ದಕ್ಷ IAS ಅಧಿಕಾರಿ ದಾರುಣ ಸಾ.ವು- ಕಾಪಾಡಿ ಕಾಪಾಡಿ ಅಂತಾ ಕಿರುಚಿದ್ರೂ.. - IAS adityavardhan singh news

Поделиться
HTML-код
  • Опубликовано: 15 сен 2024
  • #iasadityavardhansingh #adithyavardhansingh #gangariver
    ಗಂಗಾ ನದಿಯಲ್ಲಿ ಮುಳುಗಿ IAS ಅಧಿಕಾರಿ ದುರಂತ ಅಂತ್ಯ ಕಂಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    Third eye Kannada

Комментарии • 366

  • @b.t.c.murthyb.t.chinnayyam2908
    @b.t.c.murthyb.t.chinnayyam2908 12 дней назад +96

    ಮನುಷ್ಯತ್ವ ಇಲ್ಲ ಹಣದಕ್ಕೆ ಮಹತ್ವ.

    • @HelloShri-hi7ui
      @HelloShri-hi7ui 11 дней назад

      ಸರ್ಕಾರಿ ಅಧಿಕಾರಿಗಳು ಅವರ ಕಚೇರಿಗೆ ಹೋದಾಗ ಹೀಗೆ ನಮಗೂ ಡಿಮ್ಯಾಂಡ್ ಮಾಡುತ್ತಾರೆ!

    • @fnaticmsicarn332
      @fnaticmsicarn332 10 дней назад +2

      ಹಣ ನೋಡಿದ್ರೆ ಹೆಣನೂ ಎದ್ದುಕುಳ್ತಾವೆ

  • @AnjaliHanamanth
    @AnjaliHanamanth 11 дней назад +20

    ತುಂಬಾ ನೋವಾಗುತ್ತೆ ಕೇಳಿದರೆ 😢😢

  • @gnyaneshwaricr6015
    @gnyaneshwaricr6015 12 дней назад +52

    😭😭ಅಯೋ ಒದ್ದು ಒಳಗೆ ಹಾಕ್ಬೇಕು

  • @gopalhegde-lt7yh
    @gopalhegde-lt7yh 11 дней назад +16

    ಇಂತ ಘಟನೆ ಮತ್ತೆಂದೂ ನಡೆಯಬಾರದು. ಪೇಮೆಂಟ್ ತೆಗೆದುಕೊಂಡವನಿಗೆ ಶಿಕ್ಷೆ ಆಗಬೇಕು.

  • @user-ek2il1ri6l
    @user-ek2il1ri6l 12 дней назад +57

    ಅಲ್ಲ ಸರ್ ಅವರಿಗೆ ಯಾರೋ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುತ್ತಾರೆ ಆದ ಕಾರಣ ಅವನ ಮನಸು ಕಲ್ಲಗಿರಬಹುದು ಓಂ ಶಾಂತಿ 🙏🏻

    • @naaneeruvudeninngaagi3546
      @naaneeruvudeninngaagi3546 12 дней назад

      SHATA NEE OBBA LOAFER SOOLE MAGA TIKA MUCHCHIKONDU BIDDIRU NAAYI SOOLE MAGANE ESHTU JANKKEHUTTIDDIYUINEENU MINDRI

    • @Filmycuts_official
      @Filmycuts_official 11 дней назад +1

      Nija bro

    • @HelloShri-hi7ui
      @HelloShri-hi7ui 11 дней назад +3

      ಹೌದು ಸರ್ಕಾರಿ ಅಧಿಕಾರಿಗಳು ಅವರ ಕಚೇರಿಗೆ ಹೋದಾಗ ನಮ್ಮ ರಕ್ತವನ್ನು ಹೇಗೆ ಹೀರುತ್ತಾರೆ ಗೊತ್ತಾ! 😢

  • @shashirekhahiremath9423
    @shashirekhahiremath9423 11 дней назад +4

    ನಾನು pregnant ಇದ್ದಾಗ ನಿಮ್ಮ ವಿಡಿಯೋ ನೋಡ್ತಿದ್ದೆ 😊ಈಗ ನನ್ನ ಪಾಪು ನಿಮ್ಮ ಧ್ವನಿ ಕೇಳಿದ್ರೆ full alert ಆಗ್ತಾನೆ 😊ಧನ್ಯವಾದಗಳು ನಿಮ್ಮ ಚಾನೆಲ್ ಹೀಗೆ ಮುಂದುವರಿಯಲಿ

  • @nancypereira3436
    @nancypereira3436 12 дней назад +91

    ಪಾಠ ಎಷ್ಟು ಹೇಳಿದರೂ ಯಾರೂ ಕಲಿಯುವುದಿಲ್ಲ 😢😢😢

    • @satyavvahanabaratti3972
      @satyavvahanabaratti3972 12 дней назад +6

      Nija

    • @jyothik3714
      @jyothik3714 12 дней назад +4

      👌👌

    • @mutturajkr5408
      @mutturajkr5408 12 дней назад +3

      ನಿಜ sir ಅಯೋ ಪಾಪ

    • @pramilapramila5581
      @pramilapramila5581 12 дней назад

      Ade nai balana nettage madodikke yarindanu agodilla

    • @udayar8764
      @udayar8764 11 дней назад +2

      ಎಲ್ಲ ಪಾಠ ಕಲ್ತವ್ರೆ ಮೋಸ ವಂಚನೆ ಮಾಡುವುದನ್ನು

  • @champakavinod9556
    @champakavinod9556 12 дней назад +20

    ಹೌದು ಸರ್. ಬಡವರಿಗೂ ಸಹ ಹಣವೇ ಮುಖ್ಯವಾಗಿಬಿಟ್ಟಿದೆ. ಯಾರೂ ಸಹ ಹಣ ಇಲ್ಲದೆ ಸಹಾಯವರ್ಮಾಡುವುದಿಲ್ಲ. ಇದು ವಿಪರ್ಯಾಸ

  • @waheedalibaig1644
    @waheedalibaig1644 12 дней назад +26

    ಪಾಪಾ ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ

  • @bhagya3893
    @bhagya3893 11 дней назад +13

    ತುಂಬಾ ನೋವಿನ ಘಟನೆ ಜನರಿಗೆ ಮನುಷ್ಯತ್ವ ಇಲ್ಲ

  • @shivannak6278
    @shivannak6278 12 дней назад +35

    Ellaru Eshwar maple agokagalla one of the good heart person Aa place nalli eshwar bro iddidre ias adhikari jeevana kapadthidru

  • @hariprasadhari8305
    @hariprasadhari8305 12 дней назад +50

    ತುಂಬಾ ಅನ್ಯಾಯ ಪಾಪ. ಓಂ ಶಾಂತಿ.

    • @arkyboy
      @arkyboy 2 дня назад

      Avanannu first jailge kaluhisabeku. Che enta besarada vishaya. Hoda jeeva matte barutta. IAs officer ge gottirabekittu danger spot kuda

  • @bhoomi2054
    @bhoomi2054 12 дней назад +37

    ಎಂತ ಅನ್ನ್ಯಾಯ ಮನುಸತ್ವ ಸತ್ತೋಗಿದೆ, ಹಣ ಒಂದೇ ಪ್ರಪಂಚ

  • @basavarajmudgal3405
    @basavarajmudgal3405 12 дней назад +17

    ಇದಕ್ಕೆ ಒಂದೆ ಕಾರಣ online. Payment ನಂಬಿಕೆ ಅದಕ್ಕೆ ಯಾರು phone pay Google pay ಇನ್ನೂ ಕೆಲವು ಯಾವ ನಂಬಬೇಡಿ

    • @lokeshms9256
      @lokeshms9256 12 дней назад +1

      Think practical...and we need to update

  • @RX-Ani
    @RX-Ani 12 дней назад +11

    Dhaksha IAS adhikaari nooraru koti odeya ???

  • @lokipaddu1432
    @lokipaddu1432 12 дней назад +16

    Super ಸರ್ ನಿಮ್ಮ information

  • @vishwanathk9265
    @vishwanathk9265 12 дней назад +11

    Even officer will not going move the files without giving the brie to them

  • @ashahirematt1866
    @ashahirematt1866 12 дней назад +23

    ನಿಜ. ಪಾಪ ಎಂಥಾ ಕೆಟ್ಟ ಘಳಿಗೆ. ಶುಭರಾತ್ರಿ..

  • @nss46
    @nss46 12 дней назад +9

    😢😢 ಅಯ್ಯೋ ಎಂಥಹ ಕಾಲ ಬಂತಪ್ಪ

  • @ramukramuk9171
    @ramukramuk9171 12 дней назад +11

    ಸಮಸ್ಕಾರ ಸರ್ ಕರ್ನಾಟಕ ದಲ್ಲಿ puc ಅತಿಥಿ ಉಪನ್ಯಾಸಕರ ಬಗ್ಗೆ ನ್ಯೂಸ್ ಮಾಡಿ ಸರ್ ಪ್ಲೀಸ್

    • @ramukramuk9171
      @ramukramuk9171 12 дней назад +1

      ನಿಮ್ ನಂಬರ್ ಕೊಡಿ ಸರ್

  • @amjadpasha2477
    @amjadpasha2477 День назад

    ಎಲ್ಲಾ ಧರ್ಮಗಳ ಸಾರ ಮನುಷ್ಯತ್ವ.

  • @harishpudineravana7111
    @harishpudineravana7111 10 дней назад +4

    ಹೌದು, ಆಸ್ಪತ್ರೆ ಯಲ್ಲೂ ನಡೆಯೋದು ಅದೇ,, ಖಾಸಗಿ ಆಸ್ಪತ್ರೆಯಲ್ಲಿ ಮೊದಲು ಮುಂಗಡ ಹಣ ಕಟ್ಟಿ ಹಂತ

  • @maryjagadish294
    @maryjagadish294 11 дней назад +19

    ಆ ಮನುಷ್ಯನಿಗೆ ಯಾರಾದರೂ ಹಣ ಕೊಡದೆ ಮೋಸ ಮಾಡಿರಬಹುದು 😊

  • @sujathanglokeshkr3831
    @sujathanglokeshkr3831 12 дней назад +20

    ಎಂತಾ ನೀಚ ಆ ಮನುಷ್ಯ ತೂ

    • @Stevandsouza-bp1oy
      @Stevandsouza-bp1oy 12 дней назад +4

      Adikaarigalu same demand madtaarey 😊

    • @HelloShri-hi7ui
      @HelloShri-hi7ui 11 дней назад

      ಅಧಿಕಾರಿಗಳು ಆಫೀಸ್ ಗೆ ಹೋದಾಗ ನಮ್ಮ ರಕ್ತವನ್ನು ಹೀಗೆ ಹೀರುತ್ತಾರೆ! ಸರ್ಕಾರಿ ಅಧಿಕಾರಿಗಳು ಹೋದರೆ ಹೋಗಲಿ ಬಿಡಿ.

  • @Mx12348
    @Mx12348 12 дней назад +51

    ಅಧಿಕಾರಿಗಳು ಮಾಡುವ ಕೆಲಸ ಆ ವ್ಯಕ್ತಿ ಮಾಡಿರುತ್ತಾನೆ

  • @umasomashekhar3310
    @umasomashekhar3310 12 дней назад +5

    Om Shanti 😭😭

  • @gurujnrguruprasad6260
    @gurujnrguruprasad6260 12 дней назад +6

    ನಮ್ಮ ಹೀರೋ ನಮ್ಮ ಸುಬ್ಬಣ್ಣ

  • @Manjushetty634
    @Manjushetty634 11 дней назад +4

    ಸರ್ ದುಡ್ಡಿಗೆ ಮಾತ್ರಾ ಬೆಲೆ
    ಮಾನವೀಯತೆಗಲ್ಲಾ....😢

  • @sudhabk4152
    @sudhabk4152 12 дней назад +14

    ಪಾಪ...ದುರಂತ ಸಾವು.

  • @Bhaava_yaana
    @Bhaava_yaana 11 дней назад +3

    ಪ್ರಾಣಕ್ಕಿಂತ ದುಡ್ಡೇ ಮುಖ್ಯ ಆಗೋಯ್ತು...very sad...,😢😢

  • @ರಾಮಕೃಷ್ಣಯ್ಯಆರ್

    ಕಾಸು ಕಾಸು ಕಾಸು ಮನುಷ್ಯನ ಅವನತಿಗೆ ಕಾಸೆ ಮುಖ್ಯ.

  • @saraswathammsaraswathamma953
    @saraswathammsaraswathamma953 11 дней назад +1

    ಸರ್ ಒಬ್ಬ ಮನುಷ್ಯನಿಗಿಂತ ಹೇಳ್ತಾನೆ ಹೆಚ್ಚು ಈ ಕಾಲದಲ್ಲಿ 😭

  • @dashasya
    @dashasya 11 дней назад +3

    Even Hospitals also doing the same thing with poor people in broad day light... Do you dare to oppose them... Most worst is they don't hesitate by keeping the dead body...???

  • @SeetharamaShetty-g6v
    @SeetharamaShetty-g6v 16 часов назад

    ಮೊದಲು ನೀವು ಹೇಳುವ ಮಾನವೀಯತೆ ಒಬ್ಬ ಬಡವ ಸಂಕಷ್ಟದಲ್ಲಿರುವಾಗ ಎಷ್ಟು ಜನ ಅಧಿಕಾರಿಗಳು ಸಮಯದಲ್ಲಿ ಮಾನವತೆ ತೋರಿಸಬಹುದು ಎಂಬ ನಂಬಿಕೆಯ ತಳಹದಿಯಲ್ಲಿ ಇರಬಹುದು

  • @mohanbabu5683
    @mohanbabu5683 12 дней назад +10

    ಸರ್ಕಾರ ದಿಂದ. ಕೆಲ್ಸಕೆ ನೇಮಿಸಿ..

    • @rameshkonaje5444
      @rameshkonaje5444 11 дней назад +1

      ಆಗ, ಲಂಚ ಇಲ್ಲದೆ ನಾನು ಕೆಲಸ ಮಾಡಲ್ಲ ಅನ್ನುವುದು ಶುರುವಾಗಿ ಬಿಡಬಹುದು

  • @chanduaacharya3771
    @chanduaacharya3771 12 дней назад +15

    ಓ ದೇವರೆ 😊

  • @PrasadHS-kw8xb
    @PrasadHS-kw8xb 11 дней назад +2

    ಅವರ ಪಾಲಿಗೆ ಅವನೆ ಯಮ ಎಷ್ಟು ಹಣ ಇದ್ದರೆ ಏನು ಪ್ರಯೋಜನ

  • @RamchandraHegade-k9y
    @RamchandraHegade-k9y 9 дней назад +1

    ತುಂಬಾ ಬೇಸರ ಆಯ್ತು. ಮನುಷ್ಯತ್ವ ಕಳೆದೆ ಹೋಯ್ತಾ ಅನ್ನಿಸ್ತಾ ಇದೆ ಸರ್

  • @chendufriendscircle8677
    @chendufriendscircle8677 12 дней назад +4

    ಯಥಾ ರಾಜ ತಥಾ ಪ್ರಜಾ

  • @sarojaashok8528
    @sarojaashok8528 12 дней назад +3

    Eshwar malpe iddiddare aa pranavannu ulisuttiddaru. Omg.❤❤❤😂😂😂😂

  • @user-wl8gp6ub6d
    @user-wl8gp6ub6d 12 дней назад +4

    Om Shanti to aditya vardhan Singh ias

  • @kalpanabillava4497
    @kalpanabillava4497 11 дней назад +2

    Very Sad news 😭😭😭😭😭

  • @josephnm1737
    @josephnm1737 12 дней назад +5

    What a terrible tragedy!

  • @prabharavi3124
    @prabharavi3124 11 дней назад +3

    Sir, baree phone pay , Google pay etc paygalannu nambi HORAGE hoguvaaga swalpa cash kooda ittukondirabeku nimge gottirali kelavu kade ee online lapayment I.
    ork aagodilla, ee ghataneinda

  • @PradeepPradeep-iv6io
    @PradeepPradeep-iv6io 11 дней назад +2

    ನಿಜ,ಸಾರ್, ಮನುಷ್ಯತ್ವ,ಸತು, ಹೋಗಿದೆ

  • @chandrashekharshetty9572
    @chandrashekharshetty9572 8 дней назад +1

    Such conditional rescue team should not be kept , may be many people might have not paid

  • @vmnayak6528
    @vmnayak6528 11 дней назад +3

    ನಮ್ಮ ಕರ್ನಾಟಕದ ಜನ ಹೀಗೆ ಮಾಡಲ್ಲ

    • @bhargavikhushirahul584
      @bhargavikhushirahul584 9 дней назад +1

      ಉತ್ತರ ಪ್ರದೇಶ ದ edjucated ಜನ ಗುಟ್ಕಾ ಪನ್ಪರಾಗ್ ಹಾಕ್ಕೊಂಡ್ ಕೆಲಸ ಮಾಡ್ತಾರೆ unedjucated ಜನ 2ಸಾವಿರ 3ಸಾವಿರ ಕ್ಕೆ ಕೊಲೆ ದರೋಡೆ ಮಾಡ್ಕೊಂಡು ಬದುಕುತ್ತಾರೆ ಪ್ರತಿ ಯೊಬ್ಬರು ದುಡ್ಡು ದುಡ್ಡು ಅಂತ ಸಾಯ್ತಾರೆ

  • @advocatenoorjahanshaliban1736
    @advocatenoorjahanshaliban1736 11 дней назад +1

    Om shanti

  • @snirmalamba3494
    @snirmalamba3494 7 дней назад +1

    So SAD 😮😮😮😮😮

  • @chikkathayammaraju3259
    @chikkathayammaraju3259 9 дней назад +1

    ಓಂ ಶಾಂತಿ

  • @btsusheela1183
    @btsusheela1183 12 дней назад +4

    Hanebarahakke hone yaaru ??? Avnu nimitta maatraa 😮😮😮😮😢😢😢😢😢

  • @swathir8167
    @swathir8167 11 дней назад +1

    Om Shanthi 🙏🙏

  • @manjunathlnt9143
    @manjunathlnt9143 12 дней назад +5

    Ayyo😢

  • @rajeshwaribhat1383
    @rajeshwaribhat1383 12 дней назад +2

    Ayyo paapa😢😢🙏🙏

  • @user-vf6cp8os4h
    @user-vf6cp8os4h 7 дней назад +1

    No manners.
    What a tragedy.

  • @lakshmanklakshmank3916
    @lakshmanklakshmank3916 2 дня назад

    ಓಂ ಶಾಂತಿ🙏🙏

  • @Mahesh_1993
    @Mahesh_1993 11 дней назад +3

    Government department ali iroru heg money ge demand madtare hage avnu madidane aste 😂😂

  • @shyamjayadhithya3544
    @shyamjayadhithya3544 12 дней назад +3

    Manusharege manushthvakke bele elva sir yelli yogede manaveyathe😢

  • @maneiahpakati
    @maneiahpakati 2 дня назад

    You are equested to display the date of uploading in bold letter

  • @lokipaddu1432
    @lokipaddu1432 12 дней назад +4

    I am waiting for your videos and your voice sir

  • @nagarajapoojary4814
    @nagarajapoojary4814 8 дней назад +1

    ಮಾನವೀಯತೆ ಅದು ಉತ್ತರ ಪ್ರದೇಶ ದಲ್ಲಿ?

  • @UnnathiKola
    @UnnathiKola 12 дней назад +2

    humanity died at the main pillars of the
    Health,raksha,law department, However we regret his behaviour.They have to give a gold chain or a gold ring for his guarantee

  • @vincentpinto9739
    @vincentpinto9739 12 дней назад +13

    I REMEMBER ......!
    ESHWAR MALPE.

  • @raghuk3241
    @raghuk3241 6 дней назад

    Om Shanti.

  • @srichinmai5939
    @srichinmai5939 12 дней назад +4

    He did the same how police will do when we ask for help wth police

    • @avinashrao4134
      @avinashrao4134 10 дней назад

      How do you know???He was a honest civil servant Im from UP .

    • @srichinmai5939
      @srichinmai5939 10 дней назад

      @@avinashrao4134 am telling the reality....I do no about anybody

    • @srichinmai5939
      @srichinmai5939 10 дней назад

      @@avinashrao4134 am telling the reality....I do no about anybody

  • @MujuKabir
    @MujuKabir 11 дней назад

    Good job👍

  • @krishnaraju1405
    @krishnaraju1405 11 дней назад +2

    ದುಡ್ಡಿಗಾಗಿ ಪ್ರಾಣವನ್ನೇ ತೆಗೆಯುತ್ತಾರೆ ಆದರೆ.....

  • @veenashetty421
    @veenashetty421 11 дней назад

    Namma udupiya hemmeya Ishwar malpe irtha idhre ondhu paise thagoladhe jeeva ulhisthidhru.nijavaaglu obba karunaamayi anna namma Ishwar malpe.hanakkagi adhikaariya amulya jeevavanne bali kotta aa paapige khanditha shikshe aagle beku.devru avanige khanditha shikshe kotte kodthaane.nice vlog brother.thank you 🙏🏻❤️

  • @DurgaSwamy-r4c
    @DurgaSwamy-r4c 5 дней назад

    Ayo papa😢

  • @user-wl8gp6ub6d
    @user-wl8gp6ub6d 12 дней назад

    Yes 100 /%correct no one will help money makes things happen but with out money things will not happen people don't have humanity to save one life want money rest in peace to ias officer Manjunath Raju kolar Karnataka

  • @syedmahamood5113
    @syedmahamood5113 5 дней назад

    This is because...Lack of value education among the people.

  • @user-vk1nm7is7h
    @user-vk1nm7is7h 11 дней назад +1

    Paapa hulisi Amele dhuddu heeskondidhiddare aguttiralilva

  • @haleshhalesh2261
    @haleshhalesh2261 11 дней назад +1

    Sir namma eshvwer malpe great

  • @augustianraghav
    @augustianraghav 11 дней назад

    Very unfortunate! 😕 Newton's third law is applicable for everyone of us - "ಪ್ರಕೃತಿಯಲ್ಲಿನ ಪ್ರತಿಯೊಂದು ಕ್ರಿಯೆಗೆ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ". The decisions we make today will have consequences tomorrow. At the end of the day, we get ONLY what we DESERVE! Let's be alert and mindful of our ACTIONS! 🙏

  • @nagendrassharma483
    @nagendrassharma483 7 дней назад +1

    Shameless

  • @user-re2be4om8q
    @user-re2be4om8q 12 дней назад +1

    Yes sir all people's like tat.not even river .hospital s even masand all so.evey people's make money. Ty don't help.

  • @user-uz4cp5rn2e
    @user-uz4cp5rn2e 7 дней назад

    ಬೋಟ್ ಮನುಷ್ಯ ನನ್ನು ಜೈಲಿಗೆ ಕಳುಹಿಸ ಬೇಕು

  • @kittyandsachinsworld8790
    @kittyandsachinsworld8790 12 дней назад +2

    My God enta kala edu cheeee😢😢😢

  • @chethan5091
    @chethan5091 18 часов назад

    ಕಲಿಗಾಲ

  • @UshaDevi-mv6in
    @UshaDevi-mv6in 3 дня назад

    Cash. , transaction is equally necessary where people are illiterate.

  • @advocatenoorjahanshaliban1736
    @advocatenoorjahanshaliban1736 11 дней назад

    Oh so sad sir

  • @PRIYANKAKR-pr3fg
    @PRIYANKAKR-pr3fg 12 дней назад +3

    Karma return antaralla sir adu yakandre esto sari badavaru nam kelsa madi anta odre ello on kade kadeganisdre ege ogodu dayavittu yaru kooda manusyatva bitkodbedi yare ene madli

  • @ashwinikb5571
    @ashwinikb5571 11 дней назад

    Very sad news sir

  • @lingarajugk3890
    @lingarajugk3890 12 дней назад +1

    Ayo sir monne birthday certificate eskolodike Jayanagar 4th block BBMP office ge hogide ali nodidre 700 RS kotre immediately kodtare amount kodola andre 1 month bittu banni anta kalistare sir
    3 janan edare ali adralu obru ladies edare sir
    With prof sameta navu ali edibahudu adre avrna enu madok agtila ede nam sarkara ede samaja ede nam Jana
    Eli hodru bari lancha lancha lancha ..........Nan atrane 600 cash 100 rupees phone pay madiskondru sir ........... dayavittu edra bagge one news madi sir plssssssss.

  • @jyothiphys0746
    @jyothiphys0746 12 дней назад +2

    Then how he has become IAS

  • @venkaatnaidu9922
    @venkaatnaidu9922 12 дней назад

    I myself feel sorry
    Why so Human R being beast like behaviour
    Animal and birds r doing good and helpfull
    Let is soul live in peace
    God bless is family with strength

  • @ganeshbhandarkar7602
    @ganeshbhandarkar7602 7 дней назад

    Very sad

  • @marybenny6513
    @marybenny6513 12 дней назад

    So sad .no humanity. May his soul rest in peace

  • @veenabhaskar2845
    @veenabhaskar2845 12 дней назад +2

    My god jeevakinta dudde melaita avnige avanenta croori manushya avnige kashi vishwanatha kshame kandita kodalara che mugda mukhada a officernnu noduvagle tumba besara agthide edke kanutte sir prakruthigu manushyana mele estondu munisu avra atmake shanthi sigli om shanthi 😭😭😭😭

  • @meeramarathe1642
    @meeramarathe1642 11 дней назад

    ee kaliyugadalli yava preeti prema karune yenu eralla sir . really sad . 🙏🙏

  • @jacinthadsilva9764
    @jacinthadsilva9764 12 дней назад

    May his soul rest in peace 🙏

  • @lokipaddu1432
    @lokipaddu1432 12 дней назад +4

    Please reply ಮಾಡಿ ಸರ್

  • @SuryanarayanaH-sq2nb
    @SuryanarayanaH-sq2nb День назад

    Manaviyate Manushyanalli edre, Samayakke sariyagi jeeva ulisabahudittu, manaviyate edre Hana mukhya agalla, avara jeeva ulisi manaviyate torbekittu, egina Jana bare hanakke pramukhyate lodtare, mnushyatvskkalla 😭

  • @MohammedmkstoreMohammedmkstore
    @MohammedmkstoreMohammedmkstore 12 дней назад

    8:05 8:06 up govermet

  • @SiddabasappaCs
    @SiddabasappaCs 10 дней назад

    Yeshwantpur to

  • @gangaderganga3059
    @gangaderganga3059 8 дней назад

    God judge ment is different

  • @vineethgowda8151
    @vineethgowda8151 11 дней назад

    Nanu evathu vargu 5 members rescue madidini With out safety equips.Ha time alli gabri agirtare yen madbeku antha gothagalla avrge namne mulgstare it's tough but split second alli idea madi save madbeku

  • @lakshmirani5453
    @lakshmirani5453 11 дней назад

    Sir nowadays people are becoming selfish only money on there mind .they should be punished . very bad

  • @Xavier-gy9sq
    @Xavier-gy9sq 7 дней назад

    Most of the rich people cheating the poor people, so the person failed to rescue the officer. So always must keep some cash in the pocket.

  • @arunodayaacademy
    @arunodayaacademy 11 дней назад +1

    Obba IAS Officer 100 crore property heg saadhya