21 ದಿನದಲ್ಲಿ ಶುಭ ಫಲಗಳನ್ನು ಕೊಡುವಂತಹ ಪುಣ್ಯಸ್ಥಳ/power full temple
HTML-код
- Опубликовано: 5 фев 2025
- 21 ದಿನದಲ್ಲಿ ಶುಭ ಫಲಗಳನ್ನು ಕೊಡುವಂತಹ ಪುಣ್ಯಸ್ಥಳ/power full temple
ಈ ದೇವಸ್ಥಾನದ ಅಡ್ರೆಸ್ ಬಂದು ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ ವಿರೂಪಾಕ್ಷಪುರ ಹೋಬಳಿ ಶಾನಭೋಗನಹಳ್ಳಿ ಗ್ರಾಮ ಈ ಗ್ರಾಮದಲ್ಲಿ ಇರುವಂತಹ ಪವರ್ಫುಲ್ ಬಸವೇಶ್ವರ ಸ್ವಾಮಿ ಈ ಬಸವೇಶ್ವರ ಬಿಹಿಡಿದಂತ ಭಕ್ತರನ್ನ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಇಲ್ಲಿನ ಭಕ್ತರ ಕೋರಿಕೆಯಾಗಿದೆ ನೀವು ಕೂಡ ಬನ್ನಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಿ ಅಂತ ಹೇಳ್ತಾ ಇದರ ಗೂಗಲ್ ಮ್ಯಾಪ್
maps.app.goo.g...
ಈ ದೇವಸ್ಥಾನದ ಅರ್ಚಕರ ಫೋನ್ ನಂಬರ್
9972929696/9731365256
ನಿಮಗೆ ಏನೇ ಇದ್ದರೂ ಈ ನಂಬರಿಗೆ ಫೋನ್ ಮಾಡಿ ವಿಷಯವನ್ನು ತಿಳಿದುಕೊಂಡು ಆನಂತರ ದೇವಸ್ಥಾನಕ್ಕೆ ಬರಬಹುದು ತುಂಬಾ ಪವರ್ಫುಲ್ ಇರುವಂತಹ ದೇವಸ್ಥಾನ#popular#kannada#viralvideo#karnataka#minivlog#yuotubeviral#vlog#video#kesari#videos#powerfulltemple#motivation#miracle#jaishreeram#basaveswara#hanuman#youtubeshorts#youtubeshort#youtuber#rbs666
.
.
.
.
.
.
.
.
.
.
.
ಎಲ್ಲರಿಗೂ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ
ನನ್ನ ಜೀವನ ಬದಲಾಯಿತು ಈ ದೇವರಿಂದ❤❤
Thumba olle dhevastana sir
Power full temple sir💐😘💐
Adarasa. Haki
Nija power full tempal
Namoora dhore❤
ಅಣ್ಣಾ.ಮೋದಲ್ಲು.ಸ್ಥಂಳ.ಹೇಳಿ.ವೀಡಿಯೋ.ತೋರೀಸು
ನಿಮ್ಮ discription ನಮಗೆ ಸಿಗಲ್ಲ ನೀವೇ direct ಆಗಿ address kodi
Repeat telecasting
ಇಂದಿನ ವಿಡಿಯೋ ಕಟ್ ಆಗಿ ಬರುತ್ತಿತ್ತು ಅದಕ್ಕೆ ಈಗ ವಿಡಿಯೋ ಹಾಕಿದೀನಿ ನೋಡಿ
ಸ್ವಾಮಿ ಶಾನಭೋಗನಹಳ್ಳಿ, ಕಲ್ಲಾಪುರ ಬಸವೇಶ್ವರ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ನಿನ್ನಯ ದರ್ಶನ ಪಡೆದು, ಅಭಿಷೇಕ ಸಲ್ಲಿಸಿ ಹೋಳಿಗೆ ಊಟ ಹರಕೆ ಹಾಕಿಸುವೆ ತಂದೆ.
ಇದು ಎಲ್ಲಿದೆ address ತಿಳಿಸಿ
Ramanagara district channapattana talukina syanaboganahalli
ಚನ್ನಪಟ್ಟಣ ದಿಂದಯಾವ ಬಸ್ಸು ಹತ್ತಬೇಕು