ನಾರ್ಮಲ್ ಸೂಜಿಯಿಂದ ಆರಿ ವರ್ಕ್ ಬಿಗಿನರ್ಸ್ ಬ್ಲೌಸ್ ಡಿಸೈನ್ ಹಾಕಬೇಕಾ?? Easy aari work for beginners easy, new
HTML-код
- Опубликовано: 25 мар 2022
- ನಾರ್ಮಲ್ ಸೂಜಿಯಿಂದ ಆರಿ ವರ್ಕ್ ಬಿಗಿನರ್ಸ್ ಬ್ಲೌಸ್ ಡಿಸೈನ್ ಹಾಕಬೇಕಾ?? Easy aari work for beginners easy, new
Please like, share and subscribe to my channel Anjana Kuchu Creations for more interesting and informative videos of such kuchu design and recipes. Don't forget to press the bell icon to get the notification whenever I upload a new video.
Thanks for watching......
sareeborder, #dupattakuchu, #sareekuchumaking, #grandsareekuchu, #bridalsareekuchu, #newsareekuchu, #sareekuchuwithbeads, #different&easy, #sareeedging, #sareekuchuwithneedle, #quick&easykuchu #0nehoursareekuchu #stonebeadssareekuchu #easysareetessels, #newkuchudesign
diy, jewelry making, hobby ideas, best out of waste, creative art, sewing, embroidery, maggam work, diaries, arts and crafts, telugu, quilling, gold, designs, online, women, home, beginer, tutorial, ladies, beautiful, easy, bridal, earrings, making, thread, ear, silk, design, bangles, how, simple, necklace, trendy, art, crafts, how to, mothi, earring, 5-minute crafts, saree kuchu, crochet saree kuchu, latest kuchu designs, trending saree work, easy kuchu, work from home, knotty threadz
ತುಂಬಾ ಚೆನ್ನಾಗಿ ತೋರಿಸಿದ್ದೀರಾ ಮೇಡಂ
Thank you so much ma'am 🙏🙏 please subscribe to my channel
Super ಡಿಸೈನ್ ಅಮ್ಮ ಆರಿ ವಕ❤❤❤🎉
Thank you so much Ma'am
ತುಂಬ ಚೆನ್ನಾಗಿ ತೋರಿಸಿದ್ದಿರಾ,ಧನ್ಯವಾದ.
Thank you so much 🙏🙏
ಸೂಪರ್ ಆಗಿದೆ ಮ್ಯಾಮ್
Thank you so much please subscribe to my channel
Super ಡಿಸೈನರ್
Thank you so much ma'am
Super design very nice. Thank you
Thank you so much ma'am please share and subscribe to my channel 😊😊
Super explain medam
Thank you Ma'am
Plzz like and share and subscribe my channel
Super❤
Nice 👍
Thank you
Simply superb
Tq
Nice video.. Helped me lot
U are welcome
Please like , share and subscribe to my channel
Nice👍 😍😍
Tq
Super mam
Thank you so much 🙏🙏
Super design
Tq
Super dizina
Thank you so much ma'am
Super
Tq
Very nice😊
Thank you ma'am
Beautiful
Thank you
Sleev yeg madodu thorsi.
Stitch blouse ge akoke aglva .
ಬರುತ್ತೆ ಹಾಕಬಹುದು
❤❤
😊😊
Thumba chanagi ede mam ennu bere helkodi
ನನ್ನ ಚಾನಲ್ ನಲ್ಲಿ ನಾನು ಚಿಕ್ಕ ಚಿಕ್ಕ ಡಿಸೈನ್ ಹಾಕಿದ್ದೀನಿ ಅದನ್ನ ನೀವು ಬ್ಲೌಸ್ ಗೆ ಹಾಕಬಹುದು ಬುಟ್ಟ ವರ್ಕ್ ಡಿಸೈನ್ ಮತ್ತು ಬ್ಲೌಸ್ ವರ್ಕ್ ಡಿಸೈನ್ಸ್ ಹಾಕಿದ್ದೇನೆ ಅದನ್ನು ನೋಡಿಕೊಂಡು ನೀವು ಹಾಕಬಹುದು ಹಾಗೆ ಶೇರ್ ಮಾಡಿ ಕಮೆಂಟ್ ಮಾಡಿ ಪ್ಲೀಸ್ ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಪ್ಲೀಸ್
Nice
Thank you ma'am 😊
👌
Tq
👌👌👌👌👌
Tq
😊😊😊😊😊😊
Which no. needle is best for beginners
Normal needle or hemming needle
❤❤ ma'am adu beads du colour dim agtada? Like wash maduvaga?
ರೇಷ್ಮೆ ಸೀರೆ ಬ್ಲೌಸ್ ಗಳ್ನ ವಾಶ್ ಮಾಡಬಾರದು ವಾಶ್ ಮಾಡಿದ್ರು ಜಸ್ಟ್ ಸೋಪಿನಲ್ಲೇ ನೀರಲ್ಲಿ ಡಿಪ್ ಮಾಡ್ಬಿಟ್ಟು ತೆಗಿಬೇಕು ಬ್ರಷ್ ಇಂದ ಉಜ್ಜಬಾರದು ಹಾಗೆ ಮಾಡಿದ್ರೆ ಬೀಟ್ಸ್ ಕಲರ್ ಹೋಗೋದಿಲ್ಲ ಮ್ಯಾಟ್ ಫಿನಿಶಿಂಗ್ ಬೀಡ್ಸ್ ಆದಷ್ಟು ತೆಗೆದುಕೊಳ್ಳಿ
Dara yavadu medam normara tried
Plz reply me
Yes
Yes narmal cotton tried
Sunitha
Hi Sunitha👋👋
Yav qulity beds use madtira
ಮ್ಯಾಟ್ ಫಿನಿಶಿಂಗ್ ಬೀಟ್ಸ್ ಬಂಚ್ ನಲ್ಲಿ ಸಿಗುತ್ತೆ ಆತರದು ಯೂಸ್ ಮಾಡಿ
Tq sister
Tnq
Battege needle sikakolutide mam any solution
ನಾರ್ಮಲ್ ನೀಡಲ್ ನಿಂದ ಡಿಸೈನ್ ಹಾಕಿ
ಬಟ್ಟೆ ನಾ ರಿಂಗ್ ಗೆ ಟೈಟಾಗಿ ಹಾಕೋದ್ರಿಂದ ನೀಡಲ್ ಸಿಕ್ಕಾಕೊಳೋದಿಲ್ಲ 👍👍
Arms work??
Arms work madilla ma'am
Coler hogudilla?
ಕಲರ್ ಹೋಗೋದಿಲ್ಲ
2 years ad mel coler hogide mam
Amount yastu mam
,1000/1500
Tubma chenagi heli kodatira thanks
Thank you so much
Anjana anta nimma hesara sister
ನನ್ನ ಹೆಸರು ಶಿಲ್ಪ
ನನಗೆ ಆಂಜನೇಯ ಸ್ವಾಮಿ ಅಂದರೆ ಇಷ್ಟ ಮತ್ತು ಭಕ್ತಿ ಅದಕ್ಕೆ ನಾನು ನನ್ನ channel ಅಂಜನಾ ಹೆಸರು ಇಟ್ಟಿದ್ದು
Soopar
Thank you so much 😊😊
ಬ್ಲೌಸ್ ಗೆ ಮಾರ್ಕ್ ಮಾಡೋ ಹಿಲಿ ಕೊಡಿ neck mattu tolu
ನಾನು ಟೈಲರ್ ಹತ್ರ ಮಾರ್ಕ್ ಮಾಡಿಸಿಕೊಂಡಿದ್ದೆ
low price saree and with blouse blouse30rs iruka nimma hatira
ನನಗೆ ಅರ್ಥ ಆಗ್ತಾ ಇಲ್ಲ ನೀವು ಏನ್ ಕಾಮೆಂಟ್ ಮಾಡಿದಿರಾ ಅಂತ
Onlina alli beds channagi barutta mam
ಬೆಡ ಅಂಗಡಿಯಲ್ಲಿ ಸಿಗುವ ಬೀಡ್ಸ್ ತೊಗೊಳಿ
Mam beats kappagutte mam plzzz yen madbeku reply madi mam plzzz
Mat fineshing beads ತೊಗೊಳಿ
Tq mam
Online nalli sigutta mam
Thank you sis online ಬೆಡ
Hi sis blouse stich madidmele nav work madkobodalva
ಹೌದು ನನ್ನ channel videos ನೋಡಿ blouse stich madidmele work ಮಾಡಿದಿನಿ
Ok amele stich madiro blouse mele work madidhmele inside threads ella kansuthala adikke en madodu age idre chanagi kansala akka.
ಲೈನಿಂಗ್ ಬಟ್ಟೆ ಸ್ವಲ್ಪ ಎರಡು ಇಂಚಿನಷ್ಟು ತೆಗೆದುಕೊಂಡು ದಾರ ಮುಚ್ಚುವ ಹಾಗೆ ಹೆಮ್ಮಿಂಗ್ ಮಾಡಿಕೊಳ್ಳಿ
Adhrudh video madidira akka yotube alli
ವಿಡಿಯೋ ಮಾಡಿಲ್ಲ
Amount yestu dDesignge
1000/1500 place male depend
Super❤
Nice
Tq
Super❤