ನಮ್ಮೂರಿನ, ನಮ್ಮಪ್ಪ ಮುಂತಾದವರು ಕಟ್ಟಿದ, ನಾವೆಲ್ಲ ಆಡಿದ ನೆಹರೂ ಸ್ಟೇಡಿಯಂ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಸಂತೋಷ, ರಮೇಶ್! ಅಪ್ಪ ಬದುಕಿದ್ದಿದ್ರೆ ಅವರೇ ನಿಮ್ಮ ಅವಾರ್ಡ್ ಪ್ರೋಗ್ರಾಮ್ anchoring ಮಾಡ್ತಿದ್ರು!
This channel programmes are pure GOLD standard ! Each video !. Jai Mandya Ramesh for your talent and contribution to field of performing 🎭 Arts ! Underated gem 💎 ಕನ್ನಡ ಇಸ್ ಸೂಪರ್ from your mouth ! Interviewer is very good 👍 too
ನಮಸ್ತೆ 🙏ಶುಭೋದಯ ಈ ದಿನ ನಮ್ಮ ಮೈಸೂರಿನ ನನ್ನ ಗುರು ಸಮಾನರು🙏🏿ಮಂಡ್ಯ ರಮೇಶ್ ರವರಿಗೆ ಶುಭ ಹಾರೈಕೆಗಳು ಮತ್ತು ಧನ್ಯವಾದಗಳು🙏🏿ಸತ್ಯಮೇವ ಜಯತೇ🙏🏿 ಕನ್ನಡತೀ🐄ಪುಣ್ಯಕೋಟಿ,🙊🙉🙈,ಮೈಸೂರು,14-1-2023. ಕನ್ನಡತೀ-ಪುಣ್ಯಕೋಟಿ
ಮಂಡ್ಯ ರಮೇಶ್ ರವರು ನನ್ನ ಮೆಚ್ಚಿನ ನಟ ಹಾಸ್ಯ ಪಾತ್ರವೇ ಆಗಲಿ ಪೋಷಕ ಪಾತ್ರವೇ ಆಗಲಿ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ ಆದರೆ ಈಗ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಅವರ ವಿಲನ್ ಪಾತ್ರ ನೋಡಿ ತುಂಬಾ ಆಶ್ಚರ್ಯವಾಯಿತು ನಮಗೆ ಕೋಪ ಬರುವಂತೆ ನಟಿಸಿದ್ದಾರೆ, ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುತ್ತಾರೆ 👍👍
ರಮೇಶ್ ನಿಮ್ಮ ದೊಡ್ಡತನ ,ನಾವು ಮಜಾ ಟಾಕೀಸ್ ನೋಡಿದೀನಿ ತುಂಬಾ ಚೆನ್ನಾಗಿ ಮಾತಾಡ್ತಿದ್ರಿ , ರಾಜಕುಮಾರ , ವಿಷ್ಣುವರ್ಧನ್ ಅವರೆಲ್ಲಾ ಮೆಚ್ಚಿಕೊಂಡಿರೋದು ಸಾಮಾನ್ಯನಾ?🙏🙏
ನಮ್ಮೂರಿನ, ನಮ್ಮಪ್ಪ ಮುಂತಾದವರು ಕಟ್ಟಿದ, ನಾವೆಲ್ಲ ಆಡಿದ ನೆಹರೂ ಸ್ಟೇಡಿಯಂ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ತುಂಬಾ ಸಂತೋಷ, ರಮೇಶ್! ಅಪ್ಪ ಬದುಕಿದ್ದಿದ್ರೆ ಅವರೇ ನಿಮ್ಮ ಅವಾರ್ಡ್ ಪ್ರೋಗ್ರಾಮ್ anchoring ಮಾಡ್ತಿದ್ರು!
ಹರಿಹರ ಮಂಜುನಾಥ್ ಸರ್ ನೀವೇ ನೆನಪಾಗ್ತಾ ಇಂದ್ರಿ ಸಂದರ್ಶನದ ಅಷ್ಟು ಹೊತ್ತು.
ಮಂಡ್ಯ ರಮೇಶ್ ಅವರಿಗೂ ಸಂದರ್ಶಕರಿಗೂ ಧನ್ಯವಾದಗಳು.🙏🙏🙏
This channel programmes are pure GOLD standard ! Each video !.
Jai Mandya Ramesh for your talent and contribution to field of performing 🎭 Arts ! Underated gem 💎 ಕನ್ನಡ ಇಸ್ ಸೂಪರ್ from your mouth !
Interviewer is very good 👍 too
Good things it will take time Ramesh keep going all the best
ನಮಸ್ತೆ 🙏ಶುಭೋದಯ ಈ ದಿನ ನಮ್ಮ ಮೈಸೂರಿನ ನನ್ನ ಗುರು ಸಮಾನರು🙏🏿ಮಂಡ್ಯ ರಮೇಶ್ ರವರಿಗೆ ಶುಭ ಹಾರೈಕೆಗಳು ಮತ್ತು ಧನ್ಯವಾದಗಳು🙏🏿ಸತ್ಯಮೇವ ಜಯತೇ🙏🏿 ಕನ್ನಡತೀ🐄ಪುಣ್ಯಕೋಟಿ,🙊🙉🙈,ಮೈಸೂರು,14-1-2023. ಕನ್ನಡತೀ-ಪುಣ್ಯಕೋಟಿ
I like your acting in Olavina nildaana. Very cunning role done to perfection.
ಮಂಡ್ಯ ರಮೇಶ್ ರವರು ನನ್ನ ಮೆಚ್ಚಿನ ನಟ ಹಾಸ್ಯ ಪಾತ್ರವೇ ಆಗಲಿ ಪೋಷಕ ಪಾತ್ರವೇ ಆಗಲಿ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ ಆದರೆ ಈಗ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಅವರ ವಿಲನ್ ಪಾತ್ರ ನೋಡಿ ತುಂಬಾ ಆಶ್ಚರ್ಯವಾಯಿತು ನಮಗೆ ಕೋಪ ಬರುವಂತೆ ನಟಿಸಿದ್ದಾರೆ, ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುತ್ತಾರೆ 👍👍
Very good speech...
ನಿಮ್ ಭಾಸೆ ಅದ್ಬುತ
Nimma kanasu nanaasagali sir nivu kastapattu munde bandavaru sakastu novu tiraskaaragallannu anubhavisidavaru
ಮಂಡ್ಯ ರಮೇಶ್ ಸರ್ ಒಳ್ಳೆಯ ಕಲಾವಿದರು.ಕನ್ನಡ ಚಿತ್ರರಂಗ ಅವರನ್ನು ಚೆನ್ನಾಗಿ ಬಳಸಿಕೊಳ್ಳಬೇಕಷ್ಟೇ
:26 minutes waiting...important beku guru time illa
Purple shirt acting in satya serial 👏👏👏🙏🙏🙏
Ground to earth actor 🙏🙏🙏🙏
Please olve nildana bellagenu haki navu ellarannu mis madkotidivi please
Manjunath sir yellidira
R u ok?
Why what happened? He is making videos regularly...