ನಮಸ್ತೆ purvi mam 🙏🙏🙏 ವರ್ಷಗಳಿಂದ ನಮ್ಮಿಂದ ವಿನಾಕಾರಣ (ನಮ್ಮ ಹೆಸರುಗಳು ಕೇಳಿದರೆ ದ್ವೇಷಿಸುವ ಮಟ್ಟಿಗೆ ಜಗಳ ಮಾಡಿಕೊಂಡು) ದೂರವಾದ ವ್ಯಕ್ತಿಗೆ ಹೀಗೂ ಮಾತನಾಡಿಸ ಬಹುದು ಎಂದು ಹೇಳಿಕೊಟ್ಟಿದ್ದಾಕಾಗಿ ನಿಮ್ಮ ನಿಷ್ಕಲ್ಮಶ ಮಧುರವಾದ ಹಿತನುಡಿಗಳಿಗೆ ನನ್ನ ಮನಃ ಪೂರ್ವಕ ಕೃತಜ್ಞತೆಗಳು ಮೇಡಂ ದೇವರು ನಿಮಗೆ ಒಳ್ಳೇದು ಮಾಡಲಿ... ತುಂಬಾ ಧನ್ಯವಾದಗಳು❤❤❤❤❤❤❤❤
Madam nivu helloddu 200%nija It has happened with me 3 years back my husband n myself are seperated for one year I kept on sending light n forgiveness massages n lots of love n good thought surprisingly he came back to me asking forgiveness n took good care of our children Thanks to those situations which made me to come on spirituality
❤❤❤❤❤❤ ಪ್ರತಿದಿನವೂ ಹೊಸ ಹೊಸ ವಿಷಯಗಳೊಂದಿಗೆ ನಮ್ಮ ಮುಂದೆ ಬರುವ ಆತ್ಮೀಯ ಗೆಳತಿಗೆ ಹೃದಯಪೂರ್ವಕ ವಂದನೆಗಳು ನೀವು ತೆಗೆದುಕೊಳ್ಳುವ ಪ್ರತಿ ಒಂದು ವಿಷಯವು ಅದನ್ನು ನಿರೂಪಿಸುವ ಶೈಲಿ ಬಹಳಷ್ಟು ಚೆನ್ನಾಗಿದೆ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ಪಾಲಿಸಿದ್ದೇವೆ ಇದರಿಂದ ಬಹಳಷ್ಟು ಉಪಯೋಗವಾಗಿದೆ .. ತಮಗೆ ಅನಂತ ಅನಂತ ಧನ್ಯವಾದಗಳು ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಚೆನ್ನಾಗಿರಿ ❤❤❤❤❤
Nija madam, sadyakke nanna lifenalli nadeyuttiruva vishaya idu. Nimma vicharagalannu nanu follow madta irteeni, second and third type follow madta ideeni kooda, tumba relief kottide. Thanks is very small word to say. Devaru nimmannu sadakala asheervadisali, we janmadalli haage baruva pratiyondu janmadalli kooda
Namaste madam, your thoughtful mind inspired me, thank you. Nanu swalpa straight forward person. If I don't like something and I am feeling bad from others talk, I'll directly tell in front of the person. That may make the person sad. Later I regret what I have done and say sorry to the person. Before saying something I can't control if that hurts others, later I'll regret it. Is this a good move? How can I overcome such a situation? Your guidance will be helpful, thanks.
Hi my dear evergreen earth Angel ❤ yes I also experienced this experience but fortunately after 13 years of this pattern during carona tm 2020 I connected u wt one of ur self love workshop after that my 360 degree changes transformation started and I did so many techniques, releasing techniques etc,,,, now I am really happy inside irrespective of the opp person behaviour…… if anything happens again immediately within 10 to 60 seconds max I will take control of my emotional state ❤🎉🎉🎉🎉🎉 tnknu fr so many techniques and tricks I really enjoy ur guided meditations and soul level talks techniques ❤❤❤❤even I did pink light technic worked out fantastic and taught so many also to heal even thy r also very happy today ❤❤❤❤❤🎉🎉🎉🎉 be blessed by the divine
Ma'am can you please discuss about .... how to control angry....?? I have angry on one person but i show my angry on another person..... after some time.....i feel sad about myself.,... I feel my angry destroy everything....in my life..... please help me to come out off angry
Howdu mam nanna appa Amma matte tayiginta hechhagi sakida nanna atte ega nanna shatru tara nodtare yake Andre nanna husband death adaginda avara mele fincially depend agidini adakke
ಮ್ಯಾಮ್ ನೀವು ಕೊನೆಯದಾಗಿ ಹೇಳಿದ ಟಿಪ್ಸ್ ನಲ್ಲಿ ಅವರು ಬದುಕಿರುವಾಗ ನಾವು ಬಯಸಿದ ಬದಲಾವಣೆಯನ್ನು ಕಾಣಲು ಅವರ ಜೊತೆ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲವ ಅವರು ಸುತ್ತ ಮೇಲೆ ನಮ್ಮ ಪ್ರೀತಿ ಅವರಿಗೆ ಅರ್ಥ ಆಗೋದ ?
Hello purvi madam namaste, my question is my daughter is suffering from vitiligo only in hands 12 years ahithu only in finger and lips varieties of treatment we have taken and visited lot of temple and home remedies and reiki magnetic therapy i spend a lot of money to cure vitiligo but no use ,purvi madam is there any solution to cure vitiligo please give solution ❤
ನನ್ನ husbandna ಅಕ್ಕನ ಮಗಳು ಮತ್ತು ಅತ್ತೆಯ ತಂಗಿ ಮಗಳು same age . ಇದ್ದಕ್ಕಿದ್ದಂತೆ ಮಾತು ಬಿಟ್ಟಿದ್ದಾರೆ. ಫ್ಯಾಮಿಲಿ functions ge ನಾವು ಭೇಟಿ ಇರುತ್ತಲೆ ಇರುತ್ತೀವಿ. ಇದು ನನಗೆ ತುಂಬಾ ನೋವು every time thumba ದಿನ ಇರುತ್ತದೆ. ಇದಕ್ಕೆ function ge ಹೋಗೋಕೆ ಬೇಜಾರು ಆಗುತ್ತದೆ. ಏನು ಮಾಡಬೇಕು ಗೊತ್ತಾಗಲ್ಲ
ನನ್ನ ಮಾವ ನನ್ನ ಜೊತೆ ಅತ್ತೆ ಮಾತು ಕೇಳಿ ಮಾತಾಡೋದು ನಿಲ್ಸಿದ್ರು...ಮೊದಲು ಅಕ್ಕ ಜೊತೇನು ಹೀಗೆ ಆಗಿತ್ತು...ಆಮೇಲೆ ಅಕ್ಕನೂ ಮಾತಾಡಿಸೋಕೆ ಹೋಗ್ಲಿಲ್ಲ.... ನಾನು ಮೊದಲು ಮಾತಾಡಿಸೋಕೇ ಹೋಗ್ಲಿಲ್ಲ..ಅವರು ಅತ್ತೆ ಮಾತು ಕೇಳಿ ಇಬ್ಬರು ಸೊಸೆಯನ್ನು ದ್ವೇಷ ಮಾಡ್ತಿದಾರೆ..ಇದರಿಂದ ನಮಗೂ ಅವರ ಮೇಲೆ ಕೋಪ ಜಾಸ್ತಿ ಆಯ್ತು...ಆದ್ರೆ ಪೂರ್ವಿ ಅಕ್ಕ ವಿಡಿಯೋ ನೋಡೋಕೆ ಸ್ಟಾರ್ಟ್ ಮಾಡಿದ ಮೇಲೆ ನಾನು ನನ್ನ ಮನಸಲ್ಲಿ ಇತ್ತಲ್ಲ ಆ ಕೋಪ ಬಿಟ್ಟೆ..ನಾನು ಅವಕಾಶ ಸಿಕ್ಕಾಗ ಮಾತಾಡತಿನಿ..ಮಾವ ಹೂ ಹಾ ಅಷ್ಟೇ ಹೇಳ್ತಾರೆ..
Hwdu Nan fnd thumb Nan hinde bndu fnd adru adre Nan iga thumb hachkonde fnd ade adre avrig iga 10 nimsh time kelidru kodtilla ..adre avga nang time ila andru gante katle matadtidru adre iga ade vishykke jagal yen madbeku anth gothgtilla. .bittu iroku agtila
ನೀವು ಈಗ ಹೇಳಿದಂತಹ ಧ್ಯಾನದ ಮೂಲಕ ಮಾಡುವ ಪರಿವರ್ತನೆಯನ್ನು ನಾನು ಪ್ರೀತಿ ಸುತ್ತಿರುವ ನನ್ನ ಹುಡುಗನಿಗೆ ನಾನು ಮಾಡಿದ್ದೇನೆ, ಬದಲಾವಣೆಯಾಗಿದೆ. ಆದ್ರೆ ಪೂರ್ತಿ ಬದಲಾವಣೆಯಾಗಿಲ್ಲ ಏನು ಮಾಡಬೇಕು ಹೇಳಿ
What u said very much true. I am facing this problem with my daughter very unfortunate . After her father's death she is not accepting. I Want to talk to u . Give me your mobile
ನಮಸ್ತೆ purvi mam 🙏🙏🙏
ವರ್ಷಗಳಿಂದ ನಮ್ಮಿಂದ ವಿನಾಕಾರಣ (ನಮ್ಮ ಹೆಸರುಗಳು ಕೇಳಿದರೆ ದ್ವೇಷಿಸುವ ಮಟ್ಟಿಗೆ ಜಗಳ ಮಾಡಿಕೊಂಡು) ದೂರವಾದ ವ್ಯಕ್ತಿಗೆ ಹೀಗೂ ಮಾತನಾಡಿಸ ಬಹುದು ಎಂದು ಹೇಳಿಕೊಟ್ಟಿದ್ದಾಕಾಗಿ ನಿಮ್ಮ ನಿಷ್ಕಲ್ಮಶ ಮಧುರವಾದ ಹಿತನುಡಿಗಳಿಗೆ ನನ್ನ ಮನಃ ಪೂರ್ವಕ ಕೃತಜ್ಞತೆಗಳು ಮೇಡಂ ದೇವರು ನಿಮಗೆ ಒಳ್ಳೇದು ಮಾಡಲಿ... ತುಂಬಾ ಧನ್ಯವಾದಗಳು❤❤❤❤❤❤❤❤
Madam nivu helloddu 200%nija
It has happened with me 3 years back my husband n myself are seperated for one year I kept on sending light n forgiveness massages n lots of love n good thought surprisingly he came back to me asking forgiveness n took good care of our children
Thanks to those situations which made me to come on spirituality
Prathi video dalli background thumba chennagiratte adege hudukuttiro!!! nimma maathu manassige eshtu muda niduttado ashte aa background greenary kooda khushi nidatte haage nimma matching dress😮😊❤
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
💯 work aguthe madam thank you
❤❤❤❤❤❤ ಪ್ರತಿದಿನವೂ ಹೊಸ ಹೊಸ ವಿಷಯಗಳೊಂದಿಗೆ ನಮ್ಮ ಮುಂದೆ ಬರುವ ಆತ್ಮೀಯ ಗೆಳತಿಗೆ ಹೃದಯಪೂರ್ವಕ ವಂದನೆಗಳು ನೀವು ತೆಗೆದುಕೊಳ್ಳುವ ಪ್ರತಿ ಒಂದು ವಿಷಯವು ಅದನ್ನು ನಿರೂಪಿಸುವ ಶೈಲಿ ಬಹಳಷ್ಟು ಚೆನ್ನಾಗಿದೆ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ಪಾಲಿಸಿದ್ದೇವೆ ಇದರಿಂದ ಬಹಳಷ್ಟು ಉಪಯೋಗವಾಗಿದೆ .. ತಮಗೆ ಅನಂತ ಅನಂತ ಧನ್ಯವಾದಗಳು ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ನೂರಾರು ಕಾಲ ಚೆನ್ನಾಗಿರಿ ❤❤❤❤❤
ನಿಮ್ಮ ನಾಲ್ಕು ಸಲಹೆಗಳನ್ನು ಒಪ್ಪಿಕೊಳ್ಳಲೇ ಬೇಕು,ಅಬ್ಬಾ ಎಂತಹ ಅದ್ಭುತ ವಿಶ್ಲೇಷಣೆ
🙏 ಎಲ್ಲರಿಗೂ ಅರ್ಥವಾದರೆ ಸಾರ್ಥಕ
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಮೇಡಂ, ತುಂಬಾ ಸೊಗಸಾಗಿ ಹೇಳ್ತೀರಾ ಎಲ್ಲಾ ವಿಷಯವನ್ನು ಧನ್ಯವಾದಗಳು ಮೇಡಂ 🙏🙏
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ತುಂಬಾ ಅದ್ಬುತ ವಾಗಿದೆ, 💐🙏🏻ಹೃದಯ ಪೂರ್ವಕ ಧನ್ಯವಾದ ಧನ್ಯವಾದ ಧನ್ಯವಾದ mam
Thank you mam, very good therapy. Last week one of my friend from Nepal teaches me the same, i am getting result.
Tumba chennagi tilisiddera hartly congratulations madem🎉🎉🎉🎉🎉❤❤❤❤❤
You truly are divine ❤️
ಧನ್ಯವಾದ ಮೇಡಮ್
Thank you mam❤ for giving a wonderful suggestion 🙏
Very useful content..
ಧನ್ಯವಾದಗಳು ಮೇಡಂ 🙏🙏
🙏🙏ನಿಜ ಮೇಡಂ ನನ್ನ ತಂಗಿ ಹಾಗೆ ಮಾಡಿದ್ದಾಳೆ ಯಾವಾಗ್ಲೂ ಊರಿಗೆ ಬಂದಾಗ ಏನಾದ್ರು ಕಾರಣ ತೆಗಿದು ಜಗಳ ಮಾಡುತ್ತಾಳೆ ಇದನ್ನು ಹೇಗೆ ಸರಿಪಡಿಸಬಾವುದು
Nija madam, sadyakke nanna lifenalli nadeyuttiruva vishaya idu. Nimma vicharagalannu nanu follow madta irteeni, second and third type follow madta ideeni kooda, tumba relief kottide. Thanks is very small word to say. Devaru nimmannu sadakala asheervadisali, we janmadalli haage baruva pratiyondu janmadalli kooda
Super madam🙏🙏
Namasthe mam🙏🥰 nivu evathu helidu 3 rd point tumbane esta aytu eduna nanu preethi inda maduthene Thank you so much mam 🥰🙏🙏🙏🥰🥰🥰🥰❤️❤️❤️❤️❤️
Very much required content
🤝🤝🤝🤝🤝 Medam 🙏🙏🙏🙏🙏
Namaste madam, your thoughtful mind inspired me, thank you.
Nanu swalpa straight forward person. If I don't like something and I am feeling bad from others talk, I'll directly tell in front of the person. That may make the person sad. Later I regret what I have done and say sorry to the person.
Before saying something I can't control if that hurts others, later I'll regret it. Is this a good move? How can I overcome such a situation?
Your guidance will be helpful, thanks.
Meditation time nalli Avara Atmada jote avarige helabekagidda vishaya helide. Eradu kadeyinda nirala bhavene untagide. ❤
Thank you so much❤
Hi my dear evergreen earth Angel ❤ yes I also experienced this experience but fortunately after 13 years of this pattern during carona tm 2020 I connected u wt one of ur self love workshop after that my 360 degree changes transformation started and I did so many techniques, releasing techniques etc,,,, now I am really happy inside irrespective of the opp person behaviour…… if anything happens again immediately within 10 to 60 seconds max I will take control of my emotional state ❤🎉🎉🎉🎉🎉 tnknu fr so many techniques and tricks I really enjoy ur guided meditations and soul level talks techniques ❤❤❤❤even I did pink light technic worked out fantastic and taught so many also to heal even thy r also very happy today ❤❤❤❤❤🎉🎉🎉🎉 be blessed by the divine
Super medam
Suuuùuiuper suuuùuiuper 👌👍❤
Soul to soul is the best💕
Thank you so much madam
Mam heart inda Preeti kododu tumba ista aytu thank you mam ❤
Light emitting to love one's......
Tumba tq
Ma'am can you please discuss about .... how to control angry....?? I have angry on one person but i show my angry on another person..... after some time.....i feel sad about myself.,... I feel my angry destroy everything....in my life..... please help me to come out off angry
Howdu mam nanna appa Amma matte tayiginta hechhagi sakida nanna atte ega nanna shatru tara nodtare yake Andre nanna husband death adaginda avara mele fincially depend agidini adakke
ಮ್ಯಾಮ್ ನೀವು ಕೊನೆಯದಾಗಿ ಹೇಳಿದ ಟಿಪ್ಸ್ ನಲ್ಲಿ ಅವರು ಬದುಕಿರುವಾಗ ನಾವು ಬಯಸಿದ ಬದಲಾವಣೆಯನ್ನು ಕಾಣಲು ಅವರ ಜೊತೆ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲವ ಅವರು ಸುತ್ತ ಮೇಲೆ ನಮ್ಮ ಪ್ರೀತಿ ಅವರಿಗೆ ಅರ್ಥ ಆಗೋದ ?
Hello purvi madam namaste, my question is my daughter is suffering from vitiligo only in hands 12 years ahithu only in finger and lips varieties of treatment we have taken and visited lot of temple and home remedies and reiki magnetic therapy i spend a lot of money to cure vitiligo but no use ,purvi madam is there any solution to cure vitiligo please give solution ❤
Love❤️you
Theeri hogidare mam yenmadali. 😭😭😭
ಇದರಲ್ಲಿ HOPO NO PONO prayer ಮಾಡ್ಬೋದ?
🎉🎉
❤👌👌👌👌👍
❤❤
Medam finances week admele nanu thummba nambidoru nannida dura adru
Tq mam
ನನ್ನ husbandna ಅಕ್ಕನ ಮಗಳು ಮತ್ತು ಅತ್ತೆಯ ತಂಗಿ ಮಗಳು same age . ಇದ್ದಕ್ಕಿದ್ದಂತೆ ಮಾತು ಬಿಟ್ಟಿದ್ದಾರೆ. ಫ್ಯಾಮಿಲಿ functions ge ನಾವು ಭೇಟಿ ಇರುತ್ತಲೆ ಇರುತ್ತೀವಿ. ಇದು ನನಗೆ ತುಂಬಾ ನೋವು every time thumba ದಿನ ಇರುತ್ತದೆ. ಇದಕ್ಕೆ function ge ಹೋಗೋಕೆ ಬೇಜಾರು ಆಗುತ್ತದೆ. ಏನು ಮಾಡಬೇಕು ಗೊತ್ತಾಗಲ್ಲ
ನಿಮಗೆ ತುಂಬಾ ಥ್ಯಾಂಕ್ಸ್ ನಿಮ್ಮನ್ನು ಗುರುಗಳಾಗಿ ನಾನು ಸ್ವೀಕರಿಸಿ ಆಗಿದೆ. ನನಗೆ ನೀವು ಎಂದರೆ ತುಂಬಾ ಹೆಮ್ಮೆ🙏🏻🙏🏻
Nija avara thappanna mucchiduva prayathna madthirthare. 💯💯💯mathu bitre dina kaledahage mrethu bidthare matthe kelalla antha....
I like
Mam call madidru bytare call madbeda anta direct agi heltare
Tumba priti maadiro taayi anta akka chhadi maatu keli doora agiddate😭😭 madam
ಒಬ್ಬರನ್ನ ಇಷ್ಟ ಪಟ್ಟಿದ್ದೇ ಹೇಳ್ಕೊಂಡಿಲ್ಲ ಹೇಳ್ಕೋಬೇಕು ಅನ್ಸಿಲ್ಲ
ನನ್ನ ಮಾವ ನನ್ನ ಜೊತೆ ಅತ್ತೆ ಮಾತು ಕೇಳಿ ಮಾತಾಡೋದು ನಿಲ್ಸಿದ್ರು...ಮೊದಲು ಅಕ್ಕ ಜೊತೇನು ಹೀಗೆ ಆಗಿತ್ತು...ಆಮೇಲೆ ಅಕ್ಕನೂ ಮಾತಾಡಿಸೋಕೆ ಹೋಗ್ಲಿಲ್ಲ.... ನಾನು ಮೊದಲು ಮಾತಾಡಿಸೋಕೇ ಹೋಗ್ಲಿಲ್ಲ..ಅವರು ಅತ್ತೆ ಮಾತು ಕೇಳಿ ಇಬ್ಬರು ಸೊಸೆಯನ್ನು ದ್ವೇಷ ಮಾಡ್ತಿದಾರೆ..ಇದರಿಂದ ನಮಗೂ ಅವರ ಮೇಲೆ ಕೋಪ ಜಾಸ್ತಿ ಆಯ್ತು...ಆದ್ರೆ ಪೂರ್ವಿ ಅಕ್ಕ ವಿಡಿಯೋ ನೋಡೋಕೆ ಸ್ಟಾರ್ಟ್ ಮಾಡಿದ ಮೇಲೆ ನಾನು ನನ್ನ ಮನಸಲ್ಲಿ ಇತ್ತಲ್ಲ ಆ ಕೋಪ ಬಿಟ್ಟೆ..ನಾನು ಅವಕಾಶ ಸಿಕ್ಕಾಗ ಮಾತಾಡತಿನಿ..ಮಾವ ಹೂ ಹಾ ಅಷ್ಟೇ ಹೇಳ್ತಾರೆ..
Telepathy bagge madi
Hwdu Nan fnd thumb Nan hinde bndu fnd adru adre Nan iga thumb hachkonde fnd ade adre avrig iga 10 nimsh time kelidru kodtilla ..adre avga nang time ila andru gante katle matadtidru adre iga ade vishykke jagal yen madbeku anth gothgtilla. .bittu iroku agtila
❤
😂👌👍👏👏👏👏
ನೀವು ಈಗ ಹೇಳಿದಂತಹ ಧ್ಯಾನದ ಮೂಲಕ ಮಾಡುವ ಪರಿವರ್ತನೆಯನ್ನು ನಾನು ಪ್ರೀತಿ ಸುತ್ತಿರುವ ನನ್ನ ಹುಡುಗನಿಗೆ ನಾನು ಮಾಡಿದ್ದೇನೆ, ಬದಲಾವಣೆಯಾಗಿದೆ. ಆದ್ರೆ ಪೂರ್ತಿ ಬದಲಾವಣೆಯಾಗಿಲ್ಲ ಏನು ಮಾಡಬೇಕು ಹೇಳಿ
What u said very much true. I am facing this problem with my daughter very unfortunate . After her father's death she is not accepting. I Want to talk to u . Give me your mobile
Please contact this number - 9980302641/9535553717
❤❤,
Nimma Class ge join agodu hege anta msg kalisidde adikke reply ne kodlilla neevu
@@indirakanthraj4415 please call us at 9980302641 at 10.30 am
❤❤❤
❤❤❤❤
❤❤❤❤
❤❤❤❤❤❤
❤