Mahantesh sir is a well learned Person, pleasant to listen to words of Sir. Thank you for hosting. Even the host is listening and seems to be genuinely interested in agriculture.... One thanks to the host too.
ಅವ್ರು ಜ್ಞಾನ ಭಂಡಾರ 🙏 Sir ಬರೀ ೦.೧% ನಮ್ಮೊಂದಿಗೆ ಹಂಚಕೊಂಡಿದ್ದಾರೆ, ಇನ್ನು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಅದನ್ನು ಮತ್ತೆ podcast ನಲ್ಲಿ ನಿಮ್ಮ ಮುಂದೆ ತರಲು ಪ್ರಯತ್ನ ಮಾಡ್ತೇನೆ ಅವರ ಸಮಯ ಸಿಕ್ಕರೆ. Thank you for taking timeout and sharing your thoughts, ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ 👍 ಇನ್ನೊಂದಿಷ್ಟು ಒಳ್ಳೆ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಕರೆತರಲು ನಿಮ್ಮ ಹಾರೈಕೆ ನಮ್ಮೊಂದಿಗಿರಲಿ 🙏
ಸರಳ ವಾದ ಭಾಷೆಗಳಲ್ಲಿ ವಿವರಣೆ ಕೊಡಿ ಎಲ್ಲಾರೈತರು phd madiralla ....,,🙏🙏🙏nannasamaya verta vayitenoo ಅನಿಸುತ್ತಿದೆ ನಿಮಗೆ ಒಳ್ಳೆ ರಿಸರ್ಚ್ ಅವಶ್ಯಕತೆ ಇದೆ god bless u bro swlpa update improved agi podcast madi good luck -hardwork ✅
Thank you, ನಿಮ್ಮ feedback ನಾನು ತಗೋತೀನಿ. ಇನ್ನು ಎಲ್ಲಿ improvement ಆಗ್ಬೇಕು ಅನ್ಸಿತ್ತು ನಿಮಗೆ. ಹಾಗೆ ನೀವು ಯಾವ topic ನೋಡಲು ಇಷ್ಟ ಪಾಡ್ತೀರಿ ಅಂತ ಹೇಳಿದ್ರೆ ಮುಂದಿನ Podcast ನಲ್ಲಿ ಆ ವಿಷಯದ ಬಗ್ಗೆ ಜಾಸ್ತಿ information ಕೊಡಲು ಪ್ರಯತ್ನ ಮಾಡ್ತೇನೆ. ನನಗೆ ತಿಳಿದಮಟ್ಟಿಗೆ ನಾವು ಸರಳ ಕನ್ನಡದಲ್ಲಿ information ಕೊಡಲು try ಮಾಡಿದ್ದೇವೆ.
Sir ಹೇಳಿದಹಾಗೆ ಅದು ಆಗಿನ ಸಮಯಕ್ಕೆ ಅನಿವಾರ್ಯವಾಗಿತ್ತು, ಇವತ್ತಿನ ಪರಿಸ್ತಿತಿ ಬೇರೆ ಆಗಿನ ಪರಿಸ್ತಿತಿ ಬೇರೆ ಆದರೆ ಈಗ ಜವಾರಿ ತರಕಾರಿ/ಧಾನ್ಯ/ಹಣ್ಣು ಬೇಡಿಕೆಯಲ್ಲಿದೆ ಮತ್ತೆ ರೈತ ಆಕಡೆ ಕಣ್ಣು ಹಾಕಲು ಇದೊಂದು ಅವಕಾಶ. ಇದು ನನ್ನ ಅನಿಸಿಕೆ
ಕೃಷಿ ವಿಜ್ಞಾನ ಉತ್ತಮ. ಭಾರತದ ಜನಸಂಖ್ಯೆ ಹೆಚ್ಚು ಇರುವುದರಿಂದ. ಆಹಾರದ ಉತ್ಪಾದನೆ ಹೆಚ್ಚು ಹಾಗಬೇಕು. ಕೃಷಿ ಸಂಶೋಧನೆ ಅಗತ್ಯ. ನಿಮಗೆ ಧನ್ಯವಾದಗಳು. ಜೈ ಕೀಶಾನ್ .
Mahantesh sir is a well learned Person, pleasant to listen to words of Sir. Thank you for hosting.
Even the host is listening and seems to be genuinely interested in agriculture.... One thanks to the host too.
ಅವ್ರು ಜ್ಞಾನ ಭಂಡಾರ 🙏
Sir ಬರೀ ೦.೧% ನಮ್ಮೊಂದಿಗೆ ಹಂಚಕೊಂಡಿದ್ದಾರೆ, ಇನ್ನು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಅದನ್ನು ಮತ್ತೆ podcast ನಲ್ಲಿ ನಿಮ್ಮ ಮುಂದೆ ತರಲು ಪ್ರಯತ್ನ ಮಾಡ್ತೇನೆ ಅವರ ಸಮಯ ಸಿಕ್ಕರೆ.
Thank you for taking timeout and sharing your thoughts, ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ 👍 ಇನ್ನೊಂದಿಷ್ಟು ಒಳ್ಳೆ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಕರೆತರಲು ನಿಮ್ಮ ಹಾರೈಕೆ ನಮ್ಮೊಂದಿಗಿರಲಿ 🙏
ಸರ್ ನಿಮ್ಮ ಕನ್ನಡದ ಮೇಲಿನ ಅಭಿಮಾನ ಮತ್ತೆ ಶಬ್ದಕೋಶ 🙏🙏💥💥💥💥.... ಹಾಗೇ ಜೆನಿಟಿಕ್ modified foods ಬಗ್ಗೆ ಒಂದ ವಿಡಿಯೋ ಮಾಡಿ
ತುಂಬಾ ಚೆನ್ನಾಗಿದೆ ಸರ್.
Content ❤️👌
Sir nim kannada💛❤️👌
ಸರಳ ವಾದ ಭಾಷೆಗಳಲ್ಲಿ ವಿವರಣೆ ಕೊಡಿ ಎಲ್ಲಾರೈತರು phd madiralla ....,,🙏🙏🙏nannasamaya verta vayitenoo ಅನಿಸುತ್ತಿದೆ ನಿಮಗೆ ಒಳ್ಳೆ ರಿಸರ್ಚ್ ಅವಶ್ಯಕತೆ ಇದೆ god bless u bro swlpa update improved agi podcast madi good luck -hardwork ✅
Thank you, ನಿಮ್ಮ feedback ನಾನು ತಗೋತೀನಿ. ಇನ್ನು ಎಲ್ಲಿ improvement ಆಗ್ಬೇಕು ಅನ್ಸಿತ್ತು ನಿಮಗೆ.
ಹಾಗೆ ನೀವು ಯಾವ topic ನೋಡಲು ಇಷ್ಟ ಪಾಡ್ತೀರಿ ಅಂತ ಹೇಳಿದ್ರೆ ಮುಂದಿನ Podcast ನಲ್ಲಿ ಆ ವಿಷಯದ ಬಗ್ಗೆ ಜಾಸ್ತಿ information ಕೊಡಲು ಪ್ರಯತ್ನ ಮಾಡ್ತೇನೆ.
ನನಗೆ ತಿಳಿದಮಟ್ಟಿಗೆ ನಾವು ಸರಳ ಕನ್ನಡದಲ್ಲಿ information ಕೊಡಲು try ಮಾಡಿದ್ದೇವೆ.
Content day by day📈📈
ಧನ್ಯವಾದಗಳು, ಎಲ್ಲಾ ನಿಮ್ಮ supportನಿಂದ 👍
Good to see you Sir,,,
😊
Nice sir
ಉಪಯುಕ್ತ ಮಾಹಿತಿಗೆ ಧನ್ಯವಾದಗಳೂಂದಿಗೆ, ಅವರ ಸಂಪರ್ಕಕ್ಕೆ ದೂರವಾಣಿ ಸಂಖ್ಯೆಯನ್ನು ತಿಳಿಸಿ
Super brother ❤😊
Thank u brother 😍
Proud of you sir 🎉
In search for high yield (hybrid) aren't we losing the original ones?
Sir ಹೇಳಿದಹಾಗೆ ಅದು ಆಗಿನ ಸಮಯಕ್ಕೆ ಅನಿವಾರ್ಯವಾಗಿತ್ತು, ಇವತ್ತಿನ ಪರಿಸ್ತಿತಿ ಬೇರೆ ಆಗಿನ ಪರಿಸ್ತಿತಿ ಬೇರೆ ಆದರೆ ಈಗ ಜವಾರಿ ತರಕಾರಿ/ಧಾನ್ಯ/ಹಣ್ಣು ಬೇಡಿಕೆಯಲ್ಲಿದೆ ಮತ್ತೆ ರೈತ ಆಕಡೆ ಕಣ್ಣು ಹಾಕಲು ಇದೊಂದು ಅವಕಾಶ. ಇದು ನನ್ನ ಅನಿಸಿಕೆ
Nutrition security beku, clinate change ge hondiko beku andre jawari/naati/heirloom variety beliyabeku. IIHR avaru sudharutha taligalu anta release madidare. Hybrid alla but yeilding high irutte. Intha taligalu namage beku