Green Card: ಅಮೆರಿಕ ಪೌರತ್ವಕ್ಕಾಗಿ ನಕಲಿ ಮದುವೆ, ತಗ್ಲಾಕೊಂಡ್ರೆ ಜೈಲೂಟ ಫಿಕ್ಸ್! | Vijay Karnataka

Поделиться
HTML-код
  • Опубликовано: 21 сен 2024
  • ಶಿಕ್ಷಣ ಹಾಗೂ ಉದ್ಯೋಗದ ಕಾರಣಕ್ಕೆ ಅಮೆರಿಕ ದೇಶಕ್ಕೆ ವಲಸೆ ಹೋಗುವ ವಿದೇಶೀಯರು ಅಮೆರಿಕದ ಗ್ರೀನ್ ಕಾರ್ಡ್‌ ಹಾಗೂ ಪೌರತ್ವ ಪಡೆಯಲು ಸುಲಭ ವಿಧಾನ ಏನು? ಅಮೆರಿಕ ಪೌರತ್ವ ಹೊಂದಿರುವ ವ್ಯಕ್ತಿಯನ್ನು ಮದುವೆ ಆಗೋದು!, ವಿದೇಶಗಳಿಂದ ಅಮೆರಿಕಗೆ ಕಾಲಿಡುವ ವಲಸಿಗರು ಅಮೆರಿಕದಲ್ಲೇ ನೆಲೆಸಲು ಕಂಡುಕೊಂಡಿರುವ ಅಡ್ಡದಾರಿ ಇದು!, ಈ ಕುರಿತಾಗಿ ತನಿಖೆ ನಡೆಸಿರುವ ಅಮೆರಿಕದ ಭದ್ರತಾ ಪಡೆಗಳು, ದೊಡ್ಡದೊಂದು ಹಗರಣವನ್ನೇ ಬಯಲು ಮಾಡಿವೆ, ಏನದಯ ಹಗರಣ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ..
    Foreign Nationals Fake Marriage With Us Nationals For Us Green Card Scam Busted
    #america #greencard #citizenship
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnatakainterna...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    Vijay Karnataka Channel ► / @vijaykarnataka
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Vijay Karnataka International is your go-to destination for the latest world news, war updates, and global affairs, delivered in Kannada. Stay informed with in-depth coverage of international events, global politics, and international relations, all explained in a way that resonates with Kannada-speaking audiences. From breaking news and geopolitical analysis to war zone reports and updates on global diplomacy, our channel brings you timely, credible, and comprehensive news from around the world. Subscribe now for daily updates on what's happening beyond borders, and stay connected with the global stage in your language!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದಿಂದ ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿಯೇ ಶುರುವಾಗಿರುವ ವಿಜಯ ಕರ್ನಾಟಕ ಇಂಟರ್‌ ನ್ಯಾಷನಲ್‌ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಇಂಟರ್‌ನ್ಯಾಷನಲ್‌ ನಿಮ್ಮ ಮುಂದೆ ಅತೀ ವೇಗವಾಗಿ ವಿಶ್ವದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಕನ್ನಡದಲ್ಲಿಯೇ ಅಂತಾರಾಷ್ಟ್ರೀಯ ಸುದ್ದಿಗಳು, ಯುದ್ಧಕ್ಕೆ ಸಂಬಂಧಿತ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಮಗೆ ನೀಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ, ವಿವಾದಗಳು ಸೇರಿ 360 ಡಿಗ್ರಿ ಕವರೇಜ್‌ ನಿಮಗೆ ಕ್ಷಣ ಕ್ಷಣವೂ ಲಭ್ಯವಿರಲಿದೆ. ಸ್ಪಷ್ಟ, ನೈಜ, ನಿಖರ ಹಾಗೂ ವಿದೇಶದ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии •