ಕೂಗಿ ಕೂಗಿ ಕರೆಯುತ್ತೀರೊ ಕಣ್ಣ ಹನಿಯ ದನಿ ಕೇಳದೆ ಮಂಡಿ ಊರಿ ಮರುಗುತ್ತೀರೊ ಮನದ ನೋವು ಮನ ಮುಟ್ಟದೆ ಕೈಯ ಮೂಗಿವೆ ನಾ ಹೇಗಾದರೂ ನೀ ನನ್ನ ಜೊತೆಯೇ ಇರು ಬಿಟ್ ಹೋಗಬೇಡಾ.. ನನ್ನಾ....... ಬಿಟ್ ಹೋಗಬೇಡಾ. ಬಿಟ್ ಹೋಗಬೇಡಾ..... ನನ್ನಾ...... ಬಿಟ್ ಹೋಗಬೇಡಾ...... ಕೂಗಿ ಕೂಗಿ ಕರೆಯುತ್ತೀರೊ ಕಣ್ಣ ಹನಿಯ ದನಿ ಕೇಳದೆ ಕಾಲ ನಿನ್ನ ಬೇಡವೇನು ಸ್ವಲ್ಪ ಹಿಂದೆ ಸರಿದು ಬೀಡು ಸುಂದರ ಕ್ಷಣಗಳನು ಮರಳಿ ಕೋಡು ಬೇಕಾ ನಿಂಗೆ ಕೇಳಿ ತಗೋ ನನ್ನ ಜೀವ ನೀಡುವೆನು ನಿನ್ನ ವೆಳಾ ಪಟ್ಟಿಯನ್ನು ತಿದ್ದಿ ಈಡು ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನ ಬಿಟ್ಟು ಯಾರು ಇಲ್ಲಾ ಇಂದು ನನಗೆ ಹಿಂದು ಮುಂದು ಬಿಟ್ ಹೋಗಬೇಡಾ.. ನನ್ನಾ....... ಬಿಟ್ ಹೋಗಬೇಡಾ. ಬಿಟ್ ಹೋಗಬೇಡಾ..... ನನ್ನಾ...... ಬಿಟ್ ಹೋಗಬೇಡಾ..... ಓ ನನ್ನ ದೇವತೆ ಇರದೇ ನೀ ಜೊತೆ ನೆರಳು ನನ್ನ ಜೊತೆ ಬರುತ್ತಿಲ್ಲ ವಿಧಿ ನಿನ್ನ ಆಟಕೆ ನಾನ್ ಆದೇ ಆಟಿಕೆ ಹೃದಯ ಏತಕೆ ನಿನಗಿಲ್ಲ ದೇವರಿಗೂ ....ನಾನು ಶಾಪ ಹಾಕಿರುವೆ ಅಷ್ಟು ಕೋಪ ಹೋಗ ಬೇಡಾ ಚಿನ್ನಾ... ಒಂಟಿ ಮಾಡಿ ನನ್ನಾ ಬೀಟ್ ಹೋಗಬೇಡಾ.. ನನ್ನಾ ಬೀಟ್ ಹೋಗಬೇಡಾ .. ಬೀಟ್ ಹೋಗಬೇಡಾ... ನನ್ನಾ ಬೀಟ್ ಹೋಗಬೇಡಾ......
I never say he is blind.. The way v see him it should be amazing... Talent gave him everything... Its God's gift.. And about arjun sir no need to explain anything.. ಕಲ್ಲನ್ನು ಕೆತ್ತಿ ಶಿಲೆ ಮಾಡಿದ ಕೀತಿ೯ ಅಜು೯ನ್ರವರಿಗೆ... Effort made him perfect.. God's gift for Bharatha Bhoomi..
those who gave negative feedback..they are heartless,tasteless...we cannot help the blind people but we can give encourage them for their performance...mahaboob all the best Sir...
I am from Tamilnadu , don't amiss for saying where I am from. What a wonderful lyrics and the voice, it stole my heart. The full credit goes to all the team members who were helpful in making like this such a wonderful song. I am relaxed my mind by watching this video more than 100 times. Thank you Kannada film Industry.
Song Of The Year after Bombe Heluthaithe...... Yappa MaiJumm anthu Guru...... Arjun Sir Once Again Proved He Is Magical Composer.... Mehaboob... Just Luv U Man.... #PureHeart
It’s a sentimental song, only the person knows the Value once he loses the most loved once in his life time. Hope Language doesn’t matters for understanding sadness of life. 👍
ಹುಲಿ ತನ್ನ ಹಸಿವಿಗಾಗಿ ಮಾತ್ರ ಬೇಟೆ ಆಡುವುದು ಹೊರತು,ಶಕ್ತಿ ಇದೆ ಅಂತ ತೋರಿಸೋಕೆ ಅಲ್ಲ.... ಅದೇ ರೀತಿ ನಾವುಗಳು, ತೋರಿಕೆಗಾಗಿ ಏನು ಮಾಡುವುದು ಬೇಡ, ನಮ್ಮ ಆತ್ಮ ತೃಪ್ತಿಗೆ ತಕ್ಕಂತೆ ನಾವು ಕೆಲಸ madona nice super song
i am from West Bengal.don't know your language..... actually the music track...and the tone of the song...just touched me❤️❤️❤️..and the instruments also
First time feeling so true meaning of human life just matter of some days, nothing is ours, nothing is permanent,.. kudos to the lyricist.. in this life journey the way of living in this beautiful world is our work, so make the every moments memorable, luv kind selflessness because no idea when our own destination end
Awesomely sung 👌 Mehaboob Saab take a bow man lots of love and respect 😍😘. Thanks to #Raambo2 team and Special thanks to Arjun sir for giving opportunity to Mehaboob Saab.
Mehaboob Saab , really a great singer...Arjun sir ur great, plz make him greatest singer in kannada industry... really heart touching song and lovely voice of a great singer 😍❤️❣️
I never heard this song before but from past two days it's really disturbing when I am seeing Power Star Puneeth Raj Kumar Sir in sudden demise... God is very cruel 😭..
God is not cruel are you gone mad God whenever he wants someone to die he dies this not Gods mistake he gives us a ayush and when our ayusha is over then we die
Yeah I am also sir who have sented this msg to this channel ... We r really miss Puneeth raj kumar sir .but this music we hear men's appu is coming to mind..💓🥰😭😓👑💝
I am a muslim i found this song 2 weeks ago , i watch this song everyday every minute when i feel sad , this song touched my heart . I really loved this song
Shahin ji music is no where related to any religion....yes if u r not from Karnataka then.....it's Kannada to the outsiders looks like Kannada means Hindu Hindi means Muslim....nothing like that mam...it's our Mother toungh.....n thank you for ur comment....music can melt anyone....
Excellent voice one more great singer arises in Kannada industry and thanks for those who identified and brought him up in Kannada industry . I think mehaboob Saab will get good apportunity in future ..I wish him very good luck
By the way you north guys never know what all are there in south. ..really shameful for you guys...it's a rare and beautiful talented song by kannada movie Industry people but you belittle so easily without proper general knowledge. Quite shameful
ಡಿಸ್ ಲೈಕ್ ಮಾಡಿದವರಿಗೆ ಸ್ವಲ್ಪ ನಾಚಿಕೆಯಾಗಬೇಕು ಕಚಡ ನನ್ನ ಮಕ್ಕಳ ತುಂಬಾ ಚೆನ್ನಾಗಿ ಹಾಡಿದ್ದಾರೆ ಮೆಹಬುಬ್ ಸಾಬ್ ಅವರು ನಿಮ್ಮ ಮದುರ ಕಂಠದಿಂದ ಇನ್ನಷ್ಟು ಹಾಡುಗಳನ್ನು ಹಾಡಿ ಸಾರ್ all the best💐💐💐💐🌹🌹🌹🌹🌹
Hloo Guruvee Yaaru Yaava Feel Nalli Dislike Maadirtaaro Swlp Yochne Maadi e Haadu kelovaaga Nangu Nan dhukhaa aaytu Nan Hudgi Nenpaadlu But e Lv Nalli Nan Mansu Churaagide aduke Kopaa Bandu Naanu Dislike maadde Ond ond line kudaa mansig novaagute gotaa
ಅವಕಾಶ ವಂಚಿತ ಕಲಾವಿದರಿಗೆ ಅದ್ಬುತ ಅವಕಾಶವನ್ನು ನೀಡಿ ಬೆಳೆಸ್ತಾ ಇರೋ ಅರ್ಜುನ್ ಜನ್ಯ ಸರ್ ಗೆ ಧನ್ಯವಾದಗಳು...
Mainuddin Nadaf Nadaf ,good
👏
Mainuddin Nadaf Nadaf
Super
Super song
Arjun janya avaru illadidre eshto pratibhe kannadakke bartirlilla.
Arjun janya legend
ಅದು ಕಣ್ಣು ಕಾಣದೆ ಹಾಡಿದ್ದು ವೆರಿ ಗ್ರೇಟ್ ಮೆಹಬೂಬ್ ಸರ್ .god bless u
God bless you sir
very very nice voice Avarige Kannu kanalva god bless you
ruclips.net/video/hOxCvFbbqLY/видео.html uyuuhhhfe36cdrrrr43euyv
ಮೆಹಬೂಬ್ ಸಾಬ್ ನಿಮ್ಮ ಕಂಠ ತುಂಬಾ ಚೆನ್ನಾಗಿದೆ ಇನ್ನೂ ಹೆಚ್ಚು ಹಾಡುಗಳನ್ನು ಹಾಡಲು ಅವಕಾಶ ಕಲ್ಪಿಸಲಿ
ruclips.net/video/hOxCvFbbqLY/видео.html🙏🙏🙏🙏🙏
Yes very nice voice n good lyrics
ಇಷ್ಟೊಂದು ಪ್ರೀತಿ ಕೊಟ್ಟು... ಹೋಗದಿರು ನನ್ನ ಬಿಟ್ಟು ❤️👌what a lyrics super song..
ಕೂಗಿ ಕೂಗಿ ಕರೆಯುತ್ತೀರೊ
ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತೀರೊ
ಮನದ ನೋವು ಮನ ಮುಟ್ಟದೆ
ಕೈಯ ಮೂಗಿವೆ ನಾ ಹೇಗಾದರೂ
ನೀ ನನ್ನ ಜೊತೆಯೇ ಇರು
ಬಿಟ್ ಹೋಗಬೇಡಾ.. ನನ್ನಾ.......
ಬಿಟ್ ಹೋಗಬೇಡಾ.
ಬಿಟ್ ಹೋಗಬೇಡಾ..... ನನ್ನಾ......
ಬಿಟ್ ಹೋಗಬೇಡಾ......
ಕೂಗಿ ಕೂಗಿ ಕರೆಯುತ್ತೀರೊ
ಕಣ್ಣ ಹನಿಯ ದನಿ ಕೇಳದೆ
ಕಾಲ ನಿನ್ನ ಬೇಡವೇನು
ಸ್ವಲ್ಪ ಹಿಂದೆ ಸರಿದು ಬೀಡು
ಸುಂದರ ಕ್ಷಣಗಳನು ಮರಳಿ ಕೋಡು
ಬೇಕಾ ನಿಂಗೆ ಕೇಳಿ ತಗೋ
ನನ್ನ ಜೀವ ನೀಡುವೆನು
ನಿನ್ನ ವೆಳಾ ಪಟ್ಟಿಯನ್ನು ತಿದ್ದಿ ಈಡು
ಇಷ್ಟೊಂದು ಪ್ರೀತಿ ಕೊಟ್ಟು
ಹೋಗದಿರು ನನ್ನ ಬಿಟ್ಟು
ಯಾರು ಇಲ್ಲಾ ಇಂದು
ನನಗೆ ಹಿಂದು ಮುಂದು
ಬಿಟ್ ಹೋಗಬೇಡಾ.. ನನ್ನಾ.......
ಬಿಟ್ ಹೋಗಬೇಡಾ.
ಬಿಟ್ ಹೋಗಬೇಡಾ..... ನನ್ನಾ......
ಬಿಟ್ ಹೋಗಬೇಡಾ.....
ಓ ನನ್ನ ದೇವತೆ
ಇರದೇ ನೀ ಜೊತೆ
ನೆರಳು ನನ್ನ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕೆ
ನಾನ್ ಆದೇ ಆಟಿಕೆ
ಹೃದಯ ಏತಕೆ ನಿನಗಿಲ್ಲ
ದೇವರಿಗೂ ....ನಾನು ಶಾಪ
ಹಾಕಿರುವೆ ಅಷ್ಟು ಕೋಪ
ಹೋಗ ಬೇಡಾ ಚಿನ್ನಾ...
ಒಂಟಿ ಮಾಡಿ ನನ್ನಾ
ಬೀಟ್ ಹೋಗಬೇಡಾ.. ನನ್ನಾ
ಬೀಟ್ ಹೋಗಬೇಡಾ ..
ಬೀಟ್ ಹೋಗಬೇಡಾ... ನನ್ನಾ
ಬೀಟ್ ಹೋಗಬೇಡಾ......
I
Nice song ❤
😢
Thanks for your lyrics to follow us❤
Great song, ❤tunbaa arthagarbita haadu.
ಕಾಲ ನಿನ್ನ ಬೇಡುವೆನು ,
ಸ್ವಲ್ಪ ಹಿಂದೆ ಸರಿದು ಬಿಡು ,
ಸುಂದರ ಕ್ಷಣಗಳನು ಮರಳಿ ಕೊಡು 🙏🙏
😭
I lost my bro
I love pappa..
..everyday....lost......pappa,father-in-law, ajji....in May.......love this song every moment
ruclips.net/video/hOxCvFbbqLY/видео.html
@@vanajahr224 hhhhhhhhhhhh9
Mehaboob Saab voice super, ಇನ್ನೂ ಹೆಚ್ಚು ಹೆಚ್ಚು ಅವಕಾಶ ನಿಮಗೆ ಸಿಗಲಿ......
ಅದೆಷ್ಟು ಬಾರಿ ಈ ಹಾಡು ಕೇಳಿ ಅತ್ತಿದೀನೋ ಗೊತ್ತಿಲ್ಲ 😓
ಅಷ್ಟು ಭಾವನೆ ಗಳನ್ನ ತುಂಬಿದ ಹಾಡು
ಮಹೇಬೂಬ್ ಭಾಯಿ ಮಾಶಾ ಅಲ್ಲಾಹ್ 🥀
50 times
Same 😭😭😭Miss My world 🌎💪✨🖤⚡💫
Nija guru....
Same me also....
Sem miss you Appa 😔🥺🥺
Lovely song singer ❤️
ಎಂಥ ಅರ್ಥಗರ್ಭಿತವಾದ ಹಾಡು, ಅಯ್ಯಪ್ಪ ಕೇಳಿದಾಗೆಲ್ಲ ಕಣ್ಣಂಚಲ್ಲಿ ನೀರು ತರಿಸತ್ತೆ
Exactly sir
Exactly sir
ruclips.net/video/hOxCvFbbqLY/видео.html🙏🙏🙏🙏
Houdu
Super song super voice
Iam from Kerala..e hadu thumba heart touch akithe. Kannalli neer barthaythe..en ithu feel! Great 🥰😍😍😍
santhu bangalam love you from Karnataka
@@revansiddu9808 ಕನ್ನಡಿಗ
I’m also from Kerala
I don’t know this song’s meaning
Bt it’s melted my heart.. after watching chirusarja funeral videos
😍😍
Yes it's inner feeling cont express
ಕಾಲ ನಿನ್ನ ಬೇಡವೇನು
ಸ್ವಲ್ಪ ಹಿಂದೆ ಸರಿದು ಬೀಡು
ಸುಂದರ್ ಕ್ಷಣಗಳನ್ನು ಮರಳಿ ಕೊಡು..... Thank you maheboob sab
shiva sb ಸೂಪರ್
Super sir
👌
Good😌😝😏
What a lyrics
ಕಲ್ಲಿನ ಮನಸ್ಸನ್ನು ಕರಗಿಸುತ್ತದೆ ಈ ಸಾಂಗ ಪುನೀತ ರಾಜಕುಮಾರ 🙏🙏🙏🙏
❤
❤
What an emotional song. I can't stop hearing again and again. First time I heard it for 10 times.....
Still want to here the song
ಇ ಹಾಡು ಚಿರುಚಿರಂಜೀವಿ ಸರ್ಜಾ ಗೆ RIP
ಇ ಹಾಡು ಯಾರಿಗೆ ಇಷ್ಟ ಅವರು ಲೈಕ್ ಮಾಡಿ
My chiru my filings love you sir
💝💝💝💝
really.....
Yes
😭😭😭😭
ಅದೆಷ್ಟು ಬಾರಿ ಈ ಹಾಡು ಕೇಳಿ ಅತ್ತದೀನೋ ಗೊತ್ತಿಲ್ಲ ಗುರು 😭😭😭😭😭
😢 beda guru munde yalla chenagirutte 🥺🥺🥺🥺💔💔👬💔💔💔🥹🥹🥹
The singer Mehboob Saab sir is born blind.... purest soul...
purest voice...🙏🙏🙏
ಅಯ್ಯೋ ದೇವರೇ ಇಷ್ಟೊಂದು
ಚೆನ್ನಾಗಿದೆ ನಿಮ್ಮ ಧ್ವನಿ ಸಾಹಿತ್ಯ ಸಂಗೀತ ವ್ಹಾ ! ತುಂಬಾ ಧನ್ಯವಾದಗಳು ..
So nice sir
venkatesh prasanna
Manjunath
Ryop
@@ashaas1859 vywi
I am tamilan but I saw all kannada films and songs...but this so was awasome and super and good... really super song voice was cool
I never say he is blind.. The way v see him it should be amazing... Talent gave him everything... Its God's gift.. And about arjun sir no need to explain anything.. ಕಲ್ಲನ್ನು ಕೆತ್ತಿ ಶಿಲೆ ಮಾಡಿದ ಕೀತಿ೯ ಅಜು೯ನ್ರವರಿಗೆ... Effort made him perfect.. God's gift for Bharatha Bhoomi..
Nice ya
those who gave negative feedback..they are heartless,tasteless...we cannot help the blind people but we can give encourage them for their performance...mahaboob all the best Sir...
I am from Tamilnadu , don't amiss for saying where I am from. What a wonderful lyrics and the voice, it stole my heart. The full credit goes to all the team members who were helpful in making like this such a wonderful song. I am relaxed my mind by watching this video more than 100 times. Thank you Kannada film Industry.
👍
Thanks to you yaar liking Kannada song
Superb..line
Ur great u have more feelings 😢😢😢😢😢 tq ur from Tamil nadu means also means u love this song really hats off to u bro
ಹೋಗಬೇಡ ಚಿನ್ನ ಓಂಟಿ ಮಾಡಿ ನನ್ನ ಮೆಹಬೂಬ ಸರ್ ನಿಮಗೆ ಧನ್ಯವಾದಗಳು
ಅರ್ಜುನ್ ಜನ್ಯ ಅವರ ಕೆರಿಯರ್ನಲ್ಲೆ ಇಂಥ ದುಃಖ ಭರಿತ ಹಾಡು ಕೊಟ್ಟಿರಲಿಲ್ಲ
ಸೂಪರ್ ಸೆಂಟಿಮೆಂಟ್ ಹಾಡು 😃😃😃😃😃
Super song .
Appu boss &arjun janya sir combo movie bega barli
ಹೊಸ ಪ್ರತಿಭೆಗಳಿಗೆ ಅವಕಾಶ
ನಿರೀಕ್ಷಿತ. ಮೆಹಬೂಬ್ ಸಾಬ್ ರಂತಹ
ಸ್ವರಜ್ಞಾನಿಗೆ ನಿರಂತರ ಕನ್ನಡಿಗರ ನಮನ.
Well said sir
ತುಂಬಾ ಚೆನ್ನಾಗಿ ಹಾಡಿದ್ದೀರ ಸರ್❤❤❤
Song Of The Year after Bombe Heluthaithe...... Yappa MaiJumm anthu Guru...... Arjun Sir Once Again Proved He Is Magical Composer.... Mehaboob... Just Luv U Man.... #PureHeart
ತುಂಬಾ ಧನ್ಯವಾದಗಳು ಮೆಹಬೂಬ್ ಸರ್ ....ಇನ್ನೂ ಒಳ್ಳೆಯ ಅವಕಾಶಗಳು ನಿಮಗೆ ಸಿಗಲಿ
After Bombe song this is the best song 😍
Lyrics 10/10
Music 10/10
Singer 10/10
ದೇವರನ್ನು ಮರೀಬಹುದು ಆದರೆ ನಿಮ್ಮನ್ನು ಮರಿಯೋಕೆ ಅಗುತ್ತಿಲ್ಲ ಆಪ್ಪು ಸರ್ 😭😭😭😭
I'm a tamilian... I watch this song everyday... Whenever I feel sad.. I do watch this song to console my heart
Thank you
Tqsm sir
S
It’s a sentimental song, only the person knows the Value once he loses the most loved once in his life time. Hope Language doesn’t matters for understanding sadness of life. 👍
Love you brother
ತುಂಬ ಕಾಡುವ ಮನ ಮಿಡಿಯುವ ಅದ್ಭುತವಾದ ಹಾಡು ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಕೊಡ್ಬೇಕು
Rocking Fan kWh
I
I.ggwwpwm 0?*_÷;3^£$^@((9@)
Sue.
,,p0p,0ge.. lth
Tgwgmgtg0hogi
Gw0what. I
. I JEKYLLawwp r r hi, I pGwGWTGTWATAWTAAwtg
Curect
ಹುಲಿ ತನ್ನ ಹಸಿವಿಗಾಗಿ ಮಾತ್ರ ಬೇಟೆ ಆಡುವುದು ಹೊರತು,ಶಕ್ತಿ ಇದೆ ಅಂತ ತೋರಿಸೋಕೆ ಅಲ್ಲ....
ಅದೇ ರೀತಿ ನಾವುಗಳು, ತೋರಿಕೆಗಾಗಿ ಏನು ಮಾಡುವುದು ಬೇಡ, ನಮ್ಮ ಆತ್ಮ ತೃಪ್ತಿಗೆ ತಕ್ಕಂತೆ ನಾವು ಕೆಲಸ madona nice super song
Rocking Fan yes
Intha arth poorn hadugalige askar kodall.....
2:14 RIP chiru anna ... miss you
i am from West Bengal.don't know your language..... actually the music track...and the tone of the song...just touched me❤️❤️❤️..and the instruments also
You have to know the meaning of this song it's heart touching too bro
That's power of Kannada song
Karnataka kannada kannadavru andre sumnena ❤
@@sinchana.t.rsinchana5782 🥰🙏...ಜೈ ಕರ್ನಾಟಕ ಜೈ ಭುವನೇಶ್ವರಿ
CT
Mehaboob saab really u are great. Amazing ur voice.. God Bless You🙏 Sir..
ಕೂಗಿ ಕೂಗಿ. ಕರೆಯುತ್ತಿರೋ ಕಣ್ಣ ಹನಿಯ ಧನಿ
ಕೇಳದೇ . ಮೆಹಬೂಬ್ ಸರ್ ತುಂಬಾ ಚೆನ್ನಾಗಿ. ಹಾಡಿದಿರ .ಸೂಪರ್ ಸರ್
I love u
B......I .R
💚💚💚💚
I like this song
☺☺
😀😀
Super
arjun sir ಇಂತಹ ಅದ್ಭುತ ಪ್ರತಿಭೆಯನ್ನು ಬೆಳಸಿ ಇನ್ನು ಹೆಚ್ಚೆಚ್ಚು ಅವಕಾಶಗಳನ್ನು ನೀಡಿ.. ಆ ದೇವರ ಆಶ್ರಿವಾದ ಸದಾ ನಿಮ್ಮಮೇಲಿರುತೆ...
Supar sr
Nice song from aj
hii
chandu v c r
Super sir
ಅದ್ಬುತವಾದ ಸಾಹಿತ್ಯ ❤ ಮೈ ರೋಮಾಂಚನ ವಾಗುವ ಹಾಡು😊 ಮೆಹಬೂಬ್ ಸಾಬ್ ಹ್ಯಾಟ್ಸ್ ಅಪ್ ಸರ್🙏🙏
ಹಾಡುಗಳಿಗೆ ಭಾಷೆಯಿಲ್ಲ ಮಾತ್ರವಲ್ಲ ಕುರುಡ, ಕಿವುಡ, ಮೂಗ ಎನ್ನುವ ತರತಮವಿಲ್ಲದೆ ಮೊಳಗುವ ಮಾರ್ದನಿಯದು...
ಕೇಳಲಿಂಪು, ತಂಪಾಗಿರುವ ರಾಗ ಸಂಯೋಜನೆಗೆ ಮತ್ತು ಗಾಯಕರಿಗೆ ಧನ್ಯವಾದಗಳು....
ASHWESHASARA ayoo yar guru ninu tq beku guru inthawru nan kannadake I love kannada
ASHWESHASARA i
Nc
Super anna
ತುಂಬ ಒಳ್ಳೆಯ ನುಡಿಗಳು.
First time feeling so true meaning of human life just matter of some days, nothing is ours, nothing is permanent,.. kudos to the lyricist.. in this life journey the way of living in this beautiful world is our work, so make the every moments memorable, luv kind selflessness because no idea when our own destination end
M
True words
Lyrics amazing.. And Arjun Janya's magical composing.. Awesome.
ಎಂತಹ ಅರ್ಥಗರ್ಭಿತವಾದ ಹಾಡು ಕೇಳಿದಾಗಲೆಲ್ಲ ನನ್ನ ಮನಸು ತುಂಬಾ ಸಂತೋಷ ನೆಮ್ಮದಿ ಸಿಗುತ್ತದೆ
ಈ ಸಾಂಗ್ ಕೆಳಿದಾಗೆಲ್ಲ ಚಿರಂಜೀವಿ ಸರ್ಜಾ ಅಣ್ಣ ನೆನ್ಪು ಆಗ್ತಾರೆ .... ಬಹಳ ದುಕ್ಕ ಆಗುತ್ತೆ .. miss u Anna 😓😓
I am from Andhra. Daily once I watched this song. Superbb voice sir. I don't know lyrics but superb superb
Heart touching song
👌👌👌👌👌👌👌👌👌👌👌👌👌ಫೀಲ್ feel😘😘
@@moulyashivakumarkumar1312 u
👌
If you understand lyrics u can feel the sing
A big salute to all those who have composed this song nd specially mehboob sir who have sung this beautiful song...
RIP PUNIT RAJKUMAR SIR 🥀😭
This song made me cry.. when I'm seeing the live telcasting of the CHIRU SARJA ಅಂತ್ಯ ಸಂಸ್ಕಾರ 😔
Mee too wen i heard tis song on chiru anna dead news really made me cry really ... Nw alwys i hear same image display chiru anna
Same Even I miss chiru Sarja 😢😢😢😢😢😭😭😭😭🙍🙍🙍
ruclips.net/video/hOxCvFbbqLY/видео.html🙏🙏
And also puneet sir dead
I am from Kerala. It was a scene from when Chiranjeevi died and I was inspired to come here. I started to like Kannada songs ..
me too
Good. I appreciate whole heartdly
Mee to
Mee to first first i only looking hindi songs but now i watching Kannada songs 😘😘
@@safaharris1990 .
I'm telugu
I don't understanding your language
But your song touch my heart
Superr
Sir I am from odisha
I understand but u not understand u South Indian
Don't worry sir,this is kannada song, thanks for liking our song , thanks 👍🙏 sir
I am Indian.... I watch this song everyday whenever I feel sad..
I do watch this song to console my heart...
Awesomely sung 👌
Mehaboob Saab take a bow man lots of love and respect 😍😘.
Thanks to #Raambo2 team and
Special thanks to Arjun sir for giving opportunity to Mehaboob Saab.
I am manipuri from Manipur and do not know the lyrics and its meaning but the voice is mesmerising. Keep up the good work brother.
If you understand the lyrics and have something to relate to you will sit In a corner and weep for hours
Its song of dad singing for her lost daughter.... its emotional strength towards lost ones ...... wonderful singer
ಮೆಹಬೂಬ್ ಸಾಬ್... Excellent Singing.. Kannada Industry should give him more opportunities..
Beautiful sung by Mehaboob Saab God blessings with you you have such a heart touching voice ... Mesmerizing performance !!!!
Ya allah bless him 🙏
From yesterday this song is using everywhere..sir..lines mealts the heart
😂😂😂
Mehaboob Saab , really a great singer...Arjun sir ur great, plz make him greatest singer in kannada industry... really heart touching song and lovely voice of a great singer 😍❤️❣️
Hm amazing lyrics... unique voice... tremendous feel ....tq tq so much Janyajiiiiii... unbeatable
I never heard this song before but from past two days it's really disturbing when I am seeing Power Star Puneeth Raj Kumar Sir in sudden demise... God is very cruel 😭..
God is not cruel are you gone mad God whenever he wants someone to die he dies this not Gods mistake he gives us a ayush and when our ayusha is over then we die
Same thing
Really ma'am same here😭
Yeah I am also sir who have sented this msg to this channel ... We r really miss Puneeth raj kumar sir .but this music we hear men's appu is coming to mind..💓🥰😭😓👑💝
@@shriharikulkarni2305😊😊😊😊😊😊😊😊😊😊😊😊😊😊😊😊😊
I am a muslim i found this song 2 weeks ago , i watch this song everyday every minute when i feel sad , this song touched my heart . I really loved this song
Shahin ji music is no where related to any religion....yes if u r not from Karnataka then.....it's Kannada to the outsiders looks like Kannada means Hindu Hindi means Muslim....nothing like that mam...it's our Mother toungh.....n thank you for ur comment....music can melt anyone....
Mam..human emotions are the same irrespective of religion...don't see everything thru the prism of religion
@@ayishaazeem3790 lpppppppp0
Ĺlĺĺĺĺlllllllĺllĺlllllllllllllllllllllllllllllolllllllolĺ
@@ayishaazeem3790 àaà,a,
Nanna jeevanadalli motta modala Barige kanneeru bandiddu ivattu.adu kuda e hadu kelidagale...enthaha katuka vyaktiya manasannu badidebbisuvantha artha purna hadu...hats of mehaboob.. nija kannilde irodu nimgalla namage.
ವಾವ್ ಸೂಪರ್ ಸಾಂಗ್ ಅರ್ಜುನ್ ಸರ್ 👌
super
Srinivis Pavan super sir
Srinivis Pavan gxkxzfjhcchvxzafjlb zdjj
🏩🗽🗼⛲
Love for kannada, what a beautiful song... heart touching...😔
ಈ ಸಾಂಗ್ ತುಂಬಾ ಖುಷಿ ಕೋಡತ್ತೆ
ದುಃಖನೂ ಕೋಡುತ್ತೆ ಈ ಸಾಂಗ ಬರೆದವರು ನನ್ನ ಕಡೆಯಿಂದ
ತುಂಬಾ ದನ್ನವಾದಗಳು
Kannada. Moving. Songs. Ayogya
Super
Nagaraja v Nagaraja v amr
Super hit song feeling Aa Gayi 10 November
Himachali Erode to Chennai archaeologist archaeologist
A song with many feelings who have lost there loved ones.
True
Kann ilde idru kannalli neer barsbitte guru 😍 Arjun Anna please inthawrna adastu belesi please 🙏
ραккα
wow bro
seethe .s gowda hmmm
madhukumar madhu ☺️
ABHI GOWDA
ಯಾವ ಸಿಂಗರ್ ಗು ಕಡಿಮೆ ಇಲ್ಲ ನಮ್ಮ ಮೆಹಬೂಬ್ ಸಾಬ್ ಸರ್ ❤️
Young talent encouraging arjun janya avarige 👏👏👏👏
Excellent voice one more great singer arises in Kannada industry and thanks for those who identified and brought him up in Kannada industry . I think mehaboob Saab will get good apportunity in future ..I wish him very good luck
superb
I like his voice. Thank you arjun janya sir given great opportunity our young star.
ವಾ ಎಂಥ ಅದ್ಭುತ ಹಾಡು ಕನ್ನಡಕ್ಕೆ ಸೋನು ನಿಗಮ್ ಸಿಕ್ಕಿಬಿಟ್ಟ
ಯಾಕ್ ಸರ್ ಸೋನು ನಿಗಮ್ ಸಿಗಬೇಕು.... ನಾವೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗೆ ಮೆಹಬೂಬ್ ಸಾಬ್ ಅವರನ್ನು ಕೊಟ್ಟಿದ್ದೀವಿ ಅಂತ ಹೇಳಿ ಸಾರ್....
VINAYAK AMBIG Hii
shanth super aagi heliddeera sir
Yes
VINAYAK AMBIG DARSHAN
9945504790
U proved u R a Follower of AR RAHMAN by encouraging new talents
Salute u Arjun Darling 😌👌
#MehaboobSaab🤗
surag dachchu hii
V Gud boy
surag dachchu
Super helpful
🍁👏
Arjun sir you are very great Mehboob good singer
ಇಂತಹಾ ಹಾಡುಗಳನ್ನು ಹೆಚ್ಚು ಹೆಚ್ಚು ಮಾಡುತ್ತಿರಿ ♥️
ಎನ್ ಮೇಡಮ್ ಎಲ್ಲೋದ್ರು ನೀವೇ ಇರ್ತಿರಾ 💛💛♥️♥️🙏🙏🙏🙏🥰🥰🥰🥰
ಎಲ್ಲಾ likers ಪರವಾಗಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಮಹಬೂಬ್.
Rekha B thanks
Super fantastic song sir
Super
Rekha B super singer
Rekha B Derbyshire
ಮೊದಲ ಬಾರಿ ಈ ಹಾಡು ಕೇಳಿದೆ... ತುಂಬಾ ಅತ್ತುಬಿಟ್ಟೆ ಕಣಣ್ಣ.. 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
I listened to this song in chirus death video this is so nice song from tamil nadu..rip chiru
ಸೂಪರ್ ವಾಯ್ಸ್ ಮೆಹಬೂಬ್ ಅವರದು ಅರ್ಜುನ್ ಸರ್ ಇಂತಹ ಪ್ರತಿಭೆಗಳನ ಮುಂದೆ ತರ್ಬೇಕು ನೀವು.
super
super
Hatts of to you sir given a chance to a beautiful voice for our Kannada industry .jai Karnataka jai hind .God bless him
ಕಲೆಗೆ ಇರುವ ಶಕ್ತಿ... ಮೆಹಬೂಬ್ ಸರ್ ❤❤❤❤❤
Sir in your voice there is a magic🙏😢
Music is Magic ❤😢
Mind Blowing and heart touching.
Node nanna hart
ಹೌದ ತುಂಬಾ ಚನ್ನಾಗಿದೆ ಈ ಹಾಡು ಮನ ತಾಟುವ ರೀತಿಯಲ್ಲಿದೆ
Miss you appa😢😢😢😢😢😢😢😢😢😢😢😢😢😢😢😢😢😢😢😢😢😢😢
Be strong 😢
😢😢
Miss you grandma 😢😢 thank you for everything ❤missing you lots 😮😢😢😢😢
Im from kerala
I love the song so much❤️
Super bro
Is song ka hindi meaning kya hai
Ok..
@@jarvisgamer4537Meaning of first line is -- Mujhe chodkar math jaa..
ಹೊಸಬರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು
ಥ್ಯಾಂಕ್ಯು ತರುಣ್ ಅಣ್ಣ ಮತ್ತು ಅರ್ಜುನ್ ಸರ್ ನನ್ನ ಸಾಹಿತ್ಯ ಇಷ್ಟಪಟ್ಟ ಎಲ್ಲರಿಗು ಧನ್ಯವಾದಗಳು 🙏🙏
Santosh Naik nice lyrics sir
Santosh Naik congratulations sir keep growing rock on..All the very best to urs next projects...
Bhargav Hr ಥ್ಯಾಂಕ್ಯು
sunil suni ಥ್ಯಾಂಕ್ಯು
ತುಂಬಾ ಚೆನ್ನಾಗಿದೆ ನಿಮ್ಮ ಸಾಹಿತ್ಯ
ತುಂಬಾ ಅರ್ಥಪೂರ್ಣವಾದ ಹಾಡು ಈ ಹಾಡು ಬಹಳ ನೊಂದ ಹೃದಯಗಳಿಗೆ ಈ ಹಾಡು
Really great comment 👏👏👏
What's best about our Kannada Music Industry is the lyrics. I love the lyrics of every song so badly. Proud to be Kannadiga.
huddle
superb thanks lot
Hc Puttaraju thank u dr
I'm Andhra wala Telugu but heart touching song RIP chiru Anna
Hatsup mehaboob Anna voice
Everyone heart's broken this listening because of will they remeber feeling 👍❤️❤️❤️
RIP Appu Sir.😭😭😭😭 God pleasssseeee return Appu Sir.
Heart touchable.....i love this song...thank u janyaji...unbeatable....
Mehaboob sir.....amazing....voice...
Super singing by mehaboob sir.. And good job by arjun sir.. For giving chance to mehaboob sab
olle thanakke innondu hesaru arjun sir. tq sir hige olle prathibegalanna belesi tq🙏
Very emotional and soul feeling song... Guys who lost special one in their life will be most memorable song.....
Yes madam
ಈ ಹಾಡು ನನ್ನ ತಮ್ಮ ಬಿಟ್ಟು ದೇವರ ಅಲ್ಲಿ ಸೇರಿದ್ದಾನೆ ಈ ಹಾಡು ಕೇಳ್ತಾ ಇದ್ರೆ ತುಂಬಾ ನನಗೆ ನೋವಾಗುತ್ತದೆ ನನ್ನ ತಮ್ಮನ ಆತ್ಮಕ್ಕೆ ಶಾಂತಿ ಸಿಗಲಿ💐😭😔😔😔😔😭😭😭😭
2:36 😭😭💔 ,,chiru Sir ##meghana raj## ,,,,,,e song kelthidre full alu barthide ,,,,olle avrne e devru bega karkond hogthare,,, RIP chiru sarja 😭💔
Am not tamilian ..and I can't understand this song but ..❤️ I really like this song of music and rytham .. I love this song ❤️❤️
It's kannada song
By the way you north guys never know what all are there in south. ..really shameful for you guys...it's a rare and beautiful talented song by kannada movie Industry people but you belittle so easily without proper general knowledge. Quite shameful
@@prabhupplthey are like frog in a well
Hats up arjun sir giving a such wonder full song thnk u.
Miss you appa😢😢😢😢😢😢😢😢😢
I also sir miss power star puneeth rajkumar sir we miss power star puneeth rajkumar and you love puneeth rajkumar
ಡಿಸ್ ಲೈಕ್ ಮಾಡಿದವರಿಗೆ ಸ್ವಲ್ಪ ನಾಚಿಕೆಯಾಗಬೇಕು ಕಚಡ ನನ್ನ ಮಕ್ಕಳ ತುಂಬಾ ಚೆನ್ನಾಗಿ ಹಾಡಿದ್ದಾರೆ ಮೆಹಬುಬ್ ಸಾಬ್ ಅವರು ನಿಮ್ಮ ಮದುರ ಕಂಠದಿಂದ ಇನ್ನಷ್ಟು ಹಾಡುಗಳನ್ನು ಹಾಡಿ ಸಾರ್ all the best💐💐💐💐🌹🌹🌹🌹🌹
Hloo Guruvee Yaaru Yaava Feel Nalli Dislike Maadirtaaro Swlp Yochne Maadi e Haadu kelovaaga Nangu Nan dhukhaa aaytu Nan Hudgi Nenpaadlu But e Lv Nalli Nan Mansu Churaagide aduke Kopaa Bandu Naanu Dislike maadde Ond ond line kudaa mansig novaagute gotaa
Hudgir na yaru lv madbedi..... Madbeku ansudhre madhve adhmele madi.....
super sir
Super
Shekar L Spo
Everything Super .. Lyrics , music direction , & Fabulous Singing
Super
Abhi super
BG Manjunath
😙
Such an involvement By Mehabub! All the Best!
ಈ ಹಾಡು ಕೇಳ್ತೀದ್ರೆ ಕಣ್ಣಲ್ಲಿ ನೀರು ಬರುತ್ತೆ ದೇವ್ರೆ 😢😢❤
Very nice song
Bitt hog beda nanaa
Bitt hog beda ...
Super ...