Safety tips to keep in mind if you have a gas geyser | Part-2 | Vijay Karnataka

Поделиться
HTML-код
  • Опубликовано: 25 дек 2022
  • #gasgeysersyndrome #strokecauses #anxietycauses #carbonmonoxidepoisoning #health #lifestyle #healthylifestyle
    ನಗರಗಳಲ್ಲಿ ಬಿಸಿ ನೀರಿನ ಸ್ನಾನ ಅಂದ್ರೆ ಎಲ್ರೂ ಗೀಸರ್‌ ಬಳಸ್ತಾರೆ. ತಣ್ಣಗಿನ ವಾತಾವರಣದಲ್ಲಿ ಒಂದು ಗೀಸರ್ ಸ್ವಿಚ್ ಹಾಕಿದ್ರೆ ಸಾಕು ಬಿಸಿ ಬಿಸಿ ನೀರು ಬರುತ್ತೆ. ಹಾಯಾಗಿ ಸ್ನಾನ ಮಾಡಿದ್ರೆ ಆಯ್ತು ಅಷ್ಟೆ, ಆದ್ರೆ ಈ ರೀತಿ ಗೀಸರ್ ನೀರಿನಿಂದ ಸ್ನಾನ ಮಾಡಿದ್ರೆ ಎದುರಾಗೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಗ್ಯಾಸ್ ಸಿಲಿಂಡರ್ ಕನೆಕ್ಟ್ ಮಾಡಿದ ಗೀಸರ್ ನಿಂದ ನೀರು ಕಾಯಿಸಿ ಸ್ನಾನ ಮಾಡಿದ್ರೆ, ಪಾರ್ಶ್ವವಾಯು, ಎಪಿಲೆಪ್ಸಿ, ಕಾರ್ಡಿಯಾಕ್ ಅರೆಸ್ಟ್, ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 5