Yakshagana - ಜನ್ಸಾಲೆ - ಮುನಿಸು ತರವೇ ಮುಗುದೇ -ಆಹಾ! ಎಂಥಾ ಪದ!! - Jansale Raghavendra Achar

Поделиться
HTML-код
  • Опубликовано: 26 авг 2024
  • ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಸಾರಥ್ಯದಲ್ಲಿ "ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ"
    ಸಂಪೂರ್ಣ ಸಾಹಿತ್ಯದಲ್ಲಿ HD ವೀಡಿಯೋ
    Made by - ರಾಕೇಶ.ಮಧ್ಯಸ್ಥ - Rakesha Madhyastha
    ---------------------------------------------------
    •Like Yakshaabhimaani Videos on Facebook👇
    / yakshaabhimaanivideoso...
    •Follow us on Instagram👇
    / yakshaabhimani_videos_...
    ------------------------------------------------------------------
    Yakshagana Videos 2018,Yakshaabhimaani Videos ,Latest Yakshagana Videos, ಯಕ್ಷಗಾನ ವೀಡಿಯೋ ,
    All yakshagana videos ,

Комментарии • 621

  • @rangasthalaofficial
    @rangasthalaofficial 3 года назад +124

    ಯೂಟ್ಯೂಬ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಯಕ್ಷಗಾನದ ವೀಡಿಯೋ ಇದು 😍😍

    • @MadhyasthaTalks
      @MadhyasthaTalks  3 года назад +18

      ನಿಮ್ಮ ಚಾನಲ್ ಯೂಟ್ಯೂಬ್ ಇತಿಹಾಸದಲ್ಲಿಯೇ ದಾಖಲೆ ಬರೆಯುತ್ತದೆ 😍.
      Mark my words!

    • @jayanthaupadhyaya1996
      @jayanthaupadhyaya1996 3 года назад +2

      @@MadhyasthaTalks pkp

    • @suryadewadiga5597
      @suryadewadiga5597 3 года назад +1

      @@MadhyasthaTalks about

    • @rajanis5356
      @rajanis5356 3 года назад +1

      Super

    • @BaskarBaskar-dj3qx
      @BaskarBaskar-dj3qx 3 года назад +1

      @@MadhyasthaTalks 🥭

  • @user-go1yc1im6b
    @user-go1yc1im6b 4 года назад +26

    ಏನ್ ಧ್ವನಿ ಸರ್ ನಿಮ್ದು ನಿಜಕ್ಕೂ ಅದ್ಭುತ ‌. ಕನ್ನಡ ಸ್ಪಷ್ಟ ಉಚ್ಚಾರಣೆಯಂತು ಇನ್ನೂ ‌ ಅನಂತ . ನೂರಾರು ಕಾಲ ಸುಖವಾಗಿ ಬಾಳಿ ಸರ್ .

  • @ganeshkanchan3752
    @ganeshkanchan3752 3 года назад +8

    ಜನ್ಸಾಲೆಯವರ ಸುಮಧುರವಾದ ಅಧ್ಭುತ ಗಾಯನ
    🙏💛💛💛💛💛🙏 ಇಪ್ಪತ್ತು ಲಕ್ಷ ವಿವುಸ್ 👌👌👌

  • @bhimu5489
    @bhimu5489 3 года назад +12

    ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಒಳ್ಳೇ ಕಂಠ god bless all by ಶ್ರೀ ರಾಮಚಂದ್ರ ಪ್ರಭು

  • @gpshankar7760
    @gpshankar7760 4 года назад +8

    ದೇವರು ನಿಮ್ಮ ಧ್ವನಿಯನ್ನು ಸದಾ ಇಂಪಾಗಿಡಲಿ.

  • @krishnamurthykrishnamurthy5088
    @krishnamurthykrishnamurthy5088 3 года назад +9

    ತುಂಬಾ ಇಂಪಾಗಿದೆ. ಸರಕಾರ ಇಂತಹ ವೆಕ್ತಿತ್ವ ಇರುವವರಿಗೆ ಪ್ರೋತ್ಸಾಹಿಸಿ ಬೆಳೆಸಬೇಕು

  • @gnrbhat
    @gnrbhat 3 года назад +19

    ಈ ವಿಡಿಯೋ dislike ಮಾಡಿದವರು ಮನುಷ್ಯರಲ್ಲ.. ಕೇಳ್ತಾ ಇದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ..

  • @nagarathnadhanajaya8412
    @nagarathnadhanajaya8412 Год назад +6

    ನಿಮ್ಮ ಕಂಠದಲ್ಲಿ ಭಾವಗೀತೆ ಕೇಳಲು ತುಂಬಾ ಚೆನ್ನಾಗಿದೆ ಸರ್..

  • @mahimac2891
    @mahimac2891 4 года назад +4

    ಮೈ ಫೆವರೇಟ್ ಸಾಂಗ್. ಐ ಲವ್ ಯಕ್ಷಗಾನ. ಮೈ ಫೆವರೇಟ್ ಸರ್. 😍😍😍😍😍😍😍😍😍😍🙏🙏🙏🙏

  • @meghanavaidya5500
    @meghanavaidya5500 2 года назад +6

    ನಿಮ್ಮ ಭಾಗವತಿಗೆ ಅತ್ಯದ್ಭುತ. 🙏🙏🙏

  • @lathanaik8244
    @lathanaik8244 3 года назад +4

    Nanna mechhin bhagavataru.👌naa mechhida hadu.👌nanna machin dhvani.👌💐 👍👍👍👍

  • @srinidhi7140
    @srinidhi7140 5 лет назад +9

    ಹಾಡು ಇಂಪಾಗಿದೆ ನನಗೆ ಬಹಳ ಇಷ್ಟವಾಯಿತು ♥️

  • @laxmiraol
    @laxmiraol 2 года назад +2

    ಸೂಪರ್ jansale ಯವರಿಗೆ. ನಿಮ್ಮ ಸ್ವರ ಅದ್ದ್ಬುತ ದೊಡ್ಡ namsakara

  • @rajashekarshekar3945
    @rajashekarshekar3945 3 года назад +2

    ಕೇಳ್ತಾ ಇದ್ದರೆ ಮೈ ರೋಮಾಂಚನ ಎನಿಸೋ ಅದ್ಬುತ ಸ್ವರ ಸಂಯೋಜನೆ, really great sir

  • @radhikanayak1988
    @radhikanayak1988 5 лет назад +18

    ತುಂಬಾ ಅರ್ಥಪೂರ್ಣವಾದ ಹಾಡು !ಹಾಡಿದ ಶೈಲಿ ನವಿರಾಗಿ ಮನಸ್ಸು,ಹೄದಯವನ್ನು ಬೆಸೆಯುವಂತಿದೆ.🙏

    • @deneshdenna3290
      @deneshdenna3290 2 года назад

      Radekanenagagasavraoadannatu balakAietuvdeosawramadade

  • @akkaanu9216
    @akkaanu9216 4 года назад +7

    ತುಂಬಾ ಹಿತವಾಗಿ ಹಾಡಿದ್ದೀರಿ ಸರ್.💛❤️🙏

  • @diwakardkr7726
    @diwakardkr7726 3 года назад +3

    ಜನ್ಸಾಲೆ ರವರಿಗೆ ಕೋಟಿ ನಮನ. ಅದ್ಭುತ ಗಾಯನಕ್ಕೆ ಶರಣು

  • @tnkotetn9271
    @tnkotetn9271 2 года назад +4

    ಅದ್ಭುತವಾದ ಭಾವಗೀತೆ..!
    ಯಕ್ಷಗಾನ ಶೈಲಿಯಲ್ಲಿ ಹಾಡಿರುವುದು ವಿಷೇಷ ಎನಿಸಿದೆ.
    ನಮಸ್ಕಾರಗಳು ಸಾರ್

  • @kotreshc4278
    @kotreshc4278 3 года назад +2

    ಸಾರ್ 🙏ನಮಸ್ತೆ ನಿಮ್ಮ ಧ್ವನಿ ಅಬ್ಬಾ ಅದ್ಬುತ ಸಾರ್ 🙏🙏🙏🙏🙏🙏🙏🙏🙏🙏🙏ಸೂಪರ್ ಸಾರ್ ಧನ್ಯವಾದಗಳು 🙏🙏🙏

  • @yellowNred
    @yellowNred Год назад +3

    Most underrated song. Movie song agididre views and like would be in millions

  • @vasanthakumargangaramu1336
    @vasanthakumargangaramu1336 4 года назад +9

    ಸುಮಧುರ ಗಾಯನ, ಮನಸ್ಸನ್ನ ಸುಪ್ತವಾಗಿಸಿತು👏👏👏

  • @shiva.m.gokarna1248
    @shiva.m.gokarna1248 2 года назад +2

    ಈ ಹಾಡುಗಳು ನಿಜವಾಗಲೂ ಕೇಳ್ತಾ ಕೇಳ್ತಾ ಹೋದ್ರೆ ನಿಜವಾಗಿಯೂ ಮೈ ಮರೀತೀರಾ ಅಷ್ಟು ರೋಮಾಂಚಕ ವಾಗಿದೆ ಈ ಹಾಡು

  • @sdoreraju
    @sdoreraju 5 лет назад +2

    ತುಂಬಾ ಇಂಪಾದ ಗೀತೆ. ಗಾಯಕರಿಗೆ ಧನ್ಯವಾದಗಳು

  • @shamraokulkarni3769
    @shamraokulkarni3769 5 лет назад +10

    ಜನ್ಸಾಲೆ ಅವರ ಧ್ವನಿಯಲ್ಲಿ ಏನೋಆಕರ್ಷಣೆ ಧನ್ಯವಾದ ಗಳು

  • @sharanmogaveera3274
    @sharanmogaveera3274 3 года назад +5

    Super sir the song 🚩🚩🚩

  • @justthethoughts69
    @justthethoughts69 3 года назад +20

    I have heard the original tape...
    But the whole remake into Yakshagana is a treat to ears♥️

  • @hemadevadiga9010
    @hemadevadiga9010 5 лет назад +4

    ಅರ್ಥ ಪೂರ್ಣವಾದ ಹಾಡು..ಕೇಳತನೆ ಇರಬೇಕು ಅನಸ್ಸುತ್ತೆ..

  • @RPM14476
    @RPM14476 5 лет назад +42

    ನಿಮ್ಮ ಗಾಯನದಲ್ಲಿ ಸಾಹಿತ್ಯ ಸ್ಪಷ್ಟವಾಗಿ ಕೇಳುತ್ತದೆ ಅದೆ ನಮ್ಗೆ ಇಷ್ಟ 😍😍

  • @kundankala5463
    @kundankala5463 4 года назад +3

    Super
    Song itouch n my heart's
    Nimge nanna namanagalu
    Kalikambe anugrahisali

  • @rajath_upp
    @rajath_upp 4 года назад +2

    Yakshagana king 👑 jansale sir super voice ❤❤❤❤❤

  • @shrimathinaik8818
    @shrimathinaik8818 4 года назад +1

    Super voice jansale avare👍👍👍👍👌👌👌👌👌
    Melody song matte matte kelbeku ansthe manasigu samadana ansthe
    Thank you so much sir👏👏👏

    • @MadhyasthaTalks
      @MadhyasthaTalks  4 года назад

      ನೂರಕ್ಕೆ ನೂರು ನಿಮ್ಮ ಮಾತು ನಿಜ

  • @savinacharya1621
    @savinacharya1621 5 лет назад +8

    ಮೈ ಎಲ್ಲ ಜುಮ್ ಎನ್ನುವ ಅದ್ಭುತ ಕಂಠ...

  • @jayapalshetty2224
    @jayapalshetty2224 4 года назад +7

    Super Jansle Sir..super voice..

  • @manjunathbillava4120
    @manjunathbillava4120 5 лет назад +3

    ಬಹಳ ಅಧ್ಬುತ ಗಾನ ಕಲೆ ಯಕ್ಷಗಾನ ಕಲೆ
    ದೇವರುಕೊಟ್ಟ ವರವೇ ಸರಿ 👏👏👏👍

  • @arunodayabr6695
    @arunodayabr6695 5 лет назад +12

    ನಿಮ್ಮ ಗಾಯನ ನಮಗೆ ಹಿತವಾದ ಮುದ ನೀಡಿದ್ದು, ನಿಮಗೆ ನಮ್ಮ ಧನ್ಯವಾದಗಳು

  • @venkateshkatti5115
    @venkateshkatti5115 4 года назад +2

    ಕಂಚಿನ ಕಂಠದ ನಿಮ್ಮ ಗಾಯನ ಅದ್ಭುತ

  • @manjunathaks7348
    @manjunathaks7348 4 года назад +5

    ಮನ ತಣಿಸುವ ಸಂಗೀತ,,,,,,,,,,,,

  • @udayjodpal1891
    @udayjodpal1891 2 года назад +2

    The best and best bagavath ...super. voice magically

  • @mahanthgoudapatil9863
    @mahanthgoudapatil9863 5 лет назад +4

    ಮುನಿಸು ತರದೆ ಮುಗುದೆ ಬಾವನಾತ್ಮಕ ಹಾಡು

  • @ganeshkanchan3752
    @ganeshkanchan3752 4 года назад +6

    ಮಧುರವಾದ ಧ್ವನಿ ♥️🙏

  • @mahendrarao28
    @mahendrarao28 5 лет назад +11

    Shri jansale sir.... Ur melodious voice and this type of new experiment will win the heart of Yakshhagana lovers and appreciate your effort in providing new theme to the field of Yakshhagana with the blend of our culture. Wishing you all the best and may God give u more strength to serve the field of Yakshhagana with much more energy. Through you all Yakshhagana has reached the new dimension.

    • @MadhyasthaTalks
      @MadhyasthaTalks  5 лет назад +1

      100% crt

    • @nagarajajoisjois2170
      @nagarajajoisjois2170 5 лет назад +1

      ಯಕ್ಷಗಾನದ ಸರಸ್ವತಿ ನಿಮಗೇ ಸಾಸ್ಟ್ಂಗ ನಮಸ್ಕಾರಗಳು ಸ್ವಾಮಿ .

    • @vardhinivardhini7474
      @vardhinivardhini7474 5 лет назад

      ಶ್ರೀ ಸುಬ್ರಾಯ ಚೊಕ್ಕಾಡಿ ಯವರಿಗೆ ನಮಸ್ಕಾರ ಗಳು. ಈ ಹಾಡನ್ನು ನನ್ನ ಮಗನ ವಿವಾಹ ದ ಆಹ್ವಾನ ಪತ್ರಿಕೆ ಯಲ್ಲಿ ಮುದ್ರಣ ಮಾಡಿ ಸಿದ್ದೇನೆ..... ಷಡ್ಗುಣಾರ್ಯ. ತುಮಕೂರು.

    • @yathishkumpala7181
      @yathishkumpala7181 5 лет назад

      Veri good 👍🌹🤔🍇

    • @deneshdenna3290
      @deneshdenna3290 2 года назад

      @@nagarajajoisjois2170
      .

  • @ajticlt4697
    @ajticlt4697 4 года назад +15

    Amazing. Remembering my school days.yakashagana main competition of kerala school festival

  • @giridharrai4449
    @giridharrai4449 Год назад

    Enthaha adbhutha haadu nooraaru baari hatthaaru
    Kantadalli kelidaroo saakenisada ee haadannu
    Bareda shree subhraya chokkadi yavakrige koti
    Vandanegalu❤

  • @ganapatihegde7355
    @ganapatihegde7355 Год назад +1

    ವಾ.........ಹ್ ಇಷ್ಟೇ...ನನನ್ನಿಂದ ಹೇಳೋಕಾಗೋದು.

  • @prajwalacharya7968
    @prajwalacharya7968 2 года назад +1

    Super jansale ❤️❤️🙏🙏🙏

  • @gowthamshetty8969
    @gowthamshetty8969 5 лет назад +16

    No one is like u .very sweet voice

  • @basavarajiaham5961
    @basavarajiaham5961 4 года назад +2

    ನಿಮ್ಮ ಹಾಡುವ ಶೈಲಿ ಮೆಚ್ಚುವ಼ಂತಹದು.

  • @raghavendrasudi3003
    @raghavendrasudi3003 2 года назад +1

    Super, I love this song, attest once a day I watch this your song🙏👏

  • @rajath_upp
    @rajath_upp 4 года назад +2

    Jansale suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu super super 💞💖💘❤

  • @Entertainmentadda3
    @Entertainmentadda3 5 лет назад +10

    Wah what a voice... amazing

  • @varunkumarvaru5556
    @varunkumarvaru5556 4 года назад +1

    ನಿಮ್ಮ ಸಾಹಿತ್ಯ ಅದ್ಭುತ

  • @manjunathbudhanurputtaswam8067
    @manjunathbudhanurputtaswam8067 2 года назад

    ಅದ್ಭುತ ಉಚ್ಚಾರಣೆ ವಿಭಿನ್ನ ರೀತಿಯ ಕಂಠ

  • @wangdubangdu1710
    @wangdubangdu1710 3 года назад +3

    Loved it very much 😇🙏

  • @GaneshKumar-le7ry
    @GaneshKumar-le7ry 5 лет назад +13

    One of the best song I listened in my life..., such a wonderful sing.... 👌

  • @dattatreyavishwakarma9381
    @dattatreyavishwakarma9381 5 месяцев назад

    ತುಂಬಾ ಚೆನ್ನಾಗಿದೆ

  • @chandrahasnarayan2584
    @chandrahasnarayan2584 4 года назад +6

    Fantastic Heart beating Jansale singing
    Jansale is better singer than late Navudu and Patla Hilloor Dhareshwar..

  • @chandrahasnarayan2584
    @chandrahasnarayan2584 4 года назад +5

    Super voice of Jansale is taking you in yaksha loka. God gifted voice With Bhava and alapane mesmerises ec very one. No Navudu or yaksha Druva can match his style of singing.

    • @keerthanhb906
      @keerthanhb906 2 года назад

      ನಿಮ್ಮಂತವರು ಜನ್ಸಾಲೆಯ ಅಭಿಮಾನಿಗಳಲ್ಲ ಜನ್ಸಾಲೆಯ ಹಿತಶತ್ರುಗಳು..ಜನ್ಸಾಲೆಗೆ ವಿರೋಧಿಗಳು ಹುಟ್ಟಲು ನಿಮ್ಮಂತಹ ತಲೆಕೆಟ್ಟ ಹುಚ್ಚು ಅಭಿಮಾನಿಗಳೆ ಒಂದು ಕಾರಣ..ನಾವುಡು ಅಂದರೆ ಯಾರು ನಿಮ್ಮ ತಾತಾನಾ? ನಾವಡ ಎಂದು ಮೊದಲು ಬರೆಯಿರಿ ನಂತರ ಅಧಿಕ ಪ್ರಸಂಗ ಮಾತಾಡಿ..ನಾವಡರ ಎಷ್ಟು ಪದ್ಯಗಳನ್ನು ಕೇಳಿದ್ದೀರಿ? ನಾವಡರ ಎಷ್ಟು ಕ್ಯಾಸೆಟ್ ಕೇಳಿದ ಅನುಭವ ಇದೆ ? ಆಗಿನ ಕಾಲದ ತಂತ್ರಜ್ಞಾನದಲ್ಲೆ ನಾವಡರದ್ದು ಇಡಿ ಮನೆ ಮೊಳಗುವ ಕಂಠಸಿರಿ..ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಮಧುರಾ ಮಹೀಂದ್ರ,ಚಕ್ರವ್ಯೂಹ ಮೊದಲಾದ ಕೇಳಿ ಅನುಭವಿಸಿದವರಿಗೆ ಅದು ಗೊತ್ತು..ನಿಮ್ಮಂತಹ ಅಲ್ಪರಿಗೆ ಅದು ಗೊತ್ತಿಲ್ಲ..

    • @maheshnag6749
      @maheshnag6749 Год назад

      👌🙏

  • @murthyk1120
    @murthyk1120 4 года назад +4

    Wow super voice and lyrics

  • @worldwideservice4086
    @worldwideservice4086 3 года назад +1

    Express madlike no word supper supper supper

  • @sumathishetty8326
    @sumathishetty8326 3 года назад

    Thumba superrrr sir na mana soothe

  • @shankaranandah.r3105
    @shankaranandah.r3105 2 года назад +1

    Very high pitch super 👌🏻👌🏻

  • @thilakkumar8739
    @thilakkumar8739 5 лет назад +6

    Kanchina Kanta Raghavendra Achari jansale❤️

  • @shilpahulswar1256
    @shilpahulswar1256 4 года назад +6

    Wow sir....... Awesome voice... 🎼🎼

  • @madhusudhanurankar7221
    @madhusudhanurankar7221 4 года назад +2

    super song and super voice sir...i am your fan

  • @vanitha4943
    @vanitha4943 6 месяцев назад

    Wow super song and voice 💖🙏🙏🙏

  • @prashanthakumar5413
    @prashanthakumar5413 5 лет назад +1

    Minchanthe holapu jansale avara swara❤️❤️❤️❤️❤️😘😘😘😘😘

  • @pskaranth
    @pskaranth 3 года назад +4

    Wonderful singing 🙏🙏.

  • @satheeshanaikas4597
    @satheeshanaikas4597 5 лет назад +4

    ಸೂಪರ್‌

  • @jaiganesha3326
    @jaiganesha3326 3 года назад +1

    Super sir good melodious voice God bless you

  • @soujanyagm221
    @soujanyagm221 Год назад +1

    Super voice 👌

  • @leelavenugopal1586
    @leelavenugopal1586 5 лет назад +4

    So nice ,sir ur voice is very nice,I like this song very much ,super super

  • @shankaranarayana361
    @shankaranarayana361 4 года назад +1

    ಸೂಪರ್ ಹಾಡು .ಆಲ್ದಿ ಬೆಸ್ಟ್

  • @rajath_upp
    @rajath_upp 4 года назад +2

    Super jansale voice 🙏🏻🙏🏻🙏🏻🙏🏻👌

  • @chethankumar8570
    @chethankumar8570 3 года назад

    Nav gottala udupi mnglr ppl......❣️❣️...amman akkan andre boti boti thegdh bidtivi

  • @nagarajacharya1696
    @nagarajacharya1696 2 года назад

    ಸೂಪರ್...

  • @satishbhat8066
    @satishbhat8066 3 года назад

    ವಾಗ್ವರ್ಧ ಸರೀನಾ ವಾಕ್ + ಅರ್ಥ =.ವಾಗರ್ಥ ಸರೀನಾ

  • @suprithsuprith3310
    @suprithsuprith3310 4 года назад +1

    I love your bagavathige sir😊superb

  • @shkamath.k2372
    @shkamath.k2372 3 года назад

    ಹಾಡಿಗೆ ಧನ್ಯವಾದಗಳು.

  • @aktheking5017
    @aktheking5017 3 года назад +1

    Wah entha voice varre vah🙏😘❤️

  • @jayaramagshettyyedthady4073
    @jayaramagshettyyedthady4073 5 лет назад

    ತುಂಬಾ ಚೆನ್ನಾಗಿದೆ Sr..

  • @anandpoojary2225
    @anandpoojary2225 2 года назад

    Wowww..Amazing...yest addbuta

  • @rajath_upp
    @rajath_upp 4 года назад +3

    Super sir👌

  • @ShreedharaKedilaya
    @ShreedharaKedilaya 3 года назад +5

    What a voice!

  • @vijayalakshmisn5898
    @vijayalakshmisn5898 4 года назад +1

    Tumba chenagide👌👌

  • @vijaysuvarna568
    @vijaysuvarna568 2 года назад +2

    Super 👌👌❤

  • @travelworld9644
    @travelworld9644 6 лет назад +4

    Super voice..👏👏👌👌

  • @prajwalpoojaryprajwalpooja9348
    @prajwalpoojaryprajwalpooja9348 3 года назад +3

    ಕೋಗಿಲೆಯ ಧ್ವನಿ
    ರಾಘವೇಂದ್ರ ಆಚಾರ್ಯ ಅವರ ಧ್ವನಿ

  • @revannabagi4073
    @revannabagi4073 4 месяца назад

    ಲೆಜೆಂಡ್ ❤️🌹👏🏻👍🏻🙏🏻💐ಯಕ್ಷಗಾನ 🌹

  • @shashankbv3366
    @shashankbv3366 2 года назад +2

    Kannada estu chenda marayre

  • @shreekanthkl164
    @shreekanthkl164 4 года назад

    ತುಂಬಾ ಚೆನ್ನಾಗಿದೆ ಸರ್

  • @RaviKumar-tp7bx
    @RaviKumar-tp7bx 6 лет назад +40

    ತುಂಬಾ ಚೆನ್ನಾಗಿದೆ,ಸೊಗಸಾಗಿ ಹಾಡಿದ್ದಾರೆ ಜನ್ಸ್ಲೇ 👌👌👌

  • @sbsuresha7814
    @sbsuresha7814 5 лет назад +4

    Hello sir. I heard this song with almost all singers, but you sung in realistic feelings, and background music was very less. Me also singing with you in loud voice. Jeevanada nooooruuuuuuuu kanasu nanasagide. Love you sir. It ll refreshing a lot to me because of only with you voice.

  • @praveenshetty4456
    @praveenshetty4456 4 года назад +2

    Fantastic..👌👌👌👌👌

  • @mamamapranesh3692
    @mamamapranesh3692 3 года назад

    Wow suuuuper hadu

  • @shashankbv3366
    @shashankbv3366 2 года назад

    Yakshagana dalli keluve maja matu swagasu bere 🔥❤️

  • @kundankala5463
    @kundankala5463 4 года назад +1

    Super gana
    I like u sir
    Kalikambame angrahisali

  • @dharnappajogi4478
    @dharnappajogi4478 5 лет назад +5

    Kakke padav,kannadi katte voicer super.kakkepadav super.
    Badaguthittu jansale super

  • @akshayacharya3097
    @akshayacharya3097 3 года назад +2

    Fan of rgahavendra acharya😘

  • @sushanthshetty9774
    @sushanthshetty9774 5 лет назад +16

    Super voice you are blessed with God to song do your best

    • @anildonegal
      @anildonegal 4 года назад

      Shettray... why did you delete your comment about Donkey after getting rebut ?

  • @shanthashantha1600
    @shanthashantha1600 5 лет назад +8

    ಅದ್ಭುತ ಹಾಡುಗಾರಿಕೆ