Singer Malu Nipanal : Naa Driver Ni Nann Lover ಸಾಂಗ್ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್| Garadi | Power TV
HTML-код
- Опубликовано: 21 ноя 2024
- Singer Malu Nipanal : Naa Driver Ni Nann Lover ಸಾಂಗ್ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್| Garadi | Power TV
#nadrivesong #garadi #powertv
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive
More Updates Keep Following Us
✓LatestUpdates@powertvnews.in/
✓Subscribe Power Tv@bit.ly/2PqYCUV
✓Like us@bit.ly/2Qm5JTX
✓Twitter link bit.ly/2EpHWfd
✓Instagram link / powertvnews
ಮಾಳು ಅವರು ಅಷ್ಟೊಂದು ಜನಸಂಖ್ಯೆ ನಡುವೆ ಮೊದಲ ಬಾರಿಗೆ ಹಾಡಿದ್ದು ಅನ್ಸುತ್ತೆ👏🤞
Yes. ❤
Adikke voice swalpa bere tara bandide
👌ಅಂತು ಉತ್ತರ ಕರ್ನಾಟಕ ಪ್ರತಿಭೆ ದೊಡ್ಡ ವೇದಿಕೆ ಕಲ್ಪಿಸಿದ ಗರಡಿ ಟೀಮ್ ಗೆ ಮೊದಲು ಧನ್ಯವಾದಗಳು ಅಲ್ ದ ಬೆಸ್ಟ್ ಗರಡಿ ಜೈ ಉತ್ತರ ಕರ್ನಾಟಕ 🥰💐💐❤️
❤❤❤❤❤❤
Uttara dakshina anno mata bidri modalu yallaru onde
😂hhhuvh r@@beerendrakumark.s6809
ಜೈ. ಮಾಳು ಅಣ್ಣಾ 🔥🔥ಅಣ್ಣಾ ಅಬಿಮಾನಿಗಳು ಬಂದು ಲೈಕ...
ನಮ್ಮ ಆಸೆ ಒ೦ದೇ ಅದೂ ಬಡವರ ಪ್ರತಿಭೆಗಳು ಬೆಳೆಯಬೇಕು ಆಸ್ಟೇ ❤ಜೈ ರಾಜ್ ವಂಶ ❤ಮಿಸ್ ಯು dr ಅಪ್ಪು ಸಾರ್ ❤🌹
ಈತರ ವೇದಿಕೆ ಇಂತವರಿಗೆ ತುಂಬಾ ದೊಡ್ಡದು, ಕಲೆ ಇರುವರನ್ನು ಬೆಳೆಸೋಣ ಉತ್ತರ ಕರ್ನಾಟಕದ ಪ್ರತಿಭೆ ಮುನ್ನುಗ್ಗಲಿ ❤️😍😍😍😍😘😘😘
ಇಷ್ಟೊಂದು ಬರಗೆಟ್ಟ ಕಲಾರಸಿಕರ ಇದ್ದಾರೆಯೇ !?
Howdu kano gaaaaaa du
❤
ಕಮೆಂಟ್ಸ್ ಮಾಡೋರಿಗೆ ಏನೂ ಗೊತ್ತು, ಕಲೆ ಅಂದ್ರೇ ಏನೂ ಅಂತ, ಕೊನೆತನಕಾ ಕುಂತು ಕೇಳೋರಿಗೆ ಹೋಗಿ ಕೆಳ್ರಿ,ಕಲೆ ಅಂದ್ರೇ ಏನೂ ಅಂತ, ತಾಕತ್ ಇದ್ರೆ ನೀವು ಮಾಡಿ ತೋರಿಸರೋ ನಮ್ಮಉತ್ತರ ಕರ್ನಾಟಕ್ ಹುಡ್ಗರ ತಾರಾ, ಚಡ್ಡಿ ಗಟ್ಟಿ ಇರಬೇಕು, ಕಲೆ ಯಾರ್ ಅಪ್ಪನ ಸೊತ್ತು ಅಲ್ಲಾ,,ನಿಮ್ಮಂತ ನಾಲಾಯಕರು ರಾಜಕೀಯ ವ್ಯಕ್ತಿಗಳ ಬೂಟು ನೆಕ್ಕೋಕೆ ಸರಿ, ಕೆಮೆಂಟ್ಸ್ ಮಾಡೋವಾಗ ಅವರ ಪರಿಶ್ರಮ ಎಷ್ಟಿದೆ ಅನ್ನೋದನ್ನಾ ತಿಳಕೊಂಡು ಕಮೆಂಟ್ಸ್ ಮಾಡಿ use less fellow's
@@shrinivasmurthyksvkulkarni423aaaaaa11
ಉತ್ತರ ಕರ್ನಾಟಕದರ್ರು ಹೊಡಿರಲೆ ಲೈಕ್ 🤩🤩❤️
ಉತ್ತರ ಕರ್ನಾಟಕದ ಹುಲಿ
Malu nipanala ಗೆ ಜೈ..❤
ಜೈ ಮಾಳು ನಿಪನಾಳ ❤❤ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರನಿಗೆ❤❤😊
ಉತ್ತರ ಕರ್ನಾಟಕದ ಜಾನಪದ ಕಿಂಗ್ ಮಾಳು ನಿಪನಾಳ ಜೈ ಮಾಳು ಜೆ ಡಿ ಬಾಸ್❤❤❤❤❤❤❤❤❤❤❤❤❤❤🎉
ಸೂಪರ್ ಮಾಳು ಅಣ್ಣ, ಆದ್ರೂ ಇವತ್ತು ನೀವ್ ಯಾಕೋ ಭಯದಲ್ಲೇ ಹಾಡಿದಿರಿ ಅನಸ್ತು, ಹಿಂತಾ ಸ್ಟೇಜ್ ಸಿಗೋದು ಬಾಳ್ ಅಪರೂಪ ಅಣ್ಣ ಸಿಕ್ಕಾಗ ಚೆನ್ನಾಗಿ ಬಳಸಗೋರಿ, ಇನ್ನೊಮ್ಮಿ ಯಾವದೇ ಬಯಯಿಲ್ಲದೇ ಹಾಡಿ, All the beat
All the best
Best of luck
Houdu voice sari baralilla dodd stage
ಉತ್ತಮ. ಹರಿತವಾದ. ದ್ವನಿ .ಇದಕ್ಕೆ. tune. ಕಂಡು. ಹಿಡಿದು. Music. ಕೊಟ್ಟವರು. ಯಾರು ?? Lyrics. ಬರೇ ದವರು. ಯಾರೂ .??
ಒಡಕು ಗಂಟಲಿನಲ್ಲಿ ಹಾಡಿದ ಹಾಗಿದೆ
ನಮ್ಮ ಉತ್ತರ ಕರ್ನಾಟಕದ ಅಣ್ಣ🔥🔥
ನಮ್ಮ ಉತ್ತರಕರ್ನಾಟಕದ ಪ್ರತಿಭೆಗಳು ಬೆಳೆಯಬೇಕು ❤️
ಯೋಗರಾಜ್ ಭಟ್ ಸರ್ ಧನ್ಯವಾದಗಳು ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ನಮ್ಮ ಜಾನಪದ ಕಲಾವಿದರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಸರ್
ಜೈ malu nipanal ಹೀಗೆ ಅಣ್ಣ ಯಾವತ್ತೂ ಬೆಳಿತಾ ಇರಬೇಕು ಮೇರಿಯೋರ ಮುಂದೆ ಹದ್ದಿನ ದರ್ಬಾರ್ 🔥🔥🔥🔥🔥
ಹದ್ದಾ ಸೆರಿತಿ ಗೂದ್ದ
Congratulations Malu Nipanal deserves more success in future
ಯಾಕೆ ಸ್ವಲ್ಪ್ ಅಂಜಕೊತ ಹಾಡಿರೊ ಹಾಗಿದೆ ಆದರೂ 🔥🔥
Big stage first Time alva so❤
@@punithbs7834 yes...
ನಮ್ಮ ಹುಡುಗರು ಹಾಗೆ ನಾವು ಸ್ಟೇಜ್ ಅಂದರೇ ಸ್ವಲ್ಪ ಇರುತ್ತೆ ಒಳ್ಳೇ ಚಾನ್ಸ್ ಸಿಗುತ್ತಾ ಇದ್ದರೇ ಸರಿ ಹೋಗ್ತಾನೆ
Nihadole stegemalya gottagutte
Yes fear ede tumba
ಸೂಪರ್ ಅಣ್ಣಾ 👌👌ನಮ್ಮ ಮನೆಯಲ್ಲಿ ಎಲ್ಲಾರೂ ನಿಮ್ಮ ಅಭಿಮಾನಿಗಳು ಅಣ್ಣಾ 🥰
M
M
Mmmmlopppppoo
Ew
M
M
Mmmmlopppppoo
Ew
ನನ್ನ ಊರು
ನನ್ನ ಹೆಮ್ಮೆ
ರಾಣೇಬೆನ್ನೂರು...❤
ಅಣ್ಣ ಬಹಳ ಚೆನ್ನಾಗಿದೆ ಹಾಡು ❤ ಉತ್ತರ ಕರ್ನಾಟಕದ ಹೆಮ್ಮೆಯ ಪುತ್ರ ❤
ಉತ್ತರ ಕರ್ನಟಕದ ಹುಲಿ ಒಂದ ಸ್ಟೇಜ್ ಮ್ಯಾಗ ನೋಡುದ ನಮಗ ಒಂದ ಕುಶಿ ❤
ನಮ್ಮ ಉತ್ತರ ಕರ್ನಾಟಕದ ಹುಲಿ 🐯
ನಮ್ಮ ಉತ್ತರ ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಮತ್ತೆ ಕಲಾವಿದರು ಮತ್ತು ಹಸ್ಯಗಳಿಗೆ ಯಾವತ್ತೂ ಕಡಿಮೆ ಆಗುವುದಿಲ್ಲ ಜೈ ಕರ್ನಾಟಕ ಜೈ ಕನ್ನಡ ಜೈ ಭಾರತ ಮಾತೆ
Love from Mangalore ❤I am a Mangalorean but I also love uttara Karnataka songs 😍
Enklna cellooond induve song
@@ratheshkumar6135 andhe
That's Uttara Karnataka,not Uttara kannada
@@Sookshmagnya that's k I will correction
@@Sookshmagnya swalpa wrong adhre yenu aglikke illa 😁 nimge artha aythu alwa a kade song antha asht idhre saku. ..dala problem ijji...naav normal agine a tharane helodh bidi innu sari madthene 😆
ಜೈ ಮಾಳು ಅಣ್ಣ ಸೂಪರ್ ಡ್ರೈವರಾ 👍👍👍👍🤗🙏
❤❤ಜೈ ಮಾಳು ಅಣ್ಣಾ 🔥🔥ಅಣ್ಣಾ ಅಭಿಮಾನಿಗಳು ಒಂದು ಲೈಕ...
ಡಿಟಿಕ್ಡ್ರ್ಡಕುಕ್ಸ್ rtjdju❤❤rhhtjdhy
ನಮ್ಮ Uk... ಹುಲಿ ಮಾಳು ಅಣ್ಣ ಜೈ ಮಾಳು ಅಣ್ಣ 🦁💯👌👌👌
ನಮ್ಮ ಶಾಲೆಯ ಶೈಕ್ಷಣಿಕ ಪ್ರವಾಸದಲ್ಲಿ ಈ song full raff and taff ಆಗಿ ಹೇಳಿದ್ವಿ ಮಿನಿಮಮ್ 100 ಸಲಿ ಆ song ಅನ್ನು play ಮಾಡಿದ್ದೀವಿ🎉🎉🎉🎉🎉🎉🎉 ಈ song ಕೆಲ್ಡ್ರೆ sad ಆಗಿ ಈರುವವರು ಫ್ರೆಶ್ ಆಗಿ ಆಗುತ್ತಾರೆ 🎉
Yes ನಮ್ಮ ಶಾಲೆಯ ಪ್ರವಾಸದಲ್ಲೂ ಮಕ್ಕಳಿಂದ ಈ ಹಾಡಿಗೆ ಬಹು ಬೇಡಿಕೆ. ಡ್ಯಾನ್ಸ್ ಮಾಡದವರೇ ಇಲ್ಲ.
Namm shale maklu idana keliddu
ಅದ್ಬುತ ಕಂಠ ಸಿರಿ ಗುರುವೇ 👌
ವಾವ್.... ಕಂಚಿನ ಕಂಠ ನಿಪನಾಳು ❤️
ಸೂಪರ್ ಗುರು ಎನ್ ವಾಯ್ಸ್ ಗುರು... Full fida all the best❤❤❤❤❤
I'm from Banglore but always lisning this song..... Super guruve
Super super super super super super super super super
ಅಣ್ಣ ತುಂಬಾ ಅಂಜುಕೋತಿದಾನೆ
ಆದ್ರೂ 🔥🔥🔥🔥 ಬ್ರೋ
King of king ಮಾಳು ಅಣ್ಣ...❤❤🔥
ಜೈ ಮಾಳು ಅಣ್ಣಾ 🥰
ನಾ ಡ್ರೈವರ ನೀ ನನ್ನ ಲವರ ಅನೂ ಹಾಡು ಸೂಪರ್ ಈ ಹಾಡು ಎಲ್ಲ ಪ್ರೇಮಿಗಳು ತಿಳಿದುಕೊಂಡು ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಮದುವೆಯಾಗಿ ಓಕೆ ❤❤❤❤❤❤❤❤❤
ಜೈ ಮಾಳು ಅಣ್ಣ❤❤❤
ನಮ್ಮ ಉತ್ತರ ಕರ್ನಾಟಕ ಪ್ರತಿಭೆಗಳು ಬೆಳೆಯಬೇಕು
ಮಾಳು ಅಣ್ಣಾ 🔥❤
ಜೈ ಅಣ್ಣ, ಸೂಪರ್ 💞💞💞👑👑👑💐💐💐💐💐
Jai KICCHA BOSS Jai malu kicchana abimani❤️❤️❤️
❤❤❤ಜೈ ಮಾಳು 🧡
God bles you brother... Nimma prathibhe ennu yeththarakke beleyali... Yella Karnataka dha janara shubha haaraike nimgidhe👍
Benki Halumatad Huli Malu bro🔥🔥🔥🔥🔥
❤ D Boss ellrigu belastare, adakke, BOSS anodu ❤❤❤🦁🦁
Jai malu nipanl ❤️❤️❤️
Wah wah block buster song super 😊😊
7.60 lakhs Views Agirodhu Brand Name : Mallu Nippanal Gosakar. UK Boy's All The Best. Jai Karnataka Maathe...
Magic in voice , wish u more success
Super ಅಣ್ಣ ♥️
ಜೈ kiccha boss ❤Jai maalu ಅಣ್ಣ ❤
ಜೈ ಮಾಳು ಅಣ್ಣ
Benki anna
UTTARA KARNATAKA song ge nam UTTARA KANNADA inda nanna ondu like..
Jai malu anna ❤️🔥
ಸುಪರ್.ಮಾಳು.ಅಣ್ಣ❤❤❤
Jai Malu anna Jai rayanna ❤❤❤❤❤❤❤❤
ಬಾಳಪ್ಪ ಹುಕ್ಕೇರಿ ಸರ್,ಗುರುರಾಜ್ ಹೊಸಕೋಟಿ ಸರ್,ಪಡಸಲಗಿ ಪರೀಟ ಸರ್ ಶಬ್ಬೀರ ಡಾಂಗೇ ಸರ್, ಇವ್ರು ನಿಜವಾದ ಉತ್ತರ ಕರ್ನಾಟಕದ ಹುಲಿಗೋಳಂದ್ರ ಇವಾಗ ಮೈ ಮ್ಯಾಲ ಪಟ್ಟಿ ಪಟ್ಟಿ ಇದ್ದ ನಾಯಿಗೋಳಿಗಿ ಸಹಿತ ಹುಲಿ ಅನ್ನೂದಾಗೇತಿ ...🐆🐅🤦🤦🤦🤦ಹುಲೀ...😮
ಕ್ಸಮಿಸಿ. .ಹಾಗೆಲ್ಲ. ಅನ್ನಬಾರದು .ನಾನು. ಬಹಳ. ಗಮನಿಸಿದ್ದೇನೆ. .ಬಹುಶ. ಪ್ರತಿಭೆ. ಅನ್ನುವದು. ಹುಟ್ಟಿನಿಂದಲೇ. ಬಂದಿರುತ್ತದೆ .ಆಯಾ. ಕಾಲಕ್ಕೆ. ಕಲೆಯಲ್ಲಿ. Triend. ಹುಟ್ಟುತ್ತದೆ . ಬೇರೆ. ಬೇರೆ. ಕಲಾವಿದರು. ಬರುತ್ತಾರೆ .ಹಾಗೇ. ಹುಟ್ಟಿದ. ಪ್ರತಿಭೆ. ಮಾಳು. ಉಪನಾ ಳ. ಅವರೂ. . ಕಲಾಕಾರ ರ. ಒಳಗೆ. ಒಂದು. ತುಡಿತ. ಇರುತ್ತದೆ. ಅದನ್ನು. ಹೊರ. ಹಾಕಲು. ವೇದಿಕೆಗಳು. ಬೇಕು .ಈಗ. ಮೊಬೈಲ್. ಬಂದು. ಯೂಟ್ಯೂಬ್. ಸವಿರಾರು. ಪ್ರತಿಭೆಗಳಿಗೆ. ಭೂಮಿಕೆಯ. ಆಗಿದೆ . ಕಲಾಕಾರರ. ಬಗ್ಗೆ. ಹಗುರ. ಮಾತನಾಡುವುದರಿಂದ. ಅವರ. ಮನಸ್ಸು. ಹುದುಗಬಹುದು .
ಸೂಪರ್ ಮಾಳು ಅಣ್ಣಾ 💚❤️❤️❤️💚💚🔥🔥🔥
Thank You Power TV.❤
ಉತ್ತರ ಕರ್ನಾಟಕದ ಹುಲಿ ಮಿಂಚಿಂಗ್ 🥰🥰🥰🥰🥰🥰🥰
ಜೈ ಮಾಳು ಅಣ್ಣ 🔥🔥🔥🔥🔥🔥🔥
Yappa Nam kannada da Jana na yaav nan maklu meersak aagalla naanu eevaga Maharashtra allidini nanna ooru Mysore, nijvaaglu haadu saane chalo aaithi sooooperrr jai kannada jai Karnataka ❤😊😊 namma Karnataka namma hemme😊❤ all the best guys God bless you 🙏
ಜೈ ಮಾಳು ಅಣ್ಣಾ
King malu anna 🔥💯
BOSS ❤️of❤️malu ಅಣ್ಣಾ...
👌🏻ಮಾಳು ಅಣ್ಣಾ
Sound system ಸರಿ ಇಲ್ಲ ಅನ್ಸುತ್ತೇ
ಸಂಗೀತ ಕ್ಕೆ ಬೆಲೆನೇ ಇಲ್ದಾಂಗ ಮಾಡಿಬಿಟ್ರೆಲ್ಲೋ... ಮೀಡಿಯಾದವ್ರು ನಿಮಗ ಬರೇ T R P ಬೇಕ ಹತ್ತ ಹತ್ತು ಇಪ್ಪತ್ತ ಇಪ್ಪತ್ತ ವರ್ಷ ಸಂಗೀತ ಅಭ್ಯಾಸ ಮಾಡಿದವ್ರು ಯಾರೂ ಕಣ್ಣಿಗಿ ಬೀಳೂದಿಲ್ಲ ಉತ್ತರ ಕರ್ನಾಟಕದ ಜಾನಪದ ಅಂದ್ರ ಏನನ್ನೂದ ಗೊತ್ತಿಲ್ಲ ಈ ಮಕ್ಕಳಿಗಿ ಭೋಜಪುರಿ ಸಂಗೀತ ತಗೊಂಡು ಅದರಮ್ಯಾಲ ಡಿಜೆ ಮಾಡಿ ಹೆಣ್ಮ್ಕಳ ಕೇಳಬಾರದಂತಥಾ ಅಶ್ಲೀಲ ಶಬ್ದ ಬಳಸಿ ಹೊಲಸ ಹಾಡ ಹಾಡಿ ತಮಗ ತಾವೇ ಒಂದೊಂದ ಬಿರುದ(ಉತ್ತರ ಕರ್ನಾಟಕದ ಹುಲಿ ಚಿರತಿ )ಕೊಟಗೊಂಡ ನಿಮ್ಮ ..ನ ಸಂಸ್ಕೃತಿ ಎಲ್ಲಿ ಉಳಸಾಕತ್ತೀರ್ಲೆ ಈ ಚಾನಲ್ ನಡಸ್ತೀಯಲ್ಲಾ ಇವಾ ಹಾಡಿದ ಎಲ್ಲಾ ಹಾಡಗೋಳ ವೈದ ನಿಮ್ಮ ಮನ್ಯಾಗ ಹೆಣ್ಣ ಮಕ್ಕಳಿದ್ರ ಕುಂಡ್ರಿಸಿ ಕೇಳಸರಿ ರಿಜಲ್ಟ ನಿಮ್ಮ ಯೂಟ್ಯೂಬ್ ಫಾಲೋವರ್ಸ ಆಲ್ಲಾ ನಿಮ್ಮ ಮನ್ಯಾನ ಹೆಣ್ಣ ಮಕ್ಕಳ... ಕೊಡತಾರ🙏ದಯವಿಟ್ಟು ನಮ್ಮ ಉತ್ತರ ಕರ್ನಾಟಕದ ಜಾನಪದದ ಸಂಸ್ಕೃತಿ ಉಳಸರಿ ಬೆಳಸರಿ.🙏🙏🙏🙏🙏🙏
Power of MN Boss❤
ಇಂತ ವೇದಿಕೆಯಲ್ಲಿ ಹಾಡಿದ್ದು ನಮ್ಮ ಉತ್ತರ ಕನ್ನಡ ಹೆಮ್ಮೆ. ಇನ್ನು ದೈರ್ಯವಾಗಿ ಹಾಡಿ
Malu Super Singing ❤
Idu uttar Karnataka da Shakti..
"Late but Brite"...
ನಮ್ಮ ರಾಣಿಬೆನ್ನೂರು thnk you d ಬಾಸ್ 🎉❤
I am from Kolhapur city of Maharashtra State near Last boundry of Karnataka s Belgaum district.I am Marathi but fall in love with Singer Malu Nippnal and Shruti pralhad and their famous song Hithalika karibyada mavva
Masta song hai naa yee ❤ 🎶
King kiccha boss ❤ ಕಿಚ್ಚನ ಅಪ್ಪಟ ಅಭಿಮಾನಿ ಮಾಳು ಅಣ್ಣ 🔥❤️
King is always king 🔥⚔️
Here's also 1.1 million ❤
ಸೌಂಡ್ ಕರಬ್ ಆಗ್ತಾ ಇದೆ ಮಾಳು ಈಗ ನಿಂದ ,ಅಲ್ವಾ?
Super song na drevier
ಜೈ ರಾಕಿ ಬಾಯಿ
Malu👌🚩🚩
Super malu bro 🔥🥰❤️❤️🐯🐯🐯
ಜೈ ಮಾಳು ಅಣ್ಣಾ ❤️🔥
ನಮ್ಮ ಉತ್ತರ ಕರ್ನಾಟಕ ಹುಲಿ malu nipanal
ಜೈ ಕರ್ನಾಟಕ ಜೈ ಡಿ ಬಾಸ್ 💛❤️
Super anna ninna song❤👌👌👌🌹
Supper. Annaya❤
ಮಾಳು ಅಣ್ಣ ❤
ಸೂಪರ್ ಡಿಬಾಸ್
This north Karnataka songs music sounds like marati music
ಜಾನಪದ ಲೋಕದ ಕಿಂಗ್ ಪರಸು ಅಣ್ಣಾ ಕೋಲೂರ ✌️😎🔥✌️
😭
Ranebennur❤❤❤❤❤
ನಾ ಡ್ರೈವರ ನೀ ನನ್ನ ಲವ್ವರ್ ಸಾಂಗ್ ಸೂಪರ್❤❤ ಮಾಳು ನಿಪನಾಳ ಸೂಪರ್ ವಾಯ್ಸ್
Nam Uttara Karnataka huduga namma huduga namma hemme👌👌👌🙏🕺🕺🕺🕺❤️❤️
Jai malu nipanaal ❤❤❤❤
👍ಮಂಜುನಾಥ. Supurasong
Jai appu boss ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤...
We should support these types if songs
🔥🔥🔥🔥adre kandit ellondu samasse edde
Jai d boss ಬೆಳೆಯಲಿ ಪ್ರತೀಭೆಗಳು
💪💪💪💪🤙U k sigar mallu 👍😊anna 💪💪💪