SIRI MUSIC is now a platform for all the upcoming youth artists Feel free to share your talents to the given contact The best among them will get the spotlight Mobile +919845341102 Or siri.news2014@gmail.com 🎵🎤🎵🎤🎵🎤🎵🎤🎵🎤🎵🎤🎵🎤
Wa wa wa wa fantastic .... O god realy grate amazing voice... Sonu nigam bittu namma kannadigare inta kannadigare iddare yella music director gamanisi.... Chance kottorige 1000 thanks....
Wow...!!!, what a beautiful song and lyrics especially with the best voice..... I feel non could be justified for this than the how Meheboob sang it.... thank you guys for a wonderful song... All the best ☺️
Song is super mehabub sab. Really fenatastic uyour voice.. All the best to your future.... get lot of success in your future......tanks for giving chance to mehabub sab...... Thanks to all team
Yen pratibe sir Namma support Endendigu Ege Eruthe Hosa pratibe ge havakasa kotaga Enta hadu baroke sadya Asm💙💙, yaru dislike madidu poorthi kelri yentha hadu 👌👌. All the best fr ur team sir
GEET MAALA Kannada Film : kattale KONe Lyricist : Nagaraj Rao , Music : Arun Raj Singer : Mehboob Saheb ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ ಇದು ಇರುಳ ಚದುರಂಗ ತಿಳಿದುಕೋ , ನೀ ಕತ್ತಲೆ ಕೋಣೆ ಮಗಳೆ ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಕನಸು ನಗು ವಿಂದ ನಲ್ಮೆಯ ತುಟಿಗಳಿಗೆ , ಒಲವಿಲ್ಲ ಬದುಕು ಭಾವನೆಗೆ ಕನಸಿಲ್ಲ ಒಲವಿನ ಕಣಗಳಿಗೆ , ಜೊತೆ ಇಲ್ಲ ಒಂಟಿ ಪದ ಗಳಿಗೆ ಕರುಳ ಕುಡಿಯುತ ಉರುಳು ಬೀಸಿದನು , ವಿಧಿಯ ಆಟ ವೇನೆ ಕಾಣ ದಾಯ್ತು ದಾರಿ ,ವೊಡಲ ತುಂಬಾ ಬೇಗೆ , ಹೀಗೆ ಯಾಕೆ ಆಗಿದೆ .... ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ ಇದು ಇರುಳ ಚದುರಂಗ ತಿಳಿದುಕೋ, ನೀ ಕತ್ತಲೆ ಕೋಣೆ ಮಗಳೆ ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಬದುಕು
SIRI MUSIC is now a platform for all the upcoming youth artists
Feel free to share your talents to the given contact
The best among them will get the spotlight
Mobile +919845341102
Or
siri.news2014@gmail.com
🎵🎤🎵🎤🎵🎤🎵🎤🎵🎤🎵🎤🎵🎤
ಸಿರಿ ನಿಮಗೆ ಒಳ್ಳೆಯದಾಗಲಿ
superb
K. Tech, ytp
Will share somes
ಧನ್ಯವಾದಗಳು ಸರ್ ನಿಮ್ಮ ಸಹಕಾರ ನಮಗೆ ಶಕ್ತಿ
ಏನ್ ಪ್ರತಿಭೆ ಗುರು ಇದು ಇವರಿಗೆ ಅವಕಾಶ ಮಾಡಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು ಆನಂತರ ಈ ಸಾಂಗು ನಿಜವಾಗಲೂ ನನ್ನ ಹೃದಯ ಕಲ್ಪನೆ ಮೀರಿಸಿದೆ ಗುರುವೇ
ಜೈ ಕರ್ನಾಟಕ ಮಾತೆ
ನಮ್ಮಂತ ವಿಕಲಚೆನರಿಗೆ ಅವಕಾಶ ಕೊಟ್ಟಂತ ನಿಮಗೆ ಧನ್ಯವಾದ ಸರ್
ಇಂತ ಪ್ರತಿಭೆ ಗೆ ಅವಕಾಶ ನೀಡಿದಕ್ಕೆ ಧನ್ಯವಾದಗಳು ಈ ತಂಡಕ್ಕೆ
Awesome
ನಮಸ್ಕಾರಗಳು 🙏
🙏🙏👩🔧
👏👏
Chinna
ಅಬ್ಬಾ...ಎಂಥಾ ಗಾಯನ🙏🙏🙏🙏🙏🙏ಸಾಹಿತ್ಯ ಕೂಡಾ ಅದ್ಭುತ👌👌👌
ಮನ ಮುಟ್ಟುವ ಸಾಲುಗಳು
ತುಂಬಾ ಚೆನ್ನಾಗಿದೆ 👌👏👏👏👏👏👌👌👌
ಈ ಮಹಾನ್ ಪ್ರತಿಭೆಗೆ ಸಂಗೀತದ ಮೂಲಕ ಬೆಳಕು ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು 👏
Song is good god
E
Mehboob SAB Sir your India icon
S bro awesome
100th like for a beautiful singer
ಮೆಹಬೂಬ್ ರವೆರೆ ಧನ್ಯವಾದಗಳು ಅವರಿಗೆ ಅವಕಾಶ ಕೊಟ್ಟ ತಂಡಕ್ಕೂ ದೊಡ್ಡ ನಮಸ್ಕಾರ
ಸರ್ವರ ಸಮ್ಮತವಿಲ್ಲದೆ ಅವಕಾಶ ನೀಡಲು ಸಾದ್ಯವೇ ಇಲ್ಲ ಮೇಹಬೂಬ ರವರೀಗೆ ಅವಕಾಶ ಕೋಟ್ಟಂತ್ತಹ ಸರ್ವರೀಗೂ ಕೋಟ ಕೋಟಿ ನಮನಗಳೂ
Girish KB u
SHRIKANT BHAJANTRI ihjgkvv
Got tears in my eyes after listening his voice.. it's so touching
ವಾವ್...ಅತ್ಯದ್ಬತವಾದ ದ್ವನಿ ಇಂತ ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿ ಹೊರತಂದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು...ಅತ್ಯದ್ಬುತ ಗಾಯಕ ಮೆಹಬೂಬ್ ಸಾಬ್
suprrrrr☺️
ನಗುವಿಲ್ಲಾ ನಲ್ಮೆಯ ತುಟಿಗಳಿಗೆ...ಒಲವಿಲ್ಲ ಬದುಕು ಬಾವನೆಗೆ... 👌👌👌👌
ನಮಗೆಲ್ಲಾ...ಸ್ಪೂರ್ತಿ ನೀವು ನಿಮ್ಮ ಪ್ರತಿಭೆಗೆ ನನ್ನ ಕೋಟಿ ಕೋಟಿ ನಮನಗಳು🙏👏...ನಾನಗೇನೂ ಸಾಧಿಸಲು ಆಗುವುದಿಲ್ಲ ಅನ್ನುವವವರು ನಿಮ್ಮನ್ನು ನೋಡಿ ಕಲಿಯಬೇಕು
Superb
Super sir new trend
HARISH NETHRA dfvodys
ಟೆಕ್ ಹರೀಶ್ ಕನ್ನಡ
superb sir
only the blind person could sing this with such emotions.....wow...ಇದು ಇರುಳ ಚದುರಂಗ ತಿಳಿದುಕೋ ನೀ ಕತ್ತಲೆ ಕೋಣೆ ಮಗಳೇ.....👌
Deekshith Shetty perfectly said sir..
👍
Super sri
Nice deekshi
100%
ಈ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂದ ತಂಡಕ್ಕೆ ಶುಭವಾಗಲಿ
Yes
Osm
Super
Howdu
Good ves
ತಮ್ಮ ಸುಂದರ ಸುಲಲಿತ ಧ್ವನಿಯಲ್ಲಿ ನಿಜವಾದ ಬೆಳಕು ತೋರಿಸಿದ ಈ ಮಹಾನ ಅದ್ಭುತ ಪ್ರತಿಭೆಯ ಗಾಯಕರಿಗೆ ನನ್ನ ನಮಸ್ಕಾರಗಳು.
Saadenege kannu bekilla sir ..U r inspiration to all of us ..Great Job sir...idu irula chaduranga
ಮಹಬೂಬ್ ಅವರಿಗೆ ಅವಕಾಶ ಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ನಿಮಗೆ
ಒಳ್ಳೆಯ ಪ್ರತಿಭೆಗೆ ಸಿಕ್ಕ ಅವಕಾಶ ಉತ್ತಮವಾಗಿ ಹಾಡಿದ್ದಾರೆ ಅವರಿಗೆ ಇನ್ನು ಅವಕಾಶ ಸಿಗಲಿ
ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಅಂತ ಪ್ರತಿಭೆಗೆ ಅವಕಾಶ ಕೊಟ್ಟ ನಿಮಗೆ ಆ ದೇವರು ಒಳ್ಳೆದು ಮಾಡಲಿ.
No comments...sir superb voice loved this song, hats off to the entire team for giving this opportunity to mehaboob sir 🙏✌
ಅದ್ಭುತವಾದ ಗಾಯನ ಇಂತ ಹಲವಾರು ಹೃದಯಸ್ಪರ್ಶಿ ಗಾಯನವನ್ನು ಹಾಡುತ್ತಾ ಕಿವಿಯನ್ನು ಇಂಪಾಗಿ ಮಾಡುವಂತೆ ಗಾಯನ ಹಾಡಿಸಿದ ತಂಡಕ್ಕೆ ಧನ್ಯವಾದಗಳು
Nivu great sir intha prathibegalge chance kodthiddira 👌👌👌👌👌
ನಗುವಿಲ್ಲ ನಲ್ಮೆಯ ತುಟಿಗಳಿಗೆ..ಒಲವಿಲ್ಲ ಬದಕು ಭಾವನೆಗೆ..ಕನಸ್ಸಿಲ್ಲ ಒಲವಿನ ಕಣ್ಣಗಳಿಗೆ
ಜೊತೆಯಿಲ್ಲ ಒಂಟಿ ಪದಗಳಿಗೆ..
Wow super line's
@@MANJUnath-eo7te to
Wa wa wa wa fantastic .... O god realy grate amazing voice... Sonu nigam bittu namma kannadigare inta kannadigare iddare yella music director gamanisi.... Chance kottorige 1000 thanks....
I am feeling very happy for him...... And the person who gave chance to him 😀😀😀 Amazing voice (Talent never dies) 😄😄
ಅದ್ಬುತ ರಚನೆಗಳಾಗಿವೆ ಹಾಡು ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಹಾಡಿದ್ದಾರೆ....
ಹಾಡಿದ ಮೇಹಬೂಬ್ ರಿಗೂ.ಅವಕಾಶ ಕೊಟ್ಟಂತ ನಿಮಗೂ ವಂದನೆ ಅಭಿನಂದನೆ
Wow...!!!, what a beautiful song and lyrics especially with the best voice..... I feel non could be justified for this than the how Meheboob sang it.... thank you guys for a wonderful song... All the best ☺️
O my god what a touchingly voice Sir Mohammad, Thanks for all the team for such song sang by Sir Mohammad
Jai Karnataka
Soo beautiful song, thanks to whole team for encouraging the new singers
super voice
ನಗುವಿಲ್ಲ ತುಟಿಗೆ ಒಲವಿಲ್ಲದ ನಿಂತ ನೀರಿನ ಹಾಗೇ ಜೀವನ ಕತ್ತಲ ಕೋಣೆ ಬದುಕಿನ ಅಧ್ಯಾಯ
ಒಂದು ಕೊರತೆ ಒಬ್ಬ ವ್ಯಕ್ತಿ ಯ tallent ನ ಕಸಿಬಾರದು ಅವರಿಗೆ ಅವಕಾಶ ಸಿಗಬೇಕು
Poornimavk 1998 haudu kanri👌👌
Superb
Nevuu Super Bri
Vri
ಹೌದು ನಿಜವಾಗಿಯೂ ಸಹ ♥️
Super vaice ನಿನ್ನನು ಕರುನಾಡಿಗೇ ಪರಿಚಯ ಮಾಡಿಸಿದ ಸ ರಿ ಗ ಮ ಪ ದವರಿಗೆ 1m thakns
S thanks
ಮೆಹಬೂಬ್ ಸಾಬ್...ಸೂಪರ್...
ಸಂದೇಶ್..ನಿಮ್ಮ ಶ್ರಮಕ್ಕೆ ತಕ್ಕಫಲ ಕಾಣ್ತಾ ಇದೆ...all the best
ಸೂಪರ ಮೈಬೂಬ ಸರ್
ಸುಪರ ಸಾಂಗ್ ಗುರು..
Super sir.....
ಹೇಳಲು ಮಾತುಗಳಿಲ್ಲ....ಪ್ರತಿಭೆಗೆ ಅವಕಾಶ ನೀಡಿದ ತಂಡಕ್ಕೆ ಧನ್ಯವಾದಗಳು ಸರ್....
Hi
Wow 👏👏sakkath song 👌👌beautiful singing sir ahaa.....bhavaneya lokakke karedoyyuva bhava...
Hats off to the composer. Mahboob's voice is heavenly. Talents like this should come to light and should more and more chances to sing and compose.
OMG. He is amazing . I hope he will sing more for Kannada film industry
What a high pitch and clear voice, very awesome
Super voice sir.god gifted voice
Super telent.👍👍👍👍
Super Sir super
Good anna
ನ್ ಪ್ರತಿಭೆ ಗುರು ಇದು ಇವರಿಗೆ ಅವಕಾಶ ಮಾಡಿದ್ದಕ್ಕೆ ಮೊದಲು ನಿಮಗೆ ಧನ್ಯವಾದಗಳು ಆನಂತರ ಈ ಸಾಂಗು ನಿಜವಾಗಲೂ ನನ್ನ ಹೃದಯ ಕಲ್ಪನೆ ಮೀರಿಸಿದೆ ಗುರುವೇ
ಜೈ ಕರ್ನಾಟಕ ಮಾತೆ
Amazing Voice. Heart touching lyrics, singing and music.. Very emotional song..
Wow! His talent will take him to somewhere. Keep supporting 😍We love you Mehaboob Saab😍
Hi
What a wonderful voice &emotion ! Definitely song create s history !
Namrata C. Naragund yes
rudramma
Namrata C. Naragund hi
Namrata C. Naragund your true
SP A , Kumar
ಇಂತಹ ಪ್ರತಿಭೆಗಳಿಗೂ onlike ಮಾಡ್ತಾರಲ್ಲ ಮನಸ್ಸಿಗೆ ತುಂಬಾ ಬೇಸರ ವಾಹಿತು
ಅವರೆಲ್ಲ ಒಂದು ರೀತಿಯ ವಿಕೃತಿಗಳು ಸಹೋದರ
Super
Unlike
ಸ ರಿ ಗ ಮ ಪ .... ಸ್ಟೇಜ್ ಹೊಸ ಪ್ರತಿಭೆಗಳಿಗೆ ವಂದು ವರದಾನ್...tq zee ಕನ್ನಡಾ
Wow. ....osam singing, chennagi hadiddiri sir. ..
Entha prathibege avakasha kottantha e teemge danyavadagalu. .haage entha prathibegalige, mukyavagi karnatakada prathibegalige avakasha madi kodi plz
Devaru olledu madli 💖💖💖💖👍👌✌👏👏👏👏👏👏👏👏👏👏👏👏👏👏💚
Song is super mehabub sab. Really fenatastic uyour voice.. All the best to your future.... get lot of success in your future......tanks for giving chance to mehabub sab...... Thanks to all team
This song tells the true story of our Life...for this lyrics and music mehoob sir's voice is life....
amazing voice.. we all there to support you brother. we need ur songs
ಹಾಡು ತುಂಬಾ ಚೆನ್ನಾಗಿದೆ ಒಳ್ಳೆ ಫೀಲಿಂಗ್ ನಲ್ಲಿ ಮೆಹಬೂಬ್ ಸಾಬ್ ಹಾಡಿದ್ದಾರೆ ಇದೇ ರೀತಿ ಮೆಹಬೂಬ್ ಸಾಬ್ ರನ್ನು ಪ್ರೋತ್ಸಾಹಿಸಿ ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಧನ್ಯವಾಗಳು
you got god blessed voice .. it really touched my heart..
So pure our Kannada is, we feel it with singers like this. Ultimate
sir beautiful song his voice is very touching he has god gift please give him more oppurtunity to sing songs, his voice has a very soothing effect .
Osm voice Anna olledagali 😊 music , lyrics kuda superrrrrrrrrrrrr 😊
Kan IL davange.. Dari tore see dake.. kote dhanyavada galu yella team ge..
ಗಾನ ಕೋಗಿಲೆ ಮೈಬೂಬ್ ಸರ್.....👌👌👌
Super voice 😘😘😘😘😘😘😘
ಕರ್ನಾಟಕದ ಹೊಸ ಕೋಗಿಲೆ 😘😘😘😘😘😘😘😘😘😘😘😘😘😘😘
ಸೂಪರ್ ಸಿಂಗರ್
ಇಂಥ ಒಂದು ಅಂಗವಿಕಲನಿಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಅಭಿನಂದನೆಗಳು
Venkatesh super
ಹೌದು ನಿಜವಾಗಿಯೂ ಸಹ ♥️
He is a music great musician good luck bro.
Golden voice and their is some attraction on the voice....
ಮನಸ್ಸಿಗೆ ಮುಟ್ಟುವಂತ ಹಾಡು ಸರ್ ಸೂಪರ್ ಧ್ವನಿ ಸರ್ 🙏🙏🙏
Yen pratibe sir Namma support Endendigu Ege Eruthe Hosa pratibe ge havakasa kotaga Enta hadu baroke sadya Asm💙💙, yaru dislike madidu poorthi kelri yentha hadu 👌👌. All the best fr ur team sir
What a talent god bless you.
NAGARAJ Bangalore
Super voice mehaboob sab,all the best ur future.
Great job I love it
While hearing song through Meboob... ultimate
Meaning full lines & awesome voice mehboob
Best Lyrics, superb singing. Hat's off to Kathale kone team.
Bro goosebumps barthaide 😅😢😢 Kadak voice sir
It's really super song.. For achiver they can achieve in one or the other way by their hidden talent 😉
Poojaphm. gmail. com Pooja
Nimma Sadanege koti namaskaragalu bhagavantana krupe sadaa nimma melirali
Supr song,,,super voice,,,All d best fr ur team,,,👍
ಅದ್ಭುತವಾಗಿ ಹಾಡಿದ್ದಾರೆ
Shiva Koppar nabisab
Great voice sir ji.
I wish you Good Luck Sir ji.
super sr
ತಮಗೆ ಧನ್ಯವಾದಗಳು ಇಂಥಹ ಗಾಯನ ಕೋಗಿಲೆಗೆ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
ನಿಮಗೆ ಅ ದೇವರು ನೇತ್ರ ಭಾಗ್ಯವನ್ನು ಕರುಣಿಸಲಿ. ನಿಮ್ಮ ಜೀವನವು ಉಜ್ವಲ ವಾಗಲಿ
super voice sir all the best for your team thank you so much mehaboob sir and you are my inspiration brother
Basava Gouda S [
ಕತ್ತಲೆ ಕೋಣಿ ಸಿನಿಮಾದ ಎರಡನೇ ಹಾಡು kaadutiye love song ಎಲ್ಲರೂ ನೋಡಿ
super voice,,, song super,,, exelent mehabub sir
Super
ಇವರು ಹಾಡಿರುವ ಹಾಡು ಹೆಗಿದೆ ಅಂದ್ರೆ, ಇವರ ಕಷ್ಟ ಹೇಳಿರುವಹಾಗಿದೆ... ಕನ್ನು ಕನ್ನಿರಿಂದಾ ತಂಪಾಗ್ಬೆಕು ಅದ್ಭುತ ಧ್ವನಿ ಸರ್ ನಿಮ್ಮದು
ಉತ್ತರ ಕರ್ನಾಟಕದ ಕಲಾವಿದ ಮಹೆಬೊಬ ಸರ್ & ಸಂಗೀತ ತಂಡದವರೆಗೆಲ್ಲ ತುಂಬುಹೃದಯದ ಧನ್ಯವಾದಗಳು. ವಿಜಯ್.
Awesome voice,God gift.. may God bless you
Actors act madi sampadane madtare so avrinda hadiso badhlu intha prathibegalige avakasha kodi thnx
ur too talent sir ,, ur voice ulty. ...
Super howdh
Super sir
Very supper sir speak
Exalted voice namane janaru haadthare super
ಇಂತಹ ಪ್ರತಿಭವಂತನಿಗೆ ಇನ್ನು ಹೆಚ್ಚು ಅವಕಾಶ ಸಿಗಲಿ
ಇವರನ್ನು ಗುರುತಿಸಿ ಅವಕಾಶ ಕೊಟ್ಟವರಿಗೆ 🙏🙏🙏🙏🙏
ತುಂಬಾ ಚೆನ್ನಾಗಿದೆ ಸಾರ್ ಒಳ್ಳೆ ಹಾಡು ಹಾಡಿದಕ್ಕೆ ಅರ್ಥ ಪೂರ್ಣವಾದ ಹಾಡು ಈ ಹಾಡು ಕೇಳಿದರೆ ಮನಸಿಗೆ ನೆಮ್ಮದಿ ಸಿಗುತ್ತೆ ಧನ್ಯವಾದಗಳು ತಮಗೆ
E song recording time nalli iiruva ellaru eno novu feel madta idira bittak guru feel munde ide gole win agoke beku smile smile
Realy good job ..... I love mehaboob .God bless you
Hats off mahaboob sir🙏🙏🙏🙏🙏
kannu elladiddare yenate.... kalavidanige kaleye devru... God bless you broo
Very melodious song
This singer is really God 's gift to kannada music
GEET MAALA Kannada Film : kattale KONe
Lyricist : Nagaraj Rao , Music : Arun Raj
Singer : Mehboob Saheb
ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ
ಇದು ಇರುಳ ಚದುರಂಗ ತಿಳಿದುಕೋ , ನೀ ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು
ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಕನಸು
ನಗು ವಿಂದ ನಲ್ಮೆಯ ತುಟಿಗಳಿಗೆ , ಒಲವಿಲ್ಲ ಬದುಕು ಭಾವನೆಗೆ
ಕನಸಿಲ್ಲ ಒಲವಿನ ಕಣಗಳಿಗೆ , ಜೊತೆ ಇಲ್ಲ ಒಂಟಿ ಪದ ಗಳಿಗೆ
ಕರುಳ ಕುಡಿಯುತ ಉರುಳು ಬೀಸಿದನು , ವಿಧಿಯ ಆಟ ವೇನೆ
ಕಾಣ ದಾಯ್ತು ದಾರಿ ,ವೊಡಲ ತುಂಬಾ ಬೇಗೆ , ಹೀಗೆ ಯಾಕೆ ಆಗಿದೆ ....
ಒಂಟಿ ಕಾನ ನದಿ ನೀ , ಬರಿಯ ಅಲೆವೆ ಯಾಕೆ ಮರುಳೇ
ಇದು ಇರುಳ ಚದುರಂಗ ತಿಳಿದುಕೋ, ನೀ ಕತ್ತಲೆ ಕೋಣೆ ಮಗಳೆ
ನಿಂತ ನೀರು ಬದುಕು , ಕೊನೆ ಯಾಯ್ತು ಕನಸು ಇದಕು
ಎದೆ ಗವಚಿ ನಿಂತು , ಸರಿಯಾಗಿ ಕುಂತು , ಬರಡಾಯ್ತು ನಿನ್ನ ಬದುಕು
Sir you have written the lyrics, because name looks similar. Beautiful lyrics
super song Sir ur voice was very fantastic boss soooo feeeell off Love 👌👌❤️
Sunita Hugar
Sunita Hugar ಯ್ಬ
Super voice super song ........
HS sreenivas Mysore
Hats off for your excellent talent sir
ಇಂಥವರಿಗೆ ಅವಕಾಶ ಮಾಡಿಕೊಟ್ಟ ಅವರಿಗೆ ನನ್ನ ಧನ್ಯವಾದಗಳು..ಅದ್ಭುತ
Super song & super voice ☺️
Ultimate singing
super.kannadigarige avakasha kottiddakke tanks
Nim padida ha thaege savera koti namana 🙏🙏🙏nim prathi onedu songu super sir😍😍😍😍👌👌
ತಮಗೆ ಹೊಸವರ್ಷದ ಶುಭಾಶಯಗಳು ಗದಗಿನ ಕೋಗಿಲೆ ಹಾಡು ಕೇಳಿ ತುಂಬಾ ಸಂತಷವಾಯಿತು.
Superb feel song kathal kone
Super singing sir
Nice voice All the best bro
Heart touching.. OMG. Super singing