ಅಕ್ಷತೆ ನ ಒಂದು ಚಿಕ್ಕ ಬೆಳ್ಳಿ ಬಟ್ಟಲಲ್ಲಿ ಹಾಕಿ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ತುಂಬಾ ಒಳ್ಳೆಯದು.ರಾಯರೇ ನಿಮ್ಮ ಮನೆಗೆ ಬಂದಿದ್ದಾರೆ ಮುಂದೆ ನಿಮಗೆ ಎಲ್ಲಾ ಒಳ್ಳೆಯದೇ ಆಗುತ್ತದೆ.
ಪ್ರಸಾದ ಸಿಗೋಕು ಅದರದೇ ಆದ ಟೈಮ್ ಬಂದಾಗ ಸಿಗತ್ತೆ.....ರಾಯರಿಗೆ ಗೊತ್ತಿದೆ ಯಾವಾಗ ಯಾರಿಗೆ ತನ್ನ ದೃಷ್ಟಿ ಹರಿಸಬೇಕು ಅಂಥ....ಅವರ ದೃಷ್ಟಿ ಒಂದೇ ಸಾಕು ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗತ್ತೆ....ಅವರ ದಯೆ ಒಂದೇ ಸಾಕು....ಅದಕ್ಕೆ ಹೇಳೋದು ನಿಮ್ಮ ಕಷ್ಟಗಳನ್ನು ರಾಯರ ಹತ್ತಿರ ಹೇಳ್ಬೇಡಿ...ಕಷ್ಟಗಳಿಗೆ ರಾಯರಿದ್ದಾರೆ ಅಂಥ ಹೇಳಿ....
ರಾಯಾರಿದ್ದರೆ sister Manege photo thanni .adu nivu tarbardu ಬೇರೆಯವರು ಕೊಡಿಸಬೇಕು ರಾಯರ ಫೋಟೋನ .ನಮ್ ಮನೆಗೆ ನಾನು ಫೋಟೋ ತರ್ಬೇಕು ಪೂಜೆ ಮಾಡ್ಬೇಕು ಅನ್ನೋ ಯೋಚನೆ ne ಇರ್ಲಿಲ್ಲ.ಆದ್ರೆ ಒಂದು ದಿನ namge ಗೊತ್ತಿಲ್ದೆ.ನಮ್ ಊರಿನ ರಾಯರ ಮಠ dinda photo nan husband ಕೈಯಲಿ ಕೊಟ್ಟು kalisidru.ರಾಯರೇ ಅವರಾಗಿ ನಮ್ ಮನೆಗೆ ಬಂದ್ರು ಅವತ್ತಿಂದ ನಮ್ ಮನೇಲಿ ಎಲ್ಲಾ ollede ಆಗಿದೆ ಓಂ ಶ್ರೀ ಗುರು ರಾಘವೇಂದ್ರ ನಯ ನಮಃ.
@@simplelifeKannadavlog Amma na athira illa Andre nim ಅಕ್ಕನ ಹತ್ತಿರ ಹೇಳಿ ಅವರೇ ತಂದು ಮನೆಗೆ ಕೊಡ್ಲಿ.ಮಂತ್ರಾಕ್ಷತೆ ರೂಪದಲ್ಲಿ ನಿಮ್ ಮನೆಗೆ ಬಂದಿದಾರೆ ಅಂದ್ರೆ ಅವರು ನಿಮ್ ಮನೆಗೆ ಬರ್ತಾರೆ.ನಾವು govt job nalli ಇರೋರು ನಮ್.ಹಸ್ಬೆಂಡ್.ಆದ್ರೆ ನಮ್ ಊರು ನಾಗಮಂಗಲ.ಇವಾಗ Gundlupete ಲೀ ಇದೀವಿ ಬಂದು 12 years aythu yen ಪವಾಡ ಅಂದ್ರೆ 11 ವರ್ಷ dinda agade iro kelsa onde varsha dalli agise adu ರಾಯರು ಬಂದ ಮೇಲೆ ಫಸ್ಟ್ ರೂಮ್ ಇಲ್ದೆ ಇರೋ ಮನೆ ಲೀ ಇದ್ವಿ ಆಮೇಲೆ 1 BHK ge bandvi ivaga 2 BHK li idivi ಸೈಟ್ thagodvi ಇದೆಲ್ಲ ರಾಯರ ಮಹಿಮೆ.next year ಮನೇನು ಕಟ್ಟೋ ಪ್ಲಾನ್ ಇದೆ.ಎಲ್ಲಾ ರಾಯರ ಮೇಲೆ ನಾನು ಇಟ್ಟಿರೋ ನಂಬಿಕೆ.ಆಡಂಬರ ದ ಪೂಜೆ ಮಾಡೋಲ್ಲ ನಾನು ನಮ್ ಕೈಯಲ್ಲಿ ಆಗಿದ್ದು ಮಾಡ್ತೀನಿ.ಓಂ ಶ್ರೀ ಗುರು ರಾಘವೇಂದ್ರ ನಯ ನಮಃ reply madi sister
@@simplelifeKannadavlog ಫೋಟೋ mantralayadinda ತರ್ಬೇಕು añodu ಏನು ಇಲ್ಲ ಎಲ್ಲಾದ್ರೂ ಸರಿ,ಎಲ್ಲಾ ಅವರವರ ನಂಬಿಕೆ ಜಾಸ್ತಿ msg madbitte ಕ್ಷಮಿಸಿ ಸಿಸ್ಟರ್ ರಾಯರ ಬಗ್ಗೆ ಎಷ್ಟು ಹೇಳಿದ್ರು ತೃಪ್ತಿ ಆಗೋಲ್ಲ ನಂಗೆ
Hi madam.. nim hard work ge olle result sigli ... Bere RUclipsrs thara nim luck change aagli... Continuous agi videos haki subscribers ge connect aagi... all the best 💐
ಅಕ್ಷತೆ ನ ಒಂದು ಚಿಕ್ಕ ಬೆಳ್ಳಿ ಬಟ್ಟಲಲ್ಲಿ ಹಾಕಿ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ತುಂಬಾ ಒಳ್ಳೆಯದು.ರಾಯರೇ ನಿಮ್ಮ ಮನೆಗೆ ಬಂದಿದ್ದಾರೆ ಮುಂದೆ ನಿಮಗೆ ಎಲ್ಲಾ ಒಳ್ಳೆಯದೇ ಆಗುತ್ತದೆ.
OK mam tq ❤️
Hi Akka. Nivu rayara Akshathe na devaramane alli adru edbhodhu athava nim cupboard alli sanna box alli haki cash Edo kade adru etkobhodu. Nivu yaligadru hoguvaga Akshathe na thale mele hakikondu hogbhodhu. Avara ashirwada eruthe sadakalla. Tumba Kushi ayithu rayaru nim manege bandidhu. Yalla voleyadhaguthe 🙏🙏
Very. Nice. Rangoli. Mam.
Tq sis ❤️
Sis daily use ge leginns use madbedi patiyala pant use madi edarinda Kali nivu baralla try madi nodi blood sarculation agade Kali novu baratte nimge
OK sis tq ❤️❤️gn
ಪ್ರಸಾದ ಸಿಗೋಕು ಅದರದೇ ಆದ ಟೈಮ್ ಬಂದಾಗ ಸಿಗತ್ತೆ.....ರಾಯರಿಗೆ ಗೊತ್ತಿದೆ ಯಾವಾಗ ಯಾರಿಗೆ ತನ್ನ ದೃಷ್ಟಿ ಹರಿಸಬೇಕು ಅಂಥ....ಅವರ ದೃಷ್ಟಿ ಒಂದೇ ಸಾಕು ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗತ್ತೆ....ಅವರ ದಯೆ ಒಂದೇ ಸಾಕು....ಅದಕ್ಕೆ ಹೇಳೋದು ನಿಮ್ಮ ಕಷ್ಟಗಳನ್ನು ರಾಯರ ಹತ್ತಿರ ಹೇಳ್ಬೇಡಿ...ಕಷ್ಟಗಳಿಗೆ ರಾಯರಿದ್ದಾರೆ ಅಂಥ ಹೇಳಿ....
OK sis tq so much 🙏🙏
ರಾಯಾರಿದ್ದರೆ sister Manege photo thanni .adu nivu tarbardu ಬೇರೆಯವರು ಕೊಡಿಸಬೇಕು ರಾಯರ ಫೋಟೋನ .ನಮ್ ಮನೆಗೆ ನಾನು ಫೋಟೋ ತರ್ಬೇಕು ಪೂಜೆ ಮಾಡ್ಬೇಕು ಅನ್ನೋ ಯೋಚನೆ ne ಇರ್ಲಿಲ್ಲ.ಆದ್ರೆ ಒಂದು ದಿನ namge ಗೊತ್ತಿಲ್ದೆ.ನಮ್ ಊರಿನ ರಾಯರ ಮಠ dinda photo nan husband ಕೈಯಲಿ ಕೊಟ್ಟು kalisidru.ರಾಯರೇ ಅವರಾಗಿ ನಮ್ ಮನೆಗೆ ಬಂದ್ರು ಅವತ್ತಿಂದ ನಮ್ ಮನೇಲಿ ಎಲ್ಲಾ ollede ಆಗಿದೆ ಓಂ ಶ್ರೀ ಗುರು ರಾಘವೇಂದ್ರ ನಯ ನಮಃ.
ಹೌದ sis but ನಮ್ಗೆ ಯಾರು ತಂದು ಕೊಡ್ತರೆ 😔
@@simplelifeKannadavlog Amma na athira illa Andre nim ಅಕ್ಕನ ಹತ್ತಿರ ಹೇಳಿ ಅವರೇ ತಂದು ಮನೆಗೆ ಕೊಡ್ಲಿ.ಮಂತ್ರಾಕ್ಷತೆ ರೂಪದಲ್ಲಿ ನಿಮ್ ಮನೆಗೆ ಬಂದಿದಾರೆ ಅಂದ್ರೆ ಅವರು ನಿಮ್ ಮನೆಗೆ ಬರ್ತಾರೆ.ನಾವು govt job nalli ಇರೋರು ನಮ್.ಹಸ್ಬೆಂಡ್.ಆದ್ರೆ ನಮ್ ಊರು ನಾಗಮಂಗಲ.ಇವಾಗ Gundlupete ಲೀ ಇದೀವಿ ಬಂದು 12 years aythu yen ಪವಾಡ ಅಂದ್ರೆ 11 ವರ್ಷ dinda agade iro kelsa onde varsha dalli agise adu ರಾಯರು ಬಂದ ಮೇಲೆ ಫಸ್ಟ್ ರೂಮ್ ಇಲ್ದೆ ಇರೋ ಮನೆ ಲೀ ಇದ್ವಿ ಆಮೇಲೆ 1 BHK ge bandvi ivaga 2 BHK li idivi ಸೈಟ್ thagodvi ಇದೆಲ್ಲ ರಾಯರ ಮಹಿಮೆ.next year ಮನೇನು ಕಟ್ಟೋ ಪ್ಲಾನ್ ಇದೆ.ಎಲ್ಲಾ ರಾಯರ ಮೇಲೆ ನಾನು ಇಟ್ಟಿರೋ ನಂಬಿಕೆ.ಆಡಂಬರ ದ ಪೂಜೆ ಮಾಡೋಲ್ಲ ನಾನು ನಮ್ ಕೈಯಲ್ಲಿ ಆಗಿದ್ದು ಮಾಡ್ತೀನಿ.ಓಂ ಶ್ರೀ ಗುರು ರಾಘವೇಂದ್ರ ನಯ ನಮಃ reply madi sister
OK sis avru mantralayakke yavattu hogilla odaaga tarskolthini
@@simplelifeKannadavlog ಫೋಟೋ mantralayadinda ತರ್ಬೇಕು añodu ಏನು ಇಲ್ಲ ಎಲ್ಲಾದ್ರೂ ಸರಿ,ಎಲ್ಲಾ ಅವರವರ ನಂಬಿಕೆ ಜಾಸ್ತಿ msg madbitte ಕ್ಷಮಿಸಿ ಸಿಸ್ಟರ್ ರಾಯರ ಬಗ್ಗೆ ಎಷ್ಟು ಹೇಳಿದ್ರು ತೃಪ್ತಿ ಆಗೋಲ್ಲ ನಂಗೆ
@@simplelifeKannadavlog nange thyroid ittu ivaga normal agide ರಾಯರನ್ನು ನಂಬಿ ಆರೋಗ್ಯ ನು ಚೆನ್ನಾಗಿ ಇರುತ್ತೆ
Hi madam.. nim hard work ge olle result sigli ... Bere RUclipsrs thara nim luck change aagli... Continuous agi videos haki subscribers ge connect aagi... all the best 💐
Tq so much sis ❤️❤️
Very .nice. Daily. Vlog. Mam.
Tq sis ❤️
Hi ಜಲಜ ಆ ಗುರುರಾಯರ ಆಶೀರ್ವಾದ ಸದಾ ನಿಮ್ಮಕುಟುಂಬದ ಮೇಲೆ ಇರಲಿ ಮಗಳೇ 🙏🏻😀
Tq so much mam ❤️❤️
I love coffee ☕❤
Nimma pooje mado vidhana, devara mane so👌🏻👌🏻👌🏻akka❤️❤️♥️🙏🏻🙏🏻🙏🏻
Thank you so much dear sis ❤️❤️❤️
Hi dear good morning nice vlog and rayaru manige bandedari nimage valedmadtane dear 💖💖💖💖💖
Tq mam nimma blessingge ❤️❤️🙏
Gastricge morning ginger and lemon water kudire hedda thakshna coffee kudebede
OK sis ❤️tq
Hi sis super tomato bath recepie and nice vlog😊
Tq sis ❤️
Surperb vlogs
Tq sis ❤️
Hiiii 🖐akka🤗 happy 😇morning beautiful🥰😘 volg🥰 love 💗💗💗you ❤❤so 💗💗much💕💕 thanu putta😘😘 love❤❤ you💗💗 too yummy tomato bath😋😋 recipe what 🥰akka morning 😇😇morning uploaded the vlog
Tq so much sis ❤️love you gn
@@simplelifeKannadavlog gn😴 too akka sweet 💖💖dreams
Super video sister God bless you sister ❤❤❤❤❤
Tq sis ❤️
Kitchen door gay carton haki looks beautiful agi kansuthe and dinning hall gay onedu long carpet haki sis
Akka mrutthige prasada na hondu dabbili haki devara maneyalli hidi health issues hadaga one lota nirige chitike haki kudiri manthraksathe hannu henadru holle kelasakke hodaga thale mele 2kalu manthraksathe hakoli nivu madida kelasagalu holledaguthhe nimma manege rayaru bandiddare holledaguthhe rayariddhare 🙏🙏🙏🙏
OK sis ❤️❤️tq
Swapa exercise made healthge thumba benefitide
Ok sis swalpa month aagli bone problems irodrinda exercise enu maadbedi anta doctor helidare
❤❤❤❤❤🖐️🖐️
Tq sis ❤️❤️
👌👌👌👌❤
❤️❤️tq
Nice video akka❤😊
Thank you sis❤️
Nice vlog sister
Tq sis ❤️
Devaru wood stand thogoli close madothara idi sis
OK sis tagolthini
Hi jalaja gm nanu kuda dina 5 gante ge eddultini magalanna tuition ge kalsakke hage nanu kuda evattu tomoto bath madidde 😊
Howda sis ❤️gn
Hi sister hegidera and nice recipe
Tq sis ❤️
Magllu yav standard sister
9ತುಂಬಾ std
@@simplelifeKannadavlog nanu magllu same
Hai jalaja how are you ega ni. Payment asttu barthide
Enu rangoli hakidarunu super sis
Tq sis ❤️
Hi jalaja avare
Hi sis ❤️
Hlo sis gud mrng
Hi jalaji very nice super and nice volg all the best god bless you
👌👌🥰🥰🙏🙏💐💐
Tq so much sis ❤️❤️
Hi sis good morning nice vlog
Tq sis ❤️
Hi sister first comment Nandu I am Nirmala how are you I am fine
I am fine sis ❤️tq
Super Vlog
Tq sis ❤️
Kutkondu kudiri sis niranna nidanakke
OK sis ❤️
Mantrakshateyanna neev mooru jana tale mele haakoli
OK sis ❤️tq
ಅಕ್ಕ ನಾನು ಹೊಸದಾಗಿ ಯುಟ್ಯೂಬ್ ಸ್ಟಾರ್ಟ್ ಮಾಡಿದ್ದೀನಿ ನನಗೆ ಸಪೋರ್ಟ್ ಮಾಡಿ ಪ್ಲೀಸ್
Hii akka naanu Hassan avle ee malnad side avrge coffee andre praana 😂😂i understand 😂😂 nice vlog sis ❤
Yes sis😂
Hi sis how are you
Fine sis ❤️tq
Hi j, nim manege door yava face ide. Neev yava manege hodru ,devramanene sigalla alva jalaja avre.😂bejaru.sari aythu bidi.yella olledagli bidi.😀
East facing sis ❤️ ದೇವರ ಮನೆ ಇರೋ ಮನೆ ನಮ್ಮ ಹಣೆಬರಹದಲ್ಲಿ ಇಲ್ಲ sis 😄
ಹಾಯ್ ಸಿಸ್.ಹೇಗಿದ್ದೀರ
ಚೆನ್ನಾಗಿದ್ದೀನಿ sis
ನಿಮ್ ಮಗಳಿಗೆ ಓದು ಓದು ಅಂತ ಜಾಸ್ತಿ ಪ್ರೆಸರ್ ಕೊಡ್ಬೇಡಿ ಅಕ್ಕ
Naanu pressure kodalla sis but test iddaaga helthini aste avlige study mele thumba interest ide
Nice recipe sister neev use maadiro cooker estu ltr du
3.5 litter
Sis daily use ge leginns use madbedi patiyala pant use madi edarinda Kali nivu baralla try madi nodi blood sarculation agade Kali novu baratte nimge
OK sis tq gn❤️❤️