Legend abhimanyu ❤❤ thank you vasnth sir,you saved abhi's life, god bless you family, but vinu brother????? We lost ❤ arjuna.,sanappa arjunanage mavuthanage iddre arjuna ulithaiddha. His painis last my breath..
ಅಣ್ಣ ನೀವು ಆನೆ ಬಗ್ಗೆ ಅಷ್ಟೂ ತಿಳಿದೂ ಕೊಂಡು ನಮಗೆ ಹೊಳೋದ್ರಲ್ಲೇ ಗೊತ್ತು ಆಗುತ್ತೆ ನೀವು ಎಂಥ ಅದ್ಭುತ ಆನೆ ಪ್ರಿಯರು ಅಂತ ನಿಮ್ಮ ಬಗ್ಗೆ ಒಂದು ಸಲ ಹೇಳಿ ಎಷ್ಟು ಜನ ನಿಮ್ಮ ಹತ್ತಿರ ಕೇಳಿದರು ಅದೇ ಪ್ರೀತಿಯಿಂದ ಹೇಳುತ್ತೀರಿ ಅದ್ಕೆ ನನ್ನ ನಮಸ್ಕಾರ
Vasanth annan hatra mavutarige karyacharane training kodsi...ila Andre Abhimanyu retirement nantra ..bahala kasta ide ..60 kke Abhimanyu ge yelladrinda retirement kottu. Rest kodi
Vikram sir danyavadagalu
Indian legend our abhimanyu 🔥🔥🔥🔥🔥🔥🔥
Such a beautiful description sir 👍👌👏👏
Love you my king abhimanyu, and vasanthanna, you are real heros
Vasant Anna ❤️👑
Vikaram anna nivu super. Vasanthaanna abhimanyu 💓💓🫶❤️❤️❤️🩹
Thumba thanks sir ❤ volleya mahithikottidiri
ಅಭಿಮನ್ಯು ಮೇಲೆ ವಸಂತಣ್ಣ ಕೂತರೆ double ಮೀಟರ್ ಬರುತ್ತೆ 🔥🔥🔥🔥🔥🔥🔥
Legend abhimanyu ❤❤ thank you vasnth sir,you saved abhi's life, god bless you family, but vinu brother????? We lost ❤ arjuna.,sanappa arjunanage mavuthanage iddre arjuna ulithaiddha. His painis last my breath..
Vikram sir 🙏💐👌
Karadi ane super
ನಮ್ಮ ವಿಕ್ರಮ್ ಗೌಡ್ರು ನೋಡಿ ತುಂಬಾ ದಿನಗಳಾಗಿದ್ದವು ಈಗ ನೋಡಿ ತುಂಬಾ ಖುಷಿ ಆಯ್ತು❤❤❤
ವಿಡಿಯೋ ಹಾಕಿದವರಿಗೆ ಧನ್ಯವಾದಗಳು🙏🙏🙏
ಹುಲಿ ನೇ ಹಿಡಿಯೋನಿಗೆ ಕರಡಿ ಯಾವ ಲೆಕ್ಕ
ಅಭಿಮನ್ಯು King👑
😂😂😂ivn yaru guru karadi andre ane name ninge en gothu zoo alli prani noduvnge 😁😁😁😁
@NiruMogera-ru1jj ಪಾಪ ಬಿಟ್ಟು ಬಿಡಿ
👑 abhimanyu
Tell us about kusha iigina paristhiti, camp seerthssa sir, enthaha mahaaa aane waappassu banthallla?
Abhimanyu ge mada ettu kardi ge mada erlila adru muka kitogke blood baroge nam kardi oddidne nam. Rowdy🐘💥💪 kardi
ಅಣ್ಣ ನೀವು ಆನೆ ಬಗ್ಗೆ ಅಷ್ಟೂ ತಿಳಿದೂ ಕೊಂಡು ನಮಗೆ ಹೊಳೋದ್ರಲ್ಲೇ ಗೊತ್ತು ಆಗುತ್ತೆ ನೀವು ಎಂಥ ಅದ್ಭುತ ಆನೆ ಪ್ರಿಯರು ಅಂತ ನಿಮ್ಮ ಬಗ್ಗೆ ಒಂದು ಸಲ ಹೇಳಿ ಎಷ್ಟು ಜನ ನಿಮ್ಮ ಹತ್ತಿರ ಕೇಳಿದರು ಅದೇ ಪ್ರೀತಿಯಿಂದ ಹೇಳುತ್ತೀರಿ ಅದ್ಕೆ ನನ್ನ ನಮಸ್ಕಾರ
Need to know about Kerala elephant vs Karnataka elephant from Vikram sir please 😊
Bullet proof jacket tarane aanegalige yavdadru defence suit kand hidibeku kadane koregalinda yetu agdiro Tara
Yes 👌👌👌 olle idea
Nama karadi video update madi sir
Vasanth annan hatra mavutarige karyacharane training kodsi...ila Andre Abhimanyu retirement nantra ..bahala kasta ide ..60 kke Abhimanyu ge yelladrinda retirement kottu. Rest kodi
Yes
ಹೀಗೆ ಗುಡ್ಡ ಆನೆ ಕರಡಿ ಆನೆ ಎಲ್ಲಿದೆ ವಿಡಿಯೋ ಅವರ್ ಕ್ಯಾಂಪ್ ನಲ್ಲಿರುವ ಪ್ಲೀಸ್ ತೋರಿಸಿ
Wait ಮಾಡಿ
Arjuna na saisid... aane yavaga hiditare keli sir pls
ಅದನ್ನ hediyala ಬ್ರೋ
Yak hidiyoginla reason Kodi..an rules idhe ...adu heg idhe adun video madi@@Jagan859
Saysiddu department avru a case na mannalle muchakidru papa arjuna miss you king arjuna
@@Jagan859aane name yenu bro...
@@Jagan859aane name yenu bro...
ಸರ್ ನಮಸ್ತೆ ನಿಮ್ಮ ಚಾನಲ್ ಲೋಗೋ ನೋಡಿ ಖುಷಿ ಆಯಿತು. ಕೌಶಲ್ಯ ಯೂಟ್ಯೂಬ್ ಚಾನಲ್ ನಲ್ಲಿ ಗೊತ್ತಾಯಿತು. ನಾನು ಪ್ರಾಣಿ ಪ್ರಿಯ ಹಾಗಾಗಿ . ಪ್ರಾಣಿಗಳ ವಿಡಿಯೋ ನೋಡೋದು. ಖುಷಿ.🙏🚩🇮🇳
Namasthe thank you
Mahutana number plz
Any update on karadi ane
Very aggressive
ಅರ್ಜುನನ ಪ್ರತಿಕ್ರತಿ ವಿಷಯ ಏನಾಯ್ತು ಸರ್
ಸರ್ಕಾರ ಮುತುವರ್ಜಿ ವಹಿಸಬೇಕು