ದಯವ ತೊರು ಧರಿದೇವರ Prakash Bagali Sudha bagalakot

Поделиться
HTML-код
  • Опубликовано: 12 сен 2024
  • ದಯವ ತೋರು ಧರಿದೇವರ Prakash Bagali
    ಕಥೆ ನಿರ್ದೇಶನ PRAKASH BAGALI
    ಕಲಾವಿದರು
    ಪ್ರಕಾಶ್ ಬಗಲಿ
    ಸುಧಾ ಬಾಗಲಕೋಟೆ
    ಅನಿಲ್ ಸಿಂಗರ್
    ಪಾಪು ಬಗಲಿ
    ರೇಣುಕಾ ಕೋಡ್ಲಿ
    ರೀಕಾರ್ಡಿಂಗ್ ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ
    ಧನ್ಯವಾದಗಳು

Комментарии • 329

  • @prabhum1627
    @prabhum1627 2 года назад +28

    ಪ್ರಕಾಶ್ ನಿಮ್ಮ ಎಲ್ಲಾ ಸಿನಿಮಾದಲ್ಲಿ ಒಂದು ಒಳ್ಳೆಯ ವಿಶೇಷತೆ ಇದ್ದೇ ಇರುತ್ತೆ ಅದನ್ನು ತಿಳಿದು ನಾವು ಅರ್ಥೈಸಿಕೊಂಡು ಹೋಗಬೇಕು ನಿಮ್ಮ ಕಲಾ ತಂಡ ನಂಗೆ ತುಂಬಾ ಇಷ್ಟ ಗುಡ್ ಕೀಪ್ ಇಟ್👌👌🌷🌷💯💯⭐⭐🌟🌟

  • @anjaliiragar5684
    @anjaliiragar5684 2 года назад +7

    Super Prakash Anna Nim vediogagi nan kaytirtini nimagu film industry Alli chance sigli Sudha super Anna Nim tanda super anna

  • @Janapadalokaಜಾನಪದಲೋಕ
    @Janapadalokaಜಾನಪದಲೋಕ 2 года назад +8

    ತಾಯಿ ಹೇಳುವ ಧೈರ್ಯದ ಮಾತು ಸೂಪರ್ ಬ್ರದರ್

  • @prakashbagalivlogs8091
    @prakashbagalivlogs8091 2 года назад +23

    ನಿಮ್ಮ ಸಪೊರ್ಟ ನಮಗೆ ತುಂಬಾ ಮುಖ್ಯವಾದದ್ದು❤️🌍🙏

  • @mahesh.kmahesh.k6987
    @mahesh.kmahesh.k6987 2 года назад +14

    ದೇವರ ಆಶೀರ್ವಾದ ಸದಾ ಕಾಲ ಇರಲಿ ಸೂಪರ್ ಅಣ್ಣ ಅಕ್ಕ ಸುಧಾ ಪ್ರಕಾಶ್ ಶಿವು ಅಣ್ಣ

  • @devendrappgonnagar6285
    @devendrappgonnagar6285 2 года назад +10

    ಸೂಪರ್ ಅಣ್ಣಯ್ಯ ಪ್ರಕಾಶ್ ಅಣ್ಣಾವ್ರು ಸೂಪರ್ 🙏🙏🙏👌👌

  • @basalingappabiradar8292
    @basalingappabiradar8292 2 года назад +28

    ನಮ್ಮ.ಮನೆದೇವರು,ಧರಿದೇವರು.🙏🙏🙏🙏🙏

  • @yallappakattimani2809
    @yallappakattimani2809 2 года назад +13

    ಸೂಪರ ಅಣ್ಣ ನಮ್ಮ ಸದಾಕಾಲ ಯಾವತ್ತೂ ನಿಮ್ಮ ತಂಡ ಮೇಲೆ ಹಾರೈಸುತ್ತೇವೆ ನಮಸ್ಕಾರ 👍👍👌👌

  • @basurajmattikatti
    @basurajmattikatti 2 года назад +9

    ಸೂಪರ್ ವಿಡಿಯೋ ಸೂಪರ್ ದೇವರು ಆಶೀರ್ವಾದ ಸದಾ ನಿಮ್ಮ ನಮ್ಮ ಮೇಲೆ ಇರಲಿ 🙏🙏🙏🙏🙏

  • @rajashekharbagali7173
    @rajashekharbagali7173 2 года назад +55

    ದೇವರ ಆಶೀರ್ವಾದ ಹಾಗೆ ನಮ್ಮನ್ನ ಹಾರೈಸುವ ನಿಮ್ಮೆಲ್ಲರ ಆಶೀರ್ವಾದ ಸದಾ ಕಾಲ ನಮ್ಮ ತಂಡದ ಮೇಲೆ ಇರಲಿ 🙏🙏🙏

  • @gangadharjunjappanavar5911
    @gangadharjunjappanavar5911 2 года назад +29

    ಭಗವಂತ ಭೂಮಿ ಮೇಲೆ ಖಂಡಿವಾಗಿಇದ್ದಾನೆ ಎಲ್ಲಾ ಪಾತ್ರದಾರಿಗಳು ಚನ್ನಾಗಿ ಅಭಿನಯ ಮಾಡಿದ್ದಿರಾ ಅಮ್ಮನ ಪಾತ್ರ ಮಾಡಿದ ತಾಯಿಯವರ ಎಷ್ಟು ಚನ್ನಾಗಿ ಅಭಿನಯ ಮಾಡಿದ್ದಾರೆ ನನಗೆ ಪಂಡರಿಭಾಯಿ ಅವರ ನೆನಪು ಆಯಿತು ನಮ್ಮ ಕನ್ನಡ ಚಿತ್ರರಂಗ ಅಮ್ಮನ ಪಾತ್ರಕ್ಕೆ ಎತ್ತಿಗ ಕೈ ಹಾಗೆ ಇವರು ಕೂಡ ಆಗಲಿ ನಾನು ಎರಡು ಕಥೆ ನೋಡಿದೆ ಅಮ್ಮನ ಪಾತ್ರ ಬಹಳ ಮೆಚ್ಚುಗೆ ಆಯಿತು ನಿಮ್ಮ ಕಥೆಯಲ್ಲಿ ಅವರಿಗೆ ಒಂದು ಪಾತ್ರ ಯಾವಾಗಲೂ ಕೂಡಿ

  • @sadashivkoti3161
    @sadashivkoti3161 2 года назад +6

    ಸೂಪರ್ ಆಗಿದೆ ಬ್ರದರ್ ಆ ದೇವರ ಆಶೀರ್ವಾದ ಇರಲಿ.

  • @ukbagalakotsudha3844
    @ukbagalakotsudha3844 2 года назад +73

    ನಮ್ಮನ್ನ ಆರೈಸುವ ಎಲ್ಲ ಮನಸ್ಸುಗಳಿಗೆ ತುಂಬಾ ಧನ್ಯವಾದಗಳು ನಿಮ್ಮೆಲ್ಲರ ಆಶೀರ್ವಾದ ನಮ್ಮ ತಂಡದ ಮೇಲೆ ಇರಲಿ 🙏🙏😍😍😍😍😍

  • @umeshj257
    @umeshj257 2 года назад +5

    Super ida ok first last idu drasu

  • @user-yt5up1vg2r
    @user-yt5up1vg2r 2 года назад +11

    ಸೂಪರ್

  • @pratikyoutubechannel960
    @pratikyoutubechannel960 2 года назад +8

    Super Boss

  • @siddukambar510
    @siddukambar510 2 года назад +2

    Super prakash brother and team, background music is super... all the best ur team...... 👌👌👌

  • @prabhum1627
    @prabhum1627 2 года назад +10

    ಈ ಕಥೆಯಲ್ಲಿ ಎಲ್ಲರೂ ತುಂಬಾ ತುಂಬಾನೇ ಚೆನ್ನಾಗಿ ಪಾತ್ರ ಮಾಡಿರಿ ನನಗೆ ಖುಷಿಯಾಯಿತು ಸೂಪರ್ ಡೂಪರ್ 👌👌👌👌👌

  • @beerappakabbara6297
    @beerappakabbara6297 2 года назад +3

    ಪ್ರಕಾಶಣ್ಣ ಇದೇ ತರಹ ಮುಂದುವರಿಲಿ👌🇮🇳

  • @drinkslover1346
    @drinkslover1346 2 года назад +6

    ಅಣ್ಣಾ ಮೆಚ್ಚಿದ ಮನಸು ಹ್ಯಾಂಗ ಮರಿಯತೈತಿ ಸಾಂಗ ಅಪ್ಲೋಡ ಮಾಡಿ ಅಣ್ಣಾ ಪ್ಲೀಜ್

  • @hanamantkuchanur7893
    @hanamantkuchanur7893 2 года назад +10

    ನಮ್ಮ ಮನೆ ದೇವರು 🙏🙏🙏🙏

  • @vittaljyali275
    @vittaljyali275 2 года назад +8

    Super video

  • @basubasu6811
    @basubasu6811 2 года назад +5

    ಸೂಪರ್ ಸೂಪರ್ ಸೂಪರ್ ಸೂಪರ್ 🙏🙏👌👌👌👌👌👌😊👍👍👍♥️

  • @balchandramadiwal7472
    @balchandramadiwal7472 2 года назад +2

    Poojya gurugalige dirgadand pranamagalu 🌹🌺💐💐🌸🥀🙏🙏🙏🙏🙏 video very nice👍👍

  • @dhareppahadapad836
    @dhareppahadapad836 2 года назад +19

    ನಮ್ಮ ಮನೆ ದೇವರು ಶ್ರೀ ಧರಿದೇವರ್

  • @ramrudrawadi9703
    @ramrudrawadi9703 2 года назад +6

    Supar 🙏

  • @vithaldasardasar5857
    @vithaldasardasar5857 2 года назад +2

    VithalDassr superEk no one

  • @samarthpandhare431
    @samarthpandhare431 2 года назад +2

    👌👌 देवरू ಅಬ್ದುತ ಅಣ್ಣಾ ನಿಮ್ಮ ಎಲ್ಲಾ ವಿಡಿಯೂ 👌👌👌👌👌👌👌👌

  • @user-cs2tw8zt1l
    @user-cs2tw8zt1l 2 года назад +8

    ವಿಡಿಯೋ ಸೂಪರ್ ಅಣ್ಣ ದೇವರ ಆಶೀರ್ವಾದ ಬಹಳ ದೊಡ್ಡದು 🙏

  • @basudodamani329
    @basudodamani329 2 года назад +3

    Super parakash Anna 🥰🥰

  • @hulagappahulaga4924
    @hulagappahulaga4924 2 года назад +6

    Super Darling"s

  • @rakshitahulamani2766
    @rakshitahulamani2766 2 года назад +6

    1st viwe

  • @ningappayadagi586
    @ningappayadagi586 2 года назад +1

    Super anna prakash bagali nenga yavathu darevdevara ashravada earatada thogo super anna alliya video madiddi navu kuda daredivara ashravada namagu karunesale antha bagavanthanalli cheraruni eruthani

  • @mailarigorabal5997
    @mailarigorabal5997 2 года назад +5

    ಸೂಪರ್ ವಿಡಿಯೋ ಅಣ್ಣ

  • @banduchavan1435
    @banduchavan1435 2 года назад +5

    Super👌👌👌

  • @chidanandaivanagijanapadas5457
    @chidanandaivanagijanapadas5457 2 года назад +5

    ಸೂಪರ್ ಅಣ್ಣ ❤❤🙏🙏🔥🔥🔥 Prakash bagali team also well

  • @satishprince1901
    @satishprince1901 2 года назад +4

    Hi prakash..... ✍️

  • @nagendraawalikar2561
    @nagendraawalikar2561 2 года назад +4

    ಅಣ್ಣ ನಿಮ್ಮ ಈ ಚಿಕ್ಕ ಕಲಾವಿದ ಕೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ

  • @basappamang5925
    @basappamang5925 2 года назад +4

    Super bro

  • @kantharajkulkarnia3580
    @kantharajkulkarnia3580 2 года назад +9

    ಧರಿದೇವರ ಪಾದಕ್ಕೆ ಶಿರಸಾಷ್ಟಾಂಗ ಪ್ರಣಾಮಗಳು ಎಲ್ಲಾರಿಗೂ ದೇವರ ಆಶೀರ್ವಾದವಿರಲಿ

  • @krishna_kv_bhoyi6855
    @krishna_kv_bhoyi6855 2 года назад +1

    ನಿಮ್ಮ ಈ ಕಲಾ ರಂಗ ತಂಡ ಇನ್ನು ಮುಂದಕ್ಕೆ ಹೇಳಲಿ...

  • @daynushinde7354
    @daynushinde7354 2 года назад +7

    Love ❤ you ಸುದಾ

  • @gurappapujari5913
    @gurappapujari5913 2 года назад +2

    ನಾವ dridevara ಪೂಜಾರಿಗಳು

  • @deeparudru9830
    @deeparudru9830 2 года назад +1

    Super anna...akka 😍😍😍😍🙏🙏🙏🙏

  • @shekarbelagali9477
    @shekarbelagali9477 2 года назад +4

    Super Prakash Anna

  • @abhishekkodli7004
    @abhishekkodli7004 2 года назад

    the charector of mother did natural acting because it's not an acting she just telling same dilogse at home to me become i am still searching for a job so this charector become so easy to my mom especially i Don't belive in God but my mom devotee of almighty God she everyday pray for me but i M not getting what i want anyway superb performance by the entire team 👍

  • @Sachinmohite1996
    @Sachinmohite1996 2 года назад +3

    ನಿಮ್ಮ ತಂಡಕ್ಕೆ ಒಳ್ಳೆಯದು ಆಗಲಿ

  • @parashuramkoli8131
    @parashuramkoli8131 2 года назад +3

    Supper 🔥

  • @somus3876
    @somus3876 2 года назад +2

    Super.jai dhari devara.jai veerabadreswara👌👌👌👏👏👏🙏🙏🙏🙏

  • @sabannas8106
    @sabannas8106 2 года назад +4

    Super

  • @hallihudugkasu4862
    @hallihudugkasu4862 2 года назад +1

    ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣಾ

  • @yuvarajghodke1658
    @yuvarajghodke1658 2 года назад +3

    Sooper video

  • @pubgking4335
    @pubgking4335 2 года назад +3

    Super brothers

  • @user-xm6gl9es7n
    @user-xm6gl9es7n 2 года назад +11

    ನಮ್ಮ ಮನೆ ದೇವರು 🙏🏿🙏🏿🙏🏿🙏🏿🙏🏿

  • @linga6928
    @linga6928 2 года назад +2

    ಸೂಪರ್ ಅಣ್ಣ 👌🙏👌

  • @sagarhanapur9008
    @sagarhanapur9008 2 года назад +3

    Super bro ❤️

  • @ಸಿದ್ದುನಿಪನಾಳ
    @ಸಿದ್ದುನಿಪನಾಳ 2 года назад +6

    ಸುಪರ್ 🔥🔥

  • @meggaming6037
    @meggaming6037 2 года назад +7

    🙏🙏🙏🙏🙏

  • @sadhviswami4643
    @sadhviswami4643 2 года назад +1

    Super video..

  • @ashoknaykar6277
    @ashoknaykar6277 2 года назад +1

    Anna nim vidio super anna🙏🙏

  • @irammahadimani7535
    @irammahadimani7535 11 месяцев назад +1

    ನಮ್ಮ್ ಮನೆ ದೇವರ ಧರೆದೇವರ 🙏🙏

  • @giripatil9258
    @giripatil9258 2 года назад +4

    ನಮ್ಮ ಮನೆ ದೇವರು ಧರೇಶ್ವರ🙏

  • @appanam5351
    @appanam5351 2 года назад +2

    Hi super

  • @bhagyashreedubye7365
    @bhagyashreedubye7365 2 года назад +2

    Tubba channagittu anna 🙏🙏🙏🙏

  • @ravinayak2572
    @ravinayak2572 2 года назад +1

    ನೌಕರಿ ಸಲುವಾಗಿ ಪ್ರತಿ ವರ್ಷ ಕಾಯುತ್ತಾ ಇದ್ದೇನೆ ಆದರೆ ನನ್ನ ಹಣೆಬರಹ ಸರಿ ಇಲ್ಲ ನನಗೆ ಕೆಲಸ ಕೊಡರು ಯಾರು ಇಲ್ಲ

  • @muralidhar.gganguri7609
    @muralidhar.gganguri7609 2 года назад +1

    Video super

  • @babasahebpatil3329
    @babasahebpatil3329 2 года назад +1

    ಸುದಾ ಅಕ್ಕ ನಮಸ್ಕಾರ

  • @baratiranoji6039
    @baratiranoji6039 2 года назад +2

    Congratulations 🙏🙏 all Dareppa namagu valed madu next week navu barativi Bala Dina aitu bandila barativi Cheng balllllla

  • @ajayt113
    @ajayt113 2 года назад +9

    ಶ್ರೀ ಧರೇರಾಯ ಪ್ರಸನ್ನ 🔱🙏🏽

  • @anusreeanusree1847
    @anusreeanusree1847 2 года назад +4

    Super anna 😍😍🥰🥰💗💗💗

    • @shrishailsorakatti3789
      @shrishailsorakatti3789 2 года назад +1

      ಶ್ರೀ ಧರಿದೇವರಿಗೆ ಕೈ ಮುಗಿದುತೇನೆ,,

  • @umeshbiradar2165
    @umeshbiradar2165 2 года назад +11

    ಅಧ್ಭುತ ವೀಡಿಯೋ ಅಣ್ಣ,, ಭಕ್ತಿಯಿಂದ ಬಾಗಿ ನಮ್ಮ ಕುಲದೇವರು ಧರಿದೇವರ ಭಜನೆ ಮಾಡಿದರೆ ,ಬಂಗಾರದ ಬದುಕು ನಮ್ಮದಾಗುತ್ತದೆ..ಧನ್ಯವಾದಗಳು ಅಣ್ಣ.. ಎಲ್ಲಾರ ಅಭಿನಯ ತುಂಬಾನೇ ಚೆನ್ನಾಗಿದೆ... All the best Anna

    • @erannahirknavar7819
      @erannahirknavar7819 Год назад

      ಪಿವಿಲ್ಲ l😇🤣🫥🫣😚🤑🫥🫥🫥🫥🫣🫥💀plll🤘

    • @erannahirknavar7819
      @erannahirknavar7819 Год назад +1

      ಬ್ಲಾಕ್

    • @erannahirknavar7819
      @erannahirknavar7819 Год назад +1

      Bllllllvllllplpllllllllllll👽😼😫👽😼👽👽👽👽👽💀😼😼😼😼😼😼😼👋🏼🖐️🤞🏻🫳🖐️

    • @erannahirknavar7819
      @erannahirknavar7819 Год назад +1

      Pl

    • @erannahirknavar7819
      @erannahirknavar7819 Год назад +1

      BBlblpblplllll👽🖐️🖐️🖐️👹💀💀💀👹👽👽😫😫😫😫🫵🫵🤛🫵👏👏🤘🫵☝️☝️🫵👊☝️☝️🫵🫵👊🫵☝️☝️

  • @shrishailsavadi1570
    @shrishailsavadi1570 2 года назад +7

    👌👌👌👌💐💐💐💐💐

  • @appaua1582
    @appaua1582 2 года назад +5

    Sir this god address please

  • @siddarthmali84
    @siddarthmali84 2 года назад +7

    ನಮ್ಮ ಮನೆ ದೇವರು ಧರಿದೇವರು🙏🙏🌼🌼

  • @prakashholip7475
    @prakashholip7475 2 года назад +2

    2nd ಭಾಗ plz pakku anna

  • @malappahonawad2527
    @malappahonawad2527 2 года назад +2

    ಸೂಪರ್ ಪ್ರಕಾಶ್ ಅಣ್ಣಾ

  • @yallappagadad9578
    @yallappagadad9578 2 года назад +2

    ಸೂಪರ. ಅಣ್ಣ

  • @yamanappadyvanaru9547
    @yamanappadyvanaru9547 2 года назад +10

    ಸೂಪರ್ ❤️❤️😍😍❤️❤️❤️❤️

  • @mendegarambrish7388
    @mendegarambrish7388 2 года назад +2

    Yellarigu olledu madupa 🙏🙏

  • @hanamanthappujaiappuboss1705
    @hanamanthappujaiappuboss1705 Год назад

    Super❤❤❤❤annaya video❤❤❤❤❤

  • @nagarajbiradar7388
    @nagarajbiradar7388 Год назад

    ದರಿದೇವರು ಬಗ್ಗೆ ವಿಡಿಯೋ ಮಾಡಿದಕ್ಕೆ ಥ್ಯಾಂಕ್ಸ್

  • @user-su3mz1nh9i
    @user-su3mz1nh9i Год назад

    ಸೂಪರ್. ಬ್ರದರ್. 👌👌👌👌👌👌🥰🥰🥰

  • @shivalilaganachari3438
    @shivalilaganachari3438 2 года назад +1

    Supar bro🙏🏾🙏🏾

  • @mahadevmadar9739
    @mahadevmadar9739 2 года назад +9

    ಸೂಪರ್ 😍❤❤😍

  • @marulayyahiremath6063
    @marulayyahiremath6063 2 года назад +2

    All the best brother s

  • @chiduvadekannavar6337
    @chiduvadekannavar6337 2 года назад +1

    Super bro 💐💐💞💞

  • @anandlamani4645
    @anandlamani4645 2 года назад +1

    Video yaditing su👍

  • @mallupujarimallupujari4713
    @mallupujarimallupujari4713 2 года назад +2

    Super medom

  • @prashantkakkalameli8785
    @prashantkakkalameli8785 2 года назад +2

    ನಮ್ಮ ಮನೆ ದೇವರು ಧರಿದೇವರ

  • @nageshjamakhandi2076
    @nageshjamakhandi2076 2 года назад +1

    Virey nice

  • @vinayakguadj9712
    @vinayakguadj9712 2 года назад

    Sudha.sis..Super

  • @anasuyasonnad4729
    @anasuyasonnad4729 2 года назад

    Super msg to all godbless yours

  • @mallappabasappa9972
    @mallappabasappa9972 2 года назад

    ಎಲ್ಲಾ ಜನರು ತಮ್ಮ ಸೂಪರ್

  • @baratiranoji6039
    @baratiranoji6039 2 года назад +2

    Super video alla the best all thim

  • @MD-li7fk
    @MD-li7fk 2 года назад +4

    Super anna🎥🎥🎥

  • @shivamurtikarikati8946
    @shivamurtikarikati8946 2 года назад +2

    Sudha akka subavagali

  • @bhagavantraynbiradar9095
    @bhagavantraynbiradar9095 2 года назад +2

    ✨🥰🚩🚩ಶ್ರೀ ಧರಿದೇವರ ಪ್ರಸನ್ನ.....🥰🚩🚩

  • @satishpujar8168
    @satishpujar8168 2 года назад +1

    ಸರ್ ಆಲಗೂರ ಎಲ್ಲಿ ಬರುತ್ತೆ ಸರ್

  • @user-my3qd9kz6f
    @user-my3qd9kz6f 2 года назад +2

    🙏🙏🙏🙏🙏🙏🙏🙏🙏🙏🙏🙏🙏🙏

  • @gangapatil9009
    @gangapatil9009 2 года назад +2

    Video super video yavg barte ant wait madtirtivi navu