Maduve I Kannada Film Audio Jukebox I Ramesh Aravind, Charulatha I Akash Audio

Поделиться
HTML-код
  • Опубликовано: 17 окт 2024

Комментарии • 216

  • @naveengudigarn3180
    @naveengudigarn3180 Год назад +3

    Yella hadugalu fantastic... Yavaglu ista agovantha hadugalu...nan chikadiruvaga maneli e haade yavaglu... Lv dis songs

  • @manojrao9287
    @manojrao9287 Год назад +5

    ಅದ್ಭುತ ಕಂಠ ಅಪ್ಪಾಜಿ ಸರಿ ಸಾಟಿ ಯಾರು ಇಲ್ಲ

  • @chandrasindogi
    @chandrasindogi Год назад +7

    ಓ...... ಅಂಬರತಾರೆ.. ಮಂಜುಳಧಾರೆ..
    ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
    ಓ ಅಂಬರತಾರೆ.. ಮಂಜುಳಧಾರೇ..
    ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
    ಓ...... ಅಂಬರತಾರೆ.. ಮಂಜುಳಧಾರೇ..
    ನೀನೆಲ್ಲೊ ಜನಿಸಿದೆ ನನಗಾಗಿ.. ಈ ಭಾಗ್ಯ ಇತ್ತೆಲ್ಲೋ ಮರೆಯಾಗಿ..
    ಆಗಿತು ದೇಹಕೇ ಮಾತ್ರ ವಯಸು.. ಹಾಗಾಗಿ ತಟ್ಟಲಿಲ್ಲ ಯಾವ ಕೊರಗು..
    ಈಗಾಯ್ತು ಆಸೇಗೂ ಒಳ್ಳೆ ವಯಸು.. ನಿನ್ನ ಕಂಡಾಕ್ಷಣ ಎಲ್ಲಾ ಬೆರಗು..
    ಛೂಮಂತ್ರಹೋ.. ಆ ಮಂತ್ರಹೋ ನಿಂದೇನೇ ಗಾರುಡಿಯೋ...
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
    ಓ....... ಅಂಬರತಾರೆ.. ಮಂಜುಳಧಾರೇ..
    ಹೂಬಳ್ಳಿ ಬರೇದಿರೊ ಸುರವರನೇ.. ಈ ಬಳ್ಳಿ ನಡುವನು ಬರೆದಿಹನೇ..
    ಗಿಳಿ ಬಿಂದು ಚಿಳಿ ಪಿಳಿ ರಾಗದಲಿ.. ನೀ ನಕ್ಕು ಉಳಿಸಿದ ಕಲರವವೇ..
    ಆ ಮೊಡ ಮಿಂಚುಗಳು ಬರುತಿರಲು.. ಈ ಬೊಂಬೆ ಹಾಕುತ ಎದುರಿರಲು..
    ಈ ರಂಗಲಿ ಈ ಗುಂಗಲಿ ನಾ ಹೇಗೆ ತಾಳಿರಲಿ..
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
    ಓ....... ಅಂಬರತಾರೆ.. ಮಂಜುಳಧಾರೇ..
    ಯವ್ವನದ ಬಿಂದಿಗೆ ನೀ ಸುಂದರೀ ಯಾರೇ..
    ನೀ ಸುರಿವ ನಗೆ ಅಲೆಗೇ ಈ ಮನವೆ ಸೂರೆ
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ
    ನನಗೀಗ ತಿಳಿಯಿತಮ್ಮ ಇನ್ನೀಗ ನೀನೆ ತಾನೆ ಪ್ರೇಮ

  • @santoshbhovi9993
    @santoshbhovi9993 3 года назад +9

    Ramesh avarige takka cinema...... My favorite Film, song's pade pade keltaane erbeku ansutte..... superrrrr

  • @chandrasindogi
    @chandrasindogi Год назад +12

    ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ
    ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ
    ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
    ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
    ಸಿರಿ ಸಿರಿ ಸಂಪಿಗೆ
    ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ
    ನಗೆಯ ಸುರಿದರೆ ಪರಿಮಳ ಒಳಗೆ ಬಗೆ ಬಗೆ ತಳಮಳ
    ಮಿನುಗು ಮಿನುಗೆಲೆ ತರ ತರ ಏಕೆ ಈ ಪರಿ ಕಳವಳ
    ಕಣ್ಣಮುಂದೆ ಎಂತಹ ಸೊಗಸು ಕಣ್ಣಹಿಂದೆ ಏನಿದೆಯೊ ಕನಸ್ಸು ಕನಸ್ಸು
    ಕಣ್ಣಿನೊಳಗೆ ಕಾಣಲಾರೆ ಮುನಿಸು
    ಇನ್ನು ಯಾರ ಬಲ್ಲರೇನು ಮನಸ್ಸು ಮನಸ್ಸು
    ಮುಖಪರದೆ ಸರಸಿದರೆ ಹುಡುಕಿದರು
    ಸಿಕ್ಕದೆಂದು ಸಾವಿರಕ್ಕೆ ಒಂದೆ ಒಂದು
    ಮುಳ್ಳು ಗುಲಾಬಿ ಹೂವು ನಕ್ಕರೆ ಮುದ್ದು ಗುಲಾಬಿ ಹೂವು
    ಅರೆರೆರೆ
    ಸಿರಿ ಸಿರಿ ಸಂಪಿಗೆ
    ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ||
    ಕವಿತೆ ಬರೆಯುವ ಕವಿಗಳು ಕಡೆಗು ತಿಳಿಯದೆ ಹೋದರು
    ನಿನ್ನ ಹೃದಯದಿ ಅಡಗಿರೊ ನಿಜವ ತಿಳಿಸುವ ದೇವರು
    ದೇವರಿಗೆ ಬಣ್ಣನೆಯು ಬೇಕೆ ದೃಷ್ಟಿ ಬೀಳಬಹುದಮ್ಮ ಜೋಕೆ ಜೋಕೆ
    ಕೈಯ್ಯ ತುಂಬ ಅದೃಷ್ಟದ ರೇಖೆ ಇಷ್ಟು ವರ ದೊರೆತರೆ ಸಾಕೆ ಸಾಕೆ
    ಬಿಸಿಯುಸಿರೆ ಕೇಳಿಸುತ್ತಿದೆ ಬಣ್ಣ ಬಣ್ಣ ರೆಕ್ಕೆಪುಕ್ಕ ಮೂಡುತಿರೆ ಅಕ್ಕಪಕ್ಕ
    ಹಕ್ಕಿ ಹಾರೊದೆ ಚೆಂದ ಆಹ ನೀನು ಎಲ್ಲಿದ್ರು ಚೆಂದ
    ಸಿರಿ ಸಿರಿ ಸಂಪಿಗೆ
    ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ||
    ||ಸಿರಿ ಸಿರಿ ಸಂಪಿಗೆ ಘಮ ಘಮ ಕಂಪಿಗೆ ಅಬ್ಬ ಅಬ್ಬಬ್ಬ
    ಕಾನನನ ಜಂಪಿಗೆ ದುಂಬಿಗಳ ಗುಂಪಿಗೆ ಹಬ್ಬ ಬಲ್‌ ಹಬ್ಬ
    ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ
    ಸಿಂಗಾರದತಿಶಯ ಕನಸ್ಸಿನರಸಿಯ ರಂಗಾದ ಕಥೆಗಳ ಹೇಳಿಸಲೆ||

  • @Srinivas6838
    @Srinivas6838 Год назад +8

    a song which is there in all 3 languages, telugu, tamil and kannada, what a song
    fantastic singing by immortal SPB

  • @guruswamyn267
    @guruswamyn267 4 года назад +7

    ವಿ.ಮನೋಹರ್ ಸರ್ ಸಾಹಿತ್ಯ🙏🙏👌...

    • @jayaramglgl981
      @jayaramglgl981 4 года назад +1

      Yes.. ವಿ ಮನೋಹರ್ ಸಾಹಿತ್ಯ ಸೂಪರ್.. ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡು ಬರೆದಿಯನೇ..

  • @nagarathanivaragi5149
    @nagarathanivaragi5149 6 лет назад +16

    ಡಾ.ರಾಜಕುಮಾರ ರವರು ಹಾಡಿದ ಅನುರಾಗದ ಸಂಗಮ ಹಾಡು ತುಂಬಾ ಇಷ್ಟ ಆಯ್ತು

    • @rajur1182
      @rajur1182 5 лет назад

      Nagaratha Nivaragi 👍

    • @superke2389
      @superke2389 4 года назад

      rajkumar adirada.song.edu

  • @jayaramglgl981
    @jayaramglgl981 4 года назад +7

    SA ರಾಜಕುಮಾರ್ ಸಂಗೀತ, ವಿ ಮನೋಹರ್ ಸಾಹಿತ್ಯ ಅದ್ಭುತವವಾಗಿದೆ 1990 ರ ಸುಂದರ ಆಲ್ಬಮ್..

  • @raghuram7128
    @raghuram7128 3 года назад +7

    Both Maduve (Kannada) and Pelli (telugu) songs are really Awesome. You cannot stop listening to these songs. Especially Hunnimeye ninge innu kopave.....!!!! All time favourite. Also the acting of Ramesh, Charulatha, Lakshmi Mam, Kumar Govind, etc etc etc are marvelous!!!!!!

  • @hanmashachandappa6429
    @hanmashachandappa6429 11 месяцев назад +3

  • @GangammaGangamma-t7i
    @GangammaGangamma-t7i 6 месяцев назад +1

    Super vioce and song ❤❤❤❤❤ my favourite music super

  • @shekharshekhara3332
    @shekharshekhara3332 2 года назад +6

    ❤🌹❤ ಮನಸ್ಸಿನ ಮನಸ್ಸುಗಳ ಮನಸ್ಸು ಮುಟ್ಟುವ ಹಾಡು, ಡಾಕ್ಟರ್ ರಾಜಕುಮಾರ್ ಸರ್ ಅವರ ಗಾಯನ ತುಂಬಾ ಅದ್ಭುತವಾಗಿದೆ❤🌹❤

  • @rameshak.v.1260
    @rameshak.v.1260 3 года назад +3

    suuuuuuuuper nice song

  • @SeekamalenaduKitchenvlog
    @SeekamalenaduKitchenvlog 4 месяца назад +2

    This movies all songs so sweet❤

  • @MuttappahMundawada
    @MuttappahMundawada Год назад +1

    ರೂಪಾ. ಮುತ್ತಣ್ಣ ❤️❤️❤️

  • @ramitaramita71
    @ramitaramita71 3 года назад +3

    super song👌👌👌👌

  • @hrnanjegowdarangaswamy1134
    @hrnanjegowdarangaswamy1134 Год назад +2

    ಈ ಸಿನಿಮಾದಲ್ಲಿನ ನಾಯಕಿ "ನನ್ನ ಕನಸ್ಸಿನ ಹೆಂಡತಿ" ಚಾರುಲತಾ ( ಚಾರು ) ನನಗೆ ತುಂಬಾ ಇಷ್ಟ🙂. ಪ್ರತಿ ಹಾಡುಗಳು ಅದ್ಭುತ🙏...

  • @jagadeeshvs5455
    @jagadeeshvs5455 4 года назад +3

    Evergreensong

  • @santhoshd8757
    @santhoshd8757 5 лет назад +3

    Super

  • @kruthi1227
    @kruthi1227 6 лет назад +7

    superb song n meaning also...😍😍😍😍

  • @sunithag2975
    @sunithag2975 17 дней назад

    Alll songs so beautiful ❤❤❤❤❤❤😍😍😍😍😍🥰🥰🥰🥰

  • @Saroja-lj8dw
    @Saroja-lj8dw 5 месяцев назад +4

    ❤Hrudayavantha.music.jukebox.songs.sandalwood.songs.pleas.😊

    • @Saroja-lj8dw
      @Saroja-lj8dw 4 месяца назад +2

      Maduve.maduve.ramesh.aravind.charulatha.sandalwood.songs.sandalwood.songs.anand.audio.video.tvnxt.downloads.super.songs.reast.pleas.film

    • @Saroja-lj8dw
      @Saroja-lj8dw 4 месяца назад +1

      Srinath.ananthnag.saritha.umasri.baalondu.bhavageethe.anand.audio.video.tvnxt.downloads.sandalwood.songs.sandalwood.songs.jukebox.liked.

  • @lavacharam1346
    @lavacharam1346 4 года назад +11

    We have to say thanks to SA Rajkumar sir, what a music composition! I remember my childhood days whenever I listen these songs. My favourite songs forever.

  • @RoopaRoopa-q2f
    @RoopaRoopa-q2f 8 месяцев назад +1

    Nice songs

  • @malamr411
    @malamr411 3 года назад +2

    ಸೂಪರ್

  • @Ravee_sha_06
    @Ravee_sha_06 Год назад +1

    Please Upload Full Movie... 🙏🙏

  • @jyothivr8099
    @jyothivr8099 5 месяцев назад +1

    Old estu chenagi iruthe impagi iruthe ....ivaga 1 film lli 1 song aste ..adu search madbeku

  • @deepakdevaiah4943
    @deepakdevaiah4943 Год назад +1

    Dr.rajkumar.voice.super.lyrics.is.super

  • @rakeshsen9448
    @rakeshsen9448 5 лет назад +4

    Super .

  • @srinivasmv89
    @srinivasmv89 7 лет назад +10

    ಅದ್ಬುತ ಕನ್ನಡ ಹಾಡು ಹಂಸಲೇಖ ಸಾರ್

  • @nagarajahospet6669
    @nagarajahospet6669 3 года назад +5

    😘😘😘❤️❤️😘😘

  • @RaviKumar-bh9jm
    @RaviKumar-bh9jm 4 года назад +3

    All song is butiful

  • @basavrajn7893
    @basavrajn7893 5 лет назад +3

    Hatsup to hamsaleka

  • @gopim8935
    @gopim8935 3 года назад +1

    Super best film 1997

  • @mamathamamatha9441
    @mamathamamatha9441 5 лет назад +2

    super hit song

  • @sureshnayakmellahalli3726
    @sureshnayakmellahalli3726 6 лет назад +4

    Super Super Super
    All songs Super
    Annavra Song exlent

  • @harishkumarus1167
    @harishkumarus1167 2 года назад +1

    All time super songs...

  • @ManjuD-wx7iq
    @ManjuD-wx7iq 5 месяцев назад +1

    ❤❤❤❤❤❤vinuthan

  • @mohanmohanhb5831
    @mohanmohanhb5831 5 лет назад +3

    ಎಸ್ ಎ ರಾಜ್ ಕುಮಾರ್ ಸಾಹಿತ್ಯ ಸಂಗೀತ ಸುಪಾರ್

  • @krishnavijay166
    @krishnavijay166 2 года назад +2

    👌👌👌👌👌all songs climax songs ultimate

  • @rajukc5555
    @rajukc5555 5 лет назад +2

    Supar,supar,song

  • @manjunathath1046
    @manjunathath1046 7 лет назад +8

    Nice lyric

    • @jayaramglgl981
      @jayaramglgl981 4 года назад

      Yes ವಿ ಮನೋಹರ್ ಸಾಹಿತ್ಯ ಸೂಪರ್ ..ಹೂಬಳ್ಳಿ ಬರೆದಿರೋ ಸುರವರನೆ ಈ ಬಳ್ಳಿ ನಡುವನು ಬರೆದಿಯನೇ...

  • @josephdsouzakundapura5561
    @josephdsouzakundapura5561 5 лет назад +3

    Super melody song... Music givan SA Rajkumar

  • @revankumarrevankumar1865
    @revankumarrevankumar1865 6 лет назад +8

    Super S.A.RAJKUMAR sir tunes

  • @RaviKumar-cl1gw
    @RaviKumar-cl1gw 3 года назад +23

    SPB Rocks🎧🎧🎶

  • @gopim8935
    @gopim8935 2 года назад +1

    Hai krishna veni

  • @mahadevaswamym3228
    @mahadevaswamym3228 5 лет назад +8

    My fevret film songs

  • @PraveenKumar-cx2pj
    @PraveenKumar-cx2pj 4 года назад

    Manasige tumba kushi agutte e songs kelidre

    • @devarajdevu4606
      @devarajdevu4606 4 года назад

      Devastating footage showed an explosion of smoke

  • @bhaskaram2967
    @bhaskaram2967 5 лет назад +1

    All songs are Super ...SPB. Chithra

  • @venkeyvenkey5594
    @venkeyvenkey5594 5 лет назад +3

    Supar anna

  • @satishsatish7348
    @satishsatish7348 6 лет назад +3

    superdupersong

  • @anithaanitha-iu5tf
    @anithaanitha-iu5tf 6 лет назад +2

    love u mudhu ....bega husharagi nan yavaglu nimjote ertini

  • @parvathiparuu8728
    @parvathiparuu8728 Год назад

    This song is very nice ❤❤❤❤❤

  • @rajukc5555
    @rajukc5555 5 лет назад +2

    Super,song

  • @venkateshavvula8736
    @venkateshavvula8736 Год назад +1

    Maduve film upload madi

  • @chethanchethu7777
    @chethanchethu7777 3 года назад +5

    ಅರ್ಥ ಪೂರ್ಣ ಹಾಡು

  • @praveenkamati4580
    @praveenkamati4580 Год назад +1

    🌹🌹

  • @devraaj4304
    @devraaj4304 6 лет назад +1

    Hamsaleka sir supar songs supar hit

  • @aishwarya.natarajn8444
    @aishwarya.natarajn8444 6 лет назад +3

    I like this song. Evergreen song

  • @ramanagaracovid-1998
    @ramanagaracovid-1998 4 года назад +1

    Super album,..... Manohar sir Sayitya, spb sir, n chithra madam voice , super

  • @Ravikumar-hr4hm
    @Ravikumar-hr4hm 6 лет назад +6

    Meaningful,well tune, excited,my favourite songs 🍁👌

  • @MadhuN-vm3mf
    @MadhuN-vm3mf 16 дней назад +1

    Maduve.maduve.sandalwood.songs.sandalwood.songs.😅😊post jukebox video.download.super.songs😂maduve.liked.pleas❤😢

  • @PrashanthMS-ym3mo
    @PrashanthMS-ym3mo Год назад +2

    GOLDEN ERA GOLDEN SONGS HATS OFF ALL

  • @KiranKiran-jv8oy
    @KiranKiran-jv8oy 7 лет назад +18

    ಅಣ್ಣವ್ರು ಹಾಡಿರೂ ಹಾಡತ್ತು ಸುಪರ್

  • @shobhadineshshobha2326
    @shobhadineshshobha2326 6 лет назад +5

    super songs I like you💋

  • @raghukumarth9953
    @raghukumarth9953 6 лет назад +6

    superb songs.......!

  • @girishgirishn2806
    @girishgirishn2806 5 лет назад +1

    Sopar song

  • @hamsamurthy908
    @hamsamurthy908 5 лет назад +3

    Soupr song

  • @devarajus2899
    @devarajus2899 4 года назад +2

    Rip spb sir

  • @manjushet2155
    @manjushet2155 6 лет назад +1

    Anuragada sangam vo lovely song Wat a meaningful lines

  • @srinivasgowdahngowda3899
    @srinivasgowdahngowda3899 6 лет назад +3

    superb nice melodies

  • @sheemshishaa6817
    @sheemshishaa6817 5 лет назад +5

    I love my kannada, Lovely language love u lot kannada films and actress

  • @NaveenKumar-ou9fh
    @NaveenKumar-ou9fh 2 года назад

    Spb big boss

  • @hanumantharaju1476
    @hanumantharaju1476 6 лет назад +1

    nice

  • @ManjuD-wx7iq
    @ManjuD-wx7iq 5 месяцев назад +1

    Vinuthan

  • @ravi.hhally8998
    @ravi.hhally8998 6 лет назад +8

    Great lyrics

  • @lifewithsunitha
    @lifewithsunitha 10 месяцев назад

    ,👌👌👌👌👌

  • @nagaveni.ssiddu8592
    @nagaveni.ssiddu8592 6 лет назад +5

    I lv songs....

  • @savitirhulikata1474
    @savitirhulikata1474 Год назад

    move

  • @UnknownUnknown-fn2yj
    @UnknownUnknown-fn2yj 4 года назад +2

    Hamsalekha sir love you sir please Entha songs madi SPB Chitra mem ne tagoli, we are really missing old kind of romantic songs

  • @geetha.geetha.738
    @geetha.geetha.738 6 лет назад +2

    All songs exalent

  • @sspmusic7529
    @sspmusic7529 6 лет назад +5

    ಮದುವೆ ಚಿತ್ರ ಕರೋಕೆ ಮಾಡಿ ಸರ್

  • @kumarts4258
    @kumarts4258 6 лет назад

    Mis u Dr.......rajanna

  • @shivugombeloveushivugombel5302
    @shivugombeloveushivugombel5302 6 лет назад +3

    🌷I love you songa 🌷

  • @shivugombeloveushivugombel5302
    @shivugombeloveushivugombel5302 6 лет назад +3

    i love you 🌷🌷🌷

  • @BasuBasu550
    @BasuBasu550 10 месяцев назад

    🤩🤩👏👍

  • @devrajgowda2681
    @devrajgowda2681 6 лет назад +1

    Thanks for kandda songs

  • @chandrashekarc2425
    @chandrashekarc2425 5 лет назад +11

    One of the best song in kannada 1990's

    • @lavacharam1346
      @lavacharam1346 4 года назад +1

      These are copied from Telugu, Malayalam and Tamil.

    • @gokulrupa803
      @gokulrupa803 4 года назад

      @@lavacharam1346 pi

  • @jyothimohan9288
    @jyothimohan9288 2 года назад

    Plz upload this movie

  • @d.ravikumardicchi9446
    @d.ravikumardicchi9446 4 года назад +1

  • @vijayansvijaya4860
    @vijayansvijaya4860 4 месяца назад +1

    I love all songs❤❤❤❤❤❤❤❤💯💞💕💞💕💞💕💞💕💞💕♥️♥️♥️♥️♥️♥️♥️♥️♥️kolar

  • @gurumurtyanguru5061
    @gurumurtyanguru5061 5 лет назад +1

    S p b gurugalu Chitra madam

  • @harishgowda7519
    @harishgowda7519 6 лет назад +2

    Advance super duper 2

  • @darrengulaseena9346
    @darrengulaseena9346 3 года назад

    Seena,D,S

  • @raghavendras5121
    @raghavendras5121 7 лет назад +3

    hunnime song super

  • @maruthik9478
    @maruthik9478 5 лет назад +1

    Tumba channaagiddave hadugalu

  • @sathishh1265
    @sathishh1265 2 года назад

    Please movie upload madi sir

  • @chinnujaishanidev1958
    @chinnujaishanidev1958 7 лет назад

    forever hit songs

  • @maheshaa5570
    @maheshaa5570 3 года назад

    Oo