Mannur Yellamma Temple Submerged In Water As Bheema River On Verge Of Overflowing

Поделиться
HTML-код
  • Опубликовано: 9 сен 2024
  • After Krishna river overflowing, now it's Bheema river's turn. A river which had dried up until few days back is now on the verge of overflowing. As of now, few temples in Kalaburagi district have already been submerged. Few devotees were also disappointed for not being able to visit the temple. Already 1.84 lakh cusecs of water has been released from Maharashtra's Veer and Ujjani Dams and by night it will reach 2.5 lakh cusecs.
    ಮಹಾರಾಷ್ಟ್ರದ ಮಳೆಗೆ ಇದೀಗ ಭೀಮಾ ನದಿಯಲ್ಲಿ ಕೂಡಾ ಪ್ರವಾಹ ಉಂಟಾಗಿದೆ. ನೀರಿಲ್ಲದೆ ಬತ್ತಿದ್ದ ಭೀಮಾ ನದಿ ಇದೀಗ ತುಂಬಿ ಹರಿಯುತ್ತಿದೆ. ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಇಗಾಗಲೇ ಭೀಮಾ ನದಿಗೆ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ರಾತ್ರಿವರಗೆ ಎರಡುವರೆ ಲಕ್ಷ ಕ್ಯೂಸೆಕ್ಸ್ ನೀರು ಬರ್ತಾಯಿದೆ. ಹೀಗಾಗಿ ಭೀಮಾ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿರುವ ಎಲ್ಲಮ್ಮದೇವಿ ದೇವಸ್ಥಾನ ಮುಳುಗಡೆಯಾಗಿದೆ. ಗ್ರಾಮದಲ್ಲಿನ ಅನೇಕ ಮನಗೆಳಿಗೆ ನೀರು ನುಗ್ಗುವ ಆತಂಕ ನಿರ್ಮಾಣವಾಗಿದೆ. ಇನ್ನು ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ದೇವಿಯ ದರ್ಶನ ಸಿಗದೇ ನಿರಾಸೆಯಾಗಿದೆ.
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    ► Follow us on Instagram: / tv9_kannada_official
    #Mannur #YellammaTemple #Afzalpur #BheemaRiver #KarnatakaFloods2019

Комментарии • 78