ಜೈಲಿನೊಳಗೆ 20 ವರ್ಷದ ಹುಡುಗ್ರನ್ನ ಎಳೆದೋಯ್ತಾರೆ- ಕಾಮತೃಷೆಗೆ ಬಳಸ್ಕೊತಾರೆ- Jail experience siddarudha-part 02

Поделиться
HTML-код
  • Опубликовано: 7 сен 2024
  • #jailexperience #jaildairy #parappanaagraharajail #parappanaagrahara #jail #jaillife #turuvanurusiddarudha #dboss #dbossdarshan #darshan #kannadanews #thirdeyekannada
    ತುರುವನೂರು ಸಿದ್ಧಾರೂಢ. ಬರೋಬ್ಬರಿ 20 ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ರಿಲೀಸ್ ಆದ್ರು‌. ಜೈಲಿನೊಳಗೆ ತಾವು ಅನುಭವಿಸಿದ ಆ ಕರಾಳ ಜೀವನವನ್ನ ಎಳೆಎಳೆಯಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.
    Third eye Kannada
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

Комментарии • 1 тыс.

  • @ThirdEyekannada
    @ThirdEyekannada  Месяц назад +48

    ruclips.net/video/5g_Xo5QS1L4/видео.htmlsi=oZBcEKahSgcxYejB
    ಸಿದ್ದಾರೂಢ ಹೇಳಿದ್ದು ಸುಳ್ಳಾ?

    • @manishkumar-wr4rn
      @manishkumar-wr4rn Месяц назад +2

      😂😂😂

    • @DhruvaSarjaCult
      @DhruvaSarjaCult Месяц назад +2

      Sir nimma mele respect ittu e kitodavn karkond bandu interview madtidiralla pungidasa na nam mysore mango channel video nodi one sala 😅

    • @lokeshloki7198
      @lokeshloki7198 19 дней назад

      Sathya

  • @pandurangashilpi3608
    @pandurangashilpi3608 Месяц назад +824

    ಇದೆ ರೀತಿಯ ಅಪರಾಧಿಗಳನ್ನು interview ಮಾಡುವ ಮೂಲಕ ಹೊಸಬರು ಅಪರಾಧ ಲೋಕಕ್ಕೆ ಪ್ರವೇಶ ಮಾಡುವುದನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಸಾಧ್ಯವಾಗುತ್ತದೆ ಅನ್ನಿಸುತ್ತದೆ.

  • @Sarithamadhavasaritha
    @Sarithamadhavasaritha Месяц назад +443

    ಒಳ್ಳೆಯ ಕಾರ್ಯಕ್ರಮ..ಇದನ್ನು ನೋಡಿದ ಎಲ್ಲರಿಗೂ ಜೈಲು ಅಂದರೇನು ಎಂದು ಅರ್ಥ ಆಗಲಿ

  • @user-vm3us5pc6i
    @user-vm3us5pc6i Месяц назад +184

    ನಾವು ಯಾವಾಗಲು proud to be Indian ಅಂತ ಹೇಳ್ತೆವೆ. ಯಾಕೋ ಏನೋ ಇದನೆಲ್ಲ ಕೇಳುವಾಗ ತುಂಬಾ ಅಸಹ್ಯವಾಗ್ತಾ ಇದೆ.

  • @AnilBM99
    @AnilBM99 Месяц назад +128

    ಇವರ ಬದುಕೇ ಕೇಳೋಕೆ ಒಂಥರಾ ರೋಚಕ ಅನ್ನಿಸುತ್ತೆ.. ನಿಮಗೆ ಶುಭವಾಗಲಿ ಸರ್

    • @UnknownMen-fz5xj
      @UnknownMen-fz5xj Месяц назад

      Sir, ಈ ಮನುಷ್ಯ ಇಲ್ಲಿ ಒಂದು ಹೇಳಿಕೆ ಕೊಡ್ತಿದ್ದಾನೆ,ಟಿವಿ ನ್ಯೂಸ್ ಚಾನೆಲ್ ನಲ್ಲಿ ಒಂದು ಹೇಳಿಕೆ ಕೊಡ್ತವ್ನೇ 😅😅😅😅 ... ನೀವು ಹೇಳಿದ್ದು ಸರಿ 😅 ಮೀಡಿಯಾದಿಂದ ದೂರ ಇದ್ದರೆ ಒಳ್ಳೆಯದು😢😢

    • @bangarunaveen
      @bangarunaveen Месяц назад +2

      Yen Shubha Sir . Avn open statement kodta idare salinga Kama nadiyathe anta adara baghe yaru question raise madilwa???

  • @user-pu7mr4dt3g
    @user-pu7mr4dt3g Месяц назад +99

    ಸರ್ ನೀವು ಹೊಸ ಹೊಸ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಅದನ್ನು ಉಪಯೋಗಿಸಿ ಕೊಳ್ಳಿ ರಿ ಸಿದ್ದು ಸರ್ 🙏 ನಿಮ್ಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🙏

  • @krantikumarrajole4466
    @krantikumarrajole4466 Месяц назад +34

    ಸರ್ ನಿಜಕ್ಕೂ ಇದು ತುಂಬಾ ಒಳ್ಳೆಯ ಸಂದರ್ಶನ. ಇದರಿಂದ ಸಮಾಜ ಸುಧಾರಣೆ ಅಗುತ್ತದೆ ಸ್ವಲ್ಪ ಮಟ್ಟಿಗಾದ್ರು.

  • @chandanagowda8944
    @chandanagowda8944 Месяц назад +1519

    ಹಾಗಾದ್ರೆ ಸೂರಜ್ ರೇವಣ್ಣ ಜೈಲ್ ಒಳ್ಗೆ ಹಬ್ಬ ಮಾಡ್ತಾನೆ 😂

  • @gaviprasad2177
    @gaviprasad2177 Месяц назад +175

    ದಯವಿಟ್ಟು ಈ ವಿಷಯವನ್ನ ಸಂಬಂಧ ಜೈಲರ್ಸ್ ಅವರಿಗೆ ಮುಟ್ಟಿಸಿ...ಈ ಮಾದ್ಯಮದ ಮೂಲಕ...

    • @Prasasd12345
      @Prasasd12345 Месяц назад +16

      Avrige already gotirute
      Bolimakalu enu madala

    • @RamV4u
      @RamV4u Месяц назад +1

      Let the supreme court take action immediately.other wise jail will not be a jail.

    • @roxtarsharath1108
      @roxtarsharath1108 Месяц назад

      Avrige gottirutte careless madtare... Ide Horgade adre rape care ade in jail kelorilla nonsense

  • @ThirdEyekannada
    @ThirdEyekannada  Месяц назад +28

    ruclips.net/video/gQ5KjrzR4ug/видео.htmlsi=e3ymQNCsrFVo7KOh
    Interview part -03

  • @RuchiArunasvlogs123
    @RuchiArunasvlogs123 Месяц назад +38

    ಸುಬ್ರಮಣ್ಯ ಸರ್ ನೀವು ಇವರ ಸಂದರ್ಶನ ಮಾಡಿರೋದು ಡೈಲಿ ಹಂಟ್ ನಲ್ಲಿ msg ಬಂದಿದೆ ಸರ್ ನೀವು ಎಲ್ಲೋ ಹೋಗ್ಬಿಟ್ರಿ all tha best ಸರ್ 🎉🎉💐💐

  • @user-nq8sn5bd9y
    @user-nq8sn5bd9y Месяц назад +135

    ಮೀಡಿಯಾ ಇಂದ ದೂರ ಇರೋ ಅಣ್ಣ ಹೊಸ ಜೀವನ ಕಟ್ಟಿಕೊ

  • @user-bo4qv5yg8o
    @user-bo4qv5yg8o Месяц назад +55

    ನಿಮ್ಮ ಜೀವನದ ಕಥೆ.. ಒಂದು ಉತ್ತಮ ಚಿತ್ರ ಮಾಡಬಹುದು ಸರ್ 🙏

    • @rohinishastry-cj8bp
      @rohinishastry-cj8bp Месяц назад +4

      Yes ಹೀರೋ select ಮಾಡಿ, ದರ್ಶನ್, ಪ್ರಜ್ವಲ್, ಸೂರಜ್ ಹೀರೋಯಿನ್ ಮಾತ್ರ ಪವಿತ್ರ 😂😂😂

    • @indirap4077
      @indirap4077 Месяц назад +1

      ಸೂಪರ್

    • @dilipkumar.sdilipgaja7775
      @dilipkumar.sdilipgaja7775 25 дней назад

      😂😅😊 ​@@rohinishastry-cj8bp

  • @ganeshbb7213
    @ganeshbb7213 Месяц назад +25

    ಕಥೆ ಒಳ್ಳೆದಿದೆ.. ಹೊಸ ನಿರ್ದೇಶಕರು ಯಾರಾದರೂ ಇವರ ಬಗ್ಗೆ ಒಂದು ಫಿಲ್ಮ್ ಮಾಡಬಹುದು

  • @user-hw6nr5rr7f
    @user-hw6nr5rr7f Месяц назад +56

    ಇದೊಂತರ ಹೊಸ ಸಂದರ್ಶನ. ಯಾರಿಗೂ ಬರದ ಚಿಂತನೆ ನಿಮಗೆ ಬಂದಿದೆ. ನಿಮ್ಮ ಈ ಸಂದರ್ಶನದಿಂದ ಸಾಕಷ್ಟು ಸತ್ಯಗಳು ಹೊರಬಂದಿದೆ ಸರ್ಕಾರ ಇದರ ಬಗ್ಗೆ ಚಿಂತಿಸಿ ಅಚ್ಚುಕಟ್ಟಾದ ಕಾರಗೃಹ ವ್ಯವಸ್ಥೆ ಮಾಡಬೇಕು

  • @rajarajeshwari1943
    @rajarajeshwari1943 Месяц назад +36

    Subramanya sir..
    We never knew all these.
    Nice information to Public..

  • @ThirdEyekannada
    @ThirdEyekannada  Месяц назад +80

    ruclips.net/video/VOio1ebmIJo/видео.htmlsi=oYh6xzRaVCZiYfTE
    ಸಂದರ್ಶನದ ಮೊದಲ ಭಾಗ

    • @lasvegas2068
      @lasvegas2068 Месяц назад +1

      I think this is the highest number of views in a short time for the Third Eye channel - 325k views within 12 hours. ❤️

  • @TheArtisticSoul-er1nq
    @TheArtisticSoul-er1nq Месяц назад +82

    ಆದಷ್ಟು ಗಂಡು ಮಕ್ಕಳ ತಂದೆ, ತಾಯಿಗಳು ನೋಡಲೇ ಬೇಕು ಮತ್ತು ಎಷ್ಟ್ಟು ಎಚ್ಚರಿಕೆ ವಹಿಸಿದ್ರು saladu

  • @user-gv5qk9eb1i
    @user-gv5qk9eb1i Месяц назад +18

    ಇದೊಂದು ಉತ್ತಮ ಕಾರ್ಯಕ್ರಮ. .... 👍 ಸಿದ್ದರೂಡ ಅವರ ಮುಂದಿನ ಬದುಕು ಒಳ್ಳೆಯದಾಗಿರಲಿ 👍

  • @MarvelExplore
    @MarvelExplore Месяц назад +482

    Siddha rooda ಅವರೆ media ಯಿಂದ ಆದಷ್ಟು ದೂರವಿರಿ. ವೈಯಕ್ತಿಕ ಬದುಕು ಕಟ್ಟಿಕ್ಕೊಳ್ಳಿ

    • @arn3024
      @arn3024 Месяц назад +34

      I think he want Publicity

    • @AG-eu8tz
      @AG-eu8tz Месяц назад +15

      Well said....

    • @trollpatingas4539
      @trollpatingas4539 Месяц назад

      Nija kanaya adhu sumne Alla!! ​@@arn3024

    • @punithraj9503
      @punithraj9503 Месяц назад

      ivare karkondu bandiddare Alva, avru bandilvalla​@@arn3024

    • @pcvinuthachannappa2022
      @pcvinuthachannappa2022 Месяц назад +18

      Hawdu mathe jail ge kalisthare aste...😂😂

  • @dheecricket2241
    @dheecricket2241 Месяц назад +93

    ನಿಮ್ಮ ಜೀವನ ನೋಡಿ ತುಂಬಾ ಒಳ್ಳೆಯ ಸಿನಿಮಾ ಮಾಡಬಹುದು

  • @SindhuSaraswati
    @SindhuSaraswati Месяц назад +46

    This man is honest to the core. Many those who sit outside cant be honest in this selfish world!

  • @Abbas_abbu
    @Abbas_abbu Месяц назад +57

    ಸೂರಜ್ ರಾವಣ ಹೊಳಗಡೆ ಹೋಗಿದ್ದಾನೆ ಪಾಪ ಈಗ ಅಲ್ಲಿರುವ ಯುವಕರ ಗತಿ ಏನು! 😢

  • @sumanideas9097
    @sumanideas9097 Месяц назад +10

    ತುಂಬಾ ಅದ್ಭುತವಾಗಿ ಮಾತಡಿದ್ರ ಸರ್... All the best for ur future ❤️💐

  • @bhuchirappa3696
    @bhuchirappa3696 Месяц назад +22

    ಇನ್ನು ನಿಮ್ಮ ಮುಂದಿಂದ್ ದಿನಗಳು ಸುಖಕರ ವಾಗಿರಲಿ ಸರ್

  • @prashantnaik2165
    @prashantnaik2165 Месяц назад +3

    ತುಂಬಾ ಒಳ್ಳೆಯ ವಿಷಯ ಹೆಳಿದ್ರೀ ಸರ್ ನಿಮಗೆ ತುಂಬಾ ಧನ್ಯವಾದಗಳೂ🙏.

  • @Shwxthaa.
    @Shwxthaa. Месяц назад +24

    ಒಳ್ಳೆ ಸಿನಿಮಾ ಸ್ಟೋರಿ ತರ ಇದೆ ivr ಲೈಫ್ ಸ್ಟೋರಿ

  • @manjunathr980
    @manjunathr980 Месяц назад +75

    ಈ, ಶಿಕ್ಷೆ, ಸಾಮಾನ್ಯ ಜನರಿಗೆ
    ಮಾತ್ರ

  • @arunkumar-tp9fi
    @arunkumar-tp9fi Месяц назад +138

    ಏನ್ ಗುರು ದೊಡ್ಡ ಕಥೆ ಮಾಡಬಹುದು ಈ ವ್ಯಕ್ತಿ ಸ್ಟೋರಿ ನ

  • @sajujacob4648
    @sajujacob4648 Месяц назад +9

    ನಿಮ್ಮ ಚಾನಲ್ ನಿಂದ ಒಳ್ಳೆಯ ಸಂದೇಶವನ್ನು ಜನರಿಗೆ ಕೊಡುತ್ತಿದ್ದೀರಾ ಇದೆಲ್ಲ ಜನರೇ ಗೊತ್ತಾಗಬೇಕು ಧನ್ಯವಾದಗಳು

  • @alliswell-id7ik
    @alliswell-id7ik Месяц назад +6

    ಇವರ ಕನ್ನಡ ಬಳಕೆ ಕಂಡು ಖುಷಿ ಆಯ್ತು ❤❤❤❤❤

  • @smacttr2799
    @smacttr2799 Месяц назад +63

    Crimes ಮಾಡುವಾಗ ಯೋಚಿಸಬೇಕು.

    • @rohinishastry-cj8bp
      @rohinishastry-cj8bp Месяц назад

      ಯೋಚಿಸಿ ಮಾಡುವ ಕೆಲಸ crime ಆಗೋಲ್ಲ, ಕುಡಿತ, ಮಿತಿ ಮೀರಿದ ಕೋಪ ದಿಂದ ಆಗೋದು crime..

  • @SmashZone-gk2jo
    @SmashZone-gk2jo Месяц назад +32

    ಭಾರತದಲ್ಲಿ ಕಾನೂನು ಬಹಳ ದುರ್ಬಲವಾಗಿದೆ

    • @Kannadasuperhitsongs
      @Kannadasuperhitsongs Месяц назад

      Kanunu bahala durbala adre jail nalli katina sumne matadodalla tumba kasta ide adre yarigu gottiralla
      Gotadre adastu crime kammi aguttiteno ansutte

  • @subhansaba8054
    @subhansaba8054 Месяц назад +10

    ತಮ್ಮ ನೇರ ನುಡಿ ಮಾತಿಗೆ ದನ್ಯವಾದಗಳು ಸರ್

  • @mamathakl
    @mamathakl Месяц назад +46

    ನೀವ್ ಇಷ್ಟು ಸತ್ಯವನ್ನು ಹೊರ ಹಾಕಿ ಮತ್ತೆ ಏನಾದ್ರೂ ತೊಂದ್ರೆ ಆದೀತು ಅಣ್ಣ, ಜಾಗೃತೆ,ennu ನಿಮ್ಮ ಬದುಕು ಪ್ರಾರಂಭ ಅಷ್ಟೇ, ನಿಮ್ ಲವ್ ಸ್ಟೋರಿ ಚೆನ್ನಾಗಿದೆ ,ಸಂತೋಷವಾಗಿ ಇರಿ ಯಾವಾಗಲೂ

  • @shrikantjamnagarnayak1245
    @shrikantjamnagarnayak1245 Месяц назад +239

    ಸೂರಜ್ ರೇವಣ್ಣಗೆ ಹಬ್ಬವೋ ಹಬ್ಬದ ವಾತಾವರಣ ತರಹ ಅನ್ನಿಸುತ್ತಿರಬೇಕು!!!!!😝😝😝😝😝😂😂😂😂😂😮😮😮😮😮

  • @user-ee2be8hg2i
    @user-ee2be8hg2i Месяц назад +324

    ಕೆಲವೊಂದು ಹೇಳಿಕೆಗಳನ್ನು ನೀಡುವ ಮುನ್ನ ಯೋಚಿಸಿ ಹೇಳಿಕೆ ನೀಡಿ ಈ ಹೇಳಿಕೆ ಅವರಿಗೆ ತೊಂದರೆ ಆಗಬಹುದು ಸನ್ನಡತೆ ಆಧಾರದ ಮೇಲೆ ಬಂದಿದ್ದಾರೆ ಬೇಡ

  • @shivadevadiga8053
    @shivadevadiga8053 Месяц назад +8

    ಇದೊಂದು ಒಳ್ಳೆ ಮಾಹಿತಿ 👌🏾

  • @jagadeeshjyoti4540
    @jagadeeshjyoti4540 Месяц назад +17

    ಜೈಲಿಂದ ವಾಪಸ ಬರುವಾಗ ಅಷ್ಟು ಬೇಜಾರಾಗುತ್ತೆ ಅಂತಾದ್ರೆ.... ಎಲ್ಲರನ್ನೂ ಬಿಟ್ಟು ಜೈಲಿಗೆ ಹೋದವರು ಹೇಗೆ....... 😢

  • @chetangurani4854
    @chetangurani4854 Месяц назад +85

    ಅವ್ರು ಹೇಳ್ತಿರೋದು ತಪ್ಪು ಮಾಡ್ಬೇಡಿ ತಪ್ಪು ಮಾಡಿ ಜೈಲು ಸೇರಬೇಡಿ ಅಂತ

    • @devilfordevil
      @devilfordevil Месяц назад +3

      But olagina rahasya helidre publicity aagi matte olgade hogtaane 😂

  • @prakashtg3737
    @prakashtg3737 Месяц назад +67

    ಖಂಡಿತ ಆ ರೀತಿ ಇದೆ... ನಾನು ಒಮ್ಮೆ ಈ ರೀತಿ ಮಾಡುತ್ತಿರುವರನ್ನು ಮೆಜೆಸ್ಟಿಕ್ ಬಸ್ ಸ್ಟಾಂಡ್ ಸೌಚಾಲಯಲ್ಲಿ ಕಂಡು ಕೋಲು ತೆಗೆದುಕೊಂಡು ಬಾರಿಸಿದ್ದೆ 😮

    • @Justnameisram
      @Justnameisram Месяц назад +3

      😂😂

    • @gp6957
      @gp6957 Месяц назад

      U said real, majestic bus stand is full of lesbians. Old people will approach young people, touch inappropriately...

    • @user-fz7qr2ng7h
      @user-fz7qr2ng7h Месяц назад

      ಹುಡುಗರ ತಿಕ ಹೊಡೆಯುವ ಸುಖ ತುಲ್ ಕೆಯ್ದರು ಬಾರದು

    • @muhammadsinan7398
      @muhammadsinan7398 Месяц назад

      Prakash Bhai.... Salute 🙏

    • @user-fz7qr2ng7h
      @user-fz7qr2ng7h Месяц назад

      @@muhammadsinan7398 ಪ್ರೊಫೆಟ್ ಮೊಹಮ್ಮದ್ ಸಹ ಸಲಿಂಗ ಕಾಮಿಯಾಗಿದ್ದರು ಎಂಬ ಆರೋಪ ಇದೆ.
      ಈಗಲೂ ಕೆಲ ಮುಸ್ಲಿಂ ಮೌಲ ಗಳೂ ಸಣ್ಣ ಹುಡುಗರ ಜೋರ್ ಮಾಡುತ್ತಾರೆ

  • @jaianjaneya200
    @jaianjaneya200 Месяц назад +65

    ಅಣ್ಣ ಈ ರೀತಿಯಲ್ಲ ಹೇಳ್ತಾ ಹೋಗ್ಬೇಡಿ ಮತ್ತೆ ಎತ್ತಾಕೊಂಡು ಹೋಗ್ತಾರೆ😂😂😂

    • @user-cf4os7fj9z
      @user-cf4os7fj9z Месяц назад +10

      Avaru helta irodu nijane gottilde irroru thilkontare
      Cmrime madoke swalpanadru baya barli

    • @rohithshet8672
      @rohithshet8672 Месяц назад +1

      NIJA..PAKKA.

    • @MaarishaNp
      @MaarishaNp Месяц назад

      ಅಷ್ಟೇಲ್ಲ, ಟಿಕ್ನಾಲಜಿ ಉಪಯೋಗಿಸಿ ನೀವಿದ್ದಲ್ಲೇ ನಿಮ್ಮ ಬುದ್ಧಿ ಭ್ರಮಣೆ ಮಾಡಿ ಬಿಡ್ತಾರೆ ಜೀವನ ರೂಪಿಸಿಕೊಳ್ಳೊಕೂ ಆಗದಾಗೆ. police ಎದಿರು ಹಾಕಿಕೊಂಡಿರೊ ನನ್ನ ಸ್ವಂತ ಅನುಭವ. ಇನ್ನೂ ಅವರ sting operation ಟ್ರೀಟ್ ಮೆಂಟ ನಲ್ಲೆ ಇದಿನಿ.

    • @nandeeshkunchoor3903
      @nandeeshkunchoor3903 Месяц назад +1

      Howdu nija Ella helidre mathe nimge karkond hogthare

    • @user-yq4lm4yz1s
      @user-yq4lm4yz1s Месяц назад +4

      ನಿಜಾ ಹೇಳ್ತಾರೆ ಬಿಡ್ರಿ ಕೋರ್ಟ್ ಇದೆ ಏನ್ ಕೇಸ್ ಅಖ್ತರೆ

  • @renukaak7638
    @renukaak7638 Месяц назад +5

    ಇವರ ಮಾತು ಕೇಳ್ತಾ ಇದ್ರೆ, ನಿಜವಾಗಲೂ ಬೆಚ್ಚಿ ಬೀಳಂಗ್ ಆಗ್ತಾ ಇದೆ

  • @sangappasangapa6997
    @sangappasangapa6997 Месяц назад +32

    ಹಾಗಾದರೆ ಸೂರಜ ರೇವಣ್ಣ ಗೆ ಜೈಲಿನ ಒಳಗೆ ಒಳ್ಳೆಯ ಹಬ್ಬದ ಊಟ ಹೊರಗೆ
    ಬರುವ ಅವಶ್ಯಕತೆಯಿಲ್ಲ

  • @user-vq8zk1qg1d
    @user-vq8zk1qg1d Месяц назад +7

    ಸೂರಜ್ ರೇವಣ್ಣ ಗುದ ಸಂಭೋಗ ಚನ್ನಾಗಿ ಮಾಡಿ ಈಗ ಬೆಲ್ ಮೆಲ್ ಹೊರಗೆ ಬಂಧ 😁😁😁

  • @user-yf2vj4ow1u
    @user-yf2vj4ow1u Месяц назад +37

    ಸೂಪರ್ ಸೂ ರ ಜ್ ನಾ ನೋಡು ದ ಅ ತ ನ್ ಗೂ ಈ ಆ ಟ ತುಂಬಾ
    ಇ ಸ್ಟಾ

  • @rohithshet8672
    @rohithshet8672 Месяц назад +22

    ಮತ್ ವಾಪಸ್ ಜೈಲ್ ಹೋಗೋ ಪ್ಲಾನ್ ಇದೀಯ ಕೇಳಿ ಸರ್.. 😂😂😂
    TV MEDIA ಮುಂದೆ ಕೂತು ಸಿಕ್ಕಾ ಪಟ್ಟೆ FAMOUS ಆಗ್ಬೇಕು ಅಂತ ಇದಾನೆ ANISITE❤❤

  • @santukushal3101
    @santukushal3101 Месяц назад

    Education transforms a man ,he speaks from the wealth of experience. Good interview.

  • @rakeshdjr2
    @rakeshdjr2 Месяц назад +11

    ಯಾಕೆ ಕ್ರೈಮ್ ಆಯ್ಕೆ ಮಾಡ್ಕೊಬಾರದು .. ಇವರ ಕತೆ ಸ್ಪೂರ್ತಿ

  • @manjunathganigermanjunathg8630
    @manjunathganigermanjunathg8630 Месяц назад

    ಜೀವನದಲ್ಲಿ ಬಾಳ್ ಅನುಭವಿಸಿದ್ದೀರಾ ಇನ್ನ ಮುಂದ ಆದರೂ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆದ ಆಗಲಿ 💐

  • @renukaak7638
    @renukaak7638 Месяц назад +3

    ನರಕ ನೋಡ್ಬೇಕು ಅಂದ್ರೆ ಜೈಲಿಗೆ ಹೋಗಬೇಕು ನರಕ ಬೇಡ ಅಂದ್ರೆ ಒಳ್ಳೆಯ ಇದರಲ್ಲಿ ಬಾಳ್ಬೇಕು ಬದುಕಬೇಕು

  • @ye6115
    @ye6115 14 дней назад

    ❤❤❤❤❤❤❤❤Shivanna..ee movie maadi .. superr hit aguthe.. full of emotions romance n comedy yoo😅

  • @punithgowdakm2549
    @punithgowdakm2549 Месяц назад +16

    ಕೋಲಾಟ ಇಷ್ಟ ಪಡೋರು ಜೈಲಿಗೆ ಹೋಗಬಹುದು😂😂😂😂😂

  • @amruthavarshinipsychologym952
    @amruthavarshinipsychologym952 Месяц назад +10

    ಜೈಲಿನಿಂದ ಬಂದ ಮೇಲೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡಬೇಕು ಅದಲ್ಲದೆ ವ್ಯವಸ್ಥೆಗಳ ಬಗ್ಗೆ ಅಸಹ್ಯ ಬರುವ ಹಾಗೆ ಯಾಕೆ ನಡೆದು ಕೊಡ್ತೀರಾ ಇಂತದ್ದು ಸಿಕ್ಕರೆ ಸಾಕು ಅಂತ ಕಾಯ್ಕೊಂಡು ಇರುತ್ತಾರೆ ಮೂರು ನಾಲ್ಕು ದಿನದಿಂದ ಇವರನ್ನೇ ಹಾಕೊಂಡು ರುಪಾಯಿ ಇದ್ದಾರೆ ಇಂಟರ್ವ್ಯೂ ಮಾಡುತ್ತಿದ್ದರು ಏನು ಮಾಡುತ್ತಿದ್ದರೋ ಗೊತ್ತಿಲ್ಲ

    • @Shivakumar-dk6ph
      @Shivakumar-dk6ph Месяц назад

      ayyo taayi vyavaste sari illa. omme jail ge hogi nodi. henmaklu iddare jail alli. bayig bandage matadbedi.

  • @hariprasadk5017
    @hariprasadk5017 Месяц назад +55

    ಸಿಗ್ಲಿ ಬಸ್ಯಾ ಅವರನ್ನು ಒಂದು ಸಲ ನಿಮ್ಮ ಸ್ಟುಡಿಯೋಗೆ ಕರೆಸಿ, ಮಾತುಕತೆ ಮಾಡಿ

  • @ashwinikb5571
    @ashwinikb5571 Месяц назад +11

    Yours story is like real cinema story

  • @meghanay1124
    @meghanay1124 Месяц назад +49

    Jail admins, police, ಲಾ.. ಎಲ್ಲರೂ ಭ್ರಷ್ಟರು

  • @manjupujar5625
    @manjupujar5625 Месяц назад +36

    ಸೂರಜ್ ಫುಲ್ ಕುಷಿ 😂😂😂😂 ಲಾಟರಿ

  • @NiGhTFuRyAru
    @NiGhTFuRyAru Месяц назад +15

    Prison Break ಅನ್ನೋ English ವೆಬ್ ಸೆರೆಸ್ ನೋಡಿದರೆ ಜೈಲಿನಲ್ಲಿ ಹೇಗೆ ಪರಿಸ್ಥಿತಿ ಅಂತ ಗೊತ್ತಾಗುತ್ತದೆ

    • @maheshgowda6511
      @maheshgowda6511 Месяц назад +1

      English web series ali India jail bagge ideya?

    • @NiGhTFuRyAru
      @NiGhTFuRyAru Месяц назад

      @@maheshgowda6511 Jail andre jail Mahesh. India jail, America jail Anta illa but naan helid series alli jail common aagi hegiruttu anta torsi dare.

  • @pushpakgpushpakg2865
    @pushpakgpushpakg2865 Месяц назад +1

    ಸಾಮಾನ್ಯ ಜನಗಳಿಗೆ ಈ ವಿಚಾರ ತಿಳಿ ಬೇಕು ನಿಮಗೆ ದನ್ಯವಾದಗಳು

  • @Raghu8055
    @Raghu8055 Месяц назад +5

    Straight forward man

  • @venkatesht2418
    @venkatesht2418 Месяц назад +1

    Sir, ur speech, so innocent and ur good person.

  • @PrakashKannadatv
    @PrakashKannadatv Месяц назад +16

    ಸೂರಜ್ ರೇವಣ್ಣ ಫುಲ್ ಎಂಜಾಯ್

  • @sandeepshetty7639
    @sandeepshetty7639 Месяц назад +39

    I love you manuuu😂😂

    • @rameshsj7609
      @rameshsj7609 Месяц назад

      😂😂😂

    • @shwethaa239
      @shwethaa239 Месяц назад

      😂😂😂😂😂😂

    • @guruguru9515
      @guruguru9515 Месяц назад

      @@sandeepshetty7639 i love you Sandeep😂🤣

  • @DP_BDVT
    @DP_BDVT Месяц назад +38

    ಸೂರಜ್ ರೇವಣ್ಣ ಗೆ ಜೈಲಿನಲ್ಲಿ ಲಡ್ಡು ಬಂದು ಬಾಯಿಗೆ ಬಿದ್ದಂಗೆ ಹಾಗಿರುತ್ತೆ 😂😂😂

    • @vrl90ml42
      @vrl90ml42 Месяц назад +1

      😂😂😂😂😂😂

  • @user-em3kz2hz2p
    @user-em3kz2hz2p Месяц назад +1

    Super interview superb 👏🏻👏🏻👏🏻👏🏻👏🏻ಆರೋಪಿ ಬಗ್ಗೆ ದಯವಿಟ್ಟು ಬೆಂಬಲ ಕೊಡಿ 🙏🏻🙏🏻🙏🏻🙏🏻🙏🏻

  • @bhuvan1235
    @bhuvan1235 Месяц назад +12

    ಅಣ್ಣ ಹಳ್ಳಿ ಬಾಷೆಲಿ ಹೇಳ್ಬೇಕು ಅಂದ್ರೆ ತಿಕ ಹೊಡ್ಯದು

  • @shivas4558
    @shivas4558 Месяц назад +9

    ನಿಜವಾದ ಮಾತು ಈ ಮಾತು ಕೇಳಿ ಯಾರು ತಪ್ಪೇ ಮಾಡಲ್ಲ

  • @hanamagoudahiregouda3801
    @hanamagoudahiregouda3801 Месяц назад +3

    Humanity expression

  • @DhanuLahari-en7ut
    @DhanuLahari-en7ut Месяц назад +2

    Justice for soujanya 💙 nivu super subramania sir

  • @maheshkhadke7150
    @maheshkhadke7150 Месяц назад +14

    😢😢😢 Human Rights Commission E VIDEO NODLE BEKU 😢 Judge Galu e video Nodlebeku😢😢😢

  • @user-se6xv9do7b
    @user-se6xv9do7b Месяц назад +2

    Sowjanya case prathi episode nallu mathadthira sir danyavadagalu nimge god bless you sir🙏🙏🙏

  • @amrathakeshav4824
    @amrathakeshav4824 Месяц назад +3

    He speaks well

  • @Br_kiran05
    @Br_kiran05 Месяц назад

    Wow wonderful interview with an intelligent prisoner.

  • @violetcastelino865
    @violetcastelino865 Месяц назад +5

    Sir , nimma channel nodi thumba thiluvalike siguthe dhanyavaadagalu

  • @sanaatanisai3747
    @sanaatanisai3747 Месяц назад +1

    Good episode, helps society to be away from crime

  • @raviphoenix5940
    @raviphoenix5940 Месяц назад +21

    ಬ್ರದರ್ ಸಲಿಂಗ ಕಾಮದ ಬಗ್ಗೆ ಒಂದು ಸಲ ನಾನು ಮಾತಾಡಿದ್ದೆ ಹೇಳ್ತೀನಿ ofcourse jail ನಲ್ಲಿ ಇದು ತುಂಬಾ ಕಾಮನ್

    • @Captain-tl1wt
      @Captain-tl1wt Месяц назад

      Novu agalva bro ???

    • @online2775
      @online2775 Месяц назад

      ​@@Captain-tl1wtblood barutta Bro? 😅😅😅

    • @Justnameisram
      @Justnameisram Месяц назад +1

      ​@@Captain-tl1wtmaadkondavrige kelu bro😂

    • @sanjusanjupujar9590
      @sanjusanjupujar9590 Месяц назад

      Agutye​@@Captain-tl1wt

    • @Captain-tl1wt
      @Captain-tl1wt Месяц назад

      @@Justnameisram number eddare share bro

  • @manteshbiradargoravagundagi199
    @manteshbiradargoravagundagi199 Месяц назад

    ಅದ್ಭುತ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 🙏💐

  • @Tarotofthemind
    @Tarotofthemind Месяц назад +6

    ಈತನ ಮಾತಿನಲ್ಲಿ ಸಮಾಜಕ್ಕೆ ಮೆಸೇಜ್ ಇದೆ.

  • @shankaranarayanabhat7890
    @shankaranarayanabhat7890 Месяц назад +1

    ಜೈಲ್ ಒಳಗಿನ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು

  • @SindhuSaraswati
    @SindhuSaraswati Месяц назад +6

    Who had tears rolled down listening to his story? !

  • @HarishKumar-rn5rr
    @HarishKumar-rn5rr 26 дней назад +2

    Yar guru ivnge aa shirt hakakke idea kottidhi🤣😂😂😂

  • @SindhuSaraswati
    @SindhuSaraswati Месяц назад +32

    As a journalist you should be careful not to spoil rest of his life. He has already experienced the worst . Your questions should not trouble him in future. Please look from broader point of view, not just for TRPs/Views. Hope you understand.

  • @MaheshReddy-gm6ml
    @MaheshReddy-gm6ml Месяц назад +1

    ಒಂದು ಒಳ್ಳೆ ಅನುಭವ ಸರ್

  • @user-mv3vy3yg6h
    @user-mv3vy3yg6h Месяц назад +7

    ನಮ್ ದೇಶದ ಕಾನೂನು ಶಾಟದ ಕಾನೂನು

  • @manjulasp6135
    @manjulasp6135 Месяц назад +1

    ಅಲ್ಲಿ ನಡೆಯುವುದನ್ನು ಹೇಳುವುದರಲ್ಲಿ ತಪ್ಪೆನಿಲ್ಲ. ಇವರು ಹೇಳುವುದು ತಪ್ಪು ಎಂದು ಯಾರು ಹೇಳಬೇಡಿ. ಅವರು ಅಲ್ಲಿ ಅನುಭವಿಸಿದ ನೋವಿನ ಕಥೆಯನ್ನು ಕೇಳಿ.

  • @DHRUVAKUMARRaju
    @DHRUVAKUMARRaju Месяц назад +10

    🤦🤦😂😂😂 really crime was so torture be careful guys ✊

  • @maheshmainale6106
    @maheshmainale6106 Месяц назад +2

    Good episode thanku sir

  • @jeelanishaik4033
    @jeelanishaik4033 Месяц назад +6

    Shame on our govt

  • @darshan6149
    @darshan6149 Месяц назад

    Jail alli Dagar boss and Suraj revanna full Maja hangadre 😂. Prajwal revanna ge pavithra. Suraj revanna ge Dagar boss. Ultimate combination😂

  • @sajusajan5967
    @sajusajan5967 Месяц назад +12

    ತಪ್ಪು ಮಾಡು ಬಾರದ್ ನಿಜವಾಗಿ

  • @meenaximagadum1044
    @meenaximagadum1044 Месяц назад +1

    Super interview Idu bere jana crime.madoke hedaruvaru ketta anubhavagalu ivu

  • @user-wq8jj5sw3n
    @user-wq8jj5sw3n Месяц назад +9

    CS Ranganath sir🙏🙏

  • @swarnakannan4024
    @swarnakannan4024 Месяц назад +7

    So scary 😮

  • @ashokashu1257
    @ashokashu1257 Месяц назад +56

    ತಿಕ ಹೊಡೆಯೋದು ಸರಿಯಾಗಿ ಹೇಳ್ಬೇಕು ಅಂದ್ರೆ ಅಷ್ಟೇ ಸರ್

    • @nextgen4352
      @nextgen4352 Месяц назад +7

      Yo yaraiya neenu 😅😅😅😅

    • @sathishsb3205
      @sathishsb3205 Месяц назад

      Pukli hadodu

    • @raviv5224
      @raviv5224 Месяц назад +13

      ​@@Captain-tl1wthodisikondu nodu, gottagutte

    • @Captain-tl1wt
      @Captain-tl1wt Месяц назад

      @@raviv5224 piles eddare ??

    • @ashurao5584
      @ashurao5584 Месяц назад

      ​@@raviv5224😂😂

  • @narendradandale3317
    @narendradandale3317 Месяц назад

    Nice Superb Mind blowing episode sir Thanku so much sir

  • @pradeepsathya8106
    @pradeepsathya8106 Месяц назад +2

    ನೀನು ಮತ್ತೆ ಜೈಲಿಗೆ ವಾಪಸ್ ಹೋಗುವ ಲಕ್ಷಣಗಳು ಕಾಣುತ್ತಿವೆ😂

  • @appuappuappu2679
    @appuappuappu2679 Месяц назад

    ತುಂಬಾ ಒಳ್ಳೆ ಕಾರ್ಯಕ್ರಮ

  • @shivrajganiga748
    @shivrajganiga748 Месяц назад +9

    Jaile andre naraka super agi helidri

  • @SumeetKochargi
    @SumeetKochargi 17 дней назад

    Super information sir🙏