ಮೂವಿ ಗೇ ಕೋಟಿ ಖರ್ಚು ಮಾಡಿ body ಬಿಲ್ಡ್ ತೋರ್ಸೋದಲ್ಲ ನೋಡವರಿಗೆ ಮನಸಿಗೆ ಇಷ್ಟ ಆಗ್ಬೇಕು ಒಳ್ಳೆ ಮೆಸ್ಸೇಜ್ ಇರ್ಬೇಕು ಈವ್ರ ಮೂವಿ ಎಲ್ಲ ಇತ್ತೀಚೆಗೆ ಫುಲ್ body ಅಂಡ್ ಡೈಲೌಗ್ ಗೇ ತುಂಬಾ ಇಂಪಾರ್ಟೆಂಟ್ ಕೊಡ್ತಿದಾರೆ
@@crnvlogs. none of the kannada films qualify as a masterpiece in the recent past. Bangarada Manushya u can consider as a masterpiece. The VFX, background music were not different from KGF compared to Martin.....
But yellru prashant neel agan antha hogathre adre kabza Martin antha film release madthare Not everyone can be prashant neel Not everyone can be yash Not every film can be brand kgf😁😎
Black alli ticket thagond hogidda nam anna interval ge vapas banda😢 pan india annodu bittu olle kathe na select madi. Ivagadru child agi yochne madodru badlu olle olle different characters na thagoli kadime budget alli cinema madidre nim respect ge stardom ge eenu agalla.last time pogaru nu hage aythu jasthi expectations itkondu hogidvi but 😢
Story flop 🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️😡😡😡😡😡😡😡😡😡😡😡😡😡😡😡😡😡😡🙏🙏🙏🙏🙏😡😡😡😡😡😡😡😡😡😡😡
@@crnvlogs. ಕೋಟಿ ಕೋಟಿ ಬಂಡವಾಳ ಹಾಕಿ 3 -4 ವರ್ಷಗಳ ಶ್ರಮ ಸಾವಿರಾರು ಜನರ ಹೊಟ್ಟೆಪಾಡು... ಬರಿ ಲೈಕ್ಸ್ views ಗಂತ ಇಷ್ಟು negative riview ತಪ್ಪು ನಾನೊಬ್ಬ ಸಿನಿಮಾ ಅಭಿಮಾನಿ ನನಗೆ ತೆಲುಗು ಕನ್ನಡ ತಮಿಳು ಭಾಷೆ ಭೇಧ ಆಗಲಿ ಇಲ್ಲ ದರ್ಶನ್ ಸುದೀಪ್ ಯಶ್ ಧ್ರುವ ಸರ್ಜಾ ಗಣೇಶ್ ದುನಿಯಾ ವಿಜಯ್ ntr ರಾಮ್ ಚರಣ್ ಚಿರು ಬಾಲಯ್ಯ ನಾಗಾರ್ಜುನ ಪ್ರಭಾಸ್ ವೆಂಕಟೇಶ್ ಗೋಪಿಚಂದ್ ಕಲ್ಯಾಣ್ ರಾಮ್ ರವಿತೇಜ ನಾನಿ ಸಂದೀಪ್ ಕಿಶನ್ ಮಂಚು ಮನೋಜ್ ವಿಷ್ಣು ವಿಜಯ್ ಅಜಿತ್ ಧನುಷ್ ವಿಜಯ್ ಸೇತುಪತಿ ಎಲ್ಲರ ಸಿನಿಮಾ ನೋಡ್ತೀನಿ ಯಾರ ಮೇಲೆ ಬೇಧ ಭಾವ ಇಲ್ಲ ನಾನು ಬರೀ ಮನರಂಜನೆ ಗೆ ಮಾತ್ರ ನೋಡ್ತೀನಿ. ಅದರಲ್ಲೂ ನಾವು ಒಂದು ಸಿನಿಮಾಗೆ ಕೊಡೋದು 100 ರಿಂದ 200 ಮಾತ್ರ ತೀರಾ ಚೆನ್ನಾಗಿಲ್ಲ ಅಂದಾಗ ಕಾಮೆಂಟ್ ಮಾಡೋಣ. ಮಾರ್ಟಿನ್ ಸಿನಿಮಾ ಗಾಗಿ ವರ್ಷದಿಂದ ಕಾಯ್ತಾ ಇದ್ದೆ ಟ್ರೇಲರ್ ಸಹ ಇಷ್ಟ ಆಗಿತ್ತು. ನೀನು ಮಾಡಿದ riview ನೋಡಿ ಥಿಯೇಟರ್ ಹೋಗೋಕೆ ಮನಸು ಬರ್ತಿಲ್ಲ. ಚಿಕ್ಕಬಳ್ಳಾಪುರ ಹೋಗಿ ಮಾರ್ಟಿನ್ ಬದಲು ತೆಲುಗು ವಿಶ್ವಂ ನೋಡಿಕೊಂಡು ಬಂದೆ ಇದಕ್ಕೆ ಕಾರಣ 200% ನೀನೆ
Nive heltira nan review na yaru care madalla antha but nive care madidira 😶🙄🙏 nan review nodkondu movie ge hogilla antha evaga nan Kushi padlo ella ದುಃಖ padla matte nan yargu cinema na nodbedi antha helola nim money Nim eshta 🙌
@@crnvlogs. Review kodi tappilla reviews kodoru Andre ishtane. 10 jana cinema nodidre 10 jananu mechhisoke agalla kgf 2 1000 koti datid cinema nam wife thu idenu hingide ondu comedy illa ellla black dhoolu andlu. Ade Tara avara opinion avaradu nam baaratadalli vak svatantra ide adanna kelo wrights yarigu Illa but social media dalli negative publicity madabardu. ಮಾರ್ಟಿನ್ ನಮ್ ಕನ್ನಡ ಸಿನಿಮಾ ಬ್ರೋ ನಾವೇ ಸಪೋರ್ಟ್ ಮಾಡಿಲ್ಲ ಅಂದ್ರೆ ಇನ್ಯಾರು ಮಾಡೊದು ಅದರಲ್ಲೂ ಪ್ಯಾನ್ ಇಂಡಿಯಾ ಅಂತ ಬಂದಿದೆ ಹಾಗಿದ್ದಾಗ ಬಿಟ್ಟು ಕೊಡೋಕೆ ಆಗುತ್ತಾ. ಸಿನಿಮಾ ರಿವ್ಯೂ ಮಾಡೋವಾಗ ಹರ್ಟ್ ಆಗದೆ ಮೊದಲು + points ಹೇಳಿ ಆಮೇಲೆ ನೆಗೆಟಿವ್ points ಹೇಳಿ ಕೊನೆಲಿ ನಿಮ್ ಅಭಿಪ್ರಾಯ ಹೇಳಿ. ನಿಮಗೆ ಇನ್ನು ಏನ್ ಇದ್ದಿದ್ರೆ ಚೆನ್ನಾಗಿ ಇರ್ತಿತ್ತು ಹೇಳಿ. ಯಾರ್ ಫ್ಯಾನ್ಸ್ ಗೂ ಹರ್ಟ್ ಆಗಲ್ಲ ಲಾಂಗ್ ಗ್ರೋಥ್ ನಿಮ್ ಚಾನೆಲ್ ಗೆ ಸಿಗುತ್ತೆ. Trp ಹೆಚ್ಚು ವಿವರ್ಸ್ ಅಟ್ರಾಕ್ಟ್ ಮಾಡಿದರೆ ಸದ್ಯಕ್ಕೆ ನೋಡಬಹುದು subscribe ಯಾರು ಮಾಡಿಕೊಳ್ಳಲ್ಲ. ನಿಮ್ಮ ಪ್ರಯತ್ನ ವಿಫಲ. ಮುಂದಿನ ಸಿನಿಮಾ ರಿವ್ಯೂ ಗಾಗಿ ಕಾದು subscribe ಮಾಡ್ಕೊಂಡು 🔔 ಐಕಾನ್ ಕ್ಲಿಕ್ ಮಾಡ್ತೀನಿ all the best' (MARTIN Movie Review | worst experience ಏನ್ ಸಿನಿಮಾ ಇದು 🙏 #kfi# ಕನ್ನಡ ) ಈ ತರ ಬೇಡ ಗುರು
ಈ.... ಮಾರ್ಟಿನ್ ಸಿನಿಮಾಗೆ 3 ವರ್ಷ ತಗೊಂಡ್ರು ತುಂಬಾ ""ಏಫರ್ಟ್"" ಜಿಮ್ ಮಾಡಿದ್ದಾರೆ. ದೃವಸರ್ಜ್ ಅವರು. ತುಂಬಾ.. ತುಂಬಾ.. ದುಡ್ಡು ಖರ್ಚು ಆಗಿದೆ....✍️ So.... ಹಾಗಾಗಿ ಕನ್ನಡಗಾರದ ನಾವು ಸಿನಿಮಾ ನೋಡಿ ಬರೋಣ ಬನ್ನಿ.....✍️✍️✍️🙏🙏🎉
ನೀವೊಬ್ಬರೇ ಅನ್ಸುತ್ತೆ ಕರೆಕ್ಟಾಗಿ ಮೂವೀ ಚೆನ್ನಾಗಿಲ್ಲ ಅಂತ ಹೇಳಿದ್ದು, ಬೇರೆ youtuber ಗಳಿಗೆ ಏನಾಗಿದೆ , ಸಿನಿಮಾ ಚೆನಾಗಿದ್ರೆ ಚೆನ್ನಾಗಿದೆ ಅಂತ ಹೇಳಲಿ ಪೇಮೆಂಟ್ ತಗೊಂಡು ಚೆನ್ನಾಗಿದೆ ಅಂತ ಹೇಳೋರ್ ಮದ್ಯೆ ನೀವು ನಿಜವಾಗಿಯೂ ಮೂವೀ ರಿವ್ಯೂ ಸರಿಯಾಗಿ ಹೇಳಿದ್ದೀರ ಸರ್.
ಧ್ರುವ ಸರ್ಜಾ ಮಾತ್ರ ಸಾಲಿಡ್ effort, worst direction by AP arjun, ದಯವಿಟ್ಟು ಮುಂದೆ ಯಾವನು ಇವ್ನಿಗೆ ಅವಕಾಶ ಕೊಡ್ಬೇಡಿ, ಅರ್ಜುನ್ ಸರ್ಜಾ ಅವ್ರು ಬರ್ದಿರೋ story ತುಂಬಾ ಚೆನ್ನಾಗಿದೆ ಆದ್ರೆ AP arjun ಅವ್ರಿಗೆ ಡೈರೆಕ್ಟ್ ಮಾಡೋಕೆ ಬಂದಿಲ್ಲ, AP arjun ಗುರು ನೀನು ಲವ್ ಸ್ಟೋರಿ ಮಾಡ್ಕೊಂಡ್ ಇದ್ಬಿಡು ಗುರು ದಯವಿಟ್ಟು ಆಕ್ಷನ್ ಮೂವಿ ಮಾಡ್ಲೇಬೇಡ, ಯಾವನಾದ್ರು ಹೊಸ ಡೈರೆಕ್ಟರ್ಸ್ಗೆ ಮಣೆ ಹಾಕೋದು ಒಳ್ಳೇದು ಅನ್ಸುತ್ತೆ
Movie nodde, druva acting is awesome, but music is very bad, i think ravi basrur energy comes out onlh with yash and prashanth neel 🤦🏻♂️ sometimes it will make disturbing, story was ultimate untill no one did this type film nyc story , lack of dailogues, some scenes they need to give clarity in detail, starting to end fulll of action action scenes and stunts really appreciable but while eating food we cant eat full pickle na like that continuous action makes little bit irritation but i liked because i am action, climax vfx quality is really bad, no comedy to entertain, screenplay was better but they can make best, a hero want to be confident sometimez i feel he was not confident, i am suggesting be confident, be bold, do ur work, dont care about people, don't keep hatredness in your ultimately it will spoils us also, really he is talented actor but dont know how to use him, lack of team coordination
Guru sony tv li crime patrol anta barutte. Adralli karnataka case tigondu crime story madirtare adre kannada dialouges iralla. But pakistanadalli shoot nadudre kannada movili urdu balasabeku anta yak expect madtira.
ಇದು ಪ್ರಾಮಾಣಿಕ ಚಿತ್ರ ವಿಮರ್ಶೆ ಅಂದ್ರೆ❤❤❤❤❤🔥🔥🔥🌹💐 ಇದೇ ರೀತಿ ಮುಂದು ವರೆಯಲಿ ಸಹೋದರ ನಿಮ್ಮ ಕಾರ್ಯ ❤
ನಿಮ್ಮ ಪ್ರೀತಿ ಸದಾ eralli 🙏💛♥️
Martin --- Great insult to KANNADA INDUSTRY
That to from PAN WORLD now 😐😔
@crnvlogs.pan Indian insult
@@crnvlogs.ನೀವೆಲ್ಲ ಮಕ್ಕಳು ಅಲ್ಲ..ಬೋಳಿ ಮಕ್ಕಳು...
Odrooo odrooo edu sarja addaa😅😅😅
ಜಾತ್ರೆಅಲ್ಲಿ ಮೂವೀನೋ ಮೂವೀ ಅಲ್ಲಿ ಜಾತ್ರೆನೋ ಒಂದು ತಿಳಿಲಿಲ್ಲ ನನಗೆ🙂😒😂😂😂
Audience maturity in comments section 📈📈
True 💛♥️🙌
Edu honest review andre 👏
ಅಟ್ಟರ್ ಪ್ಲಫ್ ಇ ಮೂವಿಗೆ ನನ್ ದುಡ್ಡು ವೇಸ್ಟ್ ಆಯ್ತು ಇವನುಹೀರೋ ಇ ಮೂವಿಗೆ ದುರಂಕಾರ ಜಾಸ್ತಿ ಆಯ್ತು ಚೈಲ್ಡ್ ಚಪಾತಿ 😂😂😂
@@ಭೋಜನ-ಪ್ರಿಯ True 💯♥️🤌
Navagraha release madli bro ivaga craze enu anta gottagute jai D boss....
But Martin is a example helbeku andre
Don't waste your money for cringe acting 🤢🐸🙏
@@Ondeguri_Vlogs 🙏🤌👀🙄🙌
ಮೂವಿನ ಜಾತ್ರೆ ನೋಡಿದಂಗೆ ಆಯಿತು ಮಾರ್ಟಿನ್ ವೆಸ್ಟ್ time 😄
Nija 💯
ನಾನು ಫಸ್ಟ್ ಆಫ್ ಮುಗಿದ ಮೇಲೆ ಹೊರಗಡೆ ಬಂದೆ,
Ravi basrur is the Accidental music director
HE FAILED AS MUSIC DIRECTOR IN MARTIN 🙌
Martin ❌
Coca Cola Tin ☑️
Martin ಸಿನಿಮಾ ಚನ್ನಾಗಿಲ
👍❤️
Worst BGM, child graphics, story good but execution worst alli Worst.
Nija 💯♥️
ಮೂವಿ ಗೇ ಕೋಟಿ ಖರ್ಚು ಮಾಡಿ body ಬಿಲ್ಡ್ ತೋರ್ಸೋದಲ್ಲ ನೋಡವರಿಗೆ ಮನಸಿಗೆ ಇಷ್ಟ ಆಗ್ಬೇಕು ಒಳ್ಳೆ ಮೆಸ್ಸೇಜ್ ಇರ್ಬೇಕು ಈವ್ರ ಮೂವಿ ಎಲ್ಲ ಇತ್ತೀಚೆಗೆ ಫುಲ್ body ಅಂಡ್ ಡೈಲೌಗ್ ಗೇ ತುಂಬಾ ಇಂಪಾರ್ಟೆಂಟ್ ಕೊಡ್ತಿದಾರೆ
Howdu NIJA 💯🙌💛❤️
Acting baralla hero ge
@shashikalasunil4576 🤐🤦
@@shashikalasunil4576 Except for making pouting faces throughout the movie.
ott ಗೆ ರಿಲೀಸ್ ಆದ್ರೂ ನೋಡಲ್ಲ ನಾನು ಈ ವಿಡಿಯೋಗಳನ್ನ ನೋಡುದ್ಮೇಲೆ 😂😂😂😂
இது கர்நாடகா படத்தின் வீழ்ச்சி மட்டுமல்ல, இந்தியர்களின் மிகவும் எதிர்பார்க்கப்பட்ட சினிமாவின் ஒட்டுமொத்த வீழ்ச்சி
100 and 1 % satya😂
Pan india level ಗೆ ಜಾತ್ರೆ ಗುರು..... ಜೈ ದ್ರುವ ಜೈ.....
🤐🫡😁👌
ಡೈರೆಕ್ಟರ್ ಇದೆ ತರ ಐರಾವತನು ಹಾಳು ಮಾಡಿದ್ರು 🤣😂🙏
Atleast movie alli story artha aythu 😐
Airavatha yesto parvagilla nodbahudhu❤
@vnatarajnataraj559 ond tara nija 💯 story wise super
Airavatha alli story chennagi itthu , olle flashback story itkondu madidru, film alli over long dailogs bite airavatha watchable,
@@Swordxxx all good movie alli but action sequences swalpa over madudru Darshan avrge kaatera Tara action kodbeku normal agi
1000% sathyavadha reiveiw good❤
Thanks 🤗🙌💛♥️
Amt waste aythu nandhu istu dabba movie nan yavdhu nodillappa
First adikke nan review enmele 🙄👀
Super review bro ಇದ್ದಿದ್ದನ್ನ ಸರಿಯಾಗೇ ಹೇಳಿದೀರಿ 👌❤️
Thanks brother 😊 ❤️🙌🙏
Superb movie bro..
Chennagide
Acting is next level.
Fights are really superb
Story really very well
💛♥️🫡🙏🫶
Worst movie in the history... 😂 plz don't support nepotism and such rascals
@@Staynatural27 bitter truth💯🙌
Intha cinema na pan India bere madoke bere level confidence beku😂
COMMENTS SECTION 🔥🔥 UNEXPECTED SUPPORT 🙏💛♥️
Nam tarane nivu duddu vest madirodu nodi tumba khusiyayitu😅😂i wasted 350rs😭
@@Nammappa no comments no comments 🤐🤣🤣🤣
👏😂😂
Mostly hater irbeku😂
@@NithinNithi-n8m yes bro haters of worst movie 😌
ಓಹೋ ನೀವು ಇಲ್ಲಿ 😂😂😂
I bet, if KGF was released today, the fate would have been same as of Martin
No way because KGF is beyond expectations and competition front of that cinema is bit hard and please don't compare a masterpiece with this movie
@@crnvlogs. none of the kannada films qualify as a masterpiece in the recent past. Bangarada Manushya u can consider as a masterpiece. The VFX, background music were not different from KGF compared to Martin.....
@@lohithsundaresh5217 ok 🫡
ಇದೆ ಸಿನೆಮಾ/ಕಥೆನ ಪ್ರಶಾಂತ್ ನೀಲ್ ಮಾಡಿಧ್ದರೆ ತುಂಬಾ ಚೆನ್ನಾಗಿ ಇರ್ತಾ ಇತ್ತೆನೋ....
Director matters 🙌
But yellru prashant neel agan antha hogathre adre kabza Martin antha film release madthare
Not everyone can be prashant neel
Not everyone can be yash
Not every film can be brand kgf😁😎
ಬಹದ್ದೂರ್ ತರ ಸಿನಿಮಾ ಬರಬೇಕು......, ನನ್ನ ನೆಚ್ಚಿನ ಚಿತ್ರ ಬಹದ್ದೂರ್
Nija 💯
Jatre😂
@@Zoro67555 starting 3 movies chanagide🔥❣ dhruva sarja du nodbahudhu but pogaru Martin thumbha buildup aythu
Kithoad movie madokae 3 varsha takondra😅
@@r-q5n yeno ang andru 🤦🤐
Literally disturbed alot 😢 it's one of the worst movie i ever seen😢😢
guru 350 kottu first day moviege hode … but amele gottaittu nanu moviege alla bandirodu jatre ge antha😂
cartoon movie guru …
Full support guru Druva agli Darshan agli dabba film yar madidru heng idiyo hage helbeku aste, agle nam industry uddara agodu.
Nija true words 💯
Subscribed 😅
Thank you chinna devru ninge ayasu arogya kottu kapadli 😁🙌💛♥️🙏👀
Totally Waste of time and Money of Both Producer and Audience. Thumba disappoint aaythu Movie nodi sir
Soo next time watch my review and go to movie 🙌
@@crnvlogs. Ok Brother ☺️
@@UmeshGuruRayaru sir nimma Preethi egee erli 🙌💛♥️
@@crnvlogs. Sure Sir 😊. Just Subscribed Your Channel Sir
@@UmeshGuruRayaru 🙏💛♥️🤗
ನಿಮ್ಮ ರಿವ್ಯೂ ತುಂಬಾ ಇಷ್ಟ ಆಯ್ತು ಬ್ರೋ ❤❤
@@sanjeevshinge7832 thank you 😊🙏
Guru copyright strike biddilva ennu....😂😂😂
ಕೆಲವು ವರ್ಷಗಳ ಹಿಂದೆ ಥ್ರಿಲರ್ ಮಂಜು ನಾಯಕನಾಗಿ ಕೆಲವು ಸಿನೆಮಾ ಗಳು ಬಂದಿದ್ದವು, ಹೊಡಿ ಬಡಿ ಕಡಿ, ಹಾ ಹಿ ಹೂ, ಅಂತ ಅಂತ ಕೆಟಗರಿ ಯ ಈ ಸಿನೆಮಾ Fart -In, ಲಾಟ್ರಿನ್ 😁😁
😶 yen comment 🔥👌
This happened People of India Watching Korean dramas or films..
🙄👀
Black alli ticket thagond hogidda nam anna interval ge vapas banda😢 pan india annodu bittu olle kathe na select madi. Ivagadru child agi yochne madodru badlu olle olle different characters na thagoli kadime budget alli cinema madidre nim respect ge stardom ge eenu agalla.last time pogaru nu hage aythu jasthi expectations itkondu hogidvi but 😢
@@manjulamnmourya7694 nimma ದುಃಖ artha agutte 😔
Ravi basrur is only BGM. Songs are by Mani sharma
Actually Story Line Supper Idhe.But,Execution Worst
Nija 💯
ಸೂಪರ್ ಆಗಿ ಹೇಳಿದಿರ ಬ್ರೋ
Thank you
Sari I'll bro... Honest review
Thank you broo 😁🙏
Worst nepotism product in kannada industry. Psych thara character movie nalli mathra alla real life nallu
Tq bro edhu bekithu
Sadha nimmagoskara 🤌🙌💛♥️
Flop movie😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡😡
Hmmm...
ಗುರು ಆದ್ರೂ ಒಂದು ಬಿಟ್ಟೆ . ಕ್ಲೈಮಾಕ್ಸ್ ಫೈಟ್ .. ಮಹಾಭಾರತ ಮಾಡಿದ್ರು ಕೂಡ ಇಷ್ಟು ಲೆಂಥ್ ಫೈಟ್ ಸೀನ್ ಮಾಡಲ್ಲ ಅನ್ನಿಸುತ್ತೆ. . ನೋಡ್ತಾ ಇದ್ರೆ ಅರ್ಧ ಮೂವೀ ಫೈಟ್ ಅಲ್ಲೇ ಮುಗಿಯುತ್ತೆ . ಇನ್ನ ಸ್ಟೋರಿ ಎಲ್ಲಿಂದ ಹುಡುಕೋದು 😮
Nija 💯
Super honest review ❤😂🎉
Martin Flop movie amount west
True 💯🤐
👀😔
ಸ್ಟೋರಿ ಚನ್ನಾಗಿ ಲ್ಲ bro ಬರಿ ಫೈಟ್ ..........
Nija
Bro ನೀನೊಬ್ಬನೇ ನೋಡು ಕರೆಕ್ಟ್ ಆಗಿ review ಮಾಡಿದ್ದೂ...😊
Thank you ☺️🙏
Story flop 🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️🤦♂️😡😡😡😡😡😡😡😡😡😡😡😡😡😡😡😡😡😡🙏🙏🙏🙏🙏😡😡😡😡😡😡😡😡😡😡😡
Hmm...
100% correct ann flop movie ge ಎಷ್ಟೊಂದು buidup😅😅😅😅😅😅
@@Vaninp17 🤐🙌🙏♥️
ಒಂದ್ ಮಾತಲ್ಲಿ ಹೇಳ್ಬಿಡಿ ಚನಾಗಿಲ್ಲ ಅಂಥ ಸುತ್ತಿ ಬಳಸ್ಕೊಂಡ್ ಹೇಳ್ಬೇಡಿ 😂💥
@@madesh.mmadesh.m7751 👀 bro nan opinion ashte adu nothing personal 🙌💛♥️
ಮುಂದಿನ review ನಲ್ಲಿ ಸಿಗೋವಸ್ತರಲ್ಲಿ ಈ ಚಾನೆಲ್ ಗೆ 4 copyright strike ಬಂದಿರ್ತದೆ...😅😅🎉😂
Bro 🙏🧐
honest review good bro❤❤
Thank you bro 🙏💛♥️🤗
ಕೊಡ್ತೀರೋ ಎಲ್ಲ ಸಿನಿಮಾ review negative ಹಾಗೆ ಮಾಡ್ತಿದ್ದಿಯ ಅದಕ್ಕೆ ನಿನ್ನ ಯಾರು ಕ್ಯಾರ್ ಮಾಡ್ತಿಲ್ಲ 166 ವೀಡಿಯೋಸ್ ಗೆ below 1000 subscribers .
No problem 😁🙌 iam happy 😊
@@crnvlogs. ಕೋಟಿ ಕೋಟಿ ಬಂಡವಾಳ ಹಾಕಿ 3 -4 ವರ್ಷಗಳ ಶ್ರಮ ಸಾವಿರಾರು ಜನರ ಹೊಟ್ಟೆಪಾಡು... ಬರಿ ಲೈಕ್ಸ್ views ಗಂತ ಇಷ್ಟು negative riview ತಪ್ಪು ನಾನೊಬ್ಬ ಸಿನಿಮಾ ಅಭಿಮಾನಿ ನನಗೆ ತೆಲುಗು ಕನ್ನಡ ತಮಿಳು ಭಾಷೆ ಭೇಧ ಆಗಲಿ ಇಲ್ಲ ದರ್ಶನ್ ಸುದೀಪ್ ಯಶ್ ಧ್ರುವ ಸರ್ಜಾ ಗಣೇಶ್ ದುನಿಯಾ ವಿಜಯ್ ntr ರಾಮ್ ಚರಣ್ ಚಿರು ಬಾಲಯ್ಯ ನಾಗಾರ್ಜುನ ಪ್ರಭಾಸ್ ವೆಂಕಟೇಶ್ ಗೋಪಿಚಂದ್ ಕಲ್ಯಾಣ್ ರಾಮ್ ರವಿತೇಜ ನಾನಿ ಸಂದೀಪ್ ಕಿಶನ್ ಮಂಚು ಮನೋಜ್ ವಿಷ್ಣು ವಿಜಯ್ ಅಜಿತ್ ಧನುಷ್ ವಿಜಯ್ ಸೇತುಪತಿ ಎಲ್ಲರ ಸಿನಿಮಾ ನೋಡ್ತೀನಿ ಯಾರ ಮೇಲೆ ಬೇಧ ಭಾವ ಇಲ್ಲ ನಾನು ಬರೀ ಮನರಂಜನೆ ಗೆ ಮಾತ್ರ ನೋಡ್ತೀನಿ. ಅದರಲ್ಲೂ ನಾವು ಒಂದು ಸಿನಿಮಾಗೆ ಕೊಡೋದು 100 ರಿಂದ 200 ಮಾತ್ರ ತೀರಾ ಚೆನ್ನಾಗಿಲ್ಲ ಅಂದಾಗ ಕಾಮೆಂಟ್ ಮಾಡೋಣ.
ಮಾರ್ಟಿನ್ ಸಿನಿಮಾ ಗಾಗಿ ವರ್ಷದಿಂದ ಕಾಯ್ತಾ ಇದ್ದೆ ಟ್ರೇಲರ್ ಸಹ ಇಷ್ಟ ಆಗಿತ್ತು.
ನೀನು ಮಾಡಿದ riview ನೋಡಿ ಥಿಯೇಟರ್ ಹೋಗೋಕೆ ಮನಸು ಬರ್ತಿಲ್ಲ. ಚಿಕ್ಕಬಳ್ಳಾಪುರ ಹೋಗಿ ಮಾರ್ಟಿನ್ ಬದಲು ತೆಲುಗು ವಿಶ್ವಂ ನೋಡಿಕೊಂಡು ಬಂದೆ ಇದಕ್ಕೆ ಕಾರಣ 200% ನೀನೆ
Nive heltira nan review na yaru care madalla antha but nive care madidira 😶🙄🙏 nan review nodkondu movie ge hogilla antha evaga nan Kushi padlo ella ದುಃಖ padla matte nan yargu cinema na nodbedi antha helola nim money Nim eshta 🙌
@@crnvlogs. Review kodi tappilla reviews kodoru Andre ishtane. 10 jana cinema nodidre 10 jananu mechhisoke agalla kgf 2 1000 koti datid cinema nam wife thu idenu hingide ondu comedy illa ellla black dhoolu andlu.
Ade Tara avara opinion avaradu nam baaratadalli vak svatantra ide adanna kelo wrights yarigu Illa but social media dalli negative publicity madabardu.
ಮಾರ್ಟಿನ್ ನಮ್ ಕನ್ನಡ ಸಿನಿಮಾ ಬ್ರೋ ನಾವೇ ಸಪೋರ್ಟ್ ಮಾಡಿಲ್ಲ ಅಂದ್ರೆ ಇನ್ಯಾರು ಮಾಡೊದು ಅದರಲ್ಲೂ ಪ್ಯಾನ್ ಇಂಡಿಯಾ ಅಂತ ಬಂದಿದೆ ಹಾಗಿದ್ದಾಗ ಬಿಟ್ಟು ಕೊಡೋಕೆ ಆಗುತ್ತಾ.
ಸಿನಿಮಾ ರಿವ್ಯೂ ಮಾಡೋವಾಗ ಹರ್ಟ್ ಆಗದೆ ಮೊದಲು + points ಹೇಳಿ ಆಮೇಲೆ ನೆಗೆಟಿವ್ points ಹೇಳಿ ಕೊನೆಲಿ ನಿಮ್ ಅಭಿಪ್ರಾಯ ಹೇಳಿ.
ನಿಮಗೆ ಇನ್ನು ಏನ್ ಇದ್ದಿದ್ರೆ ಚೆನ್ನಾಗಿ ಇರ್ತಿತ್ತು ಹೇಳಿ. ಯಾರ್ ಫ್ಯಾನ್ಸ್ ಗೂ ಹರ್ಟ್ ಆಗಲ್ಲ ಲಾಂಗ್ ಗ್ರೋಥ್ ನಿಮ್ ಚಾನೆಲ್ ಗೆ ಸಿಗುತ್ತೆ.
Trp ಹೆಚ್ಚು ವಿವರ್ಸ್ ಅಟ್ರಾಕ್ಟ್ ಮಾಡಿದರೆ ಸದ್ಯಕ್ಕೆ ನೋಡಬಹುದು subscribe ಯಾರು ಮಾಡಿಕೊಳ್ಳಲ್ಲ. ನಿಮ್ಮ ಪ್ರಯತ್ನ ವಿಫಲ.
ಮುಂದಿನ ಸಿನಿಮಾ ರಿವ್ಯೂ ಗಾಗಿ ಕಾದು subscribe ಮಾಡ್ಕೊಂಡು 🔔 ಐಕಾನ್ ಕ್ಲಿಕ್ ಮಾಡ್ತೀನಿ all the best'
(MARTIN Movie Review | worst experience ಏನ್ ಸಿನಿಮಾ ಇದು 🙏 #kfi# ಕನ್ನಡ ) ಈ ತರ ಬೇಡ ಗುರು
1:50 first day nangu aage anisittu Bro nija. Hege pakistanadalli kannada antha 😂😂tale elde eroru evru😅😅
No logic script 🙌💛♥️
😂😂😂😂
Anna
Song Music director Manisharma😂
Odroo odrooo edu gaaaandu adda 😂😂😂
🤐🙄😐
😂😂😂😂😂😂
ಒಂದು ಸಿನಿಮಾ ಮಾಡು ಆಮೇಲೆ ನೀನು ರಿವ್ಯೂ ಮಾಡು ಸಿನಿಮಾ ಮಾಡಲಾಗಲಿಲ್ಲ ಅಂದ್ರೆ ಅಟ್ಲೀಸ್ಟ್ ಒಂದು ನಾಟಕ ಆದರೆ ಮಾಡು
@@PrakashNyamagoud-n1l yaru yen madbeku adunne madbeku Ella Andre madiddu martin Tara agutte 🙌🤐
@@crnvlogs.😂😂😂
Edu honest review Andre 🎉😂❤
Thank you
ಪೊಗರು ಫ್ಲಾಪ್ ಮಾರ್ಟಿನ್ utter flop... Kd ultra utter flop 🤣🤣
Let's wait and see 🤗
Kd story changidre nodbahudhu ansuthe
@vnatarajnataraj559 expecting the good
Pakka review guru
Ang antiya guru 🙌💛
😂❤🎉 super review broo
Thank you 😊🙏
👌👌best review keep top👍
Thank you thank you chinna devaru ayassu arogya kottu kapadli 🙏💛❤️
ನಿಮ್ಮ support ಗೆ ಧನ್ಯವಾದ 🤗❤️
Martin destroyed the good Image of Kannada Movie industry created by Kgf and Kantara makers 😢
True 💯
ಈ.... ಮಾರ್ಟಿನ್ ಸಿನಿಮಾಗೆ 3 ವರ್ಷ ತಗೊಂಡ್ರು ತುಂಬಾ ""ಏಫರ್ಟ್"" ಜಿಮ್ ಮಾಡಿದ್ದಾರೆ. ದೃವಸರ್ಜ್ ಅವರು. ತುಂಬಾ.. ತುಂಬಾ.. ದುಡ್ಡು ಖರ್ಚು ಆಗಿದೆ....✍️ So.... ಹಾಗಾಗಿ ಕನ್ನಡಗಾರದ ನಾವು ಸಿನಿಮಾ ನೋಡಿ ಬರೋಣ ಬನ್ನಿ.....✍️✍️✍️🙏🙏🎉
Holed agli hog banni 🙌🤣🤣🤣
@@crnvlogs.ಸರಿಯಾಗಿ ಬರೆಯಿರಿ... Holed alla adu olledu
@@India47232 Tappige shame erli ... Sorry for the Mistake 🙏
@@crnvlogs. Shame or kshame?? Because words giving different meaning.
@@India47232 sorry 😐
ಅಣ್ಣ ಮೂವಿ ನಾ ಮೂವಿ ತರ ನೋಡು ಮಾರಾಯ 🤦♂️🤦♂️
Movie Tara ne nodiddu adru eshta aglilla 😔
ಅದ್ಕೆ ನಾವು ನಮ್ d Boss movie bitre bere yavdnu ನೋಡಲ್ಲ
Ok 👌👀🤐
@@crnvlogs.Dboss buckets hiddiyodna bidu guru kannadavarna belisi
ಕ್ರಾಂತಿ ವಾಂತಿ ಮಾಡಿಸಿಲ್ವಾ ನಿಮ್ ಅವ್ವಗ 😂
@@Maruti_H. 👀
@@crnvlogs. dboss fans adre avr movie nodkondu sumniri bere avar movie bagge ithara helod sarina
Nan movie monday nodtine bro 150 crores budjet alva aduke
@@chandann456 dhana shura karna bro nivu 🙏 nimminda kannada industry 💯♥️🤌
Beda Brother Nim Time gu dhuddgu thumba Value idhe it's Our Concern
Beda Brother Nim Time gu dhuddgu thumba Value idhe it's Our Concern
@@UmeshGuruRayaru punyathma 🙏🤌🙌💛♥️👀
Best interview 💥💥
Interview ????
Martin 😮😢
Nimma opinion?
Korean female Actress Action Better than Indian Show of Actors..
🙄👀
sumne amount waste aythu nandu enmele nin review nodkondu hogtini coz both taste matches 🙏
Thanks bro 😊🎉
ಅಣ್ಣ ರವಿ ಬಸ್ರೂರು ರವರು ಹಿನ್ನೆಲೆ ಸಂಗೀತ ಮಾತ್ರ ಕೊಟ್ಟಿದ್ದಾರೆ
Howdu 👍
ಗುರು, ಈ ಸಿನೆಮಾಗೆ ಸಂಗೀತ ನೀಡಿರೋದು ಮಣಿಶರ್ಮ,ಹಿನ್ನೆಲೆ ಸಂಗೀತ ಮಾತ್ರ ರವಿ ಬಸ್ರೂರ್ ನೀಡಿರೋದು..
@@Sam-iv8ey ok sorry for the mistake 🙏
@@crnvlogs. 🙏🙏
But to be honest ond song chenagi ede ashte manisharma and Ravi sir both didn't meet our expectations 😐😔
@@crnvlogs. ನಿಜ..ಒಂದು ಹಾಡು ಚೆನ್ನಾಗಿದೆ....ಆದ್ರೆ ಹಿನ್ನೆಲೆ ಸಂಗೀತ ಮಾತ್ರ ಸಿಕ್ಕಾಪಟ್ಟೆ ಕರ್ಕಶವಾಗಿದೆ..
Hmm nija 💯
20 crores movie budget 😂😂
😶😶😶
Chenag mathadthiya guru.but movie nodilla nodbeku❤
Nan review nodudmelu movie nodbeka ? Hatsoff 🫡
Jaathre movie antha idhare.yav devr jaathre nodona antha🤣
@@tarun9347 enjoy bro 🙏
✌️✌️👌👌
😁😂😂@@tarun9347
Nonsense movie but let's wait for KD...DS Boss will drive you all crazy for sure
@@DeepakShekar-be3qv yeah hope it's a comeback for him let be all good 😊💛♥️
Bro songs manisharma
Background score mathra Ravi basrur
Both are not good 😊
Ninne nodidaga Martin budget 150 crs ittu googlealli. But ivattu 20 crs. Amele IMDb rating kuda fluctuate agtide. En idu avaste???😂😂😂
120 cr is the budget approx but it's NO - LOSS MOVIE according to the movie team
@@crnvlogs. But budget 150 cr anta iddaddu 20 cr heg aitu. Monne ondina 200 cr antaanu toristittu
@@SAnuraj-cx2tc Google search engine is not accurate. fluctuations erutte
@@crnvlogs. Ho
@@crnvlogs. Ivaga matte 120 cr torside😂
ಧ್ರುವ ಸತ್ತ 😂😂😂
😶😶
ಬಿಗ್ ಬಾಸ್ ಮನೆಯಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ ಜಗದೀಶ್ ಸರ್✅✅✅✅✅✅✅✅✅✅✅💟💟💟💟💟💟
🫡🤐😐🙄🙄
Worst indian movie history don't watch movie time &mood are waste
🤐👀
Mustug car vs laari race 😂😂😂
Kwatle guruve 👏😂😂😂
Nimma support yella Review gu ede Tara erli 🙏 ನಗು ನಗುತ್ತ ಇರಿ ❤
ನೀವೊಬ್ಬರೇ ಅನ್ಸುತ್ತೆ ಕರೆಕ್ಟಾಗಿ ಮೂವೀ ಚೆನ್ನಾಗಿಲ್ಲ ಅಂತ ಹೇಳಿದ್ದು, ಬೇರೆ youtuber ಗಳಿಗೆ ಏನಾಗಿದೆ , ಸಿನಿಮಾ ಚೆನಾಗಿದ್ರೆ ಚೆನ್ನಾಗಿದೆ ಅಂತ ಹೇಳಲಿ ಪೇಮೆಂಟ್ ತಗೊಂಡು ಚೆನ್ನಾಗಿದೆ ಅಂತ ಹೇಳೋರ್ ಮದ್ಯೆ ನೀವು ನಿಜವಾಗಿಯೂ ಮೂವೀ ರಿವ್ಯೂ ಸರಿಯಾಗಿ ಹೇಳಿದ್ದೀರ ಸರ್.
ಧ್ರುವ ಸರ್ಜಾ ಮಾತ್ರ ಸಾಲಿಡ್ effort, worst direction by AP arjun, ದಯವಿಟ್ಟು ಮುಂದೆ ಯಾವನು ಇವ್ನಿಗೆ ಅವಕಾಶ ಕೊಡ್ಬೇಡಿ, ಅರ್ಜುನ್ ಸರ್ಜಾ ಅವ್ರು ಬರ್ದಿರೋ story ತುಂಬಾ ಚೆನ್ನಾಗಿದೆ ಆದ್ರೆ AP arjun ಅವ್ರಿಗೆ ಡೈರೆಕ್ಟ್ ಮಾಡೋಕೆ ಬಂದಿಲ್ಲ, AP arjun ಗುರು ನೀನು ಲವ್ ಸ್ಟೋರಿ ಮಾಡ್ಕೊಂಡ್ ಇದ್ಬಿಡು ಗುರು ದಯವಿಟ್ಟು ಆಕ್ಷನ್ ಮೂವಿ ಮಾಡ್ಲೇಬೇಡ, ಯಾವನಾದ್ರು ಹೊಸ ಡೈರೆಕ್ಟರ್ಸ್ಗೆ ಮಣೆ ಹಾಕೋದು ಒಳ್ಳೇದು ಅನ್ಸುತ್ತೆ
Nijaaa💯💯💯
Guru nijwaglu film chanag ella pub g...addange aythu konege...thale novu banthu .
Dolo 650 matre ond ragu ettu 😌 thale novvu Maya nim ticket amount nama 🙏
Movie nalli Chikkanna edare yaradru nodidra? 😂
@@Vijayviji-r7l nan nodde bro 🙌 papa dialogues Ella scenes Ella 😔
Movie nodde, druva acting is awesome, but music is very bad, i think ravi basrur energy comes out onlh with yash and prashanth neel 🤦🏻♂️ sometimes it will make disturbing, story was ultimate untill no one did this type film nyc story , lack of dailogues, some scenes they need to give clarity in detail, starting to end fulll of action action scenes and stunts really appreciable but while eating food we cant eat full pickle na like that continuous action makes little bit irritation but i liked because i am action, climax vfx quality is really bad, no comedy to entertain, screenplay was better but they can make best, a hero want to be confident sometimez i feel he was not confident, i am suggesting be confident, be bold, do ur work, dont care about people, don't keep hatredness in your ultimately it will spoils us also, really he is talented actor but dont know how to use him, lack of team coordination
Soo true 💯
New Subscriber✅ added😎 congratulations
Thanks for subbing!🙌♥️🙏
6:24 pakka guru 😂🤣
Yakke guru eshta aglillva nan review 😐 jasti matadini Adre honest agi helidini 😁🙌🙏
@@crnvlogs. chindi review.. keep it up bro. ..last dialogue dhruva sarja ge suit aagatthe😂
@@NoFear.Mr.T LET'S WAIT FOR KD 🤐
Bitter truth review ❤
@@DMT27653 thank you 🙏💛❤️
Super review brooo 😂❤🎉
Thank you 😊🙏
ಅಣ್ಣಾ ಇದು ಸಿನಿಮಾ ಸಿನಿಮಾ ತರಹ ನೋಡು
@@raghavendraram4159 adikke ಸಿನಿಮಾ eshta aglilla 😔🙌
Guru sony tv li crime patrol anta barutte. Adralli karnataka case tigondu crime story madirtare adre kannada dialouges iralla. But pakistanadalli shoot nadudre kannada movili urdu balasabeku anta yak expect madtira.
It's all about LOGIC niv crime petrol gu e movie gu compare madtira 🤦 atleast crime petrol is entertaining 🙌🫡
Music manisharma bro
Background music ರವಿಬಸ್ರೂರ್
Hmm...👀