Veera Babruvahana Harikathe | Shobha Naidu, Sheela Naidu | Kannada Harikathegalu | Harikathe

Поделиться
HTML-код
  • Опубликовано: 12 сен 2024
  • Bhakti Sagar Kannada presents Veera Babruvahana Kannada Harikathe By Sheela Naidu & Shobha Naidu.
    SUBSCRIBE Us : bit.ly/Subscrib...
    -------------------------------------
    Program Name : Veera Babruvahana
    Artist Name : Sheela Naidu & Shobha Naidu
    Music Label : Lahari Music
    -------------------------------------
    Enjoy & stay connected with us!!
    SUBSCRIBE Us
    / bhaktisagarkannada
    Like Us on Facebook
    / tseriesbhaktisagarkannada

Комментарии • 169

  • @sumathishankar7599
    @sumathishankar7599 Месяц назад

    Mateyendire nimma harikathamravannaneedifree. Dhanyavaadagalu.

  • @manjulabaikb
    @manjulabaikb 3 года назад +7

    ತಂದೆಯವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನಿಮ್ಮಿಬ್ಬರಿಗೂ ದೇವರು ಆಯುರಾರೋಗ್ಯ ಭಾಗ್ಯವನ್ನು ನೀಡಲಿ 🙏🙏💐💐

  • @aswathanarayana4707
    @aswathanarayana4707 2 года назад

    Amma, jeevanahalli avaru naavu. Aananda vaa e tu, sound mixing of 2 Voices & Harmoniyum's too. Good. (Top Tabala obharu, sruthi maadutalee e dhare; start to end).

  • @veenap8784
    @veenap8784 3 года назад +27

    🙏ನಾನು ಚಿಕ್ಕವಳಿದ್ದಾಗ ಟೇಪ್ರೆಕಾರ್ಡ್ ಲ್ಲಿ ಗುರುರಾಜ್ ನಾಯ್ಡು ಅವರ ಹರಿಕಥೆ ಕೇಳುತ್ತಿದ್ದೆ ಈಗ ಅವರ ಮಕ್ಕಳ ಹರಿಕಥೆ ನೋಡಿ ತುಂಬಾ ಸಂತೋಷವಾಯಿತು🙏

  • @gaanashree9389
    @gaanashree9389 2 года назад +3

    Woww 😍mesmerized performance well done Maa ❤

  • @rameshm8524
    @rameshm8524 3 года назад +15

    ಅದ್ಭುತ ವಾದ ಕಲಾವಿದರು. ಸರ್ಕಾರದವರು ಪ್ರೋತ್ಸಾಹಿಸಿ ಗೌರವಿಸಬೇಕು. ಈ ಕಲೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸುವ ಕಾರ್ಯ ಆಗಬೇಕು.

  • @shankrappahk5224
    @shankrappahk5224 2 года назад

    Shirasaastaanga Namaaskaaragalu Poojyarigae

  • @prabhum5601
    @prabhum5601 Год назад +1

    No words to describe it.... 🌹🌹🌹🌹🌹🌹☀☀☀☀⛅👌👌👌👌👌

  • @vraju2227
    @vraju2227 11 месяцев назад

    Amma is great

  • @gaminglife6183
    @gaminglife6183 2 года назад

    Very nice

  • @samusteeltown6993
    @samusteeltown6993 Год назад

    🔥🔥🔥🔥🔥🔥🔥

  • @purushothampurushotham4878
    @purushothampurushotham4878 3 года назад +3

    Nimma ibbara harikathe keluva bhagya devaru karunisidaralla nanna punya 🙏

  • @shreeramachannel291
    @shreeramachannel291 3 года назад +19

    Abba uncomparable to these ladies, government should support for mams ❤️❤️❤️❤️

  • @shankargowda3515
    @shankargowda3515 3 года назад +2

    Adbhuta maha maha adbhuta sahoodariyare devaru olledu maadli 🙏🙏🙏❤️🌹🙏🙏🙏

  • @kbshivakumar6714
    @kbshivakumar6714 2 года назад +1

    Both sister great family

  • @shashikalamurugan6768
    @shashikalamurugan6768 2 года назад

    Hi 😍😍😍nimma harikate yannu mobile nalli nodi abba ivara strength heege irli antha dhevaralli bedikonde sis 😍😍😍😍god bless you and your family 💐💐💐

  • @user-kc6gc8rj7i
    @user-kc6gc8rj7i 6 месяцев назад

    Dhanyavadagalu.nimagesastanganamaskaragalu

  • @pkempaiah
    @pkempaiah 2 года назад

    Excellent performance!!! Dhanyavadha

  • @vasanthdsr
    @vasanthdsr Год назад

    Really superb.......🏹🏹🏹🏹🏹🎵🎵🎶🎶🎶👍👍👍

  • @umadevaraj7542
    @umadevaraj7542 3 года назад +6

    Excellent Harikathe by these sisters. 🙏🙏 It is not that easy woman performing Harikathe. It needs Exordinary strength. I too started watching seeing Amruthas interview for Kalamadhyama. I wish Amrutha keeps doing it and more and more people should watch and encourage her. 🙏

  • @dr.nagarajasharma6729
    @dr.nagarajasharma6729 4 года назад +44

    ಆತ್ಮೀಯ ಸೋದರಿಯರೇ, ಅಭಿನಂದನೆಗಳು. ನಾನು ಕೀರ್ತಿಶೇಷ ಹರಿಕಥಾ ಮಾಂತ್ರಿಕರಾದ ಶ್ರೀ ಅರುಣ ಕುಮಾರ್ ರವರ ಹಳೆಯ ಮಿತ್ರ. ಮೈಸೂರಿನ ಒಂಟಿಕೊಪ್ಪಲಿನಲ್ಲಿ ಶ್ರೀ ಮಾರುತಿ ದೇವಾಲಯದಲ್ಲಿ ಅನೇಕ ವರುಷಗಳ ಕಾಲ ಅವರ ಹರಿಕಥೆಗಳನ್ನು ವ್ಯವಸ್ಥೆಗೊಳಿಸಿ ಆನಂದಿಸುತ್ತಿದ್ದ ವ್ಯಕ್ತಿ. ವೇದಿಕೆಯ ಮೇಲೆ ಅವರ ಬಗೆಗೆ ಹೃದಯತುಂಬಿ ಹೊನ್ನ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದವನು ಹೌದು. ನಾನು ಒಮ್ಮೆ ಬೆಂಗಳೂರಿನ ರಂಗಸ್ವಾಮಿ ಗುಡಿ ಬೀದಿಯ ೧೬ನೇ ಅಡ್ಡ ರಸ್ತೆಯ ನಿಮ್ಮ ಮನೆಗೆ ಬಂದಿದ್ದುದೂ ಉಂಟು. ‘ಶ್ರೀ ನಾಯ್ಡುರವರು ಮರೆಯಾದರು’- ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಖಂಡಿತವಾಗಲೂ ಇನ್ನೂ ಉಳಿದಿದ್ದಾರೆ ಹಾಗೂ ಮುಂದೆಯೂ ಉಳಿದಿರುತ್ತಾರೆ: ನಿಮ್ಮಗಳ ಮೂಲಕ. ಅವರ ಎಲ್ಲ ವಾಕ್ಯಗಳು ಹಾಗೂ ಸೂಕ್ಷ್ಮವಾದ ಶೈಲಿಗಳು ಸಹ ನಿಮ್ಮಲ್ಲಿ ಉದಯಿಸುತ್ತಿವೆ. ಅವರಿಗೆ ಸಾಥ್ ನೀಡುತ್ತಿದ್ದ ಶ್ರೀ ಶಿವರಾಂ (ಹಾರ್ಮೋನಿಯಂ) ಹಾಗು ತಬಲಾ ಸಾಯಿನಾಥ್ ರವರೂ ಸಹ ಅವರೊಡನೆಯೇ (ನಿಮ್ಮೊಡನೆಯೇ) ಈಗಲೂ ವೇದಿಕೆಯಲ್ಲಿರುತ್ತಾರೆ. ಯಾವುದೇ ಕೊರತೆಯಿಲ್ಲದೆ ‘ಅವರನ್ನು’ ಯಥಾವತ್ ಧರೆಗಿಳಿಸುವ ತಂಡ ನಿಮದಾಗಿದೆ. “‘ಭಕ್ತಿ ಹಾಗು ಸಂಗೀತಗಳ’ ಸಂಗಮವಾಗಿದ್ದ ಹರಿಕಥಾ ಕ್ಷೇತ್ರವನ್ನು ನವರಸಮಯವನ್ನಾಗಿಸಿ ಹೊಸ ಶೈಲಿಯೊಂದನ್ನು ವೇದಿಕೆಗೆ ಏರಿಸಿದವರು - ಶ್ರೀ ಗುರುರಾಜುಲು ನಾಯ್ಡು ರವರು’ ಎಂದು ನಾನು ವೇದಿಕೆಯಲ್ಲಿ ವಿವರಿಸುತ್ತಿದ್ದೆ. ಅವರ ಕಾರ್ಯಕ್ರಮವು ಪ್ರಾರಂಭವಾಗುವ ಮುನ್ನ, ನಮ್ಮ ತಾಯಿಯವರು ಮಾಡಿಕೊಡುತ್ತಿದ್ದ ಅವರೇಕಾಳು ರೊಟ್ಟಿಯನ್ನು (ಡಿಸೇಂಬರ್ ತಿಂಗಳ ಹನುಮಜಯಂತಿ ವೇಳೆ) ಅವರು ಚಪ್ಪರಿಸಿ ಆಸ್ವಾದಿಸುತ್ತಿದ್ದ ದಿನಗಳು ನನ್ನ ಮನಸ್ಸಿನಿಂದ ಮರೆಯಾಗಿಯೇ ಇಲ್ಲ! ಸತತವಾಗಿ ಮೂರೂ ದಿನಗಳ ಅವರ ಕೀರ್ತನಾ ಕಾರ್ಯಕ್ರಮ ನಮ್ಮಲ್ಲಿರುತ್ತಿತ್ತು. ಒಟ್ಟಿನಲ್ಲಿ ಅವರನ್ನು ದಶಕಗಳ ನಂತರ ಭೇಟಿಮಾಡಿದ ಆನಂದ ನನಗೆ ಲಭಿಸಿತು. ನಿಮಗಳಿಗೆ ಆ ಪರಮಾತ್ಮನು ಸಕಲ ಸೌಭಾಗ್ಯ ಕೀರ್ತಿಗಳನ್ನು ದಯಪಾಲಿಸಲಿ- ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಕಲಾವೆಸೇವೆಯು ನಿರಂತರವಾಗಿ ಸಾಗಲಿ. ನಿಮ್ಮ ವಾದ್ಯಗಾರರು ಸಹ ನನ್ನ ಹೃದಯವನ್ನು ಗೆದ್ದಿದ್ದಾರೆ. ಬಬ್ರುವಾಹನ ಕಥನದಲ್ಲಿ, ಯುದ್ಧಕ್ಕೆ ತೆರಳುವ ಮಗನನ್ನು ಭೇಟಿಮಾಡಿವ ತಾಯಿ -ಮಕ್ಕಳ ಭೇಟಿ ಮತ್ತು ಸಂಭಾಷಣೆಯು ಬಹು ಮನೋಜ್ಞವಾಗಿ ಮೂಡಿಸುತ್ತೀರಿ . ‘ತಾಯಿಯ ಪಾದ ಹಿಡಿದು ಬಬ್ರುವಾಹನ ಹೇಳಿದಾsssss ....’ ಎನ್ನುವ ಮಾತುಗಳಲ್ಲಿನ ‘ನಡುಕ’ ಅವರೇ (ಅರುಣ ಕುಮಾರ್) ಧರೆಗಿಳಿದಂತೆ ಭಾಸವಾಗಿತ್ತದೆ. ಒಟ್ಟಿನಲ್ಲಿ ಒಬ್ಬರಿಗೆ ಸಂಗೀತವನ್ನೂ ಮತ್ತೊಬ್ಬರಿಗೆ ನಿರೂಪಣೆಯನ್ನೂ ಅವರು ಎರಕಹೊಯ್ದಿದ್ದಾರೆ. ಸ್ವರ್ಗಿಯ ಮಿತ್ರರಿಗೆ ನನ್ನ ಅನಂತ ನಮಸ್ಕಾರಗಳೊಡನೆ, ನಿಮಗೆ ಮತ್ತು ವಾದ್ಯಗಾರರಿಗೆ ವಂದನೆಗಳು. - ಡಾ. ಮೈ. ನಾ. ಶರ್ಮಾ. 93421 08080.

  • @Bhaktisagarkannada
    @Bhaktisagarkannada  3 года назад

    Please Like,Comment,Share and Subscribe Our Channel
    ruclips.net/user/Bhaktisagarkannada

  • @madhavimadhu200812
    @madhavimadhu200812 3 года назад +1

    the first 10 mins

  • @somshekarwwwsomshekar1046
    @somshekarwwwsomshekar1046 4 года назад +26

    ಇಬ್ಬರು ಸಹೊದರಿಯರನ್ನ ನೊಡ್ತಾಈದ್ದರೆ 1980 ನೇ
    ಇಸವಿ ಜ್ನಾಪಕ ಬರುತ್ತೇ ಆ ಸರರ್ಸ್ವತಿ ನಿಮ್ಮ ನಾಲಿಗೇ
    ಮೇಲೆ ನೃತ್ಮಾ ಮಾಡ್ತಾಇದಾಳೇನೊ ಅಂತಾ ಭಾಸವಾಗುತ್ತೆ ಯೆಸ್ಟು ಸುಲಲಿತವಾದ ಕನ್ನಡ
    ಉಚ್ಚಾರಣೆ ಅಬ್ಬಬ್ಬಾ ಸಹೊದರಿಯರೇ ನಿಮಗೇ ಕೋಟಿ ಕೊಟಿ ಸಹಸ್ರ ಕೋಟಿ ವಂದನೆಗಳು
    ನಮನಗಳೂ ಆ ದೇವರು ಆರೋಗ್ಯ ಐಶ್ವರ್ಯಾ
    ಆಯಿಸ್ಸೂ ನಿಮಗೇ ಕೊಡಲಿ ಯಂದು ಪ್ರಾರ್ತಿಸುವಾ
    ನಿಮ್ಮ ಅಪ್ಪಟ ಅಭಿಮಾನಿ ಚಳ್ಳಕೆರೆ

  • @adithyaramesh1396
    @adithyaramesh1396 2 года назад

    🙏🙏🙏🙏

  • @ramasadashiv2658
    @ramasadashiv2658 3 года назад +5

    So nice, great family

  • @shashidarpattar7952
    @shashidarpattar7952 4 года назад +6

    Dhanyosmi

  • @kavyagurudeep7459
    @kavyagurudeep7459 3 года назад +2

    ಅಮ್ಮ ನಿಮಗಿದೋ 🙏🙏

  • @munivenkatappakamandahalli4263
    @munivenkatappakamandahalli4263 4 года назад +3

    Super amma

  • @arunkumarbasavaraju4152
    @arunkumarbasavaraju4152 4 года назад +15

    ಮಹಾತಾಯಿಯರ ಪಾದಕ್ಕೆ ಕೊಟಿ ಶರಣು ಅಬ್ಬಬ್ಬಾ

  • @JayaLakshmi-op4yj
    @JayaLakshmi-op4yj 3 года назад +2

    Nanu nimma thandeyavara Abhimani. Nanu chikavalu edhaga alle edhru hoguthide. Avara nanthara nimmanu hari kathe keli mathome avarindale kelida hage ayithu. Nimmage koti koti namana. Bhagavanthanu Nimmage Ayashu, Arogya mathu Sampaththu karunisali. Ee keerthaneyanu bedade munduvarise.🙏

  • @siddeshkn7725
    @siddeshkn7725 3 года назад +3

    ಹರಿ.ಕಥೆ.ನೂಡಿ.ಕೇಳಿ.ಆನಂದವಾಯಿತು,

  • @rajashekarakl8092
    @rajashekarakl8092 3 года назад +1

    ಅನಂತ ಅನಂತ ಧನ್ಯವಾದಗಳು ನಿಮಗೆ

  • @user-bm4xh4mi6r
    @user-bm4xh4mi6r 3 года назад +1

    ಏನು ಮಾತುಗಳೇ ಬರಲ್ಲ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @yammie96
    @yammie96 3 года назад +9

    Wo else ended up landing here after watching Amritha Naidu (daughter of Shobha Naidu) interview at Kalamadhyama.
    I'm blessed 🙏

  • @vijayalaxmikoulagi3945
    @vijayalaxmikoulagi3945 2 года назад

    ಅದ್ಭುತ ಅದ್ಭುತ

  • @kamaliyadhav4805
    @kamaliyadhav4805 4 года назад +5

    ಸೂಪರ್

  • @shivaraju5102
    @shivaraju5102 3 года назад +1

    ಧನ್ಯವಾದಗಳು ನಿಮ್ಮ ಕಲೆಗೆ, ಚಿರಾಯು ನೀವು ಕರುನಾಡಿಗೆ,

  • @rramakrishna1075
    @rramakrishna1075 3 года назад +6

    Tradition of gururajalu naidu contiuning by his daughters is welcoming and vandanegalu

  • @stoneline8243
    @stoneline8243 4 года назад +10

    ನಿಮ್ಮ ಈ ಕಾರ್ಯಕ್ಕೆ ಸಕಲ ಕುಲ ಕೋಟಿ ಜನಗಳಿಂದ ಧನ್ಯವಾದಗಳು...💐💐💐

  • @srisurabhivahini6459
    @srisurabhivahini6459 3 года назад +3

    ಹರೇ ರಾಮ್ 🌹💐🙏

  • @ushapadmanab4468
    @ushapadmanab4468 3 года назад

    Hinde nallatanga devi harikate tumba sari kelidini... Suuper

  • @cheluvarajg7591
    @cheluvarajg7591 2 года назад

    Super 👌👌

  • @chinnaswamychinnaswamy5719
    @chinnaswamychinnaswamy5719 3 года назад +3

    Hats off sisters I have heard so many harikathe of gururajulu naidu best of luck

  • @ravinprasad2918
    @ravinprasad2918 3 года назад +2

    Wow super great u both

  • @snehamanohar8025
    @snehamanohar8025 2 года назад

    Same to same gururaj naidu voice,great ladies

  • @jpreddym8897
    @jpreddym8897 4 года назад +3

    Super 🙏🙏🙏

  • @saraswathijk1546
    @saraswathijk1546 4 года назад +2

    Supper madam

  • @shivaappa5267
    @shivaappa5267 3 года назад +1

    Nice

  • @chandrashekarbt9748
    @chandrashekarbt9748 3 года назад +3

    Remembers The great Gururajalu Naidu. Thanks 🙏

  • @preethashetty4318
    @preethashetty4318 3 года назад

    Very nice Amma

  • @channathimmaiahg95
    @channathimmaiahg95 3 года назад +1

    Harkate is very good ammandira

  • @kumarswamihiremath8019
    @kumarswamihiremath8019 3 года назад +2

    Better to hear 🙏🙏🙏💞

  • @krishnadarshu6237
    @krishnadarshu6237 4 года назад +3

    Namaste amma

  • @sudhayogish8045
    @sudhayogish8045 3 года назад

    Great amma abba pronounciation super .

  • @shanthalashanthala2435
    @shanthalashanthala2435 2 года назад

    👌👌👌🙏🏻🙏🏻🙏🏻

  • @suhaascrz6840
    @suhaascrz6840 3 года назад +4

    GREAT PERFORMANCE

  • @santhoshgowda7627
    @santhoshgowda7627 4 года назад +7

    Ammandira guruji naidu munde agala amma jai sri rama

  • @raviklokappagowda3369
    @raviklokappagowda3369 3 года назад +1

    Govt or corporate companies should honor 🎖with money and award

  • @sairamsairam72
    @sairamsairam72 3 года назад

    Koti Koti namanagaluu 🙏🙏🙏🙏🙏🙏🙏🙏💐💐💐💐💐💐

  • @indirakumari8722
    @indirakumari8722 3 года назад +1

    🙏🙏🙏🙏🙏🙏🙏🙏🙏🙏

  • @mohangooddasarapadagluulif6056
    @mohangooddasarapadagluulif6056 4 года назад +4

    GOOD. GOOD. SISTER'S. BEST

  • @renukajayaramrenu7213
    @renukajayaramrenu7213 3 года назад +2

    Superrr voice 🙏🙏🙏👍❤🌹

  • @nagarajuacharnagaraj1861
    @nagarajuacharnagaraj1861 3 года назад +4

    Superjodi.in.harikatha.family.great

  • @radhikats3738
    @radhikats3738 3 года назад

    Sooper jodi

  • @rushabachandrishi6441
    @rushabachandrishi6441 4 года назад +5

    🙏🙏🙏
    Both sister are great 🙏

  • @nagugouda5861
    @nagugouda5861 3 года назад

    Hennondu harikathe kalitare jagadoddara 🌹🙏

  • @jagadishichchangimath7313
    @jagadishichchangimath7313 3 года назад

    🙏🏽🙏🏽🙏🏽🙏🏽🙏🏽🙏🏽

  • @sudharshinisuvarna6526
    @sudharshinisuvarna6526 2 года назад

    Namaskara

  • @madhavilatha6259
    @madhavilatha6259 4 года назад +9

    35 years back hanumanthanagarada sri ramanjaneya guddada mele gururajulu naidu ravara harikate kelalu nelada mele chape hasikondu seat reservation madikollutidda dinada nenapu tandukottitu. Aa gurugalige hagu avara kalaseveyannu, daivaseveyannu munduvaresuttiruva ee ibbaru akkandirigu, kannada stri rathnagalige nanna 🙏

  • @raghavendrabijoor9221
    @raghavendrabijoor9221 3 года назад

    Super Akkandire 🙏🙏🙏🙏🙏

  • @nagrajacharyamarpalli7156
    @nagrajacharyamarpalli7156 3 года назад +1

    Great Performance .

  • @basannavyakaranahal2344
    @basannavyakaranahal2344 3 года назад

    Wonderfuleladiearesinging,are igibleforpadmsriawrd, from Central govt

  • @radarjobacademy3387
    @radarjobacademy3387 4 года назад +4

    outstanding

  • @ngeethakcooks9222
    @ngeethakcooks9222 3 года назад

    🙏🙏🙏🙏💐

  • @umakrishna1963
    @umakrishna1963 4 года назад +4

    Imissyou. Arun Kumar.sir🙏🙏🙏

  • @anjangowda6522
    @anjangowda6522 3 года назад +2

    Henmakle strong guru..

  • @sanjeevashetty3686
    @sanjeevashetty3686 3 года назад +1

    SAnjeeva. Shetty hebri

  • @umadeviputtaswamy1847
    @umadeviputtaswamy1847 3 года назад

    🎉

  • @sumitragoldarikeri7739
    @sumitragoldarikeri7739 3 года назад +1

    The forgotten harekatthe 🙏🙏🙏

  • @timappatimappa1900
    @timappatimappa1900 4 года назад +3

    🌹🌹🌹

  • @yograjhkhkhk
    @yograjhkhkhk 3 года назад +2

    Hare krishna 💐🙏🙏🙏

  • @kannadakavidarpana3739
    @kannadakavidarpana3739 3 года назад

    👌

  • @rameshk4433
    @rameshk4433 3 года назад

    Shubham sister es.

  • @sgmanjunathaex-crpf777
    @sgmanjunathaex-crpf777 3 года назад

    👍👍❤️❤️

  • @shankarshankar1096
    @shankarshankar1096 4 года назад +1

    Tuba chagde

  • @babubalu12
    @babubalu12 3 года назад +1

    Marvelllous

  • @jamadagnjamadagni9484
    @jamadagnjamadagni9484 3 года назад +1

    Hotige henan hota madu ttira

  • @venkatramanag6282
    @venkatramanag6282 3 года назад +1

    L

  • @singarim1091
    @singarim1091 3 года назад

    🙏

  • @muralidharav5458
    @muralidharav5458 3 года назад

    ತುಂಬಾ ಸೊಗಸಾಗಿದೆ ಇಬ್ಬರು ಸಹೋದರಿಯರಿಗೆ ಅಭಿನಂದನೆಗಳು. ಆದರೆ ತಬಲ ಸ್ವಲ್ಪ ಗ್ಯಾಪ್ ಕೊಡಬೇಕು ತುಂಬಾ ಜಾಸ್ತಿ ಯಾಗಿದೆ.

    • @nagarajappak247
      @nagarajappak247 3 месяца назад

      ಯಾವುದೇ ಒಂದು ವಿಷಯವನ್ನು ತಕ್ಷಣ ಹೀಗೆ ಹೇಳಿ ಬಾರದು ಹತ್ತತತ್ತತ್ತು ಸಲ ಕೇಳಿದರೆ ಗೊತ್ತಾಗುತ್ತದೆ

  • @k.l.dhanashekarareddydhanu7533
    @k.l.dhanashekarareddydhanu7533 2 года назад

    🚩🚩🚩🚩🚩🙏🙏🙏🙏🙏💪💪💪👍👍👍❤❤❤👌👌👌

  • @prasadkumbhar5746
    @prasadkumbhar5746 3 года назад

    PRASADKUMBHAR.RAYAGADA BSNLATRAYAGADARAYAGADA AT.RAYAGADA ODISHA.765001 TELEPHONE EXCHANGE RAYAGADA ODISHA.765001 JAY.JAY.JAY.MAAMAJHIGOURINIMAHATA.JAI.JAI GODISGOD

  • @sahanah.j37
    @sahanah.j37 3 года назад +1

    jataa joota gangha makuta

  • @dr.nagarajasharma6729
    @dr.nagarajasharma6729 4 года назад +3

    ನನ್ನ ಫೇಸ್-ಬುಕ್ ತಾಣದಲ್ಲಿ ನಿಮ್ಮ ಬಗೆಗೆ ಬರೆದಿದ್ದೇನೆ. ವೀಕ್ಷಿಸಬಹುದು. ruclips.net/video/BOtJALS0isU/видео.html

  • @karanamvenkobarao1203
    @karanamvenkobarao1203 3 года назад +8

    Excellent performance it's very new harikstha by two harudasas

  • @vishwamvedictv5790
    @vishwamvedictv5790 3 года назад +2

    Super. Super.

  • @janhavijanu5442
    @janhavijanu5442 3 года назад +1

    Very nice

  • @VIJAYALAKSHMI-vd2rc
    @VIJAYALAKSHMI-vd2rc 2 года назад

    Superb

  • @ningegowda.nningegowda.n4248
    @ningegowda.nningegowda.n4248 3 года назад +1

    Great sisters,