚದ ರಾಜಕೀಯ ಯಾವಾಗಲೂ ಎಲ್ಲಿಯೂ ಒಂದೇ ತರ ಇರುತ್ತೆ.ರಾಕ್ಷಸ ಗುಣ ದೇವತಾ ಗುಣ ಹೀಗೆ ಅನಂತ ಕಾಲದಲ್ಲಿಯೂ ಇರುತ್ತೆ ಅಂತಾ ಗೊತ್ತಿಲ್ಲವೆ?ರಾಕ್ಷಸರನ್ನು ದೂರಿದರೆ ನಿಮಗೆ ಯಾಕೆ ಬೇಜಾರು?ಸರಕಾರಿ ಲಂಚಕೋರ ಉದ್ಯೋಗಿಯೇ?ತಾವು.

  • @savi235
    @savi235 9 месяцев назад +1

    ಜಗ್ಗಣ್ಣ ಹೇಳಿದ ಕೊನೆಯ ಭಾಗ ನೋಡುವುದಿಲ್ಲ ಅನ್ನುವುದು ಸರಿ
    ಪರಿಹಾರವಾಗಿ ಸ್ವಲ್ಪ ಸಮಯ ಕುಂಠಿತಗೊಳಿಸುವುದು.
    ಮತ್ತೊಂದು ಎಷ್ಟು ಹೊತ್ತಿಗೆ ಮುಗಿಯುತ್ತದೆ ಎಂದು ಮೊದಲೇ ಘೋಷಣೆ ಮಾಡುವುದು

  • @prashantprashanth1350
    @prashantprashanth1350 8 месяцев назад

    Very good
    Vasudev ranga Bhatt excellent

  • @rajeevashetty696
    @rajeevashetty696 9 месяцев назад

    Athydbutha. Prasanga. Naanu. Sumaaru. 40. Varshadinda. Yakshaganada. Abhimani. Naanu .yakshagana. Karyakrama. Maadisda. Edde suupper ❤❤❤

  • @dineshshanbhag209
    @dineshshanbhag209 9 месяцев назад +1

    Very good prasnga👌🙏

  • @prema4660
    @prema4660 9 месяцев назад

    Namma nechc
    na mechchina mela. Mangalurnalli pradarshana yakilla. RUclips tunuku maathra namage seemitha❤❤❤

  • @babub1398
    @babub1398 9 месяцев назад +1

    ಹಾಗೇ ಭಾಗವತರು ಒಬ್ಬರಿಗಿಂತ ಒಬ್ಬರು ಶ್ರೇಷ್ಠ ...

  • @poornimashetty8234
    @poornimashetty8234 9 месяцев назад

    Ranga Bhatru& Permudeyavaru nanna acchumeccina kalaavidaru👍🙏 Mumbai yalli pradarshana yaavaaga

  • @manjunathanna262
    @manjunathanna262 9 месяцев назад

    ಸದಾಶಿವ ಶೆಟ್ಟಿಗಾರ್ ಇಲ್ಲವಾ ಪ್ರಸಂಗ ಒಳ್ಳೆ ಇದೆ ಆಟ ಚೆನ್ನಾಗಿ ಆಗಿದೆ

    • @yakshagaananatya2054
      @yakshagaananatya2054  9 месяцев назад

      ಇಲ್ಲ ಅಪರೂಪಕ್ಕೆ ಬರುತ್ತಾರೆ ಅಷ್ಟೇ

  • @devarajk413
    @devarajk413 9 месяцев назад

    Super sampradayada poshane maduthiddiri danyavadagalu

  • @praveenachari3671
    @praveenachari3671 Месяц назад

    super

  • @poojashankar8460
    @poojashankar8460 9 месяцев назад

    Super tumba olle prasanaga

  • @shivaramamenasnapare4905
    @shivaramamenasnapare4905 9 месяцев назад

    ಹಳೇ ಬೇರು. ಹೊಸ ಚಿಗುರು 👍

  • @sujansujivittla831
    @sujansujivittla831 9 месяцев назад

    Fav mela❤

  • @Vivek_Hegde99
    @Vivek_Hegde99 9 месяцев назад

    Full team ge olledhaagli Dhruva boss vips kade Indha

  • @thirthagowdahosanagara7584
    @thirthagowdahosanagara7584 9 месяцев назад

    Olle prasanga 🙏🙏🙏

  • @subbapatali5953
    @subbapatali5953 9 месяцев назад

    ಆದರೂ ಶ್ರೀ ಸುಬ್ರಾಯ ಹೊಳ್ಳರ ಜಾಗ ತುಂಬಲೇ ಇಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ.

  • @ramanathhegade4730
    @ramanathhegade4730 9 месяцев назад

    Nodabeku anta aase agede namma kade bandaga (soraba) yavagae elle eendu teelesee

  • @jinendrajain6317
    @jinendrajain6317 9 месяцев назад

    Gaja melada kalavidharige hagu hemmela maathu kalavidhara hinde kelasa nirvahisuva shramajeevigalu yellarigu manadalada vandanegalu🙏🙏🙏🙏🙏

  • @ParanjyothiAithal
    @ParanjyothiAithal 9 месяцев назад

    Super prasanga ❤

  • @harishl3167
    @harishl3167 9 месяцев назад

    Yakshaganamgelge❤

  • @mrmayur-xb5rf
    @mrmayur-xb5rf 9 месяцев назад

    🙏👌

  • @vishwanathshetty8499
    @vishwanathshetty8499 9 месяцев назад

    Superyakshsganaallthabest

  • @prashantprashanth1350
    @prashantprashanth1350 8 месяцев назад

    Legender Bantwal Jayaram great

  • @vishwanathshetty8499
    @vishwanathshetty8499 9 месяцев назад

    Allthabest,hgm

  • @ganapathikamath321
    @ganapathikamath321 9 месяцев назад

    Super yakshagana

  • @mahabalj9561
    @mahabalj9561 9 месяцев назад

    🙏🙏👌👌

  • @arunashetty5644
    @arunashetty5644 9 месяцев назад

    Supar👌👌👌

  • @nagarajaadiga5901
    @nagarajaadiga5901 9 месяцев назад

    Good super

  • @user-sanvigowda
    @user-sanvigowda 9 месяцев назад

    Super

  • @shivaprasadudupa444
    @shivaprasadudupa444 8 месяцев назад

    ವಿದುರನನ್ನು ಕಥನಾಯಕನಾಗಿ ಇಟ್ಟುಕೊಂಡು ಪ್ರಸನ್ಗ ಸಾಧ್ಯವೇ?

  • @hariharagudigar6572
    @hariharagudigar6572 9 месяцев назад

    Shettigararu illava?

  • @prashantprashanth1350
    @prashantprashanth1350 8 месяцев назад

    We need shettigar

  • @rajeevashetty696
    @rajeevashetty696 9 месяцев назад

    Totay. Adbutha ❤❤❤❤

  • @gopalakrishna.bhat.7703
    @gopalakrishna.bhat.7703 9 месяцев назад

    Yakshaganada hemmeya Mela

  • @ramrayahegde4635
    @ramrayahegde4635 9 месяцев назад

    ಪ್ರೇಕ್ಷಕರ ಬಗ್ಗೆ ನಿಮ್ಮ ಕಾಳಜಿಗೆ ವಂದನೆಗಳು ಯಾಕಂದ್ರೆ ಅವರಿಗಾಗಿ ನಿಮ್ಮ ಶ್ರಮ

  • @rajcreations9011
    @rajcreations9011 9 месяцев назад

    Top best mela

  • @harischandrashetty265
    @harischandrashetty265 9 месяцев назад

    ತೆಂಕುತಿಟ್ಟಿನ ನನ್ನ ಮೆಚ್ಚಿನ ಮೇಳ. ಯ

  • @rajeshpoojari7482
    @rajeshpoojari7482 9 месяцев назад

    👌👌👌👌🙏🙏

  • @rajeevashetty696
    @rajeevashetty696 9 месяцев назад +1

    Shakuni. Permbude. Suuppar

  • @SathishPoojary-x9t
    @SathishPoojary-x9t 9 месяцев назад

    Nanna.soopar.mila.nanna.pavarit.hero.parmudi.jaya.prkash.shatty.vasu.diva.ranga.bhut.

  • @seetharamashastry4438
    @seetharamashastry4438 9 месяцев назад +1

    Hilyana.kanniru.Tharisthare

  • @ambaworld8796
    @ambaworld8796 9 месяцев назад +1

    Apasmara Rakshana, katha prasangavannu omme madi nodi

  • @rajeevashetty696
    @rajeevashetty696 9 месяцев назад

    Kunthi. Padre suupper

  • @psacharya7637
    @psacharya7637 9 месяцев назад

    YES

  • @rajeevashetty696
    @rajeevashetty696 9 месяцев назад

    Aadare. Entha. Kathe. Naanu. Estara. Varege. Naanu nodalilla

  • @narayanshetty7490
    @narayanshetty7490 9 месяцев назад

    He looking same Mahabharata shakuni

  • @ajithshettigarajith6894
    @ajithshettigarajith6894 9 месяцев назад +1

    ಶೆಟ್ಟಿಗಾರ್ ಇಲ್ವಾ?

    • @yakshagaananatya2054
      @yakshagaananatya2054  9 месяцев назад

      ಕೆಲವೊಮ್ಮೆ ಇರುತ್ತಾರೆ ಕೆಲವೊಮ್ಮೆ ಇರುವುದಿಲ್ಲ

  • @sundernshetty8242
    @sundernshetty8242 9 месяцев назад

    BHIMA Mattu suyodhana jalakride bhahala jasthi

  • @sureshgowda2720
    @sureshgowda2720 7 месяцев назад

    ಉತ್ತಮ ಪ್ರಸಂಘ ಆದರೆ ರಾಜಕೀಯ ಮಾತುಗಳು ಬೇಡ

  • @lakshminarayana8666
    @lakshminarayana8666 9 месяцев назад

    ಅಳಬೇರು ಹೊಸ ಚಿಗುರು ಇಂತಿರಲು ಮರ ಸೊಬಗು

  • @seetharamashetty307
    @seetharamashetty307 9 месяцев назад

    😂 xx

  • @ramanathhegade4730
    @ramanathhegade4730 9 месяцев назад

    Nodabeku anta aase agede namma kade bandaga (soraba) yavagae elle eendu teelesee

  • @prabhakaravenur2440
    @prabhakaravenur2440 9 месяцев назад

    Super

  • @reshmapadawal9351
    @reshmapadawal9351 9 месяцев назад

    👌👌👌👌👌👌

  • @prakashmuddur7808
    @prakashmuddur7808 9 месяцев назад

    Super